ಥೂ ..ಅನಿಷ್ಟ...

Sdílet
Vložit
  • čas přidán 2. 05. 2024
  • Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp.com/KsW075XMMTm...
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamasters.info/

Komentáře • 817

  • @KvenkateshKvenkatesh-mf9ou
    @KvenkateshKvenkatesh-mf9ou Před 21 dnem +1077

    Respect button for this channel.. ❣️❣️🥰

  • @basukalsannavar9585
    @basukalsannavar9585 Před 21 dnem +475

    ನೀವು ಹಾಕೋ ಎಲ್ಲ ಮಾಹಿತಿಗಳು ಅರ್ಥಪೂರ್ಣವಾಗಿ ಇರುತ್ತದೆ ಗುರುಗಳೇ🙏🙏🙏

  • @kavitharkrishna4029
    @kavitharkrishna4029 Před 21 dnem +148

    ನಿಮ್ಮ ಮೇಲಿನ ಗೌರವ ಮತ್ತಷ್ಟು ಜಾಸ್ತಿಯಾಯ್ತು ಗುರುಗಳೇ 🙏🏿🙏🏿🙏🏿🙏🏿
    ನಿಮ್ಮ punching ಡೈಲಾಗ್ಸ್... ನಟ ಭಯಂಕರ 👌🏿👌🏿👌🏿

  • @sridharkudnalli7590
    @sridharkudnalli7590 Před 21 dnem +202

    ನಾನು ನಿಮ್ಮ ವಿಡಿಯೋಗಾಗಿ ಕಾಯುತ್ತಾ ಇದ್ದೆ,ನಿಮ್ಮ ವಿಡಿಯೋ ನೋಡಿದ ನಂತರನೇ ನಮಗೆ ಸತ್ಯ ತಿಳಿಯುತ್ತದೆ.

  • @hindustangreatcountry9117
    @hindustangreatcountry9117 Před 21 dnem +244

    ಯಾರೇ ಏನೇ ಹೇಳಲಿ ನಮಗೆ ಗೊತ್ತು ಸರ್ ಇದು ಜ್ಞಾನ ಹಂಚುವ ಮಾದ್ಯಮ ನೀವು ನಮ್ಮ ಗುರುಗಳು(from competitive exam preparation students)

  • @PrashantGaniger-xm2kz
    @PrashantGaniger-xm2kz Před 21 dnem +39

    ಸೂಪರ್ ಅಣ್ಣಾಜಿ ಕಮೆಂಟ್ ಮಾಡಿದವರಿಗೆ ಒಳ್ಳೆ ಪಂಚ ಕೊಟ್ಟಿದ್ದೀರ 👌🙏👍

  • @mariswamyk8043
    @mariswamyk8043 Před 21 dnem +198

    ಸಾರ್ ಮೊದಲ ಎರಡು ನಿಮಿಷದ ಮಾತುಗಳು ಅತ್ಯದ್ಭುತ ಸರ್ 🚩🚩

  • @kirankumar9820
    @kirankumar9820 Před 21 dnem +69

    ನಿಮ್ಮ ಪತ್ರಿಕಾ ವೃತ್ತಿ ಧರ್ಮವನ್ನು ಮೆಚ್ಚುವಂತದು❤❤❤❤

  • @hanumeshb4431
    @hanumeshb4431 Před 21 dnem +48

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಮ್ಮ ಚಾನೆಲ್ ಇಂದ ತುಂಬಾ ಅನುಕೂಲ ಆಗ್ತಾ ಇದೆ sir ❤

  • @basubadiger2830
    @basubadiger2830 Před 21 dnem +66

    ನಿಜವಾದ ನಿಷ್ಠಾವಂತ್ತ್ ಯೂಟ್ಯೂಬ್ ರ ನೀವು ಸರ್ ನೀವು ಮಾತಾಡೋ ಒಂದು ಮಾತು ಪಾಯಿಂಟ್ ಇರೊತ್ತೆ 👌🏿👌🏿

  • @ajayaengineeringworksandbi3867

    Gurugale..neevu namage ಆದರ್ಶ ಯಾರು ಏನೇ ಹೇಳಿದರೂ ಸತ್ಯ ಹೇಳುತ್ತಿರ ನಿಮಗೆ ಧನ್ಯವಾದಗಳು ನಿಮ್ಮ ಜೊತೆ ಗೆ ನಾವು eruthivi...gurugale

  • @user-dk6wg8mi8d
    @user-dk6wg8mi8d Před 21 dnem +70

    ಇಂಥ ಮೆಂಟಲ್ ಗಳು ನಮ್ಮ ದೇಶದ ರಾಜಕಾರಣಿಗಳು.. ಥು

  • @sureshgundappa7991
    @sureshgundappa7991 Před 21 dnem +181

    ತುಂಬಾ ನಿಸ್ಟುರವಾಗಿ ಸರಿಯಾಗೇ ಹೇಳಿದಿರಿ , ಕೆಟ್ಟ ಜನರು, ವಿಕೃತರು ಎಲ್ಲೆಲ್ಲೂ ಇರುತ್ತಾರೆ . ನಿಮ್ಮ ನಿರ್ಧಾರ ಸರಿಯಾಗೇ ಇತ್ತು.

  • @bhagathm6579
    @bhagathm6579 Před 21 dnem +39

    ಯಾವ ನರಿಗಳು ಬೊಗಳಿದರು, ನೀವು ತಲೆ ಕೆಡುಸ್ಕೊಬೇಡ ಅಣ್ಣಾ, ಜೈ ಹಿಂದ್ 🇮🇳🇮🇳🇮🇳🙏

  • @NarasegowdaDN-sk2zj
    @NarasegowdaDN-sk2zj Před 21 dnem +175

    ವೋಟಿಗೋಸ್ಕರ, ಇನ್ನು ಎಂತೆಂತ ಕೆಲಸಮಾಡುತ್ತಾರೋ, ಥೋ ಲೋಫರಸ್ಗಳು,

  • @mallaiahkishan4023
    @mallaiahkishan4023 Před 21 dnem +65

    Sir nimma media masters ನನ್ನ favorite 😍,,,,,

  • @user-nn7dc3op3x
    @user-nn7dc3op3x Před 21 dnem +25

    ಅದೇ ವಿಷಯ but ನೀವು explain ಮಾಡಿದ್ದು different. ಇದೇ good mind

  • @raghavendradevaramani5088
    @raghavendradevaramani5088 Před 21 dnem +19

    👍🏼👍🏼100% ಸರ್ ಗಲಿಜ ತಂದು ನಮ್ಮ ಮನೆಯಲ್ಲಿ ಯಾಕೇ ಮಾತಾಡ್ಬೇಕು 👍🏼

  • @vigneshnayak2215
    @vigneshnayak2215 Před 21 dnem +12

    ಸರ್ ನೀವು ಸೂಪರ್... ಬಟ್ಟೆ ಸುತ್ತಿ ಹೊಡೆದ ಹಾಗೆ ಆಯಿತು... ಸೆಲ್ಯೂಟ್... #respect on you sir...

  • @Mrwho108
    @Mrwho108 Před 21 dnem +104

    ಕರ್ಮ ಇಂತಹ ವಿಡಿಯೋ ನಿಮ್ಮ ಚಾನಲ್ ನಲ್ಲಿ ಬರುವ ಹಾಗೆ ಮಾಡಿ ಬಿಟ್ಟರಲ್ಲಾ ನಮ್ಮ ಜನ😔😔😔😔😔

  • @vijayendrahunasgi6402
    @vijayendrahunasgi6402 Před 21 dnem +30

    Hats off sir 👍🏼 you’re one of the journalist who deserve nothing but respect

  • @DarshanH-fw9eh
    @DarshanH-fw9eh Před 21 dnem +12

    ನೀವು ಹೇಳಿದ್ದು ಕೆಲವು ತಿರ್ಬೋಕಿಗಳಿಗೆ ಮುಟ್ಟಿ ನೋಡಿಕೊಂಡಂಗೆ ಇದೆ ♥️ ನಮಸ್ಕಾರ ಗುರುಗಳೆ 🙏🙏🙏

  • @pavithrakulal
    @pavithrakulal Před 20 dny +11

    ನಿಮ್ಮ ಧ್ವನಿಯಲ್ಲಿ ಬರುವ ಎಲ್ಲಾ ಮಾತುಗಳು ಅದ್ಬುತ....❤

  • @venkateshhiregoudar3264
    @venkateshhiregoudar3264 Před 21 dnem +11

    ನಿಮ್ಮ ಜೊತೆ ಒಳ್ಳೆಯ ಮನಸ್ಸಿರೋ ಜನಗಳು ತುಂಬಾ ಇದ್ದಾರೆ ಸರ್. ಯಾರದೋ ಮಾತಿಗೆ ನೀವ್ಯಾಕೆ ತಲೆ ಕೇಡ್ಸಗೋತೀರಾ. ನಾವು ನಿಮ್ಮ ಜೊತೆ ಸದಾ ಇರ್ತೇವಿ...

  • @venusvenu4848
    @venusvenu4848 Před 21 dnem +77

    ನಿಮ್ಮಂತ ಒಳ್ಳೆಯ ಮನಸ್ಸಿನವರಿಗೆ ಇದು ಬೇಡದ ವಿಷಯ

  • @jayashankaram2027
    @jayashankaram2027 Před 21 dnem +55

    ಸರ್, ನೀವು ಮಾಡುವ ಸುದ್ದಿ ತುಂಬಾ ವಿಶೇಷ ಮತ್ತು, ಕೇಳುವುದು ತುಂಬಾ ಆಕರ್ಷಣೆ ಯಾಗಿರುತ್ತೆ... 👌 ವಂದನೆಗಳು.. 👍😄

  • @BasavarajTalugeri-ch3kt
    @BasavarajTalugeri-ch3kt Před 20 dny +10

    ತುಂಬಾ ಸೂಕ್ತವಾದ ಸಲಹೆ ಮತ್ತು ಮಾಹಿತಿಯನ್ನು ನೀಡಿದ್ದೀರಿ ಸರ್

  • @subhashsaraf8128
    @subhashsaraf8128 Před 20 dny +8

    ತುಂಬಾ ಅರ್ಥಪೂರ್ಣ ಅತ್ಯುತ್ತಮ ನಿರೂಪಣೆ ಥ್ಯಾಂಕ್ಸ್

  • @vireshkumar81
    @vireshkumar81 Před 21 dnem +8

    ಶುಭೋದಯ ಗುರುಗಳೇ ಮೊದಲು 2 ನಿಮಿಷದ ಮಾತು ತುಂಬಾ ಅದ್ಭುತ

  • @frankmaninde3989
    @frankmaninde3989 Před 21 dnem +7

    Well said, ನಮ್ಮ ಮನಸ್ಸಿನಲ್ಲಿ ಇದ್ದುದು ನೀವೇ ರಾಹುಳ ನ ಉದಾಹರಣೆಯೊಂದಿಗೆ ಹೇಳಿದ್ದೀರಾ....

  • @mahalakshmimp219
    @mahalakshmimp219 Před 21 dnem +52

    Sir I'm following since 4 years niv enu Antha gottu don't worry about negative comments

  • @raghavanmnairnair5465
    @raghavanmnairnair5465 Před 21 dnem +29

    ನಿಮ್ಮ ಸಲಹೆಗಳು ತುಂಬಾ ಚೆನ್ನಾಗಿದೆ.

  • @manjumanjunath1042
    @manjumanjunath1042 Před 21 dnem +8

    Love u sir...i love Media master.. Sry sir ಇನ್ಮೇಲೆ ಇಂತಾ ಲೋಫರ್ ಸೂಳೆಮಕ್ಳು ವಿಚಾರಕ್ಕೆ ನೀವ್ ನಿಮ್ಮಾ ಅಮೂಲ್ಯವಾದ ಸಮಯನ್ನಾ ವ್ಯರ್ಥ ಮಾಡ್ಬೇಡಿ plz 🙏🏼. ನಿಮ್ಮಿಂದ ನಾವು ತಿಳ್ಕೊಳ್ಳೋದು ತುಂಬಾ ಇದೆ ನಮ್ಮ ಸನಾತನ ಧರ್ಮದ ಬಗ್ಗೆ ತಲೆ ಕೆಡ್ಸ್ಕೊಳಿ ಅದ್ರ ವಿಚಾರವಾಗಿ ವಿಡಿಯೋ ಮಾಡಿ 🙏🏼. ಇಂತಾ ಸೂಳೆಮಕ್ಳು ಬಗ್ಗೆ ಪ್ರಚಾರ ಮಾಡೋಕೆ. TRP ಅನ್ನೊ ಲಿಂಕ್ ಇಟ್ಕೊಂಡು ಏಲ್ ತಿನ್ನೋ ಮೀಡಿಯಾಗಳು ತುಂಬಾ ಇವೆ.. ❗ನೀವ್ಯಾಕೆ ಇಂತೋರ್ ಬಗ್ಗೆ ವಿಡಿಯೋ ಮಾಡಿ. ಶ್ರೇಷ್ಠ ವಾದ ಮೀಡಿಯಾ ಮಾಸ್ಟರ್ಸ್ ಚಾನೆಲ್ ಮರಿಯಾದೆ ಕಳ್ಕೊಂತೀರಾ plz sir 🙏🏼🙏🏼🙏🏼 ilove media masters❤❤

  • @AyraBaby2.0
    @AyraBaby2.0 Před 21 dnem +55

    Tittle matra supar sir

  • @GuruSanthe
    @GuruSanthe Před 20 dny +12

    ನಿಜವಾದ ಮನುಷ್ಯತ್ವದ ವರದಿ ಇದು 😍😍😍😍🙏🏼🙏🏼🙏🏼

  • @manjunathat.b3081
    @manjunathat.b3081 Před 21 dnem +5

    ಮೀ ಡಿಯೋ ಮಾಸ್ಟರ್ ಮೇಲಿನ ಗೌರವ ಈ ವಿಡಿಯೋ ನೋಡಿದ್ಮೇಲೆ ಇನ್ನಷ್ಟು ಹೆಚ್ಚಾಯಿತು ಸರ್ 🙏🙏🙏

  • @user-wn9ft3gs7n
    @user-wn9ft3gs7n Před 20 dny +6

    ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಿರಿ ಸರ್ . ಧನ್ಯವಾದಗಳು ಸರ್ 🙏🙏

  • @RohiniVijayar
    @RohiniVijayar Před 21 dnem +107

    ಅತೃಪ್ತ ಪೌಶಾಚಿಕ ಆತ್ಮ ಗಳಿಗೆ ಎಲೆ ಅಡಿಕೆ ಹಾಕದೆ ಉಗಿದಿದ್ದೀರಾ ಸಾರ್

  • @amarnathkonnaghatta8257
    @amarnathkonnaghatta8257 Před 21 dnem +8

    ಅದ್ಭುತ, ಅತ್ಯುಪಯುಕ್ತ ವಿಶ್ಲೇಷಣೆ.

  • @prithvirajheralage9291
    @prithvirajheralage9291 Před 21 dnem +39

    Sir ನೀವು ಜನರ bad comments ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ನಾವು ನಿಮ್ಮ ಜೊತೆಗೆ ಯಾವಾಗಲೂ ಇರುತ್ತೀವಿ

  • @viratkohlieditz5515
    @viratkohlieditz5515 Před 21 dnem +17

    ನಿಮ್ಮ ಮಾತಿನಲ್ಲಿ ಅರ್ಥವಿದೆ ❤❤

  • @v.rhiremath1731
    @v.rhiremath1731 Před 20 dny +5

    ನೀವು ಒಬ್ಬ ನೈತಿಕ, ಜವಾಬ್ದಾರಿಯುತ ಹಾಗೂ ಮೌಲ್ಯಾಧಾರಿತ ಪತ್ರಕರ್ತರು.

  • @rohinivadiga
    @rohinivadiga Před 21 dnem +6

    Really.. you r great sir .. I am sending u respect button 👍

  • @Pushpalatha-ry1df
    @Pushpalatha-ry1df Před 21 dnem +14

    ನಿಮ್ಮ ವರದಿ ತುಂಬಾ ನಿಜ ಸರ್ ಸೂಪರ್. 🙏🙏

  • @svagfinancialconsultants436

    ನಿಮ್ಮ ಸಾಮಾಜಿಕ ಕಾಳಜಿಯನ್ನು ಮೆಚ್ಚುವಂತಹದು ಹಾಗೂ ಕಿತ್ತೊಗೋರೋ ಮನಸ್ಸುಗಳಿಗೆ ಧಿಕ್ಕಾರ

  • @KA_13_KANNADIGA
    @KA_13_KANNADIGA Před 21 dnem +7

    U earned my all time respect ❤

  • @jyothisundar8067
    @jyothisundar8067 Před 21 dnem +8

    ಗುರು ಗಳೇ ಧನ್ಯವಾದಗಳು ಜೈ ಶ್ರೀ ರಾಮ್

  • @MaheshAsundi-1018
    @MaheshAsundi-1018 Před 20 dny +2

    ಸರ್ ನಿಮ್ಮ ತಿಳುವಳಿಕೆ ಮಾತುಗಳಿಗೆ ಮತ್ತು ನೀವು ಕೊಡುವಂತ ಮಾಹಿತಿ ಗಳಿಗೆ ನನ್ನದೊಂದು ನಮನ 🙏🏻🙏🏻🙏🏻🙏🏻

  • @maheshgowda2368
    @maheshgowda2368 Před 20 dny +1

    ನಿಮ್ಮ ಜ್ಞಾನ ಹಾಗೂ ಕಳಕಳಿಗೆ ನನ್ನ ಧನ್ಯವಾದಗಳು ಈ ಅಸಹ್ಯಗಳನ್ನು ನೀವು ನಿಮ್ಮ ವಾಹಿನಿಯಲ್ಲಿ ಬಿತ್ತರಿಸದೆ ಇರುವುದೇ ಒಳ್ಳೆಯದು ಯಾಕಂದ್ರೆ ಇದೆಲ್ಲ ಜಾಸ್ತಿ ಆದಷ್ಟು ಸಮಾಜಕ್ಕೆ ಕೆಟ್ಟದ್ದೇ ಹೊರತು ಒಳ್ಳೆಯದಲ್ಲ

  • @KiranKumar123Go
    @KiranKumar123Go Před 21 dnem +11

    Sir ವನ್ಯಜೀವಿಗಳು, ಕಾಡುಗಳ ಬಗ್ಗೆ, ಬೇರೆ ಬೇರೆ ದೇಶದ ಕಾಡುಗಳು ಅಲ್ಲಿನ ವಿಶೇಷತೆಗಳು, ಆ ಕಾಡುಗಳಲ್ಲಿನ ಅಪಾಯಗಳ ಬಗ್ಗೆ video ಮಾಡಿ. ಈ ಜಗತ್ತಿನ ಉಗಮದ ಬಗ್ಗೆ ನೀವು ಒಂದು ಸರಣಿ ಮಾಡಿದ್ರಿ, ಅದು ತುಂಬಾ ಚನ್ನಾಗಿತ್ತು 👌.
    ಜೈ ಶ್ರೀರಾಮ್
    ಜೈ ಹಿಂದ್ ಜೈ ಕರ್ನಾಟಕ

  • @jagadeeshajaggi8534
    @jagadeeshajaggi8534 Před 20 dny +4

    ನಮಸ್ತೆ ಗುರುಗಳೇ ಶುಭೋದಯ ಜೈ ಹಿಂದ್ ಜೈ ಕರ್ನಾಟಕ ಜೈ ಜವಾನ್ ಜೈ ಕಿಸಾನ್ ಜೈ ಶ್ರೀ ರಾಮ್ ಜೈ ಹನುಮಾನ್ ಜೈ ಭಾರತ.

  • @karthikudupa6158
    @karthikudupa6158 Před 21 dnem +8

    ನಿಮ್ಮ ಬಗ್ಗೆ ನಿಮ್ಮ ಅಭಿಮಾನಿಗಳಿಗೆ ಗೊತ್ತು.... ಅದನ್ನು ಸಮರ್ಥನೆ ಮಾಡಿಕೊಳ್ಳುವ ಅಗತ್ಯ ಇಲ್ಲ...... ನೀವು ಮುಂದುವರೆಯಿರಿ......

  • @hprajashekara1423
    @hprajashekara1423 Před 21 dnem +37

    ನಿಜವಾದ ಜರ್ನಲಿಸ್ಟ್ ನೀವು.

  • @champakavinod9556
    @champakavinod9556 Před 21 dnem +3

    ತಮ್ಮ ಮಾತುಗಳು ಬಹಳ ಚೆನ್ನಾಗಿದೆ. ಅರ್ಥ ವುಳ್ಳ ದ್ದಾಗಿದೆ
    ತಮಗೆ ಧನ್ಯವಾದಳು

  • @harish7041
    @harish7041 Před 21 dnem +53

    Awaiting series 😂 ಗುರುಗಳೇ ನೀವು ಸಮಾಜದ ಕಳಕಳಿಯಿಂದ ವೀಡಿಯೋಸ್ ಮಾಡ್ತೀರಾ ಹಾಗಾಗಿಯೇ ನಾವು ನಿಮ್ಮ ವಿಡಿಯೋವನ್ನು ನೋಡೋದು

  • @gopalkrishnamv662
    @gopalkrishnamv662 Před 21 dnem +9

    😊🎉Correct Raghanna.Thanks.👌👌🙏🙏

  • @mouneshAJ2853
    @mouneshAJ2853 Před 21 dnem +15

    Big respect salute for Raghu sir and media master team

  • @manjunathabr156
    @manjunathabr156 Před 21 dnem +8

    Sir, I watch every video of your from Seattle USA. Every video of your's is very informative and patriotic. Thank you sir

  • @anandthewarrior6637
    @anandthewarrior6637 Před 21 dnem +135

    ಥೂ ಥೂ.... ಅನಿಷ್ಠ 😂😂😂

  • @ramshivram5424
    @ramshivram5424 Před 21 dnem +4

    Great message in correct time with power.

  • @sjoypranks7330
    @sjoypranks7330 Před 21 dnem +6

    ಟವಲಲ್ಲಿ ಸೂತ್ತಿ ಹೊಡದಂಗೆ ಹೇಳಿದ್ದಿರಿ ಗುರುಗಳೇ 🙏

  • @raghunayak7063
    @raghunayak7063 Před 20 dny +2

    ರಾಫಣ್ಣ ಈ ಮಾಹಿತಿ ಅತಿ ಹೆಚ್ಚು ಲೈಕ್ ಮತ್ತು ವೀವ್ಸ್ ಗಳನ್ನು ಪಡೆದ ವಿಡಿಯೋ

  • @srinivassriivas8452
    @srinivassriivas8452 Před 20 dny +4

    ಇವರೆಲ್ಲ ಅಕ್ಷರ ಕಲಿತ ವಿದ್ಯಾವಂತರು ಸ್ವಾಮಿ ! ಎಲ್ಲಿಗೆ ಬಂದಿದೆ ನಮ್ಮ ಶಿಕ್ಷಣ ವ್ಯವಸ್ಥೆ !

  • @bheemarayabheem732
    @bheemarayabheem732 Před 21 dnem +4

    Exalent massage sir thanks for you

  • @RudreshmoRudree-uy9ht
    @RudreshmoRudree-uy9ht Před 21 dnem +2

    Super 👌 extraordinary msg for people thanks

  • @mallikarjunmallikarjun2566

    Meaningful Message from you

  • @chandrikar4046
    @chandrikar4046 Před 21 dnem +2

    ತಾವು ಇದರ ಬಗ್ಗೆ ವಿಡಿಯೋ ಮಾಡಲ್ಲ ಅನ್ನಿಸಿತ್ತು,ಏಕೆಂದರೆ ತಮ್ಮದು ಶುದ್ಧ ಪತ್ರಿಕೋದ್ಯಮದ ಧರ್ಮ ಅದನ್ನು ಹಾಗೆ ಪಾಲಿಸುತ್ತೀರಿ ಧನ್ಯವಾದಗಳು ಸರ್

  • @Vishwamp-td1xb
    @Vishwamp-td1xb Před 21 dnem +3

    ಅದನ್ನೇ ಏನಾದರೂ ಸ್ಪರ್ಧಾತ್ಮಕ ಪರೀಕ್ಷೆ ಅಲ್ಲಿ ಕೇಳೋ ಪ್ರಶ್ನೆ ನ😅 ✌️😂💥💥

  • @mamathalnarayanlnarayan5998

    ನಿಮ್ಮ ವಿವರಣೆ ಅಧ್ಬುತ. 🙏🏻🙏🏻
    ಧನ್ಯವಾದಗಳು ಗುರುವೇ 🙏🏻🙏🏻🙏🏻

  • @shivkumarshivkumar7254
    @shivkumarshivkumar7254 Před 21 dnem +2

    Thanks for information

  • @Animesrk
    @Animesrk Před 21 dnem +18

    Jai Hind Jai Karnataka

  • @user-hw8iq5vd1k
    @user-hw8iq5vd1k Před 21 dnem +4

    Nice and very perfect explanation sir

  • @anantha.mstrandsindia4907

    Respected sir, great knowledge sharing ❤

  • @vidyaraya3378
    @vidyaraya3378 Před 21 dnem +2

    Completely I agree with you Sir

  • @prakashkb6268
    @prakashkb6268 Před 21 dnem +2

    Super Explanation 💐🙏

  • @Drishith
    @Drishith Před 21 dnem +2

    Great 👍 sir nivu ,
    Thank you ❤

  • @umesharadhya6447
    @umesharadhya6447 Před 21 dnem +3

    Respect you n too media MASTER ❤❤❤

  • @bharathn4926
    @bharathn4926 Před 21 dnem +16

    ಮಂಗಳ ಗ್ರಹದ ಬಗ್ಗೆ ಇತ್ತಿಚಿನ ಮಾಹಿತಿ

  • @muralidharar6887
    @muralidharar6887 Před 21 dnem +3

    Your explanation is ultimate .. Sir

  • @shivashankarappakg3814
    @shivashankarappakg3814 Před 20 dny +1

    Respectable & informative details

  • @ravikeerthi806
    @ravikeerthi806 Před 21 dnem +1

    Good information & giving right guidance to society

  • @JayaLakshmi-kr1qy
    @JayaLakshmi-kr1qy Před 21 dnem +14

    ಅವ್ನಿಗೆ ಯಾಕಾದರೂ ಬದುಕಿದ್ದೇನೋ ಅನ್ನಿಸುವಂತೆ ಶಿಕ್ಷೆ ನೀಡಬೇಕು

  • @venkateshamurthy9953
    @venkateshamurthy9953 Před 21 dnem +10

    ಸರ್ ಸೂಪರ್

  • @user-wl5lr3bh9d
    @user-wl5lr3bh9d Před 21 dnem +1

    This is y i love ur videos sir.... Raghu sir hats off to u

  • @goldenkarnatakanature1433
    @goldenkarnatakanature1433 Před 21 dnem +4

    ಅತ್ಯುತ್ತಮ ಶೀರ್ಷಿಕೆ

  • @somashekharam5429
    @somashekharam5429 Před 21 dnem +2

    True...Good,.....Nice.....Real News

  • @mrameshamramesha3883
    @mrameshamramesha3883 Před 21 dnem +18

    Good evening sir ❤

  • @mohankumarguru
    @mohankumarguru Před 21 dnem +15

    Jay Hind Jay Karnataka

  • @banashankariindustries6488
    @banashankariindustries6488 Před 21 dnem +1

    Fantastic statement at last🙏

  • @smithaananya5139
    @smithaananya5139 Před 21 dnem

    True words sir.......

  • @krishnavasudev2155
    @krishnavasudev2155 Před 21 dnem +2

    Respect and only respect to you Sir...

  • @puttaswamy4832
    @puttaswamy4832 Před 21 dnem +29

    ಇದಕ್ಕೆಲ್ಲ ಒಂದೇ ಉತ್ತರ ಉತ್ತಮ ಪ್ರಜಾಕೀಯ ಪಕ್ಷ 🛺🛺🛺🛺🛺

  • @poojahosmani4728
    @poojahosmani4728 Před 21 dnem +1

    Respect to you and your team sir

  • @satyacreationscmy
    @satyacreationscmy Před 21 dnem +1

    Well Explained sir First Few words are Very good Lesson for Forcing todo this video Yor Channel is simply super,Igot lot of Knowledge with your videos Thankyou sir

  • @mageshsubramani5262
    @mageshsubramani5262 Před 21 dnem

    correct sir good message

  • @skb064
    @skb064 Před 20 dny +3

    1:00 Sir don't worry about negative comments let them go to hell
    Because since from 6years our media masters family never did such comments on u sir
    The idiots who commented on u like that they are not the viewers of media masters
    We know this is an educational youtube channel u carrion ur work sir our support is always their with you🙏🙏😃

  • @RamgyanYadav-jo9kd
    @RamgyanYadav-jo9kd Před 21 dnem

    Good thought sir

  • @shivarajshivaraj233
    @shivarajshivaraj233 Před 21 dnem +1

    ತುಂಬಾ ಚನ್ನಾಗಿ ಹೇಳುತೀರಾ ದನ್ಯವಾದಗಳು

  • @VinayakPujer-sv2ol
    @VinayakPujer-sv2ol Před 21 dnem +1

    Thank u, sir 🙏

  • @user-wj1vt8dv5l
    @user-wj1vt8dv5l Před 21 dnem

    Good information sir