ಆರ್ಯುವೇದ ವೈದ್ಯರ ಅಡಿಕೆ ಕೃಷಿ | ವೇಣುಗೋಪಾಲ ಕಳೆಯತ್ತೋಡಿ | ಮೋಸದ ಜಾಲದ ಬಗ್ಗೆ ಎಚ್ಚರಿಕೆ ವಹಿಸದಿದ್ರೆ ಅಪಾಯ

Sdílet
Vložit
  • čas přidán 16. 09. 2022
  • ಮಾರುಕಟ್ಟೆಯ ಮಾಟಗಳು ಕೃಷಿಕರನ್ನು ಮರುಳು ಮಾಡುತ್ತಿದೆ. ಸಂಶೋಧನೆಗಳಿಗೆ ಒಡ್ಡದ ಗೊಬ್ಬರ, ಕೀಟನಾಶಕಗಳು ಮಂಕು ಬೂದಿ ಎರಚುತ್ತಿದೆ. ಹೆಚ್ಚಿನ ಇಳುವರಿಗೆ ಆಸೆಗೆ ಹೋದ ತಮ್ಮ ಅನುಭವ ಕಥನವನ್ನು ಕೃಷಿಕರೇ ತೆರೆದಿಟ್ಟಿದ್ದಾರೆ.
    #Nannakrushi #arecanut

Komentáře • 7

  • @sheikbasha7932
    @sheikbasha7932 Před 11 měsíci

    Which is benefited to you....

  • @wilfredfernandes2786
    @wilfredfernandes2786 Před rokem

    well informed facts. Self also have cleared dead Singaras' and kept the trees clean. Hence Koleroga kept away.

  • @rkshetty6214
    @rkshetty6214 Před rokem

    Cpcri naddu contact no haki.... Nivu mention madida number invalid ide

  • @suvitah5581
    @suvitah5581 Před rokem

    Can we remove singara in this month(September )??

    • @nannakrushi-5446
      @nannakrushi-5446  Před rokem

      ನೀವು ಒಂದ್ಸಲ CPCRIನವರನ್ನು ಸಂಪರ್ಕಿಸಿ. ಸಿಂಗಾರ ತೆಗೆದ ಮೇಲೆ ಒಂದಿಷ್ಟು ಮದ್ದು ಸಿಂಪಡಣೆಯ ಅಗತ್ಯವಿದೆ. ಆಗ ಮಾತ್ರ ಡ್ರೈ ಬ್ಯಾಕ್ ನಿಯಂತ್ರಣ ಸಾಧ್ಯ. ಹೀಗಾಗಿ ಕೃಷಿ ವಿಜ್ಞಾನಿಗಳ ಸಲಹೆ ಒಂದ್ಸಲ ಪಡೆದುಕೊಳ್ಳಿ

  • @ranjithabs083ranju7
    @ranjithabs083ranju7 Před rokem

    100per nega nanu try madthe singara thagidhu. 90per result chanagidhe

    • @nannakrushi-5446
      @nannakrushi-5446  Před rokem

      ಯಾವ ಊರಿನಲ್ಲಿ ನಿಮ್ಮ ತೋಟವಿದೆ