ಪ್ರತಾಪ್ ಸಿಂಹಗೆ ಮುಸ್ಲಿಮರ ಬಗ್ಗೆ ವೈಯಕ್ತಿವಾಗಿ ದ್ವೇಷ ಇದೆಯಾ ? | News Hour With Pratap Simha

Sdílet
Vložit
  • čas přidán 26. 06. 2022
  • #pratapsimha #ajithhanamakkanavar #newshour
    ಪ್ರತಾಪ್ ಸಿಂಹಗೆ ಮುಸ್ಲಿಮರ ಬಗ್ಗೆ ವೈಯಕ್ತಿವಾಗಿ ದ್ವೇಷ ಇದೆಯಾ ? | News Hour With Pratap Simha
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 755

  • @hanumanth888
    @hanumanth888 Před rokem +202

    ಇತಿಹಾಸ ಬಲ್ಲವರನ್ನು ಯಾರು ಸೋಲಿಸಲಾಗುವುದಿಲ್ಲ
    👌👌 ಸಿಂಹ sir

    • @rajamaarajamaa9953
      @rajamaarajamaa9953 Před rokem +16

      ಎಸ್,, ಇತಿಹಾಸ ಅರಿಯದವ ಇತಿಹಾಸ ಸೃಷ್ಟಿಸಲಾರ. ಡಾ : ಬಿ, ಆರ್ ಅಂಬೇಡ್ಕರ್🕉

    • @shivarajakumara3619
      @shivarajakumara3619 Před rokem

      Modi ಕರ್ನಾಟಕ ನಂ1 ಮಾಡ್ತೀನಿ ಅಂಥಾನೆ ಅದ್ರೆ 15 ವರ್ಷ -ಸಿಎಂ ಆಗಿ ಕೆಲ್ಸ ಮಾಡಿದಾ ಗುಜರಾತ್ ಇವಾಗ್ಲು 3ನೇ ಸ್ಥಾನ ಪಡೆದುಕೊಂಡಿದೆ ಆದರೆ ಕರ್ನಾಟಕ 25 ವರ್ಷಗಳಿಂದ 2ನೇ ಸ್ಥಾನ ಕಾಯ್ದುಕೊಂಡಿದೆ. .... ಕಳೆದ 5 ವರ್ಷಗಳಿಂದ ಮಹಾರಾಷ್ಟ್ರ ಮೂಲದ ಕೈಗಾರಿಕೆಗಳನ್ನು ಗುಜರಾತ್‌ಗೆ ಸ್ಥಳಾಂತರಿಸುವಂತೆ ಒತ್ತಾಯಿಸುವ ಮೂಲಕ ಆ 3ನೇ ಸ್ಥಾನವನ್ನೂ ಪಡೆದುಕೊಂಡಿದೆ. ಅದಕ್ಕಾಗಿಯೇ ಅವರು ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಿದರು. ಅವರು ಅದೇ ಕೆಲಸವನ್ನು ಕರ್ನಾಟಕ ದಲ್ಲುಮಾಡುತ್ತಾರೆ ಮತ್ತು ಬಲವಂತವಾಗಿ ಕೈಗಾರಿಕೆಗಳನ್ನು ಗುಜರಾತಿಗೆ ತಳ್ಳುತ್ತಾರೆ ಮತ್ತು ಕರ್ನಾಟಕವನ್ನು ಭಿಕ್ಷುಕರ ರಾಜ್ಯವನ್ನಾಗಿ ಮಾಡುತ್ತಾರೆ. ನಂದಿನಿ ಕೇವಲ ಸ್ಯಾಂಪಲ್...ಇವನೊಬ್ಬ ಸುಳ್ಳ... ಬರಿ ಸುಳ್ಳು ಹೇಳ್ಕೊಂಡು ಓಡಾಡ್ತಾವ್ನೆ ಹತ್ತು ವರ್ಷದಿಂದ. ನೈತಿಕತೆ ಮತ್ತು ಮೌಲ್ಯಗಳನ್ನು ನಿರೀಕ್ಷಿಸಲು ಮೋದಿ ಬ್ರಾಹ್ಮಣರಲ್ಲ, ಅವರು ಬನಿಯಾ ಲೋಭಾ ಮೋಸ ಮಾಡುವುದು ಅವರ ಮೂಲ ಪ್ರವೃತ್ತಿ.

    • @shanthipai4581
      @shanthipai4581 Před 6 měsíci +1

      ​@@rajamaarajamaa9953😢⅝r

    • @devilfordevil
      @devilfordevil Před 2 měsíci

      Ambedkar hesru heli neevgalu maatra goobe tarha irbedrale 😂​@@rajamaarajamaa9953

  • @yogeshayogesha9061
    @yogeshayogesha9061 Před rokem +262

    ಜೈ ಮೋದಿಜಿ
    ಜೈ ಬಿಜೆಪಿ
    ಜೈ ಪ್ರತಾಪ್ ಸಿಂಹ 🙏🙏🙏🙏🙏🙏🙏🙏🙏

    • @vijendraprabhu1913
      @vijendraprabhu1913 Před 11 měsíci

      Mannu mukkisiddare kahinhi modi hawa tuss

    • @vijendraprabhu1913
      @vijendraprabhu1913 Před 11 měsíci

      Hanumntta modi anta bobbe hoditidde ega yeitu Congress banta hegide pettu

  • @sk_sharan80555
    @sk_sharan80555 Před rokem +157

    We love Pratap Simha Excellent Words. Jai Hindhu ರಾಷ್ಟ್ರ.🇮🇳🇮🇳🕉️🕉️🧡🤍🤍🧡🧡🧡.

  • @user-zs6on8ys8e
    @user-zs6on8ys8e Před rokem +105

    ಜೈ ಪ್ರತಾಪ್ ಸಿಂಹ
    ಜೈ ಹಿಂದ್
    ಜೈ ಭೀಮ್
    ಜೈ ಕರ್ನಾಟಕ ಮಾತೆ
    🚩🚩🚩🚩🚩🚩🚩🚩

    • @bharathk4351
      @bharathk4351 Před rokem +8

      Nin mansal edyala jai bheem and jai sri ram antha adu thumba esta aythu lv u brother 🚩❤

    • @user-zs6on8ys8e
      @user-zs6on8ys8e Před rokem +6

      @@bharathk4351
      ಧನ್ಯವಾದಗಳು
      ಕನ್ನಡದಲ್ಲಿ ಹೇಳಿದ್ರೆ ಇನ್ನೂ ಸಂತೋಷ ಆಗುತಿತ್ತು
      ಜೈ ಹಿಂದ್
      ಜೈ ಕರ್ನಾಟಕ ಮಾತೆ
      ವಂದೇ ಮಾತರಂ
      🚩🚩🚩🚩🚩🚩🚩🚩

    • @bharathk4351
      @bharathk4351 Před rokem +5

      @@user-zs6on8ys8e kannada chanage baruthe bt typing barala aste sir ❤

  • @msdhonissmahi2463
    @msdhonissmahi2463 Před rokem +105

    ಪವರ್ ಫುಲ್ ಪ್ರತಾಪ್ "ಸಿಂಹ"

  • @ganganagu4836
    @ganganagu4836 Před rokem +11

    ಸಿಂಹ ಇಸ್ ಆಲ್ವೇಸ್ ಸಿಂಹ 🙏🙏

  • @suhas_kashyap
    @suhas_kashyap Před rokem +77

    Brilliant answer from Pratap simha

  • @manavadarma.k8299
    @manavadarma.k8299 Před rokem +81

    ಪ್ರತಾಪ್ ಸಿಂಹ ಒಳ್ಳೆ ಮಾತನಾಡಿದ್ರಿ 💐💐

    • @arunkumarmangalore3544
      @arunkumarmangalore3544 Před rokem +1

      sooper

    • @bharath8677
      @bharath8677 Před rokem

      Husharu agi iri bro

    • @shivarajakumara3619
      @shivarajakumara3619 Před rokem

      Modi ಕರ್ನಾಟಕ ನಂ1 ಮಾಡ್ತೀನಿ ಅಂಥಾನೆ ಅದ್ರೆ 15 ವರ್ಷ -ಸಿಎಂ ಆಗಿ ಕೆಲ್ಸ ಮಾಡಿದಾ ಗುಜರಾತ್ ಇವಾಗ್ಲು 3ನೇ ಸ್ಥಾನ ಪಡೆದುಕೊಂಡಿದೆ ಆದರೆ ಕರ್ನಾಟಕ 25 ವರ್ಷಗಳಿಂದ 2ನೇ ಸ್ಥಾನ ಕಾಯ್ದುಕೊಂಡಿದೆ. .... ಕಳೆದ 5 ವರ್ಷಗಳಿಂದ ಮಹಾರಾಷ್ಟ್ರ ಮೂಲದ ಕೈಗಾರಿಕೆಗಳನ್ನು ಗುಜರಾತ್‌ಗೆ ಸ್ಥಳಾಂತರಿಸುವಂತೆ ಒತ್ತಾಯಿಸುವ ಮೂಲಕ ಆ 3ನೇ ಸ್ಥಾನವನ್ನೂ ಪಡೆದುಕೊಂಡಿದೆ. ಅದಕ್ಕಾಗಿಯೇ ಅವರು ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಿದರು. ಅವರು ಅದೇ ಕೆಲಸವನ್ನು ಕರ್ನಾಟಕ ದಲ್ಲುಮಾಡುತ್ತಾರೆ ಮತ್ತು ಬಲವಂತವಾಗಿ ಕೈಗಾರಿಕೆಗಳನ್ನು ಗುಜರಾತಿಗೆ ತಳ್ಳುತ್ತಾರೆ ಮತ್ತು ಕರ್ನಾಟಕವನ್ನು ಭಿಕ್ಷುಕರ ರಾಜ್ಯವನ್ನಾಗಿ ಮಾಡುತ್ತಾರೆ. ನಂದಿನಿ ಕೇವಲ ಸ್ಯಾಂಪಲ್...ಇವನೊಬ್ಬ ಸುಳ್ಳ... ಬರಿ ಸುಳ್ಳು ಹೇಳ್ಕೊಂಡು ಓಡಾಡ್ತಾವ್ನೆ ಹತ್ತು ವರ್ಷದಿಂದ. ನೈತಿಕತೆ ಮತ್ತು ಮೌಲ್ಯಗಳನ್ನು ನಿರೀಕ್ಷಿಸಲು ಮೋದಿ ಬ್ರಾಹ್ಮಣರಲ್ಲ, ಅವರು ಬನಿಯಾ ಲೋಭಾ ಮೋಸ ಮಾಡುವುದು ಅವರ ಮೂಲ ಪ್ರವೃತ್ತಿ.

  • @Mallikarjunkolli-creations

    Super prathap simha annaji i like you❤❤

  • @vijaysuryavamshavijaysurya1090

    What a great speech Simha sir...u r rellay great amazing speech sir

  • @trnagesha5227
    @trnagesha5227 Před rokem +52

    ಎಜುಕೇಟೆಡ್‌ ಆಗಿರೋ ನೀನೇ ಹೀಗೆ ಮಾತಾಡ್ತೀಯಲ್ಲೋ ಬೋಳಿಮಗನೇ, ಇನ್ನು ಓದಿಲ್ಲದ ಲೋಪರ್‌ಗಳು ಹೇಗೆ ಮಾತಾಡ್ತಾರೆ ಹೇಳ್ರೋ?

    • @manju1606
      @manju1606 Před rokem +22

      ಮುಸ್ಲಿಂರು ಓದಿದರೂ 💀👹danger ಓದಿಲ್ಲ ಅಂದರೂ 💀👹 danger ಅವರಿಗೆ ಓದು ಮುಖ್ಯ ಅಲ್ಲ ಧರ್ಮ

    • @VarunKumar-zl7ev
      @VarunKumar-zl7ev Před rokem +6

      ಓದಿದ್ರೆ ಭಯಂಕರ danger

    • @prasannaachar3714
      @prasannaachar3714 Před 3 měsíci +1

      S

    • @pashapasha214
      @pashapasha214 Před 2 měsíci

      Boudi prtap😂

  • @sanjeevshivannavar6099
    @sanjeevshivannavar6099 Před rokem +12

    ಸಿಂಹದ್ ಮರಿ ನಮ್ಮ್ ಪ್ರತಾಪ್ ಸಿಂಹ ಸರ್ next cm of karnataka,, 💐 ಸಿಂಹ ಗರ್ಜನೆ 🔥

  • @sidarayabiradar1386
    @sidarayabiradar1386 Před rokem +20

    Pratapa simha benki speech

  • @Learnwithrohit86
    @Learnwithrohit86 Před rokem +55

    ಜೈ ಛತ್ರಪತಿ ಶಿವಾಜಿ ಮಹಾರಾಜ್ 🕉🚩
    ಜೈ ಭೀಮ 🕉🚩
    Only Hindu rashrta 🕉🕉🕉🚩🚩🚩

    • @smdnasiruddin5313
      @smdnasiruddin5313 Před rokem +3

      ಜೈ ಚಿಕ್ಕದೇವರಾಜ್ ಒಡೆಯರ್

    • @nk-ob4zx
      @nk-ob4zx Před rokem +1

      @@smdnasiruddin5313 jai mysur maharaj vodeyar

    • @reddydhoni3708
      @reddydhoni3708 Před rokem

      Jai shree Ram Jai bheem 🇮🇳🚩🙏

  • @pavipavithra4383
    @pavipavithra4383 Před rokem +65

    ಜೈ ಜೈ ಪ್ರತಾಪ್ ಸಿಂಹ ಜೈ ಹಿಂದೂ ನಮ್ಮ ಬೆಂಭಲ ನಿಮಗೆ

  • @ashutoshbishnoi29
    @ashutoshbishnoi29 Před rokem +123

    Hindu 🦁 lion pratap simha ji , full support from Rajasthan , next cm of Karnataka

    • @mohammeddasthagir7349
      @mohammeddasthagir7349 Před rokem +3

      Awna ai sati kiti bisaktiwi ega last awandu wait and watch

    • @ShivaKumar-rg2vu
      @ShivaKumar-rg2vu Před rokem

      @@mohammeddasthagir7349 neevu sabrugalu ondu koodlu keeloke agalla makla ushar

    • @rpbrothers2292
      @rpbrothers2292 Před rokem +13

      @@mohammeddasthagir7349 Documents Hudku Modlu,,, aamele Avna Hittaku😂😂

    • @rpbrothers2292
      @rpbrothers2292 Před rokem +7

      @Ashutosh Bro,,, Same Here, We Want A CM Like, Yogi Adityanath, Hemant Vishwasharma, Shivraj Singh Chauhan,,, They Know Very Well How To Control Mullas & Moulvis

    • @manju1606
      @manju1606 Před rokem

      @@mohammeddasthagir7349 ನಿಮ್ಮ ನೆಲ ದೇಶ ಭಾಷೆ ಜೀವನ ಎಲ್ಲಾ ತಗೊಂಡು ಹೋಗಿ ಅರಬ್ ರ ಕಾಲ ಬುಡಕ್ಕೆ ಹಾಕಿದ್ದೀರಲ್ಲಾ ನಿಮಗೆ ಏನು ಅನ್ಸಲ್ವ

  • @sunilkumar-lh4zq
    @sunilkumar-lh4zq Před rokem +33

    ಧರ್ಮ ಭಿಟ್ಟು ಬುದ್ಧ ಬಸವ ಮತು ಅಂಬೇಡ್ಕರ್ ಹೇಳಿದ ಮಾತು ಪಾಲನೆ ಮಾಡುವ ಕೆಲಸ ಮಾಡಬೇಕೂ ಜೈ ಭಾರತ ಜೈ ಕರ್ನಾಟಕ

    • @DBOSS282
      @DBOSS282 Před rokem +7

      Ambedkar bagge mathdo bollimakkllella Reservation tagolld bidbekku , Inna est dina pugsate ella bekku antira

    • @maddym5077
      @maddym5077 Před rokem

      @@DBOSS282 superb

    • @davalsabt1305
      @davalsabt1305 Před rokem

      👍

  • @virusveeru8048
    @virusveeru8048 Před rokem +103

    Classic answers by pratap simha

    • @dass-me5ef
      @dass-me5ef Před rokem

      Prathaph sinha haleakathea helbeda kanaya india nimpanda suvarna t v inda inenu expect madthia youru b j p bucketes

    • @virusveeru8048
      @virusveeru8048 Před rokem +1

      @@dass-me5ef hogo shanda

    • @dev_alone-edits7970
      @dev_alone-edits7970 Před měsícem

      ​@@dass-me5efthats why education is important mr Abdul 😂

  • @abhimanyu9003
    @abhimanyu9003 Před rokem +35

    Such a bravery speech. ❤

  • @krishnam5316
    @krishnam5316 Před rokem +56

    Simha sir beautiful speech ❤️🔥

  • @raghujs4588
    @raghujs4588 Před rokem +58

    ಇವರು ಯಾರು ಸತ್ಯ ಒಪ್ಪಿಕೊಳ್ಳೊದಿಲ್ಲಾ ಬಿಡಿ ದೇವರು

  • @naveenkumark9470
    @naveenkumark9470 Před rokem +55

    Prathap simha true words😍

  • @palmurthyrajalu9454
    @palmurthyrajalu9454 Před rokem +44

    Pratap Anna 🔥

  • @naveenpoojaridodderi6934
    @naveenpoojaridodderi6934 Před rokem +60

    ಸಿಂಹ ಅಂದ್ರೆ ಸಿಂಹ...💥

  • @All__in_Kannada_videos
    @All__in_Kannada_videos Před rokem +58

    Prathap simha 🔥👑🚩

  • @venki378
    @venki378 Před rokem +38

    Love your Attitude, knowledge Pratahap.....Great

  • @sharathdoni4221
    @sharathdoni4221 Před rokem +18

    Simha ಸಿಂಹ 🦁 💖

  • @anilaya1984
    @anilaya1984 Před rokem +88

    👌👌👌👌 ಸಿಂಹದ ಮಾತು..

  • @venkatthimmappa785
    @venkatthimmappa785 Před rokem +41

    Real Tiger Pratap Simha

  • @kamtha.nagappa4266
    @kamtha.nagappa4266 Před rokem +19

    ಜೈ ಪ್ರತಾಪ ಸಿಂಹ
    ಜೈ ಮೋದಿ
    ಜೈ ಅಂಬೇಡ್ಕರ್
    ಜೈ ಯೋಗಿಜಿ💐💐

  • @gowrishgowri887
    @gowrishgowri887 Před rokem +85

    Waiting for ananth kumar hegde episode 😎🚩

    • @Horticulturist237
      @Horticulturist237 Před rokem +1

      That professor won't ask such questions to Anant Kumar hegde 🙈🙈

  • @virupakshakn5743
    @virupakshakn5743 Před rokem +11

    🙏🙏🙏 ಜೈ ಸಿಂಹ

  • @parimalakr2973
    @parimalakr2973 Před rokem +12

    Really superb episodes from suvarna salute to Ajith ji
    Keep going
    I never Miss this program

    • @shivarajakumara3619
      @shivarajakumara3619 Před rokem

      Parimala Madam,
      Modi ಕರ್ನಾಟಕ ನಂ1 ಮಾಡ್ತೀನಿ ಅಂಥಾನೆ ಅದ್ರೆ 15 ವರ್ಷ -ಸಿಎಂ ಆಗಿ ಕೆಲ್ಸ ಮಾಡಿದಾ ಗುಜರಾತ್ ಇವಾಗ್ಲು 3ನೇ ಸ್ಥಾನ ಪಡೆದುಕೊಂಡಿದೆ ಆದರೆ ಕರ್ನಾಟಕ 25 ವರ್ಷಗಳಿಂದ 2ನೇ ಸ್ಥಾನ ಕಾಯ್ದುಕೊಂಡಿದೆ. .... ಕಳೆದ 5 ವರ್ಷಗಳಿಂದ ಮಹಾರಾಷ್ಟ್ರ ಮೂಲದ ಕೈಗಾರಿಕೆಗಳನ್ನು ಗುಜರಾತ್‌ಗೆ ಸ್ಥಳಾಂತರಿಸುವಂತೆ ಒತ್ತಾಯಿಸುವ ಮೂಲಕ ಆ 3ನೇ ಸ್ಥಾನವನ್ನೂ ಪಡೆದುಕೊಂಡಿದೆ. ಅದಕ್ಕಾಗಿಯೇ ಅವರು ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಿದರು. ಅವರು ಅದೇ ಕೆಲಸವನ್ನು ಕರ್ನಾಟಕ ದಲ್ಲುಮಾಡುತ್ತಾರೆ ಮತ್ತು ಬಲವಂತವಾಗಿ ಕೈಗಾರಿಕೆಗಳನ್ನು ಗುಜರಾತಿಗೆ ತಳ್ಳುತ್ತಾರೆ ಮತ್ತು ಕರ್ನಾಟಕವನ್ನು ಭಿಕ್ಷುಕರ ರಾಜ್ಯವನ್ನಾಗಿ ಮಾಡುತ್ತಾರೆ. ನಂದಿನಿ ಕೇವಲ ಸ್ಯಾಂಪಲ್...ಇವನೊಬ್ಬ ಸುಳ್ಳ... ಬರಿ ಸುಳ್ಳು ಹೇಳ್ಕೊಂಡು ಓಡಾಡ್ತಾವ್ನೆ ಹತ್ತು ವರ್ಷದಿಂದ. ನೈತಿಕತೆ ಮತ್ತು ಮೌಲ್ಯಗಳನ್ನು ನಿರೀಕ್ಷಿಸಲು ಮೋದಿ ಬ್ರಾಹ್ಮಣರಲ್ಲ, ಅವರು ಬನಿಯಾ ಲೋಭಾ ಮೋಸ ಮಾಡುವುದು ಅವರ ಮೂಲ ಪ್ರವೃತ್ತಿ.

  • @UdayKumar-kp9kh
    @UdayKumar-kp9kh Před rokem +26

    Excellent command on history 👌Pratap

  • @prathapnagaraju4450
    @prathapnagaraju4450 Před rokem +57

    ಪ್ರತಾಪ್ ಸಿಂಹ ಸೂಪರ್ 👌

  • @amitmiskin7381
    @amitmiskin7381 Před rokem +34

    Very matured and sensible answers by Pratap simha

  • @raghukulkarni8718
    @raghukulkarni8718 Před rokem +8

    Jai pratap sir🙏🙏🙏🌹🌹

  • @Brundaswarnafilms
    @Brundaswarnafilms Před 7 měsíci +1

    ಪ್ರತಾಪ್ ಸಿಂಹ ❤️❤️🔥

  • @DBOSS282
    @DBOSS282 Před rokem +44

    Highly Knowledgeable person Pratap simha ❤️

  • @yogeshayogesha9061
    @yogeshayogesha9061 Před rokem +46

    ಸೂಪರ್ ಅಜಿತ್ ಸರ್ 🙏🙏🙏🙏🙏🙏

  • @ganapathinaik2647
    @ganapathinaik2647 Před rokem +26

    Simha super

  • @rajashekharrawal2370
    @rajashekharrawal2370 Před rokem +18

    👌👌👌🙏🙏🙏ಸೂಪರ್ ಮಾತು

  • @deepstein
    @deepstein Před rokem +45

    Respect to Pratap Simha !! sensible reply !!

  • @rameshv5335
    @rameshv5335 Před rokem +8

    ಜೈ ಮೋದಿಜಿ ಜೈ ಭೀಮ್ 💐🙏

  • @prakashprakashdganiger1097

    ಜೈ ಮೋದಿ ಜಿ👌💐
    ಜೈ ಸಿಂಹ ಜಿ 👌💐

  • @vishwa8003
    @vishwa8003 Před rokem +5

    Really great simha🔥

  • @kalashumesh614
    @kalashumesh614 Před rokem +58

    ನಿರ್ಭೀತ ಕೇಸರೀ ಸಿಂಹ ಘರ್ಜನಂ...
    ಜನಮಾನಸ ಗೌರವ ಅರ್ಜನಂ...🙏🇮🇳

    • @shivarajakumara3619
      @shivarajakumara3619 Před rokem

      Umesh sir, Modi ಕರ್ನಾಟಕ ನಂ1 ಮಾಡ್ತೀನಿ ಅಂಥಾನೆ ಅದ್ರೆ 15 ವರ್ಷ -ಸಿಎಂ ಆಗಿ ಕೆಲ್ಸ ಮಾಡಿದಾ ಗುಜರಾತ್ ಇವಾಗ್ಲು 3ನೇ ಸ್ಥಾನ ಪಡೆದುಕೊಂಡಿದೆ ಆದರೆ ಕರ್ನಾಟಕ 25 ವರ್ಷಗಳಿಂದ 2ನೇ ಸ್ಥಾನ ಕಾಯ್ದುಕೊಂಡಿದೆ.... ಕಳೆದ 5 ವರ್ಷಗಳಿಂದ ಮಹಾರಾಷ್ಟ್ರ ಮೂಲದ ಕೈಗಾರಿಕೆಗಳನ್ನು ಗುಜರಾತ್‌ಗೆ ಸ್ಥಳಾಂತರಿಸುವಂತೆ ಒತ್ತಾಯಿಸುವ ಮೂಲಕ ಆ 3ನೇ ಸ್ಥಾನವನ್ನೂ ಪಡೆದುಕೊಂಡಿದೆ. ಅದಕ್ಕಾಗಿಯೇ ಅವರು ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಿದರು. ಅವರು ಅದೇ ಕೆಲಸವನ್ನು ಕರ್ನಾಟಕದಲ್ಲು ಮಾಡುತ್ತಾರೆ ಮತ್ತು ಬಲವಂತವಾಗಿ ಕೈಗಾರಿಕೆಗಳನ್ನು ಗುಜರಾತಿಗೆ ತಳ್ಳುತ್ತಾರೆ ಮತ್ತು ಕರ್ನಾಟಕವನ್ನು ಭಿಕ್ಷುಕರ ರಾಜ್ಯವನ್ನಾಗಿ ಮಾಡುತ್ತಾರೆ. ನಂದಿನಿ ಕೇವಲ ಸ್ಯಾಂಪಲ್... Modi ಸುಳ್ಳ... ಬರಿ ಸುಳ್ಳು ಹೇಳ್ಕೊಂಡು ಓಡಾಡ್ತಾವ್ನೆ ಹತ್ತು ವರ್ಷದಿಂದ. ನೈತಿಕತೆ ಮತ್ತು ಮೌಲ್ಯಗಳನ್ನು ನಿರೀಕ್ಷಿಸಲು ಮೋದಿ ಬ್ರಾಹ್ಮಣರಲ್ಲ, ಅವರು "ಬನಿಯಾ" ಲೋಭಾ ಮೋಸ ಮಾಡುವುದು ಅವರ ಮೂಲ ಪ್ರವೃತ್ತಿ.

  • @sheelanadikerianda4683
    @sheelanadikerianda4683 Před 3 měsíci +1

    Thank u sooomuch ajith sir excellent explanation

  • @gmprabhakar1
    @gmprabhakar1 Před rokem +42

    We have only few capable leaders like Pratap Simha, CT Ravi and Tejasvi surya.I wish one day either of pratap or Ravi sud become CM of karnataka

    • @allvideos6525
      @allvideos6525 Před rokem +4

      Waiting to see Tiger Pratap Simha as CM of our Karnataka state

    • @hamsababy1196
      @hamsababy1196 Před rokem +2

      No sir one day Simha become PM

    • @archangel928
      @archangel928 Před rokem

      not possible brothers, uneducated politicians won't let them be chief minister's forever reason being they're educated and they'll surely eradicate castism and no politician can win elections without castism

    • @shivarajakumara3619
      @shivarajakumara3619 Před rokem

      Modi ಕರ್ನಾಟಕ ನಂ1 ಮಾಡ್ತೀನಿ ಅಂಥಾನೆ ಅದ್ರೆ 15 ವರ್ಷ -ಸಿಎಂ ಆಗಿ ಕೆಲ್ಸ ಮಾಡಿದಾ ಗುಜರಾತ್ ಇವಾಗ್ಲು 3ನೇ ಸ್ಥಾನ ಪಡೆದುಕೊಂಡಿದೆ ಆದರೆ ಕರ್ನಾಟಕ 25 ವರ್ಷಗಳಿಂದ 2ನೇ ಸ್ಥಾನ ಕಾಯ್ದುಕೊಂಡಿದೆ. .... ಕಳೆದ 5 ವರ್ಷಗಳಿಂದ ಮಹಾರಾಷ್ಟ್ರ ಮೂಲದ ಕೈಗಾರಿಕೆಗಳನ್ನು ಗುಜರಾತ್‌ಗೆ ಸ್ಥಳಾಂತರಿಸುವಂತೆ ಒತ್ತಾಯಿಸುವ ಮೂಲಕ ಆ 3ನೇ ಸ್ಥಾನವನ್ನೂ ಪಡೆದುಕೊಂಡಿದೆ. ಅದಕ್ಕಾಗಿಯೇ ಅವರು ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಿದರು. ಅವರು ಅದೇ ಕೆಲಸವನ್ನು ಕರ್ನಾಟಕ ದಲ್ಲುಮಾಡುತ್ತಾರೆ ಮತ್ತು ಬಲವಂತವಾಗಿ ಕೈಗಾರಿಕೆಗಳನ್ನು ಗುಜರಾತಿಗೆ ತಳ್ಳುತ್ತಾರೆ ಮತ್ತು ಕರ್ನಾಟಕವನ್ನು ಭಿಕ್ಷುಕರ ರಾಜ್ಯವನ್ನಾಗಿ ಮಾಡುತ್ತಾರೆ. ನಂದಿನಿ ಕೇವಲ ಸ್ಯಾಂಪಲ್...ಇವನೊಬ್ಬ ಸುಳ್ಳ... ಬರಿ ಸುಳ್ಳು ಹೇಳ್ಕೊಂಡು ಓಡಾಡ್ತಾವ್ನೆ ಹತ್ತು ವರ್ಷದಿಂದ. ನೈತಿಕತೆ ಮತ್ತು ಮೌಲ್ಯಗಳನ್ನು ನಿರೀಕ್ಷಿಸಲು ಮೋದಿ ಬ್ರಾಹ್ಮಣರಲ್ಲ, ಅವರು ಬನಿಯಾ ಲೋಭಾ ಮೋಸ ಮಾಡುವುದು ಅವರ ಮೂಲ ಪ್ರವೃತ್ತಿ.

    • @proudtobekannadadakanda
      @proudtobekannadadakanda Před 11 měsíci

      what a good joke by andh bhakt,

  • @anilkumar-salman
    @anilkumar-salman Před rokem +15

    Jai bjp
    Jai modi
    Jai prathap simha
    Jai hindustan Jai Jai

  • @RadhaKrishna-ch8or
    @RadhaKrishna-ch8or Před rokem +19

    super Answer,,,,,, 👌👌👌👌👌👌

  • @chetanrajaras2057
    @chetanrajaras2057 Před rokem +29

    ಪ್ರತಾಪ್ ಸಿಂಹ 🔥🔥🔥

  • @vasanr5826
    @vasanr5826 Před rokem +3

    Excellent

  • @parimalakr2973
    @parimalakr2973 Před rokem +5

    That too with Pratap and Chakravarthy soolibele
    We learn more about our nation
    Especially Chakravarthy Great
    Conversation with Chetan I really enjoyed😃😄

  • @allvideos6525
    @allvideos6525 Před rokem +7

    Love you Pratap Simha sir..... want to see you as CM of our Karnataka state

  • @kishorkumarkamanahalli5777

    ಪ್ರತಾಪ ಅಣ್ಣಾ ನಿಮ್ಮ ಮಾತಿಗೆ ನಾವೂ ಎಷ್ಟ ಧನ್ಯವಾದ ಹೇಳಿದರೂ ಕಮ್ಮಿ ne

  • @ChalapathiKVChala
    @ChalapathiKVChala Před rokem +13

    Super Prathap sir 🙏🙏🙏

  • @rajashreegudi462
    @rajashreegudi462 Před rokem +14

    Very good Pratapji and Ajitji. Keep it up.

  • @vinayakhalepeti8761
    @vinayakhalepeti8761 Před rokem +4

    ಸಿಂಹ 🔥🔥🔥🔥

  • @shivas12345
    @shivas12345 Před rokem +41

    King maker modiji 2nd king ಮೇಕೇರ್ yogiji bjp🌎🌍ಅಖಂಡ ಭಾರತ🏹🚩sree ram ಜೈ ಮೋದಿ ಜೈ ಕರ್ನಾಟಕ ಜೈ ಹಿಂದ್ ಹಿಂದು ರಾಷ್ಟ್ರ🇮🇳🌍🌎

  • @nagarathnarathnakar7723
    @nagarathnarathnakar7723 Před rokem +22

    I heard Pratap first time, amazing, thumbs up, impartial, bold, on hand statistics .... All the best to you in your ambitious plans..

  • @vasnthabhandari1313
    @vasnthabhandari1313 Před rokem +4

    ಸಿಂಹ 🦁🙏

  • @satishneelakanta3364
    @satishneelakanta3364 Před rokem +3

    Pratap Simha knowledge 👌👌👌👌

  • @rakeshgautham8510
    @rakeshgautham8510 Před rokem +10

    Awesome reply by Pratap Simha.

  • @sndp-infoforyou348
    @sndp-infoforyou348 Před rokem +3

    ಜೈ ಸಿಂಹ 🚩

  • @sujathaer1746
    @sujathaer1746 Před rokem +41

    ನೀವು, ಯೋಗಿ, ಅಮಿತ್ ಷಾ ಯಾರಾದರೂ ಪಿಎಂ ಸ್ಥಾನಕ್ಕೂ ಸ್ವಾಗತ

  • @vinayakdesai9690
    @vinayakdesai9690 Před rokem +13

    Great pratap sir

  • @lakshmihn9901
    @lakshmihn9901 Před rokem +13

    What a Memory Pratap Simha Sir....... 👏👏

  • @ravikeeliputti5291
    @ravikeeliputti5291 Před rokem +8

    Super ajit sir

  • @harshaana
    @harshaana Před rokem +60

    That's why we vote for BJP... They have karyakartas like Pratap Simha, Tejasvi Surya, Rajeev etc... Who are so nationalistic and 0 corruption. Not even one leader in Congress/ JDS can speak like this!

    • @manojd4025
      @manojd4025 Před rokem

      ಕಾಂಗ್ರೆಸ್ ಅವ್ರಿಗೆ ಗಟ್ಸ್ ಇರಬೇಕಲ್ಲ ಇತರ ಮಾತಾಡಕ್ಕೆ.....ella avrige ಅಸ್ಟ್ vichara gottirbekalla..?

    • @maheshs4857
      @maheshs4857 Před rokem

      0 corruption 🤣🤣🤣

    • @DBOSS282
      @DBOSS282 Před rokem +3

      @@maheshs4857 ohh bar dancer gulama 😂 Sullemagane baa illi 😂

    • @sanjaybr1299
      @sanjaybr1299 Před rokem +2

      @@maheshs4857 10 years - 8 corruption khangress 🤣😂

    • @SilvioDante-qg7dc
      @SilvioDante-qg7dc Před rokem

      ​@@DBOSS282 segani bhaktha😂

  • @ShivaKumar-rg2vu
    @ShivaKumar-rg2vu Před rokem +50

    ಪ್ರತಾಪ್ ಸಿಂಹ ಗರ್ಜನೆ 🔥🔥🔥🔥🔥

  • @mahendrakumarjis6067
    @mahendrakumarjis6067 Před rokem +54

    Ajithi sir one day you can also be like Prath sima you also got all the capacity to become non corrupted POLITICIAN

  • @ram5452
    @ram5452 Před rokem +4

    🚩🚩ಸಿಂಹ

  • @girishgowdru483
    @girishgowdru483 Před rokem +5

    Super prathap sir

  • @svnayakbadiger2802
    @svnayakbadiger2802 Před rokem +39

    ಸಿಂಹ ಯಾವಾಗಲೂ ಸಿಂಹನೇ

  • @beerasiddakamatihnrc490
    @beerasiddakamatihnrc490 Před rokem +6

    💯 correct speech 👍👍🙏🙏

  • @manjumarali4603
    @manjumarali4603 Před rokem +14

    JAI PRATAP SIMHA 🚩🙏

  • @ganeshmath717
    @ganeshmath717 Před rokem +3

    Pratap Simha should be next cm of Karnataka.....

  • @chandujk1105
    @chandujk1105 Před rokem +10

    Spr mp

  • @harishgowda3493
    @harishgowda3493 Před rokem +4

    ಪ್ರತಾಪ್ ಸಿಂಹ 🔥🔥🔥🚩🚩🚩🚩

  • @prasadkanbargi7661
    @prasadkanbargi7661 Před rokem +3

    Brilliant Pratap Simha

  • @kishorkannadiga3133
    @kishorkannadiga3133 Před rokem +20

    Prathap simha is great 😍

  • @druvadruvasharath4757
    @druvadruvasharath4757 Před rokem +3

    ಸೂಪರ್ ಪ್ರತಾಪ್ ಸರ್

  • @1176msk
    @1176msk Před rokem +2

    ❤️❤️❤️❤️ಹೇ ❤️❤️awesome person i love ಪ್ರತಾಪ್ ಸಿಂಹ ❤️❤️❤️

  • @JaiSiyaram1000
    @JaiSiyaram1000 Před rokem +5

    Excellent Pratap sir.... 🙏🙏

  • @shreyasathreya1926
    @shreyasathreya1926 Před rokem +9

    Adorable answer with facts..by Simha sir

  • @ashokshetty2064
    @ashokshetty2064 Před rokem +21

    Pratham simha super sir

  • @PAWAN09100
    @PAWAN09100 Před rokem +8

    Rock prathapji🤘✌️🔥

  • @sharathkumaras6618
    @sharathkumaras6618 Před rokem +2

    Super Prathap simha sir kadak answer

  • @sujithr3978
    @sujithr3978 Před rokem +3

    Pratap simha👌👌👌👌👏👏👏

  • @gaganmunch3532
    @gaganmunch3532 Před rokem +3

    Pratap Simha super reply sir 👌👌👌

  • @hm.subashahm.subasha2999

    prathapsimha has very good knowledge about politics

  • @cbirws9428
    @cbirws9428 Před rokem +2

    ಸಿಂಹ ಜೀ 🔥🚩👌

  • @lohithprince
    @lohithprince Před rokem +5

    Very good reply pratap simha

  • @basupuranik8873
    @basupuranik8873 Před rokem +2

    The great politician pratap simha sir.🔥🔥🔥

  • @savithasavitha9241
    @savithasavitha9241 Před 3 měsíci

    Simhaaaa❤❤

  • @kathyayinibhat8576
    @kathyayinibhat8576 Před rokem +8

    Fantastic and excellent rebuttals Pratap sir

  • @karthik-_-45
    @karthik-_-45 Před rokem +5

    🔥🔥

  • @sujatashiragannavar2866
    @sujatashiragannavar2866 Před rokem +3

    ಜೈ ಹಿಂದೂಸ್ತಾನ್....ಹಿಂದೂ ರಾಷ್ಟ್ರ

  • @nitheesh_636
    @nitheesh_636 Před měsícem +1

    ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಶುರುವಾಗಿದ್ದು 1857.
    ಟಿಪ್ಪು ಸುಲ್ತಾನ್ ಸತ್ತಿದ್ದು 1799.
    1600 ರಲ್ಲಿ ಬ್ರಿಟಿಷರು ಭಾರತಕ್ಕೆ ಬಂದ್ರುನು ಅವ್ರು ಅಧಿಕಾರಕ್ಕೆ ಬಂದಿದ್ದು 1858 ರಲ್ಲಿ ಅಂದಮೇಲೆ 1799 ಸತ್ತೋಗಿದ್ದ ಟಿಪ್ಪು ಸುಲ್ತಾನ್ ಹೇಗೆ 1857 ಆದ್ಮೇಲೆ ಸ್ವಾತಂತ್ರ್ಯ ಹೋರಾಟ ಮಾಡಕ್ಕೆ ಸಾಧ್ಯ.
    ಇದು ಮೊದಲಿಂದಾನು ನನಿಗೆ ಇರೋ ಪ್ರಶ್ನೆ.