'ಈಗ ಹೇಗಿದೆ? ಎಲ್ಲಿದೆ? ಸಂಗೊಳ್ಳಿ ರಾಯಣ್ಣನನ್ನ ಗಲ್ಲಿಗೇರಿಸಿದ ಸ್ಥಳ!-Ep01-Sangolli Rayanna Hanging Place

Sdílet
Vložit
  • čas přidán 5. 04. 2022
  • #sangollirayanna #kalamadhyama #param​​​​​​​​​​​​​​​​​​​​​​​​​​​​
    Click on Subscribe to get all our Video Notifications. Its 100% Free.
    / @kalamadhyamayoutube
    ವೀರ ಸಂಗೊಳ್ಳಿ ರಾಯಣ್ಣ ನಡೆದಾಡಿದ ಜಾಗಗಳನ್ನು ಹುಡುಕುತ್ತಾ ಹೋರಾಟ ಕಲಾಮಾಧ್ಯಮ ತಂಡ. ನೋಡಿ ಕಲಾಮಾಧ್ಯಮ ತಂಡ ಮಾಡಿರುವ ಈ ವಿಶೇಷ ವಿಡಿಯೋ.
    About Kalamadhyama:
    We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Contact Details:
    WhatsApp No: 7411992697
    Only Emergency Contact: 9008099686 (Pls Do not Call unnecessarily)
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    Please email the transfer details to kalamadhyammedia@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Uttara Karnataka TOUR, Kittur Chennamma History, Sangolli Rayanna History, Vaade Tours, Kittur Chennamma Palace, Sangolli Rayanna Samadhi, Kittur Chennamma Samadhi, Sangolli Tour, Kittur Tour, Sangolli rayanna Kalamadhyama, Nandagada Tour, Sangoli rayanna history, Kalamadhyama History, Kannada Vlogs, Kalamadhyama Travel Series, Kalamadhyama Videos, Kalamadhyama, Kalamadhyam Media Works, KS Parameshwar, #param, Kalamadhyama History Videos, Rayanna Chennamma, Dori Benachi,
  • Zábava

Komentáře • 699

  • @KalamadhyamaYouTube
    @KalamadhyamaYouTube  Před rokem +8

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeatured

  • @tractorsadda581
    @tractorsadda581 Před 2 lety +63

    ಕನ್ನಡಾಂಬೆಯ್ ಹೆಮ್ಮೆಯ ಸುಪುತ್ರ ಕ್ರಾಂತಿವೀರ್ ಸಂಗೊಳ್ಳಿ ರಾಯಣ್ಣ🙏🙏🙏❤️ ಜೈ ರಾಯಣ್ಣ ಜೈ ಚನ್ನಮ್ಮ🙏💫

  • @advaithadvii5398
    @advaithadvii5398 Před 2 lety +63

    ನನ್ ಕಣ್ಣಲ್ಲಿ ನೀರ್ ಬಂತು 😥😥😢ಜೈ ಸಂಗೊಳ್ಳಿ ರಾಯಣ್ಣ 💐❤️

  • @shylajaashok9970
    @shylajaashok9970 Před 2 lety +177

    ಸಂಗೊಳ್ಳಿರಾಯಣ್ಣನ ಸಮಗ್ರ ಪರಿಚಯ ಮಾಡಿಸುವ ಈ ಸಂಚಿಕೆ ತುಂಬಾ ಇಷ್ಟವಾಯಿತು ಪರಮ್ ,ಧನ್ಯವಾದಗಳು.

  • @abdulbasha5654
    @abdulbasha5654 Před 2 lety +115

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.. ಕನ್ನಡಿಗರ ಹೆಮ್ಮೆ ❤️❤️

    • @mahalingappa1606
      @mahalingappa1606 Před 2 lety

      ನೀವೇ ಹೇಳೋದು ಕರೆಕ್ಟು ಆದರೆ ಆರ್ ಎಸ್ ಎಸ್ ಬಿಜೆಪಿ ಅವರು ಒಪ್ಪಲ್ಲ ಯಾಕೆ

  • @saiyadsaidu4213
    @saiyadsaidu4213 Před 2 lety +33

    ನಮ್ಮ ಬೆಳಗಾವಿ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಹೆಮ್ಮೆ ಜೈ ಸಂಗೊಳ್ಳಿ ರಾಯಣ್ಣ ಜೈ ಹಿಂದ

  • @subhashsarkar1016
    @subhashsarkar1016 Před 2 lety +74

    ಬೆಳಗಾವಿಯ ಜನತೆಯಿಂದ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್.
    ರಾಯಣ್ಣನ ಇತಿಹಾಸವನ್ನು ಇಡೀ ನಾಡಿನ ಜನರಿಗೆ ತಲುಪಿಸುವ ಮಹತ್ಕಾರ್ಯವನ್ನು ಮಾಡುತ್ತಿದ್ದಿರಿ. ನಿಮಗೆ ರಾಯಣ್ಣನ ಆಶಿರ್ವಾದ ಕೂಡ ದೊರೆಯುತ್ತದೆ. ರಾಯಣ್ಣ ಓಡಾಡಿದ, ಪ್ರಾಣತ್ಯಾಗ ಮಾಡಿದ ಈ ಪುಣ್ಯಭೂಮಿಯ ಮಣ್ಣನ್ನು ಸಹ ಉತ್ತರ ಭಾರತದ ಕೆಲ ಇತಿಹಾಸಕಾರರು ತಮ್ಮೊಡನರ ಒಯ್ದು ಪೂಜಿಸುವುದು ಇದೆ ಸರ್

  • @kgs7702
    @kgs7702 Před 2 lety +143

    ಸಂಗೊಳ್ಳಿ ರಾಯಣ್ಣನಂತವರು ಈ ದಿನದಲ್ಲಿ ಇದ್ದಾರ... ನೋಡ್ತಿದ್ದರೆ ಕರುಳು ಹಿಂಡುತ್ತೆ😢 ಅಬ್ಬಾ ಎಂಥಾ ಹೋರಾಟ...🙏🙏🙏🙏🙏🙏🙏🙏🙏🙏🙏🙏

  • @csmallikarjun2141
    @csmallikarjun2141 Před 2 lety +52

    Dear ಪರಂ.. ♥️🙏.. ಒಳ್ಳೆ ಎಪಿಸೋಡ್.. ಉತ್ತರ ಕರ್ನಾಟಕದ ಪ್ರತಿಯೊಂದು ಊರಲ್ಲಿ.. ಸ್ವಾತಂತ್ರ್ಯ ಹೋರಾಟಗಾರರು ಹೆಚ್ಚಾಗಿದ್ದಾರೆ 👍🏿

  • @sagarsharmasharma3595
    @sagarsharmasharma3595 Před 2 lety +19

    ಸಂಗೊಳ್ಳಿ ರಾಯಣ್ಣ ನ ನೆನಪು ತರುವ ಕನ್ನಡ..... ಧನ್ಯವಾದಗಳು ಪರಮ್

  • @vs-2834
    @vs-2834 Před 2 lety +25

    ಸದಾ ಹೃದಯ ಕಮಲದಲ್ಲಿ ರಾಯಣ್ಣ,
    🧡🧡🧡🧡🧡🧡
    🚩🚩🚩🚩🚩🚩
    🪔🪔🪔🪔🪔🪔
    🕉️🕉️🕉️🕉️🕉️🕉️

  • @kakasabmetgudd4585
    @kakasabmetgudd4585 Před 2 lety +31

    🙏ಸಂಗೊಳ್ಳಿ ರಾಯಣ್ಣ ಬಗ್ಗೆ ನೀವು ತುಂಬಾ ಪರಿಚಯ ಮಾಡಿಕೊಟ್ಟದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ ಜೈ ರಾಯಣ್ಣ 🙏🙏💞

  • @poornimapoornachandra1279
    @poornimapoornachandra1279 Před 2 lety +45

    ನಾನು ಪರಮ್ ಅವರ ಅಭಿಮಾನಿ ನಿಮ್ಮ ಎಲ್ಲಾ ಸಂಚಿಕೆ ನೋಡಿದ್ದೇ ಆದರೆ ಈ ಸಂಚಿಕೆ ನೋಡಿ ನನಗೆ ಮೈ ರೋಮಾಂಚನ ಆಯ್ತು ಧನ್ಯವಾದಗಳು ಪರಮ್ ಸರ್

  • @kgs7702
    @kgs7702 Před 2 lety +105

    ಪರಮ್ ರವರಿಗೆ ಧನ್ಯವಾದಗಳು. ಬೇಜಾರಾಗುತ್ತೆ.ದಂಡ ಪಿಂಡಗಳು ಇದ್ದಾವಲ್ಲ. ಈ ಜಾಗನ ನೋಡಬೇಕು. ಇಂತಾ ಹೋರಾಟಗಾರರ ಪ್ರೇರಣೆ ಆಗಬೇಕು ಸೋಂಬೇರಿಗಳಿಗೆ😢🙏🙏🙏

  • @sangeeta1622
    @sangeeta1622 Před 2 lety +42

    ರಾಯಣ್ಣ ನೀವು ಮತ್ತೆ ಹುಟ್ಟಿ ಬನ್ನಿ 🙏

  • @user-yf4bk1oq7h
    @user-yf4bk1oq7h Před 2 lety +24

    ಮನಸ್ಪೂರ್ವಕ ಧನ್ಯವಾದಗಳು 🙏🙏🙏👌👌👌 ಅಪರೂಪದ ಪ್ರಯತ್ನವಿದು ನಾನೂ ಕೂಡ ರಾಯಣ್ಣ ನ ಅಪ್ಪಟ ಅಭಿಮಾನಿ🙏🙏🙏

  • @shivakumarrathod8737
    @shivakumarrathod8737 Před rokem +44

    ಅಗ್ಗದ ಬ್ರಿಟಿಷರಿಗೆ ಬಗ್ಗದ ರಾಯಣ್ಣ ⚔️😎👑
    ಜೈ ಕರ್ನಾಟಕರಾಷ್ಟ್ರ 💛❤️
    ಜೈ ರಾಯಣ್ಣ ⚔️
    ಜೈ ಚನ್ನಮ್ಮ 💛❤️

  • @NawazKhan-vc3rb
    @NawazKhan-vc3rb Před 2 lety +27

    ಅಮರ ಸಂಗೊಳ್ಳಿ ರಾಯಣ್ಣನ ಸ್ಮರಿಸೋಣ 🙏

  • @user-ql4xf5si8d
    @user-ql4xf5si8d Před 2 lety +39

    ಜೈ ರಾಯಣ್ಣ 🔥🔥🔥🔥🔥💪💪💪💪💪🙏🙏🙏🙏👍👍👍👍👍👌👌👌👌

  • @sunilmuppayyanavar2921
    @sunilmuppayyanavar2921 Před 2 lety +18

    ಹಾಯ್ ಸರ್
    ಸಂಗೋಳ್ಳಿ ರಾಯಣ್ಣ ಜೊತೆಗೆ ಸೇರಿ ಹೋರಾಟ ನಡೆಸಿ ಪ್ರಾಣ ತ್ಯಾಗ ಮಾಡಿದ ಗೊದೂಳಿ ಗಜಬಿರ ಮತ್ತು ಬೆಳವಡಿ ರಾಣಿ ಮಲ್ಲಮ್ಮ ನಾಡಿನ ವಡ್ಡರ ಯಲ್ಲಣ್ಣ ಮತ್ತೆ ರಾಯಣ್ಣನ ಪ್ರಾಣ ಸ್ನೇಹಿತ ಬಿಚ್ಚು ಗತ್ತಿ ಚನಬಸ್ಸು ಅಮ್ಟೂರು ಬಾಳಪ್ಪ ರಂತ ಎಲ್ಲ ವೀರರ ಬಗ್ಗೆ ಸಂಪೂರ್ಣ ಮಾಹಿತಿ ನಮ್ಮ ನಾಡಿನ ಜನತೆಗೆ ನಿಡಿ ನಿವು ಸಂಪೂರ್ಣ ಮಾಹಿತಿ ನೀಡುತ್ತಿರಾ ಅನ್ನೊ ಸಂಪೂರ್ಣ ಭರವಸೆ ನಮ್ಮಲ್ಲಿಯೂ ಇದೆ ಇಷ್ಟು ನನ್ನ ಎರಡೂ ಅನಿಸಿಕೆ ತಿಳಿಸಿದಿನಿ ತಪ್ಪಿದ್ದರೆ ಕ್ಷಮಿಸಿ
    ಇಂತಿ ನಿಮ್ಮ ಅಭಿಮಾನಿ
    ಸುನೀಲ್ ಮುಪ್ಪಯ್ಯನವರ
    9901777764

  • @vidyavathividyavathi9338
    @vidyavathividyavathi9338 Před 2 lety +34

    ಸ್ಥಳಿಯರ ವಿಷಯ ಜ್ಞಾನಕ್ಕೆ hat's off,,,,🙏🙏

  • @shivarudraiahswamy4278
    @shivarudraiahswamy4278 Před 2 lety +61

    ಸಂಗೊಳ್ಳಿ ರಾಯಣ್ಣರ ಸಂಗಾತಿಗಳ ಪರಿಚಯಿಸಿ

  • @beerappakurubar4467
    @beerappakurubar4467 Před 2 lety +38

    🚩 ಜೈ ಹೋ ರಾಯಣ್ಣ🙏

  • @nagarajc.k.6693
    @nagarajc.k.6693 Před 2 lety +3

    ಕಲಾಮಾಧ್ಯಮದವರು ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಾ. ನಿಮ್ಮ ಹುಮ್ಮಸ್ಸು ಕನ್ನಡ ನಾಡಿನ ಎಲ್ಲಾ ಕನ್ನಡಿಗರಿಗೆ ತುಂಬಾ ಸಂತೋಷ ತಂದಿದೆ. ಸಾಕಷ್ಟು ಸ್ಥಳಗಳನ್ನು ಪರಿಚಯ ಮಾಡಿಸುತ್ತಿರುವುದಕ್ಕೆ ನಿಮಗೆ ನಮ್ಮ ಕುಟುಂಬದವರೆಲ್ಲರ ಧನ್ಯವಾದಗಳು.

  • @skshrishail.9226
    @skshrishail.9226 Před rokem +2

    ಅಣ್ಣಾ ನಿಮಗೆ ಧನ್ಯವಾದಗಳು ಅಣ್ಣ
    ರಾಯಣ್ಣ ನ ಬಗ್ಗೆ ಮನಮುಟ್ಟುವಂತೆ ಹೇಳಿದ್ದಕ್ಕೆ

  • @sudhirharie7595
    @sudhirharie7595 Před 2 lety +5

    ಕೋಲಾರ ಜನತೆಯಿಂದ ತುಂಬು ಹೃದಯದ ಧನ್ಯವಾದಗಳು .ಮಾಹಿತಿ ತಿಳಿಸಿದ್ದಕ್ಕೆ ನಿಮ್ಮ ಒಳ್ಳೆ ಕೆಲಸಕ್ಕೆ

  • @All_r_equal_b4_law
    @All_r_equal_b4_law Před 2 lety +38

    The Greatest Leader !
    Sangolli Rayanna..

  • @geethageetha8093
    @geethageetha8093 Před 2 lety +71

    ಕಣ್ಣಲ್ಲಿ ನೀರು ಬಂತು... 😭 ಬ್ರಿಟಿಷರ ವಂಶ ನಿರ್ವoಶ ಅಗೋಗ್ಲಿ ದೇವ್ರೇ 🙏🙏

  • @user-fk2bb9zk3c
    @user-fk2bb9zk3c Před rokem +3

    ನಮ್ಮ ಕನ್ನಡದ ಹೆಮ್ಮೆಯ ಪುತ್ರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ. ಎಂದಿಗೂ ನಮ್ಮ ಮನಸ್ಸಲ್ಲಿ ಒಂದು ಜಾಗ ಯಾವಾಗಲೂ ಇರುತ್ತದೆ. ಜೈ ರಾಯಣ್ಣ.

  • @sagarsharmasharma3595
    @sagarsharmasharma3595 Před 2 lety +31

    ಎಂಥಾ ಘೋರ ಪರಿಸ್ಥಿತಿ ಸ್ವಾತಂತ್ರ್ಯ ಹೋರಾಟಗಾರ ಸೇನಾನಿಗೆ..
    😭😭😭😭😭😭

  • @bandenawaznawaz6391
    @bandenawaznawaz6391 Před 2 lety +8

    ಸಂಗೊಳ್ಳಿ ರಾಯಣ್ಣ ನಮ್ಮ ಹೆಮ್ಮೆ ♥️🙏

  • @Lakshmi-bh5yk
    @Lakshmi-bh5yk Před 2 lety +120

    ಎಲ್ಲಾ ಹಿಂದೂಗಳ ಮನೆ ಮನೆಗಳಲ್ಲಿ ರಾಯಣ ಹುಟ್ಟುಬೇಕು 🙏❤️🙏

  • @manjegowda2465
    @manjegowda2465 Před 2 lety +19

    ಸಂಗೊಳ್ಳಿ ರಾಯಣ್ಣ ಸೂಪರ್ ಸಾರ್ 🙏🙏🙏

  • @sirri46
    @sirri46 Před 2 lety +13

    2013 nalli Aa Place ge hogiddvi 😢😢 Really tumba Bejar aitu…
    🙏🏼Jai Rayanna, Jai Shivaji 🙏🏼

    • @srrajapurisrrajapuri7811
      @srrajapurisrrajapuri7811 Před 6 měsíci

      ಈಗ ತುಂಬಾ ಅಭಿವೃದ್ಧಿ ಆಗಿದೆ ಈಗ ಬಂಧು ನೋಡಿ ಜೈ ರಾಯಣ್ಣ

  • @ananthapadmanabhamn6488
    @ananthapadmanabhamn6488 Před 2 lety +16

    Sangolli "rayanna" legend warrior....

  • @bp9256
    @bp9256 Před 2 lety +14

    Sangoli Rayanna name itself has so much power.,🙏🚩

  • @shivamugga
    @shivamugga Před 2 lety +5

    ಹೆಚ್ಚಿನವರಿಗೆ ದರ್ಶನ್ ಮೂವಿ ಸಂಗೊಳ್ಳಿರಾಯಣ್ಣ ನೋಡಿಯಾ ಅವರ ಬಗ್ಗೆನೂ ಹೆಚ್ಚು ಗೊತ್ತಾಗಿದೆ

  • @santhoshah9418
    @santhoshah9418 Před 2 lety +10

    Great person ಪರಂ sir 🙏🙏🙏 love you ಕರ್ನಾಟಕ

  • @user-xe2tv4up2o
    @user-xe2tv4up2o Před 2 lety +19

    ಜೈ ರಾಯಣ್ಣ 🙏🇮🇳🙏

  • @mahi4898
    @mahi4898 Před 2 lety +18

    E kathe anna matte namage parichaya madi kotta challenging satr ... D boss sir navu maribardu 🥰🥰🥰 tq so much sir snagolli rayanna anda thakshan nenapu agiddu nive d boss sir

  • @bhimashialagur9851
    @bhimashialagur9851 Před 2 lety +12

    🙏ಜೈ ರಾಯಣ್ಣ 🙏

  • @raghavendraraghavendra1938
    @raghavendraraghavendra1938 Před 2 lety +12

    ಜೈ ರಾಯಣ್ಣ 🙏🙏🙏

  • @csmallikarjun2141
    @csmallikarjun2141 Před 2 lety +20

    ವೀರ ಸಿಂಧೂರ ಲಕ್ಷ್ಮಣ ಬಗ್ಗೆ ಇನ್ನು ಎಪಿಸೋಡ್ ಮಾಡಿಲ್ಲವಾದರೆ.. 🙏.. ದಯವಿಟ್ಟು ಮಾಡಿ.. 👍🏿.. ಹಾಗೆ ಸ್ವಾತಂತ್ರ್ಯ ಪೂರ್ವದಲ್ಲಿ ಗೆರಿಲ್ಲಾ ಹೋರಾಟದ ತರ ಹೋರಾಟ ಮಾಡಿ ಗಲ್ಲಿಗೇರಿದ ಕನ್ನೆಶ್ವರ ರಾಮ ಬಗ್ಗೆ ದಯವಿಟ್ಟು ಮಾಡಿ 🙏👍🏿

  • @darshanrakeshitvideos3097
    @darshanrakeshitvideos3097 Před 2 lety +26

    ಜೈ ರಾಯಣ್ಣ 🙏🦁

  • @santhoshkansoor
    @santhoshkansoor Před 2 lety +46

    ನಮಗೆ ಕಾಂಗ್ರೆಸ್ಸ್ನವರು ಬಲವಂಥವಾಗಿ ಜವಾಹರ ಲಾಲ್ ನೆಹರು, ಟಿಪ್ಪು ಸುಲ್ತಾನ್ ಬಗ್ಗೆ ಪುಸ್ತಕದಲ್ಲಿ ಸೇರಿಸಿ ಓದಿಸಿದ್ದಾರೆ, ಇದು ನಮ್ಮ ದುರಂತ.

    • @rajubakshar5267
      @rajubakshar5267 Před 2 lety +1

      Avru swatantra horataagararu

    • @ranivikas4978
      @ranivikas4978 Před 2 lety +1

      Hoo

    • @shubhaanand234
      @shubhaanand234 Před 2 lety +2

      ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ, ಕೆಳದಿಯ ಚನ್ನಮ್ಮ, ಬೆಳವಾಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಎಲ್ಲರ ಬಗ್ಗೆನೂ ತುಂಬಾ ಪಾಠ ಪುಸ್ತಕದಲ್ಲಿ ಇತ್ತು, ನೀವು ಶಾಲೆಯಲ್ಲಿ ಪಾಠ ಕೇಳಿಲ್ಲ ಇರಬೇಕು

  • @yogishyogish8652
    @yogishyogish8652 Před rokem

    ಅಬ್ಬಾ 🙄🙄ರಾಯಣ್ಣರ ಕಥೆ ಕೇಳುವಾಗಲೇ ಮೈ ಜುಮ್ ಅನ್ನುತ್ತೆ 🙏🙏ಅಂಥ ಸಾಹಸೀ ಕನ್ನಡಿಗ... ಕನ್ನಡಿಗರ ಆರಾಧ್ಯ ದೇವರಿಗೆ ಇಲ್ಲಿಂದಲೇ ಕೋಟಿ ಪ್ರಣಾಮಗಳು 🙏🙏🙏🙏ಎಲ್ಲಾ ತೋರಿಸಿ ವಿವರಿಸಿದ ನಿಮಗೂ ಅನಂತ ಧನ್ಯವಾದಗಳು ಸರ್ 🙏🙏🙏🙏🙏🙏

  • @prashanthkumarvc7930
    @prashanthkumarvc7930 Před 2 lety +10

    I met param sir at Banashankari today ❤️ good hearted person

  • @genuineisrare8020
    @genuineisrare8020 Před 2 lety +12

    Real freedom fighters & great heroes of our country 👏

  • @eshannaeshanna8721
    @eshannaeshanna8721 Před 2 lety +2

    ರಾಯಣ್ಣನ ಇತಿಹಾಸದ ಪರಿಚಯ ಮಾಡುವುದಕ್ಕೆ, ನಿಮ್ಮಗೆ ಧನ್ಯವಾದಗಳು.

  • @somashekarbg8657
    @somashekarbg8657 Před 2 lety +2

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಗ್ರ ಮಾಹಿತಿಯನ್ನು ನೀಡಿದ ನಿಮಗೆ ಕನ್ನಡಿಗನಾಗಿ ತುಂಬು ಹೃದಯದ ಧನ್ಯವಾದಗಳು.... ರಕ್ತ ಕುಡಿಯುತ್ತೆ ಸರ್ ರಕ್ತ ಕುಡಿಯುತ್ತೆ.......

  • @Akashsk08
    @Akashsk08 Před 2 lety +11

    Jai krantiveera Sangoli Rayanna ⚔️

  • @mansoormansoor276
    @mansoormansoor276 Před 2 lety +2

    ಪರಮ್ ಸರ್ ದಯವಿಟ್ಟು ಮೈಸೂರ್ ಹುಲಿ ಟಿಪ್ಪುಸುಲ್ತಾನ್ ನವರ ಬಗ್ಗೆನೂ ಒಂದು ವಿಡಿಯೋ ಸಂದರ್ಶನ ಮಾಡಿ..... ಪರಮ್ ಸರ್ ನೀವು ಮಾಡುವ ಪ್ರತಿಯೊಂದು ವಿಡಿಯೋ ಮತ್ತು ಅದರ ಕಲೆ ಹಾಕುವ ಮಾಹಿತಿ ಅತ್ಯದ್ಭುತ... ನಿಮ್ಮ ಮೇಲೆ ದೇವರ ಕೃಪೆ ಇರಲಿ....

  • @SumansumithraS
    @SumansumithraS Před hodinou

    ಸಂಗೊಳ್ಳಿ ರಾಯಣ್ಣ ❤ ಮತ್ತು ಸಹಚರರು❤

  • @bharathibangaloremahalinga4483

    Thanks Param Sir. Kittur Chenamma, Sangoli Rayanna these freedom fighters who fought against British, will always remain in every Kannadigas heart.

  • @shivasgowda9022
    @shivasgowda9022 Před rokem +1

    Nimma ee episode nodi bikki bikki attubitte nimage thanks.🙏

  • @beerupujari8913
    @beerupujari8913 Před rokem +2

    ಪಕ್ಕ ರಾಯಣ್ಣನ ಅಭಿಮಾನಿ.. ಜೈ ಹೊ ರಾಯಣ್ಣ.. 🙏🙏

  • @shashikalamurugan6768
    @shashikalamurugan6768 Před 2 lety +4

    Hi Param 😍😍🙏 sangolli raayanna andrene ondhu shakthi 🙏🙏😭😭😭😭

  • @ravishankar3422
    @ravishankar3422 Před 2 lety +6

    Thank you for video on Rayanna, thrilled to see his last breath place. I appreciate your effort to bring such heroic persons in your videos.

  • @kuldeeps3830
    @kuldeeps3830 Před 2 lety +19

    Thank you for making this video.
    Plz continue this episodes.

  • @rajeshwarinelagudd1822
    @rajeshwarinelagudd1822 Před 2 lety +71

    His Samadhi is other side. My sister had also tied cradle there for child, in a year she gave birth to baby boy, now boy is 2 year old.

  • @UneditedZ
    @UneditedZ Před 2 lety +22

    Earlier British, now politicians.... there is actually no change .... i don't know how to solve this problem...

  • @user-og4ck8uq4z
    @user-og4ck8uq4z Před rokem +1

    ಅಗ್ಗದ ಬ್ರಿಟಿಷರಿಗೆ ಬಗ್ಗದ ರಾಯಣ್ಣ
    ಜೈ ಸಂಗೋಳ್ಳಿ ರಾಯಣ್ಣ....🔥🙏🙏🙏🙏🙏

  • @sidda4136
    @sidda4136 Před 2 lety +10

    ಜೈ ರಾಯಣ್ಣ

  • @yogi-c8hk2dk9z
    @yogi-c8hk2dk9z Před 2 lety +2

    ಈ ಸ್ಥಳ ನೋಡಿದ್ರೆ ಮನಸ್ಸಿಗೆ ತುಂಬಾ ನೋವಾಗುತ್ತದೆ

    • @srrajapurisrrajapuri7811
      @srrajapurisrrajapuri7811 Před 6 měsíci +1

      Yes ನೀವು ಹೇಳಿದ್ದು ನಿಜ ನಾನು ಬಹಳಷ್ಟು ಸಲ ಹೋಗಿದೆ

  • @manjegowda2465
    @manjegowda2465 Před 2 lety +10

    ನಿಜವಾಗಲೂ ಸಂಗೊಳ್ಳಿ ರಾಯಣ್ಣ ಗ್ರೇಟ್ ಸಾರ್

  • @Dachhukannadakaravali
    @Dachhukannadakaravali Před 5 měsíci +1

    ರಾಯಣ್ಣ ಅಂದರ ಡೀ ಬಾಸ್❤, ಜೈ ರಾಯ್ ನೀಮ್ಮ ಪಾದಕ್ಕೆ ನಮನ ಹೋವು ಇಟ್ಟು ಬಂದೆ

  • @arjunsimhadri6074
    @arjunsimhadri6074 Před 2 lety +3

    TQ sir ರಾಯಣ್ಣನ ಇತಿಹಾಸ ತಿಳಿಸಿದ್ದಕ್ಕೆ

  • @laxmandalavayi5925
    @laxmandalavayi5925 Před rokem +3

    ಜೈ ರಾಯಣ್ಣ ಜೈ ಚೆನ್ನಮ್ಮ✊

  • @k_s_creations1046
    @k_s_creations1046 Před 2 lety +16

    Love from mysore ✌🏻😭

  • @vidyadeshpande4966
    @vidyadeshpande4966 Před 2 lety +4

    ಉಮೇಶ್ ಅವರ ನಿರೂಪಣೆ ಚೆನ್ನಾಗಿದೆ

  • @abilashpatil3092
    @abilashpatil3092 Před 2 lety +9

    ಜೈ ರಾಯಣ್ಣ😭😭😭😭😭😭😭😭

  • @Aj-ie9vx
    @Aj-ie9vx Před 2 lety +8

    The real lion for Britishe that's Sangolli Rayana 🦁🦁

  • @Mohanakumarakh
    @Mohanakumarakh Před 2 lety +3

    ಜೈ ರಾಯಣ್ಣ.... 🙏🚩

  • @shwethasshwethas6557
    @shwethasshwethas6557 Před 2 lety +5

    Jai bharat mathaki jai Raayanna 🙏🙏🇮🇳🇮🇳🇮🇳🇮🇳🇮🇳💐💐💐💐💐

  • @h.v.n.family.5499
    @h.v.n.family.5499 Před 2 lety +5

    ಜೈ ರಾಯಣ್ಣ. 🔥🔥🔥🔥🔥🔥🔥🔥

  • @parashuramgoudar4269
    @parashuramgoudar4269 Před 2 lety

    ಅಣ್ಣಾ ಈ ವಿಡಿಯೋ ಮಾಡಿದಕ್ಕೆ ತುಂಬಾ ಧನ್ಯವಾದಗಳು...🙏🙏ಜೈ ರಾಯಣ್ಣ

  • @beerubeerukurubar
    @beerubeerukurubar Před 10 měsíci +1

    ಜೈ ರಾಯಣ್ಣ 🚩🙏💪💫🌍

  • @kirankumarkiran2509
    @kirankumarkiran2509 Před 2 lety +14

    Love you sir... Great work

  • @hanumanthappac4816
    @hanumanthappac4816 Před 2 lety +4

    Hello sir,am very to knowing about sanggolli rayanna history, and had sadness in the seen of hanging place of rayanna.

  • @pillareddyhagadoor7408

    Param Ravare
    Neemindha
    Hedhannella noduva
    Havakasha Sikkthu
    Neemage yastu Dhanyavadha galannu
    Yelidharu saladhu 🙏🙏 👍🙏

  • @sharanuabbigeri1996
    @sharanuabbigeri1996 Před 2 lety +4

    ಧನ್ಯವಾದಗಳು..ಸರ್

  • @nagarathnashindhe6903
    @nagarathnashindhe6903 Před 2 lety +2

    Thank you param sir
    Jai Rayanna

  • @sharathraj652
    @sharathraj652 Před 2 lety +2

    Nija helthini nivu madthiro kelsa yesto janakke history gothaguthe we will never forget u R channel

  • @poonamm2447
    @poonamm2447 Před 2 lety +4

    Thanks to kalamadhyama doing such good work

  • @shivaperlampady3291
    @shivaperlampady3291 Před 2 lety

    Wonderful sir. Jai sangolli Rayanna

  • @sureshgoudagopal601
    @sureshgoudagopal601 Před 2 lety +2

    ಸಂಗೊಳ್ಳಿ ರಾಯಣ್ಣನ ಈಗಿನ ಪೀಳಿಗೆ ಪರಿಚಯಿಸಿ ಸರ್ 🙏🙏🙏🙏🙏🙏

  • @naveennavee931
    @naveennavee931 Před 2 lety +2

    💐💚💛❤ಧನ್ಯವಾದಗಳು ಸರ್ 💚💐

  • @madhangowda7158
    @madhangowda7158 Před 2 lety +7

    I was waiting for this topic sir thankyou ❤️

  • @savitalifekannadavlog
    @savitalifekannadavlog Před 2 lety

    ನಮ್ಮ nadalle iddu kuda namma sangolli rayannana bagge gottu illadavarige gottu mado video ge 🙏🙏🙏

  • @shreejach510
    @shreejach510 Před 2 lety +3

    Thank you for sharing.....❤️❤️wating for next video 🥰

  • @sumangalahchandru6069
    @sumangalahchandru6069 Před 2 lety +10

    Great job param sir.

  • @user-ui8hb4lb5f
    @user-ui8hb4lb5f Před 5 měsíci

    🔥🔥ಮನೆಗೊಬ್ಬ ರಾಯಣ್ಣ ಹುಟ್ಟಬೇಕು 🔥🔥

  • @usharachappa1980
    @usharachappa1980 Před 2 lety +4

    Thank you sir for making this video.....

  • @prasannnilayagoudar9625
    @prasannnilayagoudar9625 Před 2 lety +5

    Thank you so much for the detailed video. It will be very helpful.

  • @user-zp6jx8ig7l
    @user-zp6jx8ig7l Před rokem

    ಬಾಗಲಕೋಟೆ ಜಿಲ್ಲೆ ಪರವಾಗಿ ಧನ್ಯಾವಾದಗಳು

  • @ravigouda3747
    @ravigouda3747 Před 2 lety

    ಕಲಾಮಾಧ್ಯಮ ತಂಡದವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಅದರಲ್ಲೂ ಪರಮ ಸರ್ ನಿಮ್ಮ ಶ್ರಮ ತುಂಬಾನೆ ಇದೆ. ಚನ್ನಮ್ಮನ ಕಿತ್ತೂರಿನ ಬಗ್ಗೆ ನಮಗೆ ತಿಳಿದೇ ಇರುವಂತಹ ಅದ್ಭುತ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಿ ಅದಕ್ಕಾಗಿ ತಮಗೆ ಮತ್ತೊಮ್ಮೆ ಧನ್ಯವಾದಗಳು ಸರ್. ಇದೇ ರೀತಿ ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಹಾಗೂ ಕೆಳದಿ ನಾಯಕರ ಬಗ್ಗೆನೂ ತಿಳಿಸಿಕೊಡಿ ಸರ್.

  • @bhbhi
    @bhbhi Před 2 lety +13

    ,🙏🙏🙏🙏.... feels very emotional to see the freedom fighter not getting support even after death....for everything they have done...for everything will do.... Bharat mata ki jai

  • @sharathkumaras6618
    @sharathkumaras6618 Před 2 lety +2

    👍 super sir Jai Rayanna

  • @saraswathisaru3861
    @saraswathisaru3861 Před 2 lety

    Hats off param sir kalamadyama indina dibadas makkalige tumba olleya sandeahagalu kathegalalli kelidavugalanna neevu a jagakke karedukondu hogi alina parichaya rayannanannu nenige hakida mara nijavagalu kalamadhyama is very good sir

  • @RameshRamesh-fe4zg
    @RameshRamesh-fe4zg Před rokem

    ನಾನು ಹೋಗಿ ಬಂದಿದ್ದೇನೆ ಜೈ ರಾಯಣ್ಣ