ರಸಗೊಬ್ಬರಗಳ ಸರಿಯಾದ ನಿರ್ವಹಣೆ. ಬೇರೆ ಬೇರೆ ಹಂತಗಳ ಬೆಳವಣಿಗೆಗೆ ಬೇಕಾದ ಗೊಬ್ಬರಗಳು. Fertigation for Areca nut.

Sdílet
Vložit
  • čas přidán 5. 09. 2024
  • Fertigation for Arecanut plants, ಅಡಿಕೆ ತೋಟದಲ್ಲಿ ಗೊಬ್ಬರಗಳ ಸರಿಯಾದ ನಿರ್ವಹಣೆ ತುಂಬಾ ಮುಖ್ಯ. ಅಡಿಕೆ ಗಿಡಗಳ ಬೆಳವಣಿಗೆಯನ್ನು ನೋಡಿಕೊಂಡು ಬೇರೆ ಬೇರೆ ಹಂತಗಳಲ್ಲಿ ಅಗತ್ಯವಾದ ಗೊಬ್ಬರಗಳನ್ನು ಪೂರೈಕೆ ಮಾಡಬೇಕಾಗುತ್ತದೆ. ಗೊಬ್ಬರಗಳ ನಿರ್ವಹಣೆ ಬೆಳವಣಿಗೆ ಹಾಗೂ ಸಮಯದ ಮೇಲೆ ಅವಲಂಬಿತವಾಗಿರುತ್ತದೆ.ಸಾವಯವ ಗೊಬ್ಬರ ಕೊಟ್ಟರೂ ಕೂಡ ನಿಗದಿತ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕಾಗುತ್ತದೆ. ರಾಸಾಯನಿಕ ಗೊಬ್ಬರವನ್ನು ಕೊಡಬೇಕಾದ ಸಮಯದಲ್ಲಿ ಮುಂಚಿತವಾಗಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ರಸಗೊಬ್ಬರವು ಸೂಕ್ಶ್ಮಾಣು ಜೀವಿಗಳ ಕಾರ್ಯವನ್ನು ಉತ್ತೇಜಿಸಿ ಗಿಡಗಳ ಬೆಳವಣಿಗೆಗೆ ಹಾಗೂ ಉತ್ತಮ ಇಳುವರಿ ಕೊಡಲು ಸಹಾಯಕವಾಗಿದೆ.ಗಿಡಗಳ ಬೆಳವಣಿಗೆಗೆ,ಬೇರುಗಳ ಬೆಳವಣಿಗೆಗೆ,ಹೂ ಚೆನ್ನಾಗಿ ಬಿಡಲು,ಕಾಯಿ ಕಟ್ಟಲು,ಒಳ್ಳೆಯ ಇಳುವರಿ ಸಿಗಲು.. ಹೀಗೆ ಬೇರೆ ಬೇರೆ ಹಂತಗಳಲ್ಲಿ ಗಿಡಗಳಿಗೆ ಬೇರೆ ಬೇರೆ ಅವಶ್ಯಕತೆ ಇರುವ ಶಕ್ತಿಯನ್ನು ಕೊಡಬೇಕಾಗುತ್ತದೆ. ಇವುಗಳಿಗೆಲ್ಲ NPK ಬೇರೆ ಬೇರೆ ಪ್ರಮಾಣದ್ದು ಆಗಿರುತ್ತದೆ.
    ಸಾವಯವ ಗೊಬ್ಬರವನ್ನು ಒದಗಿಸುವಾಗ ಕೂಡ ಕಳವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅವುಗಳನ್ನು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಾತ್ರ ಕೊಟ್ಟರೆ ಒಳ್ಳೆಯದು.
    Fertigation for Betel nut.
    #arecanut
    #betelnut
    #arecanutfarming
    #agriculture
    #farming
    #farmingideas
    #fertigation
    #npkfertilizer
    #npk

Komentáře • 44

  • @shivasubrahmanya8779
    @shivasubrahmanya8779 Před 2 lety +21

    ಒಬ್ಬ ವಿಜ್ಞಾನಿ ಕೂಡಾ ಈ ರೀತಿ ಲೆಕ್ಕಾಚಾರ ಹೊಂದಿರಲಿಕ್ಕಿಲ್ಲ. ಅಥವಾ ಹೇಳುವುದಿಲ್ಲವೋ.
    You are great Ganeshanna.
    Thank you ABHI.

    • @abhineethkat
      @abhineethkat  Před 2 lety +4

      ಖಂಡಿತವಾಗಿಯೂ.... ರಸಗೊಬ್ಬರಗಳ ನಿರ್ವಹಣೆ, ಅವುಗಳ ಲೆಕ್ಕಾಚಾರದ ಬಗ್ಗೆ ಇವರಿಗೆ ಇರುವ ಮಾಹಿತಿ ಅಪಾರ. ಅತ್ಯಂತ ಕರಾರುವಕ್ಕಾಗಿ ಸಲಹೆ ಕೊಡುತ್ತಾರೆ. ಈ ವಿಡಿಯೋದಲ್ಲಿ ಯಾವುದೇ retake ಇಲ್ಲ, ಒಂದು ಸಲ ಕೂಡ ನಿಲ್ಲಿಸಲಿಲ್ಲ.. ಒಂದೇ ಸಲಕ್ಕೆ ಇವಿಷ್ಟು ಮಾಹಿತಿ ಹೇಳಿದ್ದಾರೆ. ನಾನು ಮುಂಚಿತವಾಗಿ ಕೂಡ ತಿಳಿಸಿರಲಿಲ್ಲ.

    • @manyas8893
      @manyas8893 Před rokem

      @@abhineethkat

  • @shivakumarbhat2890
    @shivakumarbhat2890 Před 2 lety +9

    ನಾನು ನೋಡಿರುವ ಅತ್ಯುತ್ತಮ ಕ್ರಷಿಕ ಗಣೇಶಣ್ಣ..

  • @thimmannabhat126
    @thimmannabhat126 Před 2 měsíci +2

    ಸೂಪರ್ 👌👌👌👍👍👍

  • @user-rh1mz6bz8r
    @user-rh1mz6bz8r Před 2 měsíci +3

    ಇವರು ಹೇಳಿದ ಗೊಬ್ಬರ ಪ್ರಮಾಣವನ್ನು ತೋರಿಸಿದರೆ ಒಂದು ಚಾರ್ಟ್ ಮೂಲಕ ತೋರಿಸಿದ್ದಾರೆ ಒಳ್ಳೆಯದಾಗುತ್ತದೆ

  • @prakash62468
    @prakash62468 Před rokem +2

    ಬಹಳ ಅಂದವಾಗಿ ವಿವರಿಸಿದ್ದೀರಿ ಭಟ್ರೇ. ನಿಮ್ಮ ಅದ್ಭುತ ಅನುಭವಗಳು ನಮಗೆ ತುಂಬಾ ಸಹಕಾರಿ...ನಿಮಗೆ ಧನ್ಯವಾದಗಳು. ಇದನ್ನು ಪ್ರಸಾರ ಮಾಡಿದ ಮೀಡಿಯಾ ನಿಮಗೂ ಧನ್ಯವಾದಗಳು

    • @abhineethkat
      @abhineethkat  Před rokem +1

      ಸರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು 🙏🏻

  • @UKR6294
    @UKR6294 Před rokem +3

    Great effort to enlighten a agricultural activity 👏 👍

  • @rameshk5157
    @rameshk5157 Před rokem +3

    ಎಂಗಳ ಗಣೇಶ 👌👌👌👌👌

  • @joshyvthomas1798
    @joshyvthomas1798 Před rokem +1

    Pls make a video on general fertigation shedule starting from Sep to May for yeilding arecanut trees on the basis of Mr.Ganesh Bhat's water soluble fertilizer recommendations, covering npk/ micro nutrients/ foliar spray etc. This may be very useful for arecanut growers to follow...thank u.

  • @ibrahimmh4441
    @ibrahimmh4441 Před rokem +1

    ಉತ್ತಮ ಮಾಹಿತಿ ನೀಡಿದ್ದೀರಾ....👍 ಧನ್ಯವಾದಗಳು 🙏🙏

    • @abhineethkat
      @abhineethkat  Před rokem +1

      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

  • @nonayyagowda1306
    @nonayyagowda1306 Před rokem +1

    Thank you for your resourceful information.

  • @420horsepower
    @420horsepower Před rokem +2

    ಉತ್ತಮ ಮಾಹಿತಿ👌

  • @rameshk5157
    @rameshk5157 Před rokem +1

    ನೂರು ವಿಡಿಯೋ ಮಾಡುವಷ್ಟು ಸರಕು ಇದ್ದು ಅವನ ಹತ್ರೆ 👌

  • @vasanthmontadka1826
    @vasanthmontadka1826 Před rokem

    Dakishina kannadadalli Paniyur 7 mathu Paniyur 8 pepper balligalu nursary bagge gothidalli thilisi ...

  • @prithwinarayanabhatmg
    @prithwinarayanabhatmg Před 2 lety +2

    😍😍

  • @Naveenkumark
    @Naveenkumark Před 2 lety +3

    ರೈತರೇ ಭೂ ವಿಜ್ಞಾನಿಗಳು

  • @stuartbrown2618
    @stuartbrown2618 Před rokem +2

    Anna drip alli hege kodtira,? Ventury moolakavo or bere pump beka? Fertilizer inject madalu 5 hp water pump ge estu hp injection pump beku?

  • @alwynpinto8051
    @alwynpinto8051 Před 9 měsíci

    Whats the quantity of water soluble fertilizers for one arecanut tree

  • @droneview8418
    @droneview8418 Před rokem

    Can we put tell me the spacing between tree to tree for inter mangala

  • @user-ze6rh5fx1t
    @user-ze6rh5fx1t Před 11 měsíci

    Mid ya nenu A jam a kelsamadu

  • @harshithkalandoor9491
    @harshithkalandoor9491 Před 5 měsíci

    18:18:18 fertilizer video maadi.

  • @sahandeep758
    @sahandeep758 Před 6 měsíci

    2 gram for 1 tree??

  • @psd5469
    @psd5469 Před rokem +1

    ಅವರ ಅಡಿಕೆ ಮರದಲ್ಲಿ ಫಸಲು ತೋರಿಸಿ.

    • @abhineethkat
      @abhineethkat  Před rokem

      ನಿಮ್ಮ ನಂಬರ್ ಕಳಿಸಿ... ಫೋಟೋ, ವಿಡಿಯೋ ಕಳಿಸುತ್ತೇನೆ... 9663352655 ನನ್ನ ನಂಬರ್.

  • @shashidhar.p6778
    @shashidhar.p6778 Před rokem

    Chemical beda organic fertilizer heli sir

  • @sudhakarashetty8056
    @sudhakarashetty8056 Před rokem

    19 19 19 + Humic Acid hakabauda

  • @vinodreedyg2978
    @vinodreedyg2978 Před rokem

    How much income we will get from one acer

  • @subramanyas502
    @subramanyas502 Před rokem +1

    Prathi dinada adike ret nodi linkczcams.com/video/UX5gOyw4oqw/video.html

  • @alwynpinto8051
    @alwynpinto8051 Před 9 měsíci

    Whats the quantity of water soluble fertilizers for one arecanut tree