100% ಡಾಬಾ ಶೈಲಿಯ ಕಡ್ಲೆಬೇಳೆ & ಸೋರೆಕಾಯಿ ಗ್ರೇವಿ ಮಾಡುವ ವಿಧಾನ I 100% dhaba style gravy recipe in kannada

Sdílet
Vložit
  • čas přidán 9. 09. 2024
  • ಚಳಿಗೆ ಏನಾದರೂ ಬಿಸಿಬಿಸಿಯಾಗಿ ಖಾರ ಖಾರವಾಗಿ ತಿನ್ಬೇಕು ಅಂದ್ರೆ ಈ ಸೋರೆಕಾಯಿ ಕಡ್ಲೆಬೇಳೆ ಪಲ್ಯ ಒಮ್ಮೆ ಮಾಡಿ ನೋಡಿ :
    ಸೋರೆಕಾಯಿ ಕಡ್ಲೆಬೇಳೆ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ಸೋರೆಕಾಯಿ ಅರ್ಧ ಕೆಜಿ
    ಕಡ್ಲೆಬೇಳೆ ಅರ್ಧ ಕಪ್
    ಈರುಳ್ಳಿ 1
    ಟೊಮೆಟೊ ಪ್ಯೂರಿ ಅರ್ಧ ಕಪ್
    ಎಣ್ಣೆ 4 ಟೇಬಲ್ ಸ್ಪೂನ್
    ಪಲಾವ್ ಎಲೆ 2
    ಒಣಮೆಣಸಿನಕಾಯಿ 2
    ಹಸಿಮೆಣಸಿನಕಾಯಿ 2
    ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ದನಿಯ ಪುಡಿ 1 ಟೇಬಲ್ ಸ್ಪೂನ್
    ಜೀರಿಗೆ ಪುಡಿ 1 ಟೀ ಸ್ಪೂನ್
    ಗರಂ ಮಸಾಲ ಅರ್ಧ ಟೀ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಕಸುರಿ ಮೆಂತ್ಯ ಸ್ವಲ್ಪ
    ಸೋಂಪುಕಾಳು ಸ್ವಲ್ಪ
    ಕೊತ್ತುಂಬರಿಸೊಪ್ಪು ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    #BhagyaTvRecipes #bhagyaTV #BhagyaTvKannada
    Bhagya Tv Channel :
    www.youtube.co...
    Bhagya Tv Vlogs Channel :
    / @bhagyatvvlogs

Komentáře • 21