Nammoora Mandara Hoove Full Audio Album Jukebox | Shivraj Kumar, Ramesh Aravind, Prema

Sdílet
Vložit
  • čas přidán 13. 10. 2018
  • T-Series Kannada presents Nammoora Mandara Hoove Full Audio Album Jukebox from old Kannada Movie Nammoora Mandara Hoove starring Shivraj Kumar, Ramesh Aravind, Prema
    SUBSCRIBE US : bit.ly/SubscribeToTseriesKannada
    ----------------------------------------
    HELE KOGILE - 00:01
    OMKAARADI - 04:59
    MUTTHU MUTTHU NEERA HANIYA - 09:54
    DHIM THAKITA - 15:03
    MANADAASE HAKKIYAAGI - 19:40
    HALLI LAAVANIYALI LAALI - 24:43
    OMKAARADI - 29:25
    ----------------------------------------
    Song: Hele Kogile
    Album/Movie: Nammoora Mandara Hoove
    Artist Name: Shivraj Kumar, Ramesh Aravind, Prema
    Singer: Chitra
    Music Director: Ilayaraja
    Lyricist: K. Kalyan
    Music Label: Lahari Music
    Song: Omkaaradi
    Album/Movie: Nammoora Mandara Hoove
    Artist Name: Shivraj Kumar, Ramesh Aravind, Prema
    Singer: Chitra
    Music Director: Ilayaraja
    Lyricist: M. S. Patil
    Music Label: Lahari Music
    Song: Mutthu Mutthu Neera Haniya
    Album/Movie: Nammoora Mandara Hoove
    Artist Name: Shivraj Kumar, Ramesh Aravind, Prema
    Singer: S.P. Balasubrahmanyam, Chitra
    Music Director: Ilayaraja
    Lyricist: K. Kalyan
    Music Label: Lahari Music
    Song: Dhim Thakita
    Album/Movie: Nammoora Mandara Hoove
    Artist Name: Shivraj Kumar, Ramesh Aravind, Prema
    Singer: S.P. Balasubrahmanyam
    Music Director: Ilayaraja
    Lyricist: V. Manohar
    Music Label: Lahari Music
    Song: Manadaase Hakkiyaagi
    Album/Movie: Nammoora Mandara Hoove
    Artist Name: Shivraj Kumar, Ramesh Aravind, Prema
    Singer: S.P. Balasubrahmanyam, Manjula Gururaj
    Music Director: Ilayaraja
    Lyricist: Doddarange Gowda
    Music Label: Lahari Music
    Song: Halli Laavaniyali Laali
    Album/Movie: Nammoora Mandara Hoove
    Artist Name: Shivraj Kumar, Ramesh Aravind, Prema
    Singer: S.P. Balasubrahmanyam, Chitra
    Music Director: Ilayaraja
    Lyricist: K. Kalyan
    Music Label: Lahari Music
    Song: Omkaaradi
    Album/Movie: Nammoora Mandara Hoove
    Artist Name: Shivraj Kumar, Ramesh Aravind, Prema
    Singer: Ilayaraja,Chitra
    Music Director: Ilayaraja
    Lyricist: K. Kalyan
    Music Label: Lahari Music
    ----------------------------------------
    Enjoy & stay connected with us!!
    SUBSCRIBE US For Latest Videos
    bit.ly/SubscribeToTseriesKannada
    Like Us on Facebook
    / tserieskannada
  • Hudba

Komentáře • 819

  • @kathinarasimha1087
    @kathinarasimha1087 Před 6 měsíci +3

    30 ವರ್ಷ ಕಳೆದರೂ ಹಾಡುಗಳ ಮೇಲೆ ಮೋಜು ಹೋಗ್ತಾ ಇಲ್ಲ ಇಳಯರಾಜ ಸಂಗೀತ ಮದುರಾತಿ ಮಧುರ

  • @narasimhamurthyrnadurmurth1320

    ನಾನು ಚಂದನ ಟಿವಿಲಿ ರವಿವಾರ ಸಂಜೆ 4 ಗಂಟೆಗೆ ನೋಡಿದ್ದೆ ಚಿಕ್ಕ ವಯಸ್ಸು 2003 ರಲ್ಲಿ ಇರಬಹುದು ಈ ಚಿತ್ರದ ಹಾಡುಗಳು ತುಂಬಾ ಚೆನ್ನಾಗಿ ವೇ👌👌👌👌👌👌👌

  • @bhsrinivas3625
    @bhsrinivas3625 Před rokem +6

    Hello sir ನಮ್ಮೂರ ಮಂದಾರ ಹೂವೆ, ಚಲನ ಚಿತ್ರ, ಮತೊಮ್ಮೆ , ಮಾಡಿಸಿ, please
    ನಾನು, ತುಮಕೂರಿನಿಂದ, ಶ್ರೀನಿವಾಸ್ ಚಕ್ರವರ್ತಿ 🙏

  • @avyallappaa3881
    @avyallappaa3881 Před 3 lety +29

    ನಮ್ಮ ದುಃಖವನ್ನ ಇಂಥ ಹಾಡುಗಳನ್ನ ಕೇಳಿ ಸ್ವಲ್ಪ ವಾದರು ಮರಿಬಹುದು ಅಲ್ವ

  • @basavarajuykmole8719
    @basavarajuykmole8719 Před 2 lety +85

    ದೂರದರ್ಶನದಲ್ಲಿ ಭಾನುವಾರ ಸಂಜೆ ೪ ಗಂಟೆಗೆ ಈ ಸಿನಿಮಾ ನೋಡಿದ ನೆನಪು..ಆಗ ಶುಕ್ರವಾರ ರಾತ್ರಿ ೭.೩೦ ಕ್ಕೆ ಪ್ರಸಾರ ಆಗುತ್ತಿದ್ದ ಚಿತ್ರಮಂಜರಿಯಲ್ಲಿ ಈ ಸಿನಿಮಾದ ಹಾಡುಗಳನ್ನು ನೋಡಿದ್ದ ನೆನಪು ಮರೆಯೋಕೆ ಆಗಲ್ಲ...

  • @poojasajane7111
    @poojasajane7111 Před 2 lety +34

    ಇಳೆಯರಾಜ... ಇಳೆಗೆ ಇಳಿದ ತಂಪಾದ ಮಳೆ.... 💐

  • @aaradhyasaaradhya6644
    @aaradhyasaaradhya6644 Před 3 lety +21

    ಯಾರಾದ್ರೂ ೨೦೨೦ ಡಿಸೆಂಬರ್ ೨೫ ನೆ ದಿನ kelutidira, ಅದ್ಬುತ ಸಂಗೀತಾ , ಸ್ಪಷ್ಟ ಕನ್ನಡ , kalayan ಹಾಗು ಇಲ್ಲಯರಜಾ 🙏🙏🙏🙏

    • @nagabhushans7469
      @nagabhushans7469 Před 3 lety +1

      Call jk Joand iikii iikii Seder see we see wee hours bit ignominious feed fdffdffddcçccccçccçfcccç GC CCG cccffffff add cf CD SF

  • @HarishKV-of3hd
    @HarishKV-of3hd Před 4 lety +40

    ನಮ್ಮೂರ ಮಂದಾರ ಹೂವೆ ಸಿನಿಮಾ ಬಹಳ ಚೆನ್ನಾಗಿದೆ ಥ್ಯಾಂಕ್ ಯು ಸುನಿಲ್ ಕುಮಾರ್ ದೇಸಾಯಿ ಸರ್ ಥ್ಯಾಂಕ್ಯೂ ಥ್ಯಾಂಕ್ಯೂ ಇಳೆಯರಾಜ ಸರ್ ಥ್ಯಾಂಕ್ಯೂ ಕೆ ಕಲ್ಯಾಣ್ ಸರ್🙏🙏🙏🙏🙏

    • @ramitasd5555
      @ramitasd5555 Před 3 lety +1

      🙏🙏🙏🙏

    • @rajannai8704
      @rajannai8704 Před 3 lety

      @@ramitasd5555 TQ so much buty full film

    • @trueadmirer
      @trueadmirer Před rokem

      ಯೆಸ್. ಜೀವಮಾನದ ಅದ್ಭುತ ಸಿನಿಮಾ. ಥ್ಯಾಂಕ್ಯೂ ಸುನೀಲ್ ಕುಮಾರ್ ದೇಸಾಯಿ, ಶಿವಣ್ಣ, ರಮೇಶ್, ಪ್ರೇಮಾ, ಸುಮನ್ ನಗರ್ಕರ್, ಕಾಶಿ ... 👏 ಇಳಯರಾಜ, ಎಸ್ಪಿಬಿ, ಚಿತ್ರಾ 👏💓

  • @karibasavabasava2382
    @karibasavabasava2382 Před 3 lety +18

    ಇಳಯರಾಜ ಸಾರ್ ಸಂಗೀತ ಅಬ್ಬಾ ಭಯಂಕರ ಸಂಯೋಜನೆ ಸಿನಿಮಾ ಸೂಪರ್ ಇನ್ನೂ ಪಾತ್ರವರ್ಗ ಇನ್ನೂ ಅದ್ಭುತ

  • @raghavendran6070
    @raghavendran6070 Před 3 lety +22

    ಇಳಯರಾಜಾ ಅವರ ಸಂಗೀತ ನಿರ್ದೇಶನ ಮತ್ತು ಹಿನ್ನೆಲೆ ಸ್ವರ ಸಂಯೋಜನೆ ಸೂಪರ್

  • @gulappagd9106
    @gulappagd9106 Před 2 lety +3

    ನಾನು ವಿಜಯಪುರ ಲಕ್ಷ್ಮಿ ಥೇಟರ್ ನಲ್ಲಿ ಸುಮಾರು ಬಾರಿ ನೋಡಿದ್ದೇನೆ. ಬಾರಿ ನನ್ನ ನೆಚ್ಚಿನ ಮೂವಿ.

  • @rajagopal1970
    @rajagopal1970 Před 2 lety +4

    ಇನ್ನು ಮುಂದೆ ಇಳೆಯರಾಜ ಸರ್ ಕನ್ನಡ ದಲಿ ಹೆಚ್ಚು ಹೆಚ್ಚು ಚಿತ್ರಗಳಲ್ಲಿಸಂಗೀತ ನೀಡುವಂತೆ ಆಗಲಿ 🙏🌷

  • @rajusrinivas511
    @rajusrinivas511 Před 3 lety +128

    ನಾವು ಟೆಪೆರೆಕಾರ್ಡ್‌ನಲ್ಲಿ ಕೇಳುತ್ತಿದ್ದೆವು. ಅಂತಹ ನೆನಪುಗಳನ್ನು ಹೊಂದಿರುವ ಅದ್ಭುತ ಸಂಗೀತ

    • @trueadmirer
      @trueadmirer Před rokem +4

      ನಿಜ ಸರ್. ನಮ್ಮ ಸುಮಧುರ ಬಾಲ್ಯದ ನೆನಪುಗಳನ್ನ ಸದಾ ಹಸಿರಾಗಿಸೋ ಅದ್ಭುತ ಶಕ್ತಿಯ ಇರುವ ಸಿನಿಮಾ. ಹಾಡುಗಳೋ ಸ್ವರ್ಗವನ್ನೇ ಧರೆಗಿಳಿಸಿದಂತೆ. ಇಳಯರಾಜ, ಎಸ್ಪಿಬಿ, ಚಿತ್ರಾ 💞🙏 ಇಳಯರಾಜ, ಚಿತ್ರಾ, ಎಸ್ಪಿಬಿ ಸರ್ ಕಂಠದಲ್ಲಿ "ಓಂಕಾರದೀ ಕಂಡೆನೀ ಶುಭೋದಯ" ಎಂಥ ಅದ್ಭುತ.‌ಇಡೀ ಸಿನಿಮಾ ಸಾಗುವ ಉತ್ತರ ಕನ್ನಡ ಜಿಲ್ಲೆಯ ಕಾಡು, ಆ ಸೀಮೆಯ ಹವ್ಯಕ ಕನ್ನಡ ಭಾಷೆಯ ಸೊಗಡು, ಆ ಕಾಡು, ಕಾಡುಗಳಲ್ಲಿ ಅನುರಣಿಸುವ ಹಕ್ಕಿ ಪಕ್ಷಿಗಳ ಗಾನ ನಡುವೆ ಭರ್ರೆನ್ನುವ ಜೀಪಿನ ಸದ್ದು ಅದರ ಹಿಂದೆ ಏಳುವ ಧೂಳು, ಛಾಯಾಗ್ರಾಹಕ ಸುಂದರನಾಥ್ ಸುವರ್ಣರ ಅದ್ಭುತ ಕ್ಯಾಮರಾ ಕಣ್ಣಿನಲ್ಲಿ ಯಾಣದ ಪ್ರಯಾಣದ ಅನನ್ಯ ಅನುಭವ ಇದು ಸಿನಿಮಾನೋ ಅಥವಾ ನಿಜ ಜೀವನದಲ್ಲಿ ನಾವೇ ಉತ್ತರ ಕನ್ನಡದ ಕಾಡಿಗೆ ಕಾಲಿಟ್ಟೆವೋ ಎನ್ನುವಂತೆ ಕಾಣುವ ಕಾನನದ ಹಸಿರು. ಜುಳು ಜುಳು ತೊರೆಯ ಸವಿ ನಿನಾನ. ಗಿಡಗಳ ಮರೆಯಿಂದ ಒಂದೇ ಸಲ‌ ಕಂಡು ದಿಗ್ಮೂಢ ಮೂಡಿಸುವ ಮುಗಿಲೆತ್ತರ ನಿಂತ ಯಾಣದ ಹೆಬ್ಬಂಡೆಗಳು. ಈ ಸಿನಿಮಾವನ್ನ ಥಿಯೇಟರ್‌ನಲ್ಲಿ ಕಣ್ತುಂಬಿಕೊಂಡವರೇ ಧನ್ಯರು. ಸುನೀಲ್ ಕುಮಾರ್ ದೇಸಾಯಿ ಎಂಬ ಮಾಂತ್ರಿಕ ನಿರ್ದೇಶಕನ ಕೈಯಲ್ಲರಳಿದ ಅನನ್ಯ ದೃಶ್ಯ ಕಾವ್ಯ. ಶಿವಣ್ಣ ಸಿನಿ ಜೀವನದ ಅದ್ಭುತ ಸಿನಿಮಾ, ರಮೇಶ್ ಭಾವಭಿನಯದ ಅನಂತತ್ವ ಸಾರುವ ನಟನೆ, ಪ್ರೇಮಾರನ್ನ ಬಹುಶಃ ಇಷ್ಟು ಮುಗ್ಧವಾಗಿ ಚಂದವೋ ಚಂದ ಎನ್ನುವಂತೆ ತೋರಿಸಿದ ಸಿನಿಮಾ, ಸುಮನ್ ನಗರ್ಕರ್, ಕಾಶಿ, ವಿನಾಯಕ ಜೋಷಿ, ಪ್ರವೀಣ್ ಭಟ್, ರೇಣುಕಮ್ಮ ಮುರಗೋಡು ಮುಂತಾದ ಕಲಾವಿದೆ ಅನನ್ಯ ಅಭಿನಯದ ಸೊಗಸು.‌ ಯಾಣದ ಹೆಬ್ಬಂಡೆಗಳಲ್ಲಿ ಶಿವಣ್ಣ - ಪ್ರೇಮಾ ರೊಮ್ಯಾಂಟಿಕ್ ದೃಶ್ಯಗಳು. ಈ ಸಿನಿಮಾದಲ್ಲಿ ಏನಿಲ್ಲ ಎಲ್ಲವೂ ಇದೆ. ಪ್ರೀತಿ, ಪ್ರೇಮ ಪ್ರಣಯ, ಸ್ನೇಹದ ಅದ್ಭುತ ತ್ಯಾಗದ ಕಥೆ. ಎಷ್ಟು ಹೇಳಿದರೂ ಸಾಲದು ಈ ಸಿನಿಮಾ ಬಗ್ಗೆ. ಎಂದೂ ಮರೆಯದ ಮಂದಾರ. ನಮ್ಮೂರ ಮಂದಾರ ಹೂವೇ. 💞💞💞💞💓🏅

  • @rajeshrocky98
    @rajeshrocky98 Před měsícem +1

    ಇಳಯ ರಾಜ ಸರ್ ಹಾಗೂ ಇಡೀ ಚಿತ್ರ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ❤❤ ಸ್ವರ್ಗಕ್ಕೆ ಸಮ ನಿಮ್ಮ ಸುಮದುರ ಸಂಗೀತಾ ❤❤❤ ilove you🎉🎉

  • @muralitharank1736
    @muralitharank1736 Před 3 lety +23

    ಚಿತ್ರದ ಶೀರ್ಷಿಕೆ ಚೆಂದ, ಹಾಡುಗಳು ಚೆಂದಕ್ಕಿಂತ ಚೆಂದ.

  • @RaviKumar-sl6wv
    @RaviKumar-sl6wv Před 2 lety +3

    ಈ ನನ್ನ ಮೆಚ್ಚಿನ ಹಾಡುಗಳ ಕೇಳುತ್ತಿದ್ದರೆ ಮತ್ತೊಮ್ಮೆ ಮತ್ತೊಮ್ಮೆ ಕೇಳಲಿಕ್ಕೆಚ್ಚಿಸುವ ಮಧುರವಾದ ಕಂಠದ ಸುಂದರ ಗೀತೆಗಳು🥰🥰🥰❤❤❤💯

  • @trueadmirer
    @trueadmirer Před rokem +20

    ಥ್ಯಾಂಕ್ಸ್ ಟೂ ಲಹರಿ 🙏 ನಮ್ಮ ಸುಮಧುರ ಬಾಲ್ಯದ ನೆನಪುಗಳನ್ನ ಸದಾ ಹಸಿರಾಗಿಸೋ ಅದ್ಭುತ ಶಕ್ತಿ ಇರುವ ಸಿನಿಮಾ. ಹಾಡುಗಳೋ ಸ್ವರ್ಗವನ್ನೇ ಧರೆಗಿಳಿಸಿದಂತೆ. ಪ್ರೇಮಕವಿ ನಮ್ಮ ಮೆಚ್ಚಿನ ಕೆ.ಕಲ್ಯಾಣ್‌ರ ಸಿನಿ ಸಾಹಿತ್ಯ ಜೀವನಕ್ಕೆ ಹೊಅ ತಿರುವು ಕೊಟ್ಟ ಅದ್ಭುತ 3 ಹಾಡುಗಳು, ಎಸ್.ಎಂ.ಪಾಟೀಲರ ಓಂಕಾರದಿ ಕಂಡೆ ಹಾಡು 💞, ದೊಡ್ಡ ರಂಗೇಗೌಡ, ವಿ.ಮನೋಹರ್ 💞 ಗಾಯನದಲ್ಲಿ, ಸಂಗೀತದಲ್ಲೂ ವರ್ಣಿಸಲಸದಳ ಸಂಗೀತ ಮಾಂತ್ರಿಕ ಇಳಯರಾಜ, ನಮ್ಮ ಗಾನ ಕೋಗಿಲೆ ಎಸ್ಪಿಬಿ & ಚಿತ್ರಾ, ಕನ್ನಡದ ಕೋಗಿಲೆ ಮಂಜುಳಾ ಗುರುರಾಜ್ 💞🙏 ಇಳಯರಾಜ, ಚಿತ್ರಾ, ಎಸ್ಪಿಬಿ ಸರ್ ಕಂಠದಲ್ಲಿ "ಓಂಕಾರದೀ ಕಂಡೆನೀ ಶುಭೋದಯ" ಎಂಥ ಅದ್ಭುತ.‌ಇಡೀ ಸಿನಿಮಾ ಸಾಗುವ ಉತ್ತರ ಕನ್ನಡ ಜಿಲ್ಲೆಯ ಕಾಡು, ಆ ಸೀಮೆಯ ಹವ್ಯಕ ಕನ್ನಡ ಭಾಷೆಯ ಸೊಗಡು, ಆ ಕಾಡು, ಕಾಡುಗಳಲ್ಲಿ ಅನುರಣಿಸುವ ಹಕ್ಕಿ ಪಕ್ಷಿಗಳ ಗಾನ ನಡುವೆ ಭರ್ರೆನ್ನುವ ಜೀಪಿನ ಸದ್ದು ಅದರ ಹಿಂದೆ ಏಳುವ ಧೂಳು, ಛಾಯಾಗ್ರಾಹಕ ಸುಂದರನಾಥ್ ಸುವರ್ಣರ ಅದ್ಭುತ ಕ್ಯಾಮರಾ ಕಣ್ಣಿನಲ್ಲಿ ಯಾಣದ ಪ್ರಯಾಣದ ಅನನ್ಯ ಅನುಭವ ಇದು ಸಿನಿಮಾನೋ ಅಥವಾ ನಿಜ ಜೀವನದಲ್ಲಿ ನಾವೇ ಉತ್ತರ ಕನ್ನಡದ ಕಾಡಿಗೆ ಕಾಲಿಟ್ಟೆವೋ ಎನ್ನುವಂತೆ ಕಾಣುವ ಕಾನನದ ಹಸಿರು. ಜುಳು ಜುಳು ತೊರೆಯ ಸವಿ ನಿನಾನ. ಗಿಡಗಳ ಮರೆಯಿಂದ ಒಂದೇ ಸಲ‌ ಕಂಡು ದಿಗ್ಮೂಢ ಮೂಡಿಸುವ ಮುಗಿಲೆತ್ತರ ನಿಂತ ಯಾಣದ ಹೆಬ್ಬಂಡೆಗಳು. ಈ ಸಿನಿಮಾವನ್ನ ಥಿಯೇಟರ್‌ನಲ್ಲಿ ಕಣ್ತುಂಬಿಕೊಂಡವರೇ ಧನ್ಯರು. ಸುನೀಲ್ ಕುಮಾರ್ ದೇಸಾಯಿ ಎಂಬ ಮಾಂತ್ರಿಕ ನಿರ್ದೇಶಕನ ಕೈಯಲ್ಲರಳಿದ ಅನನ್ಯ ದೃಶ್ಯ ಕಾವ್ಯ. ಶಿವಣ್ಣ ಸಿನಿ ಜೀವನದ ಅದ್ಭುತ ಸಿನಿಮಾ, ರಮೇಶ್ ಭಾವಭಿನಯದ ಅನಂತತ್ವ ಸಾರುವ ನಟನೆ, ಪ್ರೇಮಾರನ್ನ ಬಹುಶಃ ಇಷ್ಟು ಮುಗ್ಧವಾಗಿ ಚಂದವೋ ಚಂದ ಎನ್ನುವಂತೆ ತೋರಿಸಿದ ಸಿನಿಮಾ, ಸುಮನ್ ನಗರ್ಕರ್, ಕಾಶಿ, ವಿನಾಯಕ ಜೋಷಿ, ಪ್ರವೀಣ್ ಭಟ್, ರೇಣುಕಮ್ಮ ಮುರಗೋಡು ಮುಂತಾದ ಕಲಾವಿದೆ ಅನನ್ಯ ಅಭಿನಯದ ಸೊಗಸು.‌ ಯಾಣದ ಹೆಬ್ಬಂಡೆಗಳಲ್ಲಿ ಶಿವಣ್ಣ - ಪ್ರೇಮಾ ರೊಮ್ಯಾಂಟಿಕ್ ದೃಶ್ಯಗಳು. ಈ ಸಿನಿಮಾದಲ್ಲಿ ಏನಿಲ್ಲ ಎಲ್ಲವೂ ಇದೆ. ಪ್ರೀತಿ, ಪ್ರೇಮ ಪ್ರಣಯ, ಸ್ನೇಹದ ಅದ್ಭುತ ತ್ಯಾಗದ ಕಥೆ. ಜಯಶ್ರೀದೇವಿ ಅವರ ನಿರ್ಮಾಣದ ಅದ್ಭುತ ಸಿನಿಮಾ. ಎಷ್ಟು ಹೇಳಿದರೂ ಸಾಲದು ಈ ಸಿನಿಮಾ ಬಗ್ಗೆ. ಎಂದೂ ಮರೆಯದ ಮಂದಾರ. ನಮ್ಮೂರ ಮಂದಾರ ಹೂವೇ. 💞💞💞💞💓🏅 ದಯವಿಟ್ಟು ಈ ಸಿನಿಮಾವನ್ನ ಈಗಿನ ಟೆಕ್ನಾಲಜಿಯಲ್ಲಿ ಬೆಳ್ಳಿತೆರೆಯ ಮೇಲೆ ಮತ್ತೆ ರೀ-ರಿಲೀಸ್ ಮಾಡಬೇಕು. ಆ ಸುಸಂದರ್ಭ ಬೇಗ ಬರಲಿ. 🏅🎶💞

  • @MS_Bilagi_Sir
    @MS_Bilagi_Sir Před měsícem +1

    ನಮ್ಮ ಬಾಲ್ಯ,ತಾರುಣ್ಯವನ್ನು ಮತ್ತೆ ಮತ್ತೆ ನೆನೆದು ಖುಷಿಗೊಳಿಸುವ ಹಾಡುಗಳು..
    🙏🙏🙏🙏👌🥰🥰

  • @MS_Bilagi_Sir
    @MS_Bilagi_Sir Před 3 lety +24

    ಎಂದೂ ಮರೆಯದ ಹಾಡುಗಳು.. ಹಾಡು ಹಳೆಯದಾದರೂ ಭಾವ ನವನವೀನ

  • @padmavathitn5820
    @padmavathitn5820 Před 3 lety +10

    ಮರೆಯಲಾಗದ ಹಾಡುಗಳ ಮಧುರ ಯಾನ, ಈ ಸುಂದರ ಸಂಜೆಯಲ್ಲಿ ಈ ಇಂಪಾದ ಹಾಡುಗಳನ್ನು ಕೇಳುತ್ತಿದ್ದರೆ ಅದೇನೋ ಒಂಥರಾ ಮನಸ್ಸಿಗೆ ಹಿತವಾದ ಅನುಭವ.

  • @paapuguru2105
    @paapuguru2105 Před 4 lety +6

    ಈ ಚಿತ್ರ ಹಾಗೂ ಈ ಚಿತ್ರದ ಹಾಡುಗಳು ನನ್ನನ್ನು ಬಹುತೇಕ ಆವರಿಸಿಕೊಳ್ಳುತ್ತವೆ....

  • @haisri2208
    @haisri2208 Před 4 lety +90

    ಈ ಸಿನಿಮಾ ಹಾಡುಗಳು ಕೇಳ್ತಿದ್ರೆ ಮನಸ್ಸಲ್ಲಿ ಎಷ್ಟೇ ನೋವಿದ್ರು ಮರಿಯಬಹುದು ಮದುರ ಗೀತೆಗಳು

    • @deepasupersongsoraganvi81
      @deepasupersongsoraganvi81 Před 4 lety +3

      Nija

    • @Shivkumar-pj2di
      @Shivkumar-pj2di Před 4 lety +2

      Nana pritiya hadugalu

    • @nagarajugd4842
      @nagarajugd4842 Před 3 lety

      @@Shivkumar-pj2di
      L

    • @jeevanjeeva2019
      @jeevanjeeva2019 Před 3 lety +2

      Nija sir

    • @ratnammaamma9381
      @ratnammaamma9381 Před 3 lety

      🙀😿😿😿😿🙀🙀🙀🙀🙀🙀😿😿😿🙀🙀🙀🙀🤖🤖🤖🤖🤖🤖🙀🙀🙀😿😸😸😺😺😸😸👌👌👽👽👽👽👽👾😽😼👽👾👾💀💀💀👾🤖💩😠😠😠😠😠

  • @narayanagnarayanag3562
    @narayanagnarayanag3562 Před 3 lety +27

    ಹಳ್ಳಿ ಲಾವಣಿಯಲ್ಲಿ ಲಾಲಿ.. ಎಂಥ ಅದ್ಬುತ ಸಾಹಿತ್ಯ... ಸಂಗೀತ... 🙏🙏🙏

  • @shravangoturi317
    @shravangoturi317 Před rokem +5

    30-11-2022 ಈ ದಿನ ನಾನು ಹಾಡು ಕೇಳುತ್ತಾ ಇದ್ದಿನೀ ತುಂಬಾ ಚೆನ್ನಾಗಿದೆ ತುಂಬಾ ಧನ್ಯವಾದ

  • @raghumv7045
    @raghumv7045 Před 25 dny +1

    Ilayaraja sir❤ SPB sir❤❤ K Kalyan sir❤ Chitra madam❤

  • @user-us6ly9cv1g
    @user-us6ly9cv1g Před 28 dny +3

    Super music ilayaraja sir 👌very melodious 👌👌👌👌

  • @raghavendraskshetty7838
    @raghavendraskshetty7838 Před 4 lety +88

    ಓಂಕಾರದಿ ...... ವಾವ್ಹ್... ಧನ್ಯವಾದಗಳು ಚಿತ್ರಾ ಮೇಡಂ & ಇಳೆಯರಾಜ ಸರ್

  • @ravipush8160
    @ravipush8160 Před 2 lety +2

    ನಮ್ಮ ಅತ್ತೆಯ ಊರಿನ ಬನಶಂಕರಿಯ ಕದಿರೇನಹಳ್ಳಿಯಲ್ಲಿ ಮಹದೇಶ್ವರ ಟೆಂಟಿನಲ್ಲಿ 1999 ರಲ್ಲಿ ನೋಡಿದ ಸವಿ ಸವಿ ನೆನಪಿನ ಮರೆಯಲಾಗದ ನಮ್ಮೂರ ಮಂದಾರ ಹೂವೆ ಇಂಥ ಅಪರೂಪದ ಗೀತೆಗಳು ಇನ್ನು ನೆನಪಿನ ದಿನಗಳು 🙏🙏🙏💐💐🌳🌳🌳🌳🌳🌳🌿🌿🌿🌿🌿🌺🏡🌅🌳🌳🌳🌳🌳🦌🐎🐎🐎🐎🐎👍👍👍👍👍🙋‍♂️🤷‍♀️👩‍🌾🙋‍♀️

  • @sushilatoursandtravels5976

    ಸರ್ ನಮಸ್ಕಾರ ಸೆಕ್ಸ್ ದಯವಿಟ್ಟು ನಮ್ಮೂರ ಮಂದಾರ ಹೂವೆ ಚಲನಚಿತ್ರ ಯೂಟ್ಯೂಬಲ್ಲಿ ಬಿಡಿ

  • @user-zt9ll9uv3x
    @user-zt9ll9uv3x Před 2 lety +9

    குறிப்பாக அந்த ஐந்தாவது பாட்டு ....வேற லெவல் அனுபவம்..! நான் இந்தப்படத்தை பார்த்ததில்லை..! ஆனால் இந்தப் படத்தின் சுவாசமாக இதன் பாடல்கள் உயிரூட்டியிருக்கும்.! காரணம் ராஜா ஈஸ் பிரம்மா.!

    • @shrinivasah5223
      @shrinivasah5223 Před 2 lety +1

      Surtout cette cinquième chanson .... un autre niveau d'expérience ..! Je n'ai jamais vu ce film ..! Mais ses chansons prennent vie dans ce film.! Parce que le roi Brahma !

  • @KumarKumar-mm6il
    @KumarKumar-mm6il Před 5 lety +51

    ಏನೋ ಒಂಥರಾ ಹಳೆ ನೆನನಪು
    ಯಾವಾಗ್ಲೂ ಮರೆಯಲಾಗದ ಹಾಡುಗಳಂದ್ರೆ ಈ ಹಾಡುಗಳೆ ಇರಬೇಕು

  • @mithashreemithashree2153
    @mithashreemithashree2153 Před 3 lety +8

    E movie songs yestu kelidru saladu astu impu kivige best of srk movie in 90s❤❤❤❤❤❤❤❤❤❤❤❤❤❤❤❤❤❤❤

    • @trueadmirer
      @trueadmirer Před rokem +1

      ಯೆಸ್ ಅದ್ಭುತ ಸ್ವರ್ಗ ಸೃಷ್ಟಿಸುವ ಹಾಡುಗಳು. 💞💓🙏 ಸಿನಿಮಾ 🏅

  • @manjunathgowda6228
    @manjunathgowda6228 Před 5 lety +24

    ನಮ್ಮೂರ ಮಂದಾರ ಹೂವೆ,,,,,,,,,,, ಸೂಪರ್ ಚಲನ ಚಿತ್ರ ನನ್ನ ಜೀವನದಲ್ಲಿ ಮೊದಲ ಬಾರಿ ನೋಡಿದ ಮೊದಲ ಚಿತ್ರ ಲವ್ಲಿ ಸೂಪರ್,,, ಸೂಪರ್,,,

    • @manjunathgowda6228
      @manjunathgowda6228 Před 5 lety +2

      T q

    • @trueadmirer
      @trueadmirer Před rokem

      ನಮ್ಮ ಸುಮಧುರ ಬಾಲ್ಯದ ನೆನಪುಗಳನ್ನ ಸದಾ ಹಸಿರಾಗಿಸೋ ಅದ್ಭುತ ಶಕ್ತಿಯ ಇರುವ ಸಿನಿಮಾ. ಹಾಡುಗಳೋ ಸ್ವರ್ಗವನ್ನೇ ಧರೆಗಿಳಿಸಿದಂತೆ. ಇಳಯರಾಜ, ಎಸ್ಪಿಬಿ, ಚಿತ್ರಾ 💞🙏 ಇಳಯರಾಜ, ಚಿತ್ರಾ, ಎಸ್ಪಿಬಿ ಸರ್ ಕಂಠದಲ್ಲಿ "ಓಂಕಾರದೀ ಕಂಡೆನೀ ಶುಭೋದಯ" ಎಂಥ ಅದ್ಭುತ.‌ಇಡೀ ಸಿನಿಮಾ ಸಾಗುವ ಉತ್ತರ ಕನ್ನಡ ಜಿಲ್ಲೆಯ ಕಾಡು, ಆ ಸೀಮೆಯ ಹವ್ಯಕ ಕನ್ನಡ ಭಾಷೆಯ ಸೊಗಡು, ಆ ಕಾಡು, ಕಾಡುಗಳಲ್ಲಿ ಅನುರಣಿಸುವ ಹಕ್ಕಿ ಪಕ್ಷಿಗಳ ಗಾನ ನಡುವೆ ಭರ್ರೆನ್ನುವ ಜೀಪಿನ ಸದ್ದು ಅದರ ಹಿಂದೆ ಏಳುವ ಧೂಳು, ಛಾಯಾಗ್ರಾಹಕ ಸುಂದರನಾಥ್ ಸುವರ್ಣರ ಅದ್ಭುತ ಕ್ಯಾಮರಾ ಕಣ್ಣಿನಲ್ಲಿ ಯಾಣದ ಪ್ರಯಾಣದ ಅನನ್ಯ ಅನುಭವ ಇದು ಸಿನಿಮಾನೋ ಅಥವಾ ನಿಜ ಜೀವನದಲ್ಲಿ ನಾವೇ ಉತ್ತರ ಕನ್ನಡದ ಕಾಡಿಗೆ ಕಾಲಿಟ್ಟೆವೋ ಎನ್ನುವಂತೆ ಕಾಣುವ ಕಾನನದ ಹಸಿರು. ಜುಳು ಜುಳು ತೊರೆಯ ಸವಿ ನಿನಾನ. ಗಿಡಗಳ ಮರೆಯಿಂದ ಒಂದೇ ಸಲ‌ ಕಂಡು ದಿಗ್ಮೂಢ ಮೂಡಿಸುವ ಮುಗಿಲೆತ್ತರ ನಿಂತ ಯಾಣದ ಹೆಬ್ಬಂಡೆಗಳು. ಈ ಸಿನಿಮಾವನ್ನ ಥಿಯೇಟರ್‌ನಲ್ಲಿ ಕಣ್ತುಂಬಿಕೊಂಡವರೇ ಧನ್ಯರು. ಸುನೀಲ್ ಕುಮಾರ್ ದೇಸಾಯಿ ಎಂಬ ಮಾಂತ್ರಿಕ ನಿರ್ದೇಶಕನ ಕೈಯಲ್ಲರಳಿದ ಅನನ್ಯ ದೃಶ್ಯ ಕಾವ್ಯ. ಶಿವಣ್ಣ ಸಿನಿ ಜೀವನದ ಅದ್ಭುತ ಸಿನಿಮಾ, ರಮೇಶ್ ಭಾವಭಿನಯದ ಅನಂತತ್ವ ಸಾರುವ ನಟನೆ, ಪ್ರೇಮಾರನ್ನ ಬಹುಶಃ ಇಷ್ಟು ಮುಗ್ಧವಾಗಿ ಚಂದವೋ ಚಂದ ಎನ್ನುವಂತೆ ತೋರಿಸಿದ ಸಿನಿಮಾ, ಸುಮನ್ ನಗರ್ಕರ್, ಕಾಶಿ, ವಿನಾಯಕ ಜೋಷಿ, ಪ್ರವೀಣ್ ಭಟ್, ರೇಣುಕಮ್ಮ ಮುರಗೋಡು ಮುಂತಾದ ಕಲಾವಿದೆ ಅನನ್ಯ ಅಭಿನಯದ ಸೊಗಸು.‌ ಯಾಣದ ಹೆಬ್ಬಂಡೆಗಳಲ್ಲಿ ಶಿವಣ್ಣ - ಪ್ರೇಮಾ ರೊಮ್ಯಾಂಟಿಕ್ ದೃಶ್ಯಗಳು. ಈ ಸಿನಿಮಾದಲ್ಲಿ ಏನಿಲ್ಲ ಎಲ್ಲವೂ ಇದೆ. ಪ್ರೀತಿ, ಪ್ರೇಮ ಪ್ರಣಯ, ಸ್ನೇಹದ ಅದ್ಭುತ ತ್ಯಾಗದ ಕಥೆ. ಎಷ್ಟು ಹೇಳಿದರೂ ಸಾಲದು ಈ ಸಿನಿಮಾ ಬಗ್ಗೆ. ಎಂದೂ ಮರೆಯದ ಮಂದಾರ. ನಮ್ಮೂರ ಮಂದಾರ ಹೂವೇ. 💞💞💞💞💓🏅

  • @somashekharasoma7199
    @somashekharasoma7199 Před 2 lety +5

    ತುಂಬ ಸಂತೋಷವಾಯಿತು ಈ ಸಾಂಗ್ ಕೇಳಿ 🙏🙏🙏

  • @nrsdairies4215
    @nrsdairies4215 Před 2 lety +11

    ಮೈ ಎಲ್ಲ ಜುಂ...nostalgic.... Ilayaraja sir 🔥🔥🔥🔥🔥🔥

  • @veeraswamyhm1139
    @veeraswamyhm1139 Před měsícem +1

    Thanks for ilayaraj, music director 🙏🏻🙏🏻

  • @kotrappa1373
    @kotrappa1373 Před 3 lety +11

    Ilayaraj sir music super 🎶🎶🎶

  • @aravindaabhinav3382
    @aravindaabhinav3382 Před 4 lety +194

    ಚಂದನ ಟಿವಿ ಯಲ್ಲಿ ಭಾನುವಾರ ಸಾಯಂಕಾಲ 4 ಗಂಟೆಗೆ ಸ್ನೇಹಿತರೊಂದಿಗೆ ಈ ಸಿನೆಮಾವನ್ನು ನೋಡಿದ ಹಳೆಯ ನೆನಪುಗಳು

  • @shivkumargv5758
    @shivkumargv5758 Před 3 lety +7

    Malenadalli maleyalli mai maretu Kelabeku e songs, all time favorite.

  • @prathimar5079
    @prathimar5079 Před 3 lety +4

    Super haadu.kelidre kelthane irbeku anno songs.i lv old song.💞💞💞💞💞

  • @sudeshn2615
    @sudeshn2615 Před 4 lety +10

    ಬದುಕಿನ ಬಾವನೆಗಳ ನಾದ ಸ್ವರ

  • @naveenas5841
    @naveenas5841 Před 8 dny +1

    2024 ಕನ್ನಡ ಸಾಂಗ್ಸ್ ❤

  • @shekars457
    @shekars457 Před 3 měsíci +2

    Evergreen songs...best of those good old days 😊👍⭐🎹🎷🎺🎸🪕🎻🪘🪗📻📺🎵🎼

  • @SHRIMANTBIRADAR150
    @SHRIMANTBIRADAR150 Před rokem +11

    ನಿಜವಾಗಿ ತುಂಬಾ ಅದ್ಬುತ ಹಾಡುಗಳು ತುಂಬ ಮನಸೋತು ಹೋದೆ ನಾ ಸೂಪರ್,ಸೂಪರ್,,,,,,,,,♥️🌹love you

  • @narayanag5533
    @narayanag5533 Před 4 lety +8

    ವರ್ಣಿಸಲು ಪದಗಳೇ ಇಲ್ಲ, ಸೂಪರ್

  • @s.mahadevas.mahadeva3079

    ನನಗೆ ತುಂಬಾ ಇಷ್ಟವಾದ ಸೂಪರ್ ಸಾಂಗ್ ಗಳು

  • @ManjunathaManju-dh6im
    @ManjunathaManju-dh6im Před měsícem +1

    ❤chandana vahiniyalli sanje 4 gantege movie bandittu avaga power kooda irta irlilla anta kaalane chanda...

  • @shrinivasjalagar8221
    @shrinivasjalagar8221 Před 4 lety +40

    ಎಂದಿಗೂ ಮರೆಯಲಾಗದ ಹಾಡು

  • @bvkulkarnibvkulkarni9140
    @bvkulkarnibvkulkarni9140 Před 3 lety +8

    ನನ್ನ ಮನಸ್ಸಿನ ಹಾಡು ಸರ್

  • @immanuelkumar4640
    @immanuelkumar4640 Před rokem +3

    Good music raja sir

  • @astrologer...88
    @astrologer...88 Před rokem +2

    Stress ರಿಲೀಫ್ ಸಾಂಗ್ಸ್ 👌👌👌👌..

  • @nagrajdevadig1387
    @nagrajdevadig1387 Před 3 lety +6

    ತುಂಬಾ ಇಷ್ಟ...ಇಂಪಾದ ಹಾಡು...

  • @sharnupatil6668
    @sharnupatil6668 Před 2 lety +7

    What a flawless music doing muttu muttu neera haniya this from Ilayaraja sir tremoundes

  • @user-sc4uc7sn2l
    @user-sc4uc7sn2l Před 3 měsíci +1

    ❤allsongs
    Nangisstavadhaadugalu
    Movenuthumbhachannagidhea
    Nanu
    Matheananu
    Nodirow
    Kealirow
    Songs
    Thumba
    Thankyou
    Verymuch❤mjanaki

  • @yamanoorswamym9864
    @yamanoorswamym9864 Před 3 lety +11

    ನಮ್ಮೂರ ಮಂದಾರ ಹೂವೇ ಫಿಲ್ಮ್ ಸಾಂಗ್ಸ್ ಸೂಪರ್ ರಿರಿ

  • @sunilkariyannavar3551
    @sunilkariyannavar3551 Před rokem +10

    Music Ilayaraja king.
    Lyrics also gud
    Singing also gud

  • @NagarajNagaraj-lo8wf
    @NagarajNagaraj-lo8wf Před 3 lety +7

    Nice song medam nd liric also....eliyaraj sir🙏🙏🙏🙏🙏🙏🙏hatsp you sir I am listen 1000 nd 1000 again nd again

  • @raghavendran6070
    @raghavendran6070 Před 5 lety +6

    ILAYARAJA MUSIC SUPAR AND KS CHITRA VOICE SUPAR

  • @menakam770
    @menakam770 Před 3 lety +5

    Very very nice songs

  • @nagarajhv8788
    @nagarajhv8788 Před rokem +2

    1996 Black buster Move

  • @rajesh.mrajeshbass3600
    @rajesh.mrajeshbass3600 Před 3 lety +10

    SUPER HIT ALL SONGS THANK YOU ILAYARAJA SIR AND K. KALYAN SIR

  • @abhithinker8928
    @abhithinker8928 Před rokem +13

    ಕನ್ನಡಕ್ಕೆ ಇರುವಂಥ ಶಕ್ತಿ... ಹೃದಯದ ಭಾಷೆ... ಸುಮಧುರ ಗೀತೆಗಳು...

  • @srikanthsrikanth2058
    @srikanthsrikanth2058 Před 2 lety +3

    ಓಲ್ಡ್ ಇಸ್ ಗೋಲ್ಡ್

  • @rajashekar-tv1yo
    @rajashekar-tv1yo Před 4 lety +56

    ಎಲ್ಲಿ ಹೋದವು ಆ ದಿನಗಳು ಆ ಸಾಹಿತ್ಯ

  • @prabhakarnarayanareddy9592
    @prabhakarnarayanareddy9592 Před 11 měsíci +4

    Full justice done by Ilayaraja sir, he didn't ignore thinking of the small market of Kannada Cinema, then, now Kannada cinema is roaring..hope it always roars.
    Thanks Ilayaraja Sir

  • @user-if7cy7rs5v
    @user-if7cy7rs5v Před 4 lety +14

    ಶಿವು,ರಮೇಶ್, ಪ್ರೇಮ........❤❤❤❤❤👍👍👍👍👍👍👍👍☝️☝️☝️☝️☝️☝️☝️

  • @rathnan6587
    @rathnan6587 Před 11 měsíci +3

    Super evergreen songs

  • @poornimaannama4301
    @poornimaannama4301 Před 3 lety +10

    ನಾನು ತುಂಬಾ ಚಿಕ್ಕವಳು ಇದ್ದಾಗ ನೋಡಿದ ಮೂವೀಸ್, ಯಾವಾಗ್ಲೂ ಮರೆಯೋಕೆ ಆಗೋಲ ಸಾಂಗ್ ಸೂಪರ್

    • @trueadmirer
      @trueadmirer Před rokem

      ಯೆಸ್. ನಮ್ಮ ಬಾಲ್ಯದ ಸುಂದರ ನೆನಪುಗಳ ಸವಿ ಮುದ ನೀಡುವ ಹಾಡುಗಳು. ‌🙏🏅👏🎶

  • @rbs84250
    @rbs84250 Před 4 lety +17

    Manadaase Hakkiyaagi
    👍🏻👌👌 Nice composition hats off Ilayaraja Sir
    Kudos to Kalayan sir for such a meaningful lyrics

  • @jyothibenakesh5367
    @jyothibenakesh5367 Před 4 lety +3

    Shivanna Prema Ramesh Good actor super songs

  • @basavarajur1186
    @basavarajur1186 Před 3 lety +5

    My favourite favourite favourite move
    I love this music all songs super

  • @thulasiumeshumesh6876
    @thulasiumeshumesh6876 Před 3 lety +4

    Super song my favourite movie

  • @manasahrmanasa5951
    @manasahrmanasa5951 Před 3 lety +8

    Nammura mandara hoove life time ever green move

  • @mallikarjunmallu5825
    @mallikarjunmallu5825 Před 2 lety +1

    ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿವೆ 🙏

  • @ChandraShekar-yr6ex
    @ChandraShekar-yr6ex Před 4 lety +4

    Super songs I love shivanna nice movie

  • @rameshkm4744
    @rameshkm4744 Před 4 lety +2

    Sandl wood King Dr shivanna supar song

  • @umeshdk5933
    @umeshdk5933 Před 5 měsíci +1

    All time favorite songs...and . movie supar....

  • @manjumanassu932
    @manjumanassu932 Před 3 lety +5

    Wt a musical movie.. Yaana super place...
    Mind blowing.. Movie

  • @mainuddinsaiyada4584
    @mainuddinsaiyada4584 Před 5 lety +102

    ನೂರಕಾಲಕ್ಕು ಮರೆಯಲಾಗದ ಹಾಡುಗಳು

  • @riyazdb
    @riyazdb Před 2 měsíci +1

    Everrrgreeen songs

  • @bassubassupatilrajavala1007

    Very nice

  • @dhanushgh7766
    @dhanushgh7766 Před 3 lety +5

    Thank you so much

  • @santhoshkumarp2361
    @santhoshkumarp2361 Před 3 lety +17

    My Mind is completely dissolved in Nammura Mandaara Hoove Songs since Childhood.

  • @maheshvlogs8525
    @maheshvlogs8525 Před 2 lety +1

    ಡೈವಿಂಗ್ ಮಾಡುವಾಗ ನಾನು ಇದೆ ಮೂವಿ ಸಾಂಗ್ ಹಾಕ್ತಿನಿ😍

  • @soumyapm5452
    @soumyapm5452 Před 3 lety +6

    Shivaraj Kumar I love you I am 3rd standard indha ninna love madta edhini I love you shivu your film super I am big fan with you I am soumya♥️♥️♥️

  • @praveenkumarkv9141
    @praveenkumarkv9141 Před 3 lety +3

    I am from davangere today lesaned 9 times this album thanks sunil kumar desie sir

  • @ravindraravi568
    @ravindraravi568 Před 3 měsíci +1

    Beautiful lyrics sir.

  • @nagaraja5025
    @nagaraja5025 Před 3 lety +27

    One of my favourite songs......always ...❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💚💚💜💚💚💚💚💚💚💚💙💙💙💙💚💚💚💜💜🧡❤🧡🧡💜💚💚💙💙💚💜🧡❤❤❤❤🧡💜💚💙💙💙💙💙💚💜❤💜💙💙💙💜🧡🧡👌👌👌👌👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽😍😍😍😍😍😍😍😍😍😍🤗😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍🤗😍😍🤗💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐❤❤❤❤❤❤❤❤❤❤❤❤❤❤❤❤❤❤❤❤❤❤🧡🧡🧡🧡🧡🧡🧡🧡🧡🧡🧡🧡🧡🧡🧡🧡🧡🧡🧡❤❤❤❤❤❤❤❤❤❤❤❤👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘❤❤❤❤❤❤❤🧡🧡💜💜💚💙💚💜🧡🧡🧡❤❤

    • @kingofkings9180
      @kingofkings9180 Před 3 lety +1

      czcams.com/video/oJKimBTw48U/video.html

    • @maheshkaradi412
      @maheshkaradi412 Před 3 lety +3

      @@kingofkings9180 super

    • @kingofkings9180
      @kingofkings9180 Před 3 lety +2

      @@maheshkaradi412 tqsm please share and support ❤️❤️

    • @ratnammaamma9381
      @ratnammaamma9381 Před 3 lety +2

      🌹🌹🌹🌹🌹🌹🌹🌹🤭🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🤭🌹🌹🌹🌹🌹🌹🌹🎈🌹🤭🌹🌹🌹🌹🌹🌹🌹🌹🌹🌹🌹🌹🌹🌹🌹❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️♣️🎉🎉🎉🎉🎉🎉🎉🎉🎉🎉🎉🎉🎉🎉😄😄😄😄😄😄😄😄😄😄😄👌👌👌👌👌👌👌👌👌👌👌👌👌👌👌👌👌👌👌🤘🤘🤘🤘🤘🤘🤘🤘🤘🤘🤘🤘🤘✌️✌️✌️✌️✌️✌️✌️✌️✌️✌️✌️✌️✌️✌️✌️😻😻😻😻😻😻😻😻😻😻

    • @ratnammaamma9381
      @ratnammaamma9381 Před 3 lety +2

      ಸೂಪರ್

  • @rameshsureshbudihal3470
    @rameshsureshbudihal3470 Před 2 lety +10

    Congratulations Team Nammura mandara hope completed 25 th years

  • @josephdias7382
    @josephdias7382 Před rokem +3

    Roaring, timeless super hit fr Isaignani in kannada. Unfortunately, fr his ardent fans in TN, the same music frm its tamizh version hsnt bn popularised there

  • @kd396
    @kd396 Před rokem +56

    Somewhere in the remote corner of my mind I still have those beautiful memories of watching this movie on DD Chandan on Sunday Evening 4pm show, we were used to wait eagerly for this movie during our childhood

  • @shwethaarts6872
    @shwethaarts6872 Před 5 lety +31

    ಇಳಯರಾಜ ಸರ್ ಸೂಪರ್‌

  • @etdoddidoddyya1199
    @etdoddidoddyya1199 Před 5 lety +6

    Doddayya ET shikaripura Super song Favert song

  • @manjum4151
    @manjum4151 Před 4 lety +2

    Super. Song. Shivana. Ramesh. Sir. Acting. Verry. Difecal. Very nice. Acting. Move. Super

  • @manoranjan9423
    @manoranjan9423 Před 4 lety +16

    Such a lovely and wonderful songs ... Thanks to all who behinde creation of this movie songs

  • @ashas9484
    @ashas9484 Před 5 lety +5

    Super sangu

  • @user-de3jm1qo3d
    @user-de3jm1qo3d Před měsícem +1

    Super song

  • @chetanpattanashetti2992
    @chetanpattanashetti2992 Před 4 lety +4

    Ramesha sir yevar green hero

  • @sujathasujatha5088
    @sujathasujatha5088 Před 2 lety

    Old song andre nange thumba ista

  • @ravikumarap6106
    @ravikumarap6106 Před 5 lety +44

    Musical mestro ilairaja sir thank you ...for giving us such a great music..