ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜೀವನ ಚರಿತ್ರೆ ಬಿಂಬಿಸುವ ರಾಕ್ ಗಾರ್ಡನ್ | Rock Garden Sangolli Kannada Vlog

Sdílet
Vložit
  • čas přidán 13. 08. 2021
  • ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜೀವನ ಚರಿತ್ರೆ ಬಿಂಬಿಸುವ ರಾಕ್ ಗಾರ್ಡನ್ | Rock Garden Sangolli | Kannada Vlog
    #independence_day_special_vlog #sangollirayanna #sangollirayannarockgarden #Alemari #KannadaVlogs #ಅಲೆಮಾರಿ
    ಆಗಸ್ಟ್ 15 ಸ್ವಾತಂತ್ರೋತ್ಸವದ ಅಂಗವಾಗಿ ಈ ದೇಶಕ್ಕಾಗಿ, ಈ ನಾಡ ನುಡಿಗಾಗಿ ಹೋರಾಡಿದ ವೀರ, ಧೀರ, ಸಂಗೋಳ್ಳಿ ರಾಯಣ್ಣವರ ಜೀವನ ಚರಿತ್ರೆಯನ್ನು ರಾಕ್ ಗಾರ್ಡನ್ ಮೂಲಕ ನಿಮ್ಮ ಮುಂದೆ ತರಲು ಪ್ರಯತ್ನಿಸಿದ್ದೇನೆ.. ಇಷ್ಟ ಆಗಿದ್ರೆ ಶೇರ್ ಹಾಗೂ ಲೈಕ್ ಮಾಡಿ.
    ನಾನು ಕೊಟ್ಟಂತ ಮಾಹಿತಿಯು ಗೂಗಲ್ ನಲ್ಲಿ ಪಡೆದಂತ ಮಾಹಿತಿ ಆಗಿದೆ ಇದರಲ್ಲಿ ತಪ್ಪುಗಳು ಆಗಿದೆ ಅದು ನಾನು ಮಾಡಿದ ತಪ್ಪು ಅಂತಾ ಹೇಳಲಿಕ್ಕೆ ಬರುವುದಿಲ್ಲ, ನನಗೆ ಸಿಕ್ಕಂತ ಮಾಹಿತಿಯನ್ನು ನಿಮ್ಮ ಜೊತೆಗೆ ಹಂಚಿಕೊಂಡಿದ್ದೇನೆ. ನನ್ನಿಂದ್ ತಪ್ಪಾಗಿದ್ದರೆ ಕ್ಷಮಿಸಿ.
    ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್‌ ೧೫ ನೆಯ ದಿನ ೧೭೯೬.ಆಗಸ್ಟ ಹದಿನೈದು ಭಾರತೀಯರಿಗೆ ಸ್ವಾತಂತ್ರ್ಯ ದೊರಕಿದ ದಿನವಾಗಿದೆ. ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ (ಸಂಪಗಾವಿ)ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ತಂದೆ ಭರಮಪ್ಪ ತಾಯಿ ಕೆಂಚಮ್ಮಾಜಿಯ ಪುತ್ರನಾಗಿ ಜನಿಸಿದನು,ಈತನ ಸಹೋದರಿ ಮಾಯವ್ವ.
    ರಾಯಣ್ಣನಿಗೆ, ವೀರ ರಾಯ , ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ದಾಖಲೆಗಳು ಜನಮನದಾಳದಿಂದ, ಜನಪದರಿಂದ ನಾಟಕಕಾರರಿಂದ, ಇತಿಹಾಸಕಾರರಿಂದ ರಾಯಣ್ಣನಿಗೆ ಹೆಸರಿಸಲ್ಪಟ್ಟಿವೆ.
    ಕಿತ್ತೂರಿನಿಂದ ಕೆಲವೇ ದೂರದಲ್ಲಿರುವ ಸಂಗೊಳ್ಳಿ ಗ್ರಾಮದಲ್ಲಿ ಭರಮಪ್ಪ ಮತ್ತು ಕೆಂಚವ್ವ ದಂಪತಿಯ ಪುತ್ರನಾಗಿ ರಾಯಣ್ಣ ಜನಿಸುತ್ತಾನೆ. ಇವರದು ಪ್ರಸಿದ್ಧ ಕುಟುಂಬ. ಇವರ ತಾತ ರೋಗಪ್ಪ ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ‘‘ಸಾವಿರ ಒಂಟೆ ಸರದಾರ’’ ಎಂಬ ಬಿರುದು ನೀಡಿ ರಕ್ತಮಾನ್ಯ ಭೂಮಿಯನ್ನು ಬಳುವಳಿಯಾಗಿ ನೀಡಿದನು
    ರೋಗಪ್ಪ ಆಯುರ್ವೇದ ಪಂಡಿತರಾಗಿದ್ದರು. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿ.ಕಿತ್ತೂರ ಸಂಸ್ಥಾನದ ಜನರಿಗೆ ಕಾಟ ಕೊಡುತ್ತಿದ್ದ ಹೆಬ್ಬುಲಿಯನ್ನು ಕೊಂದ ಕೀರ್ತಿ ಇವರದ್ದು. ಈ ಸಾಹಸಕ್ಕಾಗಿ ಕಿತ್ತೂರು ಮಲ್ಲಸರ್ಜ ದೇಸಾಯಿ ನೀಡಿದ ಹೊಲವೇ ರಕ್ತಮಾನ್ಯದ ಹೊಲ. ಸಂಗೊಳ್ಳಿಯಲ್ಲಿನ ಗರಡಿ ಮನೆ ಅತ್ಯಂತ ಪ್ರಸಿದ್ಧಿಯಿರುವ ಗರಡಿ.
    ರಾಯಣ್ಣನಿಗೆ ಮರಣದಂಡನೆಯಾಗಿ ಗಲ್ಲುಗಂಬಕ್ಕೇರಿದ ದಿನ ಜನವರಿ ೨೬ನೆಯ ದಿನ ೧೮೩೧; ಜನವರಿ ಇಪ್ಪತ್ತಾರು ಭಾರತೀಯರ ನಿಜವಾದ ಸ್ವಾತಂತ್ರ್ಯ ದಿನವಾಗಿದೆ ಹಾಗೂ ಗಣರಾಜ್ಯವ ದಿನವೂ ಹೌದು, ಪ್ರಜಾಸತ್ತಾತ್ಮಕ ದಿನ, ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಇವೆರಡು ದಿನಗಳು ಜನನ ಮರಣದವುಗಳು ರಾಯಣ್ಣನಿಗೆ ಮಾತ್ರವಲ್ಲ, ಭಾರತೀಯರಿಗೆ ರಾಷ್ಟ್ರೀಯ ಉತ್ಸವದ ದಿನಗಳಾಗಿವೆ. ಇಡೀ ಜೀವಮಾನ ಆಂಗ್ಲರನ್ನು ನಾಡಿನಿಂದ-ದೇಶದಿಂದ ಹೊರಹಾಕಲು ಮಾಡಿದ ಹೋರಾಟ (ಲಡಾಯಿ)ಗಳು ಸ್ಮರಣೀಯವಾಗಿವೆ.
    ಜನ್ಮದಾರಭ್ಯದಿಂದ ಮೂವತ್ತೈದು ವರುಷಗಳ ಕಾಲ ಅಂದರೆ ಸ್ವರ್ಗವಾಸಿಯಾಗುವವರೆಗೆ, ತನ್ನ ಸರ್ವಸ್ವವನ್ನು ಕಿತ್ತೂರ ನಾಡಿನ ಸ್ವಾತಂತ್ಯ್ರಕ್ಕಾಗಿ ಅರ್ಪಣೆ ಮಾಡಿದವನು ಸಂಗೊಳ್ಳಿ ರಾಯಣ್ಣ. ಬ್ರಿಟಿಷರು ಸಂಗೊಳ್ಳಿ ರಾಯಣ್ಣನ ವಿಚಾರಣೆ ನಡೆಸಿ ಮರಣದಂಡನೆ ನೀಡಿದರು. ಆತನ ಜೊತೆ ಇತರ ಏಳು ಜನ ಅನುಯಾಯಿಗಳು ವಿಚಾರಣೆ ನಡೆಸಿ ಮರಣ ದಂಡನೆ ನೀಡಿದರು.
    Vishu Patil Vlogs is the Kannada CZcams Channel which shows Travel videos in Kannada Language which is Uttar Karnataka's Local language.
    Here we share Best Picnic spots, Forts, social events, tradition and lot more!
    Also we share life events of the host.
    Please SUBSCRIBE for wanderlust travel, comedy acting and informative videos/Vlogs !!! I upload new videos when I go to travel also some life events :)
    I make travel videos, travel advice, travel vlogs, comedy videos, life vlogs, social videos!
    #karnatakatemples
    #kannadavlogs #oldesttemplesofkarnataka #karnatakatourism #hidkaldam #hidakaldam #belgavitouristplaces #nearbybelgaumtouristplaces #travelvlogerofkarnataka #vishupatilvlogs #travelvlog #motovloginkannada #vlogsinkannda #vlogerofkarnataka #kanndavlogs #nammabelgavi #belagavihudaga #belagavivlog #uttarakarnatakavloger #uttakarnataka #nammauttarkanataka #naavhing #kannadiga #in #kannadavlogs #kannadavlog #karnataka #vlogsfromkarnatakainkannada #kannadayoutube #nanukannadiga #supportkannadavlogs #ನಾವುಕನ್ನಡಿಗರು #ಕನ್ನಡವಿಲೋಗ್ #ಕನ್ನಡ #ಕನ್ನಡಿಗ
    #hukkeri_taluka_boys_and_girls #belagavika #nammabelagavi #nammakarnatakamemes #belagavi_marvellous #belagavika #belagavimandipa #hukkeritroll #iamka23official #karnatakatemples #karnatakaworld #belagavi__kannadigaru
    #entertainmentinkannada #funinkannada #entertainmentvlogs #historyinkannada #kannadadavaru #krantiveersangollirayanna #sangollirayannasena #rayannasene #rayannabirthplace #sangollirayannabirthplace #krantiveersangollirayannarockgarden
    ನನ್ನ ಫೇಸ್ಬುಕ್ ಪೇಜ್ಗೆ ಸೇರಿಕೊಳ್ಳಲು - / vishupatilvlogs-109814...
    ನನ್ನ ಟ್ವಿಟ್ಟರ್ ಪೇಜ್ಗೆ ಸೇರಿಕೊಳ್ಳಲು- / vishupatilvlogs
    My Instagram link - / cn-sb2cd6es
    ಎಲ್ಲಾ ವಿಷಯಗಳನ್ನು ಕನ್ನಡದಲ್ಲಿ ಹೇಳುವ ಹಾಗೂ ವಿಡಿಯೋ ಕೊಡುವ ಪ್ರಯತ್ನ. ಇದಕ್ಕೆ ನಿಮ್ಮೆಲ್ಲರ ಸಹಾಯ, ಸಹಕಾರ, ಹಾರೈಕೆ, ಆಶೀರ್ವಾದಗಳು ಇರಲಿ ಧನ್ಯವಾದಗಳು 🙏🙏🙏🙏🙏.
    Please do Subscribe my Channel and make it Popular
    #vishupatilvlogs #vishupatil #kannadavlogs #alemarivlogs #travelvideomaker #travelstories #ilovekarnataka #kannadiga #karnatakatourism #kannadayoutuber #kannadavideomaker #kannadavlogger

Komentáře • 302

  • @kempupujeri1978
    @kempupujeri1978 Před 2 lety +16

    ಅತ್ಯದ್ಭುತವಾಗಿ ನಿರ್ಮಿಸುತ್ತಿದ್ದಾರೆ..
    ಮೂರ್ತಿಗಳ ಕೆತ್ತನೆ..🔥
    ಸ್ವಾತಂತ್ರ್ಯ ದಿನಾಚರಣೆಯಂದು ನಮಗೆ ಈ ವಿಡಿಯೋ ಮುಖಾಂತರ ಕ್ರಾಂತಿವೀರನ ದರ್ಶನ ಮಾಡಿಸಿದಿರಿ.. ತುಂಬು ಹೃದಯದ ಧನ್ಯವಾದಗಳು..
    ಜೈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
    💛ಜೈ ಹಿಂದ್ 🇮🇳 ಜೈ ಕರ್ನಾಟಕ❤️

    • @vsp29
      @vsp29  Před 2 lety +1

      ಜೈ ಹಿಂದ್, ಜೈ ಕರ್ನಾಟಕ. ಧನ್ಯವಾದಗಳು ಗೆಳೆಯ 🙏

  • @shankarnag2143
    @shankarnag2143 Před 2 lety +18

    🚩🚩Jai ಸಂಗೊಳ್ಳಿ ರಾಯಣ್ಣಾ 🖤🚩🚩

  • @anjanamehatri9952
    @anjanamehatri9952 Před 2 lety +19

    ಅದ್ಬುತವಾದ ಸ್ಥಳ ತುಂಭಾ ಚನ್ನಾಗಿ ರಾಯಣ್ಣನ ಇತಿಹಾಸ ಬಗ್ಗೆನು ಹೇಳಿದ್ರಿ 🙏

    • @vsp29
      @vsp29  Před 2 lety +1

      ಧನ್ಯವಾದಗಳು 🙏🇮🇳💛❤️

  • @LaxmanKumar-wh3ff
    @LaxmanKumar-wh3ff Před 2 lety +6

    Thanks for krantikaari ರಾಯಣ್ಣ ಮತ್ತು ರಾಣಿ ಚೆನ್ನಮ್ಮಾಜಿ ಆಯವರ್ ನೆನಪಿನ ಸ್ಥಳಕ್ಕೆ

  • @basavarajar402
    @basavarajar402 Před 2 lety +8

    💐🌺🌷🙏✊ಜೈ💥🌟🔥 ಕ್ರಾಂತಿವೀರ 💪🌄ಸಂಗೊಳ್ಳಿ ರಾಯಣ್ಣ💐🌺🌷🙏

  • @SuperHitSm
    @SuperHitSm Před 2 lety +35

    ಜೈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 💛❤️ ಜೈ ಕಿತ್ತೂರು ರಾಣಿ ಚೆನ್ನಮ್ಮ 💛❤️

  • @maheshpujari6616
    @maheshpujari6616 Před 2 lety +9

    Jai jai Rayanna

  • @balrajschougala6049
    @balrajschougala6049 Před 2 lety +7

    proud to say sangoli is my village

  • @kksfa_official_bagalakot7370

    ಜೈ ಕ್ರಾಂತಿವೀರ ಸಂಗೂಳ್ಳಿ ರಾಯಣ್ಣ 🙏🙏 ಜೈ ಚೆನ್ನಮ್ಮ 🙏ನಮ್ಮ ಬೆಳಗಾವಿ 💛❤️

  • @revanasiddappakolur7728
    @revanasiddappakolur7728 Před 2 lety +8

    🔥ಜೈ ರಾಯಣ್ಣ 🔥

  • @user-md4oo4tx9u
    @user-md4oo4tx9u Před 2 lety +8

    ಜೈ ರಾಯಣ್ಣ 💪🙏

  • @suresha4413
    @suresha4413 Před rokem +8

    ಕನ್ನಡಿಗರ.ದೊರೆ.ನಮ್ಮ.ಕ್ರಾಂತಿವೀರ.ಸಂಗೊಳ್ಳಿ.ರಾಯಣ್ಣ.

  • @d.vereeshavereesha892
    @d.vereeshavereesha892 Před 2 lety +6

    ಸೂಪರ್ ಗುರು
    ಜೈ ರಾಯಣ್ಣ

  • @VN-tq2le
    @VN-tq2le Před rokem +4

    ಜೈ ರಾಯಣ್ಣ.. 👌

  • @panchanahallisiddeshp.s5116

    🙏🙏🐏🐏ಜೈ ಜೈ ಜೈ ರಾಯಣ್ಣ 🐏🐏🙏🙏

  • @santoshsetimani2347
    @santoshsetimani2347 Před 2 lety +2

    Super Jai Rayanna

  • @maheshas8157
    @maheshas8157 Před 2 lety +15

    ಕನ್ನಡಿಗರ ಹೆಮ್ಮೆ ಪುತ್ರ ಸಂಗೊಳ್ಳಿ ರಾಯಣ್ಣ ❤️💛

  • @indianarmylovershankar7189
    @indianarmylovershankar7189 Před 2 lety +10

    ತುಬ್ಬಾ ಅದ್ಭುತವಾದ video 🚩🚩🚩🚩🙏

    • @vsp29
      @vsp29  Před 2 lety

      ಧನ್ಯವಾದಗಳು ಇಷ್ಟ ಆದ್ರೆ ಶೇರ್ ಮಾಡಿ ಮತ್ತೆ ಸಬ್ಸ್ಕ್ರೈಬ್ ಆಗಿ...

  • @vinodfire4496
    @vinodfire4496 Před rokem +4

    ಜೈ ರಾಯಣ್ಣ... 🙏🙏😍

  • @anjinappashanjinappa6359
    @anjinappashanjinappa6359 Před 2 lety +9

    ಜೈ ರಾಯಣ್ಣ ಜೈ ಚೆನ್ನಮ್ಮ

  • @parameshachavadi2073
    @parameshachavadi2073 Před 2 lety +9

    ನಮ್ಮ ರಾಯಣ್ಣ ನಮ್ಮ ಹೆಮ್ಮೆ ಜೈ ರಾಯಣ್ಣ ಜೈ ಚೆನ್ನಮ್ಮ

  • @akshaykhade5258
    @akshaykhade5258 Před 2 lety +21

    ಜೈ ರಾಯಣ್ಣ

  • @anjinappashanjinappa6359
    @anjinappashanjinappa6359 Před 2 lety +2

    ಅದ್ಭುತವಾದ ವಿಡಿಯೋಗಳನ್ನು ಮಾಡಿದ್ದೀರಿ ಸರ್ ಒಳ್ಳೆ ಒಳ್ಳೆಯ ಕಲೆ-ಕಲಾವಿದರಿಗೆ ಕೋಟಿ ಕೋಟಿ ನಮನಗಳು

  • @p.p.g.creation.0828
    @p.p.g.creation.0828 Před 2 lety +10

    🙏ಜೈ ರಾಯಣ್ಣ 🙏 ಜೈ ಚೆನ್ನಮ್ಮ🙏
    🙏Super bro🙏

    • @vsp29
      @vsp29  Před 2 lety +2

      ಥಾಂಕ್ ಯು 😍

  • @indianarmylovershankar7189
    @indianarmylovershankar7189 Před 2 lety +18

    🚩🚩🚩ಕ್ರಾಂತಿ ವೀರ ಸಾಗೊಳ್ಳಿ ರಾಯಣ್ಣ
    ಕಿತ್ತೂರ್ ರಾಣಿ ಚನ್ನಮ್ಮ 🚩🚩🚩🚩
    🙏🙏🙏🙏🙏🙏🙏🙏🙏🙏🙏🙏

  • @siddumnm9475
    @siddumnm9475 Před 2 lety +10

    🙏Jai rayanna🙏

  • @hanamanthyguddi9075
    @hanamanthyguddi9075 Před 2 lety +8

    ಜೈ ರಾಯಣ್ಣ ಜೈ ಚನ್ನಮ್ಮ

  • @pammichakravarthyvideos6370

    👑👑 ಜೈ ರಾಯಣ್ಣ 👑👑💐💐 ಜೈ ಕಿತ್ತೂರು ರಾಣಿ ಚೆನ್ನಮ್ಮ 👑👑

  • @savitabadavanni2076
    @savitabadavanni2076 Před 2 lety +7

    Jai rayanna🙏🙏🙏

  • @Anandmatics
    @Anandmatics Před 2 lety +11

    Jai Hind ...waiting for its inauguration

    • @vsp29
      @vsp29  Před 2 lety

      Jai Hind🇮🇳🇮🇳🇮🇳🇮🇳🇮🇳 Soon bro

  • @shankarsaibannavar7165
    @shankarsaibannavar7165 Před 2 lety +5

    🙏ಜೈ ಸಂಗೋಳ್ಳಿ ರಾಯಣ್ಣ ಜೈ ಚನ್ನಮ್ಮ 🙏ಜೈ ಹಾಲುಮತ

  • @Anand_adda
    @Anand_adda Před 2 lety +6

    JaiI Rayanna 🚩💛

  • @madu.goravi2525
    @madu.goravi2525 Před 2 lety +7

    ಕನ್ನಡದ ಹುಲಿ 👌👌

  • @davu.gdevu.g971
    @davu.gdevu.g971 Před 2 lety +2

    ನಮ್ಮ ಸಂಗೋಳ್ಳಿ ವಿಡಿಯೋ ಮಾಡಿದಕ್ಕೆ ದನ್ಯವಾದ

  • @akboysbkalyan...4480
    @akboysbkalyan...4480 Před 2 lety +8

    ಜೈ ಹೊ ರಾಯಣ್ಣ..

  • @hussaindboss22
    @hussaindboss22 Před 2 lety +5

    Jai rayyanna 🙏

  • @user-gb7gt7lp5j
    @user-gb7gt7lp5j Před rokem +4

    ಜೈ ರಾಯಣ್ಣ 🚩🚩🚩ಜೈ ಕನಕಶ್ರೀ 🚩🚩🚩

  • @user-nb4pn5yk1i
    @user-nb4pn5yk1i Před 2 lety +4

    ಶೀಲ್ಪ ಕಲೆ ಅದ್ಬುತ

    • @vsp29
      @vsp29  Před 2 lety

      ಧನ್ಯವಾದಗಳು 😍🙏

  • @swatiuchila9984
    @swatiuchila9984 Před rokem +1

    ತುಂಬಾ ಅಪರೂಪವಾದದ್ದು ಈ ರಾಕ್ ಗಾರ್ಡನ್, ಕೆತ್ತನೆಯಲ್ಲಿ ಎಲ್ಲಾ ಕಥೆಗಳನ್ನು ತೋರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹೆಮ್ಮೆಯ ರಾಕ್ ಗಾರ್ಡನ್ ಅಂಥ ಹೇಳುವುದಕ್ಕೆ ಸಂತಸವಾಗುತ್ತದೆ.

  • @somu_surannavar_belagavi
    @somu_surannavar_belagavi Před 2 lety +17

    Awesome ..! Really mind-numbing work.

    • @vsp29
      @vsp29  Před 2 lety

      Thanks a lot.. Keep sharing and Supporting 💛💖

  • @channappasindogi6233
    @channappasindogi6233 Před 2 lety +5

    ಜೈ ಜೈ ರಾಯಣ್ಣ

  • @madhanmanjunath2915
    @madhanmanjunath2915 Před 2 lety +6

    Superrrr...waiting for its inauguration

  • @sathishbabu4520
    @sathishbabu4520 Před 2 lety +5

    Rayanna namma anna jai rayanna

  • @vittalkolekar8890
    @vittalkolekar8890 Před 2 lety +6

    ಸೂಪರ್ ‌‌ಜೈರಾಯಣ್ಣ

    • @vsp29
      @vsp29  Před 2 lety +1

      ಧನ್ಯವಾದಗಳು ಬ್ರೋ.. ಹಿಂಗೆ ಸಪೋರ್ಟ್ ಮಾಡಿ 🙏

  • @RAVINDRARAVI-jg6bv
    @RAVINDRARAVI-jg6bv Před 2 lety +4

    ಸರ್. ನೀವು. ಮಾಡಿದ. ವಿಡಿಯೋ.. ತುಂಬಾ. ಚನ್ನಾಗಿದೆ. ಸ್ವಾತಂತ್ರ್ಯ. ಹೋರಾಟಗಾರರನ್ನು. ನೆನಪಿಸಿಕೊಂಡಿದ್ದು.ಮತ್ತು. ಹೋರಾಟಗಾರರು. ಪಟ್ಟ. ಕಷ್ಟ. ಮತ್ತೂ. ನೋವು. ಬ್ರಿಟಿಷರು.ಮಾಡಿದ. ದೌರ್ಜನ್ಯ. ಇವು.ಯಲ್ಲವನ್ನು.ಸಹಿಸಿಕೊಂಡ. ನಮ್ಮ. ಸ್ವಾತಂತ್ರ್ಯ. ಹೋರಾಟಗಾರರಿಗೆ. ನನ್ನದೊಂದು. ಕೋಟಿ. ಕೊಟಿ. ನಮನಗಳು.. ಮತ್ತು. ಇಲ್ಲಿ. ಕಲಾಕೃತಿ. ಮಾಡುವ. ಕೆಲಸಾಗರರಲ್ಲಿ. ವಿಜಯಪುರ. ಜಿಲ್ಲಾ. ನಿಡಗುಂದಿ. ತಾಲೂಕ. ಬೇನಾಳ. R.S. ಗ್ರಾಮದ. ಹುಡುಗರು. ಇದ್ದಾರೆ. ಸ್ವಾತಂತ್ರ್ಯ. ಹೋರಾಟಗಾರರ. ಕಲಾಕೃತಿ. ಮಾಡುವ. ಮೂಲಕ. ಅಲ್ಪ. ಸೇವೆ. ಸಲ್ಲಿಸಿದ್ದಕ್ಕೆ. ತುಂಬಾ. ತುಂಬಾ. ದನ್ಯವಾದಗಳು.

    • @vsp29
      @vsp29  Před 2 lety

      ನನ್ನ ಪ್ರಯತ್ನ ಮೀರಿ ಕಷ್ಟ್ ಪಟ್ಟು ವಿಡಿಯೋ ಮಾಡಿದ್ದಕ್ಕೆ ನಿಮ್ಮೆಲ್ಲರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದಕ್ಕೆ ನನ್ನ ಕಡೆಯಿಂದ ಕೋಟಿ ಕೋಟಿ ನಮಸ್ಕಾರಗಳು..... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ

  • @kumarmuktennavar6050
    @kumarmuktennavar6050 Před 2 lety +4

    👌👌 ಸೂಪರ್ ಪ್ಲೇಸ್🙏🙏🙏🙏😍😍

  • @avannapujari4928
    @avannapujari4928 Před 2 lety +6

    ಜೈ ರಾಯಣ್ಣ 🙏🙏

  • @rayannanhudugshivungr8056

    ಜೈ ಹೋ ರಾಯಣ್ಣಾ ಜೈ ಹೋ ಚೆನ್ನಮ್ಮ

  • @maharudrappagali9999
    @maharudrappagali9999 Před 2 lety +5

    Very nice place

  • @ningarajakg1192
    @ningarajakg1192 Před 2 lety +3

    Jai rayanna

  • @poojahajeri2421
    @poojahajeri2421 Před 2 lety +4

    ತುಂಬಾ ಚೆನ್ನಾಗಿದೆ ಸಾರ್... Hage ನಿಮ್ಮ ವಿವರಣೆ ಕೂಡ ತುಂಬಾ use aitu sir.. ನಮಗೆ subject nalli ide sir ಸ್ಟೋರಿ adre. ಅದು ತುಂಬಾ ದೊಡ್ಡ ಸ್ಟೋರಿ ಸಾರ್ ನೀವು ಚಿಕ್ಕದಾಗಿ ಚೊಕ್ಕವಾಗಿ helidri ಧನ್ಯವಾದಗಳು ಸಾರ್

    • @vsp29
      @vsp29  Před 2 lety +1

      ಧನ್ಯವಾದಗಳು, ನಿಮ್ಮ ಸಹಕಾರ ಪ್ರೋತ್ಸಾಹ ನನ್ನ ಚಾನಲ್ ಮೇಲೆ ಹೀಗೆ ಇರಲಿ

  • @saikumar-xd5qw
    @saikumar-xd5qw Před 2 lety +6

    🙏🇮🇳🚩🙏💛❤️👌🌹ಸೂಪರ್

  • @Anil.pujari9942
    @Anil.pujari9942 Před 2 lety +6

    ಜೈ ರಾಯಣ್ಣ ಜೈ ಚನ್ನಮ್ಮ ಕೋಟಿ ಕೋಟಿ ವಂದನೆಗಳು ಶಿಲ್ಪಿಗಳಿಗೆ

    • @vsp29
      @vsp29  Před 2 lety

      ಧನ್ಯವಾದಗಳು, ಇಷ್ಟ ಆದ್ರೆ ಶೇರ್ ಮಾಡಿ ಹಾಗೆ ಸಬ್ಸ್ಕ್ರೈಬ್ ಆಗಿ ಬ್ರೋ

  • @somu_surannavar_belagavi
    @somu_surannavar_belagavi Před 2 lety +13

    @VSP thanks for sharing such a great video with all of us across the Karnataka about our Krantiveer Sangolli Rayanna 🔥🔥

  • @lakkukannadaaudios3693
    @lakkukannadaaudios3693 Před rokem +1

    ಹಾಲು ಮತದ ಹುಲಿ ಸಂಗೊಳ್ಳಿ ರಾಯಣ್ಣ 🙏🙏

  • @user-rd4qk6nz8i
    @user-rd4qk6nz8i Před 2 lety +9

    ಜೈ ಕರ್ನಾಟಕ

  • @sonalib7325
    @sonalib7325 Před 2 lety +10

    🙏 Wishu Happy Independence Day 🇮🇳

  • @jagannathr7738
    @jagannathr7738 Před 2 lety +6

    Happy independence day

  • @raviravib5382
    @raviravib5382 Před rokem +2

    Jai,Rayanna

  • @kajupoojari3007
    @kajupoojari3007 Před rokem +1

    Super 👌👌👌ಜೈ ರಾಯಣ್ಣ

  • @jattingarayhatti3834
    @jattingarayhatti3834 Před 2 lety +3

    Jai Rayanna 🔥🔥

  • @SampathKumarGPKumar
    @SampathKumarGPKumar Před 2 lety +4

    🙏 ಅದ್ಭುತ ಕಾಯಕ .

    • @vsp29
      @vsp29  Před 2 lety

      ಧನ್ಯವಾದಗಳು, ನಿಮ್ಮ ಪ್ರೋತ್ಸಾಹ ಹೀಗೆ ಇರಲಿ 🙏🙏

    • @SampathKumarGPKumar
      @SampathKumarGPKumar Před 2 lety +1

      @@vsp29 ತುಂಬಾ ಸಂತೋಷ .🙏

  • @hanmudolly9640
    @hanmudolly9640 Před 2 lety +9

    𝐽𝑎𝑖 𝑅𝑎𝑦𝑎𝑛𝑛𝑎..🙏💐

  • @malingadkurakundi5712
    @malingadkurakundi5712 Před 2 lety +7

    ಜೈ ರಾಯಣ್ಣ ಜೈ ಹಾಲುಮತ

    • @vsp29
      @vsp29  Před 2 lety

      ಜೈ ರಾಯಣ್ಣ, ಜೈ ಚೆನ್ನಮ್ಮ.. 💛💖🙏

  • @vinod_kolavi
    @vinod_kolavi Před rokem +2

    ತುಂಬಾ ಅದ್ಬುತವಾಗಿ ವೀಡಿಯೋ ಮಾಡಿದಿರಾ ಅಣ್ಣಾ, ಮತ್ತು ಒಳ್ಳೆ ಮಾಹಿತಿಯನ್ನ ಕೂಡ ಹಂಚ್ಜಿಕೊಂಡಿದ್ದೀರಾ, ಪ್ರತಿಯೊಂದನ್ನು ತುಂಬಾ ಚೆನ್ನಾಗಿ ತೋರಿಸಿದ್ದೀರಾ ವೀಡಿಯೋ ದಲ್ಲಿ, ಧನ್ಯವಾದಗಳು..

    • @vsp29
      @vsp29  Před rokem +1

      ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ

  • @rajakumarmuranal4975
    @rajakumarmuranal4975 Před 2 lety +6

    Thank you 🚩⚔️ JAI RAYANNA ⚔️🚩

  • @kariyanna.d.538
    @kariyanna.d.538 Před 2 lety +2

    Jai. Rayanna. 🙏🙏

  • @jagadishadin5559
    @jagadishadin5559 Před 2 lety +2

    Jai raayanna

  • @bassayyakamate2845
    @bassayyakamate2845 Před 2 lety +6

    Happy Independence Day 😍

  • @ravichandrachougala2524
    @ravichandrachougala2524 Před 2 lety +4

    Thanks Anna video madidaggi ❤️❤️

  • @hakkbukksamrat526
    @hakkbukksamrat526 Před 2 lety +4

    Super Anna

    • @vsp29
      @vsp29  Před 2 lety +1

      Thank you bro

  • @hanumantudagatti2797
    @hanumantudagatti2797 Před 2 lety +6

    🚩🇮🇳ದೇಶ ಪ್ರೇಮಿ🇮🇳🚩

  • @powerofsonalika2472
    @powerofsonalika2472 Před 2 lety +5

    ತುಂಬಾ ದನ್ಯವಾದಗಳು brother❤❤

    • @vsp29
      @vsp29  Před 2 lety

      Thank you😍😍

  • @raju-om7yr
    @raju-om7yr Před 2 lety +1

    Super jai rayanna

  • @panchanahallisiddeshp.s5116

    🙏🙏🙏🌹🌹🐏🐏🐎🐎🐏🐏ಜೈ ಜೈ ಜೈ ರಾಯಣ್ಣ 🐏🐏🐎🐎🐏🐏🌹🌹🙏🙏🙏ಜೈ ರಾಯಣ್ಣ 🐏🐏ಜೈ ರಾಯಣ್ಣ 🙏🙏ಜೈ ರಾಯಣ್ಣ 🐎🐎ಜೈ ರಾಯಣ್ಣ 🐏🐏ಜೈ ರಾಯಣ್ಣ 🐎🐎ಜೈ ಹಾಲುಮತ 🐏🐏ಜೈ ಕುರುಬಸ್ 🐏🐏ಜೈ ಜೈ ಜೈ ರಾಯಣ್ಣ 🐏🐏

  • @RahulRahul-zc4ws
    @RahulRahul-zc4ws Před 2 lety +8

    Super anna🚩🚩

    • @vsp29
      @vsp29  Před 2 lety

      Thank you bro Keep sharing and Supporting...

  • @hakkbukksamrat526
    @hakkbukksamrat526 Před 2 lety +7

    ಜೈ ರಾಯಣ್ಣ ಜೈ ಕರ್ನಾಟಕ ಜೈ ಹಕ್ಕ ಬುಕ್ಕರು ಜೈ ಚನ್ನಮ್ಮ

  • @dhruvabosskingmaker5516
    @dhruvabosskingmaker5516 Před 2 lety +3

    🙏🙏🙏🙏❣️🙏🙏🙏🙏🇮🇳🇮🇳🇮🇳

  • @user-eo2ug2br5l
    @user-eo2ug2br5l Před 2 lety +2

    Jai Rayanna 👍

  • @parashuramparashuram4617
    @parashuramparashuram4617 Před 2 lety +1

    Jai. Rayanna

  • @revanasidddrivinglover6815

    ಅಣ್ಣಾ ನಿಮ್ಮ್ ವಿಡಿಯೋ ಸೂಪರ್ ಅಣ್ಣಾ ನಿಂವ ಹಿಂಗೆ ವಿಡಿಯೋ ಮಾಡಿ ನಿಮ್ಮ್ ವಿಡಿಯೋ ಸೂಪರಾಗಿವೆ 👌👌👍👍

    • @vsp29
      @vsp29  Před 2 lety

      ಧನ್ಯವಾದಗಳು ಬ್ರದರ್.. ನಿಮ್ಮ ಸಹಕಾರ, ಪ್ರೋತ್ಸಾಹ ಹೀಗೆ ಇರಲಿ... 😍😍😍🙏❤️💛

  • @manjunimbalkarvlogs7547
    @manjunimbalkarvlogs7547 Před 2 lety +5

    Nice bro nanu vlog madeni idar bage

    • @vsp29
      @vsp29  Před 2 lety

      ನೋಡದೆ ಬ್ರದರ್ ಸೂಪರಾಗಿ ಮಾಡಿದೀರಾ...

  • @ShivuShivu-iw4ec
    @ShivuShivu-iw4ec Před 2 lety +5

    🚩🚩🚩🚩🚩🙏

  • @sunildhamane630
    @sunildhamane630 Před 2 lety +5

    Happy Independence Day ri Anna 👌👌👌👌 super

  • @ningappakarekall
    @ningappakarekall Před rokem +1

    ಜೈ.ರಾಯಣ್ಣ

  • @phakeerappa
    @phakeerappa Před rokem +2

    ಸೂಪರ್

  • @ningappavatavati8870
    @ningappavatavati8870 Před 2 lety +1

    Kannada Himmi sangoli Rayanna Jay Jay

  • @lingarajuhr1965
    @lingarajuhr1965 Před 2 lety +1

    Suuuuuppppppeeerrrrrrr sir

  • @user-jd9ty1os5t
    @user-jd9ty1os5t Před 2 lety +1

    ಸೂಪರಣ್ಣ ಧನ್ಯವಾದಗಳು

    • @vsp29
      @vsp29  Před 2 lety

      ಧನ್ಯವಾದಗಳು ಬ್ರದರ್

  • @darshannayak5987
    @darshannayak5987 Před 2 lety +1

    Super❤❤❤❤❤. Nice👏😊👍. Video

    • @vsp29
      @vsp29  Před 2 lety +1

      Thank you❤️❤️💛🙏 keep sharing and Supporting bro

  • @irappachabbi3498
    @irappachabbi3498 Před 2 lety +1

    Nanu sangolli hattir nammauru eede.super vidio This is famous Tourist place

    • @vsp29
      @vsp29  Před 2 lety

      Thank you, share madi nimm yella friends ge😍😍🙏

  • @bsksumbadsumbad1919
    @bsksumbadsumbad1919 Před 2 lety +1

    ಸೂಪರ್ ಅಣ್ಣ

  • @adityamavanuri1544
    @adityamavanuri1544 Před 2 lety +8

    ಜೈ ರಾಯಣ್ಣ 🙏🙏🙏 ಇದರ ಪ್ರವೇಶ ಪ್ರಾರಂಭವಿದೆಯೇ ದಯವಿಟ್ಟು ತಿಳಿಸಿ

    • @vsp29
      @vsp29  Před 2 lety

      ಸದ್ಯಕ್ಕೆ ಇಲ್ಲಾ..

    • @rockyprakash1298
      @rockyprakash1298 Před 2 lety +1

      ಅಣ್ಣ ಇದು ಯಾವ ಊರು

    • @vsp29
      @vsp29  Před 2 lety

      ಸಂಗೋಳ್ಳಿ

  • @kashinathpatil7424
    @kashinathpatil7424 Před 2 lety +4

    Supper

  • @dadapeerhubbli7233
    @dadapeerhubbli7233 Před 2 lety +1

    Good

  • @raamuherakal7870
    @raamuherakal7870 Před 2 lety +1

    Jay Rayanna

  • @basuadinkingofshirur490
    @basuadinkingofshirur490 Před 2 lety +2

    Super video sir

    • @vsp29
      @vsp29  Před 2 lety

      Thank you keep sharing n supporting 😍😍🙏

  • @Premakumarchinmay
    @Premakumarchinmay Před 2 lety +2

    Thumba chennagide.. All the best.... all your dreams come true

    • @vsp29
      @vsp29  Před 2 lety

      Thank you 😍🙏🙏keep Supporting

  • @user-nx8lk3pq6t
    @user-nx8lk3pq6t Před 7 měsíci +1

    Jai rayann super anna

  • @ambrishyadnaik2813
    @ambrishyadnaik2813 Před 2 lety +1

    Brother khatarnak