ಬಿಜೆಪಿಯವರು ದಲಿತರನ್ನ ಬಳಸ್ಕೊತಿದ್ದಾರಾ?? | News Hour Special With Actor Chetan | Ajit Hanamakkanavar

Sdílet
Vložit
  • čas přidán 11. 12. 2022
  • #newshour #chetan #ajithanamakkanavar #suvarnanews
    ಬಿಜೆಪಿಯವರು ದಲಿತರನ್ನ ಬಳಸ್ಕೊತಿದ್ದಾರಾ?? | News Hour Special With Actor Chetan | Ajit Hanamakkanavar
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 798

  • @counterattack304
    @counterattack304 Před rokem +156

    ಪ್ರಶ್ನೆ: ಚೇತನ್ sir ಊಟ ಆಯ್ತಾ?
    ಚೇತನ್: ದಲಿತ ಆದಿವಾಸಿ, ಶೋಷಿತ bramhanya, ಬುದ್ಧ, ಬಸವ, ಪೆರಿಯಾರ್, ಅಂಬೇಡ್ಕರ.....

  • @vishnuartsl4244
    @vishnuartsl4244 Před rokem +189

    😂😂ಇವನು ಹುಚ್ಚ ಅಂತ ಪ್ರೂವ್ ಮಾಡೋಕೆ ಅಜೀತ್ ಸರ್ ಇವನನ್ನ ಹಿಡಿದುಕೊಂಡು ಬಂದಿದಾರೆ ಅನ್ನೊದು ಪಕ್ಕಾ ಆಯ್ತು.......😂😂😂😂

  • @jNIRNA
    @jNIRNA Před rokem +33

    ಇವನ್ ಅಜ್ಞಾನ ರಾಜ್ಯದ ಜನತೆಗೆ..... ಪರಿಚಯಿಸಿದಕ್ಕೆ ಧನ್ಯವಾದಗಳು ಅಜಿತ್ ಸರ್ 🙏🏻🙏🏻

  • @giridharpb819
    @giridharpb819 Před rokem +53

    ಈ ಡೆಬಿಟ್ ಮುಗಿಯೋ ಹೊತ್ತಿಗೆ ಅಜಿತ್ ಮೆಂಟಲ್ ಆಗಿರ್ತಾರೆ ಅನ್ಸುತ್ತೆ

  • @sangamesh1831
    @sangamesh1831 Před rokem +168

    ಚೇತನ ಗೆ ಯಾವುದೇ ಪ್ರಶ್ನೆ ಕೇಳಿದ್ರು ಒಂದೆ ಊತ್ತರ ನಾನು ದಲಿತ , ಶೋಷಿತರ , ಆದಿವಾಸಿ , ಸಮಾನತೆ ಪರ ಹಾಗು ಬ್ರಾಹ್ಮಣ್ಯ ವೈದಿಕ ಇದರ ಬಗ್ಗೆ ನೆ ಮಾತನಾಡತ್ತಾನೆ ...

    • @chandrashekarhs8
      @chandrashekarhs8 Před rokem +6

      Avnge gothu erodhu aste anna😂

    • @unknowngba
      @unknowngba Před rokem +3

      Avna dictionary li ashte words irodu paapa 😂😂😂

    • @hanamantbellivari7914
      @hanamantbellivari7914 Před rokem

      Avanna illi karesi e debate madidde dodda tappu,,, intavaranna yake karasodu ??

    • @sangamesh1831
      @sangamesh1831 Před rokem +3

      @@hanamantbellivari7914 ಅವನಿಗೆ ಎನು ಗೊತ್ತಿಲ್ಲ ಅಂತ ಜನರಿಗೆ ತೋರೊಸೋಕೆ 😂🤣

    • @hanamantbellivari7914
      @hanamantbellivari7914 Před rokem

      @@sangamesh1831 houdu correct aagi helidre,,, inthavarella deshakke samajakke janatege daridraru,,, ivarinda halagode vinaha sasivekalastu yaaru uddara agalla

  • @vinayakasmvinayakasm5043
    @vinayakasmvinayakasm5043 Před rokem +117

    ಇವನು ಯಾವುದೋ ಭ್ರಮೆಯಲ್ಲಿ ಬದುಕುತ್ತಿದ್ದಾನೆ ವಾಸ್ತವದ ಅರ್ಥ ಇವನಿಗೆ ಆಗುತ್ತಿಲ್ಲ. ಯಾವುದೋ ಪ್ರಶ್ನೆಗೆ ಯಾವುದೋ ಉತ್ತರ ನೀಡುತ್ತಾನೆ. ..... ಇವನ ತಲೆಯಲ್ಲಿ ಸಗಣಿ ತುಂಬಿರುವುದು ಸ್ಪಷ್ಟವಾಗಿದೆ.ಇವನನ್ನು ಕರೆಸಿ ಬೌದ್ಧಿಕವಾಗಿ ಬೆತ್ತಲು ಮಾಡಿದ ಅಜಿತ್ ರವರಿಗೆ ಅನಂತ ಧನ್ಯವಾದಗಳು

    • @premiumfriends5661
      @premiumfriends5661 Před rokem +5

      ಎಲ್ಲಾ ಪ್ರಶ್ನೆ ಒಂದೇ ಉತ್ತರ ಸಮಾತವಾದ. ಇವನು ಮಾತನಾಡಬೇಕಾದರೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ ಹಾಗೆ ಆಗುತ್ತದೆ

    • @ramadeviachar83
      @ramadeviachar83 Před rokem +1

      ಸೆಗಣಿ ಅಲ್ಲ, ಲದ್ದಿ

    • @rajeshmv8262
      @rajeshmv8262 Před rokem

      Correct

    • @anjalirai8513
      @anjalirai8513 Před rokem

      😂😂😂

    • @adityabhargav535
      @adityabhargav535 Před rokem

      @@ramadeviachar83 sagani matthe laddi erdu elladru ondkade use agthave ivn elli use agathane anta gottila

  • @nagarajhegde422
    @nagarajhegde422 Před rokem +104

    ಇವನೊಬ್ಬ ಅರೆಹುಚ್ಚ, ತುಂಬಾ ಡೇಂಜರ್

  • @iamrover2052
    @iamrover2052 Před rokem +81

    Well done Chetan. You can give real competition to our Drone Pratap.

  • @ganeshbhat785
    @ganeshbhat785 Před rokem +13

    ಯಪ್ಪಾ ಪುಲ್ ವೀಡ್ಯೋ ನೋಡಿದ್ರೆ ನಾನ್ಗೂ ಹುಚ್ಚುಹಿಡ್ಯತ್ತೆ🤣🤣🤣

  • @kumaranil3183
    @kumaranil3183 Před rokem +218

    ಯಾವುದನ್ನೂ ಒಪ್ಪಲ್ಲ ಅಂತಿಯ ಇನ್ನೇನು ಒಪ್ಪುತಿಯ ಚೇತನ್👍😂

    • @chandrashekar-kg7oi
      @chandrashekar-kg7oi Před rokem +18

      ಕುಡಿ ಕಡಿ ಬಿದ್ಕೊ ಸಿದ್ದಾಂತ

    • @harshaswamy5541
      @harshaswamy5541 Před rokem +2

      Let him tell his born n brought up liberalism

    • @santhusanju9116
      @santhusanju9116 Před rokem +12

      ಅವನು ಹೇಳಿದ್ದು ಮಾತ್ರ ಸತ್ಯ ಅಂತ ಅವನು ಒಪ್ಪಿಕೊಳ್ಳುತ್ತಾನೆ

    • @sanathanadarma
      @sanathanadarma Před rokem +1

      Drinker 😂🤣😂 drink and talk like hell and talk anything

    • @sathishgb7867
      @sathishgb7867 Před rokem +18

      ಇವ್ರಜ್ಜಿ ಪಿಂಡ,,,ಯಾವ್ ಬೋಲಿಮಗಂಗೆ ಅರ್ಥ ಆಗತ್ತೆ

  • @ppatil5855
    @ppatil5855 Před rokem +44

    ನೀನೆ ಒಂದು ಪಕ್ಷ ಕಟ್ಟಿ ಪ್ರಧಾನ ಮಂತ್ರಿ, ಮತ್ರಿಮಂಡಲ ಮತ್ತು ರಾಷ್ಟ್ರಪತಿ ನೀನೆ ಒಬ್ನೇ ಆಗು 😅😅

    • @dona6049
      @dona6049 Před rokem

      ನಿತ್ಯಾನಂದನ ರೀತಿ ಹೊಸ ದೇಶ ಕಟ್ಟಿ, ಅಲ್ಲಿ ಅವ್ನೆ ಪ್ರಧಾನಮಂತ್ರಿ, ಮುಖ್ಯಮಂತ್ರಿ, ರಾಷ್ಟ್ರಪತಿ, ಎಂಪಿ, ಎಂಎಲ್ಎ, ಎಲ್ಲವೂ ಆಗ್ಲಿ. ಕೊನೆಗೆ ಪ್ರಜೆ ಕೂಡ ಅವನೊಬ್ಬನೇ ಆಗ್ಲಿ😂

    • @ushakumari9004
      @ushakumari9004 Před rokem

      Lol

    • @jNIRNA
      @jNIRNA Před rokem

      ಸೂಪರ್ ಸರ್ 😄😄🤭🤭🤭

    • @vittalnaik6352
      @vittalnaik6352 Před rokem

      @@ushakumari9004 ತಾವು ಚೇತನ್ ಅಭಿಮಾನಿ ಅನಿಸುತ್ತೆ 🤔

    • @kbsharma4605
      @kbsharma4605 Před rokem

      ಅತ್ಯುತ್ತಮ ಸಲಹೆ😁😁😁

  • @shivabasayyahampiholimath4998

    Bomb ittidakke ban aytu💥🔥🙌 ajit sir timing 💯💥🔥🤣🤣🤣🤣

  • @vasanthkumarsc2562
    @vasanthkumarsc2562 Před rokem +87

    ಇವತ್ತು ಈ ಚೇತನ್ ಅನ್ನೋ ತಿಕ್ಲನ ಕಥೆ ಎಲ್ಲರಿಗೂ ಗೊತ್ತಾಯಿತು 😂😂😂😂😂

  • @vinayaknaik8599
    @vinayaknaik8599 Před rokem +11

    ಇವನಿಗೆ ಎನೋ ಬೇಕು
    ಆದರೆ...
    ಎನ್ ಬೇಕು ಅಂತ...
    ಇವನಿಗೆ ಗೊತ್ತಾಗ್ತಿಲ್ಲ... 😱 😂😂😂
    😁😁😁😁

  • @guruprasadguruprasad2053
    @guruprasadguruprasad2053 Před rokem +30

    Hats off to ajith sir patience 🙏

  • @Sathya-nm1wp
    @Sathya-nm1wp Před rokem +51

    ಅಜಿತ್ ಸರ್ ನಿಮಗೆ ತುಂಬಾ ತಲ್ಮೆ ಇದೆ🔥😂

    • @chethankumar1843
      @chethankumar1843 Před rokem +3

      Nijwaglu naan agidre Alle hogi kenneg kodthidde. Papa Ajith thumba control madkondidare

    • @karanchannur3301
      @karanchannur3301 Před rokem

      ಲೇ ಅದು ತಲ್ಮೆ ಅಲ್ಲ ಲೇ ತಾಳ್ಮೆ ಪಷ್ಟು ಕನ್ನಡ ಕರೆಕ್ಟಾಗಿ ಬರಿಯೋದು ಕಲಿ

  • @darshanprince941
    @darshanprince941 Před rokem +12

    ನಿನ್ ಏನ್ ಏನು ಒಪ್ಪಲ್ಲ ಅನ್ನೋದು ನಮ್ ಜನ ನಿನ್ನನ್ನೇ ಒಪ್ಪಲ್ಲ😂😂

  • @hdvanikyala9355
    @hdvanikyala9355 Před rokem +38

    ಅತೃಪ್ತ ಆತ್ಮ ಇವನು

  • @muniraj2065
    @muniraj2065 Před rokem +5

    ಇವನನ್ನು ಕೂರಿಸ್ಕೊಂಡು ಟೈಮ್ ವೆಸ್ಟ್ ಮಾಡಬೇಡಿ ಅಜಿತ್ sir🙏🙏🙏🙏🙏🙏

  • @chetan4982
    @chetan4982 Před rokem +26

    My respect increased for Rahul gandhi after this episode

  • @venkijaanu3382
    @venkijaanu3382 Před rokem +6

    ಅವರು ಕೇಳೋದೇ ಒಂದು. ಇವನು ಹೇಳೋದೇ ಇನೊಂದು 🤦‍♂️🤦‍♂️

  • @IndianHindu-us3hn
    @IndianHindu-us3hn Před rokem +8

    🤯🤯🤯🤯next ಪಪ್ಪು

  • @parashuramhosamani6121
    @parashuramhosamani6121 Před rokem +52

    ಇವ್ನಿಗಿಂತ ಡ್ರೋನ್ ಪ್ರತಾಪ್ ಎಷ್ಟೋ ವಾಸಿ 😂🤔

  • @vedananda2951
    @vedananda2951 Před rokem +17

    ಎಲ್ಲಿಂದ ಹಿಡಿದುಕೊಂಡು ಬಂದೆ ಗುರು ಇವನ್ನ

  • @bhimashihindu5645
    @bhimashihindu5645 Před rokem +3

    ಚೇ(ಚು)ತನ್ ಅವನ್ ಅಕಾಲ ಅಜ್ಞಾನವನ್ನ ಬಯಲಿಗೆ ಎಳೆದ,
    ನಿಮಗೆ ಧನ್ಯವಾದಗಳು Ajeet Sir🚩

  • @lokeshaloki2950
    @lokeshaloki2950 Před rokem +70

    ಅವನ ಕರೆಸಿ ಮಾತಾಡ್ಸೊವರಗೂ ಬುದ್ಧಿ ಇಲ್ಲ, ಬಂದಿರೋವನಗೂ ಬುದ್ಧಿ ಇಲ್ಲ..ಇದನ್ನ ನೋಡೋ ನಮಗೂ ಬುದ್ದಿ ಇಲ್ಲ...

  • @rajgurut.v1334
    @rajgurut.v1334 Před rokem +10

    ಚೇತನ್ ಹುಚ್ಚ ಪಕ್ಕ 😂😂

  • @shree60461
    @shree60461 Před rokem +2

    ಅಮೆರಿಕ ಮೂಲದ ವ್ಯಕ್ತಿಯ ಜ್ಞಾನಕ್ಕೆ!!!!

  • @s.kcreationshorts2141
    @s.kcreationshorts2141 Před rokem +7

    ಹೊಸದಾಗಿ, ಇತಿಹಾಸ ಮತ್ತು indian constitution ಹೊಸದಾಗಿ ಚೇತನ್ ಬರದು ಕೊಡಬೇಕು

  • @raveeshraj1851
    @raveeshraj1851 Před rokem +20

    After this interview ಅಜಿತ್ : ತಲೆನೋವು ಮಾತ್ರೆ ಕೊಡ್ರಪ್ಪ

  • @nethragputtaraju5742
    @nethragputtaraju5742 Před rokem +32

    The best comedy show which I am going to watch repeatedly 🤣🤣🤣🤣🤣🤣. Thanks Mr. Ajith H

  • @lionheart1498
    @lionheart1498 Před rokem +6

    Super Chetan sir

  • @nagarajscorer
    @nagarajscorer Před rokem +5

    ಈ ಅರ್ಧ ಬೆಂದ ಅನ್ನದ ಮಡಿಕೆ ಜೊತೆ ಚರ್ಚೆ ವೇಸ್ಟ್. ಅನಗತ್ಯವಾಗಿ ಈತನಿಗೆ ಉತ್ತೆಜನ ನೀಡಬೇಡಿ

  • @anilboner6402
    @anilboner6402 Před rokem +40

    ಅಜಿತ್ ಸಾರ್ ❤️‍🔥🔥🔥

  • @nikhilnagaraj4162
    @nikhilnagaraj4162 Před rokem +47

    Wow Chetan.. i wish i knew you before this. You're amazing.. your agenda is mind blowing.. your talk is superb.. you're going to be a better stand up comedian than Pappu.

    • @nagabhushanarp2258
      @nagabhushanarp2258 Před rokem +2

      ಎಲ್ಲಂದ ಕಾಣಿಸ್ತು Amazing, blowing🤣🤣😂😂

    • @6666abbx
      @6666abbx Před rokem +4

      Sir ,Ivan munde pappu yav lekka sir.but nija helbeku pappu obne antidde ,adre ivanu olle commentator

    • @nikhilnagaraj4162
      @nikhilnagaraj4162 Před rokem +1

      @@6666abbx very true

    • @nikhilnagaraj4162
      @nikhilnagaraj4162 Před rokem

      @@nagabhushanarp2258 avanu kelaginda mado kelasagalinda

  • @naveenabv911
    @naveenabv911 Před rokem +6

    Chethan sir super

  • @bhaskar9258
    @bhaskar9258 Před rokem +10

    ಇಂಥ ಕಾಮಿಡಿ ಷೋ ನನ್ನ ಜೀವನದಲ್ಲಿ ನೋಡೆ ಇಲ್ಲ, ಥ್ಯಾಂಕ್ಸ್ ಚೇತನ್ ಸರ್ and ಅಜಿತ್ ಸರ್, ನಕ್ಕು ನಕ್ಕು ಸಾಕಾಯ್ತು ದಯವಿಟ್ಟು ದಿನವೂ ಇಂಥ ಷೋ ಮಾಡಿ ಬಹಳ ಚೆನ್ನಾಗಿದೆ. ದಯವಿಟ್ಟು ಯಾರೂ personal ಆಗಿ ತೆಗೆದುಕೊಳ್ಳದೆ ನೋಡಿದರೆ ಅದ್ಭುತ entertainment 🙏

  • @LokeshNagendra
    @LokeshNagendra Před rokem +5

    ವಿವಿಧ ರೀತಿಯ ಪ್ರಶ್ನೆಗಳು, ಎಲ್ಲಾ ಪ್ರಶ್ನೆಗಳಿಗೆ ಒಂದೇ ಉತ್ತರ

  • @ShivaHiremath
    @ShivaHiremath Před rokem +34

    Ajit Avrige sitt bartide but control madtvre ,😂😂

    • @jayachandrajc9078
      @jayachandrajc9078 Před rokem

      😂😂😂😂😂🤣🤣

    • @emp884
      @emp884 Před rokem +1

      Ajitnu bjp baketu
      Adelo.sava..prasda

    • @allinone_747
      @allinone_747 Před rokem +1

      @@emp884 Take Burnol 🤣🤣

    • @emp884
      @emp884 Před rokem

      @kachha badaam akolakke
      Yesre illada kacha.modlu
      Cheddi akko amele
      Coment kodu
      Tulle
      Jaigodralliswamyji

    • @emp884
      @emp884 Před rokem

      @@allinone_747 solp cheddi
      Jarsu barnal achuttini
      Thikada chakla arogbeku
      Hahaha
      Jaigodralliswamyji

  • @Rohit_12678
    @Rohit_12678 Před rokem +31

    ಇವ್ನು ಎನ್ ಏನೋ ಹೇಳ್ತಿದಾನೆ ...
    ಫುಲ್ ಕನ್ಯೂಫ್ಫ್ಯೂಸ್ ಇವ್ನು

  • @mohamedkaimara2956
    @mohamedkaimara2956 Před rokem +3

    Super chethan

  • @ambarayanatikar2253
    @ambarayanatikar2253 Před rokem +17

    ತಂದೆ ಪೆರಿಯಾರ್... ಮಗಾ ಹರಾಮಖೋರ್ 😆😆😆

  • @manjunath5827
    @manjunath5827 Před rokem +14

    ಚೇತನ್ u nailed it bro

    • @harshavardhananaik5706
      @harshavardhananaik5706 Před rokem

      In Acting aa ?🤣🤣🤣

    • @vas5896
      @vas5896 Před rokem

      ಏನಪ್ಪ ನೈಲ್ ರೈಲು. ಸುಮ್ನೆ ತಾನು ಹುಚ್ಚು ಸಾಬೀತು ಮಾಡ್ಕೊಂಡ.

  • @dayananda7884
    @dayananda7884 Před rokem +35

    ಕೊನೆಗೂ ಸಿನಿಮಾ ದವರೂ ಒಂದೇ ಡೈಲಾಗ್ ಓಡೆಯೋದು ಗಟ್ ಮಾಡಿ ಕೊಂಡಿರುತ್ತರಲ್ಲ..

  • @sathishgb7867
    @sathishgb7867 Před rokem +6

    ದೇಶ ಬಿಟ್ಟು ಓಡುಸ್ರೋ ಇವ್ನನ್ನ....

  • @sairatna_07
    @sairatna_07 Před rokem +5

    Chetan is benki 🔥🔥🔥

  • @prajwalj366
    @prajwalj366 Před rokem +4

    Cheathan sir is correct

  • @sushumasuresh4562
    @sushumasuresh4562 Před rokem +4

    "ಬ್ರಾಹ್ಮಣ್ಯ ಅಂದರೇನೂ...!???" ಅಂತ ಒಂದು simple question ಕೇಳ್ಬೇಕಿತ್ತು... ಸರ್... ನಿಮ್ಮಂಥಾ ನಿಮ್ಮನ್ನೇ confuse ಮಾಡ್ತಲ್ಲ ಇದೂ....😂😂😂😂

  • @manjuhiregouder3128
    @manjuhiregouder3128 Před rokem +2

    Chetan 🔥👍👌

  • @JK-go8sy
    @JK-go8sy Před rokem +3

    ಅಜಿತ good comedian.. ನಿನ್ನ ಜಾತಿ ಪ್ರಮಾಣಪತ್ರ ತೋರಿಸುವೆಯಾ..

  • @yadvikram4346
    @yadvikram4346 Před rokem +3

    Ajith sir 🔥

  • @user-jd1md6do9x
    @user-jd1md6do9x Před rokem +41

    ಅರೆಬೆಂದ ಚೇತನ್

  • @kumarakumar5938
    @kumarakumar5938 Před rokem +4

    ಅಲ್ಲಿ ಕುಂತವರ ವಿರುದ್ಧವಾಗಿ ಮಾತನಾಡಿದ್ದು ಇದೇ ಮೊದಲು ಅನ್ಸುತ್ತೆ ಅಜಿತ್ ಗೆ

  • @murali82gpt43
    @murali82gpt43 Před rokem +2

    Best comedian

  • @somashekar2058
    @somashekar2058 Před rokem +3

    i stand with chethan sir

  • @shivamurthyap3173
    @shivamurthyap3173 Před rokem +6

    This is mental case

  • @manjubhargav235
    @manjubhargav235 Před rokem +5

    Super chethan sir.. 🙏🏻🙏🏻

  • @suryabadiger1685
    @suryabadiger1685 Před rokem +2

    @Ajith Sir ur Awesome!

  • @Bassuvirat
    @Bassuvirat Před rokem +2

    ಮೊದಲು ಕನ್ನಡ ಚೆನ್ನಾಗಿ ಮಾತನಾಡಪ್ಪ (ಅಮೇರಿಕದ ಚೇತನ)😂😂😂

  • @shreyasdhodmane7162
    @shreyasdhodmane7162 Před rokem +1

    Super Chetan..nice speaking

  • @sachinshivaji8727
    @sachinshivaji8727 Před rokem +1

    ಇವನ ಪ್ರಕಾರ ಜನರು ಅವರಿಗೆ ಇಷ್ಟವಾದ ದೇವರನ್ನು ಪೂಜಿಸುವ ಬದಲು
    ಒಬ್ಬರಿಗೆ ಮಾತ್ರ ಪೂಜಿಸಬೇಕು ಅದು ಇವರ ದೇವರು ಆ ದೇವರು ಯಾರೋ ಅವನಿಗೆ ಗೊತ್ತು

  • @starkarnataka4813
    @starkarnataka4813 Před rokem +8

    Good Chetan sir

  • @gurunandan_vlogs
    @gurunandan_vlogs Před rokem

    Where can we get the full episode ?

  • @vinaykumaras4516
    @vinaykumaras4516 Před rokem +6

    Chethan🔥🔥🔥

    • @allinone_747
      @allinone_747 Před rokem +2

      Joker 🤣🤣

    • @bharathsp3466
      @bharathsp3466 Před rokem +1

      Allele yen comedy madthiyappa benkina ivanu ??? Haha joker kothi adhu

    • @mykannada8803
      @mykannada8803 Před rokem

      ಏಯ್ ಹಿಂದು ಹೆಸರಿನಲ್ಲಿ ಕಾಮೇಂಟ್ಸ್ ಮಾಡುವ ಬದ್ಮಾಷ್ ಸಾಬ, ಬೇಕಾ ಚಪ್ಪಲಿ ಏಟು?

    • @rcbboys2578
      @rcbboys2578 Před rokem +1

      Tunni

  • @maheshacmba
    @maheshacmba Před rokem +1

    Super chethan sir

  • @vickyakshaya8007
    @vickyakshaya8007 Před rokem +7

    Chetan sir .. good talking

  • @googleuser8565
    @googleuser8565 Před rokem +8

    ಇವನ ಮಾತ ಕೇಳದರೆ ಎತ್ತ್ ಹೌದು ಕೋಡಲ್ಲಾ ಹೇಳತಾನೆ ಮಾತು ಎತ್ತದ್ರೆ ಹೊಗಳಭಟ್ಟನ ತರ ಬಸವಣ್ಣ ಪೆರಿಯಾರ್ ಗಾಂಧಿ ಕುವೆಂಪು ಇವರಬಿಟ್ರೆ ಇವನಿಗೆ ಬೇರೆಏನೂ ಗೊತ್ತಿಲ್ಲಾ ಅಮೇರಿಕಾ ದವರು ಒದ್ಧು ಓಡ್ಸಿದಾರೆ ಇಲ್ಲಿ ದೇಶವಡಿಲಿಕ್ಕೆ ಬಂದಿದಾನೆ ಇವನಾ ಓಡಿಸ್ಬೇಕು ಆಗಲೇ ಜನಕ್ಕೆ ನೆಮ್ಮದಿ ಜೈ ಹಿಂದ್ ಜೈ ಶ್ರೀರಾಮ್ ಜೈ ಮೋದಿ ವಿಶ್ವ ಗುರು ಮೋದಿಜಿ 👌👌👌👍🙏🙏🙏🙏🙏🙏💯❤️❤️❤️❤️❤️ ಮೇರಾ ಭಾರತ್ ಮಹಾನ್ 🕉️🕉️🕉️🕉️🕉️🇮🇳🇮🇳🇮🇳🇮🇳🇮🇳🇮🇳 ಜಯವಾಗಲಿ ಜಯವಾಗಲಿ ಜಯವಾಗಲಿ

  • @natanelnatanel9918
    @natanelnatanel9918 Před rokem +6

    Chetan sir true speech

  • @anilkumarv9595
    @anilkumarv9595 Před rokem +2

    ಜೈ ಭೀಮ್ ಜೈ ಚೇತನ್ sir

  • @chandrakalam1871
    @chandrakalam1871 Před 17 dny

    Chethan sir love 💕💕😘 you

  • @yogeshgm4738
    @yogeshgm4738 Před rokem +9

    Chethan 🔥🔥🔥

  • @skbosskingmaker5698
    @skbosskingmaker5698 Před rokem +1

    Jai chetan sir 3rd classe suvarna news

  • @sanjeevnaik2328
    @sanjeevnaik2328 Před rokem +1

    ಎಲ್ಲಾ ಪ್ರಶ್ನೆಗೂ ಒಂದೇ ಉತ್ತರ

  • @charanrajs5392
    @charanrajs5392 Před rokem +1

    Chethan sir 👌👌👌

  • @venkijaanu3382
    @venkijaanu3382 Před rokem

    ನಾನು ಒಬ್ಬ ದಲಿತ. ನನ್ನ ಸಪೋರ್ಟ್ ಬಿಜೆಪಿಗೆ

  • @avchannel5008
    @avchannel5008 Před rokem +1

    ವಿದೇಶದಲ್ಲಿ ಬೆಳೆದ ಇವನಿಗೆ.... ಭಾರತೀಯ ಸಂಸ್ಕೃತಿ ಬಗ್ಗೆ ಏನು ಗೊತ್ತು.......

  • @somashekar2058
    @somashekar2058 Před rokem +2

    jai chethan

  • @tas7461
    @tas7461 Před rokem +2

    Good cheatan

  • @jayaraju5
    @jayaraju5 Před rokem +1

    2:18 😅 what a reply..👌

  • @gyyn4085
    @gyyn4085 Před rokem

    Thank you Ajith sir

  • @raghavendrabj603
    @raghavendrabj603 Před rokem +9

    he was not clarity about his answer.. it looks like me as one of the comedy show...LOL..

  • @mukundacccc967
    @mukundacccc967 Před rokem +1

    ನಾರಾಯಣಸ್ವಾಮಿಯವರು ಸಮಾಜ ಕಲ್ಯಾಣ ಮಿನಿಸ್ಟರ್ ಆಗಿ ಏನು ಉದ್ಧಾರ ಮಾಡಿಲ್ಲ ಸದಾಶಿವ ಆಯೋಗದ ಬಗ್ಗೆ ಒಂದು ಮಾತನ್ನು ಮಾತನಾಡುತ್ತಿಲ್ಲ ನಾರಾಯಣಸ್ವಾಮಿಯವರಿಗೆ ಧಮ್ಮಿದ್ರೆ ತಾಕತ್ತಿದ್ದರೆ ಸದಾಶಿವ ಆಯೋಗವನ್ನು ಜಾರಿ ಮಾಡುವಂತೆ ಆರ್ ಎಸ್ ಎಸ್ ಮುಖಾಂತರ ಬಿಜೆಪಿ ಮೇಲೆ ಒತ್ತಡ ತಂದು ಜಾರಿ ಮಾಡಿಸಿಲ್ ಅವಾಗ ನಿಜವಾದ ನಾಯಕ ನಗುತ್ತಾನೆ ಇಲ್ಲ ಅಂದ್ರೆ ವೇಸ್ಟ್

  • @krishnaj8737
    @krishnaj8737 Před rokem +1

    ಯಾರೋ ಮಾರಾಯ ಇವ್ನು,ಇವನ ಮಾತು ಒಂದು ಅರ್ಥಾನೇ ಆಗ್ತಿಲ್ಲ..

  • @santhusanthosha8721
    @santhusanthosha8721 Před rokem +8

    Super Chethan sir

    • @vas5896
      @vas5896 Před rokem

      ಸರಿ, ಅವನ ಜೊತೆ ಇನ್ನೂ ತುಂಬಾ ಹುಚ್ಚರಿದ್ದಾರೆ ಅಂತ ಗೊತ್ತಾಯ್ತು

    • @rcbboys2578
      @rcbboys2578 Před rokem +1

      Huchha

  • @DevRaj-cd2ph
    @DevRaj-cd2ph Před rokem +2

    Chethen has brains..others have brawn

  • @Reasoning_mind
    @Reasoning_mind Před rokem +2

    Equality on the basis of Economic, social and Political ,

  • @ambreshsk2736
    @ambreshsk2736 Před rokem +3

    ಅಜಿತ್ ಸಾರ್, You are Great......

  • @veeresh7946
    @veeresh7946 Před rokem +4

    ಇವನು ಯಾವ ಮರದ ತಪ್ಲ ಅಂತ ಕರಸಿದಿರೋ😛

  • @rajus7311
    @rajus7311 Před rokem +1

    You're right chethan sir dalits with you

  • @manjunathb3894
    @manjunathb3894 Před rokem +2

    Huchha🦴🐕‍🦺🤸🐈💃👅

  • @lokesh-gi3ie
    @lokesh-gi3ie Před rokem +1

    ಅಜಿತ್ ಅಣ್ಣಾ .ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಅಂತ ಹೇಳ್ತಾ ಇದ್ದಾನೆ voter ID ಇತ್ತ ಅಂತ ಕೇಳಿ

  • @venkatesht4908
    @venkatesht4908 Před rokem +1

    Mr..hero...you are in 2022.. not in 1022... please wake up soon..😇🙃

  • @varunhrvarun9275
    @varunhrvarun9275 Před rokem +3

    He is not a Indian citizen
    But he asked Indian rights 🤣🤣🤣

  • @muni3930
    @muni3930 Před rokem +11

    ನೂರಕ್ಕೆ ನೂರಾರಷ್ಟು ಸತ್ಯವಾದ ಮಾತು ಚೇತನ್ 🌹🌹🌹🌹🌹

    • @gopigopitiger9840
      @gopigopitiger9840 Před rokem

      ಗಂಡು ಅವನೊಬ್ಬ ನೀನು ಅವನಿಗೆತ ದೊಡ್ಡ ಗಂಡು

    • @muni3930
      @muni3930 Před rokem

      @@gopigopitiger9840 ಯಾಕೆ ನಿನಗೆ ಉರೀತಿದಿಯ ಬ್ರದರ್

  • @pradeepkgp99nyamathi16
    @pradeepkgp99nyamathi16 Před rokem +5

    Only 404 error

  • @AdithyaK
    @AdithyaK Před rokem +1

    Not against anybody but against everybody :D

  • @darshithstar4624
    @darshithstar4624 Před rokem

    ಸೂಪರ್ ಚನ್ನಾಗಿ ಮಾತಾಡಿದ್ರಿ ಚನ್ನಾಗಿ ಮಾತಾಡಿದ್ರಿ

  • @sachinpattanpattan3876
    @sachinpattanpattan3876 Před rokem +4

    Super sir ....

  • @amareshmarata5475
    @amareshmarata5475 Před rokem +6

    Chethan sir yalla pakshakke baitha ediralla adu enge🤔

  • @kemparaju.nkempa6171
    @kemparaju.nkempa6171 Před rokem +3

    Chethan sir heltha erodu evaga yargu artha aagalla munde ondu dina hellargu artha aguthe