ಈ ವಿಡಿಯೋ ನೋಡಿದರೆ ಖಂಡಿತಾ ಕ್ಯಾಪ್ಸಿಕಂ ಗ್ರೇವಿ ಮಾಡೇ ಮಾಡುತ್ತೀರಾ ಚಾಲೆಂಜ್👍 I quick and easy one pot recipes

Sdílet
Vložit
  • čas přidán 9. 12. 2021
  • ಈ ರೀತಿಯಾದ ಹಣ್ಣನ್ನು ನೀವು ನೋಡಿದ್ದೀರಾ ಈ ಹಣ್ಣಿನ ಜ್ಯೂಸನ್ನು ಕುಡಿದಿದ್ದೀರಾ
    Health Benefits Of This Juice
    • ಈ ರೀತಿಯಾದ ಹಣ್ಣನ್ನು ನೀವ...
    ಕ್ಯಾಪ್ಸಿಕಮ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ಕ್ಯಾಪ್ಸಿಕಂ 4 - Capsicum 4
    ಈರುಳ್ಳಿ 2 - Onion2
    ಟೊಮೆಟೋ ಹಣ್ಣು 4 - Tomato - 4
    ( ಟೊಮೆಟೊ ಪ್ಯೂರಿ ) ( Tomato puree )
    ಎಣ್ಣೆ 4 ಟೇಬಲ್ ಸ್ಪೂನ್ - Oli 4 Tbsp
    ಕಸುರಿ ಮೇತಿ ಸ್ವಲ್ಪ - A little bit of kasuri methi
    ಸೋಂಪು ಸ್ವಲ್ಪ - fennel seeds little
    ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್ - ginger garlic paste 1 Tbsp
    ಮೊಸರು 2 ಟೇಬಲ್ ಸ್ಪೂನ್ - Curd 2 Tbsp
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್ - Red chilli powder 1 Tbsp
    ಧನಿಯ ಪುಡಿ 1 ಟೇಬಲ್ ಸ್ಪೂನ್ - Coriander powder 1 Tbsp
    ಗರಂ ಮಸಾಲ 1 ಟೀ ಸ್ಪೂನ್ - Garam Masala 1 Tsp
    ಅರಿಶಿಣದ ಪುಡಿ ಸ್ವಲ್ಪ - Turmeric Powder little
    ಉಪ್ಪು ರುಚಿಗೆ ತಕ್ಕಷ್ಟು - Salt to taste
    #BhagyaTvRecipes #BhagyaTVCapcicumRecipe #BhagyaTvGravy
    Bhagya Tv Recipe Channel :
    czcams.com/users/bhagyatv?su...
    Bhagya tv vlogs channel :
    / @bhagyatvvlogs

Komentáře • 419