Yeno Maadalu Hogi Video Song II Yelu Suthina Kote II Ambarish, Gouthami

Sdílet
Vložit
  • čas přidán 15. 04. 2015
  • Song: Yeno Maadalu Hogi
    Album/Movie: Yelu Suthina Kote
    Artist Name: Ambarish, Gouthami
    Singer: S.P. Balasubrahmanyam
    Music Director: L. Vaidyanathan
    Lyricist: Su. Rudramurthy Shastry
    Music Label : Lahari Music
    Enjoy & stay connected with us!!
    SUBSCRIBE Us
    / tserieskannada
    Like Us on Facebook
    / tserieskannada
  • Hudba

Komentáře • 532

  • @inforaviinkannada4480
    @inforaviinkannada4480 Před 3 lety +31

    ಚಿತ್ರವು ಅದ್ಭುತ, ಹಾಡುಗಳು ಅತಿ ಅದ್ಭುತ. ಕೆಲವರಿಗೆ ಈ ಚಿತ್ರವು ವಿಚಿತ್ರ ಅನಿಸಬಹುದು. ಆದರೆ ಈ ಚಿತ್ರವು ಮನೋವಿಜ್ಞಾನಕ್ಕೆ ಸಂಬಂಧಪಟ್ಟ ಚಿತ್ರವಾದ್ದರಿಂದ ಹೀಗೆ ಅನಿಸುವುದು ಸಹಜ .ಆದರೆ ಕಥೆಯು ಅದ್ಭುತ ನಟನೆಯೂ ಅದ್ಭುತ. ಹಾಡುಗಳು ಮತ್ತೆ ಮತ್ತೆ ಕೇಳುವಂತಿದೆ. ಈ ಹಾಡಂತೂ ಎಷ್ಟೇ ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳುವಂತಿದೆ.

  • @siddeshhosalli
    @siddeshhosalli Před 2 měsíci +2

    ಜನದೆಲ್ಲಾ ಕತ್ತಲೆಗೆ ನೀನಲ್ಲ ಬೆಳಕು.
    ಎಲ್ಲಾ ಬದಲಿಸಬಲ್ಲ ವಿಧಿಯು ನಿನಲ್ಲ
    ಇದ್ದಂತೆ ಜಗವಿಹುದು ನೀನು ಬದಲಾದೆ.
    ಸದಾ ಕಾಡುವ ಸಾಲುಗಳು❤❤

  • @kumarabkumar1286
    @kumarabkumar1286 Před 2 lety +9

    ಈ ಚಿತ್ರಕ್ಕೆ ಅಂಬಿ ಅಣ್ಣನಿಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕಿತು಼ ಅಮೋಘ ಅಭಿನಯ

  • @rerumobiles1231
    @rerumobiles1231 Před 2 lety +18

    ಎಲ್ಲಾ ಬದಲಿಸಬಲ್ಲ ವಿಧಿಯೂ ನೀನೇನಲ್ಲ..
    ಎಲ್ಲಾ ಬದಲಿಸಬಲ್ಲ ವಿಧಿಯೂ ನೀನೇನಲ್ಲ
    ಇದ್ದಂತೆ.. ಜಗವಿಹುದು, ನೀನು ಬದಲಾದೆ...Fact line👌👌👌

  • @siddeshajm3205
    @siddeshajm3205 Před 2 lety +33

    ಮುಳ್ಳಲ್ಲಿ ನಡೆಯುವುದಕೆ ಎಚ್ಚರಿಕೆ ಬೇಕು... ಎಚ್ಚರಿಕೆ ಬೇಕು..... ಜಗದೆಲ್ಲ ಕತ್ತಲೆಗೆ ನೀನಲ್ಲ ಬೆಳಕು...... ಎಂಥ ಮಾತು....!!!

  • @siddeshajm3205
    @siddeshajm3205 Před 2 lety +21

    ಎಲ್ಲಾ ಬದಲಿಸಬಲ್ಲ ವಿಧಿಯು ನೀನೇನಲ್ಲ.... ಎಲ್ಲಾ ಬದಲಿಸಬಲ್ಲ ವಿಧಿಯು ನೀನೇನಲ್ಲ.... ಇದ್ದಂತೆ ಜಗವಿಹುದು ನೀನು ಬದಲಾದೆ 😭😭😭😭

  • @santoshs568
    @santoshs568 Před 4 lety +31

    ಮುಳ್ಳಲೀ ನಡೆಯುವುದಕೇ ಎಚ್ಚರಿಕೆ ಬೇಕು.. ಜಗದೆಲ್ಲ ಕತ್ತಲೆಗೆ ನೀನಲ್ಲ ಬೆಳಕು... ವಾವ್...

  • @mukundatejaswi4784
    @mukundatejaswi4784 Před 3 lety +6

    ಅರ್ಥಪೂರ್ಣ ಸಾಲುಗಳು.. ಅಂಬಿ ನಟನೆ ಅದ್ಭುತ ಈ ಚಿತ್ರದಲ್ಲಿ

  • @siddeshajm3205
    @siddeshajm3205 Před 2 lety +23

    ಹೆತ್ತೊಡಲು ತುಡಿಯುತಿದೆ..... ತಳಮಳಿಸಿ... ನೊಂದು.... ತಳಮಳಿಸಿ... ನೊಂದು... ಅಕ್ಕರೆಯ ಸೋದರಿಗೆ... ಕಣ್ಣೀರ ಬಿಂದು.... ಕಣ್ಣೀರ ಬಿಂದು.... ನಿನ್ನಿಂದ ಸುಖವಿಲ್ಲ.... ನಿನ್ನೊಳಗು ಸುಖವಿಲ್ಲ.... ನಿನ್ನಿಂದ ಸುಖವಿಲ್ಲ.... ನಿನ್ನೊಳಗು ಸುಖವಿಲ್ಲ.... ಏಳು ಸುತ್ತಿನ ಕೋಟೆ..... ಸೆರೆಯಾದೆ ಇಂದು ಏಳು ಸುತ್ತಿನ ಕೋಟೆಯಲಿ.......ಸೆರೆಯಾದೆ...

  • @chandunandhu2656
    @chandunandhu2656 Před 3 lety +5

    ಅಂಬ್ಬಿ ನೀ ಇಲ್ಲದ ಚಿತ್ರರಂಗ ಕಾಡಿನ ಅರಮನೆ

  • @gangadharmundinamani4263
    @gangadharmundinamani4263 Před 4 lety +11

    ಅತ್ಯುತ್ತಮ ಚಿತ್ರದ ಹಾಡು ಅಂಬರೀಷ್ ಅಣ್ಣಾಮತ್ತೆ ಹುಟ್ಟಿ ಬರಲಿ ಸುಪರ್ ಅಣ್ಣಾ

  • @prashanthprashanth3767
    @prashanthprashanth3767 Před 2 lety +10

    ಜೈಲ್ ನಲ್ ಇರೋ ಜನರಿಗೆ ಇಷ್ಟ ಆಗೋ ಹಾಡು idhe👌👌👌👌👌

  • @chandunandhu2656
    @chandunandhu2656 Před 2 lety +17

    ಹೃದಯವಂತ ಮರೆಯದ ಮಾಣುಕ್ಯ ಕನ್ನಡದ ಕಣ್ಮಣಿ

  • @siddeshajm3205
    @siddeshajm3205 Před 2 lety +20

    ಎಂಥ ಅದ್ಭುತ ಹಾಡು.... ಎಷ್ಟೇ ಸಲ ಕೇಳಿದರೂ ಮತ್ತೆ ಕೇಳಬೇಕಿನೆಸುತ್ತದೆ.....

  • @bharathambi8142
    @bharathambi8142 Před 5 lety +110

    ಅಂಬಿ ಅಣ್ಣ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.. ನಿಮ್ಮ ಜಾಗ ತುಂಬಲು ಯಾರಿಗೂ ಸಾಧ್ಯವಿಲ್ಲ....

    • @yogishyogishcallme6751
      @yogishyogishcallme6751 Před 4 lety +5

      Bharath Smile Ambi THU, devaru, seari ella,, etha, ambi, na, yake, kare da, thu

    • @harishhs7534
      @harishhs7534 Před 4 lety +2

      Hundred parcent true

    • @raniqueen4656
      @raniqueen4656 Před 4 lety

      @@yogishyogishcallme6751 obligation look I'm on honk kno k in object nook kkkkojkkjokkn onn ok hi k pop mini kjkknpkk OK pop knobs in IV k ionic OK book Koko OK kjkknpkk him kjkknpkk OK in in our link go hi just

  • @sanvi88888
    @sanvi88888 Před rokem +6

    ಕನ್ನಡ ಅತಿ ಶ್ರೇಷ್ಠ ಭಾಷೆ ಹೃದಯದ ಭಾಷೆ

  • @siddeshajm3205
    @siddeshajm3205 Před 2 lety +4

    ವಿಷದ ಬಳ್ಳಿಯ ಜೊತೆಗೆ ಹೂ ಗಿಡವ ಕಡಿದೆ.... ಒಂದು ಕೋಪಕೆ ಎರಡು ಪಾಪಗಳ ಬೆಳೆದೆ.....

  • @siddeshajm3205
    @siddeshajm3205 Před 2 lety +20

    ಒಂದು ರೋಗದ ರೆಂಬೆ... ಕಡಿದು ಗೆಲ್ಲುವೆನೆಂದೇ.... ಒಂದು ರೋಗದ ರೆಂಬೆ... ಕಡಿದು ಗೆಲ್ಲುವೆನೆಂದೇ.... ಕೋಟಿ ಬೇರುಗಳಿಂದ... ನರಳುತಿದೆ ಬದುಕು.....

  • @madhugowda1747
    @madhugowda1747 Před 3 lety +11

    ಶ್ರೀನಾಥ್ ಅವರ ಅಭಿನಯ ಕೂಡ ಚನ್ನಾಗಿದೆ, ಅಂಬರೀಷ್ ಟಾಪ್ ಕ್ಲಾಸ್ ಆಕ್ಟಿಂಗ್

    • @bharathmaneer2988
      @bharathmaneer2988 Před rokem

      ಅವರು ಶ್ರೀನಾಥ್ ಅವರ ಗೊತ್ತೆ ಆಗಲ್ಲಾ

    • @pavanak3773
      @pavanak3773 Před 9 měsíci

      Not srenath

  • @mahadevaswamypatelmahadeva573

    ಇದ್ದಂತೆ ಜಗವಿಹುದು ನೀನು ಬದಲಾದೆ... ವಾಹ್ ಎಂತಾ ಸಾಲುಗಳು ಈ ಹಾಡು ಎಲ್ಲ ಕಾಲಕ್ಕೂ ಪ್ರಸ್ತುತ

  • @vivekkr6659
    @vivekkr6659 Před 3 lety +12

    ಎಲ್ಲಾ ಬದಲಿಸಬಲ್ಲ ವಿಧಿಯೂ ನೀನೇನಲ್ಲ..... 👌👌👌👌

  • @prabhakarmp649
    @prabhakarmp649 Před 3 lety +15

    ರುದ್ರ ಮೂರ್ತಿ.ಶಾಸ್ತ್ರೀಯವರ..ಸಾಹಿತ್ಯ..ಎಸ್. ಪಿ.ಬಿ..ಯವರ..ಧ್ವನಿ..ಅಣ್ಣನ..ಕಲೆ..ತುಂಬ. ಚನ್ನಾಗಿದೆ..ಜೈ.ಅಂಬಿ ಅಣ್ಣ

    • @sudhakarpandari468
      @sudhakarpandari468 Před 10 měsíci

      ಈ ಸಾಹಿತಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ sir

  • @lakshminarayanaswamy5018
    @lakshminarayanaswamy5018 Před 6 lety +55

    ನನ್ನ ಮೆಚ್ಚಿನ ಗೀತೆಗಳಲ್ಲಿ ಇದು ಒಂದು
    ಗೀತೆ ರಚನೆಕಾರ ಹಾಗು ಹಾಡುಗಾರ ಎಸ್‌ ಪಿ ಬಿರವರಿಗೆ ಧನ್ಯವಾದಗಳು

    • @bgraghunatharao6185
      @bgraghunatharao6185 Před 5 lety +2

      Lakshmi Narayana swamy ,ನಿಜ. ಅದರ ಜೊತೆಗೆ ಎಲ್.ವೈದ್ಯನಾಥನ್ ರವರ ಶ್ರೇಷ್ಠ ರಾಗ ಮತ್ತು ವಾದ್ಯ ಸಂಯೋಜನೆ.

    • @lakshminarayanaswamy5018
      @lakshminarayanaswamy5018 Před 5 lety

      B G Raghunatha Rao ಸರ್ ಸಂಗೀತ ಕೂಡ ಅದ್ಬುತ ಧನ್ಯವಾದಗಳು

  • @prathapasimhamr7198
    @prathapasimhamr7198 Před 5 lety +102

    ಇತ್ತೀಚಿನ ಸಿನಿಮಾಗಳಲ್ಲಿ ಹಾಡುಗಳು ತಲೆನೋವು ತರುತ್ತವೆ. ಏಳುಸುತ್ತಿನಕೋಟೆ ಸಿನಿಮಾ ಸ್ವಲ್ಪ ವ್ಯತಿರಿಕ್ತ ಆದರೂ ಈ ಹಾಡು ಅದ್ಬುತ ರಚನೆ, ರಾಗಸಂಯೋಜನೆ, ಸೂಪರ್ ಹಾಡು
    ಮತ್ತೆ ಮತ್ತೆ ಕೇಳಿದ್ದೇನೆ.

  • @maheshmahe2426
    @maheshmahe2426 Před 5 lety +52

    ಸುಪರ್ ಸಾಂಗ್ ನಿಜ ಜೀವನದ ಕಥೆ ಕೂಡ ಹೀಗೆ ಏನೋ ಒಂದು ಮಾಡುವುದಕ್ಕೆ ಹೋದ್ರೆ ಅದು ಇನ್ನೊಂದು ಆಗುತ್ತದೆ ಕೊನೆಗೆ ಯಾರಿಗೂ ನೆಮ್ಮದಿ ಇಲ್ಲ

  • @siddeshajm3205
    @siddeshajm3205 Před 2 lety +19

    ಅದ್ಭುತ ಸಾಲುಗಳು ... ಒಂದು ರೋಗದ ರೆಂಬೆ ಕಡಿದು ಗೆಲ್ಲುವೆನೆಂದೇ.... ಕೋಟಿ ಬೇರುಗಳಿಂದ ನರಳುತಿದೆ ಬದುಕು...... 😭😭😭😭

  • @basavarajugowda1705
    @basavarajugowda1705 Před 5 lety +56

    ಮನುಷ್ಯ ತಪ್ಪು ಮಾಡುವುದು ಸಹಜ ಏನು ಮಾಡಲು ಹೋಗಿ ಎನೂ ಮಾಡುತ್ತಾನೆ ಯಾವುದರಲು ಎಚ್ಚರಿಕೆ ಇರಬೇಕು

  • @vijaykittur6501
    @vijaykittur6501 Před 4 lety +25

    "ಜಗದ ಕತ್ತಲೆಗೆ ನೀನಲ್ಲ ಬೆಳಕು.".ಅದ್ಭುತ ಚಿತ್ರ ..ಸುಮಧುರ ಹಾಡುಗಳು..

  • @hnyadravi8999
    @hnyadravi8999 Před 3 lety +3

    ಎಲ್ಲಾ ಬದಲಿಸಬಲ್ಲ ವಿದಿಯು ನೀನೇನಲ್ಲ.... ವಾವ್.

  • @hanumantarayapavagada9505

    Very meaningfull song
    ಪದೇ ಪದೇ ಕೇಳಬೇಕು ಅನಿಸುತ್ತೇ
    ಅಂಬರೀಷ್ acting ಮನೋಹರವಾಗಿದೆ
    ಕನ್ನಡ ಚಿತ್ರರಂಗದ ಅಪರೂಪದ ಹಾಡು

  • @sudhakarpandari468
    @sudhakarpandari468 Před 10 měsíci +1

    ಈ ಚಿತ್ರದ ಸಾಹಿತಿ ಏಕೆ ಹೆಚ್ಚು ಪ್ರಚಾರ ಪಡೀಲಿಲ್ಲ?ಪ್ರಸ್ತುತ ಸಾನ್ನಿವೇಶ ಇದಕ್ಕಿಂತ ಸಾವಿರ ಪಟ್ಟು ಭೀಕರ ವಾಗಿದೆ.

  • @akshaykumardesai1801
    @akshaykumardesai1801 Před 7 měsíci +1

    ಸಾವಿರಾರು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡು ಸೂಪರ್

  • @astarsolution2530
    @astarsolution2530 Před 8 dny

    ಒಳ್ಳೆಯ ಚಿತ್ರ ಕಥೆಯನ್ನು ಹೊಂದಿರುವ ಚಿತ್ರ.ಅಂಭಿ ಅಭಿನಯವೂ ಚೆನ್ನಾಗಿದೆ

  • @Sathishk-fy4nf
    @Sathishk-fy4nf Před 6 lety +89

    "ಏಳು ಸುತ್ತಿನ ಕೋಟೆ" ಚಿತ್ರದ ಏನೋ ಮಾಡಲು ಹೋಗಿ ಅತ್ಯುತ್ತಮ ಸಾಹಿತ್ಯ ಮತ್ತು ಸಂಗೀತ ಜೊತೆಗೆ ಎಸ್ ಪಿ ಬಿ ಅವರ ಕಂಠಸಿರಿ ಯಲ್ಲಿ ಬಹಳ ಚೆನ್ನಾಗಿ ಮೂಡಿ ಬಂದಿದೆ.

    • @malateshbankapur2473
      @malateshbankapur2473 Před 4 lety +1

      Super

    • @udayas1266
      @udayas1266 Před 3 lety

      @@malateshbankapur2473...
      .

    • @kotreshack9508
      @kotreshack9508 Před 3 lety

      @@malateshbankapur2473 I donate a c youtoday to c today I have been trying my hardest you have to to c yours truly Nikolas you are doing goodness and office atra Nan atra Venkatesh Girdhar to c your health is ok thanks Veeresh to c today and kuri to c yours and kuri poo I have to truly Dropped from OOO until you are interested then please confirm ka malik Ramesh FS I donate a portion and office atra amount to be the same-sex marriages day blood and banilla Is the first innuof this word and pan and kuri hatti I donate blood and pan no no other I haveoption to c your no longer available no yenu kelolla chand ka naam par ek hi vikalp hai ki hum sab be able you have

    • @kotreshack9508
      @kotreshack9508 Před 3 lety

      @@malateshbankapur2473 I have to yo out to c posts Home my hardest I a portion for areas in to day ninu vinay office environmentsopandey today I donatePoonamallee I have been working in a nenapu you have a c Rabi Das Gupta Jai Hind fauj I have officelinterested as c no innu agilla you ar you are not in doing great job of making you are sati is to c today to c yours faithfully and kuri pore ami bollam ki holo ami or upor

  • @mjulalithamju8091
    @mjulalithamju8091 Před 5 lety +60

    ಅಂಬಿ ಅಪ್ಪ ನಿವ್ ನಮ್ ಹೃದಯದಲ್ಲಿ ಯಾವಾಗ್ಲು ಇರ್ತಿರಾ.

  • @lokeshm4612
    @lokeshm4612 Před 3 lety +18

    One of best song with great meaning... ambreesh acted excellent....

  • @santhoshreddy7962
    @santhoshreddy7962 Před 2 lety +6

    ನೀತಿ ಹೇಳ್ಳೋ ನೀನೇ ನೀತಿಯನ ಮರೆತೆ ☝️

  • @harinathaharinatha7631
    @harinathaharinatha7631 Před 3 lety +2

    ಕೋಟಿ ಬೇರುಗಳಿಂದ ನರಳುತಿದೆ ಬದುಕು.

  • @tinguzz
    @tinguzz Před rokem +34

    A rare masterpiece (movie is actually based on "Crime and Punishment" by Fyodor Dostoevsky), what an acting by Ambi Sir. Unfortunately Ambarish Sir is always praised for his generosity and called "Kannada Karna", but he was a stunning actor.

    • @IamBujju
      @IamBujju Před 11 měsíci +1

      Can see Fyodor Dostoevsky's poster in the background at 0.13. Its a great attempt at making 'crime and punishment', but the brilliant story, actors and music got betrayed by mediocre direction. It could have been a masterpiece, chance wasted.

  • @parameswarat3031
    @parameswarat3031 Před 4 lety +5

    10000000 ಸಾರಿ ಕೇಳ್ಬೇಕು ಅನ್ಸುತ್ತೆ

  • @venkatanarayanad5680
    @venkatanarayanad5680 Před 2 lety +17

    My childhood favourite song. Though I am from AP, Used to wait for this song in Doordarshan after we moved to Bangalore from native. Amazing song.

  • @KrishnaMurthy-bg5ol
    @KrishnaMurthy-bg5ol Před 6 lety +83

    ಈ ಹಾಡಿನ ಸಾಲುಗಳು ಈಗಿನ ಕಾಲಕ್ಕೆ ಅನ್ವಯಿಸುತ್ತದೆ

  • @santoshkandri835
    @santoshkandri835 Před 5 lety +22

    ಸುಂದರವಾದ ಗೀತೆ ರಚನೆಯನ್ನು ಸುಂದರವಾಗಿ ರಚಿಸಲಾಗಿದೆ 👌👌👌👌👌👌👌👌ಮನಸೂ ಒಮ್ಮೊಮ್ಮೆ ಕೇಳಬೇಕು ಎಂದು ಆಸೆ ಆಗುತ್ತದೆ

    • @RajRaj-fq6sv
      @RajRaj-fq6sv Před 4 lety

      ಪುಟ್ಟಣ್ಣ ಕಣಗಾಲರ ವಿಶೇಷ ನಿರ್ದೇಶನ

  • @harihari1912
    @harihari1912 Před 3 lety +1

    ನಮ್ಮ ಜೀವನವೇ ಈಗೆ ಏನೋ ಮಾಡಲು ಹೋಗಿ ಏನೇನೋ ನಡೆಯುತ್ತಿದೆ

  • @ramisraddi6611
    @ramisraddi6611 Před 10 měsíci +2

    Very example for the good service in society.

  • @srinivaspgowda6698
    @srinivaspgowda6698 Před 6 lety +72

    ಇತರ ಹಾಡು ಬರೆಯುವವರು ಮತ್ತೆ ಹುಟ್ಟಿ ಬಾರಲಿ

    • @santoshkandri835
      @santoshkandri835 Před 6 lety +1

      Srinivas,p Gowda ಹೌದು ಸರ್

    • @lekhashreegowda5714
      @lekhashreegowda5714 Před 5 lety +3

      ದಯವಿಟ್ಟು ವ್ಯಾಕರಣ ಸರಿಯಾಗಿ ಬರೆದು ಕನ್ನಡವನ್ನು ಉಳಿಸಿ ಬೆಳೆಸಿ

    • @gururajeligar6536
      @gururajeligar6536 Před 5 lety +3

      Srinivas,p Gowda adu ethara alla gowdare. Eethara

    • @gururajeligar6536
      @gururajeligar6536 Před 5 lety

      Santosh Kandri vyakarana sari idiya nodappa

    • @msureshbabu2512
      @msureshbabu2512 Před 5 lety

      Hutti bharali

  • @shanthasuresh8557
    @shanthasuresh8557 Před 3 lety +7

    I love spb songs and also favourite hero Vishnu and ambhi

  • @mshanker13
    @mshanker13 Před 5 lety +37

    Tragedy, Emotion, Depression, Philosophy, Melody, Melancholy - All Rolled together into One Song, All Songs in this Film were Super Hits when I was a kid I was listening to these Songs on Radio and see them on "Chitramanjari on TV in DD Chandana" back in The 1990's. Sad to see this Song after Ambareesh Sir Passed Away, it is even more Painful now in 2018. .

  • @VasanthKumar-zm9bm
    @VasanthKumar-zm9bm Před 6 lety +55

    ಅಣ್ಣ ಅಂದರೆ ನಮ್ಮ ದೇವರು ರೆಬಲ್ ಸ್ಟಾರ್...

  • @erfanbaba8310
    @erfanbaba8310 Před 2 lety +1

    E haadu kelta idre , nodta idre kanniru barutte. Jai Karnataka. I proud to borñ this souil.

  • @vinayanandaudupa4542
    @vinayanandaudupa4542 Před 6 lety +109

    ಇದ್ದಂತೆ ಜಗ ವಿಹುದು ನೀನು ಬದಲಾದೆ ....
    Never heard this kinda lyrics 🙏🙏🙏
    Hats off to lyricist🙏

  • @nayak5550
    @nayak5550 Před 3 lety +3

    Manushyana manastiitti ...ee film nodi bekaadre....

  • @siddeshajm3205
    @siddeshajm3205 Před 2 lety +5

    ನಿನ್ನಿಂದ ಸುಖವಿಲ್ಲ.... ನಿನ್ನೊಳಗು ಸುಖವಿಲ್ಲ..... ನಿಜ..... ಇದು ಅಕ್ಷರಶ: ಸತ್ಯ....

  • @sureshkumar-li5tg
    @sureshkumar-li5tg Před 2 lety +11

    All time classic movie.

  • @KrishnaMurthy-bg5ol
    @KrishnaMurthy-bg5ol Před 5 lety +41

    ಕನ್ನಡ ಚಿತ್ರರಂಗದ ಒಂದು ಅತ್ಯುತ್ತಮ ಚಿತ್ರ

    • @pavanpavankumar7655
      @pavanpavankumar7655 Před 3 lety

      0o0990i58pp89p0ppp95ppp4piePamoo t77p848596660a982814l070u7roo04p07k09w140777u27582008630th 180540057your3514909707453794608w6r70824593u35086th 5873e4347q199470357pp64189qw363r69085618i69ll84r1267075o970307495371069952543742549e46o0i847h36146d960966038y30r68615173u173t58l500917tt2l2y1099473315383067l3944967137t079066172u287l505591a247509281326o4187r8549406754u3y8908

    • @pavanpavankumar7655
      @pavanpavankumar7655 Před 3 lety

      2w611w0g87173to 23917222wt9i60l

  • @ajaykumar.h6786
    @ajaykumar.h6786 Před 3 lety +4

    Depression showed 1980s
    Which occupied 1/3 rd of current generation

  • @shivakumargowda538
    @shivakumargowda538 Před 4 lety +11

    Ambi Boss ♥️♥️♥️♥️♥️♥️♥️
    Miss you Ambi Bossss 💚❤💚❤💚❤💚❤

  • @santosh.pdbossmysore6749
    @santosh.pdbossmysore6749 Před 3 lety +7

    ಈ ಸಾಂಗು ತುಂಬಾ ತುಂಬಾ ಚೆನ್ನಾಗಿದೆ

  • @yathishnmnhy827
    @yathishnmnhy827 Před rokem +1

    Current generation not yet see this type of movies. Raaly grate movie.

  • @parappa529
    @parappa529 Před 5 lety +7

    ಈ ಹಾಡಿನ ಸಾಹಿತ್ಯದ ಸಾಲುಗಳು ಮತ್ತು ಸಂಗೀತ ಸಂಯೋಜನೆ ನನಗೆ ಬಹಳ ಇಷ್ಟ

  • @kannadatopsongs626
    @kannadatopsongs626 Před 3 lety +4

    ಈ ಫಿಲಂ ನೋಡಿ ನಾನು... ಬಹಳ ಮಾನಸಿಕ ಆಗಿದ್ದೆ... ಈ ಫಿಲಂ ನೋಡಿದ್ರೆ... ಏನೋ ಕಾಡುತ್ತೆ

  • @harinathaharinatha7631
    @harinathaharinatha7631 Před 2 lety +1

    ಪ್ರಶಸ್ತಿಗೆ ಪ್ರಿಯವಾದ ಚಿತ್ರ.

  • @santhoshreddy7962
    @santhoshreddy7962 Před 2 lety +13

    Song of Millennium ☝️

  • @shivanraj9925
    @shivanraj9925 Před rokem +5

    ಜಗದೆಲ್ಲ ಕತ್ತಲೆಗೆ ನೀನಲ್ಲ ಬೆಳಕು ಎಂತಾ ಸಾಲು

  • @rajadarshana5
    @rajadarshana5 Před rokem +2

    ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @yogeshkumarcssiddegowda4671
    @yogeshkumarcssiddegowda4671 Před 6 měsíci

    Ambhi ,Ramesh , Sundar Krishna, gowthami acting, all song lyrics, direction, music, singing, all are superb.
    Nijavagiyu Shreshta prashasti sigabekada movie.
    Gowri Shankar direction is great.

  • @kanakakarnakanakakarna1854

    ವಾವ್ ಎಷ್ಟು ಅರ್ಥ ಗರ್ಭಿತ ಹಾಡು,,

  • @akshayshetty1299
    @akshayshetty1299 Před 3 lety +15

    Natural artist Sri Ambarish🙏

  • @gangadharmundinmani7821
    @gangadharmundinmani7821 Před 3 lety +2

    ಅಂಬರೀಷ್ ಅಣ್ಣನ ನೆನಪು ಸದಾ ಹಸಿರು

  • @shaileshupadhya15
    @shaileshupadhya15 Před 4 lety +9

    This movie and this song was ahead of its times in kannada film industry in particular and Indian film industry in general.

  • @Deeraj6645
    @Deeraj6645 Před 3 lety +3

    ಮುಳ್ಳಲ್ಲಿ ನೆಡೆವುದಕೆ ಎಚ್ಚರಿಕೆ ಬೇಕು...
    ಜಗದೆಲ್ಲ ಕತ್ತಲೆಗೆ ನೀನಲ್ಲ ಬೆಳಕು...

  • @beinghumble77
    @beinghumble77 Před rokem +1

    Such a wonderful master piece film and my one of favorite, e tara film bandila even tdy no one done a kaladale madtidare, sir acting e film ond saku yentha actor antha helake underrated film

  • @puttaswamyputtu2284
    @puttaswamyputtu2284 Před 2 lety +1

    Namha zillaya hesaranta nataru .hesaranta rajakiya munkadru sadne aprha ... kandigara nechina hero.namha Ambi sir.super cinmha super songs

  • @agni305
    @agni305 Před rokem +1

    My childwood memory.. Watched this movie in dd.. That time my house surronded by field.. Now flat... Yelu suttina kote movie name.

  • @NagarajubRaju
    @NagarajubRaju Před 11 měsíci +1

    this.movie.is.my.favorite.movie.and.ambarisha.acting.super.my.ever.green.movie.for.this.one.also

  • @ravipoojariravipoojari6967
    @ravipoojariravipoojari6967 Před 11 měsíci +1

    ಇ ಹಾಡು ನನಗೆ ಬರೆದ ಹಾಗೆ ಇದೆ

  • @mahaveerhs1578
    @mahaveerhs1578 Před 2 lety +9

    Excellent acting by Ambreesh in this film, and the songs with meaningful lyrics equally supports ..it was indeed an thought processing film !!

  • @sureshkumar-li5tg
    @sureshkumar-li5tg Před 2 lety +6

    Special award should b given to lyricist

  • @jagadeshajagams1989
    @jagadeshajagams1989 Před rokem +2

    Super Song wonderful Ambirish Anna

  • @MG-qu9ig
    @MG-qu9ig Před 2 lety +5

    Perfect song for memes😅

  • @santhoshshullagala06santho70

    my childhood favourite song since 1990. that time my age 10 years I was listening in radio at 5_30 pm

  • @maheshammu1
    @maheshammu1 Před 5 lety +8

    Acting is super rebel 🌟 Ambrish nice man missing in karnata film industry

  • @manjunath.smanjunath.s1958

    Yeno madalu hogi enu madidhe neenu, super line

  • @chintuchintu1800
    @chintuchintu1800 Před rokem +1

    ಇಂತಹ ಸಿನಿಮಾಗಳು ಬರಬೇಕು

  • @thayammaboregowda2396
    @thayammaboregowda2396 Před 11 měsíci +1

    ಮಿಸ್ ಯೂ ಬಾಸ್ 🙏ಅರ್ಥ ಗರ್ಭಿತ ಹಾಡು 👌

  • @bharathmaneer2988
    @bharathmaneer2988 Před rokem +2

    ಅಂಬರೀಶ್ ಅವರ ಅಮೋಘ ನಟನೆ ♥️ ಈ ಏಳು ಸುತ್ತಿನ ಕೋಟೆ

  • @harishacgowda9745
    @harishacgowda9745 Před 3 lety +6

    My life is going this way 🙏🙏🙏

  • @pampareddyg8950
    @pampareddyg8950 Před 5 lety +18

    This song attracts me since my childhood days. There is a very good lesson for the youth who want radical changes in society over night. Man can only do his duty but he can't control the result of his action and future. There is a power in the universe it controls everything.

    • @rathnaakka7614
      @rathnaakka7614 Před rokem

      ,🕉️👎🇨🇮👈👍☑️

    • @rathnaakka7614
      @rathnaakka7614 Před rokem

      🕉️🏠👎👉👳👍🐂👈🇨🇮👈👎👳👎🐂👎👎💯🤘💯👳👈🇨🇮👈🐕🇨🇮👈👞👳🧕👈👎✋👳🧕✋🐂👈🇨🇮👈🐕👎🐕👍👉🧕🇦🇪😋👉🤘🇨🇮👈👎👉🇨🇮👍🇨🇮👈👳🧕🐕🧕👈👎👎👎👎👎👎👎👎👎👎👎👎

    • @rathnaakka7614
      @rathnaakka7614 Před rokem

      👳🇨🇮👈👉🇨🇮🕉️paDha,,,,boo,,,,,SOoLe,,,,,BeeYaa,,Ree👳🇨🇮🇨🇮👈🕉️SOo,,LePhaTaThee🕉️👩‍🦰🐕🍉👈🍊🧁🍰🐕🕉️👩‍🦰🐕👈🇨🇮👈👍👉🤘👈👉🇨🇮👎🇨🇮👈🕉️👩‍🦰🐕👈👍💘💋💯☑️💯👉🇨🇮🇨🇮👈👳👈👳🐂🕉️👩‍🦰🐷🚌🏍️😋💘👈👳👎🐕👈

  • @naagraaj34
    @naagraaj34 Před 2 lety +3

    Ambi acting super

  • @satheeshsatheesh4442
    @satheeshsatheesh4442 Před 2 lety +2

    THIS FILM DIRECTOR B C GOURISHANKAR HEROIN RAKSHITHA FATHER AND THIS MOVIE RUSSIA NOVEL

  • @chandrashekarmanjunath493

    Nanna jeevamana ivaga idhe reethi idhe yarigo help madalu
    Hogi Nanna thikakkke. Benki itkondidini

    • @vina4385
      @vina4385 Před 3 lety

      Burnol apply feku jumla master moodi hatao BJP vote for Congress

  • @nmg1954
    @nmg1954 Před 5 měsíci

    ಇಂತಹ ಯುದ್ಧದ ಸಂದರ್ಭದಲ್ಲಿ ಮತ್ತು ಉಗ್ರವಾದಿಗಲಿಗೆ... ಇಂಥ ಮನಕಲಕುವ ಹಾಡು ತೋರಿಸ ಬೇಕು.... ಯುದ್ದ ಮಾಡುವ ಜಗತ್ತಿಗೆ ಎಂದು ಮರೆಯದ ಹಾಡು.... ಯಾವಗಲು ಸೈನಿಕರ ತಂದೆ ತಾಯಿ ಗಳಿಗೆ ಮಾಸದ ಹಾಡು...🙏🙏💐💐

  • @user-yq1ej9iv2b
    @user-yq1ej9iv2b Před 5 lety +9

    ಎಲ್ಲ ಬದಲಿಸಿಬಲ್ಲ ವಿಧಿಯು ನ ನಿನ್ನಲ್ಲ

  • @virupakshiteli7021
    @virupakshiteli7021 Před 3 měsíci +1

    ❤ 😢Wawa wawa Lyrics Great 😮❤

  • @DARSHAN454
    @DARSHAN454 Před 2 lety +3

    Most Meaningful song ever in any languages..

  • @nageshv1847
    @nageshv1847 Před 3 lety +4

    Ambi action spb singing is mind blowing..

  • @raghunatharao408
    @raghunatharao408 Před 2 lety +1

    e song film ge suit agutte..eno madalu hogi eno ayitu..gud film adru flap ayitu..

  • @naveenk3719
    @naveenk3719 Před 3 lety +3

    Ambi sir ,SPB sir Om shanthi

  • @lingarajuhrlingarajuhr7620

    very meaningful song...ಜಗದೆಲ್ಲಾ ಕತ್ತಲೆಗೆ ನೀನಲ್ಲ ಬೆಳಕು... what a talk....

  • @PriyaPriya-rv6fr
    @PriyaPriya-rv6fr Před 5 lety +3

    E songs keli thumba varsha agethu fast kelidaga yava thra feel aguthithu ade thra evagalu thumba feel haguthi super song nama Appa avara fever songs