'ಅರಬ್ಬೀ ಸಮುದ್ರದ ಒಳಕ್ಕೆ ಸ್ಕೂಬಾ ಡೈವಿಂಗ್! ಈಶ್ವರ್ ರಿಯಲ್ ಸಾಹಸ!-E06-Eshwar Malpe-KALAMADHYAMA-Kalamadhyama

Sdílet
Vložit
  • čas přidán 21. 03. 2023
  • ಈಶ್ವರ್ ಮಲ್ಪೆ ಅವರ ಸಂಪರ್ಕ ಸಂಖ್ಯೆ: 96634 34415
    ESHWAR MALPE CONTACT: 96634 34415
    #eshwarmalpe #kalamadhyama #param
    Click on the below link to Subscribe to Kalamadhyama CZcams Channel. / @kalamadhyamayoutube
    www.kalamadhyama.com
    ಈಶ್ವರ್ ಮಲ್ಪೆ-ಸಮುದ್ರದ ಆಳದಿಂದ 600 ಶವ ಹೊರತೆಗೆದಿರುವ ಸಾಹಸಿ! ಅವರ ವಿಶೇಷ ಸಂದರ್ಶನ ನಿಮಗಾಗಿ!. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Interviews Kalamadhyam, Kalamadhyama best Interviews, Eshwar Malpe, Eshwar Malpe Interview, Eshwar Malpe Home Tour, Eshwar Malpe Udupi, Eshwar Malpe Kalamadhyama, Eshwar Malpe Param interview, Malpe Beach Eshwar, Eshwar Malpe Wife, Malpe Harbour, Mangalore dhakke, Udupi dhakke, Udupi videos, Kalamadhyama, Kalamadhyama CZcams Channel, Kalamadhyama Videos, Kalamadhyama Interviews, Kalamadhyama CZcams, Best Kannada CZcams Channel, KS Parameshwara, malpe eshwar,
  • Zábava

Komentáře • 836

  • @KalamadhyamaYouTube
    @KalamadhyamaYouTube  Před rokem +113

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeaturedAnnavruAnnavru

    • @sharathmp3939
      @sharathmp3939 Před rokem +2

      😊❤q❤

    • @lakkammagb7098
      @lakkammagb7098 Před rokem +2

      ಇವರ ಸಾಹಸಕ್ಕೆ ಅನಂತ ಅನಂತ ಶರಣು ಶರಣಾರ್ಥಿಗಳು ಸರ್ 👍👍🙏🏼🙏🏼

    • @charankumarab9577
      @charankumarab9577 Před rokem

      Sir avarige nim kai inda swlpa help madi sir
      Nim CZcams income indaa please 🥺

    • @ramakotian3975
      @ramakotian3975 Před rokem

      ​@@sharathmp3939 qqqqqqqq1qqqqqqqqqqqq1q

  • @shivalingayalagatti4896
    @shivalingayalagatti4896 Před rokem +898

    ವೀಕೆಂಡ್ ವಿತ್ ರಮೇಶ್. ಅದಕ್ಕೆ ನಿಜವಾಗಿಯೂ ಅರ್ಹಹರು ಇವರು 🙏🙏🙏

  • @vidyarajukichanvlog7879
    @vidyarajukichanvlog7879 Před rokem +233

    ಪರಮ್ ಸರ್ ನೀವು ಮಾಡಿರುವ ಎಲ್ಲಾ ಸಂದರ್ಶನ ಕ್ಕಿಂತ ಈಶ್ವರ್ ಅವರ ಸಂದರ್ಶನ ನೋಡಿ ತುಂಬಾ ಹೆಮ್ಮೆ ಮತ್ತು ಖುಷಿ ಆಯಿತು. ದೇವರು ಅವರ ಮಕ್ಕಳಿಗೆ ಒಳ್ಳೆ ಆರೋಗ್ಯ ಕೊಡಲಿ

  • @karthikpgowda8522
    @karthikpgowda8522 Před rokem +86

    ಇಂತಹವರಿಗೆ ಹಣದ ಸಹಾಯ ಮಾಡಿದ್ರೆ ತಪ್ಪು ಇಲ್ಲ.... 🙏

  • @pampapathimeti1017
    @pampapathimeti1017 Před rokem +77

    ಸಾಧಕರಿಗೆ ನೀಡುವ ಪ್ರಶಸ್ತಿಗಳಿಗೆ ಅರ್ಹರಾದ ವ್ಯಕ್ತಿ ಈಶ್ವರ್ ಅವರು🎉🎉🎉

  • @sbgamingvlogs1630
    @sbgamingvlogs1630 Před rokem +160

    ಈಶ್ವರ್ ಅವರಂತ ಒಳ್ಳೆ ವೈಕ್ತಿತ್ವವನ್ನು ಪರಿಚಯಿಸಿದ್ದಕ್ಕಾಗಿ ದನ್ಯವಾದಗಳು

  • @damodarpoojary4651
    @damodarpoojary4651 Před rokem +97

    ನಿಮ್ಮನ್ನು ಪಡೆದಂಥ ನಮ್ಮ ಕರಾವಳಿ ಧನ್ಯವಾಯಿತು ನಿವು ಮಾಡುವಂಥ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗಲಿ ❤❤️👍🙏

  • @honnursabsab2352
    @honnursabsab2352 Před rokem +115

    ಸರ್ ನಿಮಗೆ ಸಂದರ್ಶನ ಪ್ರಶಸ್ತಿ ಕೊಡಲೇಬೇಕು, ದಯಮಾಡಿ ಎಲ್ಲಾ ವೀಕ್ಷಕರು ಪ್ರೋಸ್ತಹ ಮಾಡಿ

  • @annarayapatil154
    @annarayapatil154 Před rokem +262

    ಎಲ್ಲದಕ್ಕಿಂತ ಈಶ್ವರ ಅಣ್ಣಾ ಅವರ ಸಂದರ್ಶನ ನೋಡಿ ತುಂಬಾ ತುಂಬಾ ಖುಷಿ & ಹೆಮ್ಮೆ ಆಯಿತು. ದೇವರು ಅವರ ಕುಟುಂಬಕ್ಕೆ ಒಳ್ಳೇದು ಮಾಡಲಿ 🙌🏻 ಒಮ್ಮೆ ನಿಮ್ಮನ್ನು ಬೇಡಿ ಆಗಬೇಕು ಅಂತ ಅನಿಸಿದೆ ಅಣ್ಣಾ 😍

  • @shiyankanaka
    @shiyankanaka Před rokem +14

    Sir ಅವರಿಗೆ ಸರ್ಕಾರದಿಂದ ಯಾವುದಾದ್ರೂ ಒಂದು ವಿಶೇಷ ಯೋಜನೆ ಅಲ್ಲಿ ಅವರಿಗೆ ಗುತ್ತಿಗೆ ಆಧಾರದಲ್ಲಿ ಅವರಿಗೆ ಕೆಲಸ ಕೊಟ್ಟು ಅವರ ಫ್ಯಾಮಿಲಿ ಗೆ ಅನುಕೂಲ ಮಾಡಿ ಕೊಡಿ ಪ್ಲೀಸ್. ಸಂಬಂಧ ಪಟ್ಟ ಇಲಾಖೆ ಗೆ ಸಿಫಾರಸ್ ಮಾಡಿ

  • @beautifullife6714
    @beautifullife6714 Před rokem +80

    ಇವರಿಗೆ ಪದ್ಮಶ್ರೀ, ಪ್ರಶಸ್ತಿ ಸಿಗಲು ಅರ್ಹರು... 🥰💐

  • @djmaxxindia
    @djmaxxindia Před rokem +53

    ಸಂದರ್ಶನ ಮಾಡುತ್ತಿರುವುದು..... "ಪರಮೇಶ".. 🙏
    ಸಂದರ್ಶನದಲ್ಲಿ ಇರುವುದು ದೇವರ ರೂಪದ ಮನುಷ್ಯ "ಈಶ್ವರ"........ 🙏
    ಇಬ್ಬರನ್ನು ನಾವು ಕಂಡಿದ್ದು...."ಪರಮೇಶ್ವರ" ರೂಪದಲ್ಲಿ😍😍😍😍🙏🔥❤️
    ಒಳ್ಳೆಯದು ಆಗಲಿ.... ಪರಮೇಶ ಸರ್ ಹಾಗೂ ಈಶ್ವರ sir..,... 🙏❤️

  • @shivukumar3200
    @shivukumar3200 Před rokem +43

    ಹೌದು ಈಶ್ವರಣ್ಣ ಅವರು ವೀಕೆಂಡ್ with ರಮೇಶ್ ಗೆ ಬರಬೇಕು.❤

  • @rajeshmayura4687
    @rajeshmayura4687 Před rokem +16

    ಪರಮ್ ಸರ್, ನೀಮಿಗೆ ಗೊತ್ತಿರುವ ದಾನಿಗಳ ಮೂಲಕ ಈಶ್ವರ್ ಅಣ್ಣನಿಗೆ ಆರ್ಥಿಕವಾಗಿ ಸಹಾಯ ಮಾಡಿ. 🤝🙏🏻🙏🏻

  • @satyaprakashgs2813
    @satyaprakashgs2813 Před rokem +18

    ನಮ್ಮ ಕೈಲಾದಷ್ಟು ಸಹಾಯ ಮಾಡಲು ಈಶ್ವರ್ ಮಲ್ಪೆ ಅವರ ವಿವರ ಹಾಕಿ ಪರಮ್. ನಿಮ್ಮ ಸಂದರ್ಶನ ಅದ್ಬುತ. 👍👍🙏🙏

  • @dakshayanicp574
    @dakshayanicp574 Před rokem +65

    ನಿಮ್ ವಿಡಿಯೋ ಗಳಲ್ಲಿ ಬೆಸ್ಟ್ ಬೆಸ್ಟ್ ವಿಡಿಯೋ ಈಶ್ವರ್ ರವರ ಎಪಿಸೋಡ್ ನಿಮ್ಮ ಚಾನಲ್ ಮೂಲಕ ಅವರಿಗೆ ಸಾಹಾಯ ವಾಗಲಿ

  • @indukumar9560
    @indukumar9560 Před rokem +87

    ನಿಮ್ಮ ಧೈರ್ಯವನ್ನು ಮೆಚ್ಚಲೇ ಬೇಕು ಪರಮ್..💪✌👌

  • @rameshg9710
    @rameshg9710 Před rokem +64

    Eshwar is a really hard-working and cool person... God bless him.

  • @kannadareview411
    @kannadareview411 Před rokem +44

    Our Coastal People are great, Real sons of ocean

  • @roopammuthyagaturu8764
    @roopammuthyagaturu8764 Před rokem +12

    🕉️🕉️🕉️🕉️🕉️🙏🙏🙏🇮🇳🇮🇳🇮🇳👏👏👏👏👏👏👌💐💐💐💐ಇವರಿಗೆ ಕೊಡಬೇಕು ಪದ್ಮಶ್ರೀ ಪ್ರಶಸ್ಥಿ 🙏🙏🙏🙏🙏🙏🙏👏👏👏👏

  • @sridharsridhar9125
    @sridharsridhar9125 Před rokem +37

    ಈಶ್ವರ್ ಸಾರ್ ನಿಮಗೆ ದೇವರು ಆರೋಗ್ಯ ಆಯಸ್ಸು ಕೊಡಲಿ ❤❤❤

  • @sandeepamin2679
    @sandeepamin2679 Před rokem +8

    ನಮ್ಮ ಉಡುಪಿ ಜಿಲ್ಲೆಯ ಹೆಮ್ಮೆಯ ಈಶ್ವರ್ ಅಣ್ಣ..

  • @rajeshrao5099
    @rajeshrao5099 Před rokem +47

    Chindi ಚಿತ್ರಾನ್ನ ಬೂಂದಿ ಮೊಸರನ್ನ ಪರಂ 😎

  • @chanduyuvi3587
    @chanduyuvi3587 Před rokem +19

    Param+ eshvara= parameshvara🙏🔥

    • @ajayhiremath5148
      @ajayhiremath5148 Před rokem

      Param sir Nan nimm Dodda Abimani Nan problem dalli idini swlpa help madi sir 🙏

  • @harsha706
    @harsha706 Před rokem +14

    Super anna❤ ಈಶ್ವರ್ ಅಣ್ಣ ಗ್ರೇಟ್ ದೇವರು ನಿಮಗೆ ಒಳ್ಳೆದು ಮಾಡಲಿ from Mangalore

  • @shreedharrathod5223
    @shreedharrathod5223 Před rokem +6

    ಕಲಾ ಮಾಧ್ಯಮ ತಂಡದಿಂದ ಇವರಿಗೆ ನೀವು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲೇಬೇಕು ದಯವಿಟ್ಟು 🙏🏽🙏🏽🙏🏽🙏🏽🙏🏽🙏🏽

  • @vinaykaul5970
    @vinaykaul5970 Před rokem +26

    ಇದನ್ನು ನೋಡಲು ತುಂಬಾ ರೋಚಕವಾಗಿದೆ. ಆದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಯಾರೂ ಮಾಡಬೇಡಿ

  • @naveenkumar-ls1vf
    @naveenkumar-ls1vf Před rokem +6

    ಈಶ್ವರ್ ಸರ್ ನಿಮ್ಮ ಸಾಧನೆ ಒಂದ್ ಕಡೆ ನಮ್ಮನ್ನ ಬೆರಗುಗೊಳಿಸಿದರೆ ನಿಮ್ಮ ಸರಳತೆ ನಮಗೆ ಪಾಠವಾಗಿದೆ ನೀವು ರಿಯಲ್ ಹೀರೋ ❤❤❤❤

  • @surendrapoojari8697
    @surendrapoojari8697 Před rokem +52

    ಸೂಪರ್ ಅಣ್ಣಾ ನಮ್ಮ ಊರಿಗೆ ಬಂದ್ದಿದ್ದಕ್ಕೆ 👍

  • @susheelashetty4233
    @susheelashetty4233 Před rokem +29

    ನಮ್ಮ ಮಲ್ಪೆ... Sea walk entrance 👌👌👌
    ಈಶ್ವರ್ ಮಲ್ಪೆ 🙏🏼🙏🏼🙏🏼 ಪರಮ್ Sir ಇದು ನಿಮ್ಮ ಬೆಸ್ಟ್ vlog 👍👍👍 too adventurous...

    • @eshwarmalpe6363
      @eshwarmalpe6363 Před rokem +2

      ನನಗೆ ನಿಮ್ಮೆಲ್ಲರ ಆಶೀರ್ವಾದ ಒಂದಿದ್ದರೆ ಸಾಕು. ನಾನ್ ದೇವರಲ್ಲಿ ಪ್ರಾರ್ಥಿಸುವುದು ಹೀಗೆ ದೇವರೇ ನನಗೆ ಎಷ್ಟು ಕಷ್ಟ ಕೊಟ್ಟರು ಪರವಾಗಿಲ್ಲ ಬೇರೊಬ್ಬರಿಗೆ ಸಹಾಯ ಮಾಡುವ ಶಕ್ತಿ ನನಗೆ ಕೊಡು ಎಂದು ಪ್ರಾರ್ಥಿಸಿಕೊಳ್ಳುತ್ತೇನೆ 🙏

    • @kalpanamysore228
      @kalpanamysore228 Před rokem

      ​@@eshwarmalpe6363Devru nemge istu oleya budhe kotidanala, inthoru irodrendale prapancha nadetheridu, 🙏🙏🙏

    • @hemanthgowda-zt6ge
      @hemanthgowda-zt6ge Před rokem

      Nimage sada Krishna Rakshane irali ಅಣ್ಣ 🙏

  • @zaravind
    @zaravind Před rokem +22

    Swimming from malpe to St Maris iland ,wow these people are so adventurous
    Rishab Shetty should make a movie based on this adventurous sea ⛵ warriors

  • @harishhg3019
    @harishhg3019 Před rokem +4

    ಈಶ್ವರ ಸರ್ ನಿಮ್ಮ ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆಯದ ಮಾಡಲಿ ತುಂಬಾ ಧನ್ಯವಾದಗಳು ಕಲಾ ಮಾಧ್ಯಮ

  • @jayarathna9651
    @jayarathna9651 Před rokem +5

    ಅದ್ಬುತ ಸಾಹಸಿ ಈಶ್ವರ್ ಸರ್ ಹಾಗೂ ಅದ್ಬುತ ಯುಟ್ಯೂಬರ್ ಪರಮ್ ಸರ್ , ಇಬ್ಬರ ಕುಟುಂಬಕ್ಕೂ ದೇವರ ಆಶೀರ್ವಾದ ಸದಾ ಕಾಲ ಇರಲಿ.

  • @shailashree9778
    @shailashree9778 Před 11 měsíci +1

    ನಮ್ಮ ಕಲಾಮಾದ್ಯಮಕ್ಕೆ ಒಂದು ದೊಡ್ಡ ಸಲಾಂ. ಈಶ್ವರ್ ಮಲ್ಪೆ ಅವರ ಬಳಿ ನೀವು ತುಂಬಾ ಸಂತೋಷ ಆಯಿತು.ಅವರ ಜೊತೆ ನೀವು ನೀರಿನಲ್ಲಿ ಮುಳುಗಿ ಬಂದಿರಿ. ಸೂಪರ್.ನಿಮ್ಮಗೂ ನಿಮ್ಮ ಸಂಸಾರಕ್ಕೂ ದೇವರು ಒಳ್ಳೆಯದು ಮಾಡಲಿ.

  • @user-ik5mu9ow3k
    @user-ik5mu9ow3k Před 9 měsíci

    ನೋಡುವುದಕ್ಕೆ ತುಂಬಾ ರೋಮಾಂಚನಕಾರಿಯಾಗಿದೆ ಎಂತ ಒಳ್ಳೆ ಒಳ್ಳೆಯ ವಿಷಯಗಳನ್ನು ನಮಗೆ ತಿಳಿಸಿ ಕೊಡುತ್ತಿದ್ದೀರಾ ನಿಮ್ಮ ಮಾಹಿತಿ ಹೀಗೆ ಮುಂದುವರೆಯಲಿ ನಿಮಗೆ ಎಲ್ಲಾ ಸಹಕಾರವು ಸಿಗಲಿ ಆಶೀರ್ವಾದವು ಸಿಗಲಿ ಅಣ್ಣ ಧನ್ಯವಾದಗಳು

  • @brundam6860
    @brundam6860 Před rokem +3

    ಈಶ್ವರ ರವರ ಸಂದರ್ಶನ ನೋಡಿ ಬಹಳ ಖುಷಿಯಾಗುತ್ತದೆ ಸರ್

  • @eshwarmalpe6363
    @eshwarmalpe6363 Před rokem +15

    🙏🙏🙏

  • @PremKumar-gg1ld
    @PremKumar-gg1ld Před rokem

    ಕಲಾಮಾದ್ಯಮ ತಂಡಕ್ಕೆ ಧನ್ಯವಾದ.
    ಏಕೆಂದ್ರೆ ಇಂತಹ ಅಪರೂಪದ ವ್ಯಕ್ತಿಯ ಸಂದರ್ಶನ ಮಾಡಿ ವಿಡಿಯೋ ಮಾಡಿದಕ್ಕೆ.

  • @manjulam.1028
    @manjulam.1028 Před rokem +6

    Eshwar sir real life herooooo, feel proud about you sir, lots of respect for you eshwar sir🙏🙏👏🙏

  • @rajeshrikanchan8621
    @rajeshrikanchan8621 Před rokem +16

    Yeshtu Kushi agtade episode noduvaga 👌namma karavali namma malpe. Thanks Ishwar Anna and Param sir ❤

  • @sureshbhat2274
    @sureshbhat2274 Před rokem +4

    ಅಬ್ಬಾ ತುಂಬಾ ರೋಚಕ, ನೋಡುವುದಕ್ಕೆ ಭಯ ಆಗುತ್ತೆ, ಇನ್ನೂ ನೀವು ಮುಳುಗಿದಾಗ ಮೈ ಕೈ ನಡುಕ ಶುರು ಆಗುತ್ತೆ, ನಿಮ್ಮ ಟೀಮ್ಗೆ ತುಂಬಾ ತುಂಬಾ ಧನ್ಯವಾದಗಳು, 🙏🏼😌👌🏼👌🏼👌🏼

  • @Whiteff__official
    @Whiteff__official Před rokem +5

    ಅಧ್ಬುತ ಮನುಷ್ಯ ❤

  • @mahadevprasad598
    @mahadevprasad598 Před 11 měsíci

    ಅದ್ಬುತ ನೀವು ಮಾಡಿರೋದು ಅವರ ಕಷ್ಟ ನೋಡಿ ಜನರಜೊತೆ ಹೇಳಿಕೊಂಡು ನಿಮಗೆ ಧನ್ಯವಾದಗಳು

  • @SD-ld5lz
    @SD-ld5lz Před rokem +13

    Param full chance.... Free ಆಗಿ scuba diving ಕೂಡ ಆಯ್ತು 😄

  • @susvadhrecipes4334
    @susvadhrecipes4334 Před rokem +6

    ಅದ್ಭುತವಾದ ಎಪಿಸೋಡ್ .....ಗ್ರೇಟ್ ಈಶ್ವರ್ ಸರ್

  • @eshwarmalpe6363
    @eshwarmalpe6363 Před rokem +19

    🙏q🙏

    • @India47232
      @India47232 Před rokem +4

      Nimma anubhavakkondu salaam eshwar anna🙏🙏🙏🙏

    • @raghum8905
      @raghum8905 Před rokem

      ❤ welcome sir...

  • @shriganeshagjaykumara1646

    Great work by Eshwar sir, he is real celebrity and superstar.
    The least we can do is support him financially to make his life better. My suggestion is you can add his account details in description, so that people can donate some amount to him. It will be really helpful to him.

  • @chaithracheta
    @chaithracheta Před rokem +4

    Excellent video, government should recognise this type of work .. stay blessed Eshwara Anna. He is the real hero

  • @praveen_3825
    @praveen_3825 Před rokem +2

    ಜೀವನದ ನಿಜವಾದ ಸಾಧಕರು ನೀವೆ ಈಶ್ವರ್ ಅಣ್ಣ🙏

  • @shreeraghurm8185
    @shreeraghurm8185 Před 6 měsíci

    Really Eshwar sir is a brave man, swimming and diving in the sea is not a joke, he is like fish in the sea, such is his caliber, i pray the God to bless Eshwar sir in his noble work of rescuing people, he is really an amazing person, i don't know how to adore him ,very, very courageous person, hatsoff to him, my humble salutation to him, God bless him

  • @prithib1388
    @prithib1388 Před rokem +4

    Sir l wish this channel to be more famous in world then l pray to God that eshwar sir's children should require fast may God bless you sir and eshwar sir

  • @thejakshimendon6124
    @thejakshimendon6124 Před 11 měsíci +1

    ನಾವೆಲ್ಲರೂ ಜೊತೆಯಾಗಿ ಈಶ್ವರ ಅಣ್ಣನಿಗೆ ಬೇಕಾಗಿರುವ ಸಹಾಯವನ್ನು ಮಾಡೋಣ ಸ್ನೇಹಿತರೆ

  • @rajgopals2459
    @rajgopals2459 Před 11 měsíci

    ಈಶ್ವರ್ ಅವರಿಗೆ ದೇವರು ಇನ್ನೂ ಹೆಚ್ಚು ಶಕ್ತಿ ಕೊಟ್ಟು ರಕ್ಷಿಸಲಿ 🙏🙏🙏👍👍👍👍👍👍👍👍👍👍

  • @sureshbhat2274
    @sureshbhat2274 Před rokem +2

    ಅಬ್ಬಾ ನೋಡುವುದಕ್ಕೆ ಭಯ ಆಗುತ್ತೆ, ಮೈ ನಡುಕ ಆಗುತ್ತೆ, ನಿಮ್ಮ ಟೀಮ್ ನ ಎಲ್ಲರಿಗೂ ತುಂಬಾ ಧನ್ಯವಾದಗಳು, ಎಲ್ಲರಿಗೂ ನಮಸ್ಕಾರಗಳು, 🙏🏼😌👌🏼👌🏼👌🏼🚩

  • @santhoshdevadiga3104
    @santhoshdevadiga3104 Před rokem +16

    Soooperrr👌 episode with lots of love from maravanthe🙏🙏🙏

  • @meenaml7732
    @meenaml7732 Před rokem +1

    ನಿಮ್ಮ ಕುಟುಂಬದ ಸದಸ್ಯರು ಮತ್ತು ಅವರ ಪ್ರೋತ್ಸಾಹ ದೇವರು ಆರೋಗ್ಯ ಮತ್ತು ಸಂತೋಷ ಒಳ್ಳೆಯ ಬೆಳವಣಿಗೆ ಎಂದು ದೇವರಲ್ಲಿ ಪ್ರಾರ್ಥನೆ ನನ್ನದು ನಮಸ್ಕಾರ 🙏👍👌👏👏👏

  • @shwetha.m.pshwetha2376
    @shwetha.m.pshwetha2376 Před rokem +2

    ಸರ್ ಇವರ ಸಂದರ್ಶನ ನೋಡಿ ತುಂಬಾನೇ ಖುಷಿ ಅಯ್ತು ಸರ್...

  • @suneetanaik7593
    @suneetanaik7593 Před 11 měsíci

    E anna avrige .....prashasti sigbekku......mathe olle olle kelsa madtidare....government sambala nu sigo hage madbekku .....God bless you brother

  • @manjunathpujar5515
    @manjunathpujar5515 Před rokem +12

    ಪರಮೇ...... ಈಶ್ವರ್ 💪🤩♥👌

  • @mugrahallibettigere3174
    @mugrahallibettigere3174 Před 11 měsíci

    ಈಶ್ವರ ಅಣ್ಣನ ಸಾಹಸ ಮೆಚ್ಚುವಂತದ್ದು

  • @yashavanthgowda1
    @yashavanthgowda1 Před rokem +2

    Real God Eshwar Malpe... 🙏🙏🙏🙏Best Example For Achievements in Human Life....Each and Every one Should Stand like Back bone For His Family...

  • @UmaDevi-mq5zn
    @UmaDevi-mq5zn Před rokem

    ಈ ವಿಡಿಯೋ ತುಂಬಾ ಚೆನ್ನಾಗಿದೆ ನನಗೆ ಇಷ್ಟವಾಯಿತು ಖಂಡಿತ ಮಲ್ಪೆ ಬೀಚ್ ಗೆ ಹೋದಾಗ ಈಶ್ವರ್ ವರನ್ನ ಭೇಟಿಯಾಗಲೇಬೇಕು

  • @sigma_the_lone_wolf___
    @sigma_the_lone_wolf___ Před rokem +6

    This channel is showing so many real life heroes

  • @padmarekha9925
    @padmarekha9925 Před rokem +1

    ಧನ್ಯವಾದಗಳು ಪರಮ್ ಸಾರ್ ನೀವು ಅದ್ಭುತ ಅಪರೂಪದ ವ್ಯಕ್ತಿ ಯನ್ನು ಪರಿಚಯಿಸಿದ್ದೀರಿ ನಿಮ್ಮ ಕೆಲಸಕ್ಕೆ ಹ್ಯಾಟ್ಸಾಫ್ ಯಾವಾಗಲೂ ದೇವರು ನಿಮ್ಮ ಜೊತೆಯಿರಲಿ ಹಾಗೂ ನಮ್ಮ ಈಶ್ವರ ಅಣ್ಣನ ವರಿಗೆ ದೇವರ ಅನುಗ್ರಹ ಸಿಗಲಿ ಅವರ ಕುಟುಂಬ ಚೆನ್ನಾಗಿ ಸಾಗಲಿ ಮಕ್ಕಳಿಗೆ ಒಳ್ಳೆಯದು ಆಗಲಿ 💐💐💐

  • @gouthamkumar1599
    @gouthamkumar1599 Před rokem +6

    One of the best interview series till date

  • @kittupoonacha4012
    @kittupoonacha4012 Před rokem +10

    Kalamadhyama has introduced us many unknown extraordinary personalities around us. Saluting Eshwar bro for his dedication, hardwork & wonderful adventures. Best regards to team mates as well who are supportive to him.

  • @raviprakash1956
    @raviprakash1956 Před rokem +4

    These persons should be awarded bravery award and the state Rajyostava award and should be monitorially given pension monthly.

  • @shakuntalvishu8002
    @shakuntalvishu8002 Před rokem +2

    Person wit humanity
    God bless u eshwar sir and team..😍😍

  • @thipperudrappat3273
    @thipperudrappat3273 Před rokem +1

    Eshwar sir obba nijavada hero. Jai eshwar sir

  • @PandurangapAcharyPandura-uv9rv

    Super man legend ISHWAR God bless you

  • @basavarajsharanappakumbar235

    ಈಶ್ವರ್ ಸರ್ ಅವರ ಸಾಧನೆ ಮತ್ತು ಅವರ ವ್ಯಕ್ತಿತ್ವಕ್ಕೆ ಧನ್ಯವಾದಗಳು.

  • @wilfredrego2457
    @wilfredrego2457 Před 8 měsíci

    Super Param for covering Malpe and Eswar sea warrior and Diver.

  • @nagarathnah.r3400
    @nagarathnah.r3400 Před rokem +2

    ಪರಮೇಶ್ವರ ರವರಿಗೆ ವಂದನೆಗಳು

  • @anushaadhi5316
    @anushaadhi5316 Před rokem +5

    Param+eshwar=Parameshwar...

  • @suchithashetty9315
    @suchithashetty9315 Před 11 měsíci

    Nijavaglu blessed eshwar sir🙏🙏 devaru ayushya arogya kodli

  • @mthippeswam
    @mthippeswam Před rokem +7

    ಈಶ್ವರ ಮಾಲ್pege oledagali ❤❤❤❤❤

  • @Noothan
    @Noothan Před rokem +1

    Iswar anna big salute .Kannada industry is to considered his real life film instead of making rowdisum movies .

  • @manjunathaay3125
    @manjunathaay3125 Před 3 měsíci

    ಈಶ್ವರ ಅವರಿಗೆ ಒಳ್ಳೆಯದಾಗಲಿ

  • @pallavishettigar1603
    @pallavishettigar1603 Před rokem +5

    Hats off to you Ishwar Sir.. Hats off to your efforts Param..

  • @Vinodkumara6
    @Vinodkumara6 Před rokem +4

    Let’s pray for our beloved Ishwar sir families good health & wealth… god bless you Ishwar brother… we will meet soon

  • @Shwethakusu
    @Shwethakusu Před 11 měsíci

    Very supar param bro 👏👏🙏🙏❤️❤️🌾👌🌹

  • @shilpashankara2629
    @shilpashankara2629 Před rokem +1

    Eshwar sir is the real hero 🙏🙏
    Intavarige hecchu hecchu fan followers irbeku 👍 super hero 🙏
    Devaru ivarge mate ivara Kutumbbakke olledu maadali

  • @prsr8189
    @prsr8189 Před rokem +4

    Last video ಅಲ್ಲಾ... ಇನ್ನೂ 100 ವರ್ಷ ವೀಡಿಯೋ ಬರ್ತಾನೆ ಇರುತ್ತೆ ...
    ಹರಿಃ ಓಂ...
    👌👌👍👍🙏🙏

  • @ramyakishor1149
    @ramyakishor1149 Před 11 měsíci

    ನಿಮಗೆ ಒಳ್ಳೆ ದು ಅಗಿಲಿ ಅಣ್ಣ 🙏

  • @saddammullabijapurvijayapu806

    ಈಶ್ವರ ಸರ್ ಅವರಿಗೆ ವರ್ಣಿಸಲು ಪದಗಳೇ ಇಲ್ಲ. ಇಂತಹ ಅಪರೂಪದ ಸಾಮಾಜಿಕ ಕಾರ್ಯಕರ್ತರಿಗೆ ಯೂಟ್ಯೂಬ್ ಚಾನೆಲ್ ಮೂಲಕ ಪರಿಚಯ ಮಾಡುತ್ತಿರುವ ಪರಮ ಸರ್ ಹಾಗೂ ಅವರ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏🙏💐💐🥰🥰

  • @user-bs3im6xc7e
    @user-bs3im6xc7e Před 17 dny

    ಒಳ್ಳೇದಾಗ್ಲಿ 🌹👌👌👍

  • @yashodharakm251
    @yashodharakm251 Před 2 měsíci

    ಈಶ್ವರ್ ಮಲ್ಪೆ ಅವರ ಅಕೌಂಟ್ ಡೀಟೇಲ್ಸ್ ಕಳುಹಿಸಿ ಡಿಸ್ಕರಿಪ್ಶನ್ ಅಲ್ಲಿ ಕೈಲಾದ ಸಹಾಯ ಮಾಡುತ್ತೇವೆ ಸಮಾಜ ಸೇವೆ ಮಾಡುವವರಿಗೆ ಅಗತ್ಯಕ್ಕೆ ತಕ್ಕ ನಮ್ಮ ಸಹಾಯ ಇದ್ದೆ ಇರುತ್ತದೆ..... 👍💚

  • @Mamtaaaduge
    @Mamtaaaduge Před rokem +5

    ಮಲ್ಪೆ ಗೆ ಬರ್ಬೇಕು, ಟ್ರಿಪ್ ಗೋಸ್ಕರ ಅಲ್ಲ ಈಶ್ವರ್ ಸರ್ ಅವರನ್ನು ಭೇಟಿ ಮಾಡುವುದಕ್ಕಾಗಿ. 🙏🙏

  • @Priya__34655
    @Priya__34655 Před rokem +2

    🤗 i am from manglure ❤

  • @sannidhibavya6379
    @sannidhibavya6379 Před 11 měsíci

    Devara roopada manushya 👍🙏🙏nimge arogya bagya devaru karunisali sir

  • @manjunathdas.lokalmovi82
    @manjunathdas.lokalmovi82 Před 11 měsíci

    Eshwara parameshawara 👌👌🙏🙏

  • @krishna.hkrishna.h8766
    @krishna.hkrishna.h8766 Před rokem +14

    ತಲೆ ಗಿರ್ ಅಂತೂ ಗುರು ಅವರ ಧೈರ್ಯ ನೋಡಿ ♥️🔥

  • @jagannathpoojari3693
    @jagannathpoojari3693 Před 5 dny

    Doing great job Eshwar sir

  • @rajub3551
    @rajub3551 Před měsícem

    ಸೂಪರ್ ಸ್ಟಾರ್ ಈಶ್ವರ್ ಸರ್

  • @bhoja.r6621
    @bhoja.r6621 Před rokem +4

    ಸರ್ ಈಶ್ವರ್ ಅವರಿಗೆ ಸಹಾಯ ಮಾಡಿ 🙏🏾

  • @bhagyaprabhu1777
    @bhagyaprabhu1777 Před rokem +3

    Great respect towards Eshwar brother🙏🏼god give him a happy and peaceful life 🙏🏼🙏🏼🙏🏼

  • @bharamann
    @bharamann Před rokem

    ಸಾದಕರ ಸ್ಥಾನಾ ಬೆಗ ನಿಮ್ಮದಾಗಲಿ ಅಣ್ಣಾ

  • @mahendrabharathi1491
    @mahendrabharathi1491 Před rokem

    Eswar sir ,ur great human being. Bharath Rathna award kodlebeku nimge

  • @PremaPrema-ik8xu
    @PremaPrema-ik8xu Před 10 měsíci

    Anna nim e kelsakke koti koti namasakaragalu anna❤❤❤

  • @channumulavalli3095
    @channumulavalli3095 Před 5 měsíci

    ಅದ್ಭುತ ಅನುಭವ ನಿಡ್ತು