TOLU TOLU TOLU RANGA | NEELA VARNANE I JAGADISH PUTTUR I ಪುರಂದರ ದಾಸರ ಪದ - ತೋಳು ರಂಗ ತೋಳನ್ನಾಡೈ DASARA
Vložit
- čas přidán 9. 08. 2020
- ತೋಳು ತೋಳು ತೋಳು ರಂಗ ತೋಳನ್ನಾಡೈ ನೀಲ ವರ್ಣನೆ - ಪುರಂದರ ದಾಸರ ಪದ
TOLU TOLU TOLU RANGA
New Kannada Devotional Song
Singer :
Colors Kannada Hadu Karnataka of fame I
JAGADISH PUTTUR
Music Direction : Jagadish Puttur
Lyrics : Purandaradaasaru
Video Sponsored By :
BHARATHIYA PRAVASI PARISHAD KUWAIT - KARNATAKA WING
DOP : Arun Rai Puttur - Arun Studio
Edit : Colors Bandyod
Art : Premraj Arlapadavu, Dhaneesh Vellani
Artists : Thanvi Shetty, Dhanvi Rai
Co-Ordinator : Shishir Rai Chelyadka
Thanks to :
Raj Bhandari Kuwait
Savinaya Kuwait
Chitharanjan Das Kuwait
Sathish Acharya Kuwait
Krishnaraj Kuwait
Sharath Jayaprakash Kuwait
Vijay Kairangala Kuwait
Arun Poojari Kuwait
Madhav Naik Kuwait
.
.
.
.
.
.
.
#JagadishPuttur #Purandaradaasa #Devotional #RelaxingMusic
#Newkannada #ShreeKrishnaDevotional #LordKrishnaDevotional #Kannadabhakthisong #Bhakthisong #JagadishPuttur #NewKannadaSong #KannadaDevotional #JuniorYesudas #KannadaSongs #KannadaBhakthigeethe #HaaduKarnataka #ColorsKannada
#KRISHANKRUPEMADU
#DANCINGNEWKRISHNASONG
#NEWDASARAPADATHOLUTHOLURANGA
#KRISHANKRINSHANA
#HITSONGKRISHNANRUTHYA
#THOLUTHOLURANGATHOLANNADAI
#NEELAVARANAESONG
#JAGADISHPUTTURHITSONGKRISHNA
#UDUPIKRISHNA
#MADURANAGARIKRISHNA
#DHANDIYASONGKRISHNA
#SHRIHARIKHIRISHNAVISHNUGOVINDANARAYANA - Hudba
ಅದ್ಬುತವಾದ ದಾಸರ ಪದ ಅದಕ್ಕೆ ಸುಂದರವಾದ ಸ್ವರ ಜಗದೀಶ್ ಸರ್ ಸೂಪರ್ ಸೂಪರ್ ಸೂಪರ್
ಅದ್ಭುತ ಅತ್ಯಾದ್ಬುತ ... ಅಣ್ಣಾ.... ನಿಮಗೆ ಆ ಕಲಾದೇವಿ.... ಕಲಾಂಬಿಕೆಯ ಆಶಿರ್ವಾದ ಸದಾ ಇರಲೆಂದು ಈ ಪುಟ್ಟ ಪ್ರಾರ್ಥನೆ..
Thanku
ಅದ್ಭುತ.. ಪುರಂದರದಾಸರ ಈ ಹಾಡಿಗೆ ಇಷ್ಟೊಂದು Perfection ಕೊಡಬಹುದೆಂದು ತೋರಿಸಿಕೊಟ್ಟರು ಇವರು.
ಧನ್ಯವಾದಗಳು
ಸೂಪರ್ 👌👌
Sir, Your voice is so melodious and Thank you so much for giving this songs .
ಜಗದೀಶ್ ಸರ್ love u sir ಮನಸ್ಸಿನ ಎಷ್ಟೋ ಬೇಜಾರು ನಿಮ್ಮ ಭಜನೆಯಿಂದ ದೂರ ಆಗುತ್ತೆ ಥ್ಯಾಂಕ್ ಯೂ ಸರ್ 🙏🏻
Dhanyavadagalu.. Hari om
Supar Thanvi Dhanvi. Jagadhish puttur . Premraj. Arun rai and team. Ail. the best
Thanku share maadi support maadi
ತುಂಬಾ ಶಾಂತಿಯುತ ಹಾಡು ಮತ್ತು ನಾನು ಅದನ್ನು ನಿಜವಾಗಿಯೂ ಇಷ್ಟಪಟ್ಟೆ, ಅದ್ಭುತ ಗಾಯಕ ಸರ್ ❤❤
ಆಹಾ.....ಅದ್ಭುತ.......👌👌👌👌👌👌❣️
ಬೇರೆ ಶಬ್ಧ ಇಲ್ಲ ಎನ್ನೋಳ್
ಧನ್ಯವಾದಗಳು
ತುಳು ಬಾಷೇಡು 1st ಟೈಮ್ ಒಂಜಿ ಚಾನೆಲ್ ಜೋಕುಳೆನ ನೀತಿ ಕಥೆ ಮಲ್ತೊಂದುಂಡು ನಿಕುಳೆನ ಪೂರಾ ಸಪೋರ್ಟ್ ಬೋಡುಂದು ನಮ್ಮ ಟೀಂ ಕೇನೊಂದುಂಡ್ ದಯ ಮಳ್ಥ್ ಸಪೋರ್ಟ್ ಮಲ್ಪಿ ಅಂಚನೆ subscribe ಮಲ್ಪೀ
ನಮಸ್ತೆ..ನನ್ನ channel deepika ಕಾಸರಗೋಡು diaries ಗೆ ದಯವಿಟ್ಟು ಒಂದು ಭೇಟಿ ಕೊಡಿ😊
Supper
ತುಂಬಾ ಸುಂದರವಾಗಿದೆ ಹಾಡು ನಿಮ್ಮ ಸ್ವರ ಕೂಡ ಅದ್ಭುತ ಸರ್ 👌👌👌👌🌹💐🌹all the best
ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ
ಇದೊಂದು ಅದ್ಭುತವೆ ಸರಿ...... ನಮ್ಮ ತುಳುನಾಡಿನ ಹೆಮ್ಮೆ.....💖 ಜಗಣ್ಣ ಜೈ....
First time i heard you.Eega nimma dodda prashamsaki aagiddhene.will always listen to your devotional songs
ಅತ್ಯದ್ಭುತ ಕಂಠ ನಿಮ್ಮದು. ನಿಮ್ಮ ಎಲ್ಲಾ ಭಕ್ತಿಗೀತೆ ಕೇಳಿದ್ದೇನೆ ನಾನು. ನಿಜವಾಗಲೂ ಕೇಳುತ್ತಿದ್ದರೆ ಮನಸ್ಸಿಗೆ ಏನೋ ಉಲ್ಲಾಸ ಸಿಗುತ್ತದೆ. 😍😍😍😍😍
Dhanyavadagalu
All the best 💐💐
ನಿಮ್ಮೆಲ್ಲರ ಮೇಲೆ
ಪುತ್ತೂರು ಮಹಾಲಿಗೆಶ್ವರದೇವರ ಅನುಗ್ರಹ ಸದಾ ಇರಲಿ..
Suparrr.voice..jagadish Puttur & ಮಗಳೇ .😍Dhanvi&thanvi..
Very nice a voice sir❤🖤😻🙏🏼
ಮುಂಜಾನೆ ಹಾಗೂ ಮುಸ್ಸಂಜೆ ಎಂದು ಪ್ರತಿದಿನವೂ ಎರಡು ಬಾರಿ ಆಲಿಸಿ, ವೀಕ್ಷಿಸಿ ಕಣ್ಮನ ತುಂಬಿಕೊಂಡು ಧನ್ಯಳಾಗುವೆ. ಅಪೂರ್ವ ಗಾಯನ 👏👌💐
ಧನ್ಯವಾದಗಳು
ಬಹಳ ಚೆನ್ನಾಗಿ ದೆ ಹಾಡು ಕೇಳಿ ನಿದ್ರೆ ಬರುತ್ತದೆ ..... ದೇವರು ನಿಮಗೆ ಧೀರ್ಘ ಆಯುಷ್ ಕೊಡಲಿ. ದೇವರೇ......👍
ಧನ್ಯವಾದಗಳು
Nijavada maatu...nan 6 month papuge e
Kelisiyesiye nidre maadisodu e song kelada takshana nidde madtale mate bere yaav ..laali haadu beda
ತುಂಬಾ ಸುಂದರವಾಗಿದೆ 👍👌👌 ಅದ್ಭುತ 💞 ದೇವರ ಎಲ್ಲಾ ಹಾಡುಗಳು ತುಂಬಾ ಸೊಗಸಾಗಿದೆ 💗ನನಗೆ ನಿಮ್ಮ ಗಾಯನ ತುಂಬಾ ಇಷ್ಟ 🌸 ನಿಮ್ಮ ಕಂಠ ಅದ್ಭುತ 🌸🌼 ಹಾಡುಗಳು ಕೇಳ್ತಾ ಇರ್ಬೇಕು ಅನಿಸುತ್ತಾ ಇರೊತ್ತೆ ದೇವರೇ ಧರೆಗಿಳಿದಂತಿರೋತ್ತೆ 🙏🌹🙏
ಧನ್ಯವಾದಗಳು
Spr
ಹಾಡುಗಳು ಕೆಳುತಿದ್ದರೆ ಎಲ್ಲಾ ನೋವು ಹಾರಿ ಹೋಗುತ್ತೆ❤️❤️❤️😘😘🙏🙏🙏🙏💐💐
ಹರಿ ಓಂ
ಸಮಸ್ತ ಕರುನಾಡ ಜನರಿಗೆ ಕೃಷ್ಣ ಜನ್ಮಾಷ್ಟಮಿಯ ಹಾದಿ೯ಕ ಶುಭಾಶಯಗಳು, ನಿಮ್ಮೆಲ್ಲರ ಮನೆ ಮನೆಗಳಲ್ಲಿ ಆ ಭಗವಂತ ಶ್ರೀ ಕೃಷ್ಣ ನೆಲೆಯಾಗಲಿ ಸುಖ ಸಂತೋಷಗಳೆ ವೃದ್ಧಿಸಲಿ.🙏🕉️🔯
ತೋಳು ತೋಳು ಎಂದು ಹಾಡುತ್ತಾ ನಿಮ್ಮ ತೋಳ ತೆಕ್ಕೆಗೆ ನಮ್ಮ ಸೆಳೆದಿರೇ.....ಆಹಾ...
ಎಂತಹ ಅದ್ಭುತ ಗಾಯನ.....
🙏😊🌷😊🙏👌👌👌
ತುಳು ಬಾಷೇಡು 1st ಟೈಮ್ ಒಂಜಿ ಚಾನೆಲ್ ಜೋಕುಳೆನ ನೀತಿ ಕಥೆ ಮಲ್ತೊಂದುಂಡು ನಿಕುಳೆನ ಪೂರಾ ಸಪೋರ್ಟ್ ಬೋಡುಂದು ನಮ್ಮ ಟೀಂ ಕೇನೊಂದುಂಡ್ ದಯ ಮಳ್ಥ್ ಸಪೋರ್ಟ್ ಮಲ್ಪಿ ಅಂಚನೆ subscribe ಮಲ್ಪೀ
ನಮಸ್ತೆ..ನನ್ನ channel deepika ಕಾಸರಗೋಡು diaries ಗೆ ದಯವಿಟ್ಟು ಒಂದು ಭೇಟಿ ಕೊಡಿ😊
ಅದ್ಬುತ ಅತ್ಯದ್ಬುತ🙏 ಅದಕ್ಕಿಂತ ಮಿಗಿಲಾದ ಪದ ಇದ್ರೆ ಅದು ಕೂಡ 🎶🎶 ಮಸ್ತ್ ಶೋಕ್ ಆತುಂಡ್ 💐💐
czcams.com/video/haMVQ1DH5pU/video.html
Magical voice sir nimdu 🙏🙏🙏kelidre keltaane iruva anta agtade ☺️☺️👌👌🤗🤗😍
Suuuuuuuuuuuuuuuuiuuuuuuuuuuuuuuper sir
Super raga ❤🙏🙏🙏❤️🌍
Super Arun Anna❤, Thanvi - Dhanvi, Jagadish Puttur, PremRaj....... ❤💕💕
All the Best❤💕❤💕❤💕❤💕
Thanku share maadi support maadi
ಮುಂದೊಂದು ದಿನ. ಸಂಗೀತ ದಲ್ಲಿ ನಿಮ್ಮ ಹೆಸರು ಜಗತ್ಪ್ರಸಿಧ ಆಗುತ್ತದೆ..
ಧನ್ಯವಾದಗಳು
ಬಹಳ ಪರಿಪೂರ್ಣವಾದ ಸುಂದರವಾದ ಸೊಗಸಾದ ಗಾಯನ ಜಗದೀಶ್ ಪುತ್ತೂರು ರವರಿಗೆ ವಂದನೆಗಳು
ಧನ್ಯವಾದಗಳು
5
@@JagadishPutturCT
/ ❤l❤😂😢
❤😮😅// 5:29 5:29 5:29 I
ಎಲ್ಲರನ್ನು ತನ್ನತ್ತ ಸೆಳೆಯಬಲ್ಲ ಮತ್ತೆ ಮತ್ತೆ ಕೇಳ ಬೇಕೆನಿಸುವ ಅದ್ಭುತ ಗಾಯನ.....
ಧನ್ಯವಾದಗಳು ಸರ್
ಸುಂದರವಾದ ಗಾಯನ ಜಗ್ಗಣ್ಣ...😍😍😍😍 ವಿಡಿಯೋ ತುಣುಕುಗಳು ಕೂಡ ತುಂಬಾನೇ ಸುಂದರವಾಗಿ ಮೂಡಿ ಬಂದಿದೆ...💕❤️
Thanku vidya share maadi support maadi
Beautiful singing
ತುಳು ಬಾಷೇಡು 1st ಟೈಮ್ ಒಂಜಿ ಚಾನೆಲ್ ಜೋಕುಳೆನ ನೀತಿ ಕಥೆ ಮಲ್ತೊಂದುಂಡು ನಿಕುಳೆನ ಪೂರಾ ಸಪೋರ್ಟ್ ಬೋಡುಂದು ನಮ್ಮ ಟೀಂ ಕೇನೊಂದುಂಡ್ ದಯ ಮಳ್ಥ್ ಸಪೋರ್ಟ್ ಮಲ್ಪಿ ಅಂಚನೆ subscribe ಮಲ್ಪೀ
Soooooper 👌👌👌👌
@@JagadishPuttur aa
Spr
Tumba channagide sir tumba Melody's voice sir manassige tumba mudha kodutte 🙏🙏🙏💐💐💐👌👌👌
Nanganthu nimvoicege big fan agbitte sir e haadu & marulu mafikondeyalle & esha ninna yestu sathi kelidru matthe matthe kelthane erbeku ansutthe nimkantadalli ennastu haadugalu balri antha ashisthini 🙏🙏
I am from Maharashtra i don't know about the language but have listen this song many times with tears in my eyes because of this divine voice...what a great creation everything about this video is fabulous🙏
Thanku so much
@@JagadishPuttur Lord Krishna bless you with all the health wealth and prosperity.....Om shanti 🙏
Ee song Andre nanage bahala ista
👌👌👌ನಿಮ್ಮ ಹಾಡುಗಳನ್ನು ಎಷ್ಟು ಕೇಳಿದರೂ ಸಾಕೆನಿಸುದಿಲ್ಲ
Yes
ನಿಜವಾಗ್ಲೂ ಸೂಪರ್👌👌👌👌
Supar
Thanku
Super voice sir
🙏🙏🙏🙏🙏🙏🙏🙏🙏
I❤ this song because ram is my favourite god
The singer is the best 👍👍
ಥಾಂಕ್ಯೂ
ಬಹಳ ಸುಂದರವಾಗಿ ಮೂಡಿ ಬಂದಿದೆ.ನೋಡಿ ಅತ್ಯಂತ ಭಾವಪರವಶನಾದೆ.ಇಡೀ ತಂಡಕ್ಕೆ
ಶುಭಾಶಯಗಳು.ಶ್ರೀಕೃಷ್ಣ ರಾಧೆಯರ ಅಭಿನಯ ಅತ್ಯಂತ ಮನೋಜ್ಞ.ಸುಮಧುರ ಹಾಡು, ಸುಂದರ ದೃಶ್ಯಗಳು, ಒಳ್ಳೆಯ ಕಾಸ್ಟ್ಯೂಮ್.... ಎಲ್ಲ ರೀತಿಯಲ್ಲೂ ಸುಪರ್
ಧನ್ಯವಾದಗಳು ಸರ್
ನಿಮ್ಮಂಥ ಕಲಾವಿದರನ್ನು ಪಡೆಯೋಕ್ಕೆ ಪುಣ್ಯ ಮಾಡಿರಬೇಕು 😍 super Voice 💝 ಇನ್ನೂ ಅನೇಕ ಬಕ್ತಿ ಗೀತೆ ಮೂಡಿ ಬರಲಿ 😍🙏😍
ಧನ್ಯವಾದಗಳು
Super song ❤🙏💐💯
Nice picture sir super...........God bless u
Thankuu
Superb Dhanvi & Thanvi
Super song sir
ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್
Antha adhbutha geethe jagadhisha anna spr vioce ❤❤❤
ಅತ್ಯುತ್ತಮ ಹಾಡು ... ಅತ್ಯುತ್ತಮ ಧ್ವನಿ..ಉತ್ತಮ ವಿಡಿಯೋಗ್ರಾಪಿ..ಮ್ಯೂಸಿಕ್ ... ನಟರು
Excellent sir... 👌
ಜೈ ಕೃಷ್ಣ🙏
Jai
ಬಹಳ ಅದ್ಬುತವಾದ ಗಾಯನ ಸರ್. 👏🙏👌💐🤩🌹👏👏👏👏👏👏ALL THE BEAST SIR GOOD LOCK
Thanku share maadi support maadi
Jagdish puttur new generation singer with unique voice
Iñtha volle singer ge colors kannada mosa madide....naachike agbeku avrigeee....naavu nimge support madtheve 🖤
ತುಳು ಬಾಷೇಡು 1st ಟೈಮ್ ಒಂಜಿ ಚಾನೆಲ್ ಜೋಕುಳೆನ ನೀತಿ ಕಥೆ ಮಲ್ತೊಂದುಂಡು ನಿಕುಳೆನ ಪೂರಾ ಸಪೋರ್ಟ್ ಬೋಡುಂದು ನಮ್ಮ ಟೀಂ ಕೇನೊಂದುಂಡ್ ದಯ ಮಳ್ಥ್ ಸಪೋರ್ಟ್ ಮಲ್ಪಿ ಅಂಚನೆ subscribe ಮಲ್ಪೀ
👍👍👍
Howdhu
@@eaglecuts3898 tulu bathilla naav kundapuradavr subscribe madidene
@@shashankdevadiga2990 ha sir tq
ಮಸ್ತ್ ಸಮಾಧಾನ ಕೊರ್ಪುಂಡು...
ಸೊಲ್ಮ್ ಲು ಜಗದೀಶ್ ರೆ...very cool
Thanku.. share malpule
ನಮಸ್ತೆ..ನನ್ನ channel deepika ಕಾಸರಗೋಡು diaries ಗೆ ದಯವಿಟ್ಟು ಒಂದು ಭೇಟಿ ಕೊಡಿ😊..
@@deepikadiaries5306 bheti kotte, ennu subscribe madilla, swalpa olle videos haki
I am listening to your song for all the tension thanks
ಅದ್ಭುತ.....ನಿಮ್ಮ ಧ್ವನಿ....
ಅಣ್ಣ ನಿಮ್ಮ ಪುಟ್ಟ ಅಭಿಮಾನಿ...
Amazing.........mind blowing😍😍 all the best sir💐💐
Thanks
Beautiful song 😍 👌🙏💐
ಥಾಂಕ್ಯೂ
Super sir👌👌👌👌👌👌👌👌👌👌👌👌👌👌👌👌❤💐
Jagadeesh sir avare ellavu chennaagi madhuravaagi jhenkaaradondige moodi bandide nimma voice madhubalakrishnan ge swalpa tally aaguttade all the best 👍👍👌👌😊
Sundara prakruthiyali manasige muda nididahadige danyavadagalu.
ನೀಲ ವರ್ಣದ ಹಾಡುಗಾರ ನೀಲ ಕೃಷ್ಣ ನ ಪೂರ್ಣ ದಯೆ ನಿಮಗೆ ಮತ್ತು ನಿಮ್ಮ ತಂಡಕ್ಕೆ ಅನುಗ್ರಹಿಸಲಿ. ಕೇಳಲು ಬಹಳ ಆನಂದದಾಯಕ ವಾಗಿದೆ ಇನ್ನಷ್ಟು ಮತ್ತಷ್ಟು ನಿಮ್ಮ ಕಂಠದಿಂದ ಹೊಸ ಸಂಗೀತದ ಹೊಸ ಅಲೆ ತೇಲಿ ತೇಲಿ ಹೊರ ಹೊಮ್ಮಲಿ.ವಿಡಿಯೋ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ ರಾಧಾ ಮತ್ತು ಕೃಷ್ಣ ನ ಅಭಿನಯ ಸುಂದರ ವಾಗಿ ಮೂಡಿ ಬಂದಿದೆ ಸಂಗೀತವು ಬಹಳ ಇಂಪಾಗಿದೆ ಜಗದೀಶ್ ಜಗತ್ತಿನಲ್ಲೆ ಬೆಳಗಲಿ ನಮ್ಮ ಪುತ್ತೂರ ಮುತ್ತು ಮಾತ್ರ ಅಲ್ಲ ಮಾಣಿಕ್ಯ .ಲೋಕದೊಡೆಯ ಪುತ್ತೂರು ಜಗದ ಈಶನ ಕೃಪೆ ನಿಮಗೆ ಮತ್ತು ನಿಮ್ಮ ತಂಡಕ್ಕೆ ಸದಾ ಇರಲಿ.
Super Jagganna...
Thanvi - Dhanvi .....
Thanku
Impagidhey kelalu🙏🙏🙏🙏🙏🙏❤👌👌👌
Thankuuu
ಅದ್ಭುತವಾದ ಗಾಯನ ಅಣ್ಣಾ..........
ಈ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ದಿನ ಕೃಷ್ಣ ರಾಧೆ ನ ಬಗ್ಗೆ ವರ್ಣನೆ ಮಲ್ತಿನ ನಿಗಲೆ gu ಅಭಿನಂದನೆಗಳು ಅಣ್ಣಾ.......
ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಶುಭಾಶಯಗಳು ಅಣ್ಣಾ...............🙏🙏🙏😍😘
Love U Soo Much anna..💕❤️😘
ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ
Super😍
Thanks
Sir yenchina voice sir👌🏻👌🏻👌🏻👌🏻🤩😍🥰
ಥಾಂಕ್ಯೂ
👌👌👌👌👌👌👌has years June On 💞💕👏🤩🤩🤩🤩🤩🤩🤩🤩🤩🤩🤩🤩😆🤩🤩🤩🤩💋💋💋
Super bro ❤❤❤
ತುಂಬಾ ಚೆನ್ನಾಗಿ ಹಾಡಿದ್ದೀರಿ ಜಗ್ಗಣ್ಣ ನಿಮ್ಮ ಭಕ್ತಿ ಗೀತೆ ಕೇಳುವಾಗ ದೇವರು ಧರೆಗಿಳಿದಂತೆ ಹಾಗುತ್ತದೆ
Day f good of fine
Wow super voice 👌
ಥಾಂಕ್ಯೂ
Manage nimma sa re ga ma dalli Hadid's ella hadugalu thumbs esta Reyaley we miss you brow...🙏Sri Krishnaa anugraha nimma melirali
Thanku so much.. share maadi support madi
ವಾವ್ ಎಂಥ ಗಾಯನ ಅದ್ಭುತ ಒಮ್ಮೆ ಕೇಳೋಕೆ ಕುಳಿತರೆ ನಮ್ಮ ಚಿತ್ತ ಯಾವ ಕಡೆನೂ ಹೋಗಲ್ಲ ಆ ಕೃಷ್ಣನ ಆಶೀರ್ವಾದ ಯಾವಾಗ್ಲೂ ನಿಮ್ಮ ಮೇಲೆ ಇರ್ಲಿ
ಭಗವಂತನ ಅನುಗ್ರಹ ನಮ್ಮ ಮೇಲಿರಲಿ
ತುಂಬಾ ಚೆನ್ನಾಗಿದೆ.. ಹರೆ ಕೃಷ್ಣ... ಹರೆ ರಾಮ
ಭಕ್ತಿ ಪುರಸ್ಸರವಾದ ಗಾಯನ!
ಸೊಗಸಾಗಿದೆ
ಮಧುರವಾಗಿದೆ....
ಅಭಿನಂದನೆಗಳು ಸರ್
Thanku share maadi support madi
@@deepikadiaries5306 by
Very nice song ♥️🕉️🕉️
Thanku
❤
❤@@ganeshganeshng2278
Dfst👍
ನಾನು ಒಂದು 20 ಸರಿ ಕೇಳಿದ್ದೇನೆ ಈ ಸಾಂಗ್ ಮನಸ್ಸಿಗೆಬೇಜಾರಾದರೆ ಆಗೋದಿಲ್ಲ ಈ ಸಾಂಗ್ ಕೇಳ್ತಾ ಇದ್ರೆ ಒಂದು ದಿನಕ್ಕೆ ಒಂದು 20 ಸರಿ ಕೇಳ್ತೀನಿ ಯೂಟ್ಯೂಬ್ ಗೆ ಬಂದ್ರೆ ನಾನು ಈ ಸಾಂಗ್ ಒಂದೇ ಕೇಳೋದು ಹೃದಯಪೂರ್ವಕ ಧನ್ಯವಾದಗಳು ಸೂಪರ್ ಸಾಂಗ್ ನೀವು ಹಾಡಿರೋದು ತುಂಬಾ ಚೆನ್ನಾಗಿದೆ ಸರ್
Dhanyavadagalu.. Haage irali abhimana
ಸೂಪರ್ voice ಅಣ್ಣಾ... ನಿಮ್ಮ ಎಲ್ಲಾ ಹಾಡುಗಳು ಬಹಳ ಅಚ್ಚುಮೆಚ್ಚು ನನಗೆ ... 👌👌👌... All the best ಅಣ್ಣಾ...
ಧನ್ಯವಾದಗಳು 🙏🏻
Super singing sir 👍👌👌👌👌👍🙏
Thanku
Krishnaa...😍😍😍
singing👌
Voice 👌
Music 👌
May Shree krishna gives More power to u.
Thank u for the song👌
ಥಾಂಕ್ಯೂ ಸೋ ಮಚ್
Bharath matha ki jai
Neevu haado bhajane keluvaaga nammannu manthra mugdarannagisuthade sir
Dhanyavadagalu
👍👍👍
Thanks
Amazing singing! Perfect! Superb music and voice!
Thanks
Super ❤
👌👌👌
Amazing tune and singing expression ultimate sir...
Thanks
Pentastik song
ಥಾಂಕ್ಯೂ
Nanu gadi nada kannadiga Kasaragod distic nange thumba ista purandara Dasara geethe thumba chennagi hadiddira jagadeehanna nanu nambiruva koragajja hagu yella devara ashirvada nimage idde irutthe God bless you
ಹರಿ ಓಂ ಧನ್ಯವಾದಗಳು
🙏🏻🙏🏻🙏🏻🙏🏻👍🏻❤️❤️👍🏻
ಒಂದು ಸುಂದರವಾದ ಹಾಡನ್ನು ತುಂಬಾ ಸುಂದರ ವಾಗಿ ಹಾಡಿದ್ದಿರಾ ಹಾಗೂ ಕೃಷ್ಣ ರಾಧೆ ತುಂಬಾ ಮುದ್ದಾಗಿದ್ದಾರೆ.ನಿಮಗೂ ನಿಮ್ಮ ತಂಡಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
Thank you sir.. Our little 4 months baby wants to listen this song everyday Her food time..
Where were you sir before. I just few weeks ago seen your live performance in Daiji world. The moment I saw your performance I was awestruck. Such a magical voice gives peace of mind. Really mesmerising voice sir. Please release more songs on CZcams. I feel we found one more Yesudas in you. No words to explain the beauty of voice. Soothing just feels like to hear your songs again and again. I wish may you enthral with your magical voice
ತುಳು ಬಾಷೇಡು 1st ಟೈಮ್ ಒಂಜಿ ಚಾನೆಲ್ ಜೋಕುಳೆನ ನೀತಿ ಕಥೆ ಮಲ್ತೊಂದುಂಡು ನಿಕುಳೆನ ಪೂರಾ ಸಪೋರ್ಟ್ ಬೋಡುಂದು ನಮ್ಮ ಟೀಂ ಕೇನೊಂದುಂಡ್ ದಯ ಮಳ್ಥ್ ಸಪೋರ್ಟ್ ಮಲ್ಪಿ ಅಂಚನೆ subscribe ಮಲ್ಪೀ
Verry nice singing... Small baby to like this
ಅದ್ಭುತ ಸರ್ 😍😍🙏🙏🙏🙏
ಸೂಪರ್ ಸರ್ 💥💥ಹೀಗೆ ಮುಂದುವರಿರಿ 👌👌👌👌👌👌
ಥಾಂಕ್ಯೂ ಶೇರ್ ಮಾಡಿ
@@JagadishPuttur kk
Waaaw, nice voice. I m big fan of you. Lovely voice sir.
Thanks🙏🏻😍
ಅಣ್ಣ ತುಂಬಾ ಸುಂದರವಾಗಿ ಹಾಡಿದ್ದಿರಿ. ಶ್ರೀ ಕೃಷ್ಣ ಪರಮಾತ್ಮ ನಿಮ್ಮನ್ನ ಚೆನ್ನಾಗಿ ಇಟ್ಟು ನೋಡಿಕೊಳ್ಳಲಿ ❤️
Thanku
Expecting more dasara padagalu plzzz
ನಿಮ್ಮ ಹಾಡು ಅದ್ಬುತವಾಗಿದೆ ಒಮ್ಮೆ ಕೆಳಿದರೆ ಮನಸ್ಸಿಗೆ ನೆಮ್ಮದಿಯಾಗುತ್ತದೆ.💐
Super anna🙏
Magical voice!! I feel like Yesudas is singing!! Please release more songs!!!
Thanku... Share maadi support maadi
Super
ತುಳು ಬಾಷೇಡು 1st ಟೈಮ್ ಒಂಜಿ ಚಾನೆಲ್ ಜೋಕುಳೆನ ನೀತಿ ಕಥೆ ಮಲ್ತೊಂದುಂಡು ನಿಕುಳೆನ ಪೂರಾ ಸಪೋರ್ಟ್ ಬೋಡುಂದು ನಮ್ಮ ಟೀಂ ಕೇನೊಂದುಂಡ್ ದಯ ಮಳ್ಥ್ ಸಪೋರ್ಟ್ ಮಲ್ಪಿ ಅಂಚನೆ subscribe ಮಲ್ಪೀ
Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare 🙏🙏🙏🙏🙏🙏🙏🙏🙏
@@shruthir.shetty1815 💯
ಸೂಪರ್
Thanks
ಬಹಳ ಸೊಗಸಾಗಿದೆ ಸರ್ ನಿಮ್ಮ ದ್ವನಿ.........
Super.sir...all.the.best
ಥಾಂಕ್ಯೂ
I love your voice very much... Keep going sir..... All the best 👍💯
ಥಾಂಕ್ಯೂ
ಮಕ್ಕಳ ಹಾವಭಾವ ಅದ್ಭುತ ❤
Wow super singing super voice magu😍😍😍God bless you 💐💐💐💐💐
ಥಾಂಕ್ಯೂ