ರಾಷ್ಟ್ರಪತಿ ರೇಸ್ ನಲ್ಲಿ ಕನ್ನಡತಿ ಸುಧಾಮೂರ್ತಿ..! ನೆರವೇರುತ್ತ ಕೋಟಿ ಕನ್ನಡಿಗರ ಬಯಕೆ? Who Is Next President

Sdílet
Vložit
  • čas přidán 10. 06. 2022
  • Join this channel to get access to perks:
    / @charitre-kannada
    ❤ Hai Friends Welcome To Charitre Kannada CZcams Channel--❤
    ❤if You Like our Video Please Subscribe our CZcams Channel CHARITRE KANNADA---❤
    Content Created and Presented by : VN BRO'S ❤
    This Is the Final Destination For Mystery Videos,Amazing Videos, etc So Keep Connect With Us, And Please Support our channel---
    Music credits....❤❤
    Check out our FACEBOOK PAGE:
    Facebook ❤ / charitre kannada/
    Copyright Disclaimer Under Section 107 of the Copyright Act 1976,
    allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
    This Video Is About Tips Note This is Educational ans Informational Purpose Only ❤

Komentáře • 1,1K

  • @bharatesh...738
    @bharatesh...738 Před rokem +544

    ಸುಧಾ ಅಮ್ಮ ರಾಷ್ಟ್ರಪತಿ ಆದರೆ ಆ ಸ್ಥಾನಕ್ಕೆ ಮತ್ತೊಂದು ಗೌರವ ಸಿಕ್ಕಂತಾಗುತ್ತದೆ 🇮🇳🇮🇳❤️

    • @vimalanagaraj8222
      @vimalanagaraj8222 Před rokem +6

      🕉By The Grace OF God 🕉W E Tha Karnatakas Has Really LUCKEY IF Our
      Karnataka putri (Daughter) Dr. SUDHA MOORTI Madam Become The 🌷 PRESIDENT OF OUR NATION
      🕉🙏BHARATHA🙏🕉
      🕉🙏Jai Bhuvaneswari🙏🕉
      🌷🇮🇳🌷

    • @dineshhamsha48
      @dineshhamsha48 Před rokem +4

      True'❣️

    • @kallayyahiremathkallayyahi1712
      @kallayyahiremathkallayyahi1712 Před rokem +1

      ಸುಧಾರಿತ ಆಗಿಞಯಿ ನಲ್ಲಿ ತುಂಬಾ ಜನರಲ್ಲಿ ಮತ್ತು ಅದಿರಲಿ ಸುಧಾಅಮ್ಮ ಅವರ ದಾನಧರ್ಮ ಧಲ್ಲಿಞಧಾರೇ ಇದರಿಂದ ಸುಧಾರಣೆ ಅವರೆ ರಾಷ್ಟ್ರೀಫತಿಞವರೆಆಗವುತಾಲರೇಇವರಿಗೆದೆವರಕೃಪಞಿರಲ್ಲಿ

    • @creativeworldkannada369
      @creativeworldkannada369 Před rokem

      czcams.com/video/buOTEKiY-Bw/video.html

    • @manjulamakam7582
      @manjulamakam7582 Před rokem +4

      WE KARNATAKA PUBLIC AS WELL OF INDIAN CITIZENS WILL VERY Happy Dr SUDHA MURTHY AS NEXT PRESIDENT OF INDIA WE ARE WAITING For HAPPY NEWS THANKS🌹❤❤❤❤❤❤❤🙏🙏🙏

  • @jln1048
    @jln1048 Před rokem +163

    ಶ್ರೀಮತಿ ಸುಧಾಮೂರ್ತಿಯವರ ಆಯ್ಕೆ ಒಂದು ಒಳ್ಳೆಯ ನಿರ್ಧಾರ ವಾಗಿದೆ

  • @eyesofeagle7819
    @eyesofeagle7819 Před rokem +97

    ಅವರ ಹೆಸರು ಕೂಡ ಹೇಳುವಷ್ಟು ದೊಡ್ಡವನಲ್ಲ... ಆದರು ಹೇಳುತ್ತೇನೆ.
    ನನ್ನ ಪ್ರಕಾರ ಸುಧಾಮೂರ್ತಿ ಅಮ್ಮ ಅವರು ರಾಷ್ಟ್ರಪತಿಯಾದರೆ ಕರ್ನಾಟಕಕ್ಕು ಒಂದು ಹೆಮ್ಮೆಯ ಸಂಗತಿ ಮತ್ತು ರಾಷ್ಟಪತಿ ಹುದ್ದೆಗೆ ಗೌರವ ಇನ್ನೂ ಹೆಚ್ಚುವವುದರ ಜೊತೆಗೆ, ದೇಶದಲ್ಲಿ ಅವರಿಂದ ಹಾಗಬೇಕಾದ ಉತ್ತಮ ಕೆಲಸಕ್ಕೆ ಇನ್ನೂ ಉಪಯೋಗವಾಗುತ್ತದೆ...... ಸುಧಾಮೂರ್ತಿ ಅಮ್ಮರವರು ನಮ್ಮ ರಾಜ್ಯಕ್ಕೆ ಮಾತ್ರವಲ್ಲದೇ ದೇಶಕ್ಕೆ ಬೇಕಾಗಿರುವ ಒಂದು ಶಕ್ತಿ....🇮🇳ಅವರನ್ನ ನೋಡಿ ಕಲಿಯಬೇಕಾದದ್ದು ಬಹಳಷ್ಟು ಇದೆ ಅವರ ಸರಳತೆ ಅತಿದೊಡ್ಡ ಮಾದರಿ...

  • @nagrajaralikatti1989
    @nagrajaralikatti1989 Před rokem +120

    🙏ರಾಷ್ಟ್ರಪತಿ ಸ್ಥಾನಕ್ಕೆಅಮ್ಮನ ಆಯ್ಕೆಯಾದರೆ ಭವ್ಯ ಭಾರತದ ಪ್ರಗತಿಯಲ್ಲಿ ವೇಗ ಹೆಚ್ಚಾಲಿದೆ.🙏🙏🙏🙏

  • @sathishsathish5921
    @sathishsathish5921 Před rokem +275

    ಅಮ್ಮ ರಾಷ್ಟ್ರಪತಿಗಳು ಆದರೆ ನಮ್ಮಂಥ ಪುಣ್ಯವಂತರು ಯಾರು ಇಲ್ಲ 🙏🙏🙏

    • @doreswamysv5428
      @doreswamysv5428 Před rokem

      Sudamurti

    • @shivaputrappatimmannavar177
      @shivaputrappatimmannavar177 Před rokem

      Suda murti coming Ratrapati wish you good lock sister ,thank you sister .😃🤩🤩🤩🤩

    • @sbmodi5134
      @sbmodi5134 Před rokem

      Sudhamurthi deshada heme....Right choice to president candidate....Jai sri ram

    • @ajk1071
      @ajk1071 Před rokem

      ಮಾತಾ ಚಂದ್ರಲಾ ಪರಮೇಶ್ವರಿ ಅನುಗ್ರಹಿಸಲಿ🙏🙏🙏🙏🙏🙏🚩🚩

  • @amareshamaresh2120
    @amareshamaresh2120 Před rokem +246

    ಸುಧಾ ಮೂರ್ತಿ ಅಮ್ಮ ನಮ್ಮ ಕರ್ನಾಟಕದ ಹೆಮ್ಮೆ.🙏

  • @v.sdoodamani4354
    @v.sdoodamani4354 Před rokem +77

    ಅಮ್ಮ ಸುಧಮೂರ್ತಿ ನಮ್ಮ ಕರ್ನಾಟಕದ ನಮ್ಮ ತಾಯಿ ಇವರಿ ರಾಷ್ಟ್ರಪತಿ ಆಗಲೆಬೇಕು ಜೈ ಅಮ್ಮ

  • @ambarishhoasamani6205
    @ambarishhoasamani6205 Před rokem +51

    🙏🙏ಸುಧಾ ಅಮ್ಮ ರಾಷ್ಟ್ರಪತಿ ಆದರೆ ಆ ಸ್ಥಾನಕ್ಕೆ ಮತ್ತೊಂದು ಗೌರವ ಸಿಕ್ಕಂತಾಗುತ್ತದೆ🙏🙏❤❤🇮🇳🇮🇳

  • @sidduhiremath1286
    @sidduhiremath1286 Před rokem +105

    ನಮ್ಮ ಹೆಮ್ಮ ಅಮ್ಜ ಸುಧಾ ಅಮ್ಮ ಕನ್ನಡದ ಹಮ್ಮೆ ಕನಾ೯ಟಿಕದ ಗರಿಮೇ " ಕನ್ನಡಾಂಬೇ ಹಮ್ಮಯ ಮಗಳು ನಮ್ಮ ತಾಯಿ "

  • @nagesh2223
    @nagesh2223 Před rokem +155

    ನಿಜವಾಗ್ಲೂ ಇವರು ರಾಷ್ಟ್ರಪತಿ ಆಗಬೇಕು

  • @giriswamygundagurthi1501

    ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಿ, ನಮ್ಮ ರಾಜ್ಯಕ್ಕೆ ಒಳ್ಳೆಯದಾಗುತ್ತದೆ

  • @ramesh.s.vishnu9632
    @ramesh.s.vishnu9632 Před rokem +31

    ಸುಧಾ ಅಮ್ಮ ನಮ್ಮ ದೇಶದ ರಾಷ್ಟ್ರಪತಿಗಳು ಆಗಬೇಕು ಎನ್ನುವ ಆಸೆ ನಮ್ಮದು. 🇮🇳💛♥️🌹👍

  • @manjanna9157
    @manjanna9157 Před rokem +74

    ಇಬ್ಬರು ಕರ್ನಾಟಕದ ಎರಡು ಕಣ್ಣುಗಳು. ಯಾರಾದರೂ ನಮ್ಮ ಕರ್ನಾಟಕದ ಹೆಮ್ಮೆ. 🌹🌹🌹🌹🌹🌹🌹🌹🌹🌹🌹🌹🌹🌹

    • @venkatalakshammadevarajaia611
      @venkatalakshammadevarajaia611 Před rokem

      ಸತ್ಯವಾದ ನುಡಿ ಇವರಿಬ್ಬರೂ ನಮ್ಮ ಕರ್ನಾಟಕದ ಕಣ್ಮಣಿಗಳು ಇವರಿಬ್ಬರಲ್ಲಿ ಯಾರಾದ್ರೂ ಚಿಂತೆಇಲ್ಲಾ, ನಮ್ಮ ಕರ್ನಾಟಕ ನಮ್ಮ ಹೆಮ್ಮೆ ಜೈ ಭಾರತ ಮಾತೆ 👏👏

    • @jayanthisalian3113
      @jayanthisalian3113 Před rokem

      ಹೌದು. ಧರ್ಮಸ್ಥಳದ ಮಂಜುನಾಥ ಸ್ವಾಮಿ ಇವರಿಬ್ಬರಲ್ಲಿ ಯಾರಾದರೊಬ್ಬರನ್ನ ರಾಷ್ಟ್ರಪತಿಯಾಗಿ ಅನುಗ್ರಹಿಸಿ ಕರ್ನಾಟಕಕ್ಕೆ ಕೀರ್ತಿ ತರಲಿ.

  • @yojithbhairavm8929
    @yojithbhairavm8929 Před rokem +83

    We are waiting to see sudha murthy medam as ರಾಷ್ಟ್ರಪತಿ

  • @user-yo8jp6op7t
    @user-yo8jp6op7t Před rokem +30

    ಸುಧಾಮೂರ್ತಿ ಅಮ್ಮನವರು ಭಾರತದ ರಾಷ್ಟ್ರಪತಿಯಾದರೆ ನಮ್ಮ ಕನ್ನಡದ ಹಿರಿಮೆ & ಗೌರವಗಳು ಹೆಚ್ಚಾಗುತ್ತದೆ
    🙏💐✨
    ಕನ್ನಡದ ಹೆಮ್ಮೆಯ ಮನೆ ಮಗಳು ನಮ್ಮ ಸುಧಾಮೂರ್ತಿ ಅಮ್ಮನವರು

  • @vasudevamurthy6967
    @vasudevamurthy6967 Před rokem +28

    ಈ ಸಮಾಚಾರ ನಿಜವಾದರೆ ಖಂಡಿತ ತುಂಬಾ ಸಂತೋಷ , ಇವರು ರಾಷ್ಠಪತಿ ಆದರೆ ಗೌರವ ಹೆಚ್ಚಾಗುವುದು ರಾಷ್ಟ್ರ ಪತಿ ಪದವಿಗೆ

  • @vinayakan6908
    @vinayakan6908 Před rokem +36

    ಸುಧಾ ಅಮ್ಮ ಮುಂದಿನ ರಾಷ್ಟ್ರಪತಿ ಆಗಲಿ ಅಪ್ಪು ದೇವರೇ ❤❤❤

  • @timmappatimma9645
    @timmappatimma9645 Před rokem +33

    ಧರ್ಮಸ್ಥಳದ ಧರ್ಮಾಧಿಕಾರಿಯವರು ಆದರೂ ಒಳ್ಳೆದ್ದೆ & ಸುದಾ ಅಮ್ಮ ಆದರೂ ಒಳ್ಳೆದ್ದೆ

  • @sharanappasajjan3041
    @sharanappasajjan3041 Před rokem +44

    Dr. ಸುಧಾಮೂರ್ತಿ ಅಮ್ಮನವರೇ ಈ ದೇಶದ ರಾಷ್ಟ್ರಪತಿ 🙏🙏

    • @somashekaraiahkp788
      @somashekaraiahkp788 Před rokem

      ಸುಡಮೂರ್ತಿ ಅಮ್ಮ ಅವರೆ ಈ ದೇಶದ ರಾಷ್ಟ್ರಪತಿ ಆಗಬೇಕೆಂಬುದು ನನ್ನ ಹಂಬಲ. ✌️🌹🇮🇳

  • @ratnakarhanasi2748
    @ratnakarhanasi2748 Před rokem +16

    ಪೋಜ್ಯ ಖಾವಂದರು ಹಾಗೂ ಸುಧಾ ಅಮ್ಮ ಇಬ್ಬರಲ್ಲಿ ಯಾರಾದ್ರೂ... ರಾಷ್ಟ್ರಪತಿ ಹುದ್ದೆಗೆ ಮತ್ತಷ್ಟು ಗೌರವ ಬರುತ್ತೆ, ಯಾರಾದ್ರೂ ನಮಗೆ ನಮ್ಮ ಕರ್ನಾಟಕಕ್ಕೆ ಹೆಮ್ಮೆಯೇ ವಿಷಯ 🙏🏼🙏🏼💐💐

  • @Amar-rt2gy
    @Amar-rt2gy Před rokem +17

    ಸುಧಾ ಅಮ್ಮ & ಶ್ರೀ ಖಾವಂದರು, ಯಾರಾದರೂ ರಾಷ್ಟ್ರಪತಿ ಆಗಲಿ ನಮಗೆ ಹೆಮ್ಮೆ.......ಜೈ ಹಿಂದ

  • @rajshetty2744
    @rajshetty2744 Před rokem +25

    Karnataka da Amma. Namma sudhamma 🙏🙏🙏..nimma nistavantha Jana sevege. Nam kannadigara ondu Salam 🙏🙏🙏... Nivu rastrapathi haguvudu namma hemme... 🙏🙏🙏🙏💐💐💐💐

  • @narashimarajc2683
    @narashimarajc2683 Před rokem +16

    ನಮ್ಮ ಕರ್ನಾಟಕದವರಲ್ಲಿ ಯಾರಾದರೂ ಸರಿಯೇ ಅದು ನಮ್ಮ ಹಾಗೂ ಭಾರತ ದೇಶದ ಹೆಮ್ಮೆಯೆ ಸರಿ.

  • @jeevans9688
    @jeevans9688 Před rokem +25

    Sudha murthy amma is not just a name it's a pride of our karnataka. Much love ❤and lots of wishes to Amma

  • @dileepdilee1701
    @dileepdilee1701 Před rokem +41

    ಜನರ ಅಭಿಪ್ರಾಯ ಮಾಡಿದರೆ ಇವರು ರಾಷ್ಟ್ರ ಪತಿ ಆಗ್ತಾರೆ

  • @mahesh19489
    @mahesh19489 Před rokem +49

    🙏💐ಕರ್ನಾಟಕದ ಹೆಮ್ಮೆ ನಮ್ಮ ಸುಧಾ ಮೂರ್ತಿ ಅಮ್ಮ💐 🙏

    • @shanthashekar5197
      @shanthashekar5197 Před rokem

      We love you soooooo much sudha murthy yavare ivaru mahan sadakaru naguvina arasi badavara bandhu jai BJP jai sudhamurthyji

  • @ravikumarkp8347
    @ravikumarkp8347 Před rokem +11

    ಶ್ರೀಮತಿ ಸುಧಾ ಅಮ್ಮ ರಾಷ್ಟ್ರಪತಿ ಆದರೆ ಆಸ್ಥಾನಕ್ಕೆ ದೊಡ್ಡ ಗೌರವ.

  • @villagestylzcomedyvibes465

    ಕರುನಾಡ ಕೀರ್ತಿ ನಮ್ಮ ಸುಧಾಮೂರ್ತಿ ಅಮ್ಮ❤️

  • @peterprakashmonis
    @peterprakashmonis Před rokem +15

    I am farmer, I do dairy farming.
    i don't think better than Dr.Suda murthi there is a better person in this country who can become our president

  • @chandrappabv5497
    @chandrappabv5497 Před rokem +3

    Really good. Very pleasure to see as a president of our country. That is decision of God. Dr. Sudhamurthy is very sensitive and humanity.

  • @ramanjaneya7843
    @ramanjaneya7843 Před rokem +1

    ಸುಧಾಮೂರ್ತಿ ಅಮ್ಮನಿಗೆ ಆ ಅವಕಾಶ ಕೊಟ್ಟರೆ ನಮ್ಮ ಭಾರತ ತುಂಬಾ ಎತ್ತರಕ್ಕೆ ಬೆಳೆಯುತ್ತೆ ಯಾಕಂದ್ರೆ ಅಮ್ಮನ ಹೃದಯ ಅಷ್ಟು ವಿಶಾಲವಾದ ಹೃದಯ🙏🙏

  • @devangvenkatesh8360
    @devangvenkatesh8360 Před rokem +2

    ಇಂತಹವರು ನಮ್ಮ ದೇಶದ ಉನ್ನತ ಸ್ಥಾನದಲ್ಲಿ ಇರಬೇಕು ಮುಂದಿನ ಪೀಳಿಗೆಗೆ ಇಂತಹವರ ಅವಶ್ಯಕತೆ ತುಂಬಾ ಇದೆ.

  • @shashuvorkady4202
    @shashuvorkady4202 Před rokem +23

    ಸುಧಾಮೂರ್ತಿ ಅಮ್ಮ ರಾಷ್ಟಪತಿ ಆಗಲಿ

    • @girijark1896
      @girijark1896 Před rokem

      ರಾಷ್ಟ್ರ ಪತಿ ಸ್ಥಾನ ಕ್ಕೆ ಸರಿಯಾದ ಆಯ್ಕೆ ಸುಧಾಮೂರ್ತಿ.ಕರ್ನಾಟಕಕೂ ಕನ್ನಡ ಕೂ ಹೆಮ್ಮೆಯ ವಿಷಯ.

  • @sadashivappa1234
    @sadashivappa1234 Před rokem +10

    Sudha madam should become President of India.
    She is very simple and Humble person.

  • @akshaygp2366
    @akshaygp2366 Před rokem +2

    ತುಂಬಾ ಖುಷಿ ಪಡಬೇಕಾದ ವಿಚಾರ.. 👍🏻

  • @shimaj7628
    @shimaj7628 Před rokem +9

    It's really fantastic moments and SUDHA MURTY AMMA capability and worth for this RASTRAPATI POST ALL T BEST AMMA WE ALL PEY AND SUPPORT U ♥️♥️♥️♥️♥️💐💐💐💐💐💐💐

  • @SunilKumar-tc3lv
    @SunilKumar-tc3lv Před rokem +4

    Good new.... ಓಳ್ಳೆಯ ಸುವಿಚಾರ... ಸುಧಾ ಅಮ್ಮನವರು ಆದ್ರೆ ಓಳ್ಳೆಯ ವಿಚಾರನೇ..

  • @danishkaneria4943
    @danishkaneria4943 Před rokem +17

    ಕನಾ೯ಟಕದ ಹೆಮ್ಮೆಯ ಪುತ್ರಿ ಡಾ.ಸುಧಾಮೂತಿ೯ ರಾಷ್ಟಪತಿಯಾಗಲಿ,...

  • @sunil3371
    @sunil3371 Před rokem +14

    Amma Sudha Murthy is The best person to be the Honorable President of India.
    Let other's continue with whatever they are doing. Sudha Amma should be our First Citizen.

  • @viswasm7013
    @viswasm7013 Před rokem +2

    ಸುಧಾಮ್ಮ ನಮ್ ಹೆಮ್ಮೆ ರಾಷ್ಟ್ರಪತಿ ಪದವಿ ಅವರ ವ್ಯಕ್ತಿತ್ವಕ್ಕೆ ಸಂದ ಗೌರವ ಸಿಗಲಿ ಅಂತಾ ಆ ದೇವರನ್ನ ಪ್ರಾತಿಸುವೆ 💐💐💐🙏🙏🙏

  • @lohithkumaramr1667
    @lohithkumaramr1667 Před rokem +34

    ಸುಧಾಮೂರ್ತಿ ನಮ್ಮ ಹೆಮ್ಮೆ

  • @ExpandVision1
    @ExpandVision1 Před rokem +23

    My highest respect to Dr Sudha Murthy, she is the right candidate for President.

  • @shivagoudapatil3310
    @shivagoudapatil3310 Před rokem +9

    Smt Sudha Murthy could be the best president ever, if given an opportunity.She is competitant, n very humble human being. She is also a great patriot.

  • @someshasoma5137
    @someshasoma5137 Před rokem +4

    ವೀರೇಂದ್ರ ದೇವರು ಕೂಡ ರಾಷ್ಟ್ರಪತಿ ಆಗಬಹುದು ಸುಧಾ ಅಮ್ಮ ಮತ್ತು ವೀರೇಂದ್ರ ಹೆಗ್ಗಡೆ ಇವರಿಬ್ಬರಲ್ಲಿ ಯಾರಾದರೂ ರಾಷ್ಟ್ರಪತಿಯವರ ನಮಗೆ ತುಂಬ ತುಂಬ ಸಂತೋಷ ಮತ್ತು ಈ ದೇಶದ ನಾಡಿನ ಎಮ್ಮೆ

  • @nileshnaik183
    @nileshnaik183 Před rokem +13

    Hai anna
    ನೀವ್ ಅಪ್ಲೋಡ್ ಮಾಡುವ ವಿಡಿಯೋ
    Amazing And interest ಆಗಿ ಇರುತ್ತೆ

  • @umarsd6135
    @umarsd6135 Před rokem +23

    She is right person for that honorable seat... Greatness lies in simplicity

  • @Yutha1990
    @Yutha1990 Před rokem +2

    ಸುಧಾ ಅಮ್ಮ ಆದ್ರೆ ಬಹಳ ಅಂದ್ರೆ ಹೇಳೋಕೊಳ್ಳೋಕೆ ಆಗ್ದೇ ಇರುವಷ್ಟು ತುಂಬಾ ಸಂತೋಷ ಆಗುತ್ತೆ

  • @k.t.venkatachala1255
    @k.t.venkatachala1255 Před rokem +3

    If Sudha murthy selected then it's really welcome move. Down to earth person. 🌺🌺🌺🌺🌺

  • @bmg9301
    @bmg9301 Před rokem +26

    ಸುಧಾಮೂರ್ತಿ ಅಮ್ಮ ಆಗಲಿ. ಜೈ

  • @friendscirclejph3185
    @friendscirclejph3185 Před rokem +6

    No doubt at all one and only ಸುಧಾ ಮೂರ್ತಿ ಅಮ್ಮ ....💚

  • @kmanjunath1815
    @kmanjunath1815 Před rokem +9

    Sudha Murthy madam is the right candidate.

  • @MGowda_69
    @MGowda_69 Před rokem +7

    ನಮ್ಮ "ಅಮ್ಮ" ನಮ್ಮ ಹೆಮ್ಮೆ.....💐🙏

  • @srinathhc3090
    @srinathhc3090 Před rokem +8

    ಸುಧಾಮೂರ್ತಿ ಸೂಕ್ತ ವ್ಯಕ್ತಿ👌

  • @routeclear633
    @routeclear633 Před rokem +8

    When hearing about them I am getting goosebumps 🥰🥰🥰

  • @mspmusich79
    @mspmusich79 Před rokem +1

    ಪ್ರಾಮಾಣಿಕತೆ ಇದೆ ಇಂತ ಒಳ್ಳೆ ವ್ಯಕ್ತಿಗಳು ರಾಷ್ಟ್ರಪತಿ ಆಗಲು ಒಳ್ಳೆ ಅರ್ಹತೆ ಹೊಂದಿದ್ದಾರೆ ಈ ಇಬ್ಬರಿಗೂ ನಮ್ಮ ಬೆಂಬಲ ಇದೆ ಒಳ್ಳೆಯದಾಗಲಿ

  • @crsirnaik17
    @crsirnaik17 Před rokem +5

    ಸುಧಾ ಅಮ್ಮ 🥰🥰💖💫✨✨

  • @raghuv924
    @raghuv924 Před rokem +10

    I want Sudha Murthy Amma to become Indian President. I hope so all the MLA's and MP's to be elect Sudha Murthy Amma.

  • @shivas12345
    @shivas12345 Před rokem +7

    Sudha amma agbeku 🙏🏹King viredra hegade avru 🙏❤️king maker modiji 2nd king ಮೇಕೇರ್ yogiji bjp🌎🌍ಅಖಂಡ ಭಾರತ🏹🚩sree ram ಜೈ ಮೋದಿ ಜೈ ಕರ್ನಾಟಕ ಜೈ ಹಿಂದ್🇮🇳🌍🌎

  • @Gangadhar972
    @Gangadhar972 Před rokem +1

    ಸರಳ,ಸಜ್ಜನಿಕೆ ಮಹಿಳೆ ರಾಷ್ಟ್ರಪತಿಯಾಗಲಿ

  • @kiranakirana2867
    @kiranakirana2867 Před rokem +1

    ಸುಧಾಮೂರ್ತಿ ಅಮ್ಮ ರಾಷ್ಟ್ರಪತಿ ಆದ್ರೆ ಈ ಸ್ಥಾನಕ್ಕೆ ಮತ್ತೊಂದು ಗೌರವ ಸಿಕ್ಕಂತಾಗುತ್ತೆ 🇮🇳🙏🏻🙏🏻❤️👍🏻

  • @shimaj7628
    @shimaj7628 Před rokem +8

    After DR APG ABDUL KALAM JIII SUDHA AMMA IS ONE OF T BEST PERSON AS OUR RASTRAPATI TO OUR NATION ♥️♥️♥️💐💐💐💐💐💐💐💐

  • @jasat3233
    @jasat3233 Před rokem +6

    Best candidate to become PRESIDENT. LETS WISH IT HAPPENS.

  • @babychowdappa2065
    @babychowdappa2065 Před rokem +1

    Yes good we proud karnataka women yes yes we like like more and more

  • @prashantprashantp5140
    @prashantprashantp5140 Před rokem +2

    ನಮ್ಮ ಅಮ್ಮ ರಾಷ್ಟ್ರ ಪತಿ ಆಗಬೇಕು ಪ್ಲೀಸ್ ಸಪೋರ್ಟ್ ಮಾಡಿ

  • @govindammunikrishna2780
    @govindammunikrishna2780 Před rokem +6

    ಸುಧಾ ಮೂರ್ತಿ ಅಮ್ಮ ನಮ್ಮ ಹೆಮ್ಮೆ

  • @jagadishn570
    @jagadishn570 Před rokem +7

    ಸುಧಾ ಮೂರ್ತಿ 👌👌👌👌👌🙏👍

  • @lambodaranaiknaik1690
    @lambodaranaiknaik1690 Před rokem +1

    Both are Karnatakas great personality honest person in my nation

  • @vittaltalakeri5212
    @vittaltalakeri5212 Před rokem +1

    ಅಮ್ಮ.ಸುಧಾ ಮೂತಿ೯.ರಾಷ್ಟ್ರಪತಿ.ಆಗಬೇಕು.ದೇವರೆ🙏🙏🙏🙏🙏

  • @deepahiremath1511
    @deepahiremath1511 Před rokem +3

    ಅಮ್ಮ ಆದ್ರೆ ರಾಷ್ಟ್ರಪತಿ ಹುದ್ದೆಯ ಗೌರವ ಇಮ್ಮಡಿ ಆಗುತ್ತೆ.

  • @vinayakachari9269
    @vinayakachari9269 Před rokem +10

    ವೀರೇಂದ್ರ ಹೆಗಡೆ ಯವರು 🙏🙏🙏🙏🙏

  • @komalashankar8540
    @komalashankar8540 Před rokem +1

    ನಿಮ್ಮ ಕನ್ನಡ ಉಚ್ಚಾರಣೆಗೆ 🙏🙏😫

  • @savithaokali2861
    @savithaokali2861 Před rokem +2

    Dr. ಸುಧಾ ಮೂರ್ತಿ ಅಮ್ಮರವರು ರಾಷ್ಟ್ರಪತಿ ಆದರೆ ಅದು ನಮ್ಮ ಹೆಮ್ಮೆ, ನಮ್ಮ ಸುಯೋಗ. ಇದು ಒಳ್ಳೆ ನಿರ್ಧಾರ 👏👏

  • @manukarna9953
    @manukarna9953 Před rokem +5

    ಇಬ್ಬರು ಎರಡು ಕಣ್ಣುಗಳು ಇದ್ದ ಹಾಗೆ ಯಾವುದು ಬೇಕು ಹೇಳೋದು ಕಷ್ಟ 😍🙏🏻

  • @dineshkumardineshkumar7420

    YES
    SUDHA AMMA
    SHOULD ELECT AS A
    PRESIDRNT.

  • @vijaykumarihole5283
    @vijaykumarihole5283 Před rokem +1

    ಸುಧಾಮೂರ್ತಿ ಅಮ್ಮನವರು ಆಗಬೇಕು 🌺🌺

  • @vraghavan45
    @vraghavan45 Před rokem

    Really a great job. Our best wishes to Mrs Sudha Narayana Murthty.

  • @harshithdam1352
    @harshithdam1352 Před rokem +12

    Best wishes ☺️ for her ❤️

  • @cliqncheck
    @cliqncheck Před rokem +6

    Perfect choice for president of India 🚩🚩🚩👍👍👍
    Sudha Murthy madam 🚩🚩🚩

  • @goutham5488
    @goutham5488 Před rokem +7

    Good choice, no other better person than these people, let the thought come true

  • @vittal4484
    @vittal4484 Před rokem +1

    We are most welcome. Soudha murthy is our precedent post

  • @banashankarbonal2034
    @banashankarbonal2034 Před rokem +5

    I Stand with Sudamurthy ji 🙏

  • @world3725
    @world3725 Před rokem +12

    ಸುಧಾಮೂರ್ತಿ ❤❤

    • @mouneshbadiger6408
      @mouneshbadiger6408 Před rokem

      ಅತ್ಯಂತ ಯೋಗ್ಯವಾದ ವ್ಯಕ್ತಿ ಅಂದರೆ ಅವರೆ ಸುಧಾ ಮೂರ್ತಿ ಅಮ್ಮ. ಅವರು ರಾಷ್ಟ್ರಪತಿ ಖುಚಿ೯ ಮೇಲೆ ಕೂಡುವ ಯೋಗ ಬೇಗ ಬರಲಿ.

  • @shahnazkhan5427
    @shahnazkhan5427 Před rokem +2

    VERY VERY BEST. .FOR THIS. POST..
    OF IMY INDIAN.PRSIDENT..MY SUDHA AMMA...GOOOOD AND BEST....

  • @malleshm628
    @malleshm628 Před rokem +1

    ಇದೊಂದೇ ಒಳ್ಳೇ ನಿರ್ಧಾರ, 🙏🙏🙏

  • @KASHYAPSIMHHA456
    @KASHYAPSIMHHA456 Před rokem +8

    Amma deserves that position 👏🏻

  • @sheshadrisampige6115
    @sheshadrisampige6115 Před rokem +5

    Yes, she reserves. She is educated, rich knowledge, experience in public life, very care for public.

  • @naveenyadav9607
    @naveenyadav9607 Před rokem +2

    Kannadathi💥

  • @muraligm8662
    @muraligm8662 Před rokem +1

    ಸುಧಾ ಅಮ್ಮ ಜೈ ಜೈ 🙏🙏🙏🙏🙏🙏

  • @mrcoolgamingyt5105
    @mrcoolgamingyt5105 Před rokem +7

    Background music 🎵 super

  • @chiragjrao04
    @chiragjrao04 Před rokem +5

    Humble person respect to her ❤️

  • @manjunatha7312
    @manjunatha7312 Před rokem +1

    ಸುಧಾಮೂರ್ತಿ ಅಮ್ಮನವರು ರಾಷ್ಟ್ರಪತಿಯಾದರೆ ನಾವು ಭಾರತೀಯರೆಲ್ಲರೂ ಭಾಗ್ಯವಂತರು 🌹🙏🙏🙏

  • @nazimpasha798
    @nazimpasha798 Před rokem +2

    ಸುದಾಮುರೆತಿ ಅಮ್ಮ ❤️❤️❤️❤️❤️

  • @DineshraoSathaptheKTRao
    @DineshraoSathaptheKTRao Před rokem +6

    Sudhamurthy should be future President of India... ...........

  • @raanch27
    @raanch27 Před rokem +3

    ಡಾ. ಸುಧಾಮೂರ್ತಿಯವರೇ ನಮ್ಮ ರಾಷ್ಣ್ರಪತಿ 🙏

  • @manjunath.7927
    @manjunath.7927 Před rokem +1

    ಸುಧಾ ಮೂರ್ತಿ ಅಮ್ಮ ರಾಷ್ಟ್ರಪತಿ ಆಗಬೇಕು ಐ ಲವ್ ಯೂ ಅಮ್ಮಾ ❤️❤️❤️

  • @h.nmurthymurthy6560
    @h.nmurthymurthy6560 Před rokem +2

    ನಮಸ್ಕಾರಗಳು ಅಮ್ಮ

  • @pratapa.n5411
    @pratapa.n5411 Před rokem +8

    Our BJP Central Government has to Select a great women " Sudha Murty" give a chance to President post she is the fit Women for that post. JAIHIND.

  • @hemaningegowda2109
    @hemaningegowda2109 Před rokem +5

    Best wishes to Sudha Murthy Madam

  • @sachidanandaiahgm1583

    💐ರಾಷ್ಟ್ರಪತಿ.ಸ್ಥಾನಕ್ಕೆ.ಡಾ, ಸುಧಾಮೂರ್ತಿಅಮ್ಮನವರೆ.ಆಯ್ಕೆಯಾಗಲಿ .💐👏

  • @chikkannad6169
    @chikkannad6169 Před rokem

    ಸುಧಾ ಮೂರ್ತಿ ಯವರು ಆಗಲಿ. ಜೈ. ಹಿಂದ್