Video není dostupné.
Omlouváme se.

Grass cutter, tur cutting machine, ತೊಗರಿ, ಸೋಯಾಬೀನ್, ಕಡಲೆ, ಹತ್ತಿಯಲ್ಲಿ ಕುಡಿ ಚೂಟುವ ಯಂತ್ರ,

Sdílet
Vložit
  • čas přidán 17. 06. 2021
  • Grass cutter, tur cutting machine, ತೊಗರಿ, ಸೋಯಾಬೀನ್, ಕಡಲೆ, ಹತ್ತಿಯಲ್ಲಿ ಕುಡಿ ಚೂಟುವ ಯಂತ್ರ,
    Company name :- FARMIO
    Product name :- SUDAHARSHAN
    ಈ ಯಂತ್ರ ನಿಮಗೂ ಬೇಕಾದರೆ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಿ :- 8970285857
    ನಿಮಗೆ ಈ ಯಂತ್ರ ಬೇಕೆಂದರೆ ಮೇಲಿನ ಸಂಖೆ ಗೆ ಕರೆಮಾಡಿ ಅಥವಾ ನಿಮ್ಮ ಪೂರ್ತಿ ವಿಳಾಸ ಹಾಕಿ sms ಮಾಡಿ
    Topic explore :-
    1) Grass cutting machine
    2) Farmio sudharshan
    3) ತೊಗರಿ ಕುಡಿ ಚೂಟುವ ಯಂತ್ರ
    4) ಹತ್ತಿ ಕುಡಿ ಚೂಟುವ ಯಂತ್ರ
    5) ಕಡಲೆ ಕುಡಿ ಚೂಟುವ ಯಂತ್ರ
    6) ಸೋಯಾಬೀನ್ ಕುಡಿ ಚೂಟುವ ಯಂತ್ರ
    #Grasscutter #turcuttingmachine #ತೊಗರಿ #ಹತ್ತಿ #ಕಡಲೆ #ಸೋಯಾಬೀನ್ #ಕುಡಿಚೂಟುವಯಂತ್ರ #rangukasturi

Komentáře • 160

  • @rameshkatageri3056
    @rameshkatageri3056 Před 3 lety +1

    sir nimge tumba tumba danyawadagalu sir.idu machine nange bandu talupitu nanu start madididi tumba help aitu sir.👍bahala help aitu nimminda and sudarshan com avarigu thanks sir

    • @Rangukasturi
      @Rangukasturi  Před 3 lety

      ಸರ್ ನಮ್ಮಿಂದ ಒಂದು ಚಿಕ್ಕ ಅಳಿಲು ಸೇವೆ ಸರ್ ನಿಮ್ಮ ಸಂತೋಷವೇ ನಿಮ್ಮ ಹಾರೈಕೆಯೇ ನಮಗೆ ಶ್ರೀರಕ್ಷೆ

  • @rekhaknyamagoudar1501
    @rekhaknyamagoudar1501 Před 3 lety +1

    ಗುಡ್ ಸರ್ ನಾನು ಕಂಪನಿ ಯನ್ನು ಸಂಪರ್ಕಿಸಿದ್ದೇನೆ ಒಳ್ಳೆಯ ಮಾಹಿತಿ ಧನ್ಯವಾದಗಳು

  • @sureshv6457
    @sureshv6457 Před 3 lety +1

    ತುಂಬಾ ಧನ್ಯವಾದಗಳು ಸರ್

  • @maheshpatil323
    @maheshpatil323 Před 3 lety +1

    Awesome tool sir!
    Can you please invent insect trap tools

  • @rameshkatageri3056
    @rameshkatageri3056 Před 3 lety +2

    thank you sir and sudarshan sir

  • @qlifepop1817
    @qlifepop1817 Před 3 lety +1

    Sir you are doing great job for farmers .hats off to you .

  • @shreyasjoshi2476
    @shreyasjoshi2476 Před 3 lety +1

    I bought it recently from amazon! It's very cheap in price but very usefull and long lasting! Very rough and tough product! Every farmer should buy this product! You would definitely bless it's inventor! My farmers team is so happy becoz of having this! #sudarshan #farmio

  • @pallavipraveen719
    @pallavipraveen719 Před 3 lety

    Super machion

  • @sangameshdadmi2823
    @sangameshdadmi2823 Před 3 lety +1

    Thanks sir

  • @raghureddy2541
    @raghureddy2541 Před 3 lety +1

    ಒಳ್ಳೆಯ ಮಾಹಿತಿ 👌👌👌💖💖💖

  • @krameshk1016
    @krameshk1016 Před 2 lety +2

    ಹುಲ್ಲು ಪೆಲ್ಲೆಟ್ಸ ಮಾಡೋ ಮಿಷನ್ ಬಗ್ಗೆ ತಿಳಿಸಿ

  • @sujithuc2686
    @sujithuc2686 Před rokem +1

    Useful information sir thank you 🙏

  • @sanjumachi6494
    @sanjumachi6494 Před 3 lety +1

    Super

  • @mansukhpatel9537
    @mansukhpatel9537 Před 3 lety +1

    👌 Nice information 👍

  • @nageshavaradi3778
    @nageshavaradi3778 Před 3 lety +2

    ಸೂಪರ್

  • @bspbsp7134
    @bspbsp7134 Před 3 lety +2

    ಸರ್ ಒಂದು ಎತ್ತಿನ ಕುಂಟೆ ಬೇಕು ಎಲ್ಲಿ ಸಿಗುತ್ತೆ ರಿಪ್ಲೇ ಮಾಡಿ ಸರ್ ಪ್ಲೀಸ್

  • @sangappaa8740
    @sangappaa8740 Před 3 lety +1

    ತುಂಬಾ ಉಪಯೋಗಕಾರಿ ಥ್ಯಾಂಕ್ಸ್.... 👍

  • @schandranna1337
    @schandranna1337 Před 3 lety +2

    Excellent

  • @bharathiya4457
    @bharathiya4457 Před 3 lety +1

    Ninnatha anna illa neenu noorkala sukhavagi baalu ranganna🙏🙏🙏🙏

  • @sureshv6457
    @sureshv6457 Před 3 lety +1

    ಉತ್ತಮ ಮಾಹಿತಿ

  • @AnandBiradar-uf2ui
    @AnandBiradar-uf2ui Před měsícem +1

    Price yastu sir

  • @jugalbhattad4017
    @jugalbhattad4017 Před 3 lety +3

    Very very useful for farmers& gardeners nice machine

  • @chandpatel2842
    @chandpatel2842 Před 2 lety +1

    Sir e machine ondu Sala charge madidre estu gante kelasa madabahudu?

  • @sureshbandi9547
    @sureshbandi9547 Před 3 lety +1

    Super.sar

  • @sunilhelawar724
    @sunilhelawar724 Před 3 lety +4

    sir jeevamrut and waste decomposer mix maadidre en aagute please sir heli 🙏🙏🙏

  • @aneesurrahman2538
    @aneesurrahman2538 Před 3 lety +1

    Murlu iradu gida ge cut madake channag ide

  • @gundappapujari1707
    @gundappapujari1707 Před 3 lety +1

    ಸರ ಕಬ್ಬಿನಲ್ಲಿ ಮಲ್ಲಿಗೆ ಹೊಗಲು ಏನು ಮಾಡಬೇಕು ಹೇಳಿ ಸರ್

  • @chanabasappagoudpatil2994

    👌👍👍👍

  • @v1media730
    @v1media730 Před 3 lety +1

    Hunchik kasada niravane tisi

  • @rameshkatageri3056
    @rameshkatageri3056 Před 3 lety +2

    sir mange idu cutter machine beku hege tarasgobeku sir pls

    • @Rangukasturi
      @Rangukasturi  Před 3 lety

      ವಿಡಿಯೋ ಕೊನೆವರೆಗೂ ನೋಡಿ ಎಲ್ಲಾನೂ ವಿಡಿಯೋ ದಲ್ಲೇ ಹೇಳಿದ್ದೀನಿ

  • @GaneshManglur
    @GaneshManglur Před 2 měsíci +1

    ಸರ್ ನಮಗೆ ಬೇಕಾಗಿದೆ ಎಲ್ಲಿ ಸಿಗುತ್ತೆ ಮಾಹಿತಿ ತಿಳಿಸಿ sir

    • @Rangukasturi
      @Rangukasturi  Před 2 měsíci

      ವೀಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ

  • @Dharmaveerp5463
    @Dharmaveerp5463 Před 3 lety +1

    👍🇮🇳

  • @allappaarabhavi6438
    @allappaarabhavi6438 Před 3 lety +1

    Sir nanu metarhizium anisopliea ವನ್ನು decomposer or jeevamruth jote bidbahuda ?

    • @Rangukasturi
      @Rangukasturi  Před 3 lety +1

      ಅದನ್ನು ಒಂದನ್ನೇ ಬಿಡಿ ಹಾಗೂ ಕೊಟ್ಟಿಗೆ ಗೊಬ್ಬರದಲ್ಲಿ ಕೂಡ ಸೇರಿಸಿ ಕೊಡಬಹುದು

  • @goodluck468
    @goodluck468 Před 3 lety +3

    Sir Goog morning.

    • @Rangukasturi
      @Rangukasturi  Před 3 lety +1

      Namaste

    • @goodluck468
      @goodluck468 Před 3 lety +2

      @@Rangukasturi ಸರ್ ನಾನು ಸಾಹ ಆರ್ಡರ್ ಮಾಡಿದ್ದೇನೆ,...

    • @Rangukasturi
      @Rangukasturi  Před 3 lety +1

      🙏🙏

  • @avinashhoney5533
    @avinashhoney5533 Před 3 lety +1

    ಸರ್ ನಮಸ್ಕಾರ 🙏
    ಇವತ್ತು WhatsApp ನಲ್ಲಿ ಕಳಿಸಿದ ಒಂದು ವಿಡಿಯೋ ನೋಡಿದೆ ಅದರಲ್ಲಿ OWDC (ORIGINAL WASTE DECOMPOSER ) ಹೆಸರಿನ ಉತ್ಪನ್ನದ ಬಗ್ಗೆ ತೋರಿಸಿದ್ದಾರೆ ದಯವಿಟ್ಟು ಅದರ ಸತ್ಯಾಸತ್ಯತೆಯ ಬಗ್ಗೆ ತಿಳಿಸಿಕೊಡಿ 🙏

  • @umeshar3579
    @umeshar3579 Před 2 lety +1

    Sir brush cutter
    OR
    Weed remover thara use madabahuda?

  • @Murthy55091
    @Murthy55091 Před 3 lety +1

    ನಮ್ ಒಲದಲ್ಲಿ ಇಲಿ, ಉರ್ತೆ lateral ಕಡಿತವೆ ಎನ್. ಮಾಡೋಣ ....

    • @Rangukasturi
      @Rangukasturi  Před 3 lety +1

      ಡಾಂಬರ್ ಗೋಲಿ ಅಂತ ಬರುತ್ತಲ್ಲ ಅದನ್ನು ಆಂಗ್ಲದಲ್ಲಿ ಏನಂತಾರೋ ಗೊತ್ತಿಲ್ಲ ಬಟ್ಟೆ ಯಲ್ಲಿ ಇಡುತ್ತಾರೆ ನೋಡಿ ಅದನ್ನು ಅಲ್ಲಲ್ಲಿ ಇಡಿ

    • @Murthy55091
      @Murthy55091 Před 3 lety +1

      @@Rangukasturi thanks sir

  • @jaganathshetty6886
    @jaganathshetty6886 Před 3 lety +1

    What is price including battery,pl?

  • @mallikarjunadc7582
    @mallikarjunadc7582 Před 3 lety +1

    Weste decomposer Elli sigutte anna namdu yadagir district

    • @Rangukasturi
      @Rangukasturi  Před 3 lety +1

      Waste decomposer mother culture ಅಂತ ವಿಡಿಯೋ ಇದೆ ಅದರಲ್ಲಿ ವಿಳಾಸ ಮತ್ತು no ಇದೆ ಸಂಪರ್ಕಿಸಿ

  • @prashantkasturi754
    @prashantkasturi754 Před 3 lety +1

    Tumba cannagide many kids use madutiddene

  • @chandpatel2842
    @chandpatel2842 Před 2 lety +1

    E machine 12vcar battery inda odisabahuda? Yestu back up barutte?

    • @Rangukasturi
      @Rangukasturi  Před 2 lety

      ಓಡಿಸ ಬಹುದು ಮಾಮೂಲಿ battery ಇದ್ದರೆ ಆರು ಏಳು ಗಂಟೆ ಓಡುತ್ತೇ

  • @manjunathgudageri2470
    @manjunathgudageri2470 Před 3 lety

    Soyabina haki 45 divasa ayatu evaga cunting madabahuda.

    • @Rangukasturi
      @Rangukasturi  Před 3 lety

      ಮುಂಚೆ ನೇ ಮಾಡಬೇಕಾಗಿತ್ತು ಹೂವು ಬಂದರೆ ಮಾಡಬೇಡಿ

  • @ramyalik3328
    @ramyalik3328 Před 3 lety +1

    ಸರ್ ನಾನು brush cutter ತಗೊಳ್ಳಬೇಕು ಅಂತಿದ್ದೀನಿ ಯಾವ ಕಂಪನಿ ಒಳ್ಳೆಯದು

  • @wlrane
    @wlrane Před 3 lety +1

    Sir I want this machine for sale I have shop in Maharashtra ,Buldana district, Malkapur.

  • @mahalaxmihiremath5941
    @mahalaxmihiremath5941 Před 3 lety +1

    👌 ಹಣ ಎಷ್ಟು sir

  • @ramannabudihal6335
    @ramannabudihal6335 Před rokem +1

    Sir what is this rate?

  • @Ereshkgowda3531
    @Ereshkgowda3531 Před 2 lety +1

    ಸರ್ ನಾವು ಆರ್ಡರ್ ಮಾಡಿದ್ವಿ ಬಂದಿದೆ ಆದರೆ ಆನ್ ಆಗ್ತಿಲ್ಲ ಮಾತಾಡೋಕೆ ನಮಗೆ ಹಿಂದಿ ಬರಲ್ಲ ಎನ್ ಮಾಡಬಹುದು ಹೇಳಿ

    • @Rangukasturi
      @Rangukasturi  Před 2 lety

      ಸರ್ ಒಳಗಡೆ ವಯರ್ ಕಟ್ ಆಗಿರುತ್ತೆ ಸಾಲ್ಡರ್ ಮಾಡಿಸಿದರೆ ಸರಿ ಹೋಗುತ್ತೆ

    • @Ereshkgowda3531
      @Ereshkgowda3531 Před 2 lety +1

      ಸರ್ ಇನ್ನೊಂದು ಹೊಸ ಮೋಟರ್ ಕಳಿಸುತ್ತೇವೆ ಎಂದು ಹೇಳಿದ್ದಾರೆ ಇಂದು ಇಂಡಿಯನ್ ಪೋಸ್ಟ್ ನಿಂದ riceeved msg ಬಂದಿದೆ

    • @Rangukasturi
      @Rangukasturi  Před 2 lety +1

      @@Ereshkgowda3531 ok sir ಏನಾದರೂ ಸಮಸ್ಯೆ ಇದ್ದರೆ ಹೇಳಿ ಸರಿ ಮಾಡೋಣ ಅವರು ಕೂಡ ತುಂಬಾ ಒಳ್ಳೆಯವರು responce ಮಾಡುತ್ತಾರೆ

  • @allappaarabhavi6438
    @allappaarabhavi6438 Před 3 lety +1

    Sir jeevamruth madbekadre Bellad badlu kabbin juice hakbahudu

  • @mgfact808
    @mgfact808 Před rokem +1

    ನಮ್ಗೆ ಬೇಕು ಈ ಯಂತ್ರ ಕೊಡತಿರ ನೀವು ಯಷ್ಟು rate 🙏

  • @wadirajkadiwal5934
    @wadirajkadiwal5934 Před 19 dny +1

    ಇದನ್ನು ನಾವು ಒಣ ಬೇಸಾಯದಲ್ಲಿ ಬಳಕೆ ಮಾಡಬಹುದಾ

  • @prashantbiradar8187
    @prashantbiradar8187 Před 3 lety +1

    Sir e chatting masin yali sigute

    • @Rangukasturi
      @Rangukasturi  Před 3 lety

      ಪೂರ್ತಿ ವಿಡಿಯೋ ನೋಡಿ ಸರ್

  • @RK-pi1kr
    @RK-pi1kr Před 3 lety +1

    Safety glass hakkoli

  • @mallumaneppagol9933
    @mallumaneppagol9933 Před 2 lety +1

    Yalli sigute sir

    • @Rangukasturi
      @Rangukasturi  Před 2 lety

      ಕರೆ ಮಾಡಿ ಸರ್ ನಾನೇ ಕೊಡುವೆ

  • @venkateshbamaravati1092
    @venkateshbamaravati1092 Před 3 lety +1

    ನಿಮ್ಮ ಫೋನ್ ನಂಬರ್ ಕಳಿಸಿ

  • @chandrucreativevideos
    @chandrucreativevideos Před 3 lety +1

    ಅಣ್ಣ ಬ್ಯಾಟರಿ ಯಾವ್ದು ಅಕ್ಬೇಕು

    • @Rangukasturi
      @Rangukasturi  Před 3 lety +1

      Power spreyar ಅಥವಾ 12 volt battary

  • @AllAM22964
    @AllAM22964 Před 2 lety

    Sir edu kale thagiyoku use aguttha

  • @trsureshtrs1650
    @trsureshtrs1650 Před 3 lety +1

    Price.....

  • @anandsomnoor3976
    @anandsomnoor3976 Před 3 lety +1

    ಕಬ್ಬುದಲ್ಲಿ ಕಿವಿಹರಕಿ ನಾಶಾ ಮಾಡುವ ಎಣ್ಣೆ ಹೇಳಿ ಸರ್

  • @sangameshdadmi2823
    @sangameshdadmi2823 Před 3 lety +1

    ಸರ್ ನಿಮಗೆ ಕುಡಿ ಚಿವುಟುವ ಯಂತ್ರ, ಮಾತ್ರ ಬೇಕು . ಬೆಲೆ ಎಷ್ಟು

    • @Rangukasturi
      @Rangukasturi  Před 3 lety

      ಸರ್ ಕರೆ ಮಾಡಿ

    • @v1media730
      @v1media730 Před 3 lety +1

      Number sir

    • @Rangukasturi
      @Rangukasturi  Před 3 lety

      ಸರ್ ವಿಡಿಯೋ ಪೂರ್ತಿ ನೋಡಿ no ಇದೆ ಸರ್

  • @vijiykumarvijiykumar8011
    @vijiykumarvijiykumar8011 Před 2 lety +1

    ಇದು ಯಲ್ಲಿ ಸಿಗುತ್ತೆ

  • @chandrakantayyahiremath3323

    ಇಲಿ ಹೆಗ್ಗಣ ಕಾಟಕ್ಕಾಗಿ ಏನು ಮಾಡಬೇಕು ಸ ರ್

    • @Rangukasturi
      @Rangukasturi  Před 3 lety +3

      ಅದಕ್ಕೂ ಪರಿಹಾರ ಹುಡುಕೋನ ನಿಮ್ಮ ಸಹಾಕರದೊಂದಿಗೆ 🙏🙏

  • @shankargoudha5237
    @shankargoudha5237 Před 3 lety +1

    ಅಣ್ಣಾ ಬ್ಯಾಟರಿ ಬೆರೆ ತೆಗೆದುಕೊಳ್ಳಬೆಕಾ

    • @Rangukasturi
      @Rangukasturi  Před 3 lety

      ಹೌದು ಅಣ್ಣಾ

    • @shankargoudha5237
      @shankargoudha5237 Před 3 lety +1

      ಬ್ಯಾಟರಿ ಸೆರಿ ದುಡ್ಡು ಎಸ್ಟಾಗುತ್ತೆ

    • @Rangukasturi
      @Rangukasturi  Před 3 lety

      ಸರ್ Farmio ಕಂಪನಿ no ಗೆ ಕರೆಮಾಡಿ

  • @irayyaukkali7122
    @irayyaukkali7122 Před 2 lety +1

    Nimma number kodi sir

    • @Rangukasturi
      @Rangukasturi  Před 2 lety

      ವಿಡಿಯೋ ದಲ್ಲೇ ಇದೆ ನೋಡಿ

  • @sriharsha245
    @sriharsha245 Před 3 lety +1

    Just attachment 1700 costly...👎
    Sprayer ಹಾಕ್ಕೊಂಡೇ ಬಳಸಬೇಕು 👎👎
    ನಾವೇ ಮಾಡ್ಕೊಂಡ್ರೆ
    ಬ್ಯಾಟರಿ 900
    Dc rs775 motor 300
    Wire pipe 200
    Nut blade 50
    Total 1450.00 👍👌 ಏನಂತೀರಿ ಕಸ್ತೂರಿ ಸಾಹೇಬ್ರೆ 😊

    • @Rangukasturi
      @Rangukasturi  Před 3 lety +2

      ಶ್ರೀ ಹರ್ಷ ಸಾಹೇಬರೆ ಅದಕ್ಕೆ ಹೇಳೋದು ವಿಡಿಯೋ ಪೂರ್ತಿ ನೋಡಿ ಅಂತ ನಾನು ನೀವು ಹೇಳಿದ dc ಮೋಟಾರ್ ನಿಂದ ಬರಿ 150 dc ಮೋಟಾರ್ 100 ರೂ pvc pipe ಹತ್ತು ರೂ ವೈರ್ ಹತ್ತು ರೂ ಸ್ವಿಚ್ ಹತ್ತು ರೂ ಬ್ಲೇಡ್ ಐದು ರೂ Feviqvick ಟೋಟಲ್ 275 ರೂ ನಲ್ಲೇ ರಡಿ ಆಗುತ್ತೆ ಮಾಡಿಕೊಳ್ಳಿ ಅಂತ ಒಂದು ವರ್ಷದ ಹಿಂದೇನೇ ಹೇಳಿದಿನಿ ಅದನ್ನ ಈ ವಿಡಿಯೋ ಶುರುವಿನಲ್ಲೇ ಹೇಳಿದಿನಿ ಆದ್ರೆ ನೀವೇ ಮಾಡಿ ಕೊಡಿ ದುಡ್ಡು ಎಷ್ಟು ಬೇಕಾದ್ರೂ ಕೊಡ್ತೀವಿ ಅಂತ ಒಂದು ಸಾವಿರ ಜನಾ ಕರೆ ಮಾಡಿದಾರೆ ಅವರಿಗೆ ಈ ವಿಡಿಯೋ ಸಮರ್ಪಣೆ

    • @sriharsha245
      @sriharsha245 Před 3 lety

      @@Rangukasturi ನಾನು ಇತ್ತೀಚೆಗೆ ನಿಮ್ಮದು ಹಾಗೂ ಇನ್ನೊಬ್ಬರದು ವಿಡಿಯೋ ನೋಡಿದ್ದೆ 👌👍 ಜನ ಸ್ವಲ್ಪ ತಲೆಗೆ ಕೆಲಸ ಕೊಡಬೇಕು

    • @Rangukasturi
      @Rangukasturi  Před 3 lety +1

      ಜೀವಾಮೃತ ಒಳ್ಳೆಯದು ಅಂತ ಹೇಳಿ ನೋಡಿ ಲೀಟರ್ ಗೆ ಎಷ್ಟು ಎಲ್ಲಿ ಸಿಗುತ್ತೆ ಅಂತ ಕೇಳೋರು ಇದಾರೆ ಈಗಾ ಎಲ್ಲರಿಗೂ redymade ಬೇಕು ಯಾರಿಗೂ ತಯಾರಿಸುವ ಗೋಜಿಗೆ ಹೋಗಲ್ಲ

    • @sriharsha245
      @sriharsha245 Před 3 lety +1

      @@Rangukasturi ಹೌದು... ಆದರೆ ಅದನ್ನ ತಯಾರಿಸಿ ಮಾರಾಟ ಮಾಡೋದು ಸುಲಭವಲ್ಲ...
      ಅವರಿಗೆ ಬೇಕಿರುವ ಜೀವಾಮೃತವನ್ನ ಅವರೇ ತಯಾರಿಸಿದರೆ ಕೃಷಿಗೆ ಗೌರವ..

    • @Rangukasturi
      @Rangukasturi  Před 3 lety

      ಇದು ಒಂದು ಉದಾಹರಣೆ ಹೇಳಿದೆ

  • @somashekarm8922
    @somashekarm8922 Před 3 lety +1

    Amount for machine

  • @basavaraju2072
    @basavaraju2072 Před 3 lety +1

    Sir number send madii

    • @Rangukasturi
      @Rangukasturi  Před 3 lety

      ವಿಡಿಯೋ ದಲ್ಲಿ ಇದೆ ಪೂರ್ತಿ ನೋಡಿ

  • @mareppakattimani7784
    @mareppakattimani7784 Před 2 lety +1

    Super