ವಿಜಯ ಸಂಕೇಶ್ವರ್, ನಾರಾಯಣಮೂರ್ತಿಯವರ ಆಸ್ತಿಯನ್ನ ಬಡವರಿಗೆ ದಾನ ಮಾಡಬೇಕಾ ? | News Hour With Chetan Kumar

Sdílet
Vložit
  • čas přidán 14. 12. 2022
  • #chetan #chetanahimsa #ajithanamakkanavar #newshour
    Actor Chetan Kumar Ahimsa Had Conversation With Ajith Hanamakkanavar, Speaks About His Ideology And Recent Controversies
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 618

  • @santhusanju9116
    @santhusanju9116 Před rokem +197

    ಅಜಿತ್ ಸರ್. ನಿಮ್ಮ ಸೀರಿಯಸ್ ಆಗಿರೋ ಚರ್ಚಾಕೂಟದ ಶೋನಲ್ಲಿ, ಒಂದೊಳ್ಳೆ ಕಾಮಿಡಿ ಶೋನ ನ ತಂದಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏

    • @Gubbi5764
      @Gubbi5764 Před rokem

      ivnanna comedy anta ankobedi.. we should not take him or people like him very lightly. ivnobba urban naxal. China, USA anta katta deshagala strategy na implement maadodakke India kke bandiro manushya ivnu. Ivna aasthi estu, ivnige duddu ellinda barutte, ivnu badukoke en maadkondu idane ella check maadbeku. Intavrige saakastu dodda dodda NGo dinda money barta irbahudu. Ivnu yaavude lekkadallu comedy piece alla. Should be taken seriously and should be taught a lesson.

    • @krishne4363
      @krishne4363 Před rokem +1

      Same feel here 😀😀

  • @naveenchandrak4351
    @naveenchandrak4351 Před rokem +161

    ಇಂತವನಿಗೆ ಮಾತನಾಡಲು ಅವಕಾಶ ಕೊಟ್ಟು ನಮಗೆ ನಗಲು ಅವಕಾಶ ಕೊಟ್ಟ ಸುವರ್ಣ ಚಾನೆಲ್ ಗೆ ಧನ್ಯವಾದಗಳು

  • @pushparajkulai2016
    @pushparajkulai2016 Před rokem +229

    ಈತನ mental treatment ಗೆ ನಾನು 10 ಲಕ್ಷ ಕೊಡುತ್ತೇನೆ.

    • @prakashbeerapur1805
      @prakashbeerapur1805 Před rokem +28

      bro 10 ಲಕ್ಷ ಯಾಕ ವೆಸ್ಟ್ ಮಾಡತಿಯಾ ಇವನ ಮೆನಟೆಲ ನನ್ನ ಮಾಗಾ 😆

    • @saidhurgaail2411
      @saidhurgaail2411 Před rokem +16

      ನಾನು ಐ..ಐ.. ಐ.. ಐ..ದು..ದು. ದು...ರು..ರು..ರು...ಪಾ...ಪಾ....ಪಾ..ಯಿ..ಯಿ..ಯಿ

    • @prasadanji6205
      @prasadanji6205 Před rokem

      ಸುಮ್ನಿರು ಗುರು ಇವರೆಲ್ಲ ಜೀವನ ಪರ್ಯಂತ ಪುಕ್ಸಟ್ಟೆ ಬರುಕುತ್ತಿದ್ದಾರೆ ಮತ್ತೆ‌ ಯಾಕೆ ದುಡ್ಡು ಕೊಡ್ತಿಯ

    • @vishunaik1315
      @vishunaik1315 Před rokem +15

      Ha anna kodu.. Na kottu barte😂

    • @abhaynaik4
      @abhaynaik4 Před rokem +7

      @@prakashbeerapur1805 Anna NIHMANS ge Kalsi free aagi treatment maadthare don't waste your money on useless

  • @m.b.nagaraj7666
    @m.b.nagaraj7666 Před rokem +130

    ಇವರಪ್ಪನ ಆಸ್ತಿಯನ್ನು ಯಾಕೆ ಅನುಭವಿಸುತ್ತಿದ್ದಾನೆ ಅದನ್ನು ದಾನ ಮಾಡಲು ಹೇಳಿ

    • @vishunaik4032
      @vishunaik4032 Před rokem +4

      Good question

    • @avinashkravi
      @avinashkravi Před rokem +2

      😂😂😂😂😂

    • @shrihara
      @shrihara Před rokem +1

      Avaru appana aasthi thogondidaaranta yen puraave ide?

    • @asthrascalesworldwide3503
      @asthrascalesworldwide3503 Před rokem

      ಚೇತನ್ ಅವನ ಆಸ್ತಿ ಯಾರಿಗೂ ಹಂಚೊಲ್ಲ, ಬದಲಾಗಿ, VRL ಸಂಕೇಶ್ವರ, ಇನ್ಫೋಸಿಸ್ ನಾರಾಯಣ ಮೂರ್ತಿ ಅವರದ್ದು ಎಲ್ಲಾ ಬಡವರಿಗೆ ದಲಿತರಿಗೆ, ಮುಸ್ಲಿಮರಿಗೆ ಹಂಚಬೇಕಂತೆ ಎಲ್ಲಾ ಕೊಟ್ಟು ಉ ಟ್ಟ ಬಟ್ಟೆಲಿ ಹೋಗಬೇಕಂತೆ, ಇದೆ ಇವನ ಸಮಾನತೆ

    • @bhagya3893
      @bhagya3893 Před rokem +1

      Papa ಅವನಪ್ಪ ಮಾಡಿದ ದುಡ್ಡು kodoke ಅವನಪ್ಪ ಸುಮ್ಮನೆ koduttara ಮುಖದ mele odittare ಅಷ್ಟು sulaba ಅಲ್ಲ bogale biduttare😅

  • @umeshv2900
    @umeshv2900 Před rokem +40

    ಪೆಂಗ ಮುಂಡ್ಡೆದೂ 🤗🤗🤗🤗🤗😂😂😂😂

  • @kalmeshkalmesh5609
    @kalmeshkalmesh5609 Před rokem +63

    ಇ ಚೇತನ ನಮ್ಮ ದೇಶಕ್ಕೆ ಬಂದ ಉದ್ದೇಶ ಏನು ಅಂತ ಮೊದಲು ತಿಳ್ಕೊಳ್ಳಿ ಪ್ಲೀಸ್

    • @akshtshenoy2251
      @akshtshenoy2251 Před rokem

      Ayyo usa nalli elladakku olle option ide..elladakkoo freedom ide..e tara nayi tara bogalikke avakasha illa.idu India dal matra sadyaa.adikke ill band sattiddane

    • @hrp0219
      @hrp0219 Před rokem +1

      Christina missionaries

    • @asthrascalesworldwide3503
      @asthrascalesworldwide3503 Před rokem

      ನೋಡಿ ಸರ್ ಈ ಚೇತನ್ ಮಹಾಹಿಂಸ ಗೆ ಹಿಂದು ಸಮಾಜ ಶಾಂತಿಯುತವಾಗಿ ಇರೋದು ಇಷ್ಟ ಇಲ್ಲ, ಒಡೆಯೋಕೆ ನೊಡ್ತಾನೆ, ಭಾಷೆ, ರಾಜ್ಯ, ಮತ, ಧರ್ಮ, ಲಿಂಗ, ವರ್ಣ, ಆದಿವಾಸಿ, ಮೂಲನಿವಾಸಿ, ಅಲೆಮಾರಿ,ಶೋಷಿತ ವರ್ಗದ, ತಳ ಸಮುದಾಯ , ದಲಿತರು,ಆಲ್ಫಸಂಖ್ಯಾತರು ಎಲ್ಲರನ್ನೂ ಬೇರ್ಪಡಿಸಿ, ಸಮಾನತೆ ಹೆಸರಲ್ಲಿ ಸಮಾಜವಾದಿ ಸಿದ್ದಾಂತ ದೇಶದಲ್ಲಿ ಜಾರಿಯಾಗಬೇಕಂತೆ, ಶ್ರೀಮಂತರ ಬಳಿ ಇರುವ ಎಲ್ಲ ಆಸ್ತಿ ಪಾಸ್ತಿ ಕಸಿದುಕೊಂಡು ದೇಶದ ಬಡವರಿಗೆ ಹಂಚಬೇ ಕಂತೆ, ಇದೆ ಇವನ ಉದ್ದೇಶ

    • @manjusindagi9615
      @manjusindagi9615 Před rokem

      ಹಾಗಿದ್ರೆ ನಿಮ್ಮ ಅಪ್ಪ ನಿನಗೆ ಅಂತ ಇಟ್ಟಿರೋ ಆಸ್ತಿಯನ್ನು ದಾನ ಮಾಡಿ ಅವಾಗ್ ಹೇಳು i stand with Chetan ಅಂತಾ

    • @sanathanamangalore4409
      @sanathanamangalore4409 Před rokem

      Desha haalu maadoke 😂

  • @naguhlk2241
    @naguhlk2241 Před rokem +71

    ajith sir ಇಂತಹ ಮಹಾನ್ ಬುದ್ದಿಜೀವಿಗಳು ಅಮೇರಿಕ ದಲ್ಲೆ ಇರಬೇಕು ದಯವಿಟ್ಟು ಅವರನ್ನು ಕಳುಹಿಸಿ ಕೊಡಿ ಅಜಿತ್ ಸರ್..

  • @manjunathbk986
    @manjunathbk986 Před rokem +76

    Ajit sir tq u for entertaining us 😂😂

  • @hu9t
    @hu9t Před rokem +23

    He is a rational thinker, his views are not completely wrong!! But it's difficult to apply in a very complex society like India. For that, he needs to start a new country from scratch.

    • @yoyohortiglance7176
      @yoyohortiglance7176 Před rokem +5

      His Guru left india & opened Kailasa Dweepa # That is the Best place to implement his ideas 😂😂

    • @jaihind3899
      @jaihind3899 Před rokem

      @@yoyohortiglance7176 😂😂😂👌

    • @chaitrakg9247
      @chaitrakg9247 Před rokem

      How is he a rational thinker if he can't gauge such a simple fact?

  • @gireeshdk100
    @gireeshdk100 Před rokem +26

    ಎಂತ ಪೆದ್ದು ನೀನೂ ಛೇ ತ್ತ್ತು

  • @sampathgowda2393
    @sampathgowda2393 Před rokem +16

    Pakka metal giraki

  • @raghunathsharma3822
    @raghunathsharma3822 Před rokem +6

    ಇಂತಹ ಅಜ್ಯಾನಿ ತಲೆತಿರುಕರ ಪ್ರಚಾರಕ್ಕಾಗಿ ನಿಮ್ಮ ನಮ್ಮ ಅಮೂಲ್ಯ ಸಮಯವನ್ನು ಏಕೆ ವ್ಯರ್ಥ ಮಾಡಬೇಕು?

  • @ravisg8471
    @ravisg8471 Před rokem +6

    ಇದೆ ಪ್ರಶ್ನೆ MLA MP ಗಳಿಗೆ ಕೇಳಿ

  • @sidramullakhan
    @sidramullakhan Před rokem +39

    ಅಣ್ಣಾ ಯಾವ್ದೋ ಲೋಕದಲ್ಲಿದಾನೆ ಗಾಂಜಾ ಗಿರಾಕಿ 🤣🖕

  • @rajukr1232
    @rajukr1232 Před rokem +40

    3:14 chatan reaction🤣🤣🤣🤣

    • @jagadishs3931
      @jagadishs3931 Před rokem +2

      On record he is agreeing to donate, he is a great man, gem 💎.

  • @sureshan6679
    @sureshan6679 Před rokem +16

    ಹುಚ್ಚಾ ಅದನ ಈ ವ

  • @prashanthkavi2414
    @prashanthkavi2414 Před rokem

    Super point

  • @gameshow9800
    @gameshow9800 Před rokem +2

    Super chetan sir badavara nimge tumba kalaji ede

  • @ningappaanasur5646
    @ningappaanasur5646 Před rokem +16

    Still am waiting for next video 🤣🤣

  • @grajpadukote
    @grajpadukote Před rokem +18

    ಸುವರ್ಣ ನ್ಯೂಸ್ ಒಂದು ತಾಸು ಇವನ ಹುಚ್ಚು ಕಲ್ಪನಾ ಲೋಕದಲ್ಲಿ ಮನರಂಜನೆ ಒದಗಿಸಿದ್ದಕ್ಕೆ ಧನ್ಯವಾದಗಳು ..😀😁😂

  • @appufcraichur
    @appufcraichur Před 9 měsíci

    😊

  • @sanjugowda1983
    @sanjugowda1983 Před rokem

    Sir ದಯವಿಟ್ಟು ಇಂತಹ ಲೂಜ್ನನ್ಮಕ್ಕಳನ interview ಮಾಡಬೇಡಿ sir

    • @maheshracky7324
      @maheshracky7324 Před rokem

      ಸುಮ್ನೆ ಇರು ಗುರು ಇವ್ನ್ ಎಂತ ಮೆಂಟಲ್ ನನ್ ಮಗ ಅಂತ ಎಲ್ರು ಗು ಗೊತ್ತಾಗುತ್ತೆ ಇಲ್ಲ ಅಂದ್ರೆ ಇವ್ನು ದೊಡ್ ಅಜ್ಞಾನಿ ಅಂತ ಜನಗಳಿಗೆ ಗೊತ್ತಾಗಲ್ಲ 😂😂😂

  • @renukaraj258
    @renukaraj258 Před rokem +1

    ಇವರಿಗೆ ಒಳ್ಳೆ ಟ್ರೀಟ್ಮೆಂಟ್ ಕೊಡಿಸಿ ಸರ್

  • @prasannakumar830
    @prasannakumar830 Před rokem +1

    We stand for Chetan

  • @prasannakumar830
    @prasannakumar830 Před rokem +2

    Truth telling.. Chetan .. 1 % shreemanthara hatthira 60% property edhe

  • @vinaymanagoli6548
    @vinaymanagoli6548 Před rokem +6

    ಈ ನಡುವೆ ನಾವು comedy ಚಾನೆಲ್ ನೋಡ್ತಾ ಇಲ್ಲಾ..!
    ಈತನ ಡೈಲಾಗ್ ಸಾಕು..! ಮನರಂಜನೆ ಗೆ...

  • @ddcinemareview
    @ddcinemareview Před rokem +2

    ಚೇತನ್ ಅಪ್ಪನ ಆಸ್ತಿಯಲ್ಲಿ ನನಗೆ ಹಕ್ಕಿದೆ ....

  • @ddcinemareview
    @ddcinemareview Před rokem +19

    ಒಬ್ಬ ವ್ಯಕ್ತಿ ದುಡಿದು ದುಡಿದು ಕೊನೆಗೆ ಎಲ್ಲ ಪಕ್ಕದ ಮನೆಯವನಿಗೆ ಕೊಡಬೇಕು ....ಅವನು ಅದನ್ನ ಮಜಾ ಮಾಡ್ತಾ ಇರ್ಬೇಕು

  • @rangaswamyks723
    @rangaswamyks723 Před rokem +2

    Chethan sir 👌

  • @murthyrmlk
    @murthyrmlk Před rokem +1

    ವಿಷಯಗಳ ಬಗ್ಗೆ ಚರ್ಚೆ ನಡೆಸಿ ಯಾರು ಪೂರ್ತಿಯಾಗಿ ತಿಳಿದವರು ಇಲ್ಲ, ಏನೋ ಒಂದು ವಿಷಯ ಬಂದ ಕ್ಷಣ ಧ್ವನಿ ಜೋರು ಮಾಡುವುದು ಅದೆಷ್ಟು ಸರಿ.. ಅದು ಒಬ್ಬನಿಗೆ

  • @cpkannada5461
    @cpkannada5461 Před rokem +10

    😂🤣🤣 ಹುಚ್ಚ ಚೇತ

  • @srikanthnanjundaswamy423

    ಅಲ್ಲಾ ಗುರು ಯಾರಿವನು ಏನ್ ಮಾತಾಡ್ತವ್ನೆ, ಕೇಳೋ ಪ್ರಶ್ನೆಗೆ ಉತ್ತರನೇ ಇಲ್ಲ ಇವನ ಹತ್ತಿರ ಮಾತಿದ್ರೆ ಬುದ್ಧ ಬಸವ ಅಂಬೇಡ್ಕರ್ ಕುವೆಂಪು ಪೆರಿಯಾರ್ ಅಂತಾರೆ ಅವರ ಹೆಸರುಗಳು ಹೇಳಿಕೊಂಡು ಏನು ಮಾಡಬೇಕು ಅಂತ ಇದ್ಯಾ ಕೇಳೋ ಪ್ರಶ್ನೆ ಅರ್ಥ ಮಾಡ್ಕೊಳಕ್ಕೆ ಆಗ್ತಿಲ್ಲ ಇನ್ನು ನಮ್ಮ ದೇಶದ ಬಗ್ಗೆ ಏನಪ್ಪಾ ಅರ್ಥ ಆಗುತ್ತೆ ನಿಮಗೆ ನಮ್ಮ ರಾಜ್ಯದ ಬಗ್ಗೆ ಏನಪ್ಪಾ ಅರ್ಥ ಆಗುತ್ತೆ ನಿನಗೆ ಸುಮ್ನೆ ವಾಪಸ್ಸು ಅಮೆರಿಕ ಹಾಕೊಂಡ್ಬಿಡು

  • @nethrac8586
    @nethrac8586 Před rokem +1

    Chethan sir nivu Realy Brilliant sir, thuummbbba jasthi odikondiraa..nanu nim fan sir.

  • @maktumhusen1857
    @maktumhusen1857 Před rokem +1

    ಸುವರ್ಣ ನ್ಯೂಸ್ ಚಾನಲ್ಗೆ ಬೇರೆ ಕೆಲಸ ಇಲ್ವಾ ಮೊದಲು ಅವನನ್ನ ಒದ್ದು ಓಡಿಸಿ.

  • @rashtragauravasamarakshana9029
    @rashtragauravasamarakshana9029 Před 8 měsíci +1

    That is also applicable to all industrialists and businesses men and not just for Narayana murthy

  • @nagendragn1122
    @nagendragn1122 Před rokem +3

    Super entertainment

  • @ddcinemareview
    @ddcinemareview Před rokem +3

    ದಂಡ ಪಿಂಡ part 2 ಸೀರಿಯಲ್ ಹೀರೋ ಸಿಕ್ಕಿದ

  • @rangnathranganath9541
    @rangnathranganath9541 Před rokem +10

    ಯಾ ಕ ಲ ಪೆ o ಗ ಪ್ಪ ಎ o ಗೆ o ಗೋ ಆ ಡು ತಿ ,

  • @bipinmendon7614
    @bipinmendon7614 Před rokem +2

    2:53 hey chethan 😅😂

  • @Tarakramjain
    @Tarakramjain Před 7 měsíci +1

    ನಾವೆಲ್ಲರೂ ನಿಮಗೆ ಬೆಂಬಲ ನೀಡುತ್ತೇವೆ ಚೇತನ್ ಸರ್, ನೀವು ಹೇಳುವ ಮಾತು ಎಲ್ಲವೂ ಸತ್ಯ. ಜೈ ಭೀಮ್🇮🇳

  • @jamesvesper9383
    @jamesvesper9383 Před rokem +1

    Realistic UPENDRA✌🏻

  • @chandragupta4171
    @chandragupta4171 Před rokem +13

    ಇವೆಲ್ಲ ಇಂದಿರಾಗಾಂಧಿಯವರ ಕಾಲದಲ್ಲಿ ಹಾಕಿರುವ ಟ್ಯಾಕ್ಸ್ಗಳೇ

  • @nkumar8132
    @nkumar8132 Před rokem +14

    ಅಲ್ಲ ಸಾರ್ ಮಾತ್ ಎತ್ತಿದರೆ ಬಸವಣ್ಣನವರು ಬಸವಣ್ಣನವರು ಅಂತನೆ ಬಸವಣ್ಣವರೇ ಹೇಳಿದ್ದಾರೆ ಕಾಯಕವೇ ಕೈಲಾಸ ಅಂತ ಸರ್ ನನಗೊಂದ್ ಅರ್ಥ ಆಗ್ತಾ ಇಲ್ಲ ಇವ್ನ್ ಗುರಿ ಏನು ಈ ದರಿದ್ರ ಮುಂಡೇದಿಕ್ಕೆ ಒಂದು ಗುರಿ ಅಂತಾನೇ ಇಲ್ವಲ್ಲ ಸರ್ ಅಜಿತ್ ಸರ್ ನಿಮ್ಮ ತಾಳ್ಮೆಗೆ ನಾವ್ ಮೆಚ್ಚಲೇಬೇಕು

  • @chandrappan5688
    @chandrappan5688 Před rokem

    ವಿಜಯ ಸಂಕೇಶ್ವರ್ ಗೊತ್ತು ಅವರ ಪತ್ರಿಕೆಗಳು ಗೊತ್ತು.. ಅವರ ಪತ್ರಿಕೆಗಳಲ್ಲಿ ಹೆಚ್ಚಾಗಿ ಯಾರ ವಿಷಯ ಮುದ್ರಣವಾಗುತ್ತದೆ. ಅನ್ನುವುದು ಕೂಡ ಕನಾ೯ಟಕ ಜನತೆಗೆ ಗೊತ್ತು!

  • @user-sj2pk1oy5l
    @user-sj2pk1oy5l Před rokem +1

    Chetan is very talent to speak all opposite questions, both are good debate I like ur debates

  • @ranjithhs4015
    @ranjithhs4015 Před rokem +1

    ಅಜಿತ್ ಜೀ... ನಿಮ್ಮ ಜ್ಞಾನ ದ ಮುಂದೇ ಆ ಮಂಗ ನನ್ನು ಕೂರಿಸಿದ್ದೀರಲ್ಲ 😩

  • @Cric_FantaZee_1947
    @Cric_FantaZee_1947 Před rokem +7

    Hagadre corporate company li CEO gu Attender Gu same salary kodbeku, ee kepp nan maganna yellinda hidkond barthaare antha

  • @FreeFiregamer-ef7ry
    @FreeFiregamer-ef7ry Před rokem +2

    ಒಂದು ಸಿಂಹ ಹಲವು ಬೀದಿ ನಾಯಿಗಳು 😅😅😅😅😅😅😅😅😅😅😅 ಮತ್ತೆ ಕಾಮೆಂಟ್ ನಲ್ಲಿ ಕಾಗೆಗಳು 😅😅😅😅😅ನನ್ನನು ಸೇರಿ??? 😰

  • @sheejajohn4874
    @sheejajohn4874 Před rokem +1

    Chetan your ideas are great ...but in this country we are still in dark ages....blindly following the outdated.....norms

  • @YalluSG779
    @YalluSG779 Před rokem +2

    ಮಂಗ್ಯಾನ ಮಗನ ಹೋಗು ನಿನ್ನ ದೇಶಕ್ಕೆ

  • @shrikantha97
    @shrikantha97 Před rokem +8

    Chetan is very talented

  • @onlyone4600
    @onlyone4600 Před rokem +2

    Soolemaga ivanu

  • @gnmurthy
    @gnmurthy Před rokem +3

    Irrespective of what Chetan says., I am interested to hear his view. Many of us are. Somewhere he makes sense. In an ideal society it looks good what he says
    Its always good to share in this world. Religion too say. Not just Chetan.
    Even Hindu vedas says..Vidya dhadathi vinayam...Dhana, Dharma thatasukam.
    Muslim also are supposed to allocate some amount of money for charity in their earning.
    IF you read Shankarcharya story, during childhood days itself he decided to take one handful of rice
    and decides to donate whatever he has got.
    In today's world, we can provide the best education and exposure to kids. Finally its the kids ability to
    overcome failures, hardship that makes him truelly successful.
    The bad part of Chetan is, instead of suggesting various religion suggesting the forgotten
    path of dharma and dhana. He mixes too much with communist ideology that mostly is dying and less
    appealing to general population. A hardworking rich person can defnitely support and mentor people. But giving wealth for every tom and harry because you earned more than them is foolish.
    Today Narayan murthy has created thousands of millionaires with his hardwork and wealth. Entire bangalore landscape has been changed. He continues to inspire and motivate millions, though they lead a very simple lifestyle. Even if govt subsidised land to his company, he has multiplied the wealth many times for govt .

  • @KnowMore0
    @KnowMore0 Před rokem +5

    ಬುದ್ದಿ ಇಲ್ಲದ ಜೀವಿ ಚೇತನ್......no proper statement no proper answer from him. .....!

  • @abiabish7464
    @abiabish7464 Před rokem

    Sir idunella keloke ivr yaru

  • @maheshchandrashetty4631

    Mr chetan is working for some forgin company, govt must inquiry about him.

  • @Merabaratmahan
    @Merabaratmahan Před rokem

    Confused Person

  • @jNIRNA
    @jNIRNA Před rokem +3

    ನನ್ ಹತ್ರ ಸೈಕಲ್ ಸಹ ಇಲ್ಲ ನಿನ ಕಾರ್ ಕೊಟ್ಟಬಿಡ್ಲ.... 😜 ಆರ್ಥಿಕ ಸಮಾನತೆ ಒಂದು ಉದಾರಣೆ ಆಗೊತ್ತೆ 🤣🤣

  • @Vijay-bz2db
    @Vijay-bz2db Před rokem

    Sir e iriteting fello na modalu hodisi please.. Namma desha apavitra vagutide.... Evanige tale kettide...

  • @Reasoning_mind
    @Reasoning_mind Před rokem +1

    One who commenting Negatively ,they will understand his thinking after 25 year . He is talking equality on economic,,social and Political, no body understanding .

    • @karthiksimha2025
      @karthiksimha2025 Před rokem

      ನಮ್ಮಪ್ಪ, ನಿಮ್ಮಪ್ಪ ಕಷ್ಟಪಟ್ಟು ದುಡಿದಿದ್ದು ಸುಮ್ಮನೆ ಕೂತ್ಕೊಂಡೋರ್ಗೆ ಕೊಡೋದು equality ಅಲ್ಲ.

  • @user-vv3dy
    @user-vv3dy Před rokem

    No 1 sede

  • @AVK-cinecreations
    @AVK-cinecreations Před rokem

    Evana aasthi yestide sir gotagbeku

  • @murthymurthy-sn9wn
    @murthymurthy-sn9wn Před rokem +2

    E bolimagan yake karitira

  • @shivanandashiva7171
    @shivanandashiva7171 Před rokem +1

    Some people tell about wealth distribution it serious topics

  • @AVK-cinecreations
    @AVK-cinecreations Před rokem

    Yaake sir inthavranna kuristira they are dangerous to country

  • @sandeepv9766
    @sandeepv9766 Před rokem +1

    Dengtar iru joll barange😂😂😂😂

  • @kiran1838
    @kiran1838 Před rokem +3

    Ayyo, Chetan fans, Blue colour fans, you are all funny. 😀

    • @detectiveAdvocate
      @detectiveAdvocate Před rokem

      Nim kelsa nivu nodi sir avru enadru madkoli

    • @Truthshouldwin
      @Truthshouldwin Před rokem

      @@detectiveAdvocate nimgenu...neevu nim kelsa nodkolli...modlu vishnuvardhan avra photo tegiri...avrge avamana maadbedi

    • @detectiveAdvocate
      @detectiveAdvocate Před rokem

      @@Truthshouldwin nanu dada abhimanino appaya nin yaru appaji photo tegi antha yeloke

    • @ddcinemareview
      @ddcinemareview Před rokem

      ಚೇತನ್ ಫ್ಯಾನ್ಸ್ ಅಪ್ಪನ ಆಸ್ತಿ ಹರಾಜು ಹಾಕಿ

  • @tripalreddy6868
    @tripalreddy6868 Před rokem +2

    Pappu Chetan

  • @nanditanp8783
    @nanditanp8783 Před rokem

    Estella tarle talegala, kaleleyuva yochanegaligella.......swalpavoo hedarade answer madtidiralla sir, your really great. 👌 🙏 👍

    • @facts7225
      @facts7225 Před rokem +1

      ನಾಳೆಯಿಂದ ನಾವೆಲ್ಲ ಕೆಲ್ಸಕ್ಕೆ ಹೋಗೋದು ಬೇಡ...... ಯಾರೋ ಕಷ್ಟ ಪಟ್ಟು ಸಂಪಾದನೆ ಮಾಡಿರೋ ದುಡ್ ಅನ್ನು ಕಸ್ಕೊಂಡ್ ನಮಗೆ ಫ್ರೀಯಾಗಿ ಕೊಡ್ಲಿ..... ವಾವ್ ಸೂಪರ್ idea

    • @sga1292
      @sga1292 Před rokem

      😄😄😄

  • @arunanr3369
    @arunanr3369 Před rokem +1

    TRUE words

  • @kirankaramari6343
    @kirankaramari6343 Před rokem +3

    Ajit sir please call sensible and matured people on the show.. don't call nonsensical people like this who are far away from the reality .. and come here talk about his own rubbish philosophy

  • @jagadishs3931
    @jagadishs3931 Před rokem +2

    One lion and 20 rabies dogs.

  • @raghuveer1913
    @raghuveer1913 Před rokem

    Chethan heliddu upendra movie dialogue heldange aythu........

  • @rameshpoojary5001
    @rameshpoojary5001 Před rokem +34

    ಬುದ್ದಿಮಾಂದ್ಯ ಚೇತನ್ ಇಂದ ಇನ್ನೇನು ನಿರೀಕ್ಷಿಸಲು ಸಾಧ್ಯವಿಲ್ಲ 😂

    • @bharathkum865
      @bharathkum865 Před rokem

      ಇದೆ ಸರ್ ಇನ್ನೂ ಸಾಕಷ್ಟು ಇದೆ. ಒಳ್ಳೆಯ ಹಾಸ್ಯಗಾರ. ಹೊಟ್ಟೆ ಹುಣ್ಣಾಗುವಷ್ಟು ನಗಸ್ತಾನೆ.

  • @shashikantshetty7201
    @shashikantshetty7201 Před rokem +2

    I am in the US.real scenario here is 75percent people are homeless here.government is not providing shelter for them.freebees are there.. result of that people are becoming lazy here.they don't want to work.even if they work they are working only 6hrs.and they need 2days off at weekend

  • @sundarajani
    @sundarajani Před 8 měsíci

    Ajith please don't call this kind of person

  • @renukabayamma9741
    @renukabayamma9741 Před 8 měsíci

    Sir obba 20 30 varsha kashta pattu sampadisida aastina bereyavarige hanchi annodu bahala sulabha

  • @nomercy1987
    @nomercy1987 Před rokem

    😮

  • @ddcinemareview
    @ddcinemareview Před rokem

    ನಾನು ಒಬ್ಬ ಬಡ CZcamsr ನನ್ನ ಚಾನೆಲ್ ಗೆ ನಿನ್ನ ಅಪ್ಪನ ಆಸ್ತಿ ಬರೆದು ಕೊಡು ಚೇತನ್ ....ಸಮಾನತೆ

  • @siddusiddu1229
    @siddusiddu1229 Před rokem

    ಇವನನ್ನ ಅಮೆರಿಕಕ್ಕೆ ಹೋಡಿಸಿ

  • @bapujibapubapuji9103
    @bapujibapubapuji9103 Před rokem +1

    ಇಂತವರನ್ನ ಯಾಕೆ ಕರಿತಿರ

  • @basushirur1500
    @basushirur1500 Před rokem +1

    Mental .. Suda amma Devaru.... Narayanamurty devaru Sakastu mandige Job ಕೊಟ್ಟಿದ್ದಾರೆ

  • @bharaththrilok375
    @bharaththrilok375 Před rokem

    Tikla chethan

  • @sureshs1719
    @sureshs1719 Před rokem +4

    Bogas nan maga...He is nt 420...840 nan maga..

  • @manjunathtmanjunatht716

    Ajith sir, batteli suthkand hoditidra

  • @jairajdeva6426
    @jairajdeva6426 Před 9 měsíci

    Le comey nanmagne

  • @NandishNB
    @NandishNB Před rokem

    Ivnappan aasthi na thandu hanchu ba antha kelbeku

  • @harishm1517
    @harishm1517 Před rokem

    Love u Ajit sir

  • @sandeepshinde5693
    @sandeepshinde5693 Před rokem

    Ajit sir Ivan vichar kelidare rajyake deshke benki idalu banddidane ansute

  • @pradeepsajjan
    @pradeepsajjan Před rokem

    Ajith Sir...Duddide andre Roadalli hogtiror Kole maadtare..Chain goskara kole madtiddare....Inheritance tax anth bandre...Govt alli duddu ellaa andre..Party ge funds kooda madastare intavrellaa

  • @shivanandashiva7171
    @shivanandashiva7171 Před rokem +1

    Economy considered how much wealth in all citizens not calculated by wealth people's

  • @arunn9019
    @arunn9019 Před rokem

    Sir bittbidi avarna

  • @manumanugowda4286
    @manumanugowda4286 Před rokem +1

    Yar le Eva huchh sule maga chetana

  • @pavansharavath2877
    @pavansharavath2877 Před rokem +14

    Gageprathap every time be like sorry sir I can't disclose that.
    Chethan every time be like ಸಮಾನತೆ vaygnikathe, periyar😂😂😂😂 agian and agian agian... Gage=chethan same to same no difference

  • @hardhikshetty7183
    @hardhikshetty7183 Před rokem

    Mallikarjun kharge, Sonia gandhi, farooq abdullah has crores of rupees ,let them donate those money to poor kashmiri pandits and other poor hindus.

  • @chidambararahasyatv6105

    ಯಾವನೋ ತಲೆ ಕೆಟ್ಟೋನು ಕರ್ಕೊಂಡು ಬಂದು ಚರ್ಚೆ ಮಾಡುತ್ತಿದ್ದೀರಾ ಇದು ಚರ್ಚೆಯಲ್ಲ

  • @shrikanthshrikanth2029

    ಸುವರ್ಣ ಕಾಮಿಡಿ

  • @professorbhat5194
    @professorbhat5194 Před rokem

    Narayan Murthy is like ba guru court ge

  • @devarajak8731
    @devarajak8731 Před rokem

    Guruve badavaru dududhu badukabahudallavve.

  • @pradeep7829
    @pradeep7829 Před rokem +1

    Huchana karkondu bandirolla maraya