ಹೋಗೋಣ ಬನ್ನಿ ಮಂಗಳ ಗ್ರಹಕ್ಕೆ..! ನಾಸಾಗೆ ಅಲ್ಲಿ ಸಿಕ್ಕಿದೆ ಆಕ್ಸಿಜನ್..!

Sdílet
Vložit
  • čas přidán 9. 05. 2024
  • Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp.com/KsW075XMMTm...
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamasters.info/

Komentáře • 64

  • @GovindDyamannavar
    @GovindDyamannavar Před měsícem +155

    4. ವೇದ.6. ಶಾಸ್ತ್ರಗಳು 18. ಪುರಾಣಗಳನ್ನು ಅಭ್ಯಾಸ ಮಾಡಿದರೆ ತಿಳಿಯುತ್ತದೆ ಮಂಗಳನ ಅಂಗಳದಲ್ಲಿರುವ ರಹಸ್ಯ ಅಲ್ಲಿಗೆ ಹೋಗುವ ಅವಶ್ಯವಿಲ್ಲ ಭಾರತೀಯರಿಗೆ 👍🌹👌

    • @gcraghunatharaghu9168
      @gcraghunatharaghu9168 Před měsícem

      ವೇದ ಶಾಸ್ತ್ರ ಪುರಾಣಗಳು ಸುಳ್ಳು ಹೇಳುತ್ತವೆ ಮತ್ತು ಕೆಲವರ ಮರ್ಜಿಗಾಗಿ ಹುಟ್ಟಿದ್ದು 😄. ಈಗ ಏನಿದ್ದರೂ ಆರ್ಯ ದ್ರಾವಿಡ, ವಿಚಾರವ್ಯಾಧಿ, ಗಂಜಿ ಯುಗ. ಸನಾತನ ಧರ್ಮ ಅವಹೇಳನ ಫ್ಯಾಷನ್. ಇಲ್ಲಿ ಯಾರಿಗೆ ಬೇಕಾಗಿದೆ ಸ್ವಾಮಿ ವೇದ ಪುರಾಣ ಮತ್ತು ಸತ್ಯ😢.

  • @guruduttappu
    @guruduttappu Před měsícem +32

    ಧರಣಿ-ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ ॥
    ಕುಮಾರಂ ಶಕ್ತಿಹಸ್ತಂ ತಂ ಮಂಗಳಂ ಪ್ರಣಮಾಮ್ಯಹಂ..
    ಅರ್ಥ - ಓ, ಭೂಮಿಗೆ ಹುಟ್ಟಿದವನೇ, ಸಿಡಿಲಿನ ತೇಜಸ್ಸಿನಂತೆ ಹೊರಹೊಮ್ಮುವವನು. ತನ್ನ ಕೈಯಲ್ಲಿ ದೈವಿಕ ಶಕ್ತಿಯನ್ನು ಹೊಂದಿರುವ (ಭೂಮಿಯ) ಮಗ, ನಾನು ನಿಮಗೆ ಕುಜ (ಮಂಗಳ) ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.
    ಭೂಮಿಯ ಮೇಲಿರುವ ಹಾಗೆ ಮಂಗಳನಲ್ಲಿ ಕಾಲ ಕಾಲಕ್ಕೂ ಎಲ್ಲಾ ಸಿಗುತ್ತಾ ಹೋಗುತ್ತವೆ.

  • @ArunKumarAE
    @ArunKumarAE Před měsícem +14

    ನಮಸ್ತೆ ಗುರುಗಳೇ 🙏
    ಓಂ ನಮಃ ಶಿವಾಯ 🕉️🚩....

  • @maltesh70
    @maltesh70 Před měsícem +30

    ಎಂದಿಗೂ ಅಸಾಧ್ಯವಾದ ಮಾತು ಇರುವ ಭೂಮಿಯನ್ನು ಉಳಿಸಿಕೊಳ್ಳಲಾಗುತ್ತಿಲ್ಲ ಮೂರ್ಖರಿಗೆ

    • @prateekc7804
      @prateekc7804 Před měsícem

      ಯಾವುದು ಅಸಾಧ್ಯವಾಲ ಈ ಸೃಷ್ಟಿಯಲ್ಲಿ

  • @ameetvalavandialavandi359
    @ameetvalavandialavandi359 Před měsícem +11

    ನಾವಿಬ್ಬರೂ ನಮಗಿಬ್ಬರು ಅನ್ನೋ ತಿಳುವಳಿಕೆ ಎಲ್ಲ ಜನಕ್ಕೆ ಬಂದ್ರೆ ಭೂಮಿ ತಾಯಿಗೆ ತೊಂದರೆ ಇಲ್ಲ sir ಬೇರೆ ಗ್ರಹದ ಅವಶ್ಯಕತೆನು ಬೇಕಾಗಿಲ್ಲ sir

  • @maltesh70
    @maltesh70 Před měsícem +15

    ಅಲ್ಲಿಗೆ ಹೋಗಿ ವಾಸ ಮಾಡುವುದು ಅಷ್ಟು ಸುಲಭ ಎಂದು ಭಾವಿಸಿದ್ದೀರಿ ಈ ನಮ್ಮ ಭೂಮಿ ಮೇಲೆ ನಾವು ಪರಿಸ್ಥಿತಿಗೆ ತಕ್ಕಂತೆ ವಾತಾವರಣಕ್ಕೆ ತಕ್ಕಂತೆ ನಾವು ಆಧಾರವಾಗಿ ಬದುಕಿದ್ದೇವೆ ಈ ಭೂಮಿ ಮೇಲೆ ನಾವು ಮಾತ್ರ ಜೀವಿಸಲು ಸಾಧ್ಯ ಬೇರೆ ಗ್ರಹಕ್ಕೆ ಹೋಗಿದ್ದರೆ ಅಲ್ಲಿನ

    • @gcraghunatharaghu9168
      @gcraghunatharaghu9168 Před měsícem +3

      ಮುಂದೆ ಮಿಲಿಯಂತರ ವರ್ಷಗಳು ಕಳೆದ ನಂತರ ಆ ಸಾಧ್ಯತೆ ಇರುತ್ತದೆ. ಕಾಲ ಪ್ರವಾಹದಲ್ಲಿ ಮಿಲಿಯನ್ ವರ್ಷಗಳು ಒಂದು ಚುಕ್ಕೆ ಅಷ್ಟೇ. ತುಂಬಾ ಹಿಂದೆ ಮಾನವರು ಮಂಗಳಗ್ರಹ ದಿಂದ ಬಂದವರು ಎಂದು ಒಂದು ಲೇಖನ ಓದಿದ್ದೆ. ಅದು ಹಿಮಾಲಯಕ್ಕೆ ಸಂಬಂಧ ಪಟ್ಟ ಇರುವ ಒಂದು ಕುಳ್ಳ ಮಾನವರ ಜನಾಂಗದ ಬಗ್ಗೆ ಇರುವ ಲೇಖನ. ಚೀನಾ ದೇಶದವರಬಳಿ ಇದರ ಹೆಚ್ಚಿನ ಮಾಹಿತಿ ಇದೆ ಅಂತ ಓದಿದ ನೆನಪು.

  • @sachinsindhe6321
    @sachinsindhe6321 Před měsícem +6

    ..........ಅದ್ಭುತ ಮಾಹಿತಿ ಗುರುಗಳೇ 👏👏..👏

  • @PratapsingPratapsingtl
    @PratapsingPratapsingtl Před měsícem +2

    ಅದ್ಭುತ ಮಾಹಿತಿ ಗುರುಗಳೇ 🙏♥️

  • @rajesharajesh282
    @rajesharajesh282 Před měsícem +12

    ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳

  • @ssvishwakarm8036
    @ssvishwakarm8036 Před měsícem +5

    Amazing sir ❤

  • @swathimahe7120
    @swathimahe7120 Před měsícem +3

    Live from Vijaynagar ❤❤❤

  • @RahulSk-zb1kf
    @RahulSk-zb1kf Před měsícem +10

    Ennu ede riti hecchu video madi sir❤

  • @anandak4491
    @anandak4491 Před měsícem +1

    Nice information sir

  • @hemanthkumar4116
    @hemanthkumar4116 Před měsícem +1

    Super nice Iam like

  • @mohankumarguru
    @mohankumarguru Před měsícem +7

    Jay Hind Jay Karnataka🇮🇳🙏🌹🙏🇮🇳

  • @nagarajvnagarajv4939
    @nagarajvnagarajv4939 Před měsícem +2

    Good morning sir

  • @yeschannel358
    @yeschannel358 Před měsícem

    👌👌👍

  • @modalumanavanagu5768
    @modalumanavanagu5768 Před měsícem +6

    ಹಾಗಾದ್ರೆ ಸೈಟ್ ಮನೆ ರೇಟ್ ಎಲ್ಲಾ ಬಿದ್ದು ಹೋಗುತ್ತೆ

  • @SEEWorld-vl8bi
    @SEEWorld-vl8bi Před měsícem +37

    ದುಡ್ಡು ಇದ್ವರು. ಎಲ್ರೂ ಓಗ್ಲಿ.. ನಾವು ಬರಲ್ಲ 😢

    • @prateekc7804
      @prateekc7804 Před měsícem +4

      ನಿನ್ನ ಯಾರೋ ಕರ್ಕೊಂಡ್ ಹೋಗುತ್ತಾರೆ

    • @3gb_gamer410
      @3gb_gamer410 Před měsícem +2

      😂😂😂

  • @ramanins4436
    @ramanins4436 Před měsícem +2

    🎉🎉❤❤வணக்கம் சகோதரா!!namasthea brother.......from tn all vedios i attention brother........

  • @chandrushekar6139
    @chandrushekar6139 Před měsícem +1

    👍

  • @naganagoudapatil5380
    @naganagoudapatil5380 Před měsícem +2

    Good morning sir❤

  • @puni1234
    @puni1234 Před měsícem +1

    ❤❤

  • @akshuarya
    @akshuarya Před měsícem +1

    🙏🙏🙏

  • @ps-kd6zz
    @ps-kd6zz Před měsícem

    ಉತ್ತಮವಾದ ವರದಿ...🙏🏻

  • @subbuganpatraikar1199
    @subbuganpatraikar1199 Před měsícem

    Hi sir ji 🙏

  • @arunkumararun6551
    @arunkumararun6551 Před měsícem +6

    ಬೇರೆ ಗ್ರಹಗಳಲ್ಲಿ ಮರಗಳು ಮತ್ತು ನೀರು ಇಲ್ವಾ,,,?

    • @gcraghunatharaghu9168
      @gcraghunatharaghu9168 Před měsícem +1

      ಬಲ್ಲವರು ಯಾರು? ಎಂದಿಗೂ ಮುಗಿಯದ ಪ್ರಶ್ನೆ

  • @anandaananda6440
    @anandaananda6440 Před měsícem +2

    🙏🙏❤❤🚩🚩

  • @deshbakth7803
    @deshbakth7803 Před měsícem

    Sir please make video on massive protest going on in POK....thank you

  • @kumarsaunshi2494
    @kumarsaunshi2494 Před měsícem

    First view and comment

  • @manjub375
    @manjub375 Před měsícem +30

    ಜೈ ಮೋದಿಜಿ fans button ✅

  • @madeshsurya226
    @madeshsurya226 Před měsícem

    Hi sir

  • @RajeshHangal
    @RajeshHangal Před měsícem

    Jai shree ram

  • @shridharniranjan625
    @shridharniranjan625 Před měsícem

    Good afternoon all friends

  • @hodanamurthy2369
    @hodanamurthy2369 Před měsícem

    please clarify whether it is Magnesium or Manganese.Thank you.

    • @ramnaik2058
      @ramnaik2058 Před měsícem

      Clearly said manganese oxides.

  • @user-zy2pq5xn1r
    @user-zy2pq5xn1r Před měsícem +1

    E ketta maanava
    Mangalana anthyada samayadalli mangalanindale
    E bhoomige bandirabeku,,,,
    Evaaga e bhoomiyannu
    Alivinanchige thalli
    Mathhe mangala grahavannu
    Uddhhara Maadi haalumaadalu horatiddaane ansuthhe sir,,,,

    • @gcraghunatharaghu9168
      @gcraghunatharaghu9168 Před měsícem

      ಅದರ ಸಾಧ್ಯತೆ ಇದೆ. ಆ ಸಿದ್ದಾಂತ ನಂಬುವ ಅನೇಕ ಜನರು ಇದ್ದಾರೆ. ವಿದೇಶಗಳಲ್ಲಿ ಅವರ ಸಂಘ ಇದೆ. ಹಿಮಾಲಯದ ಒಂದು ಜನಪದಕಥೆ ಇದನ್ನು ಹೇಳುತ್ತದೆ

  • @PratapyadavPratapyadav-ff5sm

    Namaste sir

  • @dev_alone-edits7970
    @dev_alone-edits7970 Před měsícem +2

    Bhumili iro jivigalu oxygen inda badukitta irodu nija, aadre bere grahagalalli iro jivigalu kuda oxygen inda badukuttave abdukollodu murkhatana alva?? Avu allina vatavaranakke takkante badukuttira bahudalva

  • @raghu-le9vs
    @raghu-le9vs Před měsícem +6

    ಸರ್, ಟಿಕೆಟ್ ಯಷ್ಟು ಇದೇ ಹೋಗ್ಲಿಕೆ 🙏

    • @nageshnaik8743
      @nageshnaik8743 Před měsícem +8

      ಮಹಿಳೆಯರಿಗೆ ಉಚಿತ
      ನಿಮಗೆ ಡಬಲ್ ರೇಟ್ ಖಚಿತ
      😅

  • @m.premalatha7511
    @m.premalatha7511 Před měsícem

    Ille badukoke bidalla. Inna alli bidthara.

  • @ManjunathManju-bq1cl
    @ManjunathManju-bq1cl Před měsícem +1

    Good morning sir