Gopi Kele Ninna Maga || Mysore Ramachandrachar || Dasara Padagalu || Kannada Devotional Song
Vložit
- čas přidán 22. 08. 2021
- #DasaraPadagalu #MysoreRamachandrachar #Kannada #Bhakthi #Devotional #Song
Universal Zhone presents
ITTI - IKO NODE RANGANATHANA - Dasara Padagalu
Sung by - Mysore Ramachandrachar
Lyrics by - Karjagi Dasaru
Music by - B.V.Srinivas
Watch and enjoy the beautiful devotional song as well please do subscribe our channel for more videos and songs. 👇
/ @universalzhone4195
Connect with us on Facebook
/ universalzhone.univers...
and also like our page -
/ universalzhone
please visit our website
universalzhone.com/
Also Visit our other Channels
Universal Zhone Movies : / @universalzhonemovies8795
Universal Zhone Recipe :
/ @universalzhonerecipe6677
Universal Zhone Entertainment
/ @universalzhoneenterta... - Hudba
ಸುಮ್ನೆ ಒಮ್ಮೆ ಹಾಡು ಹಾಕಿ ಕೇಳಿದ್ದು ಈಗ ದಿನಕ್ಕೆ ಒಂದು ಐದು ಸಲ ಕೇಳದಿದ್ರೆ ಸಮಾಧಾನ ಇಲ್ಲ. ಮನಸ್ಸು ಗೊಂದಲದಿಂದಿರುವಾಗ ಈ ಹಾಡು ಕೇಳಿದ್ರೆ ಸಾಕು ಮನಃ ಶಾಂತಿ ಖಂಡಿತ ಸಿಗತ್ತೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಇವರು ಹಾಡುವಾಗ ಕೃಷ್ಣ ಅವರೆದುರು ನಿಂತಿದ್ದಾನೆ ಅವರು ಅವನನ್ನೇ ನೋಡಿ ಹಾಡುತ್ತಿದ್ದಾರೇನೋ ಅನಿಸುತ್ತದೆ 👌
ರಾಯರಿಗೆ ನಮನಗಳು 🙏
ನಿನ್ನೆ ನಮ್ಮೂರ ಗ್ರಹಪ್ರವೇಶದ ಮನೆಯಲ್ಲಿ ಈ ಹಾಡು ಕೇಳಿದೆ. ಇಲ್ಲಿ ಹುಡುಕಿದಾಗ ಸಿಕ್ಕಿತು. ಬಹಳ ಸೊಗಸಾದ ಹಾಡು ಹಾಗೂ ಸುಶ್ರಾವ್ಯ ಗಾಯನ.
🙏🙏ನಂಗೆ ಕೃಷ್ಣನ ಗೀತೆ ತುಂಬಾ ಇಷ್ಟ ಅದರಲ್ಲೂ ಇವರ ವಾಯ್ಸ್ ❤️🙏🙏ಸೂಪರ್
Daily morning listeners ✋
Thousand salutes to lyrics and singer😊❤
ಅಧ್ಭುತವಾದ ಸ್ವರಸಂಯೋಜನೆ ತಬಲಾವಾದನ ಅಂತು ಅತ್ಶಧ್ಭುತ ಗಾಯಕರು ಅಧ್ಭುತವಾಗಿ ಹಾಡಿದ್ದಾರೆ
ಎಲ್ಲೋ ನಡೆದುಕೊಂಡು ಹೋಗುತ್ತಿದ್ದಾಗ ಈ ಹಾಡು ಕೇಳಿಸಿತು... ತಕ್ಷಣ ಯುಟ್ಯೂಬ್ ನಲ್ಲಿ ಹುಡುಕಿದಾಗ ಇಲ್ಲಿ ಸಿಕ್ತು... ಈಗ ಮತ್ತೆ ಮತ್ತೆ ಕೇಳುತ್ತಿದ್ದೇನೆ...
ಸುಂದರವಾದ ಹಾಡು ಮತ್ತು ಇದನ್ನು ದಿನದ ಯಾವುದೇ ಸಮಯದಲ್ಲಿ ಕೇಳಿದರೆ ಅದು ನಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ❤
Jai shree Rama
ಇಂಪಾದ ಹಾಡು 🙏
Ee song kelidre manassige tumba santhoshavagutte.. Sir nim songs ella keluttene... Aa govindanallige karedukondu hogo magic nim dwanige ide.. Adbhutavada hadugalu❤❤🙏
🙏🙏🙏🙏🙏
❤❤❤ಶ್ರೀ ಹರಿ❤❤❤
ನನಗೇ ಬಹು ಇಷ್ಟ ವಾಧ ಹಾಡು....
Hari sarvottama !!!
Vayu jeevottama !
Dasara padagalige samaana yavudu illa
🙏🙏🙏💐💐💐
Super.sir.namasthe
Howdu ..bahala chennagi haadidhaare
Daily kelthini my fav 💖
🙏🏻 Jai Shri Krishna 🙏🏻
🏵️ 🌼 🌺
ಅದ್ಬುತ ಗೀತೆ ಹಾಗೂ ಗಾಯನ
Super bhajane 🙏🙏🙏🙏🙏🌹🌹🌹🌹🌹
My. Favourite ❤👍🤗🌄🌅
Good. Sonu
💞superb Song💞🌹🙏🙏🌹
P
J.BELLARI.. NIMMA HARI DAASARA SAYVY ADBHUTHA...SHUBHAMASTHU.JAI RAM.
Wonderful devotional song 🙏🙏🙏
Very good sahithya meaningful super singing God bless you. All please i want lyrics
Jai sri krishna
🙏🏻🙏🏻🙏🏻
🙏👌👌👌🙏 jai krishana
Lovely song and Lovely singing
👌👌👏👏🙏🙏😍🥰🌹
ಅದ್ಬುತವಾದ ಗಾಯನ
❤ super song ❤
Bajane panda bajane
Dhvani visheshavagi impagide danyavadagali
Very nice song and vice beautiful 👌👌
ಜೈ ಶ್ರೀ ರಾಮ ✡️🌹🙏🚩🕉🚩🙏🌹✡️ದಂನೈವದಗಳು ಸೂಪರ್ ತುಂಬಾ ಚೆನ್ನಾಗಿದೆ ಧನ್ಯವಾದಗಳು
ಧನ್ಯವಾದಗಳು sir I am getting to helpful to pratice 🙏🙏🙏👍
Nanna manassige sogasada hadu tumba tenshandalliddaga ee hadu kelidaga.yastu peace sigutte❤❤🙏🙏🙏🙏🙏
One of best, tq sir❤️
🙏🙏🙏🙏
Very dellightful. Thank you Sir. 🙏🙏
I love this song
Super mahatmare dasara hadugali
Jai shree rama
Jai Sri Krishna
thumba chhannagidi, matte matte kelona annisutthide nanna 🙏🙏🙏🙏🙏🙏🙏🙏
Its fantastic song which i want to hear it for ever🌹🌹🌹🌹🙏
I listen to this song daily....mesmerizing
🙏🙏🙏👌🙏🙏🙏🏆👍🙏🙏🙏🙏🙏🙏🙏👏.... Good God 😯
Namste bro . Nim yava hadu keludru ....... Santosha santosha santosha nim Dani inda baruva hadu kelutidre chente yalla mareteevi . Tq ree.....
❤
ಸೂಪರ್ ಸರ್
Super voice
ಸೂಪರ್ 🙏
Mysore ramchandra his voice 👌🙏
Wonderful 👍
🙏🙏🙏🙏🙏🙏🙏
💞Super song 💞🌹🙏🙏🌹
ಬಾರಿ ಚಂದ ❤️❤️
ಕೃಷ್ಣ ಕೃಷ್ಣಾ...
🙏
Voice super
ಈ ಭಜನೆಗೆ ಧನ್ಯವಾದಗಳು
Mysore Ramachandra voice vera level
🙏🙏
Yes
Ye bro
dasara padagale adbhutha haage nimma haadu kuuda dhanyavadagalu 🙏
🙏🏽🙏🏽
Most beautiful song
🙏🙏🙏❤️❤️
Very nice and beautiful singing
Jai Sri Krishna
Super
👌👌🙏🙏
Supper voice 👍👍🙏🙏
Q
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ
Vadhane guruje🙏🙏
Supar 🙏🙏
🙏🙏🙏🙏🙏🙏
Super melodious bhakthi bajan
ಹಿನ್ನೆಲೆ ಮ್ಯೂಸಿಕ್ ಸೂಪರ್
Gurugala voice super
Krishna Krishna Krishna,,,,
Nanage bahala ishta vaada haadu...donate ondhu sari aadharu kelutheeni😊
I like this song
This addiction 🔥🔥 super
ರಾಮಚಂದ್ರ ರಾಯ ರಿ ಗೆ ನಮನಗಳು
Addictive ❤️
👌👌🙏
ಒಳ್ಳೆ ಮಧುರ ಗೀತೆ 🚩
Super song
Very nice
ಸೂಪರ್
Awesome song reallyyyyyyy❤
Voice ❤️❤️❤️🙏🙏🙏🙏
ಗೋಪಿ ಕೇಳ್ ನಿನ್ನ ಮಗ ಜಾರ ಇವ ಚೋರ ಸುಕುಮಾರ || ಪ ||
ಮುದದಿ ಮುಕುಂದ ಸದನಕಾ ಬಂದಾ
ದಧಿಯ ಮೀಸಲು ಬೆಣ್ಣೆ ತಿಂದ ನಿನ್ನಾ ಕಂದಾ ಆನಂದಾ
ಮಾರನ ಪಿತ ತಾ ಮನೆಯೊಳು ಪೊಕ್ಕ
ಹಿಡಿಯ ಹೋದರೆ ಕೈಗೆ ಸಿಕ್ಕ ನೋಡಿ ನಕ್ಕ ಭಾರಿ ಠಕ್ಕ || 1 ||
ಹರೆಯದ ಪೋರಿ ಜಗದ ಕಣ್ಗೋರಿ(?)
ಭರದಿಂದ ಸೀರೆಯ ಸೆಳೆದಾ ಕರವ ಪಿಡಿದಾ ಮಾನ ಕಳೆದಾ || 2 ||
ಬಹಳ ದಿನವಾಯ್ತು ಪೇಳುವುದ್ಹ್ಯಾಂಗೆ
ಗೋಪಾಲನ ಮನಸ್ಸೊಮ್ಮೆ ಹಾಂಗೆ ಒಮ್ಮೆ ಹೀಂಗೆ || 3 ||
ರಾಧೆಯ ಮನದ ಮೋದ ಮುಕುಂದ
ಶ್ರೀದವಿಠಲನಾಟ ಚೆಂದ ನಯನಾನಂದ ಆನಂದ || 4 ||
______________________________________________________________________
👌🙏
I am a malayali... Happened to hear this song on vishu day today at Partha saaradhi temple Panayala... Got addicted at the first listening itself.... 🙏🏼🥰🙏🏼
😊😊
😊
@@vasuachari191 #@
😊😊
Me to panayal ❤
Manasige kushi aithu
Good songs 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌😊😊
Aaananandalllay
ಅರ್ಥಪೂರ್ಣ
Beautiful songs
Nanna ge ista song