ಇಂಡಿಯನ್ ಕ್ರಿಕೆಟ್ ಟೀಂ ನಲ್ಲಿ ರಿಸರ್ವೇಷನ್ ಬರ್ಬೇಕು ಅಂತ ನೀವು ಹೇಳಿದ್ದೇಕೆ ? | News Hour With Chetan Kumar
Vložit
- čas přidán 11. 12. 2022
- #chetan #chetanahimsa #ajithanamakkanavar #newshour
Actor Chetan Kumar Ahimsa Had Conversation With Ajith Hanamakkanavar, Speaks About His Ideology And Recent Controversies | News Hour
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ
ಇಂತ ಕಮಂಗಿನ ಕೂರಿಸಿಕೊಂಡು ಅಜಿತ್ ಅವರ ಘನತೆ ಗೌರವ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ🙄🥴😄
ಅಹಿಂಸಾ ಛೇ... ತೂ... ಯೋಗ್ಯತೆ ಏನು ಅಂತಾ ಅವ್ನ ಬಾಯಲ್ಲೇ ಹೆಳಿಸ್ತ ಇದ್ದರೇ.
Howdu sir nija.
Karekct
Ajith yaav shata antha ivnug gourava kodbeku , ivnoo shedene avnoo shedene
Haagenilla sir.
Evana half boild brain na thorisoke ondu stage edu
ಲೈಫ್ ನಲ್ಲಿ ಕೋಪ ಮತ್ತು ನಗು ಒಟ್ಟಿಗೆ ಬರ್ಬೇಕು ಅಂದ್ರೆ ಈ ಪ್ರೋಗ್ರಾಂನ ನೋಡ್ತಾನೆ ಇರಿ😂😡😂😡😂😡😂😡
Houdu sir 🤣🤣
ಪಕ್ಕ
😂😂😂
Ivn hucha agid alde ivn matu kelonigu huch hidstane
100%broo🤭🤭🤭
ಮೊದ್ಲು ಈ ಕ್ಯಾಸ್ಟ್ ವೈಸ ರಿಸರ್ವೇಶನ್ ತಗಿಬೇಕು ಆವಾಗ ಯಲ್ಲಾ ಸರಿ ಹೋಗುತ್ತೆ
ದೇಶ ಯಾವಾಗ ಉದ್ದಾರ ಆಗುತ್ತೆ ಅಂದ್ರೆ reserved people ಗಿಂತ deserved people ಗೆ Opportunity ಸಿಕ್ಕಾಗ ಮಾತ್ರ🔥.. Adre ivaru matte Reservation bekantarallo🤦🏻♂️
Super bro 👍
Exactly 🔥
ಚೇತನ್ ,ನೀನೆ ಯಾಕೆ ಒಂದು ಫುಲ್ ರಿಸರ್ವೆಷನ್ ತಂಡ ಕಟ್ಟ ಬಾರದು?
2023ಕ್ಕೆ ಕಟ್ಟುತ್ತಾನೆ ಸರ್.
@@shashikumark3525 😂😂😂
ಅವನಿಗೆ ಆಸ್ಪತ್ರೆಗೆ ಹೋಗಲು ಆರ್ಯರದ್ದು ಆಗಬೇಕು..ತಿನ್ನಲು ಉಣ್ಣಲು ಆರ್ಯಭವನವೇ ಆಗಬೇಕು..ಡ್ರೆಸ್ ಆರ್ಯರದ್ದು...ಇವನು ಒಂದು ದೇಶ ವಿಭಜಕ..
India army ge yake reservation kodbardu😂
@@naveens2449 ಆತ ಒಂದು ದಿನ ಖಂಡಿತ ಕೇಳ್ತಾನೆ.
ಇವನ ಸಮಾನು ಅರ್ಧ ಕಟ್ ಮಾಡಿಸಿ ತುರುಕರ ಜೊತೆಗೆ ಕಳುಹಿಸಬೇಕು
🤣😂😅
😂😂🤣🤣
😂😂😂😂
Allu hogi illa nan saamanu samanavaagi
Illa swalpa jaasthi cut maadbuttidhaare
Baddi makklu e mot thunne thurka nan
Makkligintha nandhu chikkadhaagogidhe
Hangaagi nange saaman allu saamanthe
Beku antha galate maadthaane dabba nan maga 😅😅👊
Ninu ಯಾವ್ ಜಾತಿಗೆ ಹುಟ್ಟಿದ ಕೂಸು ಸಾವಿರ ಜಾತಿನ ಸೇರಿ ಹಿಂದೂ ಅನ್ನೋ ತಲೆ hidukaru
ಈ ಅಯೋಗ್ಯನ ಅಯೋಗ್ಯ ತನವನ್ನು ಪರಿಚಯ ಮಾಡಿಕೊಟ್ಟ ಅಜಿತ್ತು ರವರಿಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🌹🌹
ಕ್ರಿಕೆಟ್ ಟೀಂ ನಲ್ಲಿ ಹನ್ನೋಂದು ಜನ ಆಟಗಾರ ಬದಲು 100 ಜನ ಆಟಗಾರ ಟೀಂ ಮಾಡಲಿ. ಆಗ ಜಾತಿಗಳಿಗೆ ಅನುಗುಣವಾಗಿ ಆಟಗಾರರನ್ನು ಸೇರಿಸಿಕೊಳ್ಳಬಹುದು. ಗೆಲುವು ಲೆಕ್ಕಕ್ಕೆ ಬೇಡ.
Reservation kooda kodbahudu alva sir
😄😄😄😄
Next ಹುಚ್ಚಾ ವೆಂಕಟ್..
ಸತ್ಯ ಯಾರು ಮಾತಾಡ್ತಾರೆ ನೋಡಿ ಅವರು ಹುಚ್ಚರ ತರ ಕಾಣ್ತಾನೆ ನಿಮ್ಮ ಕಣ್ಗೆ
Huccha venkat is Better Compare to Him
Luccha Chetan
Huccha venkat is good person don't compare
Hogi avana thu......? Unnu
Chaten is right if SC or ST person hits 4 runs 8 runs to be granted , for 6 runs 12 runs to be given, if first time is out by any means he should be given foul. If higher caste person appeals for out he should be booked case on him and sent to jail.
🤣🤣🤣
@@kalyankumarkadakol2973 ♥️❤️
Superb
😀😀😀😀
😂😂
Half knowledge is dangerous and this suits Chetan. It's painful to see how still people don't come out of casteism.
ಇವನ್ಗೇ half knowledge ಕೂಡ ಇಲ್ಲ.
Zero knowledge.
ಢುಬಾಕ್ ಚೇತನ್
Yes
Without casteism vote bank politics does not work. If casteism goes, then entire election process will change. Can you imagine that. Look at any of the election rallies most of them are based totally on casts. All political parties be it Congress, JDS, or BJP all are busy in appeasing every big caste.
After rahul Gandhi's times now interview, this is the second best interview I have watched.
🤣😂
Sir, ಇಂತವರನ್ನು encourage ಮಾಡಬೇಡಿ please
Nimma amman karkodu hogu dengodralli kuda reservation kodu eddollo nin aman denga
Next demand: If any bowlers bowl more than 120+ kmph for reservation batsmen it should be considered no bowl
🤣😂
New score rules according to chethan 🤣
Boundary rules
OBC- 4 runs
SC,ST -8 runs🤣
Balls per over
OBC - 6 balls
SC,ST- 12 balls🤣
ಇವನ್ಯಾರೋ ಕೆಲಸಕ್ಕೆ ಬಾರದವನ ಜೊತೆ ಸಂದರ್ಶನ
ಲೋ ದಡ್ಡ ಕೆಲಸಕ್ಕೆ ಬಾರದವರೆ ನಮ್ ದೇಶ ಅಳುತ ಇದ್ರು ಯೋಚನೆ ಮಾಡು
@@DVGcoconut72 ಹುಣಪ್ಪ ನಿಂದು ಅವಂದು ಯೋಚನೆ 💥
Inna next level helapa chethan. SC st awru boundary hodudre 8 runs general awru hodudre 4run anta
These people don't want hard working people, they want lazy toxic without playing they want 8 runs . Chetan is woke
Benki guru
🔥🔥🔥
Yen comment guru 😂😂😂
Avrige matadak agvalt enare kelaana enare heltar 🤣
ನ್ಯಾಷನಲ್ ವೇಸ್ಟ್ ಇವ 😄😄
Who think like me..........
ಅವ್ರ ಕೇಳೋ ಪ್ರಶ್ನೆಗೂ ಇವ್ನು ಕೊಡೋ ಉತ್ತರಕ್ಕೂ ಸಂಬಂಧ ಇಲ್ಲ 😂😂😂
Exactly guru
Houdu...😂😂
Ajith Sir is 🔥🔥
Why did you called Chaten to this program? Any how good entertainment
In films he should bring the reservation first then he can think of sports.
Please don't spoil the dignity of suvarna channel by calling these kind of worst mindset people
No,
It's necessary to kick ds buggers
If Tiger pataudi, Md azzaruddhin, syed mushtaq Ali could be captains of Hindu majority cricket team and shape the culture of this team. I don't think there is any requirements for reservations in the team. People like chetan should ashamed of statements like these if there is one place that is rid of caste inequality it is sport so selection should be based on performance not caste. Shame on chetan who claims to be educated
Instead of comedy series today I watched him talk🤣🤣🤣🤣
"ಎಷ್ಟು ಒಂದು ರೀತಿ.... ಒಂದು ರೀತಿ"
ಎಷ್ಟೋ ಒಂದು ರೀತಿಯಲ್ಲಿ.....
ST ST ಗೆ 4 ಹೋಡೆದರೆ 8
6ಹೋಡೆದರೆ 12
25- ಹೋಡೆದರೆ 100 ಅಂಹ ಮಾಡಿದರೆ ಆಯ್ತು ಓಟ್ ಅಂತೂ ತೆಗೆದರೆ ಮುಗಿತು ಅಲ್ಲಾ
😂
ಲೇ ಟ್ಯಾಲೆಂಟ್ ಯಾವನ ಹತ್ರ ಇರತ್ತೆ ಅವ್ನ ಆಡುತನೆ
ಅಂದ್ರೆ ಈಗ ಆಟ ಆಡಿ ಸೊತ್ಕೊಂಡು ಬರೋ ನಮ್ ಇಂಡಿಯನ್ ಕ್ರಿಕೆಟ್ ಟೀಮ್ ಅವ್ರು ಟ್ಯಾಲೆಂಟೆಡ್ ಆ 😂 ಎನ್ ಕಾಮಿಡಿ ಗುರು ನಿಂದು 😂
Talent erorella hogoke agutha? En mathadthya guru esto gov school alli estu talent galu edare gotha
@@subhashchandra2438 ninu ogi adu bolimaga illi kkutkondu bhashana odeyodu alla namage samanate bekanta
ಆಟ ಅಂದ್ರೆ ಸೋಲು ಗೆಲುವು ಇರುತ್ತೆ ಬ್ರೋ ಹಾಗಂತ ಈ ಕ್ರಿಕೆಟ್ ತಂಡದಲ್ಲಿ ಜಾತಿ ಹುಡ್ಕೋದು ಸರಿನ
@@subhashchandra2438 ಅಲ್ಲಾ ನಾವಿಷ್ಟೂ ವರ್ಷ ಕ್ರಿಕೆಟ್ನಲ್ಲಿ ಜಾತಿ ಪದ ಕೇಳಿರಲಿಲ್ಲ ಈ ಚೇತನ್ ಗೆ ಅದ್ಯಾವ ಗಳಿಗೆ ಲಿ ಇಂತ ವಿಚಾರ ತಲೆಲ್ ಬರ್ತಾವೊ ಆದರೆ ಇಂತ ವಿಚಾರಕ್ಕೂ ನಿಮ್ಮಂತ ಸಪೋರ್ಟ್ ಮಾಡೋರು ಇದೀರಲ್ಲ ನಿಜವಾಗ್ಲೂ 🙏🙏🙏🙏 ನಿಮ್ಗೆ ಯಾವ್ ಜಾತಿಯವನು ಯೆಷ್ಟ ರನ್ ಹೊಡದ ಯಾವ್ ಜಾತಿಯವನು ಯೆಷ್ಟ ಸಿಕ್ಸ್ ಹೊಡದ ಯಾವ್ ಜಾತಿಯವನು ಯಾವ್ ಜಾತಿಯವರಿಗೆ ವಿಕೆಟ್ ಕೊಟ್ಟ ಇದೆಲ್ಲಾ ಬೇಕಾ ಕ್ರಿಕೆಟ್ ಒಂದು ಆಟ ಅದ್ನ ಹಾಗೆ ನೋಡಿದ್ರೆ ಚೆಂದ ಅದ್ನ ಬಿಟ್ಟು ತಲೆ ಬುಡ ಇಲ್ದೆ ಮಾತಾಡೋ ನಿಮ್ಮಂತ ಬುದ್ದಿ ಜೀವಿಗಳಿಗೆ ಅದೇನು ಹೇಳಿದ್ರು ಅಷ್ಟೇ ಕಲ್ಲಿನ ಮೇಲೆ ನೀರು ಹಾಕಿದ ಹಾಗೆ
ಭಾರತೀಯ ಪೌರತ್ವವನ್ನೇ ಪಡೆಯದ ಈ ವ್ಯಕ್ತಿಯಿಂದ ನಮ್ಮ ವ್ಯವಸ್ಥೆ ಬಗ್ಗೆ ವಿಶ್ಲೇಷಣೆ ಕೇಳುವ ದುರ್ಗತಿ ನಮಗೆ ಬೇಕೇ... ಅಜಿತ್ ಸರ್ ದಯಮಾಡಿ ವಿಚಾರ ಮಾಡಿ...
ಅವನು ಅಂತರ್ ಪಿಶಾಚಿ.
ಈತನ್ನ ಮುಖ ನೋಡಿದರೆ ಗಾಂಜಾ ಒಡಿದವನ ತರಇದೇ
ಚೇತನ ಸಮಾನತೆ ಇರ್ಬೇಕು ಅಂತೀರಾ. ಮತೆ ಕ್ರಿಕೆಟ್ ನಲ್ಲಿ ಜಾತಿ ಇರ್ಬೇಕು ಅಂತಿರಾ. ಏನು ಇದು ತಿಲಿತಿಲ್ಲ. ನಾವು ಆಟವನ್ ಆದ್ರೂ ಖುಷಿಯಾಗಿ ನೋಡಾಕ ಬಿಡ್ರಿ.
Samanathe andre ade kano huccha
ಈ ಮಂಗ್ ಮೂದೇವಿ ಹೇಳಿದಂಗೆಲ್ಲಾ ಏನಾದ್ರು ಆಗೋದ್ರೆ One fine day ಒಬ್ಬ ತಲೆಕೆಟ್ಟ commentator will have to say: "A fast bowler from ದಲಿತ್ community flashed the ball to a ಬ್ರಾಹ್ಮಣ Batsman & ಆದಿವಾಸಿ ಅಂಪೈರಣ್ಣ declared it as No Ball" 😂
I am a malayali staying in Bangalore.. This guy is clearly wants to divide Hindus.. It's really hilarious to identify Indian Cricket team on the basis of caste... Kannada jana Ivanindha Usharaagi hiri ...
Nan ekda elloytu..ivannajji pinda🙂🤔
😅ಹೋಗ್ಲಿ ಬಿಡಿ ಸರ್ 🙋ಪಾಪಾ ಬದುಕ್ಕೊಳ್ಳಿ 😉
Last time ivnige estidde innu sikkilla🤣
Ivnge tale kettide guru and Ajith sir is Rock🔥
ನನ್ ಶಾಟ
@@srirangayou8604 nin hesrgu nin comment gu ajagajantara
ಮೊದ್ಲು ಗಡಿಪಾರು ಮಾಡಬೇಕು
Ajith is having nice fun,I feel you bro!!😁😁😆
Reservation ಕೊಟ್ಟು ಬೆಳೆಸೋದೆ ಆದ್ರೆ ನಾವು ಏನು ಮಾಡಬೇಕು ಗುಬಾಲ್ಡ್
Yalla reservation kottu bidro… general category alli iro badvaru saibeku
Tax kattok yelru beku upayoga evrige matra
Evnge mental hospital al bed reservation kodrapa
Hu guru yella exam fee gm davaru kattatare free matra sc st ge ante
Meesalathi kottu kottu buddivantarige bele illa, hegendare , obba obc yavanu 99 mark takondu, meesalatiyavanu 70 takondu job ge hogi , meesalati kottu ivnige kelasa kotre aa company nu uddara agallla desha nu uddara agalla.
Nin hatra iro duddella kotbidappa maraya
Next ಕ್ರಿಕೆಟ್ ಬ್ಯಾನ್ ಮಾಡಿ ಅಂತಾನೆ.. 😂
Ajith sir No.1 Anchor👍
Bjp bucket sule magaa ivnuu Ajith😅
Sir ಇಂಥವರನ್ನು ಕೂರಿಸಿಕೊಂಡು ನಿಮ್ಮ ಚಾನಲ್ ನಾ ಅಮೂಲ್ಯವಾದ ಸಮಯವನ್ನು ಯಾಕೆ ಹಾಳುಮಾಡಿಕೊಳ್ಳುತ್ತಿರಾ.
ಅಣ್ಣಾ ಚರ್ಚೆಗೆ ಬರುವಾಗ ವಿಷಯ ಸಂಗ್ರಹಣೆ ಮಾಡಿ ಬಾರೋ
Super sir
ಕೊನೆಗೂ ಸಚಿನ್ ತೆಂಡುಲ್ಕರ್ ಜಾತಿ ಹೇಳಲಿಲ್ಲ. ನುಣುಚಿಕೊಂಡುಬಿಟ್ಟ.
Cricket god Tendulkar is a Brahmin 👍
King is chetan boss 🔥🔥🔥
If drone prathap have another face....!!!!😌😅
ತಲೆ ಕೆಟ್ಟಿದೆ ಇವನಿಗೆ
I am confused while I m watching Udaya comedy or suvarna news
Devre yake yake ??? yenth yentha prani na manushya roopa koti e bhoomi mele bidtiyappa 😂😂😂😂😂
ಬೆಸ್ಟ್ ಕಾಮೆಂಟು
ಅವನು ಏನು ಮಾತಾಡ್ತಾನೆ ಅಂತ ಅವನಿಗೇ ಗೊತ್ತಿಲ್ಲ, ಮತ್ತೆ ಕೇಳುಗರಿಗೆ ಹೇಗೆ ಗೊತ್ತಾಗಬೇಕು?
ಇಂಥವರನ್ನು news channels yake ಕರ್ಕೊಂಡು ಕೂರಿಸಿಕೊಂಡು ಮಾತುಗಳನ್ನು ಯಾಕೆ ಕೇಳುತ್ತೀರಾ
ಅಲ್ಲಿ ಕು0ಡರಿಸಿ ಪ್ರಶ್ನೆ ಕೇಳಿದರೇನೇ ಆರು ಕೋಟಿ ಜನ ಕನ್ನಡಿಗರು ನೋಡಕ್ಕೆ ಆಗೋದು, ಅವನು ಸುಮ್ಮನೆ ಅವನ ಮನೆಯಲ್ಲಿ ಇದ್ದರೆ ನನಗೆ, ಮತ್ತು ನಿನಗೆ ಏನು ಗೊತ್ತಾಗುತ್ತದೆ
Ajith quetions 👍👍👍
In whichever field if placements are done based on merit, society and individual will progress!! Invite those people to your programs who can contribute positively to society....
This guy is out of his mind 🤣😂😂
🤓🤓🤓🤓
Swlpa nodi madi karsi sir... Nim program bele enagbeku??
ಒಳ್ಳೇ ಮನೋರಂಜನೆ
Huchha venkat part 2...
good entertainement.
ಅಜಿತ್ 🔥
1:38 perfect reply by Ajit sir
ಇಂಥ ಮೆಂಟಲ್ ಗಳ ಜೊತೆ ಸಂವಾದ 😂🙏🙏
ಅಜಿತ್ ಹೇಳಿದ ಹಾಗೆ ಮಾರ್ಕೆಟ್ ನಲ್ಲೂ ಮೀಸಲಾತಿ ಬೇಕು ಚೇತನ್...😂
Sad to see Suvarna giving platform for this kind of people... Could have been avoided..
Chethan ❤❤❤❤❤❤❤ love u yar
Valid point guru
In a sport does Reservation take precedence over Talent ??
Ajith Sir Good That you chosen this guy, His foolishly thoughts are well exposed. Such sick thought process he has.
He didn't even knew BCCI is private cricket club. Please book advance bed for him in NIMHANS. He will go fully crazy sooner
Height of misinformed uncle .
Congratulations to ajit sir for his patience listening
Comedy films ivn interview mundhe ,waste.waste.waste...,
Comedy actors RIP
I think he was his own way ....he was not connected with practical world just leave them useless he was
Why this person dividing people with the name of caste
Suvarna News downgrading itself.... He is a person who need publicity always
Comment section ನಲ್ಲಿ ಒಂದೇ ಒಂದು ಚೇತನ್ support ಮಾಡೋ comment ಇಲ್ಲ
ನೀನ್ ಈವಾಗ ರೆಸೆರ್ವಶನ್ ಮೇಲೆ ಇಂಟರ್ವ್ಯೂ ಗೆ ಬಂದಿದಿಯ ಅಲ್ವಾ
ದಯವಿಟ್ಟು ಜಾತಿ ಮತ ಭೇದವಿಲ್ಲದೆ. ಮಾತಾಡಿ ನಾವು ಎಲ್ಲರೂ ಭಾರತಿಯಾರು ಒಂದೇ ಜಾತಿ
ಯಪ್ಪಾ ಇವ್ನು full interview ನೋಡಿದ್ರೆ ಹುಚ್ಚು ಹಿಡಿಯೋದು ಪಕ್ಕಾ
Good job chethan sir
Rahul gandi naa miristiya pa ninu🤣
ಪಪ್ಪು ಸೆಕೆಂಡ್ 😝😝😝
Yes bro your true
Oh man this guy Chetan is really mad he has lost his mind. Chetan again diverted the question asked by Ajith sir about the cast of Sachin tendulkar. Nobody can talk nonsense in front of ajth sir.
According to me the Indian reservation system has spoiled the Indian talents. Indian government organisations have corrupt employees due to this system.
Y not to give Reservations in Burial Ground? There is no equality there also😉
He (chetan) needs serious help
Chetan is well knowledged person.. Many people are not getting what he is expressing and his concern even anchor also not getting he is just opposing with irrelevant questions..
Jai chetan sir
huch idea.
What is democracy annodannu tilko le gumal
ದಯವಿಟ್ಟು ಇಂತಹ ವಿಡಿಯೋಗಳನ್ನು ಹಾಕಬೇಡಿ. ನನಗೆ ನಾನ್ ಏನ್ ಮಾಡ್ತ ಇದಿನಿ, ಯಾಕೆ ಈತರ ಅಂತೆಲ್ಲ ಪ್ರಶ್ನೆ ಬರ್ತವೆ.
ನಾವು ಸುಮ್ನೆ ಇದೀವಿ ಅಂತ ಮಾತಾಡ್ತಾನೆ, ತುರ್ಕರ ಬಗ್ಗೆ ಮಾತಾಡು ಸಾಮಾನ್ ಕಟ್ ಆಗುತ್ತೆ🤣🤣🤣🤣🤣🤣
ALLA ENU MATHADTHA IDHANE IVNU ANTHA😂🤣
ಯಾರು ಈ ಥರ ಯೋಚಿಸಿರಲಿಲ್ಲ ಸೂಪರ್ ಚೇತನ್ ಸರ್.. 👌
Yen tunni youchne madidanpa ee randi maga chetana
M SC if I get out in a first ball that’s Grace 😂😂💪🏻💪🏻💪🏻 Chethan sulemagane 😊
Fulla episode upload
Ask to army
Junior Huccha Venkat
Bro papa avnige yak compare madtira e hucchana. Avnu covid timenali duddu, utta yella kotidane janarige. Avna movies flop agi depressionge oghi treatment sigde egagidane ashte.
But chetan is not like that he want our unity to break , whether they are hindu,muslim,sikh.. Etc.
He doesnt approve sanatan dharm as oldest , he talks against it. He wants publicity whIch he failed to get in movies, he should be a show man so he is acting like this.
ಯೋಗ್ಯತೆ ಇದ್ರೆ ಯೋಗ, ಜಾಗ ಸಿಗುತ್ತೆ...
At 2.10 , right expression, not able to control the laughter
Cricket is based on talent and hard work not by caste, these people are against meritocracy. If there is no meritocracy than why should players should play?
Niv media davre avnan highlight madtirodu... yak beku avan stupid tweets nodi karitira... ignore madbeku...
Trp bekalwa 😂
Inside edge Amazon series is the best answer for everyone who is criticizing chethan.
Jai chethan sir 🙏🙏🙏