ಲಂಚ್ ಬಾಕ್ಸ್ ಗೆ ಈ ರೀತಿ ಸೋರೆಕಾಯಿ ಪಲ್ಯವನ್ನು ರುಚಿಕರವಾಗಿ ಮಾಡುವ ವಿಧಾನ I How To Make Bottle Guard Palya

Sdílet
Vložit
  • čas přidán 11. 09. 2023
  • #bhagyatvrecipes #sorekai #palya #bottlegourd
    ಸೋರೆಕಾಯಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು
    ಸೋರೆಕಾಯಿ 1
    ಈರುಳ್ಳಿ 1
    ಒಣ ಕೊಬ್ಬರಿ ತುರಿ 4 ರಿಂದ 5 ಟೇಬಲ್ ಸ್ಪೂನ್
    ಹಸಿಮೆಣಸಿನಕಾಯಿ 4
    ಎಣ್ಣೆ 2 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಕಡ್ಲೆಬೇಳೆ 1 ಟೇಬಲ್ ಸ್ಪೂನ್
    ಉದ್ದಿನಬೇಳೆ 1 ಟೇಬಲ್ ಸ್ಪೂನ್
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಅರಿಶಿನದ ಪುಡಿ ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    czcams.com/users/bhagyatv?su...
    Bhagya tv vlogs channel :
    / @bhagyatvvlogs
  • Jak na to + styl

Komentáře • 29