Video není dostupné.
Omlouváme se.

"ಡೆಡ್ಲಿ ಶಾರ್ಕ್ ಹತ್ತಿರ ಬಂದರೆ ಸಮುದ್ರದ ಒಳಗೆ ನಾನು ಬಚಾವ್ ಆಗೋದು ಹೀಗೆ!-E02-Eshwar Malpe-KALAMADHYAMA-

Sdílet
Vložit
  • čas přidán 17. 03. 2023
  • ಈಶ್ವರ್ ಮಲ್ಪೆ ಅವರ ಸಂಪರ್ಕ ಸಂಖ್ಯೆ: 96634 34415
    ESHWAR MALPE CONTACT: 96634 34415
    #eshwarmalpe #kalamadhyama #param
    Click on the below link to Subscribe to Kalamadhyama CZcams Channel. / @kalamadhyamayoutube
    www.kalamadhyama.com
    ಈಶ್ವರ್ ಮಲ್ಪೆ-ಸಮುದ್ರದ ಆಳದಿಂದ 600 ಶವ ಹೊರತೆಗೆದಿರುವ ಸಾಹಸಿ! ಅವರ ವಿಶೇಷ ಸಂದರ್ಶನ ನಿಮಗಾಗಿ!. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Interviews Kalamadhyam, Kalamadhyama best Interviews, Eshwar Malpe, Eshwar Malpe Interview, Eshwar Malpe Home Tour, Eshwar Malpe Udupi, Eshwar Malpe Kalamadhyama, Eshwar Malpe Param interview, Malpe Beach Eshwar, Eshwar Malpe Wife, Malpe Harbour, Mangalore dhakke, Udupi dhakke, Udupi videos, Kalamadhyama, Kalamadhyama CZcams Channel, Kalamadhyama Videos, Kalamadhyama Interviews, Kalamadhyama CZcams, Best Kannada CZcams Channel, KS Parameshwara, malpe eshwar,

Komentáře • 1,5K

  • @KalamadhyamaYouTube
    @KalamadhyamaYouTube  Před rokem +204

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeaturedAnnavruAnnavru

    • @muralidharankv8604
      @muralidharankv8604 Před rokem +5

      This man is GOD

    • @chaitra6067
      @chaitra6067 Před rokem +2

      Please sir avrdu tumba videos madi

    • @HemanthKumar-uc2tz
      @HemanthKumar-uc2tz Před rokem +2

      🙏🙏🙏🌹🌹🌹🙏🙏🙏

    • @siddukempachar8409
      @siddukempachar8409 Před rokem

      Please ಇವರುದು phone pe, google pay number haki swalpa ಸಹಾಯ ಆಗುತ್ತೆ

    • @dayanandar1410
      @dayanandar1410 Před rokem +4

      Weekend with ramesh episode li enta vyaktigalu barabeku sir hattsoff 🙏

  • @Tippesh
    @Tippesh Před rokem +920

    ದೇವರ ರೂಪದಲ್ಲಿ ಮನುಷ್ಯರಿದ್ದಾರೆ ಅನ್ನೋದಕ್ಕೆ ಉದಾಹರಣೆ ಈಶ್ವರ ಅಣ್ಣ ❤️

    • @FarmKa19
      @FarmKa19 Před rokem +8

      True

    • @rajeshwaripise-ph6lu
      @rajeshwaripise-ph6lu Před rokem

      ಎಂತ ದೃ ರದುಷ್ಟ್ ಸಂಗತಿ ಮಕ್ಕಳು ಆರೋಗ್ಯ ವಿವಂತರಾ ಗಿರಬೇಕಿತ್ತು ಅವರ ಸಾಮಾಜಿಕ ಕೆಲಸಕ್ಕೆ

    • @eshwarmalpe6363
      @eshwarmalpe6363 Před rokem +19

      🙏🙏

    • @MasterYashas10
      @MasterYashas10 Před rokem +4

      Howdu olle mathu

    • @shilpag4864
      @shilpag4864 Před rokem +1

      True

  • @vijayaannie3962
    @vijayaannie3962 Před rokem +319

    ಸಿನಿಮಾದಲ್ಲಿರುವವರು ಹೀರೋ ಅಲ್ಲ ಇವರು ನಿಜವಾದ ಹೀರೋ 🙏

  • @ganeshgouda8603
    @ganeshgouda8603 Před rokem +197

    ಇಂತಹ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಬೇಕು... ವೀಕೆಂಡ್ ವಿತ್ ರಮೇಶ್ ಕಾರ್ಯಕ್ಕೆ ಕರೆಸಬೇಕು👏
    Really Hatts of sir🙏

    • @prashanthdas864
      @prashanthdas864 Před rokem +1

      ನನ್ನ ಅಜ್ಜಿಗೆ ಇವರು ಯಾರು ಅಂಥ ಗೊತ್ತಿಲ್ಲ ಅದುಕೆ ಕರ್ಸೋಲಾ

    • @abhisheka5773
      @abhisheka5773 Před rokem

      @@prashanthdas864 Ava BVC Hunsoor

    • @sudeesudee9620
      @sudeesudee9620 Před rokem

      Howdu really great anna

    • @lovepsychicfortunetellerde8576
      @lovepsychicfortunetellerde8576 Před 7 měsíci +1

      Weekend with Ramesh is only for cinema. They can't see these Special People.

  • @Sumanth30796
    @Sumanth30796 Před rokem +53

    ಹೆಸರಿಗೆ ತಕ್ಕಂತೆ ಇರುವ ಕಲಿಯುಗದ ಈಶ್ವರ,, much love to you sir.... ಭಗವಂತ ಒಳಿತು ಮಾಡಲಿ 😇😇

  • @sundareshmc5679
    @sundareshmc5679 Před rokem +153

    ಈ ಪುಣ್ಯಾತ್ಮನಿಗೆ ಅನಂತ ಕೋಟಿ ವಂದನೆಗಳು. ದೇವರು ಇವರನ್ನು ಚೆನ್ನಾಗಿ ಇರಿಸಲಿ.

  • @agasthyaveeru4673
    @agasthyaveeru4673 Před rokem +361

    He deserve for ಶೌರ್ಯ ಪ್ರಶಸ್ತಿ... ❤️🥳

  • @alonewolfielife7043
    @alonewolfielife7043 Před rokem +67

    ನಿಮ್ಮಂಥವರು ನೂರ್ಕಾಲ ಸುಖವಾಗಿ ಇರಬೇಕು ಈಶ್ವರ್ ಅಣ್ಣ 🙏🏻

  • @praveenkumar-ud4qk
    @praveenkumar-ud4qk Před rokem +39

    ಒಳ್ಳೆಯವರಿಗೆ ದೇವರ ಪರೀಕ್ಷೆ ಜಾಸ್ತಿ... ಕೋಟಿ ಕೋಟಿ ಹುಂಡಿಗಳಿಗೆ ಹಾಕುವವರು ಇಂತಹವರಿಗೆ ಸಹಾಯ ಮಾಡುವ ಮನಸು ಮಾಡಲಿ... 🙏🏻🙏🏻🙏🏻

  • @laxmanasode6422
    @laxmanasode6422 Před rokem +39

    ಈಶ್ವರ್ ಸರ್ ಅವರ ಫೋನ್ ಪೇ ನಂಬರ್ ಇದ್ರೆ ಹಾಕಿ...ಅವರಿಗೆ ಸ್ವಲ್ಪ ಆರ್ಥಿಕವಾಗಿ ಸಹಾಯ ಆಗುತ್ತೆ.

  • @harishms4109
    @harishms4109 Před rokem +212

    ಇಂತಹ ಜನರನ್ನು ಗುರುತಿಸಿ ಸರ್ಕಾರದವರು ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು.
    ದೇವರು ನಿಮಗೆ ಒಳ್ಳೇದು ಮಾಡಲಿ ಸಾರ್.

  • @KA-07_Kolar
    @KA-07_Kolar Před rokem +17

    ಯಾರ್ ಯಾರ್ನೋ ಕರಸ್ತೀರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಇಂತಹ ಮಹಾನುಭಾವರನ್ನ ಕರಸ್ರೀ 🙏🏻😔

  • @ViratGirish
    @ViratGirish Před rokem +50

    ಕೆಸರಲ್ಲಿ ಸುಂದರವಾದ ತಾವರೆ ನಮ್ಮ ನಿಮ್ಮ ಈಶ್ವರ್, ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ ✨️

  • @jagadishkonaje7343
    @jagadishkonaje7343 Před rokem +200

    ಪರಂ ಸರ್ ನೀವು ಅವರನ್ನು ಬೆಳಕಿಗೆ ತಂದು ಒಳ್ಳೆಯ ಕೆಲಸ ಮಾಡಿದಿರಿ. ಧನ್ಯವಾದಗಳು ನಿಮಗೆ

  • @usmanjaan9498
    @usmanjaan9498 Před rokem +31

    ಅಯ್ಯೋ ಎಂತ ಜನ ಇದ್ದಾರೆ... ಪಕ್ಷ ಜಾತಿ ನೋಡ್ತಾರಲ್ಲ.. ಈಶ್ವರ್ ಭಾಯ್ ನಿಮ್ಮ ಕೆಲಸಕ್ಕೆ ಹಾಟ್ಸ್ of ಬ್ರದರ್.

  • @anekalsridharswamy-nf3xg
    @anekalsridharswamy-nf3xg Před rokem +25

    ದಯವಿಟ್ಟು ಇಂತ ಮನುಷ್ಯ ನಿಗೆ ಸಹಾಯಮಾಡಿ .‌.ನಿಜವಾಧ ಜನ ಸೇವೆ ಮಾಡ್ತಾರೆ....ಮಹಣಿಯರೇ‌.. ಈಶ್ವರ್ ಅವರು 🙏🙏🙏💐💐💐🙏🙏🙏💐💐💐

  • @ushasushas6697
    @ushasushas6697 Před rokem +5

    ಆದಷ್ಟು ಬೇಗ ಇಂಥಹಾ ಹೆಲ್ಪ್ ಮಾಡೋ ವೇಕತ್ತಿಗೆ ನಮ್ಮ ಕರ್ನಾಟಕದ ಜನರು ಎನಾದ್ರೂ ಸಹಾಯ ಮಾಡಲೇ ಬೇಕು ಈಶ್ವರ ಅನ್ನವರಿಗೆ ಮತ್ತೆ ಆ ದೇವರು ನಿಮ್ಗೆ ಮತ್ತು ನಿಮ್ಮ ಕುಟುಂಬದವರಿಗೆ ಆ ದೇವರು ಒಳ್ಳೆಯದು ಮಾಡಲಿ ಅಂತ ಬೇಡಿಕೊಳ್ಳುತ್ತೇನೆ 🙏🙏🙏

  • @vishnusgroupoffriends5074

    11 lake CZcams subscriber ಇದ್ದೀವಿ ಎಲ್ಲರೂ ಕೂಡ 1 rupees ಅಂತ ಸಹಾಯ ಮಾಡಿದರೆ 11 lake ಎಲ್ಲರಿಗೂ ಹೆಲ್ಪ್ ಆಗುತ್ತೆ ಅಲ್ವಾ🙏

  • @thriveni.n.lpriya1778
    @thriveni.n.lpriya1778 Před rokem +83

    ಪರಮ್ ಸರ್ ಇವರನ್ನು ಪರಿಚಯಿಸಿದ ತಮಗೆ ಧನ್ಯವಾದಗಳು. ಇವರ bank SB A/c no ಹಾಕಿ ಇವರಿಗೆ ಸಹಾಯ ಮಾಡುವ ಕೈಗಳು ಹೆಚ್ಚಾಗುವುದು.

  • @harishg416
    @harishg416 Před rokem +16

    ದೇವರು ನಿಮ್ಮ ಮಕ್ಕಳನ್ನು ಚೆನ್ನಾಗಿದ್ದರೆ, ಈಶ್ವರ ❤️ ತುಂಬು ಹೃದಯದ ಧನ್ಯವಾದಗಳು ನಿಮಗೆ

  • @user-kr7tv6ds1n
    @user-kr7tv6ds1n Před rokem +5

    ಇಂತ ಸಾಧಕರ ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮ ಯೋಗ್ಯ ರು ❤️🙏

  • @NSN125
    @NSN125 Před rokem +82

    ಎಲ್ಲಾ ಸ್ವಾರ್ಥದ ಪ್ರಪಂಚದಲ್ಲಿ ಇಂತವರನ್ನು ನೋಡಿದಾಗ ಹೆಮ್ಮೆ ಆಗುತ್ತೆ ❤👍

  • @mallikarjuna2300
    @mallikarjuna2300 Před rokem +194

    ದೇವರು ಇಂತ ಒಳ್ಳೆ ವ್ಯಕ್ತಿಗೆ ಕಷ್ಟ್ ಕೊಡೋದು.. 🙏

  • @harshakumar8856
    @harshakumar8856 Před rokem +7

    ತುಂಬಾ ಖುಷಿ ಯಾಯಿತು ಒಳ್ಳೆ ಸಂದೇಶ ಒಳ್ಳೆ ಮನುಷ್ಯ ಇವರ ಬ್ಯಾಂಕ್ ಅಕೌಂಟ್ ನಂಬರ್ ಹಾಕಿ ಪರದೆ ಮೇಲೆ ಎಲ್ಲರೂ ಆದಷ್ಟು ಸಹಾಯ ಮಾಡಬಹುದು

  • @ROYALCARLINKS
    @ROYALCARLINKS Před rokem +20

    ನಿಮ್ಮಂಥ ನಿಸ್ವಾರ್ಥ ವ್ಯಕ್ತಿಗಳು ಇರೋದ್ರಿಂದಲೆ ಮಳೆ ಬೆಳೆ ಆಗ್ತಾ ಇರೋದು ತುಂಬು ಹೃದಯದ ಧನ್ಯವಾದಗಳು ಅಣ್ಣಾ ❤

  • @shivamurthy8261
    @shivamurthy8261 Před rokem +76

    ಸರ್ಕಾರ ಇವರನ್ನು ಗುರುತಿಸಿ ಗೌರವಿಸಬೇಕು ಜೊತೆಗೆ ಹಣದ ಸಹಾಯ ಮಾಡಬೇಕು ಅಪರೂಪದ ವ್ಯಕ್ತಿ,ವ್ಯಕ್ತಿತ್ವ🙏♥️

  • @shivukumarg3030
    @shivukumarg3030 Před rokem +79

    ಈಶ್ವರ ಅಣ್ಣ ನಿಜವಾಗಿಯೂ ನೀನು ಈಶ್ವರ ದೇವರೇ ಅಣ್ಣ 🙏🙏🙏

    • @shivarajm1138
      @shivarajm1138 Před rokem

      Howdhu... Shivana maththondhu roopa eshwar sir antha heludhre thappagalla

  • @umabaligeri3860
    @umabaligeri3860 Před rokem +15

    ಬಡವರ ದೇವರು ಇವರು 💐💐 Hat's off Sir real Hero🚩🚩❤️

  • @vish1488
    @vish1488 Před rokem +6

    E video ಇಂದ ಬಂದ ಹಣವನ್ನು ಅವರಿಗೆ ಕೊಟ್ಟರೆ ತುಂಬಾ ಒಳ್ಳೆಯದು ಆಗುತ್ತೆ .

  • @chandirakabbinale.
    @chandirakabbinale. Před rokem +84

    ಕಷ್ಟ ಕಷ್ಟ ಎಂದು ಕೊರಗುವವರು ಒಮ್ಮೆಯಾದ್ರು ನಿಮ್ಮನ್ನು ನೋಡ್ಬೇಕು.. ನಿಮ್ಮ ಫ್ಯಾಮಿಲಿ myater ಕೇಳುವಾಗ ತುಂಬಾ ನೋವಾಗುತ್ತೆ sir, ಆ ನೋವನ್ನು ಮರೆಮಾಚಿ ನಗುಮುಖದಿಂದಲೇ ಇದ್ದೀರಿ, ದೇವರು ಚೆನ್ನಾಗಿಟ್ಟಿರಲಿ 🙏

    • @eshwarmalpe6363
      @eshwarmalpe6363 Před rokem +2

      🙏🙏

    • @eshwarmalpe6363
      @eshwarmalpe6363 Před rokem +12

      ನಾನು ದೇವರಲ್ಲಿ ಬೇಡಿಕೊಳ್ಳುವುದಿಷ್ಟೇ ಏನೆಂದರೆ ದೇವರು ನನಗೆ ಎಷ್ಟು ಬೇಕಾದರೂ ಕಷ್ಟ ಕೊಡು ಪರ್ವಾಗಿಲ್ಲ ಬೇರೆಯವರಿಗೆ ಸಹಾಯ ಮಾಡುವ ಶಕ್ತಿ ಕೊಡು ತಾಯಿ ಎಂದು ದೇವರ ಮುಂದೆ ಪ್ರಾರ್ಥಿಸಿಕೊಳ್ಳುತ್ತೇನೆ 🙏

    • @rangaswamy.h.c908
      @rangaswamy.h.c908 Před rokem

      @@eshwarmalpe6363sir nimage olleyadagale

  • @ganesh2693
    @ganesh2693 Před rokem +95

    He is really great.... ನಾವು ಸಿನಿಮಾದಲ್ಲಿ ಮಾತ್ರ ಇಂತ ವ್ಯಕ್ತಿತ್ವ ವನ್ನು ನೋಡ್ತೀವಿ... ಆದರೆ ನಿಜ ಜೀವನದಲ್ಲಿ ತುಂಬಾ ವಿರಳ ಆದ್ರೂ ಕೂಡ ಅಂತ ವ್ಯಕ್ತಿತ್ವವನ್ನು ಈಶ್ವರನಲ್ಲಿ ನೋಡಿ ತುಂಬಾ ಖುಷಿ ಆಯಿತು.... ಆದರೆ ಅವರ ಮಕ್ಕಳಿಗೆ ಅಂತ ಪರಿಸ್ಥಿತಿ ಬರಬಾರದಿತ್ತು😢

  • @shariffshariff5962
    @shariffshariff5962 Před 4 dny +1

    ಈಶ್ವರ್ ಮಲ್ಪೆ ಯವರಿಗೆ ನನ್ನದೊಂದು ಸಲಾಮ್ 👍

  • @kumarkumaruppar1788
    @kumarkumaruppar1788 Před rokem +4

    ನಿಜವಾಗಿಯೂ ನಿಮ್ಮ ಮನೆಯ ಪರಿಸ್ಥಿತಿ ಕೇಳಿ ಕಣ್ಣಲ್ಲಿ ನೀರು ಬಂತು ಅಂತದರಲ್ಲೂ ನೀವು ಜನರ ಸೇವೆ ಗೆ ಸದಾ ಸಿದ್ದ ರಾಗಿದ್ದಿರ ನಿಮ್ಮನ್ನು ಎಷ್ಟು ಹೊಗಳಿದರೂ ಸಾಲದು ನಿಮ್ಮನ್ನು ಸೇವೆಗೆ ಸರ್ಕಾರ ಆದಷ್ಟು ಸಹಕರಿಸಬೇಕು ಆ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇನೆ 🙏🏼🙏🏼🙏🏼🙏🏼🥺🥺🥺🥺 ನಿಜವಾದ ರಿಯಲ್ ಹೀರೋ

  • @chethan7196
    @chethan7196 Před rokem +81

    ರಿಯಲ್ ಹೀರೋ ಈಶ್ವರ್ ಮಲ್ಪೆ ಸರ್❤❤

  • @nagarajasharmap7046
    @nagarajasharmap7046 Před rokem +85

    ಪರಂ ನಿಜವಾಗಿ ಇಂಥಹವರು ದೈವ ಸ್ವಾರೂಪಿಗಳು. ಆದರೆ ಇವರ ಜೀವನದಲ್ಲೇ ಅಷ್ಟು ಕಷ್ಟ ಅಂತಹ ಪರಿಸ್ತಿತಿ.. ನಿಜವಾಗಿ ದೇವರಿಗೆ ಕರುಣೆ ಇಲ್ಲ ಅನ್ಸುತ್ತೆ.. ದಯಮಾಡಿ ಈಶ್ವರ್ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿ

  • @umeshsd1906
    @umeshsd1906 Před rokem +11

    ನಿಮ್ಮ ಸಾಹಸಕ್ಕೆ ,ನಮ್ಮ ಪದಗಳೇ ಸಾಲದು 🙏🙏 ನಿಮಗೆ ದೇವರು ದೀರ್ಘ ಆಯುಷ್ಯವನ್ನು ನೀಡಲಿ ಹಾಗೂ ನಿಮ್ಮ ಅಭೂತ ಪೂರ್ವ ಸಾಹಸಕ್ಕೆ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಬೇಕೆಂದು ಆಶಿಸುತ್ತೇವೆ.🙏💐

  • @vidyashreeg1989
    @vidyashreeg1989 Před rokem +6

    ರಿಯಲ್ ಹೀರೋ ನೀವು. ದೇವರು ನಿಮಗೆ ಒಳ್ಳೆ ಆಯಸ್ಸು ಆರೋಗ್ಯ ಸುಖ ಸಂತೋಷ ನೆಮ್ಮದಿ ಕೊಟ್ಟು ಕಾಪಾಡಲಿ. 🙏🙏

  • @sanjeevreddy6168
    @sanjeevreddy6168 Před rokem +89

    ನೀವು ನಿಜ್ವಾಗ್ಲು ಗ್ರೇಟ್‌ ಈಶ್ವರ ಅಣ್ಣ 🙏🙏

  • @RRR........721
    @RRR........721 Před rokem +30

    ಮೌಲ್ಯಗಳನ್ನ ಪಡೆಯಲಿಕ್ಕೆ ಪ್ರತಿಷ್ಟಿತ್ ಸಂಸ್ಥೆ ಶಿಕ್ಷಣ ಪಡೆಯ ಬೇಕೆಂದಿಲ್ಲ ಇವರಿಗೆ ಇರುವ ಮೌಲ್ಯ ಮತ್ತು ಸಂಸ್ಕಾರ ಯಾವ ವಿಶ್ವ ವಿದ್ಯಾಲಯ ಬೋಧನೆ ಮಾಡಿಲ್ಲ

  • @KavithaKavitha-qi9zs
    @KavithaKavitha-qi9zs Před rokem +2

    Great hishwaranna devaru olledu madli nimge

  • @marutitippangol7132
    @marutitippangol7132 Před 4 dny

    ಹೃದಯ ಪೂರ್ವಕ ವಂದನೆಗಳು ಈಶ್ವರ ಅಣ್ಣ

  • @FoodFashion4U0153
    @FoodFashion4U0153 Před rokem +56

    He has to be in Weekend with Ramesh show that more and more people will recognise and help him. Govt should definitely identify such personalities..

  • @roopeshkumararoopeshkumara1848

    ಪರಂ ಸರ್ ಇವರ ಫೋನ್ ಪೇ or ಗೂಗಲ್ ಪೇ ನಂಬರ್ display ಮಾಡಿ, ಮನಸ್ಸು ಇರುವವರು ಕೈಲಾದಷ್ಟು ಸಹಾಯ ಮಾಡ್ತಾರೆ.

  • @druvayashcreations
    @druvayashcreations Před rokem +3

    You are the real hero Ishwar sir 👏👏👏👏👏♥️♥️ ನನ್ನ ಹೃದಯ ಗೆದ್ದು ಬಿಟ್ರಿ sir ದೇವರು ಒಳ್ಳೆಯ ಆರೋಗ್ಯ ಆಯಸ್ಸು ಕೊಡ್ಲಿ sir 🙏🙏💙💙

  • @Hrithik_Rai
    @Hrithik_Rai Před rokem +4

    Weekend with ramesh ge barbeku..idralli kannadigaru torsbeku oggattu... he deserves everything ❤

  • @vismayasridhara567
    @vismayasridhara567 Před rokem +88

    Best episode ಇಬ್ಬರಿಗೂ ಒಳ್ಳೆಯದಾಗಲಿ, ಈ ಕಾರ್ಯಕ್ರಮ ಆದ ಮೇಲೆ ಅವರಿಗೆ ಹಣ, ಪ್ರಶಸ್ತಿಗಳು ಹೆಚ್ಚು ಸಿಗಲಿ

    • @eshwarmalpe6363
      @eshwarmalpe6363 Před rokem +7

      🙏🙏

    • @akashakashm3095
      @akashakashm3095 Před rokem +2

      ​@@eshwarmalpe6363 super sir 🙏🙏🙏

    • @vkvideo279
      @vkvideo279 Před rokem +3

      @Eshwar Malpe subscribed to your channel sir ...nimage devare olledu madli sir

    • @eshwarmalpe6363
      @eshwarmalpe6363 Před rokem +1

      🙏🙏

    • @sunildhoolappanavar8116
      @sunildhoolappanavar8116 Před rokem +3

      ನಿಜವಾಗಿ ದೇವ್ರು ರೀ ಈಶ್ವರ ಗುರುಗಳೇ ನಿಮಗೆ ಅನಂತ ಅನಂತ ಧನ್ಯವಾದಗಳು ❤🙏ಹುಬ್ಬಳ್ಳಿ ಹುಡುಗ ಸುನೀಲ

  • @bhavaniag
    @bhavaniag Před rokem +17

    🙏🏻 ಪದಗಳು ಸಾಲದು ನಿಮ್ಮ ಈ ಸೇವೆಗೆ! ಸರ್ಕಾರ ಹಾಗೂ ಜನ ಬೆಂಬಲ ನಿಮಗೆ ಇನ್ನೂ ಹೆಚ್ಚು ಸಿಗಲಿ, ನಿಮ್ಮ ಹಾಗೂ ನಿಮ್ಮ ಕುಟುಂಬ ಸದಾ ಚೆನ್ನಾಗಿ ಇರಿ ಎಂದು ಆ ದೇವರಲ್ಲಿ ಬೇಡಿಕೊಳ್ಳತ್ತೇನೆ! 💝

  • @NaguGouda-vw9fz
    @NaguGouda-vw9fz Před 10 dny

    ದೇವರು ನಿಮ್ಮಗೆ ಮತ್ತು ನಿಮ್ಮ ಮಕ್ಕಳಿಗೆ ಒಳ್ಳೇದು ಮಾಡ್ಲಿ 🙏🙏🙏

  • @tejasulavi3422
    @tejasulavi3422 Před rokem +4

    ಸತ್ಯ ಅಣ್ಣಾಜಿ ನಿಮ್ಮಂತಹ ಒಳ್ಳೆ ವ್ಯಕ್ತಿ ಗಳು ಇರುವೋದೆ ಪುಣ್ಯ ದೇವ್ರು ನಿಮಗೆ ಸದಾ ಕಾಪಾಡಲಿ 🙏🙏🙏

  • @vrmyageridailycurrentaffai1369

    ದೇವರು ನಿಮಗೆ ಖಂಡಿತ ಒಳ್ಳೆಯದು ಮಾಡ್ತಾನೆ ಅಣ್ಣಾ....

  • @ddcinemareview
    @ddcinemareview Před rokem +10

    Whoow ... ಎಂಥ
    different ನೀವು ಪರಂ ...
    ಎಲ್ಲರೂ ಸಿನೆಮಾ ನಟರ ಹಿಂದೆ ಬಿದ್ದಿರುವಾಗ ಇಂತಹ ತೆರೆ ಮರೆಯ ಈ ಅದ್ಭುತ ಕೆಲಸ ಮಾಡುವರನ್ನು interview ಮಾಡಿದ್ದೀರಿ.... ಈಶ್ವರ್ ಅವರ ಕಂಟೆಂಟ್ ತುಂಬಾ ಇಂಟರಸ್ಟಿಂಗ್ ಅಗಿದೆ .... ನನಗೆ ಜಾಸ್ತಿ ಕುತೂಹಲ ಮೂಡಿಸಿದ profession ಇದು

  • @spcreation4348
    @spcreation4348 Před rokem +5

    ಈಶ್ವರಣ್ಣ ನಿಮ್ಮ ಕೆಲಸ ಮೆಚ್ಚುವಂತಹದು..ದೇವರು ಒಳ್ಳೆದು ಮಾಡಲಿ.

  • @akshath.
    @akshath. Před rokem +13

    The best interview of KALAMADHYAMA.. Respect to Eshwar anna ❤️

  • @rizwanrijju1234
    @rizwanrijju1234 Před rokem +14

    ದೇವಾ ಮಾನವ ಅಂದ್ರೆ ಇವರೇ 🙏🙏🤲🤲

  • @harishck6907
    @harishck6907 Před rokem +1

    Kannige kanuva devru sir neevu,,,nimma makkalna chennagidli anta devratra kelkotivi,,,,,Param sir really great sir , introduced real Hero for us,,,

  • @manjunathbhat7006
    @manjunathbhat7006 Před 11 dny

    ದೇವರು ನಿಮಗೆ ಒಳ್ಳೆಯದು ಮಾಡಲಿ

  • @NaveeNKumar-qs7fe
    @NaveeNKumar-qs7fe Před rokem +12

    ದೇವರ ರೂಪ ಒಳ್ಳೇದಾಗ್ಲಿ ಅಣ್ಣ ದೇವರ ಆಶೀರ್ವಾದ ಕೊನೆವರೆಗೂ ನಿನ್ ಮೇಲೆ ನಿನ್ ಕುಟುಂಬದ ಮೇಲೆ ಇದ್ದೆ ಇರುತ್ತೆ ಆಶೀರ್ವಾದ ನೆಮ್ಮದಿಯಾಗಿ ಸಂತೋಷವಾಗಿ ಇರುವಂತಾಗಲಿ 🥰🥰🌹

  • @ajithkudachi3065
    @ajithkudachi3065 Před rokem +8

    ಈಶ್ವರ ಅಣ್ಣ ನಾನು ನಿಮ್ಮ ಅಭಿಮಾನಿ ದೇವರುಗಳು ನಿಮಗೆ ಒಳ್ಳೆಯದನ್ನು ಮಾಡಲಿ ನಿಮ್ಮಂಥಹ ಒಳ್ಳೆಯ ಹೃದಯವನ್ನು ಹೊಂದಿದ ವ್ಯಕ್ತಿಗಳು ನಮ್ಮ ಕರುನಾಡಲ್ಲಿ ಹುಟ್ಟಿದ್ದು ನಮ್ಮ ಹೆಮ್ಮೆ

  • @navyabasavanakaje7745
    @navyabasavanakaje7745 Před 10 dny +1

    Nijavaadha Hero ivaru. Ivarige Karnataka Rathna Kodbeku.

  • @sunithap3255
    @sunithap3255 Před 6 dny

    🙏🏼ಈಶ್ವರ್ ಅಣ್ಣ ನೀವು ಗ್ರೇಟ್ 🙏🏼🙏🏼🙏🏼🙏🏼🙏🏼🙏🏼🙏🏼🙏🏼ನೀವು ಈಶ್ವರ ದೇವರು 🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @acharya7327
    @acharya7327 Před rokem +20

    Sir nimge Bharat Ratna sigbeku🙏
    Sir nimge salute

  • @deepud4248
    @deepud4248 Před rokem +22

    ರಿಯಲ್ ಹೀರೋ ಈಶ್ವರಣ್ಣ 👌👌❤️

  • @KLochanaDa25
    @KLochanaDa25 Před rokem +7

    ಇದು ನಿಜವಾದ ಧರ್ಮ ❤️💐🙏🙏🙏

  • @prakashdoddalingegowda1030

    ಇಂತಹ ಒಬ್ಬ ಉತ್ತಮ ಸಮಾಜ ಸೇವೆ ಯಲ್ಲಿ ಸ್ವಾರ್ಥ ರಹಿತ ಸೇವೆ ಮಾಡುವ ವ್ಯಕ್ತಿ ಯನ್ನು ನಮಗೆ ಪರಿಚಯ ಮಾಡಿಕೊಟ್ಟ ಕಲಾಮಾಧ್ಯಮ ಪರಮೇಶ್ವರ್ ರವರಿಗೆ ಕೋಟಿ ಕೋಟಿ ಧನ್ಯವಾದಗಳು 🙏

  • @kalingarajh5598
    @kalingarajh5598 Před rokem +19

    ನಿಮಗೆ ದೇವರು ಒಳ್ಳೇದು ಮಾಡಲಿ ಅಣ್ಣ 🙏🏻🙏🏻

  • @darshankmdarshu5887
    @darshankmdarshu5887 Před rokem +10

    Devaranna hudkoo manusyarigee gotagutte devaru yaru antaa...hats of my brother.. 💗

  • @giridharakulal9483
    @giridharakulal9483 Před rokem +1

    ನಮ್ಮ ಈಶ್ವರ್ ಅಣ್ಣ ನಮ್ಮ ಹೆಮ್ಮೆ

  • @bhagyanadiger1025
    @bhagyanadiger1025 Před 7 dny

    ❤ eshwar Anna nimge estu prithi gowrava avard kotru kammi sir army yalli sainikarige nimage navu manushya ragi estu hege enanna kottru kammi nam inda. Enannu madlikke agolla devara ashirvada nimmgala mele erli sir nimagondu salute. Love u bro

  • @RaghuRaghu-px3vu
    @RaghuRaghu-px3vu Před rokem +19

    ನಿಜವಾದ ನಾಯಕ ಇವರೇ ಕಣ್ರೀ ❤️❤️

  • @sadashivsalian2893
    @sadashivsalian2893 Před rokem +6

    ಶಿವ ರೂಪದ ಜೀವ,ಜನ ರೂಪದ ಜನಾರ್ದನ, ಈಶ್ವರಣೣ

  • @adityajoies
    @adityajoies Před rokem +6

    This is one of the interesting personalities in this channel. People like him are the real heroes. Nothing against movie heroes, but we celebrate them as real heroes when in reality their major contribution to society is providing entertainment.

  • @kumartigadi-jc7ip
    @kumartigadi-jc7ip Před rokem +2

    ದೇವರು ಕಣ್ಣಿಗೆ ಕಾಣಿಸಲ್ಲ ಆದರೆ ಕಣ್ಣಿಗೆ ಕಾಣುವ ದೇವರು ಎಂದರೆ ನೀವು sir 🙏

  • @nareshab-xu5ou
    @nareshab-xu5ou Před rokem +12

    ಮೈಸೂರಿನ ಆಯುಬ ಖಾನ್ ಹಾಗೂ ಈಶ್ವರ್ ಅವರ ಸೇವೆ ಈ ಸಾಮಾಜಿಕೇ ಅಪಾರ ❤️❤️💐💐

  • @rakshithkr1619
    @rakshithkr1619 Před rokem +47

    I'm your subscriber from a year , I have gone through many of your episodes but this man eshwar's episode is my life time favourite ♥️🙌 please do recognise such a hidden gems in future param sir

  • @jagu5038
    @jagu5038 Před rokem +2

    ಆ ದೇವರು ನಿಮಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ನಿಮ್ಮ ಈ ಜನ ಸೇವೆಗೆ ತುಂಬಾ ಧನ್ಯವಾದಗಳು ಸರ್

  • @stellakrupanidhi-123
    @stellakrupanidhi-123 Před rokem +1

    Devaru nimage olledu madali ,🙏👏

  • @prashanthr17
    @prashanthr17 Před rokem +64

    0:42 That reaction from param sir is epic . He is stunned by the answer given.
    Any how very good episode

  • @AbhiShek-mx4it
    @AbhiShek-mx4it Před rokem +13

    Guru intha jagathalli ,,,,inthoru kammi,,,,yesstu ollevru guru evru ,,,hats off u sir 🥰🥰😍😍😍😍😍😍😍

  • @Lakshmi143lucky
    @Lakshmi143lucky Před rokem +2

    ನಿಜವಾದ ಹೀರೋ ಅಂದ್ರೆ ಇವರೇ
    ಇವರಿಗೆ ನನ್ನದೊಂದು ನಮಸ್ಕಾರ 🙏

  • @maddymaddy2983
    @maddymaddy2983 Před rokem +3

    ತುಂಬಾ ಒಳ್ಳೆ ಕೆಲಸ. ಈಶ್ವರ್ ಅಣ್ಣಾ ದೇವರು ನಿಮಗೂ ಮತ್ತು ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ 🙏🙏

  • @thegreenbay..7930
    @thegreenbay..7930 Před rokem +10

    Reach him till padmashree. Padmabhushana. He deserves more than tat . Great man.

  • @royalsupreeth8628
    @royalsupreeth8628 Před rokem +11

    7:11 tears came out 🥺

  • @vasudevbajpe7188
    @vasudevbajpe7188 Před 2 měsíci

    ಈಶ್ವರ್ ಅಣ್ಣ ನಿಮಗೆ ದೈವ ದೇವರ ಆಶೀರ್ವಾದ ಯಾವಾಗಲೂ ಇದೆ..❤

  • @VinayKumar-hs6qp
    @VinayKumar-hs6qp Před rokem +16

    Seriously this person should be awarded even more den anyone, kindness, humanity hat's off

  • @rockyrocky6109
    @rockyrocky6109 Před rokem +24

    Legendary of malpe🎉 salute Sir 😎😎

  • @rangadamavr5923
    @rangadamavr5923 Před rokem +2

    Devatha manushya Eswar Malpe anna nimagondu salam

  • @SUNI506
    @SUNI506 Před rokem +13

    This interview is the best 1 till now... Proud of u Eshwar Anna❤️

  • @madhumudalagiri
    @madhumudalagiri Před rokem +25

    I have been following Kalamadhyama for quite a long time. But this one by far one of the Best one. Truly inspirational personality. People like Eshwar makes me a proud Indian ..

  • @nithinb361
    @nithinb361 Před rokem +24

    I am also proud to be a fishermen.... 🐳🐟🐬👍 jai mogaveera...

  • @adamkokatnur4460
    @adamkokatnur4460 Před 7 dny

    Nijwaglu devru nimm mele sadakaal ashirwadsali.devru kalisi kott dev maanv niu sir .hatts off

  • @Narasimha.k-sf9nc
    @Narasimha.k-sf9nc Před rokem

    ಕಲಾಮಧ್ಯಮ ಚಾನೆಲ್ ಅವರೇ ನಮಗೆ ಭಾಗ ಎರಡನೇ ಅದು ವಿಡಿಯೋ ಬೇಕು ಎಂತ ಬೇಸರದಲ್ಲಿ ಇದ್ದರೂ ಈ ಮನಸ್ಸು ತೃಪ್ತಿಯಾಯಿತು ನನಗೆ❤❤❤

  • @KiranDh-bb3lx
    @KiranDh-bb3lx Před rokem +7

    ಈಶ್ವರ ಅಣ್ಣನಿಗೆ ದೇವರು ಒಳ್ಳೇದು ಮಾಡಲಿ ಹಾಗೂ ಅವರ ಕುಟುಂಬ ಚೆನ್ನಾಗಿಟ್ಟಿರಲಿ 🙏

  • @fromtulunad6377
    @fromtulunad6377 Před rokem +13

    Eshwar malpe 🕉🚩

  • @sachushetty8172
    @sachushetty8172 Před rokem +1

    ❤Ishwar sir spr sir nivu nimge iro astella kastad madyanu innobra jeeva ulsbeku antiralla sir..nimma jeevad baggenu yochne madde astu risk tagotiralla sir nimm mathu kelidre kannu tumbi bartade sir...... Kooti kooti dudd iddru nanu nandu nann family antha iro e kaaladalli enu ilde yalla nimm karch indane hakondu innobrige help madtidiralla sir spr sir nivu.... Nimge Shaurya prashasthi adastu bega sigli sir.....nimm olle mansige Nivu madtiro punyad kelsake a devru yavattu nimm kai bidalla sir....... Real hero sir nivu life ali atleast ond sala adru nimanna direct agi nodbeku anstide sir.... Nimmanna namgella parichaya madikotta ಕಲಾಮಾದ್ಯಮ channel ge frst thanks 🙏 heltini sir........... Tumba kushi aythu sir nimm mathu keli malpe bandre pakka nimm content made madtini sir ❤❤

  • @parameshbh5276
    @parameshbh5276 Před rokem +3

    ನೀನು ನಿಜವಾದ ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆದನ್ನು ಮಾಡಲಿ

  • @yuvarajm165
    @yuvarajm165 Před rokem +32

    Ur real hero next appu nive Anna 💛❤️

  • @anoopnair8653
    @anoopnair8653 Před rokem +42

    Thanks for bringing out such a god gifted man in CZcams, all the respect in this world goes to Ishwar sir god bless him and his family.. he is more than a human being ❤️

  • @muneswarabeereswara5242
    @muneswarabeereswara5242 Před rokem +2

    Hats of this guy,govt sleeping pls recognize such hard dedicated ppl and should provide him all facilities and required financial support,one of the best episode from kalamadhyama🎉🎉🎉🎉

  • @srinidhiathrey6597
    @srinidhiathrey6597 Před rokem +1

    Dudd duddu yennuva prapanchada madye seve seve yennuva vyakti yanna kandu khushi aithu... ❤

  • @shrishailc.mantur2809
    @shrishailc.mantur2809 Před rokem +3

    ಆ ದೇವರು ಒಳ್ಳೇದು ಮಾಡ್ಲಿ ಗುರುವೇ ನಿನಗೆ 🙏god bless you👍🏻🙏🙏