ತೋಟಕ್ಕೆ ಹಾಕಿದ ಗೊಬ್ಬರವೇ ವಿಷವಾದ ಕಥೆ | ಕಣ್ಣು ಮುಚ್ಚಿ ಗೊಬ್ಬರ ಹಾಕುವ ಕೃಷಿಕರೇ ಎಚ್ಚರ | Nanna krushi |

Sdílet
Vložit
  • čas přidán 5. 09. 2024
  • ಅಡಿಕೆ ಶೀಲಿಂಧ್ರ ರೋಗ ನಿಯಂತ್ರಣ : ಪೋಷಕಾಂಶ ನಿರ್ವಹಣೆಯೂ ಮುಖ್ಯ
    Management of fungal diseases and effective nutrient management techniques in arecanut
    ICAR - Central plantation crops research Institute Regional Station Vittal
    Arecanut Growers of Padre Village

Komentáře • 16

  • @nithin.k.pgowda
    @nithin.k.pgowda Před 8 měsíci

    Sir nimma videogalu thumba upayutha vagidhe. Adre kelavu video galu continuation illa

  • @prakashshetty3351
    @prakashshetty3351 Před rokem +1

    ಮೂರು ವರ್ಷದ ಅಡಿಕೆ ಗಿಡ ತುಂಬಾ ತೋರವಾಗಿದೆ ಕಾರಣ ತಿಳಿಸುವಿರಾ sir

    • @nannakrushi-5446
      @nannakrushi-5446  Před rokem

      ಹಲವು ಕಾರಣಗಳಿದೆ.... ನಿಮ್ಮ ತೋಟದ ಲಕ್ಷಣಗಳನ್ನು... ಕೊಟ್ಟ ಗೊಬ್ಬರಗಳ ಬಗ್ಗೆ, ಫಸಲಿನ ಮಾಹಿತಿಯನ್ನು CPCRI Vittal ವಿಜ್ಞಾನಿಗಳ ಜೊತೆಗೆ ಹಂಚಿಕೊಳ್ಳಿ. ನಿಮ್ಮ ಪ್ರಶ್ನೆಗೆ ಖಂಡಿತಾ ಉತ್ತರಿಸುತ್ತಾರೆ.

  • @raghavendragm6858
    @raghavendragm6858 Před 2 lety +1

    ಅಡಿಕೆ ಗೆ ಮುಂದಿನ ಭವಿಷ್ಯ ವಿದೆಯೇ...

    • @nannakrushi-5446
      @nannakrushi-5446  Před 2 lety +1

      ಪರಿಸ್ಥಿತಿ ಗಮನಿಸಿದರೆ ಕಷ್ಟ. ಪರಿಸ್ಥಿತಿ ಬದಲಾದರೆ ಭವಿಷ್ಯವಿದೆ. ಈ ಬಗ್ಗೆ ಚರ್ಚೆಯೊಂದು ನಡೆಯುವುದು ಸೂಕ್ತ.

    • @prashanthkumar3952
      @prashanthkumar3952 Před 2 lety

      @@nannakrushi-5446 adastu bega maadi

    • @nannakrushi-5446
      @nannakrushi-5446  Před rokem

      @@prashanthkumar3952 ಉತ್ಪಾದನೆಯಲ್ಲಿ ಈಚೆಗೆ ಆಗುತ್ತಿರುವ ಹೆಚ್ಚಳಕ್ಕೆ ಅನುಗುಣವಾಗಿ ಬಳಕೆ ಏರುವ ಬಗ್ಗೆ ಹಲವು ಅಡಿಕೆ ಕೃಷಿ ಚಿಂತಕರಲ್ಲಿ ಅನುಮಾನ,‌ಆತಂಕಗಳಿವೆ.

    • @chandruanekalmata
      @chandruanekalmata Před rokem

      ರಾಸಾಯನಿಕ ಮುಕ್ತ ಕೃಷಿಯಲ್ಲಿ ಖಂಡಿತವಾಗಿಯೂ ಅಡಿಕೆಗೆ ಭವಿಷ್ಯ ಇದೆ. ನಮ್ಮ ಚಿಕ್ಕಪ್ಪನ 1998ರಲ್ಲಿ ನೆಟ್ಟ 300ಅಡಿಕೆ ಸಸಿಗಳು 100%ರೋಗಮುಕ್ತವಾಗಿವೆ. ಅದೇ ಪಕ್ಕದ ತೋಟ.... ಅದೇ ಸಮಯದಲ್ಲಿ ನೆಟ್ಟದ್ದು... ರಾಸಾಯನಿಕ ಕೃಷಿ... ಎಲ್ಲಾ ರೋಗ ಬಂದು ಫಸಲು ಕಡಿಮೆ ಆಗಿದೆ. ನಮ್ಮೂರಲ್ಲಿ. ರಾ. ಗೊಬ್ಬರ ಹಾಕಲು ಹಣ ಇಲ್ಲದವರ ತೋಟಗಳೇ ಚೆನ್ನಾಗಿದೆ. ನನ್ನ ಪ್ರಕಾರ ಹಿಡಿಮುಂಡಿಗೆ ರೋಗ ಅಲ್ಲ. ವಿಪರೀತ ರಾಸಾಯನಿಕ ಬಳಕೆ ಮಾಡಿ ಮಣ್ಣಿನಲ್ಲಿ ಗಾಳಿ ಆಡದಂತ: ಪರಿಸ್ಥಿತಿ ನಿರ್ಮಾಣ ಮಾಡಿರುವುದೇ ಇದಕ್ಕೆ ಕಾರಣ. ನನ್ನ ತೋಟದಲ್ಲಿ ಈ ಮೂರುವರ್ಷದಲ್ಲಿ ಎರೆಡು ಮರಗಳು ರಾಸಾಯನಿಕ ಬಿಟ್ಟ ಮೇಲೆ ಹಿಡಿಮಮುಂಡಿಗೆ ಸರಿ ಆಗುತ್ತಿವೆ.

    • @pavanm.p9426
      @pavanm.p9426 Před rokem

      ಈಗಿನ ಯುವಕರು ಏನು ಮಾಡಬೇಕು ಅಡಿಕೆ ಕೃಷಿ ಮಾಡಬೇಕೋ ಅಥವಾ ಬೇರೆ ಕೃಷಿ ಕಡೆ ಗಮನ ಕೊಡ್ಬೇಕಾ??

  • @prakashshetty3351
    @prakashshetty3351 Před rokem

    ಮೂರು ವರ್ಷದ ಅಡಿಕೆ ಗಿಡ ತುಂಬ ತೋರಲಾಗಿದೆ ಕಾರಣ ತಿಳಿಸುವಿರಾ sir

    • @nannakrushi-5446
      @nannakrushi-5446  Před rokem

      ಸರ್ ನಿಮ್ಮ ಪ್ರಶ್ನೆ ಅರ್ಥವಾಗಿಲ್ಲ... ತೋರಲಾಗಿದೆ ಅಂದ್ರೆ