ಡಾ.ನಟರಾಜ ಬೂದಾಳ್‌ - ಸಂಸ್ಕೃತಿ ಸಂವಾದ Prof.Nataraj Budal - on Revisiting Culture

Sdílet
Vložit
  • čas přidán 27. 08. 2024
  • Shramana Samskruthi Trust ® in Association with Higher Education Council of Karnataka and Bayalu Balaga Conducted a seminar on “ Cultural Politics- Contemporary Response”
    ಬಯಲು ಬಳಗ , ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಶ್ರಮಣ ಸಂಸ್ಕೃತಿ ಟ್ರಸ್ಟ್‌ ® ತಿಪ್ಪೂರು ,ದೊಡ್ಡಬಳ್ಳಾಪುರ ತಾ. ಇವರ ಸಹಯೋಗದಲ್ಲಿ ದಿನಾಂಕ ೩ ಮತ್ತು ೪ , ಮಾರ್ಚ್‌ , ೨೦೨೪ ರಂದು ವಿಚಾರ ಸಂಕಿರಣ ನಡೆಯಿತು. ʼಸಾಂಸ್ಕೃತಿಕ ರಾಜಕಾರಣ-ಸಮಕಾಲೀನ ಮುಖಾಮುಖಿʼ ಹೆಸರಲ್ಲಿ ನಡೆದ ಈ ವಿಚಾರ ಸಂಕಿರಣದಲ್ಲಿ ಡಾ. ನಟರಾಜ್‌ ಬೂದಾಳ್ ಅವರು ʼ ಧರ್ಮ , ರಾಷ್ಟ್ರೀಯತೆ ಮತ್ತು ರಾಜಕಾರಣʼ ಕುರಿತು ಮಾತಾಡಿದ್ದಾರೆ.

Komentáře • 13

  • @mallikarjunamk4594
    @mallikarjunamk4594 Před 17 dny +1

    Jai Basava ❤❤❤

  • @gangannav7129
    @gangannav7129 Před měsícem +1

    ಅದ್ಬುತವಾದ ವಿವರಣೆ ಸಾರ್. ಇನ್ನೂ ಇಂತಹ ವಿಶಯಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ

  • @RajuGowda-qy9wk
    @RajuGowda-qy9wk Před měsícem

    ಸೂರ್ಯ ಆರಾಧನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು. ಎಕೆಂದರೆ ನನಗೆ ಆ ಸೂರ್ಯನೇ ದೇವರು. ಅವನೇ ನಾರಾಯಣ.ನನ್ನ ದೃಷ್ಟಿಯಲ್ಲಿ ನಮ್ಮ ಕಲ್ಪನೆಯ ಎಲ್ಲಾ ದೇವರುಗಳು ಸೂರ್ಯನೇ.

  • @glsgls6283
    @glsgls6283 Před měsícem

    EXLENT EXPLANATION FOR WAY YOU IGNORANT PEOPLE TO KNOW BETTER WAY. THANKS 🎉🎉🎉 FOR GOOD INFORMATION.

  • @hemahs7145
    @hemahs7145 Před měsícem

    Hi sir I am your student super sir

  • @rmhosamani
    @rmhosamani Před 17 dny

    👁

  • @kumaraswamy6252
    @kumaraswamy6252 Před 2 měsíci

    Super

  • @kumaraswamy6252
    @kumaraswamy6252 Před 2 měsíci

    Super sir

  • @chethankp5664
    @chethankp5664 Před 2 měsíci

    👌👌👌👌👌

  • @veenans6701
    @veenans6701 Před měsícem

    👌👌