Farmio sudharshan | Unboxing | tur cutting | Redgram Nipping | ತೊಗರಿ | ಹತ್ತಿ | ಕಡಲೆ | ಅಧಿಕ ಇಳುವರಿ |

Sdílet
Vložit
  • čas přidán 3. 09. 2021
  • Farmio sudharshan | Unboxing | tur cutting | Redgram Nipping | ತೊಗರಿ | ಹತ್ತಿ | ಕಡಲೆ | ಅಧಿಕ ಇಳುವರಿ |
    ಈ ಯಂತ್ರ ನಿಮಗೂ ಬೇಕಾದರೆ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಿ :- 8970285857
    Company name :- FARMIO
    Product name :- SUDARSHAN
    ನಿಮಗೆ ಈ ಯಂತ್ರ ಬೇಕೆಂದರೆ ಮೇಲಿನ ಸಂಖೆ ಗೆ ಕರೆಮಾಡಿ ಅಥವಾ ನಿಮ್ಮ ಪೂರ್ತಿ ವಿಳಾಸ ಹಾಕಿ sms ಮಾಡಿ
    Topic explore :-
    1) Grass cutting machine
    2) Farmio sudharshan
    3) ತೊಗರಿ ಕುಡಿ ಚೂಟುವ ಯಂತ್ರ
    4) ಹತ್ತಿ ಕುಡಿ ಚೂಟುವ ಯಂತ್ರ
    5) ಕಡಲೆ ಕುಡಿ ಚೂಟುವ ಯಂತ್ರ
    6) ಸೋಯಾಬೀನ್ ಕುಡಿ ಚೂಟುವ ಯಂತ್ರ
    8) farmio sudharshan unboxing
    9) how to instal sudharshan machine
    10) farmio sudharshan Qwality checking
    #farmiosudharshan #unboxing #redgramnipping #turcutting #ತೊಗರಿಕುಡಿಚೂಟುವಯಂತ್ರ #grasscuttingmachine #rangukasturi

Komentáře • 125

  • @chiraageswar
    @chiraageswar Před 2 lety +4

    ತುಂಬಾ ಚೆನ್ನಾಗಿದೆ ಸರ್, ನಿಮ್ಮ ವಿಡಿಯೋಗಳು ನಿಜವಾಗಿಯೂ ರೈತರಿಗೆ ತುಂಬಾ ತಿಳಿವಳಿಕೆ ಮತ್ತು ಸಹಾಯಕವಾಗಿವೆ.

  • @sangappaa8740
    @sangappaa8740 Před 2 lety +4

    ತುಂಬಾ ಉಪಯೋಗ ಇದೆ ಈ ಸಾಧನ ದಿಂದ ಥ್ಯಾಂಕ್ಸ್ ಸರ್.... 👍👍🤗

  • @manjunath.gmanjunath7832

    ತುಂಬಾ ಚೆನ್ನಾಗಿದೆ

  • @rameshkatageri3056
    @rameshkatageri3056 Před 2 lety +1

    sir niv mahiti kottamele nanu tagondiddene togari chvutini tumba usefull aitu nange tumba thanks rangu sir

    • @rameshkatageri3056
      @rameshkatageri3056 Před 2 lety +1

      nimge thanks sir

    • @Rangukasturi
      @Rangukasturi  Před 2 lety +1

      ನಿಮಗೆ ಒಳ್ಳೆಯದಾದರೆ ನಾವು ವಿಡಿಯೋ ಮಾಡಿದ್ದು ಸಾರ್ತಕವಾಗುತ್ತೇ ಧಾನ್ಯವಾದಗಳು ಸರ್

  • @arunaprabhacreations3303
    @arunaprabhacreations3303 Před 16 dny +1

    Nillisalu stand bekittu

  • @GaneshManglur
    @GaneshManglur Před 2 měsíci +2

    ಸರ್ ನನಗೂ ಬೇಕಾಗಿದೆ ನಿಮ್ಮ ನಂಬರ್ ಕೊಡಿ

  • @obaleshobu6290
    @obaleshobu6290 Před rokem +1

    Sir super very good information sir thank you sir

  • @shivarajmarutipochi1100
    @shivarajmarutipochi1100 Před 2 lety +2

    ತುಂಬಾ ಧನ್ಯವಾದಗಳು ಸರ್

  • @manjunathas1560
    @manjunathas1560 Před 2 lety +1

    Super 👌👍

  • @basavaraj1688
    @basavaraj1688 Před 2 lety +1

    Super sir

  • @shekharpatil4228
    @shekharpatil4228 Před rokem +3

    Do you deliver this product to Maharashtra?

  • @hmdyavgondhmdyavgond9512
    @hmdyavgondhmdyavgond9512 Před 2 lety +2

    Super Ree . best of luck 👍👍👍

  • @padala100
    @padala100 Před 2 lety +2

    Nice

  • @santoshwalikar7012
    @santoshwalikar7012 Před 2 lety +3

    Super 👌👌

    • @Rangukasturi
      @Rangukasturi  Před 2 lety

      ನಮಸ್ತೆ ವಾಲಿಕಾರ್ ಸರ್

  • @lokeshmn4846
    @lokeshmn4846 Před 2 lety +2

    Super sr

  • @jayashreesr7229
    @jayashreesr7229 Před 2 lety +2

    ಸರ್ ತುಂಬಾ ಉಪಯೋಗ ಸಾಧನ ನಿಮಗೆ ಧನ್ಯವಾದಗಳು ಸರ್, ದಯವಿಟ್ಟು ನನಗೆ ಕೇವಲ ಮಿಷನ್ ಮಾತ್ರ ಕಳುಹಿಸುವಿರಾ

    • @Rangukasturi
      @Rangukasturi  Před 2 lety

      ಕಳಿಸುವೆ ಕರೆಮಾಡಿ

    • @jayashreesr7229
      @jayashreesr7229 Před 2 lety

      @@Rangukasturi ಕರೆ ಮಾಡಲು ನಂಬರ್ ಕಳುಹಿಸುವಿರಾ ಸರ್

    • @Rangukasturi
      @Rangukasturi  Před 2 lety

      ವಿಡಿಯೋ discription box ನಲ್ಲಿ ಇದೇ ನೋಡಿ

    • @Rangukasturi
      @Rangukasturi  Před 2 lety

      ವಿಡಿಯೋ ಪೂರ್ತಿ ನೋಡಿ no ಇದೇ

  • @ChanneshBmChanneshBm
    @ChanneshBmChanneshBm Před rokem +1

    Sar namage battery and charjar beku sigutha

  • @maruthinayaka1775
    @maruthinayaka1775 Před 2 lety +1

    Sir marigold flower ge kudi chuttke baruta

    • @Rangukasturi
      @Rangukasturi  Před 2 lety +1

      Sar ನನಗೆ ಮಾಹಿತಿ ಇಲ್ಲ ಒಮ್ಮೆ kvk ಯಲ್ಲಿ ವಿಚಾರಿಸಿ

  • @nakshatranakshatra389
    @nakshatranakshatra389 Před 2 lety +2

    Ellii sigute sir

    • @Rangukasturi
      @Rangukasturi  Před 2 lety

      ಸ್ಕ್ರೀನ್ ಮೇಲೆ ಬರುವ no ಗೆ ಕರೆ ಮಾಡಿದರೆ ಗೊತ್ತಾಗುತ್ತೆ

  • @user-sq3zo7wr1r
    @user-sq3zo7wr1r Před rokem +1

    ಅಣ್ಣ ಇದು ಎಷ್ಟು ರೇಟ್ ಆಗುತ್ತೆ ತಿಳಿಸಿ ಅದರ ಅಡ್ರೆಸ್ ನಮಗೆ ಫೋನ್ ನಂಬರ್ ಕಳಿಸಿ ನಮಗೆ

    • @Rangukasturi
      @Rangukasturi  Před rokem

      ವಿಡಿಯೋ ಪೂರ್ತಿ ನೋಡಿ ನಂಬರ್ ಇದೆ ಸಂಪರ್ಕಿಸಿ

  • @shambhugooli7288
    @shambhugooli7288 Před 2 lety +1

    Sir namaste adike gida tumba kuntitavad belavanige ide adakke PGR solution heli sir

  • @harshastyle3798
    @harshastyle3798 Před 2 lety +1

    Battery can charge by solar panel directly brother .
    Please reply

    • @Rangukasturi
      @Rangukasturi  Před 2 lety

      This is curent Charger sir

    • @s.s.v8075
      @s.s.v8075 Před 2 lety +1

      Yes can but it should be have a regulator

  • @vinodmasali6967
    @vinodmasali6967 Před rokem +1

    Sir nanag beku machine

  • @SantoshSantosh-nt2rm
    @SantoshSantosh-nt2rm Před 13 dny +1

    ನಮಗೆ ಒಂದು ಬೇಕು ಸರ್

  • @user-nv8hw4yz1r
    @user-nv8hw4yz1r Před 2 lety +1

    ಚೆನ್ನಾಗಿದೆ ಸರ್ ನಿಮ್ಮ ನಂಬರ್ ಕೊಡಿ

    • @Rangukasturi
      @Rangukasturi  Před 2 lety

      ಪೂರ್ತಿ ವಿಡಿಯೋ ನೋಡಿ ಸರ್ ಆಗಲಿಲ್ಲ ಅದರ discription box ನೋಡಿ ಸರ್

  • @mallu74nalwar25
    @mallu74nalwar25 Před 2 lety +2

    Grass cutting madbahuda sir

  • @channanagoudapatil2805
    @channanagoudapatil2805 Před 2 lety +2

    ಸರ್ ಇದಕ್ಕೆ ಬಳಸಿರುವ D C ಮೋಟಾರ್ ಏಷ್ಟು voltage ದು ತಿಳಿಸಿ

    • @Rangukasturi
      @Rangukasturi  Před 2 lety +1

      12 volts

    • @channanagoudapatil2805
      @channanagoudapatil2805 Před 2 lety +1

      6 voltage DC motor ಗೆ
      12 voltage battery power sprayer ಬರುತ್ತಾ ಅಥವಾ ಏನಾದರು ಸಮಸ್ಯೆ ಯಾಗುತ್ತಾ ಸರ್

    • @Rangukasturi
      @Rangukasturi  Před 2 lety

      ಬರುತ್ತೆ

  • @nagendrarajappa1758
    @nagendrarajappa1758 Před rokem +1

    Support

  • @shreyasshankar5906
    @shreyasshankar5906 Před 2 lety +1

    Namaste sir I want

  • @maheshpujarimahesh579
    @maheshpujarimahesh579 Před rokem +1

    ಸರ್ ಇದು ಯಲ್ಲಿ ಸಿಗುತ್ತೆ ಹಿಲಿ ಸರ್ ನಮಗ್ ಒಂದು bik ಸರ್

    • @Rangukasturi
      @Rangukasturi  Před rokem

      ವಿಡಿಯೋ ದಲ್ಲಿ ಬರುವ no ಗೆ ಕರೆ ಮಾಡಿ

  • @pruthvitpruthvit8403
    @pruthvitpruthvit8403 Před rokem +1

    ನಿಮಗೊಂದು ಮಿಷಿನ್ ಬೇಕು ನಂ ಕೊಡಿ

    • @Rangukasturi
      @Rangukasturi  Před rokem

      ವಿಡಿಯೋ ಪೂರ್ತಿ ನೋಡಿ no ಸಿಗುತ್ತೆ

  • @manteshdasardassr414
    @manteshdasardassr414 Před rokem +1

    ಸರ್ ನಿಮ್ಮ ಫೋನ್ ನಂಬರ್ ಕೊಡಿ ನನಗು ಒಂದ ಪೀಸ bekagittu

    • @Rangukasturi
      @Rangukasturi  Před rokem

      ವಿಡಿಯೋ ಪೂರ್ತಿ ನೋಡಿ ಸರ್

  • @layannabiradar4029
    @layannabiradar4029 Před 2 lety +1

    ಅಣ್ಣ ತೊಗರಿ ಬೆಳೆ ನೀರ ಹತೆದಾ ಅದಕ ಯನು ಮಾಡುದು ಹೇಳು ಅಣ್ಣ

    • @Rangukasturi
      @Rangukasturi  Před 2 lety

      ( ನೀರ ಹತೆದಾ ) ಅಂದ್ರ ಏನು ನನಗೆ ಅರ್ತ ಆಗಲಿಲ್ಲ

  • @bhavanikumar7333
    @bhavanikumar7333 Před 2 lety +1

    ಇದು ಎಲ್ಲಿ ಸಿಗುತ್ತೆ ಸರ್ ಇನ್ನ ನನಗೊಂದು ಕೊಡ್ತೀರಾ ನಿಮ್ ನಂಬರ್ ಕೊಡಿ

    • @Rangukasturi
      @Rangukasturi  Před 2 lety

      ಸ್ವಾಮಿ ವಿಡಿಯೋದ ತುಂಬಾ ನಂಬರ್ ಇವೆ ಕರೆ ಮಾಡಿ

  • @mailappah726
    @mailappah726 Před 2 lety +1

    ಇದರ ಅಮೌಂಟು ಎಷ್ಟು

    • @Rangukasturi
      @Rangukasturi  Před 2 lety

      ವಿಡಿಯೋ ಪೂರ್ತಿ ನೋಡಿದರೆ ಗೊತ್ತಾಗುತ್ತೆ

  • @VGR176
    @VGR176 Před rokem +1

    What is the price?

    • @Rangukasturi
      @Rangukasturi  Před rokem

      See full video for prise details with battery and Without battery

  • @mahadevaiaha2555
    @mahadevaiaha2555 Před rokem +1

    ನಿಮ್ಮ ದೂ ರ ವಾ ಣಿ ತಿ ಳಿ ಸಿ

    • @Rangukasturi
      @Rangukasturi  Před rokem

      ವಿಡಿಯೋ ನೋಡಿ no ಸಿಗುತ್ತೆ

  • @shreyasshankar5906
    @shreyasshankar5906 Před 2 lety +1

    How much cost of this

  • @btirupataiahbtirupataiah5482

    Rete aderss

    • @Rangukasturi
      @Rangukasturi  Před 2 lety

      ವಿಡಿಯೋ ಪೂರ್ತಿ ನೋಡಿ

  • @mallu74nalwar25
    @mallu74nalwar25 Před 2 lety +2

    Sir grass cutting machine price estu

    • @Rangukasturi
      @Rangukasturi  Před 2 lety

      Grass cutting machine ಇಲ್ಲ ಸರ್

    • @muddappakb3664
      @muddappakb3664 Před 2 lety

      Please send me sir

    • @mallu74nalwar25
      @mallu74nalwar25 Před 2 lety

      @@Rangukasturi battery and blade machine estagutte sie

    • @Rangukasturi
      @Rangukasturi  Před 2 lety

      ಮಲ್ಲು ಸರ್ 3100 ಟೋಟಲ್ ಸಟ್ + 250 ರಿಂದ 300 ರೂಪಾಯಿ ಕೊರಿಯರ್ ಚಾರ್ಜ್ ಆಗುತ್ತೆ ಸರ್

    • @Rangukasturi
      @Rangukasturi  Před 2 lety

      ಕರೆ ಮಾಡಿ

  • @thippeshthippesh6699
    @thippeshthippesh6699 Před 2 lety +1

    Edu yelli siguthe

    • @Rangukasturi
      @Rangukasturi  Před 2 lety

      ವಿಡಿಯೋ ಪೂರ್ತಿ ನೋಡಿ no ಇರುತ್ತೆ ಕರೆ ಮಾಡಿ

    • @shantamallikarjunshantamal794
      @shantamallikarjunshantamal794 Před rokem +1

      ನನಗೆ ಬೇಕು ಸರ್. ಅವರು ನಂಬರ್ ಕೊಡಿ

    • @Rangukasturi
      @Rangukasturi  Před rokem

      ರೀ ಸ್ವಾಮಿ ವಿಡಿಯೋ ನೋಡಿ no ಇದೆ ಕರೆ ಮಾಡಿ

  • @rajureddy2720
    @rajureddy2720 Před 3 dny +1

    Mo no ಸರ್ ಪ್ಲೀಸ್