"ಮೈಕೈ ಮೂಳೆ ಮುರಿದುಕೊಂಡ 900 ಸಿನಿಮಾ ಸಾಹಸ ಕಲಾವಿದ ಗೂಳಿ ಬಸವ ದುರಂತ ಕತೆ!-E01-Fighter Basavaraj-Kalamadhyama
Vložit
- čas přidán 17. 05. 2024
- #goolibasava #fighterbasavaraj #fightmaster #kannadaactor #kalamadhyama #param
Click on Subscribe to get all our Video Notifications. Its 100% Free.
/ @kalamadhyamayoutube
900 ಸಿನಿಮಾ ಸಾಹಸ ಕಲಾವಿದರಾದ ಗೂಳಿ ಬಸವ (ಬಸವರಾಜ್) ಅವರ ಬದುಕಿನ ಕತೆ! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
900 Films Fighter Gooli Basava (Fighter Basavaraj) Home Tour, Life Story & Family Introduction.
Kalamadhyama Contact Details:
WhatsApp No: 7411992697
Only Emergency Contact: 9008099686
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Official Website:
Subscribe to Our CZcams Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA CZcams CHANNEL:
If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Fighter Basavaraj Kalamadhyama Interview, Fighter Basavaraj LIFE, Kannada Videos, Fighter Basavaraj Gooli Basavaraj Interview, Fighter Basavaraj Films, Fighter Basavaraj Home Tour, Fighter Basavaraj Family,
Thriller Manju Interview Kalamadhyama, Bullet Nagaraj, MD Prakash, Bank Suresh, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama CZcams Channel, Kalamadhyama Video,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
czcams.com/users/KalamadhyamMediaworksfeatured
ಈ ವ್ಯಕ್ತಿ ತುಂಬ ಚಿತ್ರದಲ್ಲಿ ಸಾಹಸ ಕಲಾವಿದರಾಗಿ ನಟಿಸಿದ್ದಾರೆ ನಮ್ಮ ನಾಯಕರು ಇವರಿಗೆ ಆರ್ಥಿಕ ಸಹಾಯ ಮಾಡಲಿ.
ನಿಜವಾದ ಹೀರೋ ಗಳು ಇವರೇ, ಹೀರೋಗಳನ್ನ ಹೀರೋ ಮಾಡೋರು ಇವರೇ, ಆದ್ರೆ ಸಿನಿಮಾ ಸ್ಟಾರ್ಟ್ ಆಗೋವಾಗ ಇವರ ಹೆಸರು ಸಹ ತೋರಿಸೋದಿಲ್ಲ....
ಸಾಹಸ
ಬಸವರಾಜ್ ❤️
ಎಲೆ ಮರೆ ಕಾಯಿಯಂತಹ ಇಂತಹ ತುಂಬಾ ಕಲಾವಿದರನ್ನ interview ಮಾಡಿ ಸರ್ 🙏🏻
ಜೀವನದಲ್ಲಿ. ಇ ಸ್ಟು. ನೋವಿದ್ದರೂ. ಎಷ್ಟು. ನಗುನಗುತ ಮಾತಾಡುತೀರಾಧನ್ಯವಾದಗಳು. ಸರ್
ಗೂಳಿ ಬಸವರಾಜ್ ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ ಒಳ್ಳೆ ಸಾಹಸ ಕಲಾವಿದರು
ಮುಗ್ದ ಮನಸು ಶ್ರಮ ಜೀವಿ ಆದರೆ ಎಲೆ ಮರೆ ಕಾಯಿ ಆಗಿ ಉಳಿದಿದ್ದಾರೆ 😊
Can i get your number......?
Houdu chinna papa😢
ಅಯ್ಯೋ ಎಷ್ಟು ಚೆನ್ನಾಗಿ ಮಾತಾಡ್ತಾರೆ ಮಾರಾಯ.ಮುಗ್ದ ಜನರು ಇವರು ನಮ್ಮ ತಾಲೂಕಿನ ನವರು
ಎಷ್ಟೋ ಶ್ರಮಜೀವಿಗಳು ತೆರೆ ಹಿಂದೆ ಉಳಿದುಬಿಡುತ್ತೆ, ಆದ್ರೆ ಕಲಾಮಾಧ್ಯಮ ಅವರಿಂದ ಅವರ ಮರು ಪರಿಚಯ ಆಗ್ತಿರೋದಿಕ್ಕೆ ನಿಮಗೆ ತುಂಬು ಹೃದಯ ಧನ್ಯವಾದಗಳು ಅಣ್ಣಾ ❤ ಸೋನುಗೌಡ ಲೌಡಾ ಬಿಟ್ಟು ಇವರನ್ನ ಬೆಳಿಸಿ ಆದಷ್ಟು ಈ ವಿಡಿಯೋ ಶೇರ್ ಮಾಡಿ.. ❤🙏🏻
ನಾನು ಬಸವರಾಜ್.ಕ್ಲಾಸ್ ಮೇಟ್.ಕಮಲ ನೆಹರು ಸ್ಕೂಲ್ ವಿದ್ಯಾರ್ಥಿ
Helicopter ದುರಂತ ದಲ್ಲಿ ಸಾವಿಗೀಡಾದ actor ಉದಯ್ ಅವರ ಮೊದಲ ಗುರು ಇವರೆ❤
ಕಲಾಮಾಧ್ಯಮ ಒಂದು ಅದ್ಬುತ ಚಾನೆಲ್.... ನಿಮ್ಮ ಕಲಾ ಸೇವೆ ನಿಜಕ್ಕೂ ಶ್ಲಾಘನೀಯ 🎉❤
ಬಣ್ಣದ ಬದುಕಿನ ತೆರೆಯ ಹಿಂದಿನ ಸಾಹಸ ಕಲಾವಿದರು ಕಷ್ಟ ಸುಖ ಎಳೆ ಎಳೆಯಾಗಿ ತೊರಿಸಿದ ಪರಮ್ ಸಾರ್ ಗೇ ಧನ್ಯವಾದಗಳು..❤❤❤💐💐💐💐💐
ತುಂಬಾ ನೋವಾಗುತ್ತೆ ಇವರ ಮಾತು ಕೇಳ್ತಿದ್ರೆ, ನಿಜವಾದ ಹೀರೊ ಇವರೇ 🎀👍🙏🏽
ಈ ತರ ಪ್ರತಿಭೆ ಗಳನ್ನ ಗುರುತಿಸಿ, ತೋರಿಸಿ, 💐💐💐💐
ಇವತ್ತು ಮನಸ್ಸಿಗೆ ತುಂಬಾ ಖುಷಿಯಾಯಿತು ಇಂತಹ ಕಲಾವಿದರನ್ನು ಗುರುತಿಸಿದ್ದಕ್ಕೆ
ಯೂರ್ ರಿಯಲ್ ಫೈಟರ್ ಬಸವರಾಜ್ 💪💪ನಿಮ್ಮ ಮಂದಿನ ಜೀವನ ಸಂತೋಷದಿಂದ್ ಇರಲಿ 💐
ಬಸವ ನಾನು ಒಟ್ಟಿಗೆ ಬಂದಿರೋದು.ಒಳ್ಳೆ ಕಲಾವಿದ
ಎಲ್ಲಾ ಫೈಟರ್ ಗಳನ್ನು ಇಂಟುರೂ ❤ಮಾಡಿ ಸರ್
ಏನ್ ಅಣ್ಣ ಒಳ್ಳೆ ಸುರ್ಸುರ್ ಬತ್ತಿ ತರ ಮಾತಾಡ್ತೀರಾ ಮುಂದೆ ಅದ್ಬುತ ನಟ ಆಗಬಹುದು👌👌👌👌
ಇವರ ಸಂದರ್ಶನ ನೀಡಿದ ಪರಂ ಸರ್ ನಿಮಗೂ ನಿಮ್ಮ ಚಾನೆಲ್ ಗೆ ಧನ್ಯ ವಾದಗಳು
ಇವರನ್ನು ತುಂಬಾ ಸಿನಿಮಾದಲ್ಲಿ ನೋಡಿದ್ದೇನೆ ಫೈಟ್ ರ್ ಆಗಿ 🥰
1:03 ನಮ್ಮ ಶಂಕರಣ್ಣ ❤❤😊😊
ಕಲಮಾದ್ಯಮ ಪರಮ್ ರವರಿಗೆ ಸಾಹಸ ಕಲಾವಿಧ ಸೋಮು (ಜಾಕಿಸೋಮು)ಮಾಡುವ ನಮಸ್ಕಾರ ನನ್ನ ಸಹದ್ಯೋಗಿ ಬಸವರಜ್ (ಗೂಳಿ )ರವರನ್ನು ಸಂದರ್ಶನ ಮಾಡಿರುವುದು ನಮಗೆ ಸಂತೋಷವಗುತ್ತಿದೆ ನಮ್ಮಂತ ಕಲಾವಿಧರನ್ನು ಅಖಾಂಡ ಕರ್ನಾಟಕಕ್ಕೆ ಪರಿಚಯಿಸುತ್ತಿರುವ ತಮಗೆ ನನ್ನ ತುಂಬು ಹೃದಯದ ಧನ್ಯವಾಧಗಳು
ಈಗಿನ ನಟರು ಇವ್ರಿಗೆ ಸಹಾಯ ಮಾಡುವಂತಾಗಲಿ
ಒಳ್ಳೆ ಮನುಷ್ಯ 👌
ದಯವಿಟ್ಟು ಇವರಿಗೆಸರಕಾರನೆರವುನೀಡಬೇಕು
ಇಂತ ಕಲಾವಿದ ನಿಗೆ ಸಹಾಯ ಮಾಡಲೇಬೇಕು
Guru ..best episode in ir whole life interview.....love from Hassan
Param sir neevu namage ista agodu ide karanakke nijavagi yaaru elemare kayigalanta kasta jeevigalanna parichayisi avra badukannu hasanagisiddakke god bless you parameshwar and family
ಸೂಪರ್ ಕಲಾವಿದರು ಫೈಟರ್ 💪🏿💪🏿💪🏿❤️
ನಮ್ಮ ದೇಶದಲ್ಲಿ ವಿಶೇಷವಾಗಿ ನಮ್ಮ ಕರ್ನಾಟಕದಲ್ಲಿ ಬಡ ಸಹ ಕಲಾವಿದರ ಜೀವನವೇ ಇಷ್ಟು,
I have seen him many times in sakkama garden.....
Jayanagar 6th block....
Nice to see you him again after many year's....
Once he was suggested me to join as fighter in movies...
Good job ಕಾಲಮಾಧ್ಯಮ 🙏🏻🙏🏻
True legend❤️
People on recognise stars but see him so proud of our Kannada cinemas he is satisfied and lived his life felt very happy ❤ god bless this artist with everything
Simple person❤❤❤honest.
Nimma mukhadalli kushi ide.astu saku😊
ಸರ್ ಕನ್ನಡ ಚಿತ್ರ ರಂಗದಲ್ಲಿ ಹಳೆ ಕಲಾವಿದರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ. ಆದರೆ ತೆಳಗು ನಲಿ ಇನು ಹಳೂ ಬರಿಗೆ ಅವಕಾಶ ಕೂಡುತ್ತಾರೆ...
Super Basavaraja super 👫👫🙏🙏🙏🎉🎉🎉💐👍👭☔💐🏃⛹️
Real hero nive sir great sir❤🔥🔥👏🏻💝
Good morning param.nijavagiu Sahasa kalavidarige sariyagi avara effort ge amount kodabeku
.nijavada hero galu avaru
.Hatsoff to their effort.Manoranjane ge anta film maduttare.hero galige tumba amount koduttare.paoa every shramakke beleye ella.
ಇಂತಹ ಕಲಾವಿದರನ್ನು ಚಲನಚಿತ್ರ ಮಂಡಳಿ ಪ್ರೋತ್ಸಾಹಿಸಿ
ನಾನು ಆಟೋ ಓಡಿಸುತ್ತಿದ್ದೇನೆ.ಸುಮಾರು 50ಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ.ಮಾಡುತ್ತಿದ್ದೇನೆ
🙏🙏
ಒಳ್ಳೆಯ ಸಂದರ್ಶನ 💕🙏
ನಿಜವಾದ ಕಲೆಗಾರ ಇವರು
ನಮ್ಮ ಊರು ಬಸರಾಳು I like you basava sir
Param am very excited and proud to b your follower, you are Graet brother
Happy to see Basava sir 🙏
🙏🙏🙏ದೇವತ ಮನುಷ😢😢😢
Legend❤
Mandya❤❤
ಸೂಪರ್ ಸರ್ ಒಳ್ಳೆಯ ಅದ್ಭುತ ವಿಡಿಯೋ ಬಸವರಾಜ್ ಸರ್ ಒಳ್ಳೆಯ ಸಾಹಸ ಕಲಾವಿದರು 🙏🏼
Yar ಬಗ್ಗೆನೂ ಕೆಟ್ಟದಾಗಿ ಮಾತಾಡಿಲ್ಲ great sir basava sir
💪💪💪 Superman. Thanks Anna
Super sir God bless you
Very hard worker god bless u anna
Really great sir he is very innocent
❤❤❤❤basava anna thumba olle vekthi super e video nodi thumba kushi aythu avara makkaligu avakasha sigbeku ❤❤
Kalamadyama avre ಅವರ ಮಗನ ಪರಿಚಯ ಮಾಡ್ಸಿ ಕೋಡಿ ಅವರೂ ಆದ್ರೂ ಇನ್ನು ಬೆಳೀಲಿ
ಆ ಕಾಲದ ಶೂಟಿಂಗ್ ಅಂದ್ರೆ ಮಜಾ
ಸೂಪರ್ ಪರಮೇಶ್ ಸರ್ ನಮಸ್ತೆ🙏🙏🙏👌👌👏❤️
Real hard work
ಅಮ್ಮನ ಮಾತು ಕೇಳಿ ಮೈ ಜುಮ್ಮ ಅಂತು ಒಂದು kshana..
So many actors gets un noticed like this actor.
Devaru nimage valledu madali madeswara jai hanuman
Beautiful ❤️
I know He nice person 😊
Super sir ❤
Golden hearted man ❤️❤️❤️❤️
Good episode
Great kalamadhyama
Super Basavanna benki nivu
👌 basanna 👍
Sir I love you
ಮಂಡ್ಯದವ್ರು❤
Sir tumbha Kushi aytu param sir
Nanna hesaru basavaraja
what an epic fighter ❤
beautiful episode
Super sir....
Real hero evre❤ support madi
Great
Very nice param
👌
ಆಡಿಯೋ ಸ್ವಲ್ಪ ಇಂಪ್ರೂವ್ ಮಾಡ್ಕೊಳ್ಳಿ ಸ್ವಾಮಿ ಏನು ಅರ್ಥ ಆಗೋದಿಲ್ಲ ಮಾತುಗಳು ಸ್ಪಷ್ಟವಾಗಿಲ್ಲ
ಆಡಿಯೋ
👌♥️sir
Sir namaste.
Super sir rohith nan friend sir
❤
Super
Nice
Barali enta vektigalu interview barali...
Ivagin movi galu yake odhtila Andre old actress na martidare adike
Adela ala Olle kathe madavr ila madudru nodavr ila aste
Hero ❤
Basvarajanna nange gotthu thumba olleyavaru different dany anna number kottidru yadiyuru nalli
Super channel
Part 2madi anna
👏👏👏👏👏
Great people great but Hero will take advantage
All this stunt mens are working really hard. But hero gets the credit.
Nam basaralu