"3 ಜನ ಉಗ್ರಗಾಮಿಗಳನ್ನು ಹೊಡೆದು ಹಾಕಿದ ವೀರಯೋಧನ ರೋಚಕ ಕತೆ"-Ep02-Subedar Luis LIFE-Kalamadhyama-
Vložit
- čas přidán 3. 10. 2021
- #SubedarLuis #SubedarLuisPeriaNayagam #IndianArmy #kalamadhyama #param
Click on the below link to Subscribe to Kalamadhyama CZcams Channel. / kalamadhyammedia
www.kalamadhyama.com
ದೇಶಕ್ಕಾಗಿ ಪ್ರಾಣ ಲೆಕ್ಕಿಸದೆ ಹೋರಾಡಿ ಉಗ್ರಗಾಮಿಗಳನ್ನು ಕೊಂದು ಶೌರ್ಯ ಪ್ರಶಸ್ತಿ ಪಡೆದ ವೀಆರ್ ಯೋಧ ಲೂಯಿಸ್ ಪೆರಿಯ ನಾಯಗಂ ಅವರ ಲೈಫ್ ಸ್ಟೋರಿ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our CZcams Channel:
/ kalamadhyammedia
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Major Akshay Girish, Subedar Luis Life Story, Subedar Luis Life Interview, Indian Army Stories, Subedar Luis Periya Nayagam, Subedar Luis Kalamadhyama, Nagrota Attack, Pulwama Attack, Kashmir Soldiers, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama CZcams Channel, Kalamadhyama Videos, Indian Army Solldiers Interview, Veera Yodhara Kategalu, Army Soldiers Life Kalamadhyama, - Zábava
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. czcams.com/users/KalamadhyamMediaworksvideos
ಸರ್ ನಿಮ್ಮ ಚಾನಲಿಗೆ ನಮ್ಮದೊಂದು ನಮಸ್ಕಾರಗಳು. ಭಾರತ ದೇಶದ ಗಡಿಯನ್ನು ಕಾಯುವ ಯೋಧರ ಅದ್ಭುತವಾದ ಕಾರ್ಯಾಚರಣೆ .ನಿಮಗೆ ನಮ್ಮದೊಂದು ನಿಮ್ಮ ಪಾದಕ್ಕೆ ನಮಸ್ಕಾರಗಳು
I am Soldier boy
@@nareshvarma7324 /
please make such exemplary video on army not just policemen as their sacrifice hids and protest ashes of father and temple of our gods tis is last home
@@yeh2011 sir your Chanel see 👀👀👀👀👀👀
❤ ಹಿಂದುಸ್ತಾನವು .ಎಂದು ಮರೆಯದ ಭಾರತ ರತ್ನ ನೀವು ನಿಮಗಿದೊ ನನ್ನ ನಮನಗಳು
ಸಿನಿಮಾ ಕಲಾವಿದರನ್ನು hero ಅನ್ನೋದು ಅಲ್ಲ ....... ನಮ್ಮ ದೇಶದ ದ ಸೈನಿಕರು real hero ಅನ್ನಿ 🙏🙏🙏🙏🙏
AI INDIA TIGER . HAT'S OFF U.
ನಮ್ಮ ಯೋಧರಿಗೆ ಪ್ರಣಾಮಗಳು
ನೀವು ಕೇವಲ ಸೈನಿಕರಲ್ಲ....ನಮ್ಮ ದೇಶದ ರಕ್ಷಣಾ ಕವಚಗಳು...❤
👨✈️ಭಾರತಾಂಬೆಯ ಹೆಮ್ಮೆಯ ಪುತ್ರರು ನಿಮ್ಮಗಳ ಭಿಕ್ಷೆ ನಮ್ಮಯ ಜೀವ,ಜೀವನ.🇮🇳🇮🇳🇮🇳🇮🇳🇮🇳
💯 nija
I'm fauji
ಸತ್ಯವಾದ ಮಾತು
Jai hind 🇮🇳🇮🇳🇮🇳🇮🇳❤️
ಆಶೀರ್ವಾದ ಮಾಡೋವಷ್ಟು ದೊಡ್ಡವರಲ್ಲ, ಅವರುಗಳ ಪಾದದ ಧೂಳಿಗೆ ಸಮರಲ್ಲ ನಾವು ನಾವುಗಳು ನಮ್ಮಗಳ ಮೇಲೆ ಆ ವೀರಪುತ್ರರ ಶ್ರೀರಕ್ಷೆ ಸದಾಕಾಲ ಹೀಗೆ ಇರಲಿ
ನಿಜವಾದ "ವೀರ ಕನ್ನಡಿಗ" ಸೆಲ್ಯೂಟ್ ಸಾರ್
ನಿಮ್ಮ ಧೈರ್ಯ ಸಾಹಸಕ್ಕೆ ನಮ್ಮ ಮನೆಯವರು ಹಾಗೂ ದೇಶ ಭಕ್ತ ಪ್ರಜೆಗಳ ಸಂಪೂರ್ಣ ಬೆಂಬಲವಿದೆ ನಿಮ್ಮಿಂಧಿ ನಾವು ಸುರಕ್ಷಿತ ವಾಗಿದ್ದೇವೆ
ನಿಮಗೆ ಹಾಗೂ ಎಲ್ಲಾ ಸಹಪಾಠಿಗಳಿಗೆ ವಂದನೆಗಳು ಸರ್
ಲೂಯಿಸ್ ರವರಿಗೆ ನಮ್ಮ ಹೃತ್ಪೂರ್ವಕ ನಮನಗಳು ಜೈ ಜವಾನ್
ನಿಮ್ಮಂಥ ಸೈನಿಕರ ಪಾದಗಳಿಗೆ ನಮ್ಮ ಕುಟುಂಬದವರ ಸಾಷ್ಟಾಂಗ ನಮಸ್ಕಾರಗಳು...ಸರ್
Super anna
ಸರ್ ಅವರ ಮಾತನ್ನು ಕೊನೆಯಲ್ಲಿ ಸ್ಪಷ್ಟವಾಗಿ ಆಲಿಸಿ
Out of. 761. Comments only. One. Muslim brother coment and gave his wishes.
well said bro, cannot thank them enough
@Lakshmi kutumba devara asirvada sada irutte namma indian army ella sainikarigu
Love to hear real thrilling stories by real hero's 💥💥💥
ಅನ್ನ ಕೊಡೋ ರೈತ ,
ದೇಶ ಕಾಯೋ ಸೈನಿಕ ಇಬ್ಬರಿಗೂ ಸದಾ ನನ್ನ ನಮನ 🙏
ಹೌದೂ
Olleya visya
🙏
Namaste
Ttttt
ನಿಮ್ಮ ಬಗ್ಗೆ mataduvashtu ಹರ್ಹರಲ್ಲ 🙏🙏, 🇮🇳 ಭಾರತ ಮಾತೆಯ ಮಡಿಲಲ್ಲಿ ನಾನು comment ಹಾಕುತ್ತಿದ್ದೇನೆ ಎಂದರೆ
, ಭಾರತ ಮಾತೆಯ ಪುತ್ರರ ಕಠಿಣ ಶ್ರಮ ಮತ್ತು ದೇಶ ಸೇವೆ✌️ . ನಿಮ್ಮ ಪಾದಗಳಿಗೆ ನನ್ನ ನಮನಗಳು💐💐
ರೌಡಿಶೀಟರ್ ಗಳನ್ನ ಸಂದರ್ಶನ ಮಾಡೋ ಕೆಲವು ಕಿತ್ತೋದ್ ಚಾನಲ್ ನೋಡಿ ಬೈದಿದ್ದೆ ಇಂದು ತುಂಬಾ ಖುಷಿ ಆಯ್ತು ನಿಮ್ಮ ಈ ಸಂದರ್ಶನಕ್ಕೆ ಅಭಿನಂದನೆಗಳು ಕಲಾಮಾಧ್ಯಮಕ್ಕೆ
ಭಾರತೀಯ ಯೋದರಿಗೆ ಸಲಾಮ್
ಜೈ ಜವಾನ್
J'ai kisaan
Hu hu hu ya ya ya hi 😅 😅 😮😮zS@@ARJUNKUMAR-mx1cv
ಖಂಡಿತಾ ಸರ್. ನೀವು ಹಿಂದುಸ್ಥಾನ್ ಎಂದೂ ಮರೆಯದ ಭಾರತ ರತ್ನ ನೀವು. ನಿಮ್ಮಂತಹ ಮಕ್ಕಳು ಭಾರತದಲ್ಲಿ ಕೋಟಿ ಕೋಟಿ ಹುಟ್ಟಲಿ. ನಿಮಗೆ ಶುಭವಾಗಲಿ 🙏🏻❤️🌹💐
ನಮ್ ಜೀವ ಬದುಕಿರೋದೇ ನಿಮ್ಮಿಂದ ನೀವು ಹಾಕಿರೋ ಜೀವ ಭಿಕ್ಷೆ ನಾವು ಬದುಕಿರೋದು.. ಜೈ ಭಾರತ ಮಾತೆ
ನಿಮ್ಮಂಥ ಸೈನಿಕರ ಬಗ್ಗೆ ಕೇಳಿದಾಗ ಓದಿದಾಗ ಕಣ್ಣು ತುಂಬಿ ಬರುತ್ತವೆ. ದೇವರು ನಿಮ್ಮನ್ನ ಸುಖವಾಗಿ ಇಡಲಿ ಜೈ ಭಾರತ ಮಾತಾ
Hi ಲೂಯಿಸ್ ಸರ್ 🌹💐🙋
ನಿಮ್ಮ ಕನ್ನಡ ಕೇಳೋಕೆ ಚೆಂದಾ ಸರ್ 🙋♂️
🇮🇳🇮🇳🇮🇳🇮🇳💐🇮🇳🇮🇳🇮🇳🇮🇳
ಈ ನಿಮ್ಮ ನಗು ಸದಾ ಹೀಗೆ ಇರಲಿ ಜೈ ಭಾರತ ಮಾತೆ 🇮🇳🇮🇳🇮🇳🇮🇳🇮🇳❤🙏
Big salute you all🇮🇳🇮🇳🇮🇳🇮🇳🇮🇳🇮🇳 I love you❤❤❤❤❤❤❤😘😘😘😘🤟🤟🤟🤟🤟🤟🤟🤟🤟 everyday you want smile😊😊😊
ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ ಅದ್ರೆ ನೀವು ಅಲ್ಲಿದ್ದು ಆಪರೇಷನ್ ಮಾಡಿದ್ದೀರಾ ಅಂದ್ರೆ ಗ್ರೇಟ್ ಸರ್, ಹ್ಯಾಟ್ಸ್ ಅಪ್ ಟು ಯೂ 🙏🙏👍
ಭಾರತ ಮಾತೆಯ ವೀರ ಪುತ್ರರು ನಮ್ಮ ಯೋಧರು
ಜೈ ಹಿಂದ್
ಜೈ ಜವಾನ್
ಭಾರತ ಮಾತಾ ಕೀ ಜೈ 🙏
👌👌🙏🙏ಭಾರತಾಂಬೆಯ ಹೆಮ್ಮೆಯ ಪುತ್ರ.
ಇದು ನಿಜವಾದ ಜನಪರವಾದ ಪತ್ರಿಕೋದ್ಯಮ.
Jai veer jawan bharat mata ki😥😓😞👉🎄🎅☃️❄️😥😓😞👉🎄🎅☃️❄️ jai I want you 😊😊😊😊😎😎
🙏🙏 🙏🙏🙏
ನಾವೆಲ್ಲರೂ ನಮ್ಮ ಸೈನಿಕರ ಪಾದದ ಧೂಳಿಗೇ ಸಮ ಸರ್ ..🙏🙏🙏🙏🙏
ನಿಜ 🙏🙏🙏
ನಿಜ..😭❤️🙏
ನಿಮ್ಮಂಥ ಸೈನಿಕರ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು ಸರ್.. 👑
Hats off to Soldier Subedar Luis
ನಮ್ಮ ರಾಜ್ಯದ ರಾಜಕಾರಗಳಿಗೆ ಇಂತಾವೆಲ್ಲ ಕಾಣಲ್ಲ ಸರ್....
ನಿಮಗೆ ಭಾರತೀಯರ ಪರವಾಗಿ 🙏🏻🙏🏻🙏🏻🙏🏻🙏🏻💐💐💐💐
Namma Raajakaaranigalige nodalu Kannila Taleyalli Buddilla, Deshada Abhimaanvantoo illaveilla ivarige keval Handigala Taraha Tinnuvadu matte Adhikaar iste .
Right sir I'm sorry for your support you❤❤❤❤❤❤❤❤❤❤❤❤❤
ನೀವು ಏನಾದ್ರು ನಮ್ಮ ಊರಲ್ಲಿ ಇದ್ರೆ ನಿಮಗೆ ಶೌರ್ಯ ಚಕ್ರ ಬಂದಾಗ ನಿಮ್ಮನ್ನ ನನ್ನ ಹೇಗಲ ಮೇಲೆ ಹೋತ್ತುಕೊಂಡು ತಿರುಗಾಡ್ತಿದ್ದೆ. ಜೈ ಹಿಂದ್ ಸರ್.
Super anna
ಭಾರತದ ವೀರ ಪುತ್ರನಿಗೆ ನಮ್ಮೆಲ್ಲರ ಸೆಲ್ಯೂಟ್.
ಲೂಯಿಸ್ ಅಣ್ಣ ಆ ದೇವರು ನಿಮಗೆ ಒಳ್ಳೆಯದು ಮಾಡಲಿ💐💛❤️🥰
" ಜೈ ಹಿಂದ್ " ಸರ್ . . .❤
ನಿಮ್ಮಂತ ಸೈನಿಕರ ಪಾದದ ಧೂಳು ನಮ್ಮ ಹಣೆಯ ವಿಭೂತಿಯಾಗಿಟ್ಟುಕೊಳ್ಳುವೆವು.
ನಮ್ಮ ಭಾರತೀಯ ಸೇನೆ ಮತ್ತು ಸೈನಿಕರು ನಮ್ಮ ಹೆಮ್ಮೆ.
Avr jote namma raitruna maribedi
ಇನಿಲ್ಲ ಬರೆ ರೋಮಾಂಚನ ಅವ್ರ್ ಮಾತು ಕೇಳ್ತಿದ್ರೆ ನಾನು Army ಗೆ ಸೇರ್ಬೇಕು ಅನ್ಸುತ್ತೆ ❤️
ನಿಮ್ಮ ಪಾದಗಳಿಗೆ ನಮ್ ಕುಂಟಬುಬ್ದವತಿಯಿದ. ನಮಸ್ಕಾರಗಳು 🇪🇬💐🌷🥀🌹🌺🎉🙏🙏🙏🙏🙏
ಎಂಥ ಅದ್ಭುತ ಕನ್ನಡ.. ಧೈರ್ಯ . ನೀವು ನಮ್ಮ ದೇಶಕ್ಕೆ ಹೀರೋ not any cinema ಹೀರೋ ಅಲ್ಲ
ನನ್ನ ತಾಯಿ ಭುವನೇಶ್ವರಿ ಮಗ ನನ್ನಸಹೋದರ👍👍👍👍👍💐💐💐
ಸತ್ರೆ ಪರವಾಗಿಲ್ಲ ನೋಡೋಣ...🙏🙏🙏🥰
Thu ninn janmkistu mann haka
@@sudhakarshamanewadi7983" ಸತ್ರೆ ಪರವಾಗಿಲ್ಲ ನೋಡೋಣ" ಅಂತಾ ಆ ಸೈನಿಕ ಹೇಳಿರೋದು ಕಣಣ್ಣ..ಅವನ ಧೈರ್ಯ, ದೇಶಭಕ್ತಿಗೆ ಕೈ ಮುಗಿದಿದ್ದೀನಿ..ಪೂರ್ತಿ ವೀಡಿಯೋ ನೋಡು..ಆಮೇಲೆ ನನ್ ಜನ್ಮಕ್ಕೆ ಮಣ್ಣು ಹಾಕು😁
@@punithgowda4658 nange artha agit. Na like madidde. Amele e msg nod, de, 😀
🙏🙏
@@sudhakarshamanewadi7983 soldiers helida matu adu great 👍 sir
ಜೈ ಹಿಂದ್ ಜೈ ಭಾರತ ಸೈನಿಕರಿಗೆ ನಮಸ್ಕಾರಗಳು
Hats off to you sir 🇮🇳💛♥️ ಜೈ ಹಿಂದ್ ಜೈ ಕರ್ನಾಟಕ ಮಾತೆ ♥️🙏
ನಮ್ಮ ಯೋಧರು, ನಮ್ಮ ಅಣ್ಣ ನಮ್ಮ ತಮ್ಮ ನೀವೆಲ್ಲರೂ 😊
ದೇಶ ಕಾಯುವ ಯೋಧರಿಗೆ
ಅನ್ನ ಕೊಡುವ ರೈತರಿಗೆ
ವಿದ್ಯೆ ಕಲಿಸುವ ಗುರುಗಳಿಗೆ 🙏🙏🙏
ಸೂಪರ್ ಅತ್ಯುತ್ತಮವಾದ ಯುದ್ಧದ ಮಾಹಿತಿ, ಜಮ್ಮು ಕಾಶ್ಮೀರಕ್ಕೆ ಹೋಗಿ ಬಂದಾಂತೆ ಆಯಿತು..... ಜೈ ಹಿಂದ್....
ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು ಸರ್....
ಹಿಂದುಸ್ತಾನವು ಎಂದೂ ಮರೆಯದ ಭಾರತ ರತ್ನ ನೀವು 👏👏👏ನಿಮಗೆ ಹಾಗೂ ನಿಮ್ಮ ಸಂದರ್ಶನ ಮಾಡಿದ param ರವರಿಗೆ ಧನ್ಯವಾದಗಳು
ತುಂಬಾ ಚೆನ್ನಾಗಿತ್ತು ನಮ್ಮ ಭಾರತಾಂಭೆಯ ಮಗನ ಮಾತು.. ಇನ್ನು ಹೆಚ್ಚಿನ ನಮ್ಮ ಹೆಮ್ಮೆಯ ಸೈನಿಕರನ್ನು ಮಾತನಾಡಿಸಲು ಪ್ರಯತ್ನಿಸಿ..
🙏 proud to be an INDIAN ARMY 🙏
🚩 ನಮ್ಮನ್ನು ಕಾಯುವ ದೇವರು 🚩
ಥ್ಯಾಂಕ್ಸ್ ಹಾಟ್ಸ್ of u sir
ಜೈ ಹಿಂದ್ ನನ್ನ ಪ್ರೀತಿಯ ಭಾರತೀಯ ಸೈನಿಕರಿಗೆ 🙏🙏🙏🙏🙏
🙏🙏🇮🇳🇮🇳🇮🇳🇮🇳🇮🇳🙏🙏
Namaste 🙏👋
ಭಾರತ ಮಾತೆಗೆ ಜಯ ಜಯ 🙏🏼
ಇಂಥ ವೀರ ಪುತ್ರ ಪುತ್ರಿ ಅವರಿಗೆ ಕೋಟಿ ನಮನಗಳು 🙏🏼🙏🏼 ಅವರನ್ನು ಹೆತ್ತ ಕುಟುಂಬ ದವರಿಗೆ ನಮನಗಳು 🙏🏼🙏🏼ಇಂಥ ಯೋಧರನ್ನು ತಯ್ಯಾರು ಮಾಡಿದ ಗುರು ಪರಂಪರೆಗೆ ನಮೋ 🙏🏼🙏🏼
ಜೈ ಹಿಂದ್!🙏🏼🙏🏼
ಈ ದೇಶದ ಯೋಧ , ನಿಮಗೆ ನೀವೇ ಆಯುಧ ❤
ತುಂಬಾ ಖುಷಿ ಆಯಿತು ಸರ್.ಶುಭಾಶಯಗಳು.
ಒಳಗಡೆ ಕಾಯೋ ನಮ್ಮ ಆರಕ್ಷಕರಿಗೂ ಹೊರಗಡೆ ಕಾಯೋ ನಮ್ಮ ಸೈನಿಕರಿಗೂ ಹೃತ್ಪೂರ್ವಕ ಧನ್ಯವಾದಗಳು ಜೈ ಹಿಂದ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Super
ಸೈನಿಕ ಸಹೋದರ ನಿಮ್ಮ ಮಾತುಗಳು ಕೇಳೋಕೆ ತುಂಬಾ ಇಂಟ್ರೆಸ್ಟಿಂಗ್ ಆಗಿದೆ ಸಲ್ಯೂಟ್ ಯು ಬ್ರೋ ನೀವು ರಿಯಲ್ ಹೀರೋ
ನಾವು ದೇವರ ಮಾತು ಕೇಳುತ್ತಿದ್ದೇವೆ.......
Love you indian army
ತಮ್ಮ ಧೈರ್ಯ ಸಾಹಸಗಳಿಗೆ ನನ್ನ ಹ್ರುತ್ಪೂರ್ವಕ ವಂದನೆಗಳು. ತಮ್ಮ ತಂದೆತಾಯಿಯವವರಿಗೂ ನನ್ನ ಸಾಸ್ಟಾಂಗ ನಮಸ್ಕಾರಗಳು. ಜೈ ಜವಾನ್.
ಜೈಹಿಂದ್ ಜೈ ಜವಾನ್ ಸರ್ ಶೌರ್ಯ ಅವಾರ್ಡ್ ವಿನ್ನರ್ ಲೂಯಿಸ್ ಸರ್ ನಮ್ಮ ದೇಶದ ಹೆಮ್ಮೆಯ ಸೈನಿಕ ಸಿಂಹ ನಿಮಗೆ ಅನಂತಾನಂತ ಪ್ರಣಾಮಗಳು ನಿಮ್ಮ ಸೇವೆಗೆ ಭಾರತೀಯರೆಲ್ಲರ ಅಭಿನಂದನೆಗಳು
ಇಂತಹ ನಮ್ಮ ಬಾರತದ ರಾಷ್ಟ್ರ ದೇವರ ಸಮಾನವಾಗಿ ರುವ. ಇಂತಹ ಮಹಾನ್ ವ್ಯಕ್ತಿಗಳ ನಡುವೆ👉❗👈 ಇರುವ👶👧👦 ನಮ್ಮ ಬಾರತದ ರಾಷ್ಟ್ರ ದಲ್ಲಿಹುಟ್ಟಿದ ನಾವು ದನ್ಯರು. ನಿಮ್ಮಂತಹ ವರು.ಇನ್ನು ನೂರು💯
ವರ್ಷ ಆರೋಗ್ಯ ವಾಗಿ ಬಾಳಿರಿಸಾರ್. ನನ್ನ💜❤️ ಹೃದಯ ಪೂರ್ವಕ.ವಂದನೇಗಳು
ಜೈ ಹಿಂದ್.. ಜೈ ಜವಾನ್..ಸೂಪರ್ 🙏🙏🙏🙏🤝🤝🌷🥀🥰🥰
ನಿಜವಾದ ವ್ಯಕ್ತಿಗಳಿಗೆ ನಮ್ಮ ರಾಜಕಾರಣಿಗಳು ನೀಡುವ ಅಗೌರವಕ್ಕೆ ಧಿಕ್ಕಾರ, ನಮ್ಮ ದೇಶವನ್ನು ಕಾಯುತ್ತಿರುವ ಇಂಥಹ ಯೋಧರಿಗೆ ಸಾಸ್ಟ್ರಾಂಗ ವಂದನೆಗಳು ಜೈ ಭಾರತ್ ಜೈ ಜವಾನ್ ಜೈ ಕಿಸಾನ್
ರೋಮಾಂಚನವಾಗಿದೆ. Great👏👏👏
ಕಲಾಮಾಧ್ಯಮ ❤️
Bro how to comment like this?
@@Hinduarmy777 You need to JOIN Kalamaadhyama channel then you will get these perks.
Great Soldier... Namma Hero... ✌️👍
A big salute to our proud warriors !!!. Kalamadhyama - A Big Thumbsup to you for doing this job... Interviewing one of the underrated leaders, champions, real heroes of our Nation..
ನಮ್ಮ ದೇಶದ ತೊಂದರೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು
Param ji, we need more and more interviews of our real heros of army...
Param sir we expect more soldiers to be interviewed by you...
We need people like them In public life
ಜೈ ಶ್ರೀರಾಮ್ ಆಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಭಾರತೀಯ ಸೈನ್ಯ ಜೈ
Salute to indian army who safeguard the India
ತುಂಬಾ ರೋಚಕವಾಗಿತ್ತು ಲೂಯಿಸ್ ರವರೆ
ಭಾರತದ ಹೆಮ್ಮೆಯ ಪುತ್ರರು♥️
ನಮ್ಮ ದೇಶದ ಹೆಮ್ಮೆಯ ಸೈನಿಕರಿಗೆ ನಮ್ಮ ಸಲಾಂ❤❤❤
ಸುಬೇದಾರ್ ಲೂಯಿಸ್ ಅವರಿಗೆ ಅನಂತ್ ಅನಂತ್ ಅಭಿನಂದನೆಗಳು.
ನೀವು ನಮ್ಮ ಭಾರತದ ಹೆಮ್ಮೆಯ ಪುತ್ರ.
ನಿಮಗೆ ನನ್ನ ಗೌರವದ ಸೆಲ್ಯೂಟ್.
🙏🌹🙏🌹🙏🌹💐💮💐🌹🙏
We salute our Army,
We respect our Army,
We proud our Army,
Bharat mata ki jai.
🔥ಜೈ ಹಿಂದ್ ಜೈ ಇಂಡಿಯನ್ ಆರ್ಮಿ 🧡🤍💚
ನನ್ನ ಮಾವ ಸಹ CRPF ರಿಟೈರ್ಡ್ ಸೈನುಕರು, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ರು, ಬಲಗಾಲುಕ್ಕೆ ಬುಲೆಟ್ ತಗಿಲಿದೆ,
ಅವರ ಅಳಿಯ ಆಗಿದ್ದಕ್ಕೆ ನಾನು ಧನ್ಯನಾದೆ 🙏🏻💐
Super wonderful moments jai hind jai bharat 👍👌👌💞🇨🇮🇨🇮
ನಮ್ಮ ದೇಶದ ರಕ್ಷಕರು ಸರ್ ನೀವು
We need more of these kind of interviews! This will definitely inspire our youngsters to live for our Nation!
ನಮ್ಮ ರಾಜಕೀಯದವರಿಗೆ ರೀಲ್ ಹೀರೋಗಳಿಗೆ ಕೊಡೊ ಬೆಲೆಯನ್ನು ರಿಯಲ್ ಹೀರೋಗಳಾದ ನಮ್ಮ ಸೈನಿಕರನ್ನು ಗೌರವಿಸಿ 👏👏👏🇮🇳🇮🇳🇮🇳🇮🇳
ದೇವರು ಇನ್ನಷ್ಟು ಬಲ ಕೊಡಲಿ ಜೈ ಜವಾನ್ ಜೈ ಕಿಸಾನ್
I am sooo proud ..
Because I am getting a NCC training from this sir 😊
😀
Hassan ncc betalien karnataka right
The real heros are our soldiers not the so called reel heros.
Super sir
Yeah bro
ನಮಗಾಗಿ ಪ್ರಾಣ ಕೊಡುವ ಸೈನಿಕ 🙏🏻🙏🏻🙏🏻
@@rudreshm.sraghu46170
L 😊0
Ll bp
P
P
ಭಾರತ ಮಾತೆಯ ಹೆಮ್ಮೆಯ ಪುತ್ರ🙏🇮🇳🇮🇳🇮🇳🇮🇳🇮🇳🇮🇳
ಕರ್ನಾಟಕದ ಹೆಮ್ಮೆಯ ಪುತ್ರ ❤️❤️🙏🏻
11.17 ಅಲ್ಲಾ ಅವರವನ್ ತು....
Namma deshada devarugalu nivu 💓💓💓🙏🙏🙏🙏
ಅವರು ಉಗ್ರಗಾಮಿಗಳನ್ನ ಹೊಡೆಯಬೇಕಾದರೆ ನಡೆದ ಸನ್ನಿವೇಶದ ವಿವರಣೆ ಕೊಡುತ್ತಾರಲ್ಲ ,ಅದನ್ನ ಕೇಳ್ಬೇಕಾದ್ರೆ ಮೈ ಜುಂ ಅನ್ನುತ್ತೆ❤❤
Thank you kalamadyama. The most respected, Soldier Louis Si , what a great award u have achieved Sir Congratulations Sir 🎉🎉🎉❤. May God be with you all always, & protect u, this is my daily prayers for our Javans. 🙏🙏🙏🙏. Sir I'm from ur home side. Very proud 😅💪💪of you Sir.
Hats off to you sir when you r narrating all that we got goosebumps nimma matugalinda inastu yuvakarige spoorthi sigali deshasevege mundagali
A big salute to this soldier, from our land.
Ability solute to this soldier from our family &karnataka peoples TQ all
Great job brother
@@rvittalrao1217 and I
Jai hind 🇮🇳🇮🇳🇮🇳
ನಿಮಗೆ ದೇವರು ಒಳ್ಳೇದು ಮಾಡಲಿ, ನೀವು ಇಲ್ಲದೆ ನಾವು ಇಲ್ಲ, ನಿಮಗೆ ನಮ್ಮ ನಮಸ್ಕಾರಗಳು 🙏🏻💐, ನಿಮ್ಮ ಸೇವೆಗೆ ಬೆಲೆ ಕಟ್ಟೋಕೆ ಆಗಲ್ಲ,
Super sir 🥺 ಪ್ರಣ ಒತ್ತೆ ಇಟ್ಟು ದೇಶ ಕಪಡ್ತಿರ 🥺😭hats up sir ❤️❤️❤️
ಭಾರತ ಮಾತೆಯ ಹೆಮ್ಮೆಯ ಧೀರ ಪುತ್ರರು. ಕೋಟಿ ಕೋಟಿ ನಮಗಳು. 🙏🙏🙏🙏
We are sleeping peacefully because of our brave solder.They are the real hero and they are real God.Hats off to you Subedar.
ವೀರಯೋಧನಿಗೆ ನಾವೆಂದೆಂದೂ ಚಿರ ಋಣಿಗಳು. ನಿಮ್ಮ ಋಣವನ್ನು ನಾವು ಎಂದಿಗೂ ತೀರಿಸಲು ಸಾಧ್ಯವೇ ಇಲ್ಲ. ಜೈ ಜವಾನ್, ಜೈ ಕಿಸಾನ್.
💐💐 ಜೈ ಹಿಂದ್ 💐💐
This is my favorite interview with real hero 😍
My heartly salute to a REAL HERO
U r a great hero sir
🙏🙏🙏
ಪೊಲೀಸ್ ಮತ್ತು ಭಾರತೀಯ ಸೇನೆಯ ಸಂದರ್ಶನ ನಿಜವಾಗಲೂ ಮೆಚ್ಚುತಾಕ್ಕದ್ದು
ಇನ್ನಷ್ಟು ಇಂತಹ ಸಂದರ್ಶನಗಳು ಹೆಚ್ಚು ಬರಲಿ
Very very great.
Grateful to you brave officer
💛❤🥰ನಮ ಸೈನಿಕರು ನಮ ದೆವರು🥰💛❤
ಸರ್ ನಿಮಗೆ ನ್ನನ್ನ ಸಲಾಂ ಸರ್.... ನಿಮ್ಮ ಸೇವೆ ಅನನ್ಯ.
CONGRATS Brother! A GREAT SALUTE FOR OUR EVER.LOVING JAWAN BROTHER🌹❣️🌺🎂🙏