Tur kutting machine | Redgram nipping machine | ಕುಡಿ ಚಿವುಟುವ ಯಂತ್ರ | ತೊಗರಿಯಲ್ಲಿ ಅಧಿಕ ಇಳುವರಿ |

Sdílet
Vložit
  • čas přidán 13. 08. 2021
  • Tur kutting machine | Redgram nipping machine | ಕುಡಿ ಚಿವುಟುವ ಯಂತ್ರ | ತೊಗರಿಯಲ್ಲಿ ಅಧಿಕ ಇಳುವರಿ |
    ಈ ಯಂತ್ರ ನಿಮಗೆ ಬೇಕಾದರೆ ಕೆಳಗಿನ ದೂರವಾಣಿ ಸಂಖ್ಯೆಗೆ
    ಸಂಪರ್ಕಿಸಿ :- 8970285857
    ಈ ಯಂತ್ರ ಬೇಕಾದರೆ ಶಹಾಪುರ ಸಮೀಪ ಇರುವವರು ಕರೆ ಮಾಡಿ ನೇರವಾಗಿ ಬಂದು ತೆಗೆದುಕೊಂಡು ಹೋಗಬಹುದು
    ಬೇರೆ ಜಿಲ್ಲೆಯವರಿಗೆ ಈ ಯಂತ್ರ ಬೇಕಾದರೆ ಕೊರಿಯರ್ ಅಥವಾ VRL ಅಥವಾ ಬಸ್ ಮೂಲಕ ಕಳುಹಿಸಲಾಗುವುದು ಇದರೆ ಬೆಲೆ 1700 ರೂ ಇದ್ದು ಸಾರಿಗೆ ವೆಚ್ಚ ಪ್ರತ್ತೇಕ ಇರುತ್ತದೆ
    Topic explore :-
    1) Grass cutting machine
    2) Farmio sudharshan
    3) ತೊಗರಿ ಕುಡಿ ಚೂಟುವ ಯಂತ್ರ
    4) ಹತ್ತಿ ಕುಡಿ ಚೂಟುವ ಯಂತ್ರ
    5) ಕಡಲೆ ಕುಡಿ ಚೂಟುವ ಯಂತ್ರ
    6) ಸೋಯಾಬೀನ್ ಕುಡಿ ಚೂಟುವ ಯಂತ್ರ
    7) rur shende cutting machine
    8) double Production of tur
    9) grass cutting machine
    #Turkuttingmachine #grasscuttingmachine #Redgramnippingmachine #ಕುಡಿಚಿವುಟುವಯಂತ್ರ #ತೊಗರಿಯಲ್ಲಿಅಧಿಕಇಳುವರಿ #rangukasturi #ಹತ್ತಿಕುಡಿಚೂಟುವಯಂತ್ರ #farmiosudharshan

Komentáře • 56

  • @gopalreddys9986
    @gopalreddys9986 Před rokem +3

    Super bradar

  • @puneel
    @puneel Před 3 lety +1

    njvaglu olle idea

  • @prasadhugar
    @prasadhugar Před 3 lety +1

    U r Idea one of the best sir..

  • @Jamadar_diray
    @Jamadar_diray Před rokem +1

    ಮುಂದೆ ತೊಗರಿ ಬಿತನೇ ಮೊದಲೇ ಹೇಗೆ ಹೊಲದ ನಿರ್ವಹಣೇ ಬಗ್ಗೆ ವಿಡಿಯೋ ಮಾಡಿ

  • @sangappaa8740
    @sangappaa8740 Před 3 lety +1

    ಸೂಪರ್ ಸೂಪರ್ 👍👍🤗

  • @gururajpatil18066
    @gururajpatil18066 Před 3 lety

    👌👌

  • @nearmalls3117
    @nearmalls3117 Před 3 lety +1

    Super information sir

  • @srilataksvkasturi1780
    @srilataksvkasturi1780 Před 3 lety +1

    Exellent

  • @mallikarjunjainapur7528
    @mallikarjunjainapur7528 Před 3 lety +1

    Super 🙏

  • @shivakumarpatil7187
    @shivakumarpatil7187 Před 3 lety

    Super video ri 👌👌👌👌👌

  • @indrajeetnayak7497
    @indrajeetnayak7497 Před 5 měsíci +1

    Battery price another alternate device for sprayer battery

  • @chandrucanon
    @chandrucanon Před 3 lety +1

    👍👌

  • @manjunathkolamuskar4638

    👌

  • @anilshiragond2137
    @anilshiragond2137 Před 3 lety

    Dalimbe bagge videos madi

    • @Rangukasturi
      @Rangukasturi  Před 3 lety +1

      ಸರ್ ನಾನು ಮೊದಲು ದಾಳಿಂಬೆ ಬೆಳೆದು ಯಶಸ್ಸು ಪಡೆದವರ ಹತ್ತಿರ ಸಂಪೂರ್ಣ ಮಾಹಿತಿ ಪಡೆದು ನಂತರ ವಿಡಿಯೋ ಮಾಡುವೆ

  • @BhuvanCharantimath-vh6bu
    @BhuvanCharantimath-vh6bu Před 2 měsíci +1

    DSB 34 ವೆರೈಟಿ ಸೋಯಾಬೀನ್ ಬೆಲೆಯನ್ನು ಬಿತ್ತನೆ ಮಾಡಿದ 35 ದಿನಕ್ಕೆ ಕುಡಿ ಚಿವುಟು ಬಹುದಾ ಮಾಡಿದ್ರೆ ನಡೆಯುತ್ತಾ ದಯವಿಟ್ಟು ತಿಳಿಸಿ ಸರ್..

    • @Rangukasturi
      @Rangukasturi  Před 2 měsíci

      ಐದು ಎಲೆ ಇರುವಾಗ 30 ರಿಂದ 35 ದಿನದಲ್ಲಿ ಚಿವುಟಬಹುದು ಸರ್

    • @BhuvanCharantimath-vh6bu
      @BhuvanCharantimath-vh6bu Před 2 měsíci

      @@Rangukasturi ತೊಗರಿ ಹಾಗೆ ಸೋಯಾಬೀನ್ ಬೆಳೆಯಲ್ಲೂ ನಿಪಿಂಗ್ ಮಾಡಿದ್ರೆ ಇಳುವರಿಯಲ್ಲಿ ಬದಲಾವಣೆ ಕಾಣಬಹುದಾ ಸರ್... ಧನ್ಯವಾದಗಳು ಸರ್ 🙏🏽

  • @rahulnayak7990
    @rahulnayak7990 Před 2 lety +1

    Sir onde bari chivutidare nadeyalvaa ?

    • @Rangukasturi
      @Rangukasturi  Před 2 lety +1

      ವಿವಿಧ ಬೆಳೆಗಳಲ್ಲಿ ಕುಡಿ ಚೂಟುವ ವಿಧಾನ
      1) ತೊಗರಿ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು
      ಮೂರು ಬಾರಿ ಕುಡಿ ಚೂಟ ಬೇಕು
      ನಾಟಿ ಮಾಡಿದ 25 - 30 ದಿನಕ್ಕೆ
      ಎರಡನೇ ಕಟಾವು 55 - 60 ದಿನಕ್ಕೆ
      ಮೂರನೇ ಕಟಾವು 85 - 90 ದಿನಕ್ಕೆ
      2) ಹತ್ತಿ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು
      ಎರಡು ಬಾರಿ ಕುಡಿ ಚೂಟಬೇಕು
      ನಾಟಿ ಮಾಡಿದ 30 - 35 ದಿನಕ್ಕೆ
      ಎರಡನೇ ಕಟಾವು 70 - 75 ದಿನಕ್ಕೆ
      3) ಸೋಯಾಬೀನ್ ಬೆಳೆಯಲ್ಲಿ ಅಧಿಕ ಇಳುವರಿ
      ಪಡೆಯಲು
      ನಾಟಿ ಮಾಡಿದ 13 - 22 ದಿನಕ್ಕೆ
      ( 5 - 6 ಎಲೆ ಬಂದಮೇಲೆ )
      4) ಕಡಲೆ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು
      ನಾಟಿ ಮಾಡಿದ 25 - 30 ದಿನಕ್ಕೆ ಕುಡಿ ಚೂಟಬೇಕು ಇದರ ಮೇಲೆ ನಿಮ್ಮ ಇಷ್ಟ

  • @-Chandamma
    @-Chandamma Před 2 lety +1

    Sir nimdu native place yavudu sir

    • @Rangukasturi
      @Rangukasturi  Před 2 lety

      ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಮೂಡಬುಳ

  • @sunilkumarkasankar8896
    @sunilkumarkasankar8896 Před 2 lety +1

    Namm holadalli(gudda gadu) nirilla sir Kudi chutidre enagodilwalla sir

    • @Rangukasturi
      @Rangukasturi  Před 2 lety

      ಭೂಮಿ ಹಸಿ ಇರುವಾಗ ಮಾಡಿ

  • @guruanimalandkrushichannel8705

    Menashine gidadalli estu dinakke kudi chutud sir

    • @Rangukasturi
      @Rangukasturi  Před 3 lety +1

      ನೀವು ಸಸಿ ನಾಟಿ ಮಾಡುವದಾದರೆ ಆಗಲೇ ಕುಡಿ ಚಿವುಟಿ ನಾಟಿ ಮಾಡಬೇಕು ಅಥವಾ ಬೀಜ ನೀವು ಬಿತ್ತನೆ ಮಾಡಿದ್ದರೆ 35 - 40 ದಿನಕ್ಕೆ ಕುಡಿ ಚಿವುಟಬೇಕು

    • @guruanimalandkrushichannel8705
      @guruanimalandkrushichannel8705 Před 3 lety +2

      Tq u sir feedback

    • @guruanimalandkrushichannel8705
      @guruanimalandkrushichannel8705 Před 3 lety +2

      @@Rangukasturi sir menashine gidakke nati madi estu dinakke olleenne Mattu tatti sprey madabeku Mattu estu sati madabeku.

    • @Rangukasturi
      @Rangukasturi  Před 3 lety +1

      ಹದಿನೈದು ದಿನದ ಮೇಲೆ ಇಪ್ಪತ್ತೈದು ದಿನದ ಒಳಗೆ

    • @guruanimalandkrushichannel8705
      @guruanimalandkrushichannel8705 Před 3 lety +2

      @@Rangukasturi tq u sir feedback

  • @sandeepbiradar1248
    @sandeepbiradar1248 Před 2 lety +1

    Chane me kab kab kare

  • @channaraddykachanur7439
    @channaraddykachanur7439 Před 3 lety +1

    ಒಂದು ಎಕರೆಗೆ ಎಷ್ಟು ಇಳುವರಿ ಹೆಚ್ಚಿಗೆ ಬರುತ್ತದೆ ಸರ್

    • @Rangukasturi
      @Rangukasturi  Před 3 lety

      ಸರ್ ನಾವು ಲೆಕ್ಕ ಹಾಕಿ ನೋಡಿಲ್ಲ

    • @channaraddykachanur7439
      @channaraddykachanur7439 Před 3 lety +1

      ನಾವೂ ಒಂದು ಯಂತ್ರ ತರಿಸಿಕೊಳ್ಳತ್ತೇವೆ ಸರ್ ಇಳುವರಿ ಬರುತ್ತದೆ ಅಲ್ಲವಾ ಸರ್

    • @Rangukasturi
      @Rangukasturi  Před 3 lety

      ಸರ್ ಯಂತ್ರಕ್ಕೂ ಇಳುವರಿಗೂ ಏನು ಸಂಬಂಧ ಕಳೆ ತೆಗೆಯೋಕೆ ಕುಂಟೆ ಹೊಡೆಯೋಕೆ ಈ ಯಂತ್ರ ಉಪಯೋಗಕ್ಕೆ ಬರುತ್ತೆ ನಿಮಗೆ ಇಳುವರಿ ಬೇಕಾದರೆ ನಿಮ್ಮ ಹತ್ತಿರದ KVK ಗೆ ಸಂಪರ್ಕಿಸಿ

    • @channaraddykachanur7439
      @channaraddykachanur7439 Před 3 lety +1

      ಸರ್ ನಾನು ಕೇಳಿದ್ದು ಕೂಡಿ ಚುಟುವ ಯಂತ್ರದ ಬಗ್ಗೆ ಮಾಹಿತಿ ಕೇಳಿದೆ ಸರ್ ಕಳೆ ತೆಗೆಯುವ ಯಂತ್ರದ ಬಗ್ಗೆ ಅಲ್ಲ ಸರ್

    • @Rangukasturi
      @Rangukasturi  Před 3 lety +1

      20 to 25 %

  • @farmerzindabad1234
    @farmerzindabad1234 Před 2 lety +1

    Delivery free Na sir

    • @Rangukasturi
      @Rangukasturi  Před 2 lety

      ಚಾರ್ಜ್ ಕೊಡಬೇಕು ಸರ್ ನೂರು ನೂರ ಇಪ್ಪತ್ತು ಆಗಬಹುದು