Santhasa Araluva Samaya Video Song II Yelu Suthina Kote II Ambarish, Gouthami
Vložit
- čas přidán 15. 04. 2015
- Song: Santhasa Araluva Samaya
Album/Movie: Yelu Suthina Kote
Artist Name: Ambarish, Gouthami
Singer: S.P. Balasubrahmanyam, Rathnamala Prakash
Music Director: L. Vaidyanathan
Lyricist: V. Manohar
Music Label : Lahari Music
Enjoy & stay connected with us!!
SUBSCRIBE Us
/ tserieskannada
Like Us on Facebook
/ tserieskannada - Hudba
2024 ಕೇಳುವವರು ಒಂದು ಲೈಕ್ ಕೊಡಿ ನೋಡೋಣ ಎಷ್ಟು ಜನ ಕೇಳ್ತಾ ಇದ್ದೀರಿ ಅಂತ.
ಈ ಹಾಡು ಮತ್ತೆ ಈ ಸಿನಿಮಾದ ಎಲ್ಲಾ ಹಾಡುಗಳನ್ನು ನಾನು ವಾರಕ್ಕೆ ಒಂದು ಸಲ ಕೇಳ್ತಾನೇ ಇರುತ್ತೀನಿ .
Same ನಾನು ಕೂಡ
ಅವತ್ತು ಗುರುವಾರ ೧೯೮೭ ದೂರದರ್ಶನದ ಚಿತ್ರಮಂಜರಿಯಲ್ಲಿ ಈ ಹಾಡು ಬರೇ ಮೂರು ನಿಮಿಷದ ಅವಧಿಗೆ ಪ್ರಸಾರವಾಯ್ತು
ಮಾರನೇ ದಿನ ಮಂಡ್ಯದ ನಂದಾ ಚಿತ್ರಮಂದಿರದಲ್ಲಿ ಬಿಡುಗಡೆ ಆಯ್ತು
ಮತ್ತೆ ಭಾನುವಾರಕ್ಕೆ ಅಂಬಿ ಹುಟ್ಟಿದ್ದಬ್ಬ ಅಭಿಮಾನಿಗಳು ಬೂಂದಿ ಪ್ಯಾಕೆಟ್ ಕೊಟ್ರು
ಹೌದು
ಆಕಾಶವಾಣಿಯಲ್ಲಿ ದಿನ ಬರುತ್ತಿದ್ದ ಸುಮಧುರ ಹಾಡು ...ನಮ್ಮ ಬಾಲ್ಯವನ್ನು ಸುಂದರಗೊಳಿಸಿದ ಹಾಡು ...ಎಂದಿಗೂ ಮರೆಯಲಾಗದ, ಚಿರಕಾಲ ನೆನಪಿನಲ್ಲಿ ಉಳಿಯುವ ಇಷ್ಟದ ಹಾಡು
Ml
@@bhupalthirumala7776 best song
My favorite song I love very much this song
ಹೌದು ಸರ್. ತುಂಬಾ ಸುಂದರವಾದ ಆ... ದಿನಗಳು...
S .nice song
ನನ್ನ ಗೆಳತಿ ನನಗೆ ಈ ಗೀತೆ ಹಾಡುತ್ತಿದ್ದಳು
ಮಂಜುಳಾ ವಿಜಯಪುರ
ಆಹಾ ಎಂಥ ಸುಂದರ ವಾದ ಹಾಡು ನಾನು ಬಾಲ್ಯದ ನೆನಪುಗಳು ರೇಡಿಯೋ ದಲ್ಲಿ ಕೇಳ್ತಾ ಇದ್ವಿ
ಟರಟ್ಟಾಟ ಟರಟಾಟ ಟಟ್ಟಾರ ಟಾರ ಟಟ್ಟಾರ ಟಾರ ಈ ತರ ವಿ. ಮನೋಹರ್ ಅವರಿಗೆ ಮಾತ್ರ ಬರೇಯೋಕೆ ಸಾಧ್ಯ... Superb lyrics
ಇಂತಹ ರಮ್ಯ ಚೈತ್ರ ಕಾಲ ಮರಳಿ ಬರೋದು ಕೇವಲ ಮರೀಚಿಕೆ ನಿಜವಾಗ್ಲೂ ಹಿಂತ ಹಾಡು ಕೇಳ್ತಿದ್ರೆ ನಮ್ಮನ್ನೇ ನಾವು ಮರೆತು ನಮ್ಮದೇಯಾದ ಆಗೀನಿ ಕಾಲಕ್ಕೆ ಹೋಗ್ಬಿಡ್ತೀವಿ 👍👍
ಕನ್ನಡದ ಮುತ್ತಿನಂತ ಹಾಡು
ಆಂಧ್ರದ ಅಳಿಯ ಅಂಬಿ sir
ನನ್ನ ಬಾಲ್ಯದಲ್ಲಿ ಬಹುವಾಗಿ ಕಾಡಿದ ಹಾಡು. ಸುಮಾರು ವರ್ಷಗಳ ನಂತರ ಈ ಹಾಡು ಕೇಳಿದಾಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ಅಚ್ಚುಮೆಚ್ಚಿನ ಹಾಡು 😍
😍
💯ಸತ್ಯ
100%✓✓
ಗೋಲ್ಡನ್ ಡೇಸ್... 25 ವರ್ಷ ಪ್ರಪಂಚ ಹಿಂದೆ ಹೋದ್ರೆ ಎಷ್ಟು ಚನ್ನಗಿರುತ್ತೆ.. ಅಲ್ವಾ ಸರ್...
ಈ ಚಿತ್ರದಲ್ಲಿ ಅಂಬಿ ಅಭಿನಯ ಅದ್ಬುತ!! ಅಮೋಘ .ಹಾಡುಗಳು ಸಹ ಸೊಗಸಾಗಿವೆ...
1987 1988 1989 ಆ ಕಾಲದ ನಾನು ಪ್ರೈಮರಿ ಕಲಿಯುವಾಗ ಅತಿ ಹೆಚ್ಚು ರೇಡಿಯೋ ದಿಲ್ಲಿ ಕೇಳಿದ ಸುಪರ್ ಹಾಡು..
Lllllllllll
..
.
.?... Pp
Spb ರತ್ನಮಾಲಾ ಪ್ರಕಾಶ್ ಅವರಿಗೆ 🙏🙏🙏
ಈ ಹಾಡು ಕೇಳ್ತಾ ಇದ್ರೆ ಬಾಲ್ಯದ ನೆನಪು ಬರತ್ತೆ.... School time ನಲ್ಲಿ lunch break ನಲ್ಲಿ ಊಟಾ ಮಾಡ್ತಾ ಈ ಹಾಡು ಕೇಳ್ತಾ ಇದ್ದೆ...
S
ರತ್ನಮಾಲ ಅವರ ಧ್ವನಿ ಗೆ ಸಾಟಿ ಯಾರು ಇಲ್ಲ..... 👌🏻👌🏻💕💕
ಈ ಹಾಡು ಸುಧ, ಜ್ಯೋತಿ, ಅರ್ಚನ, ಶ್ರೀ ವಿದ್ಯ & ದೀಪ ಎಂಬ ಅಪ್ಸರೆ ಯರಿಗೆ
ರತ್ನಮಾಲ ಪ್ರಕಾಶ್ ಮೇಡಂ ವಾಯ್ಸ್ ಅದ್ಭುತ 🙏🙏
ರತ್ನಮಾಲಾ ಧ್ವನಿ ಬಹಳ ಮಧುರ.
ನಾನು ಶಾಲೆಗೆ ಹೋಗುವ ದಿನಗಳಲ್ಲಿ ರೇಡಿಯೋದಲ್ಲಿ ಕೇಳುತ್ತಿದ್ದ ಸುಮಧುರವಾದ ಹಾಡು... ಈಗಲೂ ಈ ಹಾಡು ಕೇಳ್ತಾ ಇದ್ರೆ ಮನಸ್ಸಲ್ಲಿ ಏನೋ ಒಂಥರಾ ಖುಷಿ ಆಗುತ್ತೆ....
ಸತ್ಯವಾದ ಮಾತು
ಬಂದ್ಯಾ ಬಾ 😂
Yaaranna karitha iddira sir 🤭😁
@@RIP_Hareesh comment madovrige
Super song
Nija
ರತ್ನಮಾಲಾ ಪ್ರಕಾಶ್ ಎಂತಹ ಸುಮಧುರ ಕಂಠ ನಿಮ್ಮದು ನೀವೇಕೆ ಜಾಸ್ತಿ ಹಾಡುಗಳನ್ನು ಕನ್ನಡ ಚಲನಚಿತ್ರದಲ್ಲಿ ಹಾಡಿಲ್ಲ ಮೇಡಂ ?
Beautiful heroine gowthami
ಬಾಲ್ಯದಲ್ಲಿ ರೇಡಿಯೋದಲ್ಲಿ ಕೇಳಿದ ಕ್ಷಣಗಳು ನೆನಪಾದರೆ ಮನಸ್ಸು ಭಾವುಕವಾಗುತ್ತವೆ.
S
@@sushmapoojari219 tq
ರತ್ನಮಾಲಾ ಪ್ರಕಾಶ್.. ನಿಮ್ಮ ಗಾಯನಕ್ಕೆ ಸಾಟಿಯೇ ಇಲ್ಲ.. ❤️❤️❤️
Niharika 7 months aga
@@rukminidevin1101 ನಿಮ್ಮ ಅಭಿಪ್ರಾಯ ಕರೆಕ್ಟಾಗಿದೆ
Yes
Rathnamala Prakash avru great Kannada Bhavageethe singer aa kaladallina Mysore Anantha Swamy HK Narayana Shivamogga Subbanna avarugalondige super super Bhavageethe galannu hadiddare super Madam 🙏🙏🙏
My feveret song.love uu
Anyone in 2021...😍😍
1987 ರಲ್ಲಿಏಳು ಸುತ್ತಿನ ಕೋಟೆ ಚಿತ್ರವನ್ನು ಮೊದಲ ದಿನ ಮೈಸೂರಿನ lido ಚಿತ್ರಮಂದಿರದಲ್ಲಿ ನೊಡಿದೆ
ಗಾಯಕಿಯ ಧ್ವನಿ ತುಂಬಾ ಇಷ್ಟ ಆಯಿತು.... ಇಂಪಾದ ಗೀತೆ,,ಸುಮಧುರ ಸಂಗೀತ,, ಸಾಹಿತ್ಯ.. ❤💐......ಪ್ರಾಥಮಿಕ ಅಂಥದಲ್ಲಿ ಈ ಗೀತೆಯನ್ನು ಆಲಿಸಿದ ನೆನಪು
.... 🌹FM ರೇಡಿಯೋ ದಲ್ಲಿ ಅತೀ ಹೆಚ್ಚು ಬಾರಿ ಕೇಳಿದ ಅನುಭವ......❤❤
She is Smt. Rathnamala Prakash, a very famous bhava geethe gaayakaru.
ನಿಜ ಈ ಚಿತ್ರದ ಹಾಡಿನಲ್ಲಿ ಗಾಯಕಿಯ ಧ್ವನಿ ತುಂಬಾ ಚೆನ್ನಾಗಿದೆ ಎಷ್ಟು ಸಾರಿ ಕೇಳಿದರು ಇನ್ನು ಕೇಳಬೇಕು ಅನ್ನಿಸುತ್ತದೆ ಈ ಹಾಡನ್ನು
100 ವರ್ಷ ಆದರೂ ಸಾಂಗ್ ತುಂಬಾ ಚೆನ್ನಾಗಿದೆ ಸೂಪರ್ 1-1-2020 ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ
Super songs
@@habbigeri8164 your interpretationf comment cancel
Ee song bandhu innu 100 varsha aagilla saaru
my ಬಾಸ್ we Love Always
Kannada kingAmbrish sir good night
i like old isgold sngs of kannada
Ambush is so handsome. OMG. I was in School.. Such a old song. So melodious. I love this song. SPB Sir thank you. What a voice. 🙏
Super song super star sweet heroine BCG photography wonderful
Ambresh acting good.s.p.b.song good.
P
ಈ ಹಾಡು ಕೇಳುವಾಗ ಇದೊಂದು ಸುಮಧುರವಾದ ಲವ್ ಸ್ಟೋರಿ ಅನಿಸುತ್ತೆ ಆದ್ರೆ ಸಿನಿಮಾ ಮಾತ್ರ ರಾ ತ್ರಿಲ್ಲರ್
ಈ ಹಾಡನ್ನು ನಾನು ಕೇಳಿದ್ದು ಒಂದು ವರ್ಷದ ಹಿಂದೆ ಆದರೆ ಈ ಹಾಡನ್ನು ಪ್ರತಿದಿನ ಕೇಳಬೇಕು ಅನ್ನಿಸುತ್ತದೆ ಅಷ್ಟು ಇಷ್ಟವಾಗಿದೆ ಈ ಹಾಡು ಕೇಳುವಾಗ ಮನಸ್ಸಿಗೆ ಏನೋ ಒಂದು ತರಹದ ಖುಷಿ ಈ ಹಾಡನ್ನು ಹಾಡಿರುವ ಗಾಯಕಿ ಅವರ ಧ್ವನಿ ಅತಿ ಮಧುರವಾಗಿದೆ ಧನ್ಯವಾದಗಳು ❤️
பத்ராவதி ஆகாஷ் சிவா அணியில் ரேடியோவில் கேட்ட ஞாபகம்
Ambi,gautami super pair spb br chaya excellent singing
ಸಂತಸ ಅರಳಿಸುವ ಈ ಸುಂದರ ಗೀತೆ ರಮ್ಯ ಚೈತ್ರ ಕಾಲದಲ್ಲಿ ಉಲಿವ ಕೋಕಿಲ ವಾಣಿಯಂತೆ ಸುಮಧುರ.
ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ಹಾಡುಗಳು ಇವು. ಇಂದಿನ ಹಾಡುಗಳು ಇದ್ದಾವೆ?
My favourite song...❤❤❤❤❤❤
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
Evergreen,my ever favourite track❤❤❤❤❤👏👏👏👏👏👌👌👌👌👌💕💕💕💕💕💕💕💕💕💕💕💕💕💕💕💕💕💕Awesome music composition.
Most my favourite movie ....
Karnataka state award padeda movie ...
Beautiful songs & movie ....
Ambi sir acting superb...story ...kadambari adaritha movie ...
Beautiful Song SPB & Rathnamala Prakash Voice Both Super
ರಷ್ಯನ್ ಕಾದಂಬರಿಗಾರ ಟಾಲ್ ಸ್ಟಾಯ್ ರವರ"ಅಪರಾಧ ಮತ್ತು ಶಿಕ್ಷೆ" ಎಂಬ ಕಾದಂಬರಿ ಆಧರಿತ ಚಿತ್ರ.
Basic novel is "Crime and funishment "written by count lio Tolstoy, Russian novelist.
Superb movie. Great acting by Ambarish in a complicated role.
Handsome Ambarish and pretty Gautami with scintillating voice of SPB Sir.....is a treat to watch... going back to my school days 🙏
P
I was studying in 9th std good song
Very nice song
ಏಳು ಸುತ್ತಿನ ಕೋಟೆಯ ಚಿತ್ರದಲ್ಲಿ ಎಲ್ಲ ಗೀತೆಗಳು ಬಹಳ ಚೆನ್ನಾಗಿದೆ ಹಾಡುಗಳನ್ನು ಬರೆದವರಿಗೆ ಸಂಗೀತ ನೀಡಿದವರು ಧನ್ಯವಾದಗಳು
baredavarigu, sangeetha needidavarigu jothege hadidavarigu dhanyavadagalannu arpisabeku
ಎಲ್. ವ್ಯೆದ್ಯನಾಥನ್ ರವರ ಸಂಗೀತ, ಎಸ್ ಪಿ ಬಿ ಸರ್ & ರತ್ನಮಾಲಾ ಪ್ರಕಾಶ್ ರವರ ಗಾಯನ, ಬಿ ಸಿ ಗೌರಿಶಂಕರ್ ರವರ ಛಾಯಾಗ್ರಹಣ ಅದ್ಭುತ.
ಸಾಹಿತ್ಯ ಮತ್ತು ಸಂಗೀತದಲ್ಲಿ ಉತ್ಕೃಷ್ಟ ತೆ ಮೆರೆದ ಕಾಲ ಅದು ನಿಜವಾಗಿಯೂ ರಮ್ಯ ಚೈತ್ರ ಕಾಲ.
ಸೂಪರ್
Song istu chanagidhe, adrunu dislike madidhare keluvuru. Yentha kachda jana
Super song.nanu 7 years eruvaga ..chitramanjari .yalli nodide ..22 years back .Nice song ..
All time evergreen and Beautiful songs....
Nanna mecchina nati Gouthami
Ambaridh sir Avara act super
Spb,sir,wonderful singing
⚘⚘⚘👏👏👏👏⚘⚘⚘⚘👌👌👌👌⚘⚘⚘
Tqsm ⚘⚘⚘🙏🙏🙏⚘⚘⚘
SPB and Rathnamala . evergreensong.
ನಮ್ಮ ಮಂಡ್ಯದ ಗಂಡು ಮುಂದೆ ಎಲ್ಲಾ ನೀಲ್
Often I Use listen this song. SPB and Rathnamala Prakash's this song so sweet.
my fevateat hero ambarish❤️👍
my childhood memory song of black & white " Tv "..... never forget ..😪😪😪😪😪
Play's 😂playrs💎
Superrr
Zw
The z
, T,,,zs,
,,S,
,
,he*
or oeeuiiiroei out eoeiyo it Peoria eietoriieo Te oeouoot to work RI
to ytoiete troop Te toot out uio tut eipteu
Oetoeepteuyye out iiyitetei up u to Oort ET Te tooeui to t toy out toirypoirroio UT iiiryo ur ur riieeiirryriei
Supper. Song
SPB is just super 🙏
Excellent music by Vaidyanathan sir, brother of Sri. L Subramaniam (violin mastro)..
Smt Ratmala was music teacher in our JSS school jayanagar at 80s.
salute to music director sir l.vaidyanathan
ಸಾಹಿತ್ಯ ವಿ. ಮನೋಹರ್ ಸರ್.. 😍
ಈ ಹಾಡು ಕೇಳುತ್ತಿದ್ದರೆ ಬಾಲ್ಯದ ನೆನಪು ಮರುಕಳಿಸದೆ ಇರಲಾರದು
ಹೌದು
Kannada ve sathya kannadave mithya old is gold
i am big fan of SPB sir. I love SPB sir"s voice. i am fan of Anbarish sir also.
RATNA MALA PRAKASH madam avarige 1 Thanks. .
More than 36 above asking the song, is a wonderful experience...👍👌
A dynamic hero with huge fan following, an angelic beautiful heroine ,unique voice of female singer,legendary SPB as male singer,beautiful malnad of Karnataka and of course sweet Kannada language what more you want for a all time super hit song!
ಸುಂದರ ನುಡಿಯಿದು ಗೆಳತಿ...
ಸಂಗಾತಿಯಾಗುವಾ...ಶೃಂಗಾರ ಕಾವ್ಯ
ರಮ್ಯಾ....ವಾವಾ..ಅದ್ಬುತವಾದ ಸಾಹಿತ್ಯ
ಸೊಗಸಾದ ಸಂಗೀತದ ಸೂಪರ್ ಹಿಟ್
ಹಾಡು ನನ್ನ ಫೇವರಿಟ್
ಅಂಬರೀಶ್ ಅಣ್ಣ ಮುದ್ದಾಗಿ ಕಾಣುತ್ತಾರೆ
Super song my child hood... super hit song.
This movie is best of all time philosophical depiction . . Fyodor dosetovsily depicted so wonderfully
...hatts of to natamahaashaya . . Ambarish . ..so much involvement . God bless kannada we had such an actor .🙏🙏🙏🙏
Legends are forever
Ambi sir
ಅಂಬಿ ಸಾರ್ my faverit song. i never forget this song
Gd mrng Ambigaru I miss u
Beautiful song & S.P.B sir voice wow
Evergreen 🎶🎼🎵🎤👌
Super.Songs.Ambi
ಇಂತಹ ಸಮಯ ಇವಾಗ ಏಕೆ ಬರ್ತಾ ಇಲ್ಲ ?
Google avaranna kelu anthamma
Spb Voice- Divine . The music serene and pleasant, Goutami looks beautiful, Ambarish looks handsome and smart. Miss those days!🙏
No words for SP. The female voice is interesting, Ratnamala Prakash. She had a handful of Telungu and Kannada songs in the late 80s.
Beautiful song Rebel 🌟 Ambarish is my favorite hero
One of the great movie of the Rebel star Ambarish, simply superb.
Love you SPB sir from mandya karnataka
Oh mallige V .manohar sir ?
Waah... what a lyrics.. sir..
ಇಂತಹ ಹಾಡುಗಳು ಮತ್ತೆ ಯಾವಾಗ ಬರುತ್ತವೊ ಇಲ್ಲವೋ ಗೊತ್ತಿಲ್ಲ.ಆದರೆ ಈ ಹಾಡುಗಳು ಮತ್ತೆ ಮತ್ತೆ ನೋಡುತ್ತಾ ಇರ್ತೇನೆ.
ಅದ್ಬುತವಾದ ಗಾಯನ ಮಧುರವಾದ ಸಂಗೀತ ಸಂಯೋಜನೆ ಸುಂದರವಾದ ತಾಣ ಸುಂದರವಾದ ಜೋಡಿ ಸೂಪರ್ ಅಭಿನಯ ಧನ್ಯವಾದಗಳು
Chitrageete song in 90s on DD.. Good old days
Super sir and remembering those days
Meaning full lyrics, heart touching music, mesmerising location, cute pair, no expose no double meaning ..ever green song....adre eega enaitu namma chitra rangakke?
ಅದ್ಬುತ... ಕೆಳುಗರಿಗೆ ರೋಮಾಂಚನ
Excellent lyrics and excellent voice..
ಅತ್ಯದ್ಭುತ ಗಾನ ನಾನಂತು ಸಾವಿರ ಭಾರಿ ಕೇಳಿದ್ದೇನೆ ಸೂಪರ್ .. 👌👌👌
Rathnamala Prakash is so underrated in the industry.
Only one odd song by her in Kannada. Compare that to the plethora by Manjula Gururaj!
@@kamrankhan-lj1ng, that is unfair. Rathnamala Prakash's voice and singing are top class in whatever few songs she sang for cinema. There must be some other factors which led to her doing so little playbacking.
@@mohan2304 💯 👍👍👍
ರತ್ನಮಾಲಪ್ರಕಾಶ್ ಮಧುರ ಗಾನ..
V ಮನೋಹರ್ ಸಂಗೀತ ಸುಂದರವಾಗಿದೆ
ಎಲ್. ವೈದ್ಯನಾತನ್
ಮನೋಹರ್ ಅಲ್ಲ ಸರ್ ಎಲ್ ವೈದ್ಯನಾಥ್ ಅವ್ರು ಸಂಗೀತ ಕೊಟ್ಟಿರೋದು
ಗೀತರಚನೆ ವಿ ಮನೋಹರ್
L vydhanathan music
Very melodious...mind soothing song ...recalled my schooling days
ಸಂತಸ ಅರಳುವ ಸಮಯ ಮರೇಯೊಣ ಚಿಂತೇಯ .. ವಃ ಯೇಂತ ಲೈನ್
SP Bala subrahmanyam garu is a jewel in southern film industry
100 % universal truth no doubt. Hats off to you Padmabhushan Dr. SPB sir
40k Telugu, 20k Tamil, 20k Kannada songs!
@@kamrankhan-lj1ng
Lol, don't give wrong information.
He sang the most songs in Kannada next is Telugu
@@savitar8002 difference between Telugu and other songs by SP is huuuuuge. Almost all the Telugu songs between 1975 and 1997 were by SP gari.
@@kamrankhan-lj1ng
Go and google it.
He sang 15k in Kannada 10k in Telugu
What an actor Ambarish was!
ಎಸ್ ಪಿ ಬಿ ಅವರಿಗೆ ಧನ್ಯವಾದಗಳು
How dashing and charming ambi sir that time❤💐
Good morning Ambisirrrrrrrrrrrrrrrrrrr
Miss you ambi sir from mandya
The female singer has an unique voice....
Super Abbi sir
Rathnamalaprakash madam super voice
Rathnamala Prakash super Kannada Bhavageethe singer of those days with Mysore Anantha Swamy , Shivamogga Subbanna , H.K. Narayana , super madam 🙏🙏
Very right. Rathnamala Prakash's voice is unique!
@@shobhashobitha974😂😊
Beautiful location and beautiful song.
I don't understand the language even though I love and enjoy this song listening continuously.feel pleasure and huge respect for those composer and musician and singer.
Its kannada
We love our language very much.
This is kannada language
Language-Kannada.Movie name- Elu(sath)Suttina(gol) Kote(kila).seven round fort. Singer.S P Balasubramanyam.Rathnamaala prakash.casting Ambarish and gowthami