Dayananda Kathalsar About Kantara Movie 🔥🔥 | Mangalore | Rishab Shetty | Bombat Cinema

Sdílet
Vložit
  • čas přidán 27. 10. 2022
  • ದೈವ ನರ್ತಕರು , ಆರಾಧಕರು , ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ದಯಾನಂದ ಕತ್ತಲ್ ಸರ್ ಕಾಂತಾರ ಸಿನಿಮಾ ನೋಡಿ ಏನಂದ್ರು ? ನೋಡೋಣ ಬನ್ನಿ
    SUBSCRIBE now for more Updates
    #Kantaramovie #kantarareview #Dayanandakathalsar #bombatcinema #Rishabshetty #Hombalefilms #mangalore #kantara2 #kantara #surajmangaluru #tulunadu #Kantara2making #tulunadu #daivaradhane #kantarachapter1
  • Zábava

Komentáře • 1K

  • @URM8831
    @URM8831 Před rokem +47

    ಎಂತಹ ಜ್ಞಾನಿ ಈತ. ಎಷ್ಟು ಅಗಾಧವಾದ ಭಾಷಾ ಪ್ರಾವೀಣ್ಯತೆ. ತುಂಬಿದ ಕೊಡದಂತೆ. ಬಹಳವೇ ಚೆನ್ನಾಗಿ ಮೂಡಿ ಬಂದಿದೆ ಸಂದರ್ಶನ. ಇವರ ಆಸೆ, ಇಚ್ಚೆಗಳೆಲ್ಲ, ಆ ದೇವರ ಕೃಪೆಯಿಂದ ಈಡೇರಲಿ. ಇವರ ಜನಗಳಿಗೆ ಎಲ್ಲ ರೀತಿಯ ಒಳಿತು ಸರ್ಕಾರ ಮಾಡಲಿ. ತುಂಬಾ ಶ್ರೇಷ್ಟವಾದ ದೈವೀಕ ಕಲೆ. ಈ ವಿಡಿಯೋ ಕ್ಕಾಗೀ ಧನ್ಯವಾದಗಳು🙏

  • @ananthbangera4027
    @ananthbangera4027 Před rokem +80

    ಬದುಕಿನ ಜಂಜಾಟದಲ್ಲಿ ನಿದಾನವಾಗಿ ಮರೆತೇ ಹೋಯಿತೇ ನಮ್ಮ ಆಚಾರ ವಿಚಾರಗಳು ಎನ್ನವಷ್ಟರಲ್ಲಿ ಕಾಂತಾರ ಬಂತು..ಸುಪ್ತ ಮನಸ್ಸನ್ನ ಬಡಿದೆಬ್ಬಿಸಿತು..ಪೂರಕವಾಗಿ ನಿಮ್ಮ ವಿಚಾರ ಧಾರಣೆ ಅದ್ಬತ 🙏🙏🙏

  • @venkatvenkat8991
    @venkatvenkat8991 Před rokem +29

    ದಯಾನಂದ ಸರ್ ನಿಮ್ಮ ಮಾತು ಅದ್ಬುತವಾಗಿತ್ತು ಕೇಳ್ತಾ ಇದ್ರೆ ಇನ್ನಷ್ಟು ದೈವಾರಾಧನೆ ಬಗ್ಗೆ ಕೇಳ್ಬೇಕು ಅನ್ಸುತ್ತೆ ಒಳ್ಳೆ ಮಾಹಿತಿ ಕೊಟ್ರಿ ಧನ್ಯವಾದಗಳು ಸರ್ 🙏🙏

  • @hulkfromhull
    @hulkfromhull Před rokem +51

    Listen to his Kannada.........PURE 100% GOLD standard Kannada.

  • @abdulsalmanr3898
    @abdulsalmanr3898 Před rokem +10

    ನೀವು ಕನ್ನಡ ಮಾತನಾಡುವವರನ್ನು ಕೀಳಾಗಿ ಕಂಡರೂ, ಕನ್ನಡವನ್ನಾ ಬಹಳ ಸೊಗಸಾಗಿ ಮಾತನಾಡುತಿರುವಿರಿ.Like it

  • @DayanandaGKathalsar
    @DayanandaGKathalsar Před rokem +481

    ಈ ಚಾನಲ್ ನಲ್ಲಿ ನನ್ನನ್ನು ಆಶೀರ್ವದಿಸಿದ ಎಲ್ಲಾ ದೈವಾಭಿಮಾನಿಗಳಿಗೆ ನನ್ನ ಶಿರಬಾಗಿ ನಮನಗಳು

    • @sowmyabr1848
      @sowmyabr1848 Před rokem +11

      Sir nim bagge thumba gourava.
      Nishkalmashavagi dhyavagalige namaskarisalu helidhu mana muttithu

    • @deepakmt4388
      @deepakmt4388 Před rokem +12

      ನಿಮ್ಮ ಪ್ರಬುದ್ದ ಮಾತುಗಳನ್ನ ಕೇಳಿ ಬಹಳ ಸಂತೋಷವಾಯಿತು 🙏. ಮುಂದೆಯೂ ಕೂಡಾ ನಿಮ್ಮಿಂದ ತುಳುನಾಡಿನ ವಿವಿಧ ದೈವಗಳ ಬಗ್ಗೆ , ಪ್ರತಿಯೊಂದು ದೈವದ ಹಿನ್ನೆಲೆ ಹಾಗೂ ಆಚಾರ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಯ ನಿರೀಕ್ಷೆ ಮಾಡ್ತೇವೆ . ಧನ್ಯವಾದಗಳು 🙏

    • @vijethamahesh3406
      @vijethamahesh3406 Před rokem +2

      🙏🙏🙏🙏

    • @jayashreegowda9550
      @jayashreegowda9550 Před rokem +2

      Anna erena ashirvada enkukeg ippad

    • @harishv3637
      @harishv3637 Před rokem +4

      ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ

  • @jayashreehp8669
    @jayashreehp8669 Před rokem +122

    Sir... Atleast Rishab has changed many people mindset to believe in God n traditions .... Appreciate his efforts n bold steps

    • @jayashreehp8669
      @jayashreehp8669 Před rokem +2

      Hats off to KAANTARA TEAM - from sweeper , helper, House keeping Staff, all young boys who lifted cameras n cab Drivers n TT Drivers , Junior Artists, Senior Artists till Final Step of Successful Stage.... All the very best to entire team ☺️☺️☺️☺️

    • @moosal-man295
      @moosal-man295 Před rokem +3

      @@jayashreehp8669
      He did appriciate rishab shetty
      He saya he is proud of rishab shetty

    • @kadalateera7018
      @kadalateera7018 Před rokem

      Yes definitely...

    • @prabhu_vlogs745
      @prabhu_vlogs745 Před rokem

      So true jayashree mam

  • @arunkukke1238
    @arunkukke1238 Před rokem +13

    ಕತ್ತಲ್ ಸರ್.....ಈರೇನ ಪಡೆಯಿನ ಈ ತುಳುವಪ್ಪೆ ನಾಡು ಸಾರ್ಥಕ ಆಂಡ್....🙏🙏👏

  • @rameshm9606
    @rameshm9606 Před rokem +47

    ನಿಮ್ಮ ಸಲಹೆ ತುಂಬಾ ಉಪಯುಕ್ತ ಮೂಲವನ್ನ ಉಳಿಸುವ ಬೆಳೆಸುವ ಜವಾಬ್ದಾರಿ ಏಲ್ಲರಿಗೂ ಇದೆ.
    ನಿಮಗೆ 🙏🙏🙏🙏🙏🕉

  • @ravindragatty2792
    @ravindragatty2792 Před rokem +25

    🙏 ದಯಾನಂದಣ್ಣ🙏 ದೈವಾರಾಧನೆಯ ಬಗ್ಗೆ ಅತ್ಯುತ್ತಮವಾಗಿ ಹೆಚ್ಚಿನ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏🙏🙏🙏

  • @girishramakrishna5227
    @girishramakrishna5227 Před rokem +24

    ಅದ್ಬುತ ಹಾಗೂ ಬಹಳ ಚಂದವಾಗಿ ವರ್ಣನೆ ಮಾಡಿದ್ದೀರಿ...ನಿಮಗೆ ನಮ್ಮ ಪ್ರಣಾಮಗಳು sir

  • @lakshmivithal3252
    @lakshmivithal3252 Před rokem +10

    ದಯಾನಂದರೇ ನಿಮ್ಮ ಮಾತುಗಳು ಮನನೀಯವಾಗಿದೆ. ಅದ್ಭುತ ಚಿಂತನೆ ಮತ್ತು ಕಾಳಜಿಯನ್ನು ಎಲ್ಲಾ ಕಲಾವಿದರ ಬಗ್ಗೆ ತೋರಿಸಿರುವುದು ಮೆಚ್ಚುಗೆಯಾಯ್ತು. 💐💐🙏

  • @indirap4077
    @indirap4077 Před rokem +111

    ಕತ್ತಾಲ್ ಸರ್ ನಿಮ್ಮ ವಿಶೇಷವಾದ ದೈವ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು, ತುಂಬಾ ಸಂತೋಷವಾಯಿತು.

  • @prashanthnanditale5694
    @prashanthnanditale5694 Před rokem +123

    His speech shows that how much knowledge he has about our culture and traditions... hats off to you sir. 🙏

  • @puranikakumbhasi8836
    @puranikakumbhasi8836 Před rokem +63

    ಒಳ್ಳೆಯ ಮಾತುಗಳನ್ನು ಆಡಿದ್ದಾರೆ ಧನ್ಯವಾದಗಳು ಕುಟುಂಬ ದೇವರು ದೈವ ತಂದೆ ತಾಯಿ ನಡೆದುಕೊಂಡ ಬಂದಿರುವ ಪದ್ಧತಿ ಮಕ್ಕಳು ಮಾಡಬೇಕು ಈ ಗ ಎಲ್ಲ ವರ್ಗದ ಜನರು ಮರೆತಿದ್ದಾರೆ ಅನಾರೋಗ್ಯ ಆದಾಗ ಮಾತ್ರ ಜ್ಞಾಪಿಸಿಕೊಳ್ಳುತ್ತಾರೆ ಅದು ತಪ್ಪು ತನ್ನ ವಂಶದ ಆಸ್ತಿ ಬೇಕು ಆದರೆ ತನ್ನ ತಂದೆ ತಾಯಿ ನಡೆದುಕೊಂಡ ದೈವ ದೇವರ ಬಗ್ಗೆ ಬೇಡ ಎನ್ನುವ ಜನರಿಗೆ ಈ ಸಿನಿಮಾದಿಂದ ಜ್ಞಾನೋದಯ ಆಗಿದೆ .

  • @bsravi
    @bsravi Před rokem +7

    " ಮುಕ್ಕಾಲು ಮೂರು ಗಳಿಗೆ " ತುಂಬಾ ಸೂಕ್ಷವಾಗಿ ಸೂಕ್ತವಾಗಿ ತಿಳಿಸಿದ್ದಾರೆ. ತುಂಬಾ ಧನ್ಯವಾದಗಳು.

  • @vasundharahegde327
    @vasundharahegde327 Před rokem +26

    ಅದ್ಭುತವಾದ ದೈವರಾಧಕರು... ಅದ್ಭುತವಾದ ಮಾತುಗಾರ... ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏

  • @avanishkumar1775
    @avanishkumar1775 Před rokem +5

    ಕತಲ್ ಸರ್ ನೀವ್ ಒಳ್ಳೆಯ ಮಾಹಿತಿ ಕೊಟ್ಟಿರುವಿರಿ. ತುಂಬಾ ಖುಷಿಯಾಯಿತು. ತುಂಬಾ ತುಂಬಾ ಧನ್ಯವಾದಗಳು.

  • @maheshshet4099
    @maheshshet4099 Před rokem +18

    ತುಂಬಾ ಮನ ಮುಟ್ಟುವ ರೀತಿ ತಿಳಿಸಿದ್ದೀರಿ sir.. ತುಂಬಾ thanks

  • @anushapoojary9115
    @anushapoojary9115 Před rokem +8

    ನಿಜವಾಗಿಯೂ ಅತ್ಯದ್ಭತವಾಗಿ ವಿವರಣೆ ಕೊಟ್ಟಿದ್ದಕ್ಕೆ ಧನ್ಯವಾದಗಳು.. ನಾವು ಅರಿಯದೆ ಇರುವಂತ ಎಷ್ಟೋ ವಿಷಯಗಳನ್ನು ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್

  • @pannagaveni2525
    @pannagaveni2525 Před rokem +26

    kathalsar sir tumba chennagi tarka baddhavagi saamajikavagi vimarshe madideera...nimma yogyate nimma buddhivantike mattu arivu yeshtu anta nimma maatu tilsatte...abhinandanegalu sir....

  • @umeshachari6319
    @umeshachari6319 Před rokem +6

    ಅತ್ಯುತ್ತಮ ಮಾಹಿತಿ ನೀಡಿರುವ ನಿಮಗೆ ಧನ್ಯವಾದ ಗಳು

  • @ajaykumarajay342
    @ajaykumarajay342 Před rokem +7

    ಒಂದು ಒಳ್ಳೆಯ ರೀತಿಯ ಮಾಹಿತಿ ಕೊಟ್ಟಿದ್ದೀರಾ... ಅಣ್ಣ... ನಿಮಗೆ ಧನ್ಯವಾದಗಳು🙏🏻🙏🏻🙏🏻🙏🏻ಜೈ ನಲಿಕೆ🙏🏻

  • @damodarpoojary4651
    @damodarpoojary4651 Před rokem +67

    ಸರ್ ನೀವು ಇನ್ನು ಮುಂದೆಯೂ ಸಹ ನಮ್ಮ ತುಳುನಾಡಿನ ಧರ್ಮದ ಬಗ್ಗೆ ಮಾಹಿತಿ ನೀಡುತ್ತಾ ಬನ್ನಿ 🙏

  • @venkateshbsrao3491
    @venkateshbsrao3491 Před rokem +7

    ತುಂಬಾ ಸ್ಪಷ್ಟವಾದ ಕನ್ನಡ...ತುಂಬಾ ಒಳ್ಳೆಯ ಸಂದರ್ಶನ...

  • @vasanthipoojary2200
    @vasanthipoojary2200 Před rokem +15

    ಅದ್ಭುತವಾದ ಸಂದರ್ಶನ. ಅದ್ಭುತವಾದ ವಿಚಾರದಾರೆ
    ಮತ್ತೆ ಮತ್ತೆ ಕೇಳುವ ಹಾಗಿದೆ. ಧನ್ಯವಾದಗಳು ಸರ್ 🙏

  • @sai3491
    @sai3491 Před rokem +31

    ಬಹಳ ಒಳ್ಳೆರೀತಿಯಲ್ಲಿ ವಿವರಿಸಿದDayanand ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು...
    ದೇವರು ನಿಮಗೆ ಅಷ್ಟೈಶ್ವರ್ಯವನ್ನು ಕೊಟ್ಟು ಕಾಪಾಡಲಿ....

  • @rhs4796
    @rhs4796 Před rokem +135

    The character 'Guruva' shown in the movie is exactly what Dayananada Sir has said. And 'Shiva' is a character which was transformed by Daiva to fight against evil. So I think there are no flaws in the story or direction of the movie. This transformation is very much appreciated by all and has changed many minds (need of the hour) !!
    'ಕಾಂತಾರ' is a masterpiece of all time🙏

    • @k.parikshitshetty8107
      @k.parikshitshetty8107 Před rokem +4

      Absolutely...All this things what he told is right but his mother also gives respect when he accepts the role of daiva ardanae. His mother is angry because he didn't accepted the responsibility so his cousin used to play that role and his cousin never went for hunting.

    • @A777K
      @A777K Před rokem +2

      Perfectly said. If you see in this view, guruva (who is shiva chikappa son) never did anything opposing daiva. Shiva didn't chose and hence he and his mother were like that
      But once Shiva started aradhane I guess he will also follow the rules and regulations

  • @parvatikorimath2039
    @parvatikorimath2039 Před rokem +13

    ದೈವದ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ನೀಡಿದ್ದಿರಾ ತುಂಬು ಹೃದಯದ ಧನ್ಯವಾದಗಳು ಸರ್ 🤝🏽🙏🙏🙏

  • @rakeshsomaiah5903
    @rakeshsomaiah5903 Před rokem +17

    ನಿಮ್ಮ ಮಾತನ್ನು ಕೇಳಿ ತುಂಬಾ ಸಂತೋಷವಾಯಿತು ಮತ್ತು ಒಳ್ಳೆಯ ವಿಚಾರವನ್ನು ತಿಳಿಸಿದ್ದಾರೆ ಧನ್ಯವಾದಗಳು

  • @dhanalaxmidhanu2080
    @dhanalaxmidhanu2080 Před rokem +5

    Kathal sir ❤️🙏🙏🙏👍👍 erena pathera baari porlu ❤️❤️❤️🙏🙏

  • @rithinpmyuvasene1921
    @rithinpmyuvasene1921 Před rokem +3

    ದೈವ ಪದ್ಧತಿ ತುಂಬಾ ಚೆನ್ನಾಗಿದೆ ಹಾಗೆ ನನಗು ಅನುಭವ ಹಾಗಿದೆ ಇನ್ನು ಹೆಚ್ಚು ಶಕ್ತಿ ಶಾಲಿಯ ದೇವರುಗಳಿವೆ ಅದರ ಬಗ್ಗೆ ಹೆಚ್ಚಾಗಿ ಜನರಿಗೆ ತಿಳಿಸಬೇಕು

  • @shivammasrinivasamurthy7759

    ಅಲ್ಪ ಸ್ವಲ್ಪ ತಪ್ಪಾಗಿದ್ದರೆ ಅದಕ್ಕೊಂದು ತಪ್ಪು ಹುಡುಕುವುದು ಬೇಡ. ಬೆಂಗಳೂರು ಇತರೆ ಕಡೆ ವಾಸ ಇರುವ ನಮ್ಮಂತವರಿಗೆ ಇಂಥ ತಿಳಿದಿಲ್ಲ. ಇಷ್ಟಾದರೂ ರಿಷಬ್ ಶೆಟ್ಟಿ ಮಾಡಿ ತೋರಿಸಿದ್ದಾರೆ. ನಮಗೆ ಅದೇ great. ನೀವು ಮತ್ತಷ್ಟು ಮಾಡಿ ತೋರಿಸಿ. ಪಂಜುರ್ಲಿ ಮತ್ತು ಗುಳಿಗ ದೈವರಿಗೆ ನಮಸ್ಕಾರ. ಜಯತು ಕರ್ನಾಟಕ. ಜಯತು ತುಳುನಾಡು

  • @madhulekham1781
    @madhulekham1781 Před rokem +93

    He speaks very well and his ideologies are all right .
    Dayanand Sir you are Awesome 😊
    We need more knowledge from you...

  • @hejmadimahesh51
    @hejmadimahesh51 Před rokem +61

    I think let's watch Kaantara as a film & and accept the film as an attempt to bridge the old & new generation together
    As he rightly said, , we can't show point to point info in this film. kantara has shown this thru a film.
    Definitely we can't show point to point details otherwise it would not be a film it would be a documentary.
    Congrats to Rishabh shetty & his team.
    Anyways Dayanand sir, thank you for your complete info on this subject.
    " Bhaari khushi aand, eerna kola da meth information kenathe".

    • @harshag1335
      @harshag1335 Před rokem

      Why only for selective when it happens to other films fake religious ppl barking like dogs why not now? Fake propoganda against other films😂

    • @darshakkapoor3441
      @darshakkapoor3441 Před rokem

      He is feeling proud n never escalate or made an issue. Ppl should learn from him how to react or put the opinions. If it was not him they would have unnecessary hype or go till sending an application to court.

  • @gmanjunath3730
    @gmanjunath3730 Před rokem +20

    ನಮ್ಮದು ಚಿಕ್ಕಬಳ್ಳಾಪುರ ಜಿಲ್ಲೆ. ಸಂದರ್ಶನದಲ್ಲಿ ಕರಾವಳಿಯ ದೈವರಾಧನೆ ಬಗ್ಗೆ ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು

  • @ramadasa.m.a.m.r.creation.9905

    ಸರ್🙏 ದಯಾನಂದ ಕತ್ತಾಲ್ ಸರ್ ದೈವದ ಮಾಹಿತಿ ಅದ್ಭುತ ಸರ್ ಒಂದು ಮನವಿ ನಿಮ್ಮಲ್ಲಿ ನಮ್ಮ ತುಳುನಾಡಿನಲ್ಲಿ ತುಂಬಾ ಬುದ್ಧಿವಂತರು ಕೆಲವು ಚಾನಲ್ ಗಳಲ್ಲಿ ಪಂಜುರ್ಲಿ ಬೇರೆ ಅಣ್ಣಪ್ಪ ಸ್ವಾಮಿ ಬೇರೆ ಬೇರೆ ಅಂತ ಹೇಳುತ್ತಾರೆ ಯಾವುದು ಬೇರೆ ಸರ್.ನಮ್ಮ ಗುರು ಹಿರಿಯರು ಅನಾದಿಕಾಲದಿಂದಲೂ ನಮ್ಮ ತರವಾಡು ದೈವದ ‌ ನೇಮೋತ್ಸವ ಅಥವಾ ತಂಬಿಲ ಮಾಡುವುದಾದರೆ ಕುಡುಮ ಕ್ಷೇತ್ರಕ್ಕೆ ಹೋಗಿ ಸ್ವಾಮಿಯ ಮುಡಿಪು ಸಂದಾಯ‌ಮಾಡಿ ಅಣ್ಣಪ್ಪ ಸ್ವಾಮಿಯ ದರುಶನ ಮಾಡಿ ಧರ್ಮಾಧಿಕಾರಿಯ ಆರ್ಶೀವಾದ ಪಡೆದು ಮುಂದೆ ಗೂನೆ ಮುರ್ಹತ ಮಾಡುತ್ತೆವೆ
    ದೈವದ ಸಂಧಿ ಪಾಡ್ದನದಲ್ಲಿ ಅಣ್ಣಪ್ಪ ಸ್ವಾಮಿ ಯ ಪಂಜುರ್ಲಿ ಅವತಾರ ತಿಳಿಯುತ್ತದೆ ಕೆಲವರು ಅದು ಅಲ್ಲ ಇದು. ಇದು ಅಲ್ಲ ಅದು ಅನ್ನುತ್ತಾರೆ ಅಂತಾ ಬುದ್ಧಿ ಜೀವಿಗಳಿಗೆ ಒಂದು ಸರಿಯಾದ ಮಾಹಿತಿ ಕೊಡಿ ಸಾರ್
    🙏🙏🙏🙏🙏🙏🙏🙏🙏🙏🙏🙏

    • @DayanandaGKathalsar
      @DayanandaGKathalsar Před rokem +1

      ಎಲ್ಲ ಒಂದೇ ಪಂಜುರ್ಲಿ ದೈವ , ಅಣ್ಣಪ್ಪ ಪಂಜುರ್ಲಿ ,ಸೇಮೆಕಲ್ಲ ಪಂಜುರ್ಲಿ, ಕಟ್ಟಲ್ತಾಯ ಪಂಜುರ್ಲಿ ಎಲ್ಲಾ ಒಂದೇ ಶಕ್ತಿ ಒಂದೇ ನಾಮರೂಪ ಬೇರೆ

    • @ramadasa.m.a.m.r.creation.9905
      @ramadasa.m.a.m.r.creation.9905 Před rokem

      @@DayanandaGKathalsar
      🙏🙏🙏🙏🙏🙏🙏🙏
      Tq.Sir

    • @rameshsanilrameshsanil5113
      @rameshsanilrameshsanil5113 Před rokem +1

      ಈ ಗೊಂದಲಗಳ ಬಗ್ಗೆ ಚಿಂತೆ ಬಿಡಿ ದೈವ ಪಂಜುರ್ಲಿ ಅಥವ ಅಣ್ಣಪ ನಮ್ಮ ನಂಬಿಕೆ ಇದು ಮನುಷ್ಯರ ನಡುವಿನ ವ್ಯತ್ಯಾಸ ದೈವೀ ಶಕ್ತಿ ಖಂಡಿತ ಇದೆ ಶುಭವಾಗಲಿ

    • @GURURAJ66
      @GURURAJ66 Před rokem +1

      Nija sir

  • @prajwal6018
    @prajwal6018 Před rokem +36

    This is called pure Kannada💯

    • @sunildevadiga2420
      @sunildevadiga2420 Před rokem +6

      That's manglore kannada

    • @moosal-man295
      @moosal-man295 Před rokem

      @@sunildevadiga2420
      Kasaragod kannada is pure kannada
      Yakshagana originated from Kumble.. (parta subba)

    • @Kumar-zx8mj
      @Kumar-zx8mj Před rokem +4

      @@moosal-man295 ಜೈ ಕಾಸರಗೋಡು ಕನ್ನಡ... ಜೈ ಮಂಗಳೂರು ಕನ್ನಡ... ಜೈ ತುಳನಾಡು... ಜೈ ಕರ್ನಾಟಕ...

    • @sunitharao7094
      @sunitharao7094 Před rokem

      @@Kumar-zx8mj ಜೈ ಹೋ 🎉🎉🎉

    • @LATHISH__05
      @LATHISH__05 Před rokem

      ​@@Kumar-zx8mj ತುಳನಾಡು ಅಲ್ಲ. ತುಳುನಾಡು please correct this 🙏

  • @pavazmadanthyar
    @pavazmadanthyar Před rokem +24

    Love from tulunadu...I respect u sir😍🙏🙏

  • @suryanarayanahk5432
    @suryanarayanahk5432 Před rokem +25

    ವಿಶ್ಲೇಷಣೆ ನೀಡಿದ ತಮಗೆ ಅನಂತ ಅನಂತ ಧನ್ಯವಾದಗ

  • @DayanandaGKathalsar
    @DayanandaGKathalsar Před rokem +4

    ತಮ್ಮ ಆಶೀರ್ವಾದ ನನ್ನ ಮೇಲೆ ಯಾವತ್ತೂ ಇರಲಿ, ದೈವರಾದನೆಯ ಬಗ್ಗೆ ನನಗೆ ತಿಳಿದಿರುವ ಕಿಂಚಿತ್ ಜ್ಞಾನವನ್ನು ಹಂಚಿದ್ದೇನೆ ನನಗಿಂತ ತುಂಬಾ ಜ್ಞಾನಿಗಳು ತುಳುನಾಡಿನಲ್ಲಿ ಇದ್ದಾರೆ ಈ ಬಗೆಗಾಗಿ ನನ್ನನ್ನು ಸಂದರ್ಶನ ಮಾಡಿದ ಬೊಂಬಾಟ್ ಸಿನಿಮಾ ಚಾನಲ್ ನವರಿಗೆ ನನ್ನ ವಂದನೆಗಳು

  • @nagrajv596
    @nagrajv596 Před rokem +8

    ಅತ್ಯಂತ ಪ್ರಬುದ್ಧ ಜವಾಬ್ದಾರಿಯುತವಾಗಿ ಮಾತನಾಡಿದ್ದಿರಿ ನಮನಗಳು

  • @ganeshnaravian2798
    @ganeshnaravian2798 Před rokem +7

    One of the very sensible and humble person. Lot of respect 🙏🙏🙏

  • @ushamurthy575
    @ushamurthy575 Před rokem +15

    ಬಹಳ ತೂಕವಾದ ಮಾತುಗಳು 🙏🏼

  • @veenab5887
    @veenab5887 Před rokem +2

    ನಿಮ್ಮ ಮಾತಿನಲ್ಲಿ ಸತ್ಯ ಇದೆ ಸರ್ .ಎಲ್ಲರಿಗೂ ವಾಸ್ತವದ ಅರಿವು ಮುಖ್ಯ ಅನ್ನುವ ನಿಮ್ಮ ಸಂದೇಶ ಎಲ್ಲರನ್ನು ತಲುಪಲಿ ಸರ್🙏🙏

  • @tulasibinduranitulasi5364

    ನನ್ ಫ್ರೆಂಡ್ ಸರೋಜಾ ಕುಂದಾಪುರದವರು ಆದರೆ ಶಿಕಾರಿಪುರದಲ್ಲಿ ಇದ್ದೆವು. ಈಗ ನೀವು ಹೇಳಿದ ಈ ವಿಷಯದಿಂದ ಇನ್ನು ತುಂಬಾ ಸಂತೋಷವಾಯಿತು ತುಂಬಾ ಚೆನ್ನಾಗಿ ಹೇಳಿದ್ದೀರಾ. 🙏🙏🙏🙏

  • @raghavendrashirali6162
    @raghavendrashirali6162 Před rokem +18

    ಶ್ರೀ ದೈವದ ಸೂಕ್ಷ್ಮ ವಿಚಾರವನ್ನು, ಅದ್ಭುತವಾಗಿ ತಿಳಿಸಿಕೊಟ್ಟಿರುವ ತಮಗೆ ಅನಂತ ಅನಂತ ವಂದನೆಗಳು
    🙏🙏🙏

  • @trupti.o.6176
    @trupti.o.6176 Před rokem +5

    ತುಂಬಾ ಅದ್ಭುತ ಫಿಲಂ ದೈವದ ಬಗ್ಗೆ ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @indiras7504
    @indiras7504 Před rokem +1

    ದಯಾನಂದ ಸರ್ ನೀವು ತುಂಬಾ ಉಪಯುಕ್ತ ಮತ್ತು ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏🙏🙏 ನೀವು ಕೇಳಿದ ಅತೀ ಕಡಿಮೆ ಸವಲತ್ತು ಈ ಸರ್ಕಾರ ಮಾಡಿಕೊಡಲೇಬೇಕು. ಅದೇ ನ್ಯಾಯ. ಅದೇ ಈ ಸರ್ಕಾರ ದೈವಾರಾಧನೆಗೆ ನೀಡುವ ಭಕ್ತಿ ,ಗೌರವವಾಗಿದೆ

  • @sachin-kw9ol
    @sachin-kw9ol Před rokem +12

    ಧನ್ಯವಾದಗಳು ಕತ್ತಾಲ್ ಸರ್,ನಿಮ್ಮ ಉಪಯುಕ್ತ ಮಾಹಿತಿಗೆ.🙏

  • @anirudhahebbar6174
    @anirudhahebbar6174 Před rokem +35

    ಮಾಹಿತಿ ಕೊಟ್ಟ ಶ್ರೀ ಕಟ್ಟಲ್ ರಿಗೆ ನಮನಗಳು.

  • @MASTER5BRO
    @MASTER5BRO Před rokem +63

    ಒಳ್ಳೆ ಅಂಶಕ್ಕೆ ಮಹತ್ವ ಕೊಡಿ... ಒಳ್ಳೆ ಅಂಶ ಇದ್ದುದಕ್ಕಾಗಿಯೇ ಈ ಫಿಲಂ ರಾಷ್ಟ್ರದಾದ್ಯಂತ ವ್ಯಾಪಿಸಿರೋದು.... 👌

    • @realvloger697
      @realvloger697 Před rokem +4

      Olledle bele kodonaaa,,tappanna tilisikodonaaaa...
      Next time inna awsome agutte

    • @k.parikshitshetty8107
      @k.parikshitshetty8107 Před rokem

      @@realvloger697 All this things what you told is right but his mother also gives respect when he accepts the role of daiva ardanae. His mother is angry because he didn't accepted the responsibility so his cousin used to play that role and his cousin never went for hunting.

    • @realvloger697
      @realvloger697 Před rokem

      @@k.parikshitshetty8107 but daivaradhane hangalla.
      Madbek andrr avru adannenu mado hage illa bro ..
      Thats all..
      Tahta wat m telling
      Olledakke mahatva kodona...
      Tappidre etti helonnaa..
      Soo that next time aa tappu agbardu ashte bro

    • @neelachowhan2346
      @neelachowhan2346 Před rokem

      The world😍

  • @sunithabhandary7342
    @sunithabhandary7342 Před rokem +2

    Super sandarshana sir thumba olleya maahithi kottidiri sir super moovi

  • @gurubasavarajatk8669
    @gurubasavarajatk8669 Před rokem +9

    ಒಳ್ಳೆಯ ಸಂಭಾಷಣೆ ತುಂಬಾ ವಿಷಯ ತಿಳಿದುಕೊಂಡೆವು ಸರ್ 🙏🙏🙏

  • @rukmanivijayaraghavan1085

    The dignity, knowledge, grace, composure, emotional and divine connect of Kathal sir is so much that he radiates that connect and cultural roots 🙏🙏

  • @vijihs1988
    @vijihs1988 Před rokem +11

    ಆಂಕರ್ ಸರಿ ಇಲ್ಲಾ ಆದರೇ ಕತ್ತಲ್ ಸರ್ ಅವರಿಗೆ ಅನಂತ ಅನಂತ ಧನ್ಯವಾದಗಳು

  • @pramilaprami7194
    @pramilaprami7194 Před rokem +2

    ಸಿನಿಮಾ ತುಂಬಾ ಅದ್ಭುತವಾಗಿ ಬಂದಿದೆ # ಕಾಂತಾರವನ್ನು ನೋಡಿದ ಮೇಲೆ ಪಂಜುರ್ಲಿ ಅಣ್ಣಪ್ಪ ಹೀಗೆ ಗುಳಿಗ ಇನ್ನು ಮುಂತಾದ ದೈವಗಳಿಗೆ ತುಂಬಾ ಭಯ ಭಕ್ತಿಯಿಂದ ನಡೆದುಕೊಳ್ಳುವ ಸೂಚನೆ ಕೊಟ್ಟಿದ್ದಾರೆ ನಿಜವಾಗಲೂ ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಚಿತ್ರ ಮಾತ್ರ ಸೂಪರ್ ಆಗಿದೆ 🔥🔥🔥🔥🔥🔥🔥

  • @bilwaprasads
    @bilwaprasads Před rokem +31

    Sir wit al due respect to u, Rishab brought it the way it should have come, by mixing everything that the audience need. If he would hav portrayed the entire movie like a Saint.. it wouldn't have reached even half of wat it's done today, the Director knew wat Audience expect n how to spread d message of Daiva Aaradhane.. he balanced both in a PERFECT way! He has used his brain so well , Where it reached viewers all over d country

    • @darshakkapoor3441
      @darshakkapoor3441 Před rokem +2

      Agree bro but he didn't make it an issue like ppl are doing these days infact he celebrated it n has a proud feeling.. ppl should learn from him be it giving the opinion or be it the knowledge he has. Ppl are so sweet, wise 🙏🙏🙏🙏 koti koti namskara.. i watched the movie in prime n the. I went cinema to see it

  • @niagarajks1126
    @niagarajks1126 Před rokem +8

    ಒಳ್ಳೆಯ ವಿಚಾರ ತಿಳಿಸಿದರ ನಮಸ್ಕಾರ 🙏🙏🙏

  • @manvanth2973
    @manvanth2973 Před rokem +40

    ಇಲ್ಲಿ ಹೇಳುವವರ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಅಗತ್ಯವಿಲ್ಲ. ಮುಂದೆ ಯಾರಾದರೂ ಈ ತರಹದ ಚಲನಚಿತ್ರವನ್ನು ತೆಗೆದಾಗ ಇಂಥ ತಪ್ಪುಗಳು ಆಗದಿರಲಿ ಎಂಬ ಅಭಿಮಾನ ಅದೇ ಕ್ಷೇತ್ರದಲ್ಲಿರುವ ಅವರದ್ದು... ನನಗೆ ಕಾಣ್ತಾರಾ ಚಲನಚಿತ್ರದಲ್ಲಿ ಬೇಸರವೆನಿಸಿದು... ಅಷ್ಟು ಡೀಪಾಗಿ ರೋಮ್ಯಾನ್ಸ್ ಸೀನಿನ ಅಗತ್ಯ ಇರಲಿಲ್ಲ... ದೈವದ ಚಿತ್ರವಾದ್ದರಿಂದ.

    • @SowSanju
      @SowSanju Před rokem

      ನನ್ನ ಅನಿಸಿಕೆ ಏನಂದರೆ ಅದು ಒಬ್ಬ ಬೇಜವಾಬ್ದಾರಿ ಹುಡುಗ ಹೀಗಿರ್ತಾರೆ ಅನ್ನೋದನ್ನ ಹೇಳಿದ್ದಾರೆ ಅಷ್ಟೇ. ನಂತರ ದೈವ ಕೃಪೆ ಸಿಕ್ಕ ಮೇಲೆ ಹೇಗೆ ಬದಲಾಗುತ್ತಾರೆ ಅನ್ನೋದನ್ನ ತೋರಿಸಿದ್ದಾರೆ . ದೈವವನ್ನು ಅರದಿಸೋ ಮುಂಚೆ ಶಿವ ಅನ್ನೋ ನಾಯಕನಿಗೆ ದೈವ ವನ್ನು ಹಾಕಿಕೊಳ್ಳಬೇಕು ಅನ್ನೋ ಆಸೆ ಇರಲಿಲ್ಲ ಅದರಿಂದ ಅವನು ಆ ರೀತಿ ಭಾಷೆ ಹಾಗೂ ಗನ್ ಹಿಡಿಯೋದು ಹಾಗೂ ರೊಮ್ಯಾನ್ಸ್ ಮಾಡೋದು. . ದಯವಿಟ್ಟು ಅಪಾರ್ಥ ಮಾಡಿಕೊಳ್ಳಬೇಡಿ.

    • @shivukumariliger182
      @shivukumariliger182 Před 6 měsíci +2

      ಅದು ಕಾಣ್ತಾರೆ ಚಿತ್ರ ಅಲ್ಲ ಸ್ವಾಮಿ ಕಾಂತರ... ಚಿತ್ರ

    • @martinminalkar8728
      @martinminalkar8728 Před 5 dny

      🤣🤣​@@shivukumariliger182

  • @purushothamaacharya1332
    @purushothamaacharya1332 Před rokem +8

    ಧನ್ಯವಾದಗಳು ದಯಾನಂದ ಸರ್

  • @umeshyajamansavi2271
    @umeshyajamansavi2271 Před rokem +1

    ಗುರುಗಳೇ ನಿಮ್ಮ ಕನ್ನಡ ಭಾಷಾ ಜ್ಞಾನಕ್ಕೆ ನಮ್ಮ ನಮನ 🙏

  • @prabhasrirama6596
    @prabhasrirama6596 Před rokem +6

    ಬಹಳ ಸುಂದರವಾಗಿ ಹೇಳಿದ್ದೀರಿ👏👏🙏🙏.🙏🙏

    • @prabhasrirama6596
      @prabhasrirama6596 Před rokem

      ತುಂಬ ತಿಳಿದವರು🙏🙏🙏🙏🌹🌹

  • @pradeepsacharya3476
    @pradeepsacharya3476 Před rokem +4

    ಕತಲ್ ಸರ್ super ❣️ information about ತುಳುನಾಡು 💐👏🌻🙏

  • @guruprasad5971
    @guruprasad5971 Před rokem +9

    True words from kathalsar...he is icon of Tulunad..he said that..."daivaradhane ondu Janapada kale alla" note this word... Love from Tulunadu..♥️💯

  • @alashwin
    @alashwin Před rokem +113

    Iam a malayalee from North Kerala and our culture is very similar to Tulunad culture . Like theyyam , gulika , all that . Movie is fantastic and so much relatable to people like us . Very informative interview as well .

    • @sharathsomayaji9679
      @sharathsomayaji9679 Před rokem

      Modalu chitradali thande ,daiva patri yagi adrishya adru avaru gun hididila idisudiyali hodedila avarige.mate maganagi baruva patri kola katuta irlila amele guruva katuta idadu chitradali konege vrishabge anta ondu sandarbadali vrishab ge daiva avahane agodu Alva sir

    • @Raghavendra7
      @Raghavendra7 Před rokem +6

      Love From Mangalapuram ❤️

    • @guruprasadguru167
      @guruprasadguru167 Před rokem

      L

    • @guruprasadguru167
      @guruprasadguru167 Před rokem

      Ll

    • @guruprasadguru167
      @guruprasadguru167 Před rokem

      @@Raghavendra7 Mo

  • @ritheshashmi2532
    @ritheshashmi2532 Před rokem +3

    ಮೊದಲೆಲ್ಲ ಭೂತಾರಾಧನೆ ಅಂತ ಹೇಳಿದ್ರಿ ಈಗ ದೈವಾರಾಧನೆ ಏನ್ ಇರಲಿ
    🔥🔥ಕಾಂತಾರ🔥🔥

  • @thevikki00898
    @thevikki00898 Před rokem +31

    ಜೈ ತುಳುನಾಡ್.... ❤💝💕🚩..

  • @shashihn9626
    @shashihn9626 Před rokem +2

    🙏 ಧನ್ಯೋಸ್ಮಿ 👏👌 ನಿಮ್ಮ ನುಡಿಗಳು ಮಾತುಗಳು ಪೂರ್ಣ ಮಾಹಿತಿ ಚೆನ್ನಾಗಿ ಮೂಡಿ ಬಂದಿದೆ ಇದು ದೈವ ನುಡಿಸಿದ ಮಾತುಗಳು ಧನ್ಯೋಸ್ಮಿ 💐👌🙏

  • @rajeshsm1616
    @rajeshsm1616 Před rokem +6

    Dayanand kathal..kannadadalli.eshtu chennagi.vivarisiddera.nimage Doctorate kodbeku.
    Suraj Mangaluru good Topic..Good channel.. coverage.. with clarity 🙏.

  • @vedanthkamath
    @vedanthkamath Před rokem +17

    Best interviews that exposed the knowledge,rules and restrictions about daivas ,most of them did not know

  • @SG-jb1xw
    @SG-jb1xw Před rokem +1

    How well spoken, humble with clarity and authority without pompous ness. Dhanyavaadagalu

  • @yourchoice2774
    @yourchoice2774 Před rokem +2

    ತುಂಬಾ ಅಧ್ಭುತ ವಾಗಿ ವಿವರಣೆ ನೀಡಿದ್ದೀರಿ ದಯಾನಂದ ಸರ್.. ಥ್ಯಾಂಕ್ ಯು🙏

  • @sainatharaiks
    @sainatharaiks Před rokem +3

    ಸಾಕ್ಷಾತ್ ದೈವ ಸ್ವರೂಪಿ ಕತ್ತಲ್‌ಸಾರ್🙏🙏🏿👍🏻

  • @yogithad2
    @yogithad2 Před rokem +12

    Cinema chennagide ... Acting awesome... Song super... Ottinalli hosa prayathna ...... Enadru thappiddidre... Film hit aglike daiva bidthirlilla May be ..

  • @subramanyab4089
    @subramanyab4089 Před rokem +1

    Shri Dayananda Kathalsaar
    Very valuable talk.
    Thank you.

  • @nanuunknown611
    @nanuunknown611 Před rokem +2

    ತುಂಬಾ ಚೆನ್ನಾಗಿ ತಿಳಿಸಿಕೊಟ್ರು 💛❤️

  • @pradeepraik8657
    @pradeepraik8657 Před rokem +11

    Kathal sir is University in his knowledge

  • @ananthanagnarayanarao7565

    ಉತ್ತಮವಾದ ಚಲನಚಿತ್ರ.

  • @vedamurthypalayya3387
    @vedamurthypalayya3387 Před rokem +4

    Good interview with knowledgeable person.. I like very much about his way of thinking and struggling about his divinity.. he explained at present situation problems.. Dayananda sir go ahead sir..

  • @sathiyavati4848
    @sathiyavati4848 Před rokem +2

    Dayanada katalsar s speech is very is very meaning ful

  • @girishramakrishna5227
    @girishramakrishna5227 Před rokem +3

    i nver heard about ತುಳುನಾಡು very nice nad fanastic experience...just simply great sir

  • @kusumah6743
    @kusumah6743 Před rokem +5

    Hi suraj kathalsar nondige sambashane vichara vimarshe bahala chennagittu thank you so much. May God bless you.

  • @narayaniviveka7071
    @narayaniviveka7071 Před rokem +1

    👏👏👏👏👏🙏🪔🙏🪔🙏💐 ಚೆನ್ನಾಗಿ ಹೇಳಿದ್ದೀರಿ ಕರೆಕ್ಟಾಗಿ ಮಾತನಾಡಿದ್ದೀರಿ, ಪಂಜರ್ಲಿ ಭಟ್ರೆ

  • @sytankiler7135
    @sytankiler7135 Před rokem +3

    ಕಾಂತಾರ ಸಿನಿಮಾದಲ್ಲಿ ನನಗೆ ಬಹಳ ಬೇಸರ ಮಾಡಿಸಿದ ವಿಚಾರವೇನೆಂದರೆ.
    ಸಿನಿಮಾದಲ್ಲಿ ಎಲ್ಲಿಯೂ ದೈವಾರಾಧನೆ ಮಾಡಿರುವವರ ಜಾತಿಯ ಬಗ್ಗೆ ಮಾತನಾಡಿಲ್ಲ.
    ಅವರ ಜಾತಿಯ ಬಗ್ಗೆ ಕೆಲವೇ ಕೆಲವು ಸಂಗತಿಗಳನ್ನು ಬಹಳ ಸೂಕ್ಷ್ಮವಾಗಿ ಯಾರಿಗೂ ಗೊತ್ತಾಗದ ಹಾಗೆ ತೋರಿಸಿದ್ದಾರೆ ಅಷ್ಟೇ.

  • @sathyansathyan8811
    @sathyansathyan8811 Před rokem +3

    ആക്ടിങ് വേറെ തുളുനാടൻ ആരാധന ❤❤

  • @amithmusic
    @amithmusic Před rokem +6

    So much of clarity in thought and speech...and such unbiased constructive critisism of the movie...very nice 👌🙏

  • @anandka2863
    @anandka2863 Před rokem +2

    ಜವಾಬ್ದಾರಿಯುತವಾಗಿ ಒಂದೊಂದು ಶಬ್ದದ ಮೂಲಕವೂ ಪ್ರಮುಖ ಮಾಹಿತಿಗಳನ್ನು ನೀಡಿದ ದಯಾನಂದ್ ಸರ್‌ಗೆ ಧನ್ಯವಾದಗಳು 🙏🏽

  • @subhashpoojary4276
    @subhashpoojary4276 Před rokem +2

    Sir thankyou...your speech excellent 👌👍👍🙏🏻🙏🏻❤️❤️❤️❤️

  • @gradstudent584
    @gradstudent584 Před rokem +6

    Excellent interview. I am so happy he appreciated the movie while also showing errors. I am a fan of Sri Dayanand Kathalsar.

  • @rajudsshastri5588
    @rajudsshastri5588 Před rokem +24

    Movie na movie tharane nodi sir ...kantara is an amazing movie please encourage them...

  • @roopa.b.arekar6756
    @roopa.b.arekar6756 Před rokem

    ಕಾಂತರ ದ್ವೆವ ಪಂಜುರ್ಲಿ ದೈವ ಬಗ್ಗೆ ಮಾಹಿತಿ, ಪಡೆದ ನಾವು ಕೋಟಿ ಕೋಟಿ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏

  • @nithinneethu4045
    @nithinneethu4045 Před rokem +1

    Dayanadh ji ravare nimma mutthinatha mathu...sathya mathu tumba kushi ayithu sir...niue heliro prathi shabdha u katu sathya...tumba andhre tumba kushi ayithu sir 🙏🙏🙏🙏🙏🙏

  • @savithasuresh2381
    @savithasuresh2381 Před rokem +8

    Educated person. Well said sir. People should have belief and pray God.

  • @radharaghavan2033
    @radharaghavan2033 Před rokem +3

    Such a well made video and namaskaram to Dayananda Kathalsar ji for his beautiful views🙏🙏

  • @krishnaraju5001
    @krishnaraju5001 Před rokem +1

    A highly talented and knowledgeable person kathalsar. Revealed many important matters aboubt daivaradhane.

  • @supriyanaravi9992
    @supriyanaravi9992 Před rokem +2

    Super sir🎤🎧👏👏Sarkara ee mathugalannu gamanakke thegedukollali, thumba olleya Prayathna🙏

  • @badarinathnagarajarao8846

    Fantastic analysis by an expert and true exponent of daiva parampara..guiding light in that field..

  • @shwethask2170
    @shwethask2170 Před rokem +3

    Dayanand sir 🙏 well said I really respect u sir 🙏 u well said all point is 100% correct 💯🔥🔥🔥🔥🔥🔥🔥

    • @guruprasad5971
      @guruprasad5971 Před rokem +1

      Ir suresh padre na sister athe??

    • @shwethask2170
      @shwethask2170 Před rokem

      @@guruprasad5971 yes

    • @guruprasad5971
      @guruprasad5971 Před rokem

      Ohhhh...he is gem of tulunad..blessed person.....he is Legend in Daivaradhane..panjurli nema.. 🙏👌🥰🙏

    • @shwethask2170
      @shwethask2170 Před rokem

      @@guruprasad5971 yes ❤️

  • @sheethalanchan6618
    @sheethalanchan6618 Před rokem +1

    Yeth Yedeepuda patera namaa Kathal Sir na🙏♥️