ನಮ್ಮ ಬಾಹುಬಲಿ ವಿತ್ ಈಶ್ವರ್ ಮಲ್ಪೆ | Eshwar Malpe | Shilpa Rajan | TV5 Kannada
Vložit
- čas přidán 25. 08. 2021
- ನಮ್ಮ ಬಾಹುಬಲಿ ವಿತ್ ಈಶ್ವರ್ ಮಲ್ಪೆ | Eshwar Malpe | Shilpa Rajan | TV5 Kannada
#EshwarMalpe #NammaBahubali #Tv5Kannada
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.com/+tv5kannada
Man with zero haters....ನಿಮ್ಮನ್ನು ಪಡೆದ ನಾವು ಉಡುಪಿ ಯವರು ದನ್ಯರು 😍
ಹೌದು ಸರ್ ಅವರ ಕಷ್ಟಗಳಿಗೆ ಸ್ಪಂದನೆ ನೀಡುವಂಥ ಕೇಲಸಗಳು ಹಚ್ಚು ಹಚ್ಚು ಆಗಬೇಕು ಸರ್.
Really, a great person, udupi people, must be great full to have him
ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ನಿಮ್ಮಂತಹ ಸಾಧಕರು ಬರ್ಬೆಕು ಸರ್ 😊 ಅದೆಷ್ಟು ಒಳ್ಳೆಯ ವ್ಯಕ್ತಿತ್ವ ನಿಮ್ಮದು 🙏🙏
My tribute to you !!
Hwudu barle beku
I request Ramesh sir the legendary actor to interview this gallant person, please do this, noble cause
Yes❤
100%💐
@@AMULYAVRAM exactly
ಈಶ್ವರ್ ಮಲ್ಪೆ ಸರ್ ನಿಮ್ಮ ಸಂದರ್ಶನ ನೋಡಿ ಖು಼ಷಿನು ಆಯಿತು ಬೇಜಾರು ಅಯಿತು. ನಿಮ್ಮ ಮನೆಯ ಪರಿಸ್ಥಿತಿ ಹಾಗಿದ್ರು, ಈ ತರ ಸಾಧನೆ ಮಾಡುತ್ತಾ ಇದ್ದೀರಿ. ನಿಜವಾಗಲು ನನ್ನಿಂದ ಪದಗಳಿಲ್ಲ. ದೇವರು ಮೆಚ್ಚುವ ಕೆಲಸ ಮಾಡುತ್ತಾ ಇದ್ದಿರಿ, ದೇವರ ಅನುಗ್ರಹ ಸದಾ ನಿಮ್ಮ ಕುಟುಂಬಕ್ಕೆ ಇರಲಿ ಎಂದು ಪ್ರಾರ್ಥಿಸುತ್ತೆನೆ.👏👏👏 ನಿಜವಾದ ಹೀರೊ ಈಶ್ವರ್ ಸರ್😍❤
🥰 ಸರ್ ನಿಮ್ಮಗೆ ಎಷ್ಟು ಕೃತಜ್ಞತೆ ಹೇಳಿದ್ರು ಸಾಲದು ದೇವರು ನಿಮ್ಮಗೆ ಒಳ್ಳೇದು ಮಾಡ್ಲಿ
🙏🙏
ಬದುಕಿದ್ರೆ ಈ ತರ ಬದುಕಬೇಕು ❤️
ನಿಮ್ಮ ಚಾನಲ್ ಗೆ ಇವರನ್ನ ಕರಿದ್ದಕ್ಕೆ ತುಂಬಾ ಧನ್ಯವಾದಗಳು ರಿಯಲ್ malpe hero❤
ದೇವರು ನಿಮಗೆ ಒಳ್ಳೆಯದು ಮಾಡಲಿ ಆಯಸ್ಸು ಆರೋಗ್ಯ🎉
ನಮ್ಮ ಸಮಾಜದಲ್ಲಿ ಇರುವ ನಿಜವಾದ ಹೀರೋ ಇವರು 🙏🏻🙏🏻
ishwar malpe sir Respect🙏🏻
ದೇವರನು ನೋಡಿಲ್ಲ.. ದೇವರ ರೂಪದಲ್ಲಿ ಈಶ್ವರ ಅಣ್ಣಾ 🙏🙏🙏🙏🙏🙏🙏🙏🙏🙏
Dayamadi namma Eshwar anna avarige ondu sarakari kelasa nidi avarige tumba avasyakathe ede paapa 😢❤
Nija sir😢😢😢😢
Real hero 🙏 god bless ur family
ನಿಮ್ಮ ಕೆಲಸಕ್ಕೆ ಸರಕಾರ ಸಹಾಯ ಮಾಡಲಿ ದೇವರು ನಿಮಗೆ ಒಳ್ಳೇದು ಮಾಡಲಿ
ಈಶ್ವರ್ ಬ್ರದರ್, ನೀವು ಮಾಡುವಂತಹ ಕೆಲಸ ದೇಶ ಸೇವೆಗಿಂತ ದೊಡ್ಡದು. ದೇವರು ನಿಮ್ಮನ್ನು ಹಾಗೂ ನಿಮ್ಮ ಪರಿವಾರವನ್ನು ಸದಾ ಚೆನ್ನಾಗಿಟ್ಟಿರಲಿ.
A Man with Zero haters ❤
Ishwar Malpe❤🎉
ಉತ್ತಮ ದರ್ಜೆಯ ಕೆಲಸ ಮಾಡಿದ ನಿಮ್ಮ ಕಾರ್ಯಕ್ಕೆ ನನ್ನ ಅಭಿನಂದನೆಗಳು .....
🙏eshwar sir is great , even in his bad conditions of his family, he is responding to those who are in problem, really great work
🙏🙏 ಈಶ್ವರ್ ಸರ್. ತಮಗೆ ಯಾವ ಸನ್ಮಾನ, ಪ್ರಶಸ್ತಿ ಕೊಟ್ಟರೂ ಕಡಿಮೇನೆ ಸರ್ ತಮ್ಮ ಮಕ್ಕಳಿಗೆ ಆ ದೇವರು ಬೇಗ ಆರೋಗ್ಯ ದಯಪಾಲಿಸಲಿ
After watching kalamadyama😢
Me too
Mee to❤
Mee to😢
😢
ಈಶ್ವರ್ ಸರ್ ನಿಮ್ಮ ಜೊತೆ ನಾವು ಯಾವತ್ತು ಇದ್ದೇವೆ
Hats off to you, God bless you and your family. What a noble kindness he has👌👌👌👌👌🙏🙏🙏🙏🙏🙏🙏🙏🙏
ನಮಸ್ಕಾರ ನನ್ನ ದೇವರೇ...ನಿಮ್ಮ ಮಕ್ಕಳು ಆದಸ್ಟು ಬೇಗ ಉಷರ್ ಅಗಲಿ
Karnataka real hiro, namma udupiyaru andu helikollalu hemme anisuttade eeswar sir ,🙏🙏🙌🙌🥰🥰🥰
No words to appreciate your work.
God bless you and family abundantly,
ದೇವರು ನಿಮ್ಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಡಲ್ಲಿ🙏❤️😭⚘️
First class interview. beautiful
The malpe hero❤💥
INDIA - S, HERO
God - and - man
Sir thank you so much
You are a real hero of Karnataka god bless you and your family jai hind
Great work Ishwar Ji...
ಈಶ್ವರ್ ಮಲ್ಪೆ ನಿಮ್ಮಗೆ ನನ್ನ ಪೃಣಾಮಗಳು ನಿಮ್ಮ ಕುಟುಂಬಕ್ಕೆ ದೇವರ ಆಶೀರ್ವಾದ ಸದಾ ಇರಲಿ ನಿಮ್ಮನ್ನು ಪಡೆದ ನಾವು ದನ್ಯರು
Namma Tulunadina hemmeya puthra Eshwar malpe sir.....jai Tulunad 🚩🔥💪🌏
Really a brave person, courageous, gallant, person,
ಭೂಮಿ ಮೇಲೆ ಕಲ್ಲು ದೇವರು ಮಣ್ಣು ದೇವರು ಗಳನ್ನು ನೋಡಿದ್ದೇ ಆದ್ರೆ ಇವತ್ತು ನಿಜ ದೇವರನ್ನು ನಿಮ್ಮಲ್ಲಿ ಕಾಣುತ್ತಿದ್ದೇನೆ ಸರ್ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
ಈಶ್ವರನ್ನ... ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆನೇ... ದೇವರು ನಿಮ್ಮನ್ನು ನಿಮ್ಮ ಸಂಸಾರ ವನ್ನು... ಚೆನ್ನಾಗಿ ಹರಸಲ್ಪಡಲೆಂದು..... ಆಶೀರ್ವಾದಿಸಲೀ... ಎಂದು ನಾನು ಭಗವಂತನಲ್ಲಿ ಪ್ರಾರ್ಥನೆ...... .
" ಜೈ ಭೀಮ್ ".....
🙏🙏God bless you.... Brother no word...🙏🙏
Massive respect for you sir
He is real life Hero 🥺🙏🏻
❤❤ really Hiro sir nivu❤❤❤❤
Eshwar sir you are God. God bless you and your family
Congratulations god bless you praying for you
Real hero❤
sooper anna nimmanthavrindale badavara rakshane aaguthe andre neevu saha bharathada yodha (indian army) hats off anna, ❤❤❤
Real Hero Sir
Sir nimmuna thumba respect kodthini sir❤❤❤❤❤❤❤❤🎉🎉🎉🎉
Yalrigu help mado eshwar Anna ge help madoke yaru munde bartha Ella plz help madi dhani yaradru edre .devarantha kelasa madtha edhare❤
Nimge estu dhanyavada Helidru.Saladudu. Sir Namasthe ..🙏🙏🙏🙏🙏🙏🙏🙏🙏🙏🙏🙏🙏🙏
U are really a super hero sir ❤️
Eshwar Malpe is great person and your anchoring is very much heart touching 🙏🙏🙏
Sir supar good bless you 🙏 ❤♥ 💖
Really a true Human Being….
It is very unfortunate and sad that our Politicians or Civil servants have not recognized Ishwar Malpe for his amazing social work. If any one here knows anyone in ministry department or Civil servant, Please help this man to be recognized and help him monetarily. Thank you! 🙏
ನಿಮ್ಮ ಜಲ ಸಾಹಸಕ್ಕೆ ದೊಡ್ಡ ಸಲಾಂ ಸರ್ 🙏🙏
Eshwar Anna ❤🙏
Real hero sir. Tv al baro hero kintha nive melu sir.nimgu namegu kanditha valedu hage haguthe sir.god bless you anna
Ishwar,malfe,thanku,sar
Eshwar sir ge thanks thilsie madam
Great mean❤
God Bless You sir.
🙌🙌🙌
I was very down in my life he is truly inspiration now I got hope in my life
Who are after kalamadyama intreiveiew
Malpe da Real Hero ❤️❤️.....
❤️❤️❤️❤️❤️❤️❤️❤️❤️ no word
ನಿಮ್ಮ ಕೆಲಸ ಹಾಗೂ ಸಾಹಸಕ್ಕೆ ಸರ್ಕಾರ ನಿಮಗೆ ಸರ್ಕಾರಿ ಕೆಲಸ ಕೂಟ್ಟರೆ ಒಳ್ಳೆಯದು
Eshwarannag🙏🙏🙏🙏
Neevu thumba great anna❤❤❤❤❤
nimmindadru evarige govt udyoga sigli plz help madi evarige.he is real hero
Massive respect to him 🎉🎉🎉🎉🎉🎉
Jai eshwar Anna ❤
Good morning sir I'm so happy to see your vediose .mathadalu words ee sikktha illa sir. God bless you all sir.
I'm so proud of you sir.
Ishwar Anna ❤
Great person 🙏🙏
Eswaranna...ur great ❤️❤️🙏
ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ನಿಮ್ಮ ಈ ಸಾಹಸ 🙏🙏🙏🙏
Real hero🙏🙏🙏
Yentaa olley manasu Eshwar malpe avrdu devr oled madli 🙏🏻 adastu bega ee yela kastagalinda horag barlii
Undoubtedly you are a great person
Weldone sir 🙏 god bless you 🙏
Ishvara anna.. nijavaglu, valle manusha ,,,,karnatakada. ...janatege. .sikka. .aparupada. ..muttu. ..namma ishvara anna. ....jai ishara. .anna
God bless you
Real hero ...
🌹ಗ್ರೇಟ್ ಸಹೋದರ, ದೇವರ ಅನುಗ್ರಹ ಸದಾ ಇರಲಿ. 🙏
Great 🙏🙏🙏🙏👍
Hatts up Eshwar Anna
God bless u boss no words to say
Jai eshwar Anna
You are extraordinary Mr Eshwar👍✋
ಇವರು ಮಾಡುವ ಸೇವೆಯನ್ನು ನಾವು ಮೆಚ್ಚಿ ಕೊಂಡಾಡುತ್ತೇವೆ. ಆದರೆ, ಇವರು ಕಾರ್ಯಾಚರಣೆಗೆ ಮನೆಯಿಂದ ಹೊರಗೆ ಬಂದಾಗ, ಇವರ ಮನೆಯವರೆಲ್ಲ ಎಷ್ಟು ಆತಂಕದಲ್ಲಿ ಇರಬಹುದು ಅಲ್ವಾ...ನೆನೆಸಿ ಕೊಂಡರೆ ಮನಸಿಗೆ ತುಂಬಾ ನೋವಾಗುತ್ತೆ.
Supper guru
God bless you🙏🙏
God bless you .
👏👏👏👏
Really great sir 🙏🙏🙏
Siddaramayya govt must financially reward him. Giving publicity not enough. BJP MP s and legislators nominate him for Natonal Award. Mody will certainly consider this selfless National Hero
Coast guard kelasa kododikke agalva sarkarakke? 9th pass aadrenu PHD aadrenu, anubhavakke jaasthi bele.
ಪದ್ಮಶ್ರೀ ಗೆ refer ಮಾಡ್ಬೇಕು, ಮೊಗವೀರ ಸಮಾಜದವರು ಸ್ವಲ್ಪ ಒಗಟ್ಟಾಗಿ ಸ್ವಲ್ಪ refer ಮಾಡ್ಬೇಕು. Maybe it may happen eventually. Hope it happens. God bless his kids and give his family great health.
Yes plz work.for it that he may get a government job to.maintain his children. We only recieve from others but doesnt want to give. Very selfish. How much hard work he is doing. Plz more than award a proper government job should give to him.
Super man ,Expert swimmer
Real Hero 🙏🙏🙏
Hats up ಈಶ್ವರ್
Real hero ❤
God bless you brother
God bles u sir
Super sir👏👏
Karnataka Great person Eshwar malpe