ಪಂಜುರ್ಲಿ ಬಗ್ಗೆ ಸುಳ್ಳು ಚರಿತ್ರೆ ಹೇಳ್ಬೇಡಿ - ವಿದ್ಯಾ ವಾಚಸ್ಪತಿ ಡಾ. ಸಂತೋಷ್ ಭಾರತೀ ಶ್ರೀಪಾದರು

Sdílet
Vložit
  • čas přidán 17. 10. 2022
  • ಪಂಜುರ್ಲಿ ಬಗ್ಗೆ ಸುಳ್ಳು ಚರಿತ್ರೆ ಹೇಳ್ಬೇಡಿ - ವಿದ್ಯಾ ವಾಚಸ್ಪತಿ ಡಾ. ಸಂತೋಷ್ ಭಾರತೀ ಶ್ರೀಪಾದರು

Komentáře • 532

  • @pawankumarkl9397
    @pawankumarkl9397 Před rokem +17

    ನಿಜ ಗುರುಗಳೇ ನಮ್ಮ ಕೊಡಗಿನಲ್ಲಿ ಸಹ ವಾರಹಮೂರ್ತಿ ಪಂಜುರ್ಲಿ ದೈವದ ಆರಾಧನೆ ಇದೆ 🙏🏻🙏🏻

  • @jayalakshmigirish3310
    @jayalakshmigirish3310 Před rokem +118

    ನಮ್ಮ ಆರಾಧ್ಯ ಭೂತವಾದ ಪಂಜುರ್ಲಿ ಬಗ್ಗೆ ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆ ಮೂಲಕ ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಅರಿವನ್ನು ಮೂಡಿಸುವ ನಿಮ್ಮ ಮಾತುಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ 🙏

    • @shivannashivanna4314
      @shivannashivanna4314 Před rokem +1

      Guruji yavarige anantha anantha Vandanegalu

    • @shivayogishwalishettar7229
      @shivayogishwalishettar7229 Před rokem +2

      I know little bit, GURUJI you are teaching of History, ANCIENT HISTORY and WORSHIP of PANJURLI is divine of BRAHMA VISHNU MAHESHWAR.
      Thanks for giving information
      👏👏👏🙏🙏🙏

    • @swarnabhat5496
      @swarnabhat5496 Před rokem

      0k

    • @CiniRAKSHASHA
      @CiniRAKSHASHA Před rokem +1

      ಸ್ವಾಮಿ ಅವರೆಲ್ಲ ಹೇಳತಿರೋದು ಜಾನಪದ ಕಥೆಗಳು ನೀವು ಹೇಳತಾ ಇರೋದು ಪಾರಾಣಿಕ ಮತ್ತೆ ಇತಿಹಾಸಿಕ ಕಥೆ ಬೇಜಾರು ಯಾಕೆ ಯಲ್ಲನು ಕಥೆ ನೇ ಅದು ನಮ್ಮ ಕಥೆ ಅಸ್ಟ್ ಬೇರೆ ಅಲ್ಲವಲ್ಲ ಇನ್ನು ಆಳಕ್ಕೆ ಹೋಗಿ ಅದ್ಯನ ನಡೆಸಿ ಅದರ ಆಳ ಅಗಲ ತಿಳಿಸಿ. ಹೀಗೆ ಗುಳಿಗ ದ ಕಥೆ ಕೊರಗಜ್ಜ ನ ಕಥೆ

  • @rajeevsalian3639
    @rajeevsalian3639 Před rokem +14

    ತುಳುನಾಡಿನ ಜನತೆಗೆ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ ಸ್ವಾಮಿಗಳೇ ತಮಗೆ ಅನಂತ ನಮಸ್ಕಾರಗಳು

  • @vishwasmangalpady373
    @vishwasmangalpady373 Před rokem +11

    ಶ್ರೀ ಧರ್ಮಸಥಳದಲ್ಲಿ ಮಂಜುನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿದ ಅಣ್ಣಪ ಸ್ವಾಮಿಯೇ ಪರಮಾತ್ಮ ಶ್ರೀ ಅಣ್ಣಪ ಪಂಜುರ್ಲಿ...ಶಿವ ಪಾರ್ವತಿ ಬೇಟೆಗೆ ಹೋದಾಗ ಶಿವನ ಬಣಕ್ಕೆ ಬಲಿಯಾಗಿ, ಪುನರ್ಜನ್ಮ ನೀಡಿ ಧರ್ಮ ಕಾರ್ಯಕ್ಕಾಗಿ ಭೂಲೋಕಕ್ಕೆ ಬಂದಂತಹ ಮಹಾ ಶಕ್ತಿ ದೈವ ಪಂಜುರ್ಲಿ
    108 ಹೆಸರಿನಿಂದ ಪಂಜುರ್ಲಿ ದೈವವು ತುಳುನಾಡಿನಲ್ಲಿ ಇದ್ಧರು.ಕುಪ್ಪೆ ಪಂಜುರ್ಲಿ ದೈವ ದ ಮೂಲ ಚರಿತ್ರೆ ಬೇರೆ
    ದೈವಾರಾಧನೆಯಲ್ಲಿ ಪರ್ಧನ ಸಂಧಿ ಮುಕ್ಯ..ಪರ್ಧಣ ಸಂಧಿ ಪ್ರಕಾರ ಹಂಧಿಯರೂಪ ಮತ್ತು ಮಾನವ ರೂಪ ಹೊಂದಿರುವ ದೈವ ಸ್ವಾಮಿ "ಅಣ್ಣಪ್ಪ ಪಂಜುರ್ಲಿ"
    ಪೂರ್ಣ ಹಂದಿ ರೂಪ ದಲ್ಲಿರುವ ದೈವ "ಕುಪ್ಪೆ ಪಂಜುರ್ಲಿ" ಕುಪ್ಪೆ ಪಂಜುರ್ಲಿಯನ್ನು ವರಾಹ ಮೂರ್ತಿ ಎಂದು ಕರೆಯ್ಪಡುತದೆ ಸಂಧಿ ಅದಾರದ ಪ್ರಕಾರ;
    "ವಾರಾಹಿ" ಎಂದು 'ಮಲರಾಯ ದೈವವನ್ನು ಹೇಳುತ್ತಾರೆ"
    ದೈವಗಳ ಕುರಿತು ವಿದ್ವಾಂಸರು ಹಾಗೂ ದೈವ ಕಟ್ಟುವ ನಲಿಕೆ ಜನಾಂಗದ ವಿಧ್ವಂಸರು ಸೇರಿ ನಮ್ಮ ಕುಡ್ಲ channel ನಲ್ಲಿ ಚರ್ಚೆ ಮಾಡಿದರೆ ದಯವಿಟ್ಟು ವೀಕ್ಷಿಸಿ
    ಕಾಂತರ ಚಲನಚಿತ್ರ ದ ನಂತರ ತುಳುವಬೊಳ್ಳಿ ಶ್ರೀ ದಯಾನಂದ ಕತಲ್ಸರ್ ಅವರು ಪಂಜುರ್ಲಿ ಯ ಬಗ್ಗೆ ಸಂಧಿರೂಪ ದ ವಿವರಣೆ ನೀಡಿದರೆ ವೀಕ್ಷಿಸಿ🙏🏻
    ದೈವಗಳನ್ನು ,ದೇವರನ್ನು ಹಾಗೂ ಪುರಾಣ ಇತಿಸಾ ದ ಬಗ್ಗೆ ವಿವರಣೆ ನೀಡಿದ ಸ್ವಾಮಿಗಳಿಗೆ ಧನ್ಯವಾದ ಹೀಗೆ ಅಧ್ಯಯನ ಮಾಡಿದರೆ ಇನ್ನು ದೈವ ದೇವರುಗಳ ಬಗ್ಗೆ ಸನಾತನ ಧರ್ಮದ ಬಗ್ಗೆ ಇನ್ನೂ ಮಾಹಿತಿ ಸಿಗಬಹುದು
    ಸನಾತನ ಧರ್ಮ ಜಯವಾಗಲಿ🙏🏻❤️
    ಸ್ವಾಮಿ ಪರಮಾತ್ಮ ಪಂಜುರ್ಲಿ 🙏🏻❤️

  • @yogishyogish8652
    @yogishyogish8652 Před rokem +19

    🙏🙏🙏🙏ತಾವು ತಿಳಿದು ಕೊಂಡ ಅದೆಷ್ಟೋ ವಿಷಯಗಳು ನಿಜ್ವಾಗ್ಲೂ ಶ್ಲಾಘನೀಯ 👏👏👏👏ದೈವಗಳ ಹಾಗೂ ದೈವಾ ರಾಧನೆಯ ಬಗ್ಗೆ ತುಂಬಾ ಬೆಳಕು ಚೆಲ್ಲಿದಿರಿ 🙏🙏🙏🙏ಮತ್ತೂ ಖುಷಿಯ ವಿಷಯ ಏನೆಂದರೆ ಎಡಮಂಗಲದ ಶೀರಾಡಿ ದೈವದ ಶಾಸನ ಹಾಗೂ ಇತಿಹಾಸದ ಕಾಲಮಾನವನ್ನೂ ಉಲ್ಲೆಖಿಸಿದ್ದೀರಿ 🙏🙏🙏ತಮ್ಮ ಅನುಭವದ ಮಾತುಗಳಿಗೆ ಹಾಗೂ ತಮ್ಮ ವಿಚಾರಧಾರೆಗಳಿಗೆ ತಮಗೆ ಕೋಟಿ ನಮನಗಳು

  • @nagraj3703
    @nagraj3703 Před rokem +57

    ಎಂತಹ ಅದ್ಭುತ ವಿಚಾರಧಾರೆ ನಮ್ಮ ಜನಗಳಿಗೆ ಮಾತಿನಲ್ಲೇ ತಿವಿದಿರಲ್ಲ ಭಳಿರೆ ಭಾಪುರೆ

    • @sdsd-qf6jx
      @sdsd-qf6jx Před rokem

      ಕರ್ಮಕಾಂಡ😂😂😂😂😂

  • @sumanthdev2123
    @sumanthdev2123 Před rokem +19

    ಆಯಿತು ಗುರುಗಳೇ ನಿಮ್ಮ ಇತಿಹಾಸವನ್ನು ನಾವು ಒಪ್ಪಿಕೊಳ್ಳುತ್ತೇವೆ ...ಸರಿ ಧರ್ಮಸ್ಥಳದ ಬಗ್ಗೆ ಮಾತನಾಡುವಾಗ ಕಾವಂದರನ್ನು ದೈವಕ್ಕಿಂತ ಹೆಚ್ಚಿನ ಕೆಲಸ ಮಾಡಿದ್ದಾರೆ ಅದೆಲ್ಲ ಹೇಳುವ ಅಗತ್ಯವಿರಲಿಲ್ಲ ....
    ದೈವವನ್ನು ನೀವೆ ಹಗುರವಾಗಿ ಮಾತನಾಡಿದ ರೀತಿ ಸರಿ ಇಲ್ಲ ಹಾಗೆಯೇ ಯಾವುದೋ ಒಂದು ಪುಸ್ತಕದಲ್ಲಿ ಬರೆದದೆಲ್ಲ ಸತ್ಯ ಆಗಬೇಕು ಅಂತ ಇಲ್ಲ ಹಾಗೆಯೇ ದೈವ ನರ್ತಕರು ,ನೇಮ ,ಕೋಲ ಕಟ್ಟುವವರು ಅವರ ಪಾರ್ದನ,ಬೀರ ದಲ್ಲಿ ದೈವದ ಬಗ್ಗೆ ಹೇಳುವಾಗ ನೀವು ಹೇಳಿದ ರೀತಿಯ ಕತೆಯ ಉಲ್ಲೇಖಗಳು ಇಲ್ಲ .......

  • @parayyamathmathapati2828
    @parayyamathmathapati2828 Před rokem +46

    ಇಂತಹ ಸಣ್ಣಪುಟ್ಟ ಕಥೆಗಳು ಬಾಯಿ ಮಾತಿನಿಂದ ಸೃಷ್ಟಿಯಾಗಿ ಇಂದು ಹಿಂದೂ ಧರ್ಮ ನಗೆಪಾಟಲಿಗೆ ಗುರಿಯಾಗ್ತಿದೆ... ಇದಕ್ಕೆ ನಮ್ಮ ಅಜ್ಞಾನವೇ ಕಾರಣ,,, ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು...

  • @arvindkeshav7845
    @arvindkeshav7845 Před rokem +43

    ಜನರಿಗೆ ವಿಚಾರದ ಮೂಲ, ಕಾರಣ, ಮತ್ತೆ ಧಾರ್ಮಿಕ ಸತ್ಯ ನಿದರ್ಶನಗಳ ಬಗ್ಗೆ ಇತಿಹಾಸದ ನೈಜ ಕುರುಹುಗಳ ಸಮೇತ ಪಾರದರ್ಶಕವಾಗಿ ವಿವರಣೆ ಕೊಡುವ ಪ್ರಯತ್ನ ಮಾಡಿದ್ದೀರಾ ಧನ್ಯವಾದಗಳು 🙏

  • @madhavahebbar3394
    @madhavahebbar3394 Před rokem +16

    ವಿಚಾರ ಇದ್ದಲ್ಲಿ ಆಚಾರ... ಈ ಅದ್ಭುತ ಜ್ಞಾನ ಹಂಚಿಕೆಗೆ ಧನ್ಯವಾದಗಳು.. 🙏

  • @yogishap
    @yogishap Před rokem +30

    ಸತ್ಯಕ್ಕೆ ಹತ್ತಿರವಾದ ಮಾತು 🙏🏻🙏🏻🙏🏻ಧನ್ಯವಾದಗಳು

  • @barthim2622
    @barthim2622 Před rokem +6

    ನಿಜವಾಗಿ ಇವತ್ತು ನಿಮ್ಮಿಂದ ದೈವಾರಾಧನೆ ಬಗ್ಗೆ perfect ವಿವರ ಸಿಕ್ಕಿತು ನನಗೆ ಯಾವಾಗ್ಲಿಂದ ಗೊಂದಲ ವಿತ್ತು, ಬೇರೆಲ್ಲೂ ಇಲ್ಲದ ಭೂತಾರಾಧನೆ ಇಲ್ಲಿ ಹೇಗೆ ಅಂತಾ, ಧನ್ಯವಾದಗಳು ಗುರುವೇ 🙏🏻

  • @vnhgd8684
    @vnhgd8684 Před rokem +1

    ನಮಸ್ತೆ‌ ಸ್ವಾಮಿಗಳೇ ನಿಮ್ಮಂತವರ ಮಾರ್ಗದರ್ಶನ ನಮ್ಮ ಸಮಾಜಕ್ಕೆ ತುಂಬಾನೇ ಇದೆ

  • @qatardoha4777
    @qatardoha4777 Před rokem +6

    ಧನ್ಯವಾದಗಳು ಸರ್, ಜನರ ತಪ್ಪು ತಿಳಿವಳಿಕೆಯನ್ನ್ ದೂರ ಮಾಡಿದಕ್ಕೆ 🙏ನಮ್ಮ ಜನ ಸಂಜೆ ಆದ್ರೆ ಬಾರು, ಬಿರು ಅಂತ ಇದ್ರೆ, ಕಥೆ ಚರಿತ್ರೆ ಬಗ್ಗೆ ತಿಳಿವಳಿಕೆ ಇರಲ್ಲಾ

  • @harishrao1580
    @harishrao1580 Před rokem +67

    Before Kantara even people from other districts of Karnataka were not aware of this culture. But thanks to Rishab shetty to day entire world is talking about this rituals and respecting it. That is the power of Cinema.

  • @janhavikulkarni5782
    @janhavikulkarni5782 Před rokem +9

    ಈ ಸಂಪೂರ್ಣ ವಿವರಣೆ ನಮಗೆ ತಿಳಿಯದ ಅನೇಕ ವಿಷಯಗಳನ್ನು ತಿಳಿ ಸಿದ್ಧಕ್ಕ ಧನ್ಯವಾದಗಳು.
    .

  • @chandrashekarshetty3787
    @chandrashekarshetty3787 Před rokem +22

    Dear Santhosh Guruji,
    Thank you so much for sharing the mind blowing detailed information on " Punjurli Diva and it's origin"
    Namaste 🙏

  • @Lakshmi-bh5yk
    @Lakshmi-bh5yk Před rokem +7

    ಏನೇ ಆಗಲಿ ಗುರೂಜಿ ಕಾಂತರಾ ಮೂವಿ ಮಾತ್ರ 🔥🔥🔥🔥💪💪💪🔥🔥🔥 ಕರಾವಳಿ ಪ್ರದೇಶದಲ್ಲಿರುವ ದೈವದ ಬಗ್ಗೆ ತಿಳಿಸಿಕೊಟ್ಟ ರಿಷಬ್ ಶೆಟ್ಟಿ 🙏❤️🙏

  • @shamalaksharma20
    @shamalaksharma20 Před rokem +3

    ಬಹಳ ಚೆನ್ನಾಗಿ ಪಂಜುರ್ಗಿಬಗ್ಗೆ ತಿಳಿಸಿದ್ದೀರಿ. ವಂದನೆಗಳು ಗುರೂಜಿ

  • @mangalore.
    @mangalore. Před 11 měsíci +1

    🙏ಶ್ವೇತಾ ವರಾಹ 🙏ನಮ್ಮ ಪಂಜುರ್ಲಿ 🙏

  • @sathishshetty341
    @sathishshetty341 Před rokem +5

    ನೀವು ಎಂಥವರು ನಮ್ಮಗೆ ಗೊತ್ತು ನಿಮ್ಮ ಬಗ್ಗೆ ಹೇಳೋದಕ್ಕಿಂತ ಹೇಳದೆ ಇರೋದು ಉತ್ತಮ

  • @sureshpoojary7446
    @sureshpoojary7446 Před rokem +1

    ತುಂಬ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ. ಧನ್ಯವಾದ... 🙏🙏🙏

  • @apsh23
    @apsh23 Před rokem +25

    Thank you for sharing the knowledge with brilliant explanation. These topics should be added in our schools in Karnataka as a history subject. Amazing and great culture.

  • @helloeverybody9958
    @helloeverybody9958 Před rokem +14

    16:15 ನಿಜವಾದ ಮಾತುಗಳು

  • @savithries516
    @savithries516 Před rokem +1

    ವಾಸ್ತವವಾಗಿ ರುವುದನ್ನ ತುಂಬಾ ಚೆನ್ನಾಗಿ ಸಾಮಾನ್ಯ ರಿಗೂ ಅರ್ಥ ವಾಗುವಂತೆ ಹೇಳಿದ ನಿಮಗೆ ಅಭಿನಂದನೆಗಳು...

  • @gayathrisharma5155
    @gayathrisharma5155 Před rokem +1

    ಇನ್ನಾದರೂ ವಿಷಯದ ಸಂಪೂರ್ಣ ಇನ್ನಾದರೂ ಮಾಹಿತಿ ಇಲ್ಲದೆ ಈ ಕುರಿತು ಬಾಯಿಗೆ ಬಂದಂತೆ ಮಾತನಾಡುವುದು ನಿಲ್ಲಲಿ..
    ನಿಮ್ಮ ಪಾಂಡಿತ್ಯಕ್ಕೆ,ವಿಮರ್ಶಾ ದೃಷ್ಟಿಗೆ ನಮ್ಮ ನಮನಗಳು

    • @gayathrisharma5155
      @gayathrisharma5155 Před rokem

      ಇನ್ನಾದರೂ ವಿಷಯದ ಸಂಪೂರ್ಣ ಮಾಹಿತಿ ಇಲ್ಲದೆ ಈ ಕುರಿತು ಬಾಯಿಗೆ ಬಂದಂತೆ ಮಾತನಾಡುವುದು ನಿಲ್ಲಲಿ...

  • @hegde001
    @hegde001 Před rokem +4

    What a legend he is🙏🤗
    His knowledge is ultimate..... Every Tuluva should watch this video....

  • @ravindrashettyravi7611
    @ravindrashettyravi7611 Před rokem +2

    ತುಂಬಾ ಚೆನ್ನಾಗಿದೆ ತುಂಬಾ ಅರ್ಥಪೂರ್ಣವಾಗಿ ವಿವರಣೆ ಕೊಟ್ಟಿದ್ದೀರಿ ನನ್ನ ಎಣಿಕೆಯು ಅದೇ ಆಗಿತ್ತು

  • @smithaprasad4168
    @smithaprasad4168 Před rokem +1

    ಇಷ್ಟು ಸಂಪೂರ್ಣವಾಗಿ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ.

  • @basavarajsiddannavar3034

    ಧಾರ್ಮಿಕ ಆಧಾರಗಳನ್ನು ಇಟ್ಟುಕೊಂಡು ತುಂಬಾ ಮನದಟ್ಟು ಆಗುವ ತರಹ ತಾವು ವಿಷಯ ತಿಳಿಸಿ ಕೊಟ್ಟಿದ್ದೀರಿ ಪೂಜ್ಯರೆ ಅನಂತಾನಂತ ಧನ್ಯವಾದಗಳು ತಮಗೆ

  • @ushabangalore560
    @ushabangalore560 Před rokem +3

    Thank you very much guruji.
    Marvellous explaination.
    You are an eye opener
    For poeple who want to know more about this devotion.👌👏👏👏👏

  • @monappahosamane981
    @monappahosamane981 Před rokem +6

    Real truth information. Namostute Swamiji

  • @uspoojary9139
    @uspoojary9139 Před rokem +8

    Guruji, very well explained regarding Bhootaradhane in Karavali and other areas. Very scientific explanations given. Thanks a lot.

  • @premaprema575
    @premaprema575 Před rokem +2

    good culture of our country, good subject, good introduction & information in our society, thanking you santhoshji, 👍🙏👍🙏👍🙏👍🙏👍🙏👍🙏.

  • @himalayanbasha6121
    @himalayanbasha6121 Před rokem +27

    ಗುರೂಜಿ ರವರ ಜ್ಞಾನ ಭಂಡಾರಕೆ ವಂದನೆಗಳು 🙏🙏🙏

  • @kaushilshivakumar5247
    @kaushilshivakumar5247 Před rokem +4

    Thank you for educating us gurugale 🙏 very informative 🙏🙏

  • @vittalpoojary1659
    @vittalpoojary1659 Před rokem +6

    Beautifully explained Swamiji 👏 👏 🙏🙏

  • @ramachandrarao6518
    @ramachandrarao6518 Před rokem +9

    Beautiful presentation of facts on "panjurli bhoota ". Highly commendable !!!

  • @sathyanarayanakrishnappa6582

    Very Informative about history of bhootaradhane in karavali people, thank you very much.🙏🙏🙏Guruji

  • @jayalakshmimalkood4195
    @jayalakshmimalkood4195 Před rokem +2

    tumba chennagi ಮಾಹಿತಿ ಯನ್ನು ಕೊಟ್ಟಿದ್ದರೆ ಗುರುಗಳು 👌👌👌👌👌🙏🙏🙏🙏🙏🙏🙏🙏👍👍👍

  • @krishnabhat1606
    @krishnabhat1606 Před rokem +2

    👌👋🙏🙏 ಧನ್ಯವಾದಗಳು ಗುರುಗಳೇ

  • @nireshkumar9625
    @nireshkumar9625 Před rokem +2

    ಗುರುಗಳೇ, ನಿಮ್ಮ ಮಾಹಿತಿ ತುಂಬಾನೇ ಚೆನ್ನಾಗಿದೆ. ಆದ್ರೇ ನನ್ನದೊಂದು ಪ್ರಶ್ನೆ ನಾನು ಜಾತಿಯಲ್ಲಿ ಪಾಣಾರ ಆಗಿದ್ರಿಂದ ನಮ್ಮ ಪಾರ್ದನ ದಲ್ಲಿ ಹೇಳಿರೋದನ್ನಾ ನೀವೂ ಮೊದ್ಲಿಗೆ ಹೇಳಿದ್ರೀ ಈಶ್ವರ ದೇವರ ತೋಟ, ಪಾರ್ವತಿ ಹಂದಿ ಮರಿ ನಾ ಸಾಕೋದು, ಇದೆಲ್ಲಾ ಸುಳ್ಳು ಅಂತಾ.! ಅಂದ್ರೇ ದೈವ ದಾ ಸಂಧಿ ಯಲ್ಲಿ ಬರುವ ಕಥೆ ನಾ ಸುಳ್ಳು ಅಂತೀರಾ ಗುರುಗಳೇ..??

    • @RkRaoM
      @RkRaoM Před rokem

      ನಿಮ್ಮ ಜನಾಂಗದ ವಂಶಪಾರಂಪರ್ಯವಾಗಿ ಬಂದ ಪಾಡ್ದನ ಮತ್ತು ಅದರಲ್ಲಿನ ಕಥೆಗಳು ಸತ್ಯ...

    • @user-nl5fz8nh6c
      @user-nl5fz8nh6c Před 19 dny

      ನಮ್ಮ ಊರಿನಲ್ಲಿ ಭೂತ ಕಟ್ಟುತ್ತಿದ್ದ ಹಿರಿಯ ಪಾಣಾರ ದಿ.ಬಾಬು ಎಂಬವರೊಬ್ಬರು ನನ್ನ ಹತ್ತಿರ ಪಂಜುರ್ಲಿ ದೈವವು ವಿಷ್ಣುವಿನ ಅವತಾರವಾದ ವರಾಹ ಎಂದೇ ಹೇಳಿದರು.
      ಈ ಸ್ವಾಮಿಯವರು ವರಾಹದ ಅಂಶ ಎಂಬ ಅರ್ಥದಲ್ಲಿ ಹೇಳಿದರು.ವರಾಹ ಬೇರೆ ಅಲ್ಲ ಅಂಶ ಬೇರೆ ಅಲ್ಲ..
      ಈಗ ಪ್ರಚಲಿತದಲ್ಲಿರುವ ಹಂದಿಮರಿ ಕತೆ ಸಂಧರ್ಭಕ್ಕೆ ಮತ್ತು ಅಗತ್ಯಕ್ಕೆ ಕಟ್ಟು ಬಿದ್ದ ಯಾರದೋ ಸೃಷ್ಟಿ ಆಗಿರಬಹುದು..ಈ ಕತೆ ಇತ್ತೀಚೆಗೆ ಸರಿದಾಡುವಂತದು.

  • @narayanabhandary3797
    @narayanabhandary3797 Před rokem

    Great analytical information..... Thanks for taking back to long and infinite time lines... Let HIM bless humanity , may be in any form.... 😇😀🙏🏻.

  • @nageshnageshbm5192
    @nageshnageshbm5192 Před rokem +1

    Gurugalu.namma.santhana.dharmada.bagge.panjrullakurithu.spastavagi.vivarane.nidirudakke.gurugalige.pranamagalu

  • @yogisimha8990
    @yogisimha8990 Před rokem +4

    Wah.. what an information..EXCELLENT

  • @basavarajsiddannavar3034

    ಮತ್ತು ಕರಾವಳಿಯಲ್ಲಿ ಇರುವ ತರಹವೇ ನಮ್ಮ ಉತ್ತರ ಕರ್ನಾಟಕದಲ್ಲಿ ಕೂಡ ದೈವಗಳ ಆರಾಧನೆ ಬೇರೆ ರೀತಿಯಲ್ಲಿ ಇರಬಹುದೆಂದು ನನ್ನ ಭಾವನೆ

    • @ptr3983
      @ptr3983 Před rokem +2

      ಇದೆಯಲ್ಲ. ಯಲ್ಲಮ್ಮ, ದ್ಯಾಮವ್ವ, ಭರಮಪ್ಪ, ಬಿರಣ್ಣ, ದುರುಮುರುಗಿ, ಕರೆವ್ವ, ಬಿಷ್ಟಮ್ಮ ಇವೆರಲ್ಲರು ನಮ್ಮ ಕಡೆಯ ದೈವಗಳು.

    • @basavarajsiddannavar3034
      @basavarajsiddannavar3034 Před rokem +1

      @@ptr3983 ನಿಜ ಆದರೆ ಅವೆಲ್ಲವನ್ನು ಎಲ್ಲರೂ ಅರಾಧಿಸುವುದಿಲ್ಲ ಕೆಲವರು ಮಾತ್ರ
      ಉದಾಹರಣೆಗೆ ನಮ್ಮ ಮನೆಯಲ್ಲೇ ಇಲ್ಲ
      ಎಲ್ಲವೂ ಅವರವರ ಭಕುತಿಗೆ ಭಾವನೆಗೆ ಬಿಟ್ಟದ್ದು
      ಯಾರ ಭಾವನೆಗೂ ಪರಸ್ಪರ ಧಕ್ಕೆ ಬರಬಾರದು

  • @vasudhamani6742
    @vasudhamani6742 Před rokem

    Nimma knowledge is very amazing thank you for removing ignorance and blind beliefs of people. 🙏 please continue your work it is very essential in these times👌👏👏🙏

  • @rajendratonse9454
    @rajendratonse9454 Před rokem +8

    A million thanks to for illuminating me...for an in depth knowledge of Butharadhane.....Hope to meet you someday and get further knowlegde...

  • @sharadaitrustmybapujishara5348

    Excellent swamiji very exactly explained.

  • @radhakrishnakaranth9398
    @radhakrishnakaranth9398 Před rokem +2

    ಅಕ್ಷರಶಃ ನಿಜ ಧನ್ಯವಾದಗಳು

  • @shilpanagesh147
    @shilpanagesh147 Před rokem +4

    Wow!sir really well said about panjuruli.... Rishab shetty made everybody to deep study abt panjuruli... Chethan (actor) hav to see this video

  • @mkrishna8198
    @mkrishna8198 Před rokem

    Swamyji ಯವರ ವಿಚಾರಧಾರೆಗೆ ನಮ್ಮ,namanagalu👋👋👋👋👋

  • @hamsananda2002
    @hamsananda2002 Před rokem

    Namaskar, We are very much thankful to your Real Statement regarding, Bhootha aradhana,

  • @kamakshi8423
    @kamakshi8423 Před rokem

    Thank u guruji.. olle information kottiddira

  • @sunandaleeladhar1711
    @sunandaleeladhar1711 Před rokem +1

    Excellent and amazing explanation 😊. Thank you very very much 💗💗💗💗💗

  • @marappe1
    @marappe1 Před rokem

    Very well explained Guruji. Happy to share with others

  • @ashalathashetty9176
    @ashalathashetty9176 Před rokem +1

    thank you for educating us Swameeji

  • @prakashan3572
    @prakashan3572 Před rokem

    🙏🕉️ಶ್ರೀ ಗಳಿಗೆ ನಮಸ್ಕಾರಾಗಳು

  • @kumarkarnataka7503
    @kumarkarnataka7503 Před rokem

    🌹🌹🙏 ಶ್ರೀ ಗುರುಭ್ಯೋ ನಮಃ 🙏🌹🌹

  • @s.d.7902
    @s.d.7902 Před rokem +1

    Thumba arthapoorna vagi hagu samshiptgavagi vivarane needidakke santhosh guruji avarige dhanyavadagalu. Namma kodagina ajji Maneyayalli e padati untu hagu alli Panjurli, Guliga hagu Kalkutika bootharadaneya maduthare.

  • @pushpalathabn9510
    @pushpalathabn9510 Před rokem

    Dhanyavadagalu gurugale nammadu barkooru swamy

  • @prcreations2079
    @prcreations2079 Před rokem +1

    Thanks for truth guruji.
    It's true . Neevu thumnha chennagi explain madidira. Adi janaru prani pakshi kallina moorthiyalli nambike ittu pooje madiradu.
    Example movie li starting ond moorthina pooje madtare adu adi janaru budakattu janaru. Next aduna rajaru pratistapane madadu amele avara paddatili neduyuttide aste adre adi janaru yavude bedha bhava illade devara pooje madadu adi jananga so jai moolanivasis.

  • @sudharao1938
    @sudharao1938 Před rokem +1

    Nirupane bahala amoghavagithu gurugale.dhanyavad.

  • @yathishk8529
    @yathishk8529 Před rokem +11

    Whether it's nature's power or gods power, both have joined their hand to protect humans regardless of their social divisions or gender. Purusha and Prakriti are inseparable...

    • @dakshayinim5945
      @dakshayinim5945 Před rokem +1

      Thank you guruji for giving valuable information about panjurli.

    • @nalinijayanthijayanthi732
      @nalinijayanthijayanthi732 Před rokem

      Nature devare

    • @therealitytalks7.037
      @therealitytalks7.037 Před rokem

      Sorry no god concepts existing in BharathVarsh..only bhagvans...
      God is a western concept...they worship coward jesus n lust mughmads boss

  • @nammabharathahinduthvabhar2310

    ತುಂಬಾ ಧನ್ಯವಾದಗಳು ತಿಳಿಸಿಕೊಟ್ಟಿದ್ದು 🙏💐🙏

  • @PraveenKumar-yq1on
    @PraveenKumar-yq1on Před rokem +22

    We tuluvas have deep bilief in daivardane. If we call their name itself we get positive vibes. Please don't distrub us. We don't need outsiders opinion.

    • @Devishetty001
      @Devishetty001 Před rokem +4

      He is from kundapura 🙄

    • @ShivaprasadDevadiga
      @ShivaprasadDevadiga Před rokem

      @@Devishetty001 no he is from thirthahalli, Barkur alli olle hana madbahudu antha alli bandu eddare, Thirthahalli pakka bejjavalliyalli Ayyappa na devasthana madi hana madtha elva.

  • @sudhirbhat6045
    @sudhirbhat6045 Před rokem

    Thank you for sharing this detailed information Guruji 🙏🙏🙏

  • @greeshmakamath3325
    @greeshmakamath3325 Před rokem

    Very good explanation anumanagalu dooravaitu.

  • @indirarao7433
    @indirarao7433 Před rokem

    Thank you somuch Guruji for valuable knowledge 🙏🙏

  • @pradeepga6592
    @pradeepga6592 Před rokem +1

    Very good information n explanation. 👌

  • @chetankapu100
    @chetankapu100 Před rokem +3

    Proud to be tuluva . Jai tulunad

  • @sushmak9282
    @sushmak9282 Před rokem

    Guruji you cleared soomany miss understanding about history of punjurli 🙏 thankyou

  • @shripathip157
    @shripathip157 Před rokem +1

    🙏 very good explanation Tq.

  • @Revathinaveen
    @Revathinaveen Před rokem +5

    Jai gurudev🙏

  • @ganeshrai2878
    @ganeshrai2878 Před rokem

    Real guruji...banta ..samudayada.,..kannu ...theradideri .....super....

  • @AdvaithA-xs6qn
    @AdvaithA-xs6qn Před rokem

    Tumba olleya vishaya..🙏

  • @prabhakarsunrisechannel5141

    Well said sir, very good ,informative lecture , I hope we are conveniently covense d.

  • @rajashekhargmatanavar5468

    Superb Guruji

  • @bhagyalakshmiramachandra3679

    Really great message. 🙏🙏🙏🙏

  • @kasturishenoy9
    @kasturishenoy9 Před rokem

    Bhala sogasaagi...
    ..punjurli deyvada.........bagge tilipadsiddkke........
    Tamge. ...
    ...
    Abhinandnegalu........🙏🙏🙏🙏🙏🙏🙏

  • @manjunathamanjunatha3548

    ಕುರಾನ್..ಶ್ರೀ ಮದ್ ಭಗವದ್ಗೀತಾ.ಗಿಂತಲೂ ಶ್ರೇಷ್ಠ ಅಂತ ಹೆಳದ್ರಿ ನಿವು ಕೆಲವು ತಿಂಗಳ ಕೆಳಗೆ. ಇಗ ಮತ್ತೆ ಯಾಕೆ .ಇ ವಿಷಯ ದ ಬಗ್ಗೆ ಮಾತ್ನಾಡತಿರಿ ನಿಮ್ಮ ಗೆ ಸನಾತ ಧರ್ಮದ ಬಗ್ಗೆ ಮಾತ್ನಾಡಲು ಅರ್ಹತೆ ಇಲ್ಲ.ನಿವು ದಯವಿಟ್ಟು ಇನ್ನು ಮುಂದೆ ಯಲು ಮಾತ್ನಾಡ ಬೆಡಿ. ನಿವು ಖಾವಿ ಬಟ್ಟೆ ಧರಿಸಿ ರು ಧಕ್ಕೆ ಗೌರವ ಕೊಟ್ಟು ಹೆಳ್ಳಿಧಿನಿ ಇಲ್ಲ ಅಂದ್ರೆ ಬಾಯಲ್ಲಿ ಬರೊ ಮಾತೆ ಬೆರೆ.ನಿಮಗೆ, ಭಗವದ್ಗೀತೆ.ಗಿಂತಲೂ ಖುರಾನ್. ಶಾಂತಿ ಪ್ರತಿ ಪಾದಿಸು ತದೆ.ನಿಮಂತೊರು ಯಾಕಾದರೂ ಹುಟ್ಟಿದ್ರೊ ಆ ದೆವರಿಗೆ ಗೊತ್ತು ಅದರಲ್ಲೂ .ದಯವಿಟ್ಟು ನಿಮ್ಮ ಲಿ ಇರು ವಿಷವನ್ನು ಹೊರಗೆ ಹಾಕಬೆಡಿ.ಸಮಾಜ ಕೆಡುತ್ತದೆ. ನಮ್ಮ ಸನಾತ ಧರ್ಮ ಕೆ ನಿವು ಗಳು ಕಪ್ಪು ಚುಕ್ಕೆ. ನಮಸ್ಕಾರ.

  • @VasanthKumar-mu2qu
    @VasanthKumar-mu2qu Před rokem +10

    Santhosh ji, few beliefs must not be questioned. We have numerous books in our culture. Beliefs must be respected.

  • @marla350
    @marla350 Před rokem +7

    Thumba thank you sir. Please namma aaradhya deiva kantheri dhoomavathiya bagge swalpa heli idu nanna request.

  • @ShriShekhararu
    @ShriShekhararu Před 4 měsíci

    ಒಳ್ಳೆಯ ಮಾಹಿತಿ 🙏🙏

  • @RavindraKumar-br4bb
    @RavindraKumar-br4bb Před rokem +2

    Swamy thank you for enlightening us about Panjurli, Swamy my sincerely request to bring it in the book form to revive history.

  • @kavithakkotian7759
    @kavithakkotian7759 Před rokem

    Hari Om guruji 🙏🙏👌👍

  • @vandanassaliamsalian5620

    ತುಂಬಾ ಧನ್ಯವಾದಗಳು ಸರ್ ಮಾಹಿತಿ ನೀಡಿದಕೆ

  • @nihalc8105
    @nihalc8105 Před rokem +2

    🙏🙏santhosh guruji after a long time🙏🙏

  • @mithunkasaravalli7757

    Thanks for saying gud about lord Aviva nd for ur truth

  • @shivayogishwalishettar7229

    I know little bit, GURUJI you are teaching of History, ANCIENT HISTORY and WORSHIP of PANJURLI is divine of BRAHMA VISHNU MAHESHWAR.
    Thanks for giving information
    👏👏👏🙏🙏🙏

  • @ajnabimr1131
    @ajnabimr1131 Před rokem +41

    Yes , Panjurli is one amoung the oldest Daiva in Tulunadu... But connecting Panjurli to mythological stories... doesn't make any sense...based on few researchers word.. i don't think we can even compare like this..
    Pardana of panjurli which is epic poem of Tulunadu...never depicted panjurli in any of these kinds... Since i know Pardana of panjurli and also heard others telling it ..but i never came accross the story which is told here......am not against anything...but panjurli story has its own essence..we can't randomly compare this with any other stuff which is not relavent ..it will loose the actual essence ....
    PANJURLI story actually discribes the civiliztion stages which took place in Tulunadu...how people discovered agriculture, how people started socializing....how boar where formed, how they made family, how we started worshipping, how Tuluvas believe in Nature worship( not just panjurli , we can also find Moola maisandya, Naga, pilichandi etc).. ... these thing are been depicted in pardana tooo..and also performed during kola/nema... There are so many video of kola and pardana in youtube.. you can refer those....if you think am wrong....
    Kindy...don't mix all these stuff and create confusion among our self... This is actually misleading people with half information and going in wrong path....which is currently happening
    Bhootaradhane is actually natures worship...each things has its own meaning in it... I prefer people to go towards moola nambike..not modanambike.....
    Kindly also contact suitable person...ask those who are actually performing and worshipping them... because there are so many people who watch your video and take information from this... Its not appropriate i feel if someone gives some half information....just for sake of views , popularity and trends...
    Thanks 🙏 # sorry if am wrong... But we should think on this

    • @ajnabimr1131
      @ajnabimr1131 Před rokem +6

      If i tell him in simple words " sankunda sammale padhinda appe lekka...ana tharedh ponna Nerimutta...Moohada jaked kulladh... Amurthada siri mire korondu uppuna maayagare .. kutumada thirl ayina .. daiva Panjurli"

    • @maheshac7442
      @maheshac7442 Před rokem +2

      ಇದೇ ವಿಚಾರ ಕನ್ನಡದಲ್ಲಿ ಹೇಳಿಬಿಟ್ರೆ ಕೆಂಡಮಂಡಲವಾಗಿಬಿಟ್ತಾರೆ..

    • @ajnabimr1131
      @ajnabimr1131 Před rokem +11

      Kindly also note.. there are different between Normal pig and wild boar ...
      Panjurli is worshipped in the form of wild boar...not normal pig.. why am I tell this because.. whenever we look into the mask of Panjurli ( refer google images) it usually has tusk carved in it....whereas in normal pig ..do not have tusk they just have Smaller canine teeth... And also , I don't remember anywhere seen that Panjurli was white in colour...
      ShwethaVaraha is sanskrit word ... I don't think it was a part of Tulu pardana...
      Taking about eating wild boar...yes people used to eat wild boar ..but people who worship Panjurli or does Daivas ritual where strictly prohibited from eating it...

    • @sawankulal7782
      @sawankulal7782 Před rokem +3

      Thank you so much for sharing this sir. This is what need to be shared. #saywhatstrue don't modify any rituals according to your convenience please 🙏🙏🙏🙏🙏

    • @sawankulal7782
      @sawankulal7782 Před rokem +2

      @@ajnabimr1131 who ever is watching this vedio please read this person comment and enlighten your self with the #truestory not #modifiedstory . Sir please keep posting comments like this which are actually connected to the grounds and i would love to read them. Thank you so much 🙏🙏🙏🙏🙏

  • @brainiacsworld-onlyforinte2315

    not only in india, bhootaradhane also exists in Buddhism at srilanka,Nepal,Tibet, Thailand, Vietnam, Cambodia, Indonesia,china, Philippines,new zealand, Australia, south america and even in USA among indigenous people in their own way. which got slowly destroyed by Christianity and Islam

  • @narayanayyah5198
    @narayanayyah5198 Před rokem

    Great, let all good happen. Let, people who critisise with half knowledge be put in their own place.

  • @madhusudanvenkat7493
    @madhusudanvenkat7493 Před rokem +1

    Beautiful , very informative

  • @mamathabalthila4106
    @mamathabalthila4106 Před rokem

    ಧನ್ಯವಾದಗಳು ಗುರೂಜಿ 🙏

  • @prakashputtanna5977
    @prakashputtanna5977 Před rokem +3

    Swamiji explained briefly fantastic 🙏🙏🙏

  • @aradhyaastro
    @aradhyaastro Před rokem +2

    ಅನ್ಯ ಧರ್ಮದ ಗ್ರಂಥಗಳಲ್ಲಿ ಶಾಂತಿ ಕಾಣೋ ನಿನಗೆ ಪಂಜುರ್ಲಿ ದೈವದ ವಿಚಾರ ಯಾಕೆ???

    • @kavyakavya7532
      @kavyakavya7532 Před rokem

      Sathayvannu arthamadikolli Anyatha Hula Hudukodu Dayavittu Nillisi

  • @vinaykumar.c6487
    @vinaykumar.c6487 Před rokem

    thank you for sharing the knowledge

  • @user-qs2vd3gu9h
    @user-qs2vd3gu9h Před rokem

    Thank you guruji 🙏🙏

  • @indusinstitute1597
    @indusinstitute1597 Před rokem

    Very good explanation.
    Tulunad was one time kingdom of Balindra king