Aasegala Lokadali - Kavya - HD Video Song | Ramkumar | Sudharani | Sithara | Dr Rajkumar

Sdílet
Vložit
  • čas přidán 13. 03. 2022
  • Kavya Movie Song: Aasegala Lokadali - HD Video
    Actor: Ramkumar, Sudharani, Sithara
    Music: Sadhu Kokila
    Singer: Dr Rajkumar
    Lyrics: Geethapriya
    Year :1995
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Kavya - ಕಾವ್ಯ 1995*SGV
  • Hudba

Komentáře • 1,1K

  • @pallavinaikpb8066
    @pallavinaikpb8066 Před rokem +1436

    ನಿಜ ಜೀವನದಲ್ಲಿ ನಾವು ಇಷ್ಟ ಪಟ್ಟವರು ಎಂದಿಗೂ ನಮ್ಮ ಜೊತೆ ಇರಲ್ಲ. ಎಲ್ಲರಿಗೂ ಎಲ್ಲರೂ ಇಷ್ಟಪಟ್ಟವರು ಸಿಕ್ಕಿದ್ರೆ ಪ್ರೀತಿಗೆ ಅರ್ಥನೆ ಇರುತ್ತಿರಲಿಲ್ಲ. ಆದರೆ ನಾವು ಪ್ರೀತಿಸಿದವರು ಯಾವಾಗಲೂ ನೆನಪಾಗುತ್ತಾ ಇರುತ್ತಾರೆ, ಆ ಒಂದು ನೆನಪು ಸಾಕು ಜೀವನ ಕಳೆಯಲು, 💞 ಅದಕ್ಕೆ ಹೇಳೋದು ಫಸ್ಟ್ ಲವ್ ಇಸ್ ಬೆಸ್ಟ್ ಲವ್ ❤️💞❤️

    • @syedsyedkhaleel7674
      @syedsyedkhaleel7674 Před rokem +25

      100, tru medom

    • @idrisith7957t5
      @idrisith7957t5 Před rokem +49

      ಪ್ರೀತಿ ಅಲ್ಲೆ ಇರಲಿ ..ದುಡ್ಡು ಇಲ್ಲದ್ದರೆ ಮಣ್ಣು ತಿನ್ನಬೀಕು

    • @ningarajua7165
      @ningarajua7165 Před rokem +2

      Nija

    • @rajushindhe2167
      @rajushindhe2167 Před rokem +1

      Yas

    • @manjunathraykar7756
      @manjunathraykar7756 Před rokem +74

      ಮಾಡಮ್,ಫರ್ಸ್ಟ್ ಲವ್ ಅನ್ನೊದಕ್ಕಿಂತ,ಯಾವದೇ ನಿಸ್ವಾರ್ಥ ಇಲ್ದೆ ,ಮನಸು ಮನಸ್ಸಿನಿಂದ ಇಷ್ಟ ಪಟ್ಟು ಒಪ್ಕೋಳುತ್ತೆ ಅಲ್ವಾ ಆ ಪ್ರೀತಿ ನಿಜವಾದದ್ದು ಅಲ್ವಾ,🐥🐥

  • @praveen_3825
    @praveen_3825 Před 8 měsíci +120

    ಅಣ್ಣಾವ್ರ ಧ್ವನಿಯಲ್ಲಿ ಕೇಳ್ತಿದ್ದರೆ ಜೀವನದ ಕಷ್ಟ,ನೋವುಗಳು ಆ ಕ್ಷಣದಲ್ಲಿ ಮರೆತೆ ಹೋಗುತ್ತೆ 😔

  • @gururajhiremath9666
    @gururajhiremath9666 Před rokem +52

    ಎಂತಹ ಅದ್ಭುತ ಧ್ವನಿ ಡಾ ರಾಜ್ ನಿಮಗೆ ನೀವೇ ಸಾಟಿ
    ಒಳ್ಳೆಯ ಸಾಹಿತ್ಯ
    ಮುದ ನೀಡುವ ಸಂಗೀತ
    ನೀವು ಇರುವಾಗ ನಾವು ಹುಟ್ಟಿದೆ ಪುಣ್ಯ

  • @nanjundaswamy7426
    @nanjundaswamy7426 Před 2 lety +92

    ಮನಸ್ಸಿಗೆ ತುಂಬಾ ನೋವಾದಾಗ ಕೇಳುವ ಸಾಂಗ್ ಇದು ಸೂಪರ್ ಸಾಂಗ್

  • @mouneshbadiger3558
    @mouneshbadiger3558 Před 4 měsíci +14

    ಸೋತಾಗಲೇ ಒಬ್ಬರು ಇಲ್ಲಿ ಇನ್ನೊಬ್ಬರು ಗೆಲ್ಲುವರಲ್ಲಿ .......❤😢

  • @rajukannavvara3703
    @rajukannavvara3703 Před rokem +100

    ಎಷ್ಟೇ ತಾಳ್ಮೆವಹಿಸಿದರೂ ಕೆಲವೊಮ್ಮೆ ದುಃಖ ಕಟ್ಟೆಯೊಡೆಯುತ್ತದೆ.

  • @SanthoshSanthosh-us6qp
    @SanthoshSanthosh-us6qp Před rokem +48

    ಜೀವನದಲ್ಲಿ ನಮ್ಮದಲ್ಲದರ ಮೇಲೆ ಮೋಹವಿರಬಾರದು..

  • @rameshauppi3128
    @rameshauppi3128 Před rokem +66

    ದಿನ ನೋವು ಅನುಭವಿಸೊರ ಮನಸಿಗೆ ತುಂಬಾ ಅತಿರ ಸಾಂಗ್ ಅಲ್ವಾ

  • @varada3226
    @varada3226 Před rokem +70

    ಸಾಧು ಕೋಕಿಲ unbelievable music compose great lyrics n excellent singing

  • @harshauvishalasutha8540
    @harshauvishalasutha8540 Před rokem +44

    ಬಾರದು ಬಪ್ಪದು.
    ಬಪ್ಪದು ತಪ್ಪದು.
    ಹ್ಯಾಟ್ಸ್ ಆಫ್ ರಾಜಕುಮಾರ್ ಸರ್ 👌🙏

  • @nagappadevageri6721
    @nagappadevageri6721 Před rokem +178

    ಯಾವದನು ಅತಿಯಾಗಿ ಹಂಚಿಕೊಳ್ಳ ಬಾರದು ನಮ್ಮ ಜೀವನದಲ್ಲಿ ನಾವು ಅಂದುಕೊ ಹಾಗೆ ಯಾವದು ಇರಲ್ಲ ಯಲ್ಲಾ ದೇವರ ಚಿತ್ತ ಅಷ್ಟೇ

  • @sampathkumar.r4777
    @sampathkumar.r4777 Před 2 lety +593

    🌹🌹👌👌ಆಸೆಗಳ ಲೋಕದಲಿ ಕಥೆಗಳ ಬರೆವಂಥ
    ಜೀವನದ ಪುಟಗಳಲಿ ವ್ಯಥೆಗಳು ಬೆರೆತಂಥ
    ಬದುಕೇ ಒಂದು ಕಾವ್ಯ
    ಆಸೆಗಳ ಲೋಕದಲಿ ಕಥೆಗಳ ಬರೆವಂಥ
    ಜೀವನದ ಪುಟಗಳಲಿ ವ್ಯಥೆಗಳು ಬೆರೆತಂಥ
    ಸೋತಾಗಲೇ ಒಬ್ಬರು ಇಲ್ಲಿ, ಇನ್ನೋಬರು ಗೆಲ್ಲುವರಲ್ಲಿ
    ಇದೇ ಯೋಗ, ಇದೇ ಭಾಗ್ಯ ಎನುವಂತೆ
    ಕೈ ಗುಡದು ಆಸೆಗಳೆಲ್ಲಾ ಹಣ್ಣಾಗದು ಹೂಗಳು ಎಲ್ಲಾ
    ಇದೇ ಸತ್ಯ, ದಿನಾ ನಿತ್ಯಾ ಸುಳಿವಂತೆ
    ಸುಳಿಗಳ ನಡುವಿನ ಬದುಕೇ ಒಂದು ಕಾವ್ಯ
    ಆಸೆಗಳ ಲೋಕದಲಿ ಕಥೆಗಳ ಬರೆವಂಥ
    ಜೀವನದ ಪುಟಗಳಲಿ ವ್ಯಥೆಗಳು ಬೆರೆತಂಥ
    ಒಂದೇ ನದಿಯ ಎರಡು ತೀರಾ ಎಂದೆಂದಿಗೂ ದೂರ ದೂರ
    ಇದೇ ಲೋಕ, ಇದೇ ಶೋಕ ಎನುವಂತೆ
    ಈ ಲೋಕದಿ ಸ್ನೇಹದ ನಂಟು
    ಪರಿಬ್ರಾಂತಿಯ ಕನ್ನಡಿ ಗಂಟು
    ಇದೇ ಮೋಹ ಇದೇ ದಾಹ ಕೊಡುವಂತೆ
    ದುಗಡದಾ ಪ್ರಣಯದೇ ಬದುಕೇ ಕಾವ್ಯ
    ಆಸೆಗಳ ಲೋಕದಲಿ ಕಥೆಗಳ ಬರೆವಂಥ
    ಜೀವನದ ಪುಟಗಳಲಿ ವ್ಯಥೆಗಳು ಬೆರೆತಂಥ
    ಬದುಕೇ ಒಂದು ಕಾವ್ಯ🌹🌹👌💯

  • @ekanthareddy74
    @ekanthareddy74 Před rokem +99

    ಈ ಹಾಡು ತುಂಬಾ ಅರ್ಥಗರ್ಭಿತವಾಗಿದೆ ಇಂತಹ ಹಾಡನ್ನು ಕೇಳೋದಕ್ಕೆ ನಾವು ಎಷ್ಟು ಕೋಟಿ ಪುಣ್ಯ ಮಾಡಿರಬೇಕು ನಾವೇ ಪುಣ್ಯಾತ್ಮರು

  • @rajumn9287
    @rajumn9287 Před 8 měsíci +36

    ಪ್ರತಿಯೊಬ್ಬರಿಗೂ ಒಬ್ಬ ಸಂಗಾತಿ ಬೇಕೇ ಬೇಕು, ಕೆಲವರು ತಾವು ಇಷ್ಟ ಪಟ್ಟವರನ್ನು ವರಿಸಿ ಸುಖವಾಗಿ ಜೀವನ ಮಾಡುತ್ತಾರೆ, ಇನ್ನು ಕೆಲವರ ಬಾಳಲಿ ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಭಾವಿಸಿ ಸಂತೋಷ ಪಡುತ್ತಾರೆ 👍🏼

  • @pralhadkumar9750
    @pralhadkumar9750 Před rokem +38

    ಒಂದೇ ನದಿಯ ಎರಡು ತೀರಾ, ಎಂದೆಂದಿಗೂ ದೂರ ದೂರ ಅದ್ಭುತ ಸಾಧು ಕೋಕಿಲ ಅವರ ಸಂಗೀತ ಅದ್ಭುತ..

  • @jagadeeshnaik7191
    @jagadeeshnaik7191 Před rokem +20

    ಸಾಧುಕೋಕಿಲ sir comedy ಗಿಂತ ನಿಮ್ಮ ಸಂಗೀತದ ದೊಡ್ಡ ಅಭಿಮಾನಿ.. ಅಧ್ಭುತ..

  • @praveen_3825
    @praveen_3825 Před 4 měsíci +10

    ಯಾಕೋ ಮನಸಿಗೆ ನೆಮ್ಮದಿ ಅನ್ನಿಸ್ತಿರಲಿಲ್ಲ,ಒಂದು ಕ್ಷಣ ಕಣ್ಮುಚ್ಚಿ ಅಣ್ಣಾವ್ರ ಧ್ವನಿಯ ಈ ಹಾಡು ಕೇಳೋಣ ಅನ್ನುಸ್ತು 😒

  • @vasanthavasantha1566
    @vasanthavasantha1566 Před 6 měsíci +6

    ಅಣ್ಣಾವ್ರ ಬಾಯಿಂದ ಮಾತ್ರ ಇಂತ ಹಾಡು ಬರೋದಕ್ಕೆ ಸಾಧ್ಯ🙏

  • @sureshraj1912
    @sureshraj1912 Před rokem +50

    ಪ್ರೀತಿ ಸಿಕ್ಕಿಲ್ಲ ಅನ್ನೋದಕ್ಕಿಂತ ಅವಳು ಚೆನ್ನಾಗಿರಲಿ ಅಷ್ಟೆ ಸಾಕು, ಅವಳಿಗೂ ಬೇರೆ ಪ್ರೀತಿ ಇದೆ, ಮತ್ತ್ಹೆಗೆ ಅವಳು ನನ್ನ ಪ್ರೀತಿಸಲಿ, ಏಕಮುಖ ಪ್ರೀತಿ , ಕೊನೆಗೂ ನಾನೇ ಸೋತು ಕೊರಗಿದೆ, ಅವಳ ನೆನಪು ಒಂದು ಸಾಕು ಇಡೀ ಜೀವನಕ್ಕೆ , ಸಿಂಗಲ್ ಲೈಫ್

  • @user-qu1dy6rq4v
    @user-qu1dy6rq4v Před rokem +111

    ಗಾಯನ ಗಾರುಡಿಗ
    ಕರುನಾಡ ಕಣ್ಮಣಿ
    ಅಣ್ಣಾವ್ರ ಹಾಡು ಕೇಳುತ್ತಿದ್ದರೆ
    ಕಳೆದು ಹೋಗುವೆನು.
    ಅದ್ಭುತ ಸಾಹಿತ್ಯ
    ಅದ್ಭುತ ಸಂಗೀತ
    ಅದ್ಭುತ. ನಟ ನಟಿಯರು
    ಪರಿಸರ.

  • @seethanandashetty3140
    @seethanandashetty3140 Před 4 měsíci +6

    WHAT A AMAZING, WONDERFUL, GOLDEN, & DIVINE VOICE.
    ಡಾ.ರಾಜ್ ಕುಮಾರ್, ಡಾ. S.P ಬಾಲಸುಬ್ರಹ್ಮಣ್ಯಂ ಇವರುಗಳ ಸ್ವರದಲ್ಲಿ ಹಾಡು ಕೇಳುವ ನಾವು ಭಾಗ್ಯವಂತರು ಮತ್ತು ಧನ್ಯರು. NO SUBSTITUTE,NO REPLACEMENT AND NO ALTERNATIVE TO THEM.

  • @Prakashyadav-qk1zg
    @Prakashyadav-qk1zg Před rokem +28

    ಯಪ್ಪ ದೇವ್ರೆ ಎಂತ ಕಾಲ ಇತ್ತು ನಮ್ಮದು, ನನ್ನೂರು ಅನ್ನೋ feeling, bt eevaga enu illa, ಸ್ನೇಹಕ್ಕೆ ಬೆಲೆ ಇಲ್ಲಾ

  • @shiva_laxmi9143
    @shiva_laxmi9143 Před 10 měsíci +15

    ನಿಜ ಜೀವನದಲ್ಲಿ ನಾವು ಇಷ್ಟ ಪಟ್ಟವರು ನಮ್ಮ ಜೊತೆ ಇರಲ್ಲ. ಒಂದು ವೇಳೆ ಪ್ರೀತಿಸಿ ಜೊತೆಯಾಗಿ ಇರುವ ಅದೃಷ್ಟ ಇದ್ದರು ಯಾವುದೋ ಸಣ್ಣ ವಿಷಯಕ್ಕೆ ನಮ್ಮನ್ನು ಬಿಟ್ಟು ಹೋಗಿ ಬಿಡತಾರೆ.ಕೊನೆಗೆ ಅವರನ್ನು ಮರಿಯೊಕು ಆಗದೆ ಸಾಯಕ್ಕೂ ಆಗದೆ ಜೀವ ನರಳುತ್ತೆ😢💔🥀

  • @chandrashekarm6174
    @chandrashekarm6174 Před rokem +53

    ರಾಮಕುಮಾರ್ ಎಂತ ಸುಂದರ ಸ್ಫೂರದ್ರೂಪಿ ನಟ ಇಂತಹ ನಟ ಕನ್ನಡ ಸಿನಿಮಾರಂಗದಲ್ಲಿ ಇನ್ನು ಮಿಂಚಬೇಕಿತ್ತು

  • @pranuputtafire6716
    @pranuputtafire6716 Před rokem +13

    ಮತ್ತೆ ಮತ್ತೆ ಕೇಳುಬೇಕು ಅನಿಸಿವ ಹಾಡು ....

  • @Chiru...J.k
    @Chiru...J.k Před 9 měsíci +11

    ಅಳಿಸಲಾಗದ ನೆನಪುಗಳ ಜೊತೆಗೆ ನಮ್ಮ ಬದುಕು ಮತ್ತು ಮನಸ್ಸು ಒಂಟಿಯಾಗಿ ಬಿಡುತ್ತದೆ... miss you chiranthana ಎಲ್ಲೆ ಇರು ಹೇಗೆ ಇರು ಖುಷಿಯಾಗಿರು❤...my all time fvrt song...

  • @DeepikaGowda-pd5ou
    @DeepikaGowda-pd5ou Před 3 měsíci +2

    ನಮ್ಮ ಹಣೆಬರಹದಲ್ಲಿ ಯಾರ ಹೆಸರು ಇರೋದಿಲ್ವೋ ಅವುರ ಮೇಲೇನೆ ತುಂಬಾ ಪ್ರೀತಿ ಆಗೋದು ❤ 😢

  • @amrutheshsangam6050
    @amrutheshsangam6050 Před 10 měsíci +9

    ಆಸೆಗಳ ಲೋಕದಲ್ಲಿ ನಾವು ಪ್ರೀತಿ ಪ್ರೇಮದ ಕಥೆ ಕಟ್ಟಿದರೆ,
    ನಿಜ ಜೀವನದ ಲೋಕದಲ್ಲಿ ವ್ಯಥೆಗಳು ಬಂದು ಅಪ್ಪಳಿಸುತ್ತವೆ

  • @meenakshivm9407
    @meenakshivm9407 Před rokem +87

    ಜೀವನ ವಂದು ಕಾವ್ಯ ಆದ್ರೆ ನಾವು ಅಂದುಕೊಂಡಂತೆ ಜೀವನ ನಡೆಯೋಲ್ಲ ಹಣೆಯ ಬರಹ ಹೇಗೆ ಬರೆದುರೊತ್ತೊ ಹಾಗೆ ನಮ್ ಜೀವನ ನಡೆಯೋದು ಅಷ್ಟೇ song ತುಂಬಾ ಅರ್ಥ ಗರ್ಭಿತವಾದ ಸಾಂಗ್ನನಗೆ ತುಂಬಾ ಇಷ್ಟ ಸಾಂಗ್ ❤️❤️❤️

  • @sushmasushma9796
    @sushmasushma9796 Před 10 měsíci +16

    ಎಂಥಾ ಅದ್ಭುತ ಸಂಗೀತ ಸಂಯೋಜನೆ ಯಾರಿಗೆ Love failure ಆಗಿರುತ್ತೊ ಅವರಿಗೆ ಅಂತೂ ಈ ಚಿತ್ರ ಅದರಲ್ಲೂ ಈ ಹಾಡು ಕಣ್ಣಾ ಲ್ಲಿ ನೀರು ಬರುಸೋದು ಸತ್ಯ ನಿಜವಾದ ಪ್ರೇಮಿಗಳು ನಿಸ್ವಾಥ ಪ್ರೀತಿ ಸೇರೋದು ಅಪರೂಪ ಎಲ್ಲಾದ ಕೂ ಅದೃಷ್ಟ ಇರಬೇಕು ಅಷ್ಟೆ

  • @GangaGanga495
    @GangaGanga495 Před 11 měsíci +12

    ಬಿಡಿ, ಎಲ್ಲವು ದೇವರ ಲೆಕ್ಕ.... ಎಲ್ಲವನ್ನ ಕೇಳ್ಕೊಂಡ್ ಬಂದಿರ್ಬೇಕು ಋಣ ಇಲ್ಲದೆ ಯಾರು ಯಾರಿಗೂ ಸಿಗೋಕೆ ಹುಡುಗಾಟವೇ... ಪ್ರೀತಿ ಅಂದ್ರೆ ಹಾಗೆ ne🙏

  • @mallukamanure4314
    @mallukamanure4314 Před rokem +118

    ಕೈಗೂಡದು ಆಸೆಗಳೆಲ್ಲಾ, ಹಾಣ್ಣಾಗದು ಹೂವು ಗಳೆಲ್ಲ 🔥🔥, ಒಂದೇ ನದಿಯ ಎರಡು ತೀರ ಎಂದೆಂದಿಗೂ ದೂರ ದೂರ, ಇದೇ ಲೋಕ ಇದೇ ಶೋಕ ನಿಜಕ್ಕೂ ಈ ಸಾಲುಗಳು ಬದುಕಿನ ಅರ್ಥ ವನ್ನು ತುಂಬಾ ಚೆನ್ನಾಗಿ ಅರ್ಥೈಸುತ್ತವೆ 👆

  • @ravindraravindra2277
    @ravindraravindra2277 Před rokem +183

    ನಾನು ಲವ್ ಮಾಡಿರೋ ಹುಡುಗಿನ ಮನೆಯವರ ಒಪ್ಗೆ ತಗೊಂಡು ಮದ್ವೆ ಹಾಗಿದೀನಿ ತುಂಬಾ ಚೆನಾಗಿದೀವಿ ಎಲ್ರು

    • @BharathBharath-yp2sj
      @BharathBharath-yp2sj Před rokem +9

      You is really lucky 🥺 I am miss my love 🥺🥀🎭

    • @kshrivallicreations
      @kshrivallicreations Před rokem +5

      Super brother navu ashte maneyavrna oppisi maduve aagi khushi yagidivi

    • @venkateshnkotevenkateshnar8597
      @venkateshnkotevenkateshnar8597 Před rokem

      🙏🙏

    • @shivarajkumargunnal7277
      @shivarajkumargunnal7277 Před rokem

      ತುಂಬಾ ಅದೃಷ್ಟ ವಂತ ನೀನು, ನಾನು ಪ್ರೀತಿ ಮಾಡಿದ ಮನೆಯಲ್ಲೂ ಒಪ್ಪಿಗೆ, ನಮ್ ಮನೆಯಲ್ಲೂ ಒಪ್ಪಿಗೆ ಆದ್ರೆ ದೇವರು ಒಪ್ಪಲಿಲ್ಲ.... ಇದೆಂಥಾ ವಿಧಿಯಾಟ ದೇವರೇ 7 ವರ್ಷ ದಿಂದ ಇನ್ನೂ ಕಾಯ್ತಾ ಇದ್ದೀನಿ, ಬೇರೆ ಹುಡುಗಿನ ಮದುವೆ ಆಗೋಕೆ ಇಷ್ಟ ಇಲ್ಲ.

    • @santhoshayadav7400
      @santhoshayadav7400 Před rokem

      Lucky man bro you

  • @mymunnisa1313
    @mymunnisa1313 Před 4 měsíci +4

    Manassige tumba novadaga kelo song idu tumba atrhagarbitha hadu namma Dr, Rajkumar Anna avra song Andre eno ond feelings aaahaa😢😢

  • @lingaraj9435
    @lingaraj9435 Před rokem +8

    ಸಾಧು ಮಹಾರಾಜ್ ನೀವು ಜಾದು ಮಹಾರಾಜರು.💚❤️

  • @hemalathamanjunath5754
    @hemalathamanjunath5754 Před rokem +19

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು, ಡಾಕ್ಟರ್ ರಾಜಣ್ಣ ಕರ್ನಾಟಕದ ಗಾನಗಂಧರ್ವ..

  • @appueditz3343
    @appueditz3343 Před 2 lety +73

    ಮನದಾಳದ ತುಡಿತ ಮಿಡಿತವೆಲ್ಲವೂ ತುಂಬಿರುವ ಭಾವನೆಗಳು 😌❤🌷

  • @rameshbhajantriramu
    @rameshbhajantriramu Před rokem +16

    ನನ್ನ ಇಷ್ಟದ ಹಾಡು ಎಸ್ಟು ಕೇಳಿದ್ರು ಕೇಳಬೇಕು ಅನಿಸುತ್ತೆ

  • @somalingah9945
    @somalingah9945 Před rokem +7

    ನನಗೆ ಇಷ್ಟವಾದ ಮೂವಿ ಸುಧಾರಾಣಿ ಮೇಡಂ ರಾಮಕುಮಾರ್ ಸರ್ ಕಲ್ಯಾಣ್ ಕುಮಾರ್ ಸರ್ ಸೀತಾರಾ ಮೇಡಂ ಅದ್ಭುತ ನಟನೆ

  • @golllalakumbar7647
    @golllalakumbar7647 Před 2 lety +91

    ಇ ಹಾಡು ನನಗೆ ತುಂಬಾ ಇಸ್ಟಾ....ಅದರಲ್ಲು ಅಣ್ಣಾವ್ರ ದ್ವನಿಯಲ್ಲಿ ಕೆಳೊಕೆ ಇನ್ನು ಆನಂದ....

  • @radhasri9754
    @radhasri9754 Před 9 měsíci +5

    ಜೀವನದಲ್ಲಿ ಪ್ರೀತಿಯ ನೆನಪುಗಳೇ ಒಂದು ಸುಂದರ ಕಾವ್ಯ.

  • @anilgovind1397
    @anilgovind1397 Před 7 měsíci +3

    ಸುಳಿಗಳ ನಡುವಿನ ಬದುಕೇ ಒಂದು ಕಾವ್ಯ ... ಅದ್ಭುತ ಸಾಲು❤

  • @rakshithamohan1234
    @rakshithamohan1234 Před 2 lety +180

    Superb song love it 😍 ನಿಜ ಜೀವನದಲ್ಲಿ ಹೀಗೆ ನಾವು ಯಾರನ್ನು ಇಷ್ಟ ಪಡ್ತೀನಿ ಅವ್ರು ನಮ್ಗೆ ಸಿಗಲ್ಲ ಪ್ರತಿ ಒಂದಕ್ಕೂ ಅದೃಷ ಮಾಡಿರಬೇಕು ಇದೆ ನೈಜ ಜೀವನ ಒ ಮಾನವ ಯಾವುದಕ್ಕೂ ನೀ ಆಸೆ ಪಡಬೇಡ and raj kumar vioce asm really melody songs and ಅರ್ಥ ಪೂರ್ಣ ಹಾಡು nice 🙂❤️

  • @abhilashhrabhi4071
    @abhilashhrabhi4071 Před rokem +16

    "ಎಲ್ಲಿದ್ದರೂ ನನ್ನಾಕೆ ಖುಷಿಯಾಗಿರಲಿ', ಬಯಸಿದ್ದೆಲ್ಲಾ ಸಿಗದು ಬಾಳಲಿ.

  • @chandrakantgogikera504
    @chandrakantgogikera504 Před 4 měsíci +4

    😭😭ಹಳೆಯ ನೆನಪುಗಳು ಆಗ್ತಾ ಇದೆ 👌

  • @sumithra918
    @sumithra918 Před 3 měsíci +1

    Mansige tumba hita anstu e.song

  • @anilgovind1397
    @anilgovind1397 Před 7 měsíci +2

    ತೀರದ ಆಸೆಗಳು ಅನೇಕವಿದ್ದರೂ
    ಬದುಕಿನ ಪರಸ್ಥಿತಿಯ ಮುಂದೆ
    ಮಂಜಿನಂತೆ ಕರಗಿ ಹೋಗುವವು....❤

  • @sachinjuniorvishnuvardhan8181

    ಅದ್ಬುತ ವಾದ ಸಂಗೀತ. ಸಾಧುಕೋಕಿಲ ಸರ್ 👌👌👌👌👌👌👌👌

  • @revannakavitha3859
    @revannakavitha3859 Před 2 lety +10

    ಅಣ್ಣಾವರಗೆ ಮತ್ತು ಸಾದು ಸರ್ ಗೆ ದನ್ಯವದಗಳು

  • @Prashantyelde
    @Prashantyelde Před 2 měsíci +1

    ✨️ಮಾತನಾಡಲು ಅವಕಾಶವಿಲ್ಲದ ಭೇಟಿಯಾಗಲು ಅದೃಷ್ಟವಿಲ್ಲದ ಪ್ರೀತಿ ನನ್ನದು...!!!💔💔💔 I Miss you

  • @user-rv4su5zy5k
    @user-rv4su5zy5k Před 6 měsíci +5

    ಹಾಡಿನಲ್ಲಿ ಬರುವ ಪಲ್ಲವಿ ನನ್ನ ಹಾರ್ಟ್ ಬೀಟ್❤❤❤❤❤❤❤ನನ್ನ ಪ್ರೀತಿ ಯಾವಾಗ್ಲೂ ಚಾನಾಗೆ ಇರ್ಬೇಕು ಸೋ ಲೌ ಯೂ ಗೊಂಬೆ ❤❤❤

  • @rajeev340
    @rajeev340 Před 3 měsíci +3

    ಸಾಧು ಕೋಕಿಲ ಮ್ಯೂಸಿಕ್ ಡೈರೆಕ್ಟರ್ ಅಂತ ಗೊತ್ತೇ ಇರ್ಲಿಲ್ಲ ಸೂಪರ್ ❤️❤️❤️❤️❤️❤️❤️❤️❤️❤️❤️❤️❤️ 1:14 ಈ ಸಾಂಗ್ ಕೇಳ್ತಾ ಇದ್ರೆ ತುಂಬಾ ದುಃಖ ತಡೆಯಲಾಗದೆ ಬರುತ್ತೆ ಮೊಟ್ಟ ಮೊದಲ ಪ್ರೀತಿ ಮಾಡಿದವರಿಗೆ ಗೊತ್ತಾಗುತ್ತೆ ಯಾವಾಗ ಅಂದ್ರೆ ಅವ್ರು ಬಿಟ್ಟು ಹೋದಾಗ ನೆನ್ನಪಿಸಿ ಕೊಳ್ಳುತ ಈ ಹಾಡು ಕೇಳಿದಾಗ ಏನೋ ಒಂತರ ಮನಸಲ್ಲಿ ಹೇಳೋಕ್ ಆಗಲ್ಲ ತುಂಬಾ ನೋವು ಆಗುತ್ತೆ frd 😭😭😭 3:29

  • @santhoshkumar-sm7pl
    @santhoshkumar-sm7pl Před 11 měsíci +8

    ತುಂಬಾ ಅರ್ಥಗರ್ಭಿತ ಹಾಗೂ ಮನಸೊರೆ ಗೊಳ್ಳುವ ಸಾಹಿತ್ಯ ಹಾಗೂ ಸಂಗೀತ ಮತ್ತು ಅಣ್ಣಾವ್ರ ಕಂಠ 👌

  • @radha.tnkote.aradha2406
    @radha.tnkote.aradha2406 Před rokem +12

    ಯಾವುದು ಪ್ರೀತಿನೋ ಯಾವುದು ಪ್ರೇಮನೋ ಆ ದೇವರಿಗೆ ಗೋತಾ ಬೇಕು..😢😢😢

    • @shivanraj9925
      @shivanraj9925 Před 10 měsíci

      ಬಡವನ ಪ್ರೀತಿ ಬರೀ ಆಕರ್ಷಣೆ ಅಷ್ಟೆ ,ಸಿರಿವಂತನಿಗೆ ಅದು ಕಾಲಿನ ಕಸ

    • @PremiPremkumar
      @PremiPremkumar Před 8 měsíci

      💯👌👏💐💐💐💐

  • @user-ns6tg3bn4s
    @user-ns6tg3bn4s Před 6 měsíci +4

    ಪಸ್ಟ್ ಲವ್ ಇಜ್ ಬೆಸ್ಟ್ ಲವ್ ಮೈ ಫೆವರೇಟ್ ಸಾಂಗ್ ಲವ್ ಯು 💙💙

  • @chandrashekhargunjoti8038

    ಈ ಹಾಡು ಅಣ್ಣಾವ್ರು ಬಹಳ ಸ್ವಾರಸ್ಯಕರವಾಗಿ ಹಾಡಿದರು ಇದು ನನಗ ಬಹಳ ತುಂಬಾ ಇಷ್ಟ ವಾದ ಹಾಡು

  • @shivushivukumar4951
    @shivushivukumar4951 Před rokem +3

    Yes truly Right ✅️ nann preethi doora madidru unown person en madle Haniya barha aste😭😭😭😭😭😭😭😭

  • @jagadeeshakchikkatekalavat7610

    ಸಾಧು ಕೋಕಿಲ ಸಂಗೀತ ಅಂದ್ರೆ ಸುಮ್ನೆ ಅಲ್ಲ ಬೆಂಕಿ...

  • @patil5430
    @patil5430 Před rokem +4

    ಜೀವನವು ಒಂದು ತರಾ ವಿಚಿತ್ರ .... 😐😐😐

  • @thippewamyaksgmdcr4080
    @thippewamyaksgmdcr4080 Před 2 lety +9

    ಸಾದು ಕೋಕಿಲ ಸರ್ ಕಂಪೋಸ್ ಜಿಷನ್ ಸೂಪರ್

  • @ramakrishnayyak2154
    @ramakrishnayyak2154 Před 7 měsíci +4

    ನಾನು ಒಂದು ಹುಡುಗಿ ನಾ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದೆ,ಆದರೆ ಅವಳು ನನ್ನ ಒಂದು ದಿನವೂ ಪ್ರೀತಿಸಲಿಲ್ಲ,ಆದರೆ ಅವಳು ಎಲ್ಲೇಯಿದ್ದರೂ ತುಂಬಾ ಖುಷಿಯಾಗಿ ಚೆನ್ನಾಗಿರಲಿ, ಅವಳು ಸಿಕ್ಕಿಲ್ಲ ಅಂದರೂ ಅವಳು ನನ್ನ ಮನಸಿನ ದೇವತೆನೆ

  • @jollytraderjk
    @jollytraderjk Před 4 měsíci +1

    ನನ್ ಲೈಪಲಿ 10ರ ಮೇಲೆ LOVE ಸ್ಟೊರಿ ಇವೆ ಅವೆಲ್ಲ ನನಪಾಯ್ತು
    😢😢😢😢

  • @Prttie
    @Prttie Před 5 měsíci +2

    ಬಯಸಿದಾಗ ಬಂದ ಪ್ರೀತಿ ಹರಡಿರುವ ಹೂವಿನಂತೆ ಹೊಸ ಹೊಸ ಮನಮೋಹಕ ವಿಷಯವನ್ನು ನೆನಪಿಸುತ್ತೆ ಅದೇ ರೀತಿ ವಯಸ್ಸು ಅರ್ಥ ಆಗ್ತಾ ಅದೇ ಹೂವು ಒಣಗಿ ಹೋಗಿ ಹಾರಗೆ ಹೋಗ್ಬಿಡುತ್ತೆ ಆದರೆ ನೆನಪುಗಳು ಸದಾ ಮನಸ್ಸಿನಲ್ಲಿ ಉಳಿದು ಬಿಡುತ್ತೆ ಅದು ಮರೆಯಲಾರದ ನೆನಪುಗಳು

  • @harishj9128
    @harishj9128 Před rokem +22

    ಅಣ್ಣಾವ್ರ ವಾಯ್ಸೂ ಸೂಪರ್
    ಅಣ್ಣಾವ್ರು ದೇವರ ಗೆದ್ದ ಮಾನವ

    • @harishj9128
      @harishj9128 Před rokem

      ಅಣ್ಣಾವ್ರು ದೇವರ ಗೆದ್ದ ಮಾನವ

  • @ravia8891
    @ravia8891 Před 2 lety +311

    ಕೆಲವೊಂದು ನೋವುಗಳು ತಡೆಯಲು ಸಾಧ್ಯವಾಗುವುದಿಲ್ಲ. ಆದರೆ ತಾಳ್ಮೆ ಅತಿ ಮುಖ್ಯ

  • @Simplegirl-gq4ys
    @Simplegirl-gq4ys Před rokem +2

    Jeevanadalli naavu ista pattorna mariyo noovu ha noovu anubhavisorige matra gothu 😒😢😕.......

  • @user-ei3zd9eq5s
    @user-ei3zd9eq5s Před 4 měsíci +1

    ಜೀವನದಲ್ಲಿ ಪ್ರೀತಿ ಎಲ್ಲಾರಿಗು ಸಿಗುವುದಿಲ್ಲ

  • @JyothiraghuJyothiraghu
    @JyothiraghuJyothiraghu Před rokem +4

    ಸಾಹಿತ್ಯ 🙏🙏🙏,, ಯಾರ್ life ಲು ಇತರ ಆಗ್ಬಾರ್ದು

  • @mahanteshagondabal7293
    @mahanteshagondabal7293 Před rokem +3

    ಜೀವನ ಸಮಾಧಾನಕ್ಕೆ ಒಂದು ಔಷದ ವಿಶ್ರಾಂತಿ ಸೂಪರ್ ಸಾಂಗ್

  • @manukumarn3748
    @manukumarn3748 Před rokem +32

    Dr.Rajkumar Voice & Singing 🔥👌

  • @vidyadharasharmavidyadhara4176

    ಅದ್ಭುತವಾದ ಸಾಹಿತ್ಯ 😍

  • @natarajriya5550
    @natarajriya5550 Před 7 měsíci +5

    Sadukokila sir❤🎉🎉🎉🎉❤❤❤❤ what an Back Ground Music 🎶🎶🎶🎶🎶🎵🎵...Nd Dr Rajkumar...Sir...Voice....❤❤❤❤🎉🎉🎉🎉Dr Rajkumar Sir...voice ...Is strength To This Song....❤❤❤🎉.. Indian Fast Board.. Keyboard Player...🎉🎉🎉..It's Sadu Maharaj ❤❤❤🎉🎉🎉

  • @nandininandinikh5547
    @nandininandinikh5547 Před 2 lety +7

    ಭಾವನೆಗಳ ಬಲೆಯಲ್ಲಿ ಜೀವನ ಏನ್ ಜೀವನ ಸೂಪರ್ ಸಾಂಗ್

  • @sangeethasagarsangeethasag6249

    ನಮ್ಮ ಜೀವನದಲ್ಲಿ ನಾವು ಇಷ್ಟಪಟ್ಟರು ಸಿಗೋಹಗಿದ್ರೆ ದೇವರೇ ಮನುಷ್ಯ ಅಗ್ಬಿಡ್ತಿದ್ದ ರಿ ☹️😔

  • @sarojapattar1822
    @sarojapattar1822 Před měsícem

    ಪ್ರತಿದಿನ ನೋವು ಅನುಭವಿಸುತ್ತಿರುವ ಮನಸ್ಸುಗಳಿಗೆ ಹತ್ತಿರವಾದಂತಹ ಹಾಡು😢😢😢

  • @nirmallabnirmallanirmallab4892

    ನಿಜ್ವಾಗ್ಲೂ ಇಷ್ಟ ಪಟ್ಟೋರು ಯಾವತ್ತೂ ಒಂದಾಗಲ್ಲ

  • @santhuus9577
    @santhuus9577 Před rokem +3

    ಈಗಿನ ಜನಕ್ಕೆ ಪ್ರೀತಿ ಅಂದ್ರೆ ಗೊತ್ತಿಲ್ಲ....

  • @manjunathmanu8110
    @manjunathmanu8110 Před 3 dny

    The best voice forever is our ಅಣ್ಣಾವ್ರು 🙏🏻

  • @mouneshpattar4401
    @mouneshpattar4401 Před rokem +125

    No one can replace Dr. raj sir
    Golden voice of sandalwood...🙏❤️

  • @vijubagoji2658
    @vijubagoji2658 Před 2 lety +78

    Rajkumar voice is wonderful without your voice this song is not completed

  • @akashm2336
    @akashm2336 Před 2 lety +149

    Golden Voice of Sandalwood...❤
    Gaanagandharva
    Natasaarvabhouma
    Dr.Rajkumar...💛❤
    "EmperorOfAllActors"...🙏

  • @sanjeeva.vittalsanjeeva.vi5319

    ಸಾಹಿತ್ಯ ಚೆನ್ನಾಗಿದೆ👍🙏

    • @vasumusic380
      @vasumusic380 Před 2 lety

      ಸಾಹಿತ್ಯದ ಜೊತೆಗೆ ಹಾಡಿದವರಿಗೂ ಸ್ವಲ್ಪ ಬೆಲೆ ಕೊಡಿ

  • @arunanusiri5319
    @arunanusiri5319 Před rokem +3

    ಸುಧಾರಾಣಿ ಮೇಡಂ ಆಕ್ಟಿಂಗ್ ಸೂಪರ್

  • @arunr9526
    @arunr9526 Před 2 lety +13

    Annavra Voice 🔥❤

  • @pradeep8364
    @pradeep8364 Před rokem +4

    ಪ್ರೀತಿ ಮಾಡಿ ಬಿಟ್ಟೂ ಹೋದೊರ ನೋವು ಎನೂ ಅಂತ ಆ ದೇವರಿಗೂ ಗೊತ್ತೂ ಅದಕ್ಕೆ ಅವ್ನ ನೋವನ್ನ ನಮಗೆಲ್ಲ ಕೊಡ್ತಾ ಇದ್ದಾನೆ

  • @snehapathiraj6648
    @snehapathiraj6648 Před 10 měsíci +2

    Supper song.. beajaragi iddaga kealidre olle feel koadutte...est sala beakadru kealtairbodu...annavra voice❤❤❤❤

  • @altafmulla9776
    @altafmulla9776 Před 4 měsíci +1

    Nau yene madali nam hanebarahadalli yen irutte ade agutte😢😢 my love aa

  • @akashpjpj4881
    @akashpjpj4881 Před 2 lety +5

    My favorite song 🎵 ❤ appaji gaana kogile karnatakada muttu Dr rajkumara sir voice 👌 ❤

  • @ranjupoojary9348
    @ranjupoojary9348 Před rokem +5

    ಬದುಕೇ ಒಂದು ಕಾವ್ಯಾ....

  • @mahadevirajesh3696
    @mahadevirajesh3696 Před rokem +4

    ಮೋಸ ಹೋದ ಮೇಲೆ ತನಗೆ ಗೊತ್ತಾಗೋದು, ಮೋಸ ಹೋಗಿದ್ದೇವೆ ಅಂತ ಅದಕ್ಕೂ ಮುಂಚೆ ಹೇಗ್ ಗೊತ್ತಾಗುತ್ತೆ

  • @SuniSunimahesh
    @SuniSunimahesh Před 2 měsíci

    ಅಣ್ಣಾವ್ರ voice ಕೇಳೋಕೆ ನಾವೇ ಧನ್ಯರು ಹಾಟ್ಸ್ ಹಾಪ್ sir

  • @ravipoojariravipoojari6967

    ನನ್ ಜೀವನ ಹೋಲುವ ಹಾಡು

  • @manjugurukarmanju8115
    @manjugurukarmanju8115 Před 2 lety +7

    ವಂಡರ್ಫುಲ್ ಸಾಂಗ್ ಅಂಡ್ ವಾಯ್ಸ್

  • @girishnaik7791
    @girishnaik7791 Před 2 lety +17

    What a lerics..... Still meaning full who all agree...... Give credits to him also who has. Written it ...

  • @user-ku2lf6gm3s
    @user-ku2lf6gm3s Před 3 měsíci

    ಜೈ ಸಾದು ಮರಾಜ್ ಮ್ಯೂಸಿಕ್ 🎉🎉🎉

  • @kumarmaratha2223
    @kumarmaratha2223 Před rokem +18

    Whenever I am starting thinking about life. I will keep listening this song. Sir you are still in our heart. What a voice you had it sir. Hatsoff....

  • @user-jt5by1zk5i
    @user-jt5by1zk5i Před rokem +4

    ಎಂತಾ ಅದ್ಭುತ ಅರ್ಥ ತುಂಬಿಹ ಸಾಹಿತ್ಯ ಧ್ವನಿ

  • @indian9719
    @indian9719 Před 3 měsíci

    ಏನ್ ಕಂಠ ನಮ್ಮ ಅಣ್ಣಾವ್ರದು❤❤❤❤❤

  • @vasanthkumar-re2fg
    @vasanthkumar-re2fg Před 3 měsíci

    ನಾವು ಇಷ್ಟ ವರು ನಮಗೆ ನಿಜವಾಗಲೂ ಸಿಗಲ್ಲ ಪ್ರೀಥ್ಸೊ ನಾಟಕ ಹಾಡಿ ಮೋಸ ಮಾಡಿ ಹೋಗ್ತಾರೆ 💞💞💞💞💞💞💞ರಾಧ ಕೃಷ್ಣ

  • @hemashetty9379
    @hemashetty9379 Před rokem +28

    I love rajkumar sir voice...👍🙏🙏✨️👌👌👌❤❤❤❤❤