STANDARD QUALITY TEAK WOOD INFORMATION - KANNADA ಸ್ಟಾಂಡರ್ಡ್ ಗುಣಮಟ್ಟದ ಸಾಗುವಾನೆ ಮರದ ಮಾಹಿತಿ

Sdílet
Vložit
  • čas přidán 29. 08. 2024
  • STANDARD TEAK WOOD | DAVANGERE TIMER AND SAW MILL | WOOD IN DAVANGERE | BAMBOO BAZAR DAVANGERE | ABHISHEK TIMBER AND SAW MILL DAVANGERE | SMART CITY DAVANGERE |
    18 ವರ್ಷಗಳಿಗಿಂತ ಹೆಚ್ಚು ಅನುಭವ
    ಗ್ರಾಹಕರ ಅಗತ್ಯಗಳನ್ನು ಪೂರೈಸುವ ಗೀಳು ಅಭಿಷೇಕ್ ಟಿಂಬರ್ ಮತ್ತು ಸಾ ಮಿಲ್ ಅನ್ನು ಟಿಂಬರ್ ಸೊಲ್ಯೂಷನ್ಸ್ ಕಂಪನಿಗಿಂತ ಹೆಚ್ಚು ಮಾಡಿದೆ - ಇದು ಹೊಸ ಆಲೋಚನೆಯೊಂದಿಗೆ ಕೆಲಸ ಮಾಡುವ ಮಾರ್ಗಕ್ಕೆ ನಿಂತಿದೆ. ಗ್ರಾಹಕರ ಅಗತ್ಯತೆಗಳು ಮತ್ತು ಉತ್ಕೃಷ್ಟತೆಗೆ ನಮ್ಮ ಅಚಲವಾದ ಬದ್ಧತೆಯು FLPL ಅನ್ನು ಗುಣಮಟ್ಟ, ವೃತ್ತಿಪರತೆ, ಗ್ರಾಹಕರ ಗಮನ, ನಾವೀನ್ಯತೆ ಮತ್ತು ಸಮಗ್ರತೆಗೆ ಸಮಾನಾರ್ಥಕವಾಗಿದೆ.
    ಅನುಭವ ಮತ್ತು ಗುಣಮಟ್ಟ
    ನಾವು ನಮ್ಮ ಉತ್ಪನ್ನಗಳನ್ನು "ನಂಬಿಕೆ" ಎಂಬ ಪ್ಯಾಕೇಜ್‌ನಲ್ಲಿ ಸುತ್ತಿ ಮಾರಾಟ ಮಾಡುತ್ತೇವೆ. ಕಂಪನಿಯ ನಿರ್ವಹಣೆ ಮತ್ತು ಕಾರ್ಯಪಡೆಯು ಸಾರ್ವತ್ರಿಕವಾಗಿ "ತೀವ್ರ ಗ್ರಾಹಕ ತೃಪ್ತಿ" ತತ್ವವನ್ನು ನಂಬುತ್ತದೆ.
    ಪ್ರಮಾಣ
    ನಮ್ಮಲ್ಲಿ ಗ್ರಾಹಕರು ಮನೆಗೆ ಬೇಕಾಗುವ ರೀತಿಯಲ್ಲಿ ಮರದ ಅಳತೆ ಪಟ್ಟಿಯನ್ನು ಹೊಂದಿಸಿ ಮರವನ್ನು ಕೊಡಲಾಗುವುದಿಲ್ಲ ಹಾಗೂ ಯಾವುದೇ ರೀತಿಯ ಮರವನ್ನು ಹೆಚ್ಚಾಗಿ ಕೊಡಲಾಗುವುದಿಲ್ಲ.
    ಹೊಣೆಗಾರಿಕೆ
    ನಮ್ಮಲ್ಲಿ ಬರುವಂತಹ ಗ್ರಾಹಕರು ಸರಿಯಾದ ರೀತಿಯಲ್ಲಿ ಮರದ ಬಗೆಗಿನ ತಿರುವಳಿಕೆಯನ್ನು ನೀಡಿ ಮತ್ತು ಅದರ ಜೊತೆಗೆ ಅವರು ತಮ್ಮ ಮನೆಗೆ ಸಂಬಂಧಪಟ್ಟಿರುವ ಅಳತೆ ಪಟ್ಟಿಯ ಅನುಸಾರವಾಗಿ ಮರದ ಅಳತೆ ಬೆಲೆ ಮತ್ತು ಅಡಿಯ ಅಂದಾಜು ಮಾಡಿ ಅದರ ವಿವರಣೆಯನ್ನು ನೀಡಿ ಎಂದು ನೀಡಲಾಗುವುದು.
    ರಿಯಾಯಿತಿ ಮತ್ತು ಕಡಿಮೆ ದರ
    ನಮ್ಮಲ್ಲಿ ಬರುವಂತಹ ಗ್ರಾಹಕರು ಕರ್ನಾಟಕ ಹಾಗೂ ದೇಶದ ಯಾವುದೇ ಸ್ಥಳದಲ್ಲಿದ್ದವರು ಅವರು ನಮ್ಮ ಸ್ಥಳದಲ್ಲಿ ಇರುವಂತಹ ನಾಲ್ಕೈದು ಅಥವಾ ಕೋಟೇಶನ್ ಅನ್ನು ಪಡೆದ ನಂತರ ಗ್ರಾಹಕರು ನಮ್ಮ ಸಾಮಿಲ್ ನಲ್ಲಿಯೂ ಕೂಡ ಮರದ ಕೊಟೇಶನ್ ಅನ್ನು ವಾಟ್ಸಾಪ್ ದೂರವಾಣಿ ಮುಖಾಂತರ ಪಡೆಯಬಹುದಾಗಿದೆ ಬೇರೆ ವರ್ಗದವರಿಗಿಂತ ನಮ್ಮ ಕುಟುಂಬದ ಕೋಟೇಶನ್ ಮೊತ್ತವು ಕಡಿಮೆ ಮತ್ತು ಸರಿಸಮ ಇದ್ದಲ್ಲಿ ಗ್ರಾಹಕರು ಮರವನ್ನು ಖರೀದಿಸಬಹುದು.
    ದಾಸ್ತಾನು
    ದುಂಡು ನಾಟ
    ನಮ್ಮಲ್ಲಿ ತುಂಡು ನಾಟಕವನ್ನು ಖರೀದಿಸಲು ಇಚ್ಚಿಸಿದ ಗ್ರಾಹಕರ ಮೊದಲನೆಯದ ಬಗ್ಗೆ ಆ ಮರದ ಬಗ್ಗೆ ಮಾಹಿತಿ ನೀಡಿ ಮತ್ತು ಆ ಮರದಲ್ಲಿ ಉಂಟಾಗುವ ಹಾನಿ ಮತ್ತು ವ್ಯತ್ಯಾಸದ ವಿಚಾರವನ್ನು ತಿಳಿಸುತ್ತೇವೆ. ನಂತರ ಮರದಲ್ಲಿ 10% ಟ್ವೆಂಟಿ ಪರ್ಸೆಂಟ್ ಕೋರ್ಸ್ ಡ್ಯಾಮೇಜ್‌ಗಳು ಬಂದಲ್ಲಿ ಗ್ರಾಹಕರು ಜವಾಬ್ದಾರರಾಗುವ ವೇಳೆ ಆ ಮರದಲ್ಲಿ ಹೆಚ್ಚಿನ ಪ್ರಯಾಣದಲ್ಲಿ ಕಲ್ಲು ಮಣ್ಣು ಕಂಡುಬಂದಲ್ಲಿ ಮರವೇ ಉಪಯೋಗಕ್ಕೆ ಬಾರದ ಸಂದರ್ಭದಲ್ಲಿ ಮರವನ್ನು ಬದಲಾಯಿಸಿ ಕೊಡುವ ಹಾಗೂ ಮರವನ್ನು ಗ್ರಾಹಕರ ಕೈಯಲ್ಲಿ ಅಳತೆ ಮಾಡಿಸಿ ಅಳತೆಯ ಲೆಕ್ಕಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಗ್ರಾಹಕರಿಗೆ ನೀಡಲಾಗುವುದು.
    ಕಾನೂನು ಬದ್ಧ
    ನಮ್ಮಲ್ಲಿ ಮರವನ್ನು ಖರೀದಿಸುವ ಗ್ರಾಹಕರ ಕಾನೂನು ಬದ್ಧವಾಗಿ ಮರವನ್ನು ವರ್ಗಾವಣೆ ಮಾಡಲು ಬೇಕಾಗಿರುವ ಅರಣ್ಯ ಇಲಾಖೆಯ ಫಾರಂ ನಂಬರ್ 29 ರಹದಾರಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆಗೆ ಜಿಎಸ್‌ಟಿ ಬಿಲ್ಲನ್ನು ಕೊಡುವ ಮರ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಯಾವುದೇ ಇಲಾಖೆಗೆ ಸಂಬಂಧಿಸಿದ ಕಾನೂನು ಬದ್ಧ ಸಮಸ್ಯೆ ಉಂಟಾದಾಗ ನಮ್ಮ ಜವಾಬ್ದಾರಿ ಯಾರಾಗಬೇಕು
    ಫರ್ನಿಚರ್ಸ್
    ನಮ್ಮಲ್ಲಿ ವಿಶೇಷ ಗುಣಮಟ್ಟದ ಸಾಗುವಾನಿ ಮರದ ಸಾಲಿಡ್ ಮತ್ತು ಇಂಜಿನಿಯರಿಂಗ್ ವುಡ್ನ್ನು ಬಳಸಿ ಗ್ರಾಹಕರು ಅಭಿರುಚಿಗೆ ತಕ್ಕಂತೆ ಅಳತೆ ಪಟ್ಟಿಯ ಪ್ರಕಾರ ತಯಾರಿಸಿದ ಗ್ರಾಹಕರು ಕೈಗೆ ಬೆಟುಕುವ ಬೆಲೆಯಲ್ಲಿ ಹಾಗೂ ಮತ್ತು ಯು ಪಿ ವಿ ಸಿ ಮಾರುಕಟ್ಟೆಯ ಬೆಲೆಗೆ ಸ್ಪರ್ಧಾತ್ಮಕವಾಗಿ ರಿಯಾಯಿತಿ ಬೆಲೆಯಲ್ಲಿ ನೀಡಲಾಗುವುದು ಇಂಜಿನಿಯರಿಂಗ್ ಪೀಠೋಕರಣಗಳಿಗೆ 20 ರಿಂದ 30 ವರ್ಷಗಳ ಗ್ಯಾರಂಟಿ ಮತ್ತು ವ್ಯಾರಂಟಿ ಇಡಲಾಗಿದೆ
    "ಎಲ್ಲಾ ವರ್ತಕರನ್ನು ಹೊರತುಪಡಿಸಿ ನಮ್ಮಲ್ಲಿಗೆ ಬರಲು ಇನ್ನೂ ಬೇಕಾದಷ್ಟು ಕಾರಣಗಳು ಇರುತ್ತವೆ. ಆದರೆ ಎಲ್ಲದಕ್ಕೂ ಮೀರಿದ ಕಾರಣವೇನೆಂದರೆ ನಮ್ಮನ್ನು ನಂಬಿ ಬರುವ ಗ್ರಾಹಕರಿಗೆ ಎಂದಿಗೂ ಅವರ ನಂಬಿಕೆಗೆ ಹಾಗೂ ನಮ್ಮ ಮೇಲಿನ ವಿಶ್ವಾಸಕ್ಕೆ ದ್ರೋಹ ಬಗೆಯ ದಂತೆ ದೇವರು ಹೆಚ್ಚುವ ರೀತಿಯಲ್ಲಿ ವ್ಯವಹರಿಸಲಾಗುತ್ತದೆ"
    ಇಂದು ನಮ್ಮನ್ನು ಸಂಪರ್ಕಿಸಿ
    9100009174
    9606307471
    8277057777
    Email id:
    abhishektimberandsawmill@gmail.com
    WEB:
    abhishektimber...
    Furniture

Komentáře • 9

  • @rangnathrangnath
    @rangnathrangnath Před rokem +1

    ಅನುಮಾನ ಮಾನವನ ಸಹಜ ಗುಣ .ಮರ ಯಾರ ಗುಣ ಯಾರಿಗೂ ಗೊತ್ತಿಲ್ಲ ಅದೇ ಮರದ ಗುಣ ನೋಡಿ ನಿಮಗೆ ಇಷ್ಟವಾದ. ಮರಗಳನ್ನು ಪ್ರೀತಿಯಿಂದ ಮನೆಯ ಅಲಂಕಾರಕ್ಕೆ ಬಳಸಿ

  • @RajuAshu-ss9ls
    @RajuAshu-ss9ls Před 5 měsíci +1

    Price please

  • @ghanusachar5325
    @ghanusachar5325 Před rokem +1

    Price ಲೀಸ್ಟ್ ಕೋಡಿ ಸರ್ ನಾವು ಶಿವಮೊಗ್ಗ ಇಂದ ಬರಬೇಕು

  • @traderinkannada113
    @traderinkannada113 Před rokem +1

    Rate heli

    • @abhishektimberandsawmill
      @abhishektimberandsawmill  Před rokem

      SIR PLEASE CALL MADI 9606307471 & 8277057777 RATE LIST CHART IDE SEND MADTINI, OR PLEASE GIVE ME YOUR WHATSAPP NUMBER, I AM SEND YOU RATE LIST
      THANK YOU SIR 🙏🙏🙏