Video není dostupné.
Omlouváme se.

Hariharapriya Interview | Author | Book Brahma Mukha Mukhi | Devu Pattar | Literature | Pustaka Mane

Sdílet
Vložit
  • čas přidán 15. 01. 2023
  • "ಅಂದಿನ ಕಾಲದಲ್ಲಿ ದಕ್ಷಿಣ ಕರ್ನಾಟಕದ ಜನತೆಗೆ ಕುವೆಂಪು ದೇವರಿದ್ದಂತೆ"
    ಕುವೆಂಪು ಕುರಿತು ಹಿರಿಯ ಲೇಖಕ ʼಪುಸ್ತಕಮನೆʼ ಹರಿಹರಪ್ರಿಯ ಅವರಿಗಿರುವ ಅಭಿಪ್ರಾಯದ ಜೊತೆಗೆ ಅವರ ಬದುಕಿನ ರೋಚಕ ಕಥೆಗಳನ್ನೊಳಗೊಂಡ ʼಮುಖಾ-ಮುಖಿʼ ಕಾರ್ಯಕ್ರಮ.
    ಬುಕ್‌ ಬ್ರಹ್ಮ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ ಇಲ್ಲಿದೆ.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    #BookBrahma #Kuvempu #Hariharapriya #MukhaMukhi

Komentáře • 67

  • @thalirajashekhara4320
    @thalirajashekhara4320 Před rokem +25

    ಹರಿಹರಪ್ರಿಯ ಅವರ ಆತ್ಮವಿಶ್ವಾಸ, ಮಾನವೀಯತೆಯ ಕಾಳಜಿ, ಮಾತಿನ ದೃಢತೆ ನನ್ನನ್ನು ಸೆರೆ ಹಿಡಿದುವು. ಇದೊಂದು ಅದ್ಭುತವಾದ ಮತ್ತು ಪ್ರಭಾವಶಾಲಿ ಸಂದರ್ಶನ. ಬುಕ್ ಬ್ರಹ್ಮಗೆಅಭಿನಂದನೆ ಮತ್ತು ಧನ್ಯವಾದಗಳು!

  • @venkatesh.mvenkatesh.m1603
    @venkatesh.mvenkatesh.m1603 Před měsícem +8

    ಹರಿಹರಪ್ರಿಯರ ಮಾತುಗಳು ಅಮೃತ ಸಮಾನವಾಗಿದೆ❤

  • @siddarajuraju9238
    @siddarajuraju9238 Před 21 dnem +2

    ಎಂಥಾ ಚುರುಕು ವ್ಯಕ್ತಿತ್ವ! ಈ ವಯಸ್ಸಿನಲ್ಲಿ ಎಂಥಾ ಅದ್ಭುತ ನೆನಪಿನ ಶಕ್ತಿ!

  • @indirahegde9026
    @indirahegde9026 Před rokem +9

    ಬಹಳ ಲವಲವಿಕೆಯಿಂದ ಮಾತಾಡಿದ್ದೀರಿ ಸರ್ . ತಮಗೂ ಪತ್ತಾರ ಅವರಿಗೂ ವಂದನೆಗಳು

  • @anilkumarr4346
    @anilkumarr4346 Před rokem +9

    ಈ ಸಂಭಾವಿತ ವ್ಯಕ್ತಿ ತನ್ನ ಆಲೋಚನೆಗಳು ಮತ್ತು ಪ್ರಸ್ತುತಿಯಲ್ಲಿ ತುಂಬಾ ಸ್ಪಷ್ಟವಾಗಿದೆ

  • @savithaashok9897
    @savithaashok9897 Před měsícem +10

    ಹರಿಹರ ಪ್ರಿಯ ಅವರ ವ್ಯಕ್ತಿತ್ವ ತುಂಬಾ ದೊಡ್ಡದು, ಅವರು ತಾಯಿ ಹೃದಯ ದವರು.

  • @bhimarao555
    @bhimarao555 Před měsícem +4

    For the first time, i have come across a person who speaks from his heart with out fear or favour

  • @sandhyasharma1708
    @sandhyasharma1708 Před měsícem +3

    ಈ ಸಂದರ್ಶನದಿಂದ ಬಹಳಷ್ಟು ವಿಚಾರಗಳು ತಿಳಿದವು. ಇಂಥ ಚಿಂತನಶೀಲರ ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು.

  • @vijendrakalegowda2388
    @vijendrakalegowda2388 Před 22 dny

    ಸಂದರ್ಶಕರ ಅಪ್ರಬುದ್ಧ ಪ್ರಶ್ನೆಗಳು

  • @venkatesh.mvenkatesh.m1603
    @venkatesh.mvenkatesh.m1603 Před měsícem +3

    ಅವರಿಗೆ ಪ್ರಶ್ನಯನ್ನೆ ಕೇಳದೆ ಅವರ ಅನುಭವವನ್ನೆ ಸಮಗ್ರವಾಗಿ ಕೇಳಿದರೆ ಒಳ್ಳೆ ಅನುಭವ ಸಿಗುತ್ತದೆ

  • @Saguvali
    @Saguvali Před rokem +6

    ಒಳ್ಳೆಯ ಮಾತುಗಾರ!

  • @allamamedia1200
    @allamamedia1200 Před 10 měsíci +4

    ಉತ್ತಮ ವ್ಯಕ್ತಿಯ ಅದ್ಭುತ ಸಂದರ್ಶನ.🙏

  • @mindsynergymysore
    @mindsynergymysore Před měsícem +3

    ಅದ್ಭುತವಾದ ವ್ಯಕ್ತಿತ್ವ

  • @rajeevarashmi748
    @rajeevarashmi748 Před měsícem +4

    ಬಹಳ ಬುದ್ಧಿವಂತ ವ್ಯಕ್ತಿ😊

  • @SanthoshKumar-fr1uw
    @SanthoshKumar-fr1uw Před měsícem +4

    ಅದ್ಭುತ ಎಪಿಸೋಡ್..🎉

  • @bnkirankumar9311
    @bnkirankumar9311 Před měsícem +3

    ನಿಜಕ್ಕೂ ಪ್ರಖಾಂಡ ಪಂಡಿತ ರು 👍🙏👍👍

  • @vssatvik633
    @vssatvik633 Před rokem +4

    Sir your tone is like a thundering but meaningful and philosophical.

  • @ravisiddappa5609
    @ravisiddappa5609 Před měsícem +3

    Mind blowing much appreciated 🎉

  • @gundammag3281
    @gundammag3281 Před měsícem +4

    ನಮ್ಮ ನಚ್ಚಿನ ಬರಹಗಾರರು ತುಂಬಾ
    ಸಂತೋಷ. 🙏🏻🙏🏻🙏🏻.

  • @basavarajrangapura9920
    @basavarajrangapura9920 Před měsícem +1

    Harharapriya though caustic of speech,has reasons to prove.No doubt humanity is greater than laws,as he said

  • @lSadhakaralokadalli
    @lSadhakaralokadalli Před měsícem +3

    ಹರಿಹರ ಪ್ರಿಯ ಅವರ ವ್ಯಕ್ತಿತ್ವ ಜೀವನ ಸಾಧನೆಯಿಂದ ಇಂದಿನ ಅದೆಷ್ಟು ಸ್ಚಾರ್ಥ ಅಹಂಕಾರ ತುಂಬಿದ ಅಯೋಗ್ಯರು ಇವರ ಮೌಲ್ಯಾಧಾರಿತ ವ್ಯಕ್ತಿತ್ವ ಜೀವನ ಸಾರ್ಥಕ್ಯ ಏನೆಂಬುದನ್ನು ಕಲಿಯುವ ಅಗತ್ಯವಿದೆ.

  • @ramachandrakarkera6533

    Hari hara priyaru ondu vishwa vidhyalaya 🙏

  • @umashankark.s
    @umashankark.s Před 27 dny

    Interview has yielded much information

  • @kjramegowda522
    @kjramegowda522 Před měsícem +5

    ಹರಿಹರ ಪ್ರಿ ಯ ನನ್ನ ಹಳೇ ಗೆ ಳೆ ಯ

  • @chennakumara2696
    @chennakumara2696 Před měsícem +2

    Super information sir

  • @jayanthapoojari597
    @jayanthapoojari597 Před měsícem +2

    Nija..super..sir....

  • @kumarhk6593
    @kumarhk6593 Před měsícem +2

    Super sir,

  • @user-nu7ey1cw9j
    @user-nu7ey1cw9j Před měsícem +1

    Adbhuta nenapina shakthi

  • @nagarajus8760
    @nagarajus8760 Před 22 dny

    Ayyo papa

  • @Shilpavolunteer
    @Shilpavolunteer Před 27 dny

    W

  • @sandhyasharma1708
    @sandhyasharma1708 Před měsícem +3

    ಅಷ್ಟು ನೇರವಾದ ಪ್ರಾಮಾಣಿಕ ವ್ಯಕ್ತಿಗೆ, ನೀವು ನೀವು ಬೇಕಂತಲೇ ಕೆಣಕು ಪ್ರಶ್ನೆಗಳನ್ನು ಕೇಳುವುದು ನೋಡುಗರಿಗೆ ತುಂಬಾ ಬೇಸರವಾಗುತ್ತದೆ. ತಪ್ಪು ತಿಳಿಯಬೇಡಿ.

  • @rameshak7441
    @rameshak7441 Před měsícem +3

    Book shaiva

  • @disha8155
    @disha8155 Před měsícem

    Super

  • @RaghuramKG
    @RaghuramKG Před měsícem +2

    ❤❤🙏🙏🙏💪💪💪💪👌👌👌👌🔥🔥🔥🔥

  • @kowshikchakravarthy8047
    @kowshikchakravarthy8047 Před měsícem +1

    🔥🔥

  • @mahanandasn3504
    @mahanandasn3504 Před 28 dny

    ❤❤❤❤❤

  • @VinayKumar-nf6sd
    @VinayKumar-nf6sd Před měsícem +4

    Interviewer has some serious problem with Kuvempu, he is not letting the guest complete

  • @surya-oldies
    @surya-oldies Před měsícem +1

    Mr. Harihara Priya is less obsessed with Kuvempu than you are with your question about Harihara Priya's obsession with Kuvempu. 😂
    Wish you had stopped circling around the same question and moved onto other topics.

  • @nagarajus8760
    @nagarajus8760 Před 22 dny

    Akasha thale mele biddange kirchthare

  • @vinayakashenoyk4622
    @vinayakashenoyk4622 Před měsícem +3

    ನೀವು ಇಂಟರ್ವ್ಯೂ ಗಿಂತ ಜಾಸ್ತಿ ಇಂಟರೆರೋಗೇಷನ್ ಮಾಡಿದ್ರಿ 🤔

  • @Saguvali
    @Saguvali Před rokem +1

    ಇವರ ಇನ್ನೊಂದು ಎಪಿಸೋಡ್ ಮಾಡಿ.

  • @nagarajus8760
    @nagarajus8760 Před 20 dny

    Samasye hande olge bendu hogtidare..

  • @bnkirankumar9311
    @bnkirankumar9311 Před měsícem

    ಈ ಸಂದರ್ಶನ ಮಾಡುತ್ತಿರುವ ವ್ಯಕ್ತಿ ಸ್ವಲ್ಪ ತೆಲೆಹರಟೆ ಅನ್ನೋದು ಖಾತ್ರಿ 😮

  • @manjuay715
    @manjuay715 Před 23 dny

    Sir nivu yake jathi paddathiayanna punaha punaha yaethi heditha edira,,,,, Brahmana andre unnatha jathi ,,,but nam sarkar avarige misalathi kottilla

  • @nagarajus8760
    @nagarajus8760 Před 20 dny

    Sabra jathige serkoli..

  • @ananddb9610
    @ananddb9610 Před měsícem +5

    ಈ ಯಜಮಾನರಿಗೆ ಪ್ರತಿಯೊಂದು ವಿಷಯದ ಬಗ್ಗೆ clarity ಇಲ್ಲ ಪ್ರಶ್ನೆ ಕೇಳಿದರೆ ಉತ್ತರ ಎಲ್ಲೋ ಹೋಗುತ್ತೆ ಮತ್ತೆ ಇವರಿಗೆ ಸರಿ ಅನಿಸಿದ್ದು ಬೇರೆಯವರಿಗೂ ಸರಿ ಅನಿಸಬೇಕು ಇಲ ಇಲ್ಲ ಅಂದ್ರೆ ಅವರು ಸರಿ ಇಲ್ಲ ಅನ್ನೋ ಲೆಕ್ಕ ಇವರದು ಗಮನಿಸಿ ಕೇಳಿ

    • @prashanthprashanth7402
      @prashanthprashanth7402 Před měsícem +3

      Neenu yaava aadhaarada mele teermanasteeya

    • @ananddb9610
      @ananddb9610 Před měsícem

      @@prashanthprashanth7402 ನಿನ್ನ ದೃಷ್ಟಿ ಯಲ್ಲಿ ನೀನು ನೋಡಿದ್ದಿಯೋ ಹಾಗೆ ನನ್ನ ದೃಷ್ಟಿ ಯಲ್ಲಿ ನೋಡಿದ್ದೀನಿ ಗೊತ್ತಾಯ್ತಾ

    • @ananddb9610
      @ananddb9610 Před měsícem

      ನೀನು ಹೇಗೆ ನಿನ್ನ ದೃಷ್ಟಿಕೋನ ದಲ್ಲಿ ನೋಡಿ ಇದೀಯ ಹಾಗೆ ನನ್ನ ದೃಷ್ಟಿಕೋನದಲ್ಲಿ ನೋಡಿದ್ದೀನಿ ಮತ್ತೆ ನಾನು ಮರೆತೆ ಒಬ್ಬರನ್ನು ಒಮ್ಮೆ ಹೊಗಳಿ ಮತ್ತೆ ಅವರನ್ನೇ ತೆಗಳಿತಾರೆ ಮತ್ತೆ ಈ ವಿಡಿಯೋ ಮತ್ತೊಮ್ಮೆ ನೋಡಬೇಕು ಅವ್ರ ಹೆಸರು ಹೇಳೋಕೆ

  • @nagarajus8760
    @nagarajus8760 Před 27 dny

    Hariharapriya thumba frustrate agavre. Kirikiripriya