ಮರದ ವ್ಯಾಪಾರಿಗಳು ಮರದ ಮೌಲ್ಯವನ್ನು ಹೇಗೆ ನಿರ್ಧರಿಸುತ್ತಾರೆ

Sdílet
Vložit
  • čas přidán 29. 08. 2024
  • ಅರುಣಾಚಲ ಟಿಂಬರ್ ನ ತಿರುಪತಿರವರು ಐದು ವಿಧದ ಟಿಂಬರ್ ಮರಗಳ ಪ್ರಸ್ತುತ ಮಾರ್ಕೆಟ್ಟಿನ ಬೆಲೆಗಳು ಮತ್ತು ಅವರು ಖರೀದುಸುವ ಟಿಂಬರ್ ಮರಗಳ ಬೆಲೆಯನ್ನು ನಿರ್ಧರಿಸೋ ಅಂಶಗಳನ್ನು ಚರ್ಚಿಸುತ್ತಾರೆ. #CauveryKoogu #Timber #Treebasedagriculture

Komentáře • 10

  • @SantoshParimalada
    @SantoshParimalada Před 10 měsíci

    Sir, ಹೆಬ್ಬೇವು ಮರದ ಕಟ್ಟಿಗೆಗಳು ಇವೆ
    (ಹಳೆ ಮನೆದು,) ಕೊಳ್ಳುವವರು ಹೇಳಿ40×20

  • @krameshkramesh4165
    @krameshkramesh4165 Před rokem +3

    ನಮ್ಮತ್ರ 300 ಹೆಬ್ಬೇವು ಇದೆ ಮಾರಾಟಕ್ಕೆ ಯಾರಾದರೂ ವ್ಯಾಪಾರಸ್ಥರಿದ್ದಾರೆ ತಿಳಿಸಿ

  • @ShahilAgasar
    @ShahilAgasar Před 4 měsíci

    ನಂಬರ್ sand me

  • @shivakumarshivu2160
    @shivakumarshivu2160 Před 8 měsíci

    ಅಣ್ಣಾ ಒಂದು ಸಲೇ ಟೀಕ್ ವುಡ್. ಎನ್ rate ತಿಳಿಸಿ ನನಗೆ 30 ಸಲೇ ಮರ ಬೇಕು replly ಮಾಡಿ