ಹತ್ತಿ, ಕಡಲೆ, ಸೋಯಾ, ತೊಗರಿ ಕುಡಿ ಚಿವುಟುವ ಯಂತ್ರ | Grass cutting machine in kannada | organic farming |

Sdílet
Vložit
  • čas přidán 8. 09. 2024
  • ಹತ್ತಿ, ಕಡಲೆ, ಸೋಯಾ, ತೊಗರಿ ಕುಡಿ ಚಿವುಟುವ ಯಂತ್ರ | Grass cutting machine in kannada | organic farming |
    ಹೆಚ್ಚಿನ ಮಾಹಿತಿ ಸಂಪರ್ಕಿಸಿ :-
    ಸುರೇಶ್ ಕುಮಾರ್ ಹೊಸಮನಿ
    ಮೊ. 9591949767
    ವಿವಿಧ ಬೆಳೆಗಳಲ್ಲಿ ಕುಡಿ ಚೂಟುವ ವಿಧಾನ :-
    1) ತೊಗರಿ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು
    ಮೂರು ಬಾರಿ ಕುಡಿ ಚೂಟ ಬೇಕು
    ನಾಟಿ ಮಾಡಿದ 25 - 30 ದಿನಕ್ಕೆ
    ಎರಡನೇ ಕಟಾವು 55 - 60 ದಿನಕ್ಕೆ
    ಮೂರನೇ ಕಟಾವು 85 - 90 ದಿನಕ್ಕೆ
    2) ಹತ್ತಿ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು
    ಎರಡು ಬಾರಿ ಕುಡಿ ಚೂಟಬೇಕು
    ನಾಟಿ ಮಾಡಿದ 40 - 45 ದಿನಕ್ಕೆ
    ಎರಡನೇ ಕಟಾವು 80 - 85 ದಿನಕ್ಕೆ
    3) ಸೋಯಾಬೀನ್ ಬೆಳೆಯಲ್ಲಿ ಅಧಿಕ ಇಳುವರಿ
    ಪಡೆಯಲು
    ನಾಟಿ ಮಾಡಿದ 13 - 22 ದಿನಕ್ಕೆ
    ( 5 - 6 ಎಲೆ ಬಂದಮೇಲೆ )
    4) ಕಡಲೆ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು
    ನಾಟಿ ಮಾಡಿದ 25 - 30 ದಿನಕ್ಕೆ ಕುಡಿ ಚೂಟಬೇಕು
    ಸೂಚನೆ :
    (ಮಳೆ ವಾತಾವರಣ ಬೆಳೆಗಳ ಬೆಳವಣಿಗೆ ಆಧಾರದಮೇಲೆ ಐದು ಹತ್ತು ದಿನ ಜಾಸ್ತಿ ಕಡಿಮೆ ಮಾಡಬಹುದು)
    Plz visit :-
    My Facebook page :-
    www.facebook.c...
    My Instagram :-
    / rangukasturi
    Your Queries :-
    organic farming in kannada
    grass cutting machine
    tur cutting machine
    cutting machine in kannada
    nipping machine
    grass cutter
    sudarshan grass cutting machine
    ಕುಡಿ ಚಿವುಟುವ ಯಂತ್ರ
    ತೊಗರಿ ಕುಡಿ ಚಿವುಟುವ ಯಂತ್ರ
    ಕುಡಿ ಕತ್ತರಿಸುವ ಯಂತ್ರ
    #grasscuttingmachineinkannada #ಕುಡಿಚಿವುಟುವಯಂತ್ರ #ಕುಡಿಕತ್ತರಿಸುವಯಂತ್ರ #grasscutter #rangukasturi #ತೊಗರಿ #ಹತ್ತಿ #ಸೋಯಾಬೀನ್ #ಕಡಲೆ #cuttingmachine #organicfarming #organic

Komentáře • 21

  • @Rangukasturi
    @Rangukasturi  Před 2 lety +3

    ಗೊಣ್ಣೆ ಹುಳು ಸಮಸ್ಯೆಗೆ ಪರಿಹಾರ
    czcams.com/video/xGNvMvbwvgs/video.html

  • @rachanandswami522
    @rachanandswami522 Před 2 lety +3

    ಅಣ್ಣ ನಿಮ್ಮ ಎಲ್ಲಾ ಮಾಹಿತಿಗಳು ತುಂಬಾ ಚೆನ್ನಾಗಿ ಇವೆ ಮತ್ತು ಅರ್ಥ ಪೂರ್ಣವಾಗಿ ತಿಳಿಸುತ್ತಿರಿ .

    • @Rangukasturi
      @Rangukasturi  Před 2 lety +1

      ನಾಮಸ್ಕರಗಳು ಅಣ್ಣಾ

  • @shivanandhavinal3073
    @shivanandhavinal3073 Před 2 lety +2

    Sir krishiyalli nimma thara madidare, parisar mattu boomi tumba channagirutte sir. You super sir.

  • @chethanpatel.t.g2430
    @chethanpatel.t.g2430 Před měsícem +1

    ಇದಕ್ಕಿಂತ ನೀವು ಕಂಡುಹಿಡಿದಿರೊ machine ಕಡಿಮೆ ಬೆಲೆಯಲ್ಲಿ ಆಗುತ್ತೆ

  • @AlmelkarOrganicFarming
    @AlmelkarOrganicFarming Před 11 měsíci +1

    👌👌👌🤝🤝🤝

  • @shreekanthpujari4742
    @shreekanthpujari4742 Před 2 lety +2

    Sir.bega.video.haki

  • @rahulnayak7990
    @rahulnayak7990 Před 2 lety +1

    Sir navu togarige ondu bari kudi chutidivi adu 45/50 dinad olage ega ennodu bari chutbahuda ?

  • @santoshmh6763
    @santoshmh6763 Před 2 lety +2

    ಸೋಯಾಬಿನ್ ಬೇಳೆ ಯಾವಾಗ ಕುಡಿ ಚುಟುತ್ತಾರೆ ಸರ್

    • @Rangukasturi
      @Rangukasturi  Před 2 lety

      ಐದು ಆರು ಎಲೆ ಇರುವಾಗ ಅಂದರೆ ನಾಟಿ ಮಾಡಿದ ಇಪ್ಪತ್ತೈದು ದಿನದಿಂದ ಮೂವತ್ತು ಮೂವತ್ತೈದು ದಿನಗಳಲ್ಲಿ

  • @shivarajshivu7789
    @shivarajshivu7789 Před 2 lety +1

    4 tingala togari belege kudi chivutabahuda plz reply sir

  • @sangameshpatil9162
    @sangameshpatil9162 Před 2 lety +1

    ಸರ್ ಈ ಮಷೀನ್ ಮೋಟಾರ್ ಸರಿ ಬರತಾ ಇಲ್ಲ ಸರ್ ಮತ್ತು ಕಂಪನಿಯ ಕಡೆ ಸರಿಯಾಗಿ ರೆಸ್ಪೋನ್ಸ್ ಇಲ್ಲಾ ಸರ್.

    • @Rangukasturi
      @Rangukasturi  Před 2 lety +1

      ಯಾವಾಗ ತರಿಸಿದ್ದು ಹೇಳಿ ಕಂಪನಿಯವರು ತುಂಬಾ ಒಳ್ಳೆಯವರು ನೀವು ಯಾರ ಹತ್ತಿರ ಕರೀದಿ ಮಾಡಿದ್ದು ಯಾವಾಗ details ಹೇಳಿದರೆ ನಿಮಗೆ ಹೊಸ ಯಂತ್ರ ಕೊಡಿಸುವೆ

  • @mahanteshmalipatil5718
    @mahanteshmalipatil5718 Před 2 lety +1

    ಸರ್ ಕಾಯ್ತಿದ್ದೀವಿ