ವಾಂಗ್ ಚುಕ್ 21ದಿನಗಳ ಉಪವಾಸ ಅಂತ್ಯ..! ಮೋದಿ - ಶಾ ಬಗ್ಗೆ ಆ ಲದಾಖ್ ಹೋರಾಟಗಾರ ಹೇಳಿದ್ದೇನು.? Wangchuk ends fast
Vložit
- čas přidán 25. 03. 2024
- Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp.com/KsW075XMMTm...
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamasters.info/
ವಾಂಗ್ ಚುಕ್ ಹೋರಾಟಕ್ಕೆ ಜಯ ಸಿಗಲಿ ಲಡಾಕ್ ಜನರಿಗೂ ದೇಶದ ಎಲ್ಲಾ ಜನರಂತೆ ಹಕ್ಕು ಸಿಗಲಿ ಎಂದು ಹಾರೈಸಿ ಅಭಿನಂದಿಸೋಣ
ನಮ್ಮ ಕನ್ನಡಿಗರ ಪರಿಸ್ಥಿತಿನೂ ಮುಂದೆ ಹೀಗೆ...
ಕನ್ನಡಿಗರೇ ಇಲ್ಲದ ಕರ್ನಾಟಕ ಆಗುತ್ತೆ 😢
ನಮ್ಮ ಕೇಂದ್ರ ಸರಕಾರ ಮಲತಾಯಿ ಧೋರಣೆಯನ್ನು ತೋರಬಾರದು. ಲಡಾಖಾ ಜನರಿಗೆ ಅನ್ಯಾಯವಾಗಬಾರದು😢
4:00 ನಮ್ಮ ಪ್ರತಾಪ ಸಿಂಹ ಅಣ್ಣನಿಗೆ ಆಗಿದ್ದು ಇದೆ.
ನಮಗೂ ಕೂಡ ಬಹಳ ದುಃಖವಾಯಿತು ಸರ್. ಅವರಿಗೆ ಜಯ ಸಿಗಲಿ ಎಂದು ಆ ಶ್ರೀರಾಮನಲ್ಲಿ ಬೇಡಿಕೊಳ್ಳುವೆ.❤
ಒಳ್ಳೆಯ ವಿಚಾರ. ಅವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ.
ಸಬ್ಕಾ ಸಾಥ್ ಲಡಾಕ್ ಜನರಿಗೂ ಸಮಾನ ಸಬ್ಕಾ ವಿಕಾಸ ಆಗಲಿ ಜನರ ಬಯಕೆ ಕಾಶ್ಮಿರದಂತೆ ಲಡಾಖ್ ನಲ್ಲಿ ಮತದಾನದ ಪ್ರಕ್ರಿಯೆಗೆ ಅವಕಾಶ ಕಲ್ಪಿಸಲಿ... ನಮೋ ಮೋದಿಜೀ ಜೈ ಹಿಂದ್ ಜೈ ಭಾರತ 🙏🇮🇳🙏
ವಾಂಗ್ ಚುಕ್ ಅವರ ಬೇಡಿಕೆಗೆ ನಮ್ಮ ಬೆಂಬಲವೂ ಇದೆ. ಆದಷ್ಟು ಬೇಗ ಅವರ
ಬೇಡಿಕೆ ಈಡೇರಲಿ ಎಂದು ಬಯಸುತ್ತೇವೆ.
ನೋಡಲು ಬಂದ ವಿದ್ಯಾರ್ಥಿ ನಾನೇ ಗುರುಗಳೇ ಶುಭಯೋದಯ ಸರ
ವೆರಿ ಗುಡ್ ಶಿಷ್ಯ... ನಿನ್ಗೆ ಫಸ್ಟ್ ಪ್ರಶಸ್ತಿ...
ಉಳಿದವರು ಕಂಡಂತೆ 😂😂😂😂
ನಮ್ಮ ಭಾರತದ ಪ್ರಜೆಗಳಿಗೆ ಅನ್ಯಾಯವಾಗಬಾರದು😢
4:08 PRATHAP SIMHA ನ ಪರಿಸ್ಥಿತಿ ನು ಇದೆ 😢😢😢😢
ಸಾರ್ ಹಳೇ ಪಾರ್ಲಿಮೆಂಟ್ ಅನ್ನು ಯಾಕೆ ತೋರಿಸುತ್ತಿರಾ ಈಗಿನ ನೂತನ ನಮ್ಮ ಪಾರ್ಲಿಮೆಂಟ್ ಯಾಕೆ ಇಲ್ಲಾ
ಈ ವಿಷಯದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು
ನಮಗೆ ಗೊತ್ತಾಗದ ವಿಷಯವನ್ನು ತುಂಬಾ ಚೆನ್ನಾಗಿ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು😊❤
ಒಳ್ಳೆಯ ವಿಚಾರ ನಿಮ್ಮ ಪ್ರಯತ್ನಕ್ಕೆ ಜಯವಾಗಲಿ 👍🏻
ಉತ್ತಮ ವಿಶ್ಲೇಷಣೆ ಸರ್🙏..
ರಜಕಾರ್ ಬಗ್ಗೆ ಹೇಳ್ರಿ ಸರ್..
ತುಕುಡೆ ಗ್ಯಾಂಗ್ ಪ್ರಕಾಚ ಯಾಕೆ ಅಲ್ಲಿ ಮೂಸಕ್ಕೆ ಹೋಗಿದ್ದ..😂
ಸರ್ ಮಹಾರಾಜ ರಂಜಿತ್ ಸಿಂಗ್ ಬಗ್ಗೆ ಒಂದು ನಾಲ್ಕು ಎಪಿಸೋಡ್ ಮಾಡಿ ಸರ್ ನಿಮ್ಮ ಧ್ವನಿಯಲ್ಲಿ ಕೇಳುವ ಆಸೆ
ಅವರ ಈ ಹೋರಾಟಕ್ಕೆ ಖಂಡಿತಾ ಜಯಸಿಗುತ್ತೆ ಅನ್ನೋ ನಂಬಿಕೆ ಇದೆ ಜೈ ವಂಚಿಕಾಯು
ಸತ್ಯಕ್ಕೆ ಜಯವಾಗಲಿ 💐💐💐
I supported
ಜೈ ಶ್ರೀ ರಾಮ 🙏💐
I kindly request Modi ji to resolve all issues of Ladak on priority after the elections
ಲಢಾಖಿಗಳಿಗೆ ನಮ್ಮದೂ ಬೆಂಬಲವಿದೆ.
ವಂಚುಗ್ಗ ಜೈ 👍👍👍👍👍👍👍👍👍
ಜೈ ಹಿಂದ್ ಜೈ ಭಾರತ್
All the best wishes to Wang _Chuk ji.. for his struggle for Ladakh..
Sir you take vast knowledge from every corner of world,you are too informative,
Jai ho WANCHOO, GOD BLESS U FOR EVER.
First view, first like, first comment ❤️
ಗುರುಗಳೇ ಶುಭೋದಯ🙏
Nimma ವಿಡಿಯೋ ಫಸ್ಟ್ ಲೈಕ್ ನಂದೇ ಗುರುಗಳೇ
ಥ್ಯಾಂಕ್ಸ್
ನಮಸ್ತೆ ಗುರುಗಳೇ 🙏
ಶುಭ ವಾಗಲಿ
To make ladak a state there should be minimum population but I hope central government take necessary steps to solve this problem... everyone knows Sonam very well ...jai hind
super hero ❤❤❤❤❤❤
Let his hunger strike be a successful event by centre declaring the statehood to it at the earliest by completing the required formalities.
I wish he will become its 1st CM & will remembered by his dreams projects become true & fine developed state it becomes in a shortest time.
Jai Hind 🇮🇳
Live from Vijaynagar ❤❤❤
Vanga chuk bagge ondu video madi please sir
I support
Great man wanchit❤
Wang Chuk ❤️🙏
Sabru gaLana namma Ladak sahodararu chanagi Arthamadikundidare
Avranna follow madtidini great personality
jai hind
Sir ನಮ್ಮಹೊಸ ಹೆಮ್ಮೆಯ ಸಂವಿಧಾನದ ಭವನ ತೋರಿಸಿ ,,, ಹಳೆ ಭವನ ಬೇಡ,,,,
Nice information sir
ಅವರಿಗೆ ಜಯವಾಗಲಿ
Good morning sir😍♥️🙏
Namaskaram
Jai hind, jai sanatan bharat❤
I am with Sonam Wangchuk ❤
Modiji And Shaji please give them what they want, Ragh sir thank you for this video
We watched Article 370 movie. Very good reality movie
jai HIND sir ji ❤
Jai sriram jai sriram
we stand with ladakh peiople♥️
ರಾಜ್ಯ ಬಿಜೆಪಿ ಗೆ ಸರಿಯಾಗಿ ಹೇಳಿರಾ.... Sir
Good think
Good News sir....❤
Good Information
Sir.. ರಜಕಾರ್... ಬಗ್ಗೆ ಮಾಹಿತಿ ತಿಳಿಸಿ
Dhanyyosmi sir🙏🙏💐
Jaeibarth
🙏🙏❤️
GM sir
❤❤🙏
🙏🙏🙏🙏🙏🙏
1st like 1st view
👪👍🇮🇳👍
Hi sir
Fist like
Good morning all friends
Bengaluru karagada Bhagya Ondu Sanchi ke Madi
🇮🇳🙏🌹🙏🌹🙏🇮🇳
❤❤❤❤❤😊😊
I respect Mr Sonam and most of his demands are reasonable enough. But we need to be a little cautious about those who have received Magsaysay award
Absolutely.see what happened with khejriwal?
We must see the other end also as most of the so-called😮 andolana jeevi are being supported and funded by Soros , Rothschild, Rockefeller foundation and GDS. Most Of Modi 's time and energy are being spent in dealing with these issues as he has been fighting against them almost single handedly.😮
ನಮ್ ಪ್ರತಾಪ್ ಸಿಂಹ
...........ಒಳ್ಳೇದೇ ಅಲ್ವಾ ಇದು 🤔
Sir 🙏
Crops insurance 2023
😢😢
S, implement schedule 6
Wang chuk avar vicharavannu mattu allin janarige enu savalattu sigabeku siguvantagali Jai shree ram
Modi will do it but it's election time
Suprime court ge hogbeku
❤❤😂😂🎉🎉🎉
It is disheartening to see Mr. Sonam Wangchuk fasting for 21 days without any intervention from the Government of India. This highlights the current bureaucratic challenges in India. The climate fast he is undertaking is for a legitimate cause, as the Himalayas are newly formed mountains with poor topographical rigidity. The revocation of Article 370 has opened avenues for industrial expansion in these ecologically sensitive areas. If this happens, the trans-Himalayan region will become highly susceptible to environmental stochasticity such as landslides and floods. All fellow Indians should stand together with Mr. Sonam Wangchuk to support his cause and save the fragile ecosystem of Ladakh. I have also noticed that journalists rarely cover his climate fasting, but those who do deserve many thanks for their efforts to save Ladakh.
Wang Chuk awaru kelodhralli thappilla
ವಾಂಗಚುಕ ಆಸೆ ಸರಿಯಿದೆ
muslim prabalya jasthi adare ide desha , samskruthi nasha, shanthi marichike
IAS ದೇವರುಗಳ..😄😄😄😄
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
BJP hired Janardhan Reddy, next target Ladakh for mining ⛏️ Reddy very smart, ladakh kottre china nu nungi neeru kidithare, He hardly cared for borders 😂😂
avnu china gulama
Exactly ಗಣಿಗಾರಿಕೆ ಮಾಡಲೆಂದೇ ಮೋದಿ ಇಷ್ಟೆಲ್ಲಾ ಮಾಡಿದ್ದು
Modiji naanu neenu ankodashtu olle awara?? Yediyoorappa and Janardhan Reddy ge Karnataka na maaridhare, ellandhidhidhre Pratap simha, Matthu halavu katta Hindhu leaders Kai bidtha erlilla
ಲಡಾಕ್ ಚೀನಾಗೆ ಹೋದರೆ ಅಲ್ಲಿಯ ಜನರಿಗೆ ಸಂತೋಷ ಆಗಬಹುದೇನೋ.
Ee video maatra yaako jai modi, Jai shree ram kaanataa illaaaa😂😂😂
.
So adakke helodu, tappu yaar maadidrunu kandasbeku, Jai Jai ankondu buddi heenaraagbedi..,
ನಮಗೂ ಕೂಡ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು..😢😢
Political milage beku sonam wanghchuk ge adakke ee drama, 🎉
Shameful attitude by centre
Sir..!!! ನಮ್ಮ ನಿಮ್ಮ ಪ್ರೀತಿಯ ಯಡ್ಡಿ ಸಾಹೇಬ್ರು ಮೇಲೆ ಆಗಿದ್ದ POCSO ಕೇಸ್ ಕಥೆ ಏನು ಸಾರ್..!! ಇನ್ನೂ ಬಂಧನವಾಗಿಲ್ಲ ಮತ್ತು ಕ್ರಮವಾಗಿಲ್ಲ. ನಿಮ್ಮಂತಹ ಮಾಧ್ಯಮದವರು ಇದರ ವಿರುದ್ಧ ಧ್ವನಿ ಎತ್ತುವುದಿಲ್ಲ..!!
Bari Modi na japa madode aytu😂😂