ಈ ರೀತಿ ಪಾಲಕ್ ಸೊಪ್ಪು ಮತ್ತು ಹೆಸರುಕಾಳಿನ ಹಸಿರು ಗ್ರೇವಿ ಒಮ್ಮೆ ಮಾಡಿ ನೋಡಿ I Gravy for Puri Chapati & Dosa

Sdílet
Vložit
  • čas přidán 19. 09. 2023
  • #bhagyatvrecipe #gravyfordosa #gravyforchapathi #gravyforpuri
    ದೋಸೆ ಪೂರಿ ಚಪಾತಿಗೆ ಈ ಗ್ರೇವಿ ಸೂಪರ್ ಕಾಂಬಿನೇಷನ್ I Quick and easy gravy for Puri chapati and dosa
    www.sunpure.in/
    ಪಾಲಕ್ ಸೊಪ್ಪು ಮತ್ತು ಹೆಸರುಕಾಳಿನ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ಪಾಲಕ್ ಸೊಪ್ಪು 1 ಕಟ್ಟು
    ಹೆಸರು ಕಾಳು ಅರ್ಧ ಕಪ್ ಅಳತೆ
    ಈರುಳ್ಳಿ 1 ದಪ್ಪದ್ದು
    ಟೊಮೊಟೊ ಹಣ್ಣು 2
    ಸೋಂಪು ಕಾಳು ಸ್ವಲ್ಪ
    ಕಸೂರಿ ಮೆಂತ್ಯ ಸ್ವಲ್ಪ
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ದನಿಯಾ ಪುಡಿ 1 ಟೇಬಲ್ ಸ್ಪೂನ್
    ಗರಂ ಮಸಾಲ 1 ಟೀ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
    ಎಣ್ಣೆ 2 ಟೇಬಲ್ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    czcams.com/users/bhagyatv?su...
    Bhagya tv vlogs channel :
    / @bhagyatvvlogs
  • Jak na to + styl

Komentáře • 70

  • @manjulag9407
    @manjulag9407 Před 8 dny +1

    ತುಂಬಾ ತುಂಬ ಚೆನ್ನಾಗಿದೆ !❤

  • @ravidishravi9908
    @ravidishravi9908 Před měsícem +1

    GOLD WINNER OIL super sir

  • @sridevisomayyap5818
    @sridevisomayyap5818 Před 10 měsíci +1

    Nice and tasty recipe navu nimma ella recipes nu try maadtivi thumba ne chennagirutte

  • @damayanthik8072
    @damayanthik8072 Před 10 měsíci +1

    ಆರೋಗ್ಯ ಕರವಾದ ರೆಸಿಪಿ ಧನ್ಯವಾದಗಳು

  • @user-wc3ob3gd1r
    @user-wc3ob3gd1r Před 10 měsíci +2

    Nice and very healthy for healt very nice sir and mam

  • @prathimaghegde5971
    @prathimaghegde5971 Před 10 měsíci

    Really nice recipe 👌, explanation innu chennag irutte sir

  • @sathyavathim4860
    @sathyavathim4860 Před 10 měsíci +1

    Super. Teceipe

  • @rekhashanbhag5625
    @rekhashanbhag5625 Před 10 měsíci +1

    Suuper 👌

  • @sadashivasadashiva2258
    @sadashivasadashiva2258 Před 10 měsíci +1

    ತುಂಬಾ ಚೆನ್ನಾಗಿದೆ ನಾವು ಮನೆಯಲ್ಲಿ ಟ್ರೈ ಮಾಡುತ್ತೇವೆ ಈ ವಿಡಿಯೋ ಮಾಡಿದ್ದಕ್ಕೆ ಭಾಗ್ಯ ಮತ್ತು ಗಿರೀಶ್ ಅವರಿಗೆ ತುಂಬು ಹೃದಯದ ಧನ್ಯವಾದಗಳು

    • @BhagyaTv
      @BhagyaTv  Před 10 měsíci

      ತಮಗೂ ಸಹ ತುಂಬು ಹೃದಯದ ಧನ್ಯವಾದಗಳು 🙏

  • @user-bt5bd2nd4n
    @user-bt5bd2nd4n Před 10 měsíci +2

    ಸರ್ ನಾನು ಪಾಲಕ್ ಗ್ರೇವಿ ಮಾಡಿದ್ದೆ ಸೂಪರ್ ❤❤

  • @tajdodderi6908
    @tajdodderi6908 Před 10 měsíci +1

    Superb...

  • @vijayalakshmiviji1462
    @vijayalakshmiviji1462 Před 10 měsíci +1

    Sprt Sir

  • @rosydsouza4128
    @rosydsouza4128 Před 3 měsíci

    👌👌👌👌👍👍

  • @shwethab7923
    @shwethab7923 Před 10 měsíci +1

    👌

  • @user-pl8le4gg8w
    @user-pl8le4gg8w Před 9 měsíci

    Super gravey

  • @mugrahallibettigere3174
    @mugrahallibettigere3174 Před 10 měsíci +1

    ಸರ್ ನಿಮ್ಮ ಎಲ್ಲಾ ಅಡುಗೆಗಳು Super

  • @hadhad3771
    @hadhad3771 Před 10 měsíci +2

    ಸರ್ ನಿಮ್ಮನಾ Colors TV ಯಲ್ಲಿ ನೋಡಿ ತುಂಬಾ ಖುಷಿ ಆಯ್ತು ಸರ್

  • @dhanashekarnamvazhi2419
    @dhanashekarnamvazhi2419 Před 10 měsíci +1

    தும்பா சன் னாகி தே❤

  • @premakumari6853
    @premakumari6853 Před 10 měsíci +1

    Very very fine tq

  • @gayathrinew-ez2ih
    @gayathrinew-ez2ih Před 10 měsíci +4

    Wow u have come to with another innovative unique combination with palak great❤

  • @aaradhyasvlogs4941
    @aaradhyasvlogs4941 Před 10 měsíci

    nice gravy recipe

  • @padmabhav9308
    @padmabhav9308 Před 10 měsíci +3

    ಚಾನೆಲ್ ನಲ್ಲಿ ಬರುವ ಎಲ್ಲಾ ಬಗೆಯ ಅಡುಗೆಗಳು ತುಂಬಾ ರುಚಿಕರವಾಗಿದೆ ಅದು ಹೇಗೆ ಅಂದ್ರೆ ನಾವು ಕೂಡ ಮನೆಯಲ್ಲಿ ಟ್ರೈ ಮಾಡ್ತೀವಿ ಅದ್ಭುತವಾಗಿರುತ್ತದೆ ❤

    • @BhagyaTv
      @BhagyaTv  Před 10 měsíci

      ತುಂಬು ಹೃದಯದ ಧನ್ಯವಾದಗಳು ಸರ್

  • @user-cr6mp4lx2h
    @user-cr6mp4lx2h Před 10 měsíci +2

    Nice and healthy recipe mam and sir

  • @veenachannaiah6825
    @veenachannaiah6825 Před 10 měsíci

    Really nice sir😅😅

  • @nagalakshminagu2958
    @nagalakshminagu2958 Před 10 měsíci +1

    Good

  • @padminighante5025
    @padminighante5025 Před 10 měsíci +1

    Super

  • @shruthigupta4448
    @shruthigupta4448 Před 10 měsíci +2

    Healthy,tasty, excellent recipe 😋😋

  • @rathnarathna9652
    @rathnarathna9652 Před 10 měsíci +1

    Colors kannada dali bandidri nice vlog

  • @geethaha726
    @geethaha726 Před 10 měsíci +1

    ಸರ್ ನೀವು ಕಲರ್ಸ್ ಕನ್ನಡದಲ್ಲಿ ಬಂದಿದ್ರೆ ನೋಡಿದೀವಿ ಖುಷಿಯಾಯಿತು ಸರ್

  • @nandajay4363
    @nandajay4363 Před 10 měsíci +2

    Colours tv yalli ivatthu neevu madida hotel style veg pulav recipe👌🏻ibrannu nodi khushi aaytu😊👏

  • @geethaha726
    @geethaha726 Před 10 měsíci +1

    ಚಿಕನ್ ಲಿವರ್ ಫ್ರೈ ಮಾಡೋದು ತೋರಿಸಿ ಸರ್

  • @lakshyaavinay4118
    @lakshyaavinay4118 Před 10 měsíci +6

    ಸರ್ ನಿಮ್ಮನ್ನ ಸಿಸ್ಟೆರ್ ನಾ ನಾನು ಈಗ ಟಿವಿ ಯಲ್ಲಿ ನೋಡ್ತಿದೀನಿ ❤❤❤

  • @user-bt5bd2nd4n
    @user-bt5bd2nd4n Před 10 měsíci +1

    ✨️✨️

  • @shanthakrishnamurthy2138
    @shanthakrishnamurthy2138 Před 10 měsíci +1

    Girish sir kannada estu sogasagi mathadthira .nivu mathadtha eddare ennu kelabeku enisutthade.bhagha avara receipy thumba chennagi erutthe. Dhanyavadagalu❤

    • @BhagyaTv
      @BhagyaTv  Před 10 měsíci

      Thank you so much 🙏 ಎಲ್ಲಾ ನಿಮ್ಮ ಪ್ರೀತಿ ಆಶೀರ್ವಾದ 🙂

  • @rubyjacob9380
    @rubyjacob9380 Před 10 měsíci +2

    I will try tomorrow. Saw you both in Saviruchi today 😊

    • @BhagyaTv
      @BhagyaTv  Před 10 měsíci

      Ho thank you so much 🙏

  • @wealthystop-12345
    @wealthystop-12345 Před 10 měsíci +1

    More curry gravies recipes pls

  • @user-bt5bd2nd4n
    @user-bt5bd2nd4n Před 10 měsíci +5

    ಸರ್ ನೀವು ಕಲರ್ಸ್ ಕನ್ನಡ ದಲ್ಲಿ ಬಂದಿದ್ದು ತುಂಬಾ ಸಂತೋಷ ವಯ್ತು 💖💖

  • @padmavathiram9869
    @padmavathiram9869 Před 10 měsíci +1

    Oil bagge correct agi heludri because sunpure oil bittare bere nange set agilla ❤ nice recipe palak❤

  • @meenakshizingade5622
    @meenakshizingade5622 Před 10 měsíci +1

    ಮನೆ ರುಚಿ ನೇ ಅದ್ಭುತ ಹೋಟೆಲ್ಗೆ holasabedi sir 🙏

  • @padminighante5025
    @padminighante5025 Před 10 měsíci +1

    ಸರ್ ತಿಳಿ ಸಾರಿನ ಮಸಾಲಾ ಮತ್ತು ಸಾಂಬಾರ್ ಮಸಾಲಾ powder recipe ತಿಳಿಸಿ ಪ್ಲೀಸ್

  • @sarasisubrahmanya4
    @sarasisubrahmanya4 Před 10 měsíci +1

    Kasuri methi last ge hakbeku

  • @pandurangapadiyar4078
    @pandurangapadiyar4078 Před 3 měsíci

    Not good at all