ABHISHEK TIMBER AND SAW MILL DAVANGERE
ABHISHEK TIMBER AND SAW MILL DAVANGERE
  • 181
  • 322 171
23, 332 SQUARE FEET 3 SIDE ROAD, COMMERCIAL SIGHT FOR SALE IN JAGALURU TOWN
ದಾವಣಗೆರೆಜಿಲ್ಲೆಯ, ಜಗಳೂರು ಪಟ್ಟಣದ ಹೃದಯ ಭಾಗದಲ್ಲಿ, ಸರ್ಕಾರಿ ಬಸ್ ನಿಲ್ದಾಣದ ಸಮೀಪ ೨೩,೩೧೨ ಚದರ ಅಡಿ ಮೂರುಕಡೆಗೂರಸ್ತೆ ಸಂಪರ್ಕಇರುವಕಮರ್ಷಿಯಲ್ ನಿವೇಶನ ಮಾರಾಟಕ್ಕಿದೆ.
COMMERICAL SIGHTS IN DAVANAGERE DISTRICT | COMMERCIAL PROPERTY IN JAGALURU TOWN | COMMERCIAL LANDS IN KARNATAKA | REAL ESTATE KARNATAKA | PROPERTY IN KARNATAKA | PROPERTY IN DAVANAGERE | PROPERTY IN CHITRADURGA | PROPERTIES IN JAGALUR TOWN | COMMERCIAL LAND FOR PETROL BUNK IN JAGALURU TOWN | COMMERICAL LAND FOR SCHOOL OR COLLEGE IN JAGALURU TOWN | COMMERCIAL CORNER SIGHT FOR CONVENTION HALL IN JAGALURU TOWN | JAGALURU TOWN | DAVANAGERE | SCHOOLS IN JAGALURU | COLLEGES IN JAGALURU | LAYOUTS IN JAGALURU TOWN | LAYOTS IN DAVANAGERE | INDUSTRIES IN JAGALURU TOWN | INDUSTRIES IN DAVANAGERE DISTRICT |
zhlédnutí: 6 514

Video

ABHISHEK TIMER AND SAW MILL | WHOLESALE PRICE LIST OF WOOD CUT SIZES
zhlédnutí 1,4KPřed 2 měsíci
THE BEST WOOD CUT SIZE IN KARNATAKA | TOP QUALITY TEAK WOOD | SHIVANE WOOD| NEEM WOOD CUT SIZES IN KARNATAKA | THE BEST WOOD CUT SIZES IN KARNATAKA | THE BEST TIMBER AND SAW MILL IN KARNATAKA | DAVANAGERE | CHITRADURGA | READY DOORS | DOOR FRAMES |
BEST READY WOODEN DOORS AND DOOR FRAME IN KARNATAKA | ರೆಡಿ ಡೋರ್ಸ್ ಡೋರ್ ಫ್ರೇಮ್ಸ್ ಇರುವಾಗ ಚಿಂತೆ ಏಕೆ?
zhlédnutí 352Před 2 měsíci
READY WOODEN DOORS AND DOOR FRAME | TOP QUALITY TEAK WOOD | DISCOUNT PRICE WOODEN DOORS AND DOOR FRAMES | NEEM WOOD | SHIVANE WOOD | JUNGLE WOOD | THE BEST DOORS | WOODEN DOORS | CARVING DOORS | BEDROOM DOORS
SAI VISHWAKARMA WOODEN PALACE DAVANAGERE | THE BEST READY DOORS AND DOOR FRAMES IN KARNATAKA
zhlédnutí 710Před 3 měsíci
READY DOORS | DOOR FRAME | TEAK WOOD | NEEM WOOD | SHIVANE WOOD |
SAI VISHWAKARMA WOODEN PALACE DAVANAGERE | ABHISHEK TIMBER AND SAW MILL |
zhlédnutí 240Před 3 měsíci
THE BEST WOOD READY DOORS, FRAME, WINDOWS, SHUTTERS, WASCAL IN KARNATAKA | TEAK WOOD | SHIVANE WOOD | MAIN DOOR| BED ROOM DOOR | WINDOW | NEEM WOOD DOOR FRAMES | SHIVANE WOOD DOORS
SAI VISHWAKARMA WOOD PALACE DAVANAGERE | ABHISHEK TIMBER AND SAW MILL |
zhlédnutí 112Před 3 měsíci
THE BEST WOODEN READY DOORS , WINDOWS IN KARNATAKA
ABHISHEK TIMBER AND SAW MILL | WHOLESALE PRICE LIST
zhlédnutí 4,2KPřed rokem
18 ವರ್ಷಗಳಿಗಿಂತ ಹೆಚ್ಚು ಅನುಭವ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಗೀಳು ಅಭಿಷೇಕ್ ಟಿಂಬರ್ ಮತ್ತು ಸಾ ಮಿಲ್ ಅನ್ನು ಟಿಂಬರ್ ಸೊಲ್ಯೂಷನ್ಸ್ ಕಂಪನಿಗಿಂತ ಹೆಚ್ಚು ಮಾಡಿದೆ - ಇದು ಹೊಸ ಆಲೋಚನೆಯೊಂದಿಗೆ ಕೆಲಸ ಮಾಡುವ ಮಾರ್ಗಕ್ಕೆ ನಿಂತಿದೆ. ಗ್ರಾಹಕರ ಅಗತ್ಯತೆಗಳು ಮತ್ತು ಉತ್ಕೃಷ್ಟತೆಗೆ ನಮ್ಮ ಅಚಲವಾದ ಬದ್ಧತೆಯು FLPL ಅನ್ನು ಗುಣಮಟ್ಟ, ವೃತ್ತಿಪರತೆ, ಗ್ರಾಹಕರ ಗಮನ, ನಾವೀನ್ಯತೆ ಮತ್ತು ಸಮಗ್ರತೆಗೆ ಸಮಾನಾರ್ಥಕವಾಗಿದೆ. ಅನುಭವ ಮತ್ತು ಗುಣಮಟ್ಟ ನಾವು ನಮ್ಮ ಉತ್ಪನ್ನಗಳನ್ನು "ನಂಬಿಕೆ" ಎಂಬ ...
SAI VISHWKARMA WOODEN PALACE | DAVANAGERE
zhlédnutí 776Před rokem
TEAK WOOD SAGUVANE | TEAK WOOD SAW MILL IN KARNATAKA | SAL WOOD DEALERS | UPVC, WPC, ALLUMINIUM VS WOOD| DAVANGERE TIMBERS | TEAK WOOD DEPOT| WOOD SUPPLIERS IN DAVANAGERE | TIMBERS IN DAVANGERE | BAMBOO BAZAR DAVANGERE | SMART CITY DAVANGERE | WOOD SUPPLIERS IN KARNATAKA | THE BEST WOOD SUPPLIERS IN KARNATAKA | HONNE | KARI MATTHI | ACACIA | MAHAGANI | SAL | NEEM WOOD | ABHISHEK TIMBER AND SAW ...
SAI VISHWAKARMA WOODEN PALACE | DAVANAGERE
zhlédnutí 1,9KPřed rokem
TEAK WOOD SAGUVANE | TEAK WOOD SAW MILL IN KARNATAKA | SAL WOOD DEALERS | UPVC, WPC, ALLUMINIUM VS WOOD| DAVANGERE TIMBERS | TEAK WOOD DEPOT| WOOD SUPPLIERS IN DAVANAGERE | TIMBERS IN DAVANGERE | BAMBOO BAZAR DAVANGERE | SMART CITY DAVANGERE | WOOD SUPPLIERS IN KARNATAKA | THE BEST WOOD SUPPLIERS IN KARNATAKA | HONNE | KARI MATTHI | ACACIA | MAHAGANI | SAL | NEEM WOOD | ABHISHEK TIMBER AND SAW ...
SAI VISHWAKARMA WOODEN PALACE | OUR NEW ENTRY CREATES REVOLUTION IN MARKET
zhlédnutí 880Před rokem
TEAK WOOD SAGUVANE | TEAK WOOD SAW MILL IN KARNATAKA | SAL WOOD DEALERS | UPVC, WPC, ALLUMINIUM VS WOOD| DAVANGERE TIMBERS | TEAK WOOD DEPOT| WOOD SUPPLIERS IN DAVANAGERE | TIMBERS IN DAVANGERE | BAMBOO BAZAR DAVANGERE | SMART CITY DAVANGERE | WOOD SUPPLIERS IN KARNATAKA | THE BEST WOOD SUPPLIERS IN KARNATAKA | HONNE | KARI MATTHI | ACACIA | MAHAGANI | SAL | NEEM WOOD | ABHISHEK TIMBER AND SAW ...
SAI VISHWA KARMA WOODEN PALACE |
zhlédnutí 127Před rokem
TEAK WOOD SAGUVANE | TEAK WOOD SAW MILL IN KARNATAKA | SAL WOOD DEALERS | UPVC, WPC, ALLUMINIUM VS WOOD| DAVANGERE TIMBERS | TEAK WOOD DEPOT| WOOD SUPPLIERS IN DAVANAGERE | TIMBERS IN DAVANGERE | BAMBOO BAZAR DAVANGERE | SMART CITY DAVANGERE | WOOD SUPPLIERS IN KARNATAKA | THE BEST WOOD SUPPLIERS IN KARNATAKA | HONNE | KARI MATTHI | ACACIA | MAHAGANI | SAL | NEEM WOOD | ABHISHEK TIMBER AND SAW ...
SAI VISHWAKARMA WOODEN PALACE |
zhlédnutí 100Před rokem
TEAK WOOD SAGUVANE | TEAK WOOD SAW MILL IN KARNATAKA | SAL WOOD DEALERS | UPVC, WPC, ALLUMINIUM VS WOOD| DAVANGERE TIMBERS | TEAK WOOD DEPOT| WOOD SUPPLIERS IN DAVANAGERE | TIMBERS IN DAVANGERE | BAMBOO BAZAR DAVANGERE | SMART CITY DAVANGERE | WOOD SUPPLIERS IN KARNATAKA | THE BEST WOOD SUPPLIERS IN KARNATAKA | HONNE | KARI MATTHI | ACACIA | MAHAGANI | SAL | NEEM WOOD | ABHISHEK TIMBER AND SAW ...
HAPPY BUSINESS CUSTOMER
zhlédnutí 676Před rokem
TEAK WOOD SAGUVANE | TEAK WOOD SAW MILL IN KARNATAKA | SAL WOOD DEALERS | UPVC, WPC, ALLUMINIUM VS WOOD| DAVANGERE TIMBERS | TEAK WOOD DEPOT| WOOD SUPPLIERS IN DAVANAGERE | TIMBERS IN DAVANGERE | BAMBOO BAZAR DAVANGERE | SMART CITY DAVANGERE | WOOD SUPPLIERS IN KARNATAKA | THE BEST WOOD SUPPLIERS IN KARNATAKA | HONNE | KARI MATTHI | ACACIA | MAHAGANI | SAL | NEEM WOOD | ABHISHEK TIMBER AND SAW ...
HAPPY CUSTOMER FROM HOOVINAHADAGALI |
zhlédnutí 380Před rokem
TEAK WOOD SAGUVANE | TEAK WOOD SAW MILL IN KARNATAKA | SAL WOOD DEALERS | UPVC, WPC, ALLUMINIUM VS WOOD| DAVANGERE TIMBERS | TEAK WOOD DEPOT| WOOD SUPPLIERS IN DAVANAGERE | TIMBERS IN DAVANGERE | BAMBOO BAZAR DAVANGERE | SMART CITY DAVANGERE | WOOD SUPPLIERS IN KARNATAKA | THE BEST WOOD SUPPLIERS IN KARNATAKA | HONNE | KARI MATTHI | ACACIA | MAHAGANI | SAL | NEEM WOOD | ABHISHEK TIMBER AND SAW ...
“ಅಸಿಸ್ಟೆಂಟ್ ಪ್ರೊಫೆಸರ್ ರವರ ಅಭಿಪ್ರಾಯ ನಮ್ಮ ಟಿಂಬರ್ ಬಗ್ಗೆ” | THE BEST TIMBER IN KARNATAKA
zhlédnutí 988Před rokem
“ಅಸಿಸ್ಟೆಂಟ್ ಪ್ರೊಫೆಸರ್ ರವರ ಅಭಿಪ್ರಾಯ ನಮ್ಮ ಟಿಂಬರ್ ಬಗ್ಗೆ” | THE BEST TIMBER IN KARNATAKA
ಜನಮೆಚ್ಚಿದ ಟಿಂಬರ್ ಅಂಡ್ ಸಾಮಿಲ್ ! OUR HAPPY CUSTOMER.
zhlédnutí 247Před rokem
ಜನಮೆಚ್ಚಿದ ಟಿಂಬರ್ ಅಂಡ್ ಸಾಮಿಲ್ ! OUR HAPPY CUSTOMER.
ಮರದ ಸಿ.ಎಫ್.ಟಿ. ಲೆಕ್ಕ ಹಾಕುವುದು ಹೇಗೆ? HOW TO CALCULATE WOOD CFT
zhlédnutí 65KPřed rokem
ಮರದ ಸಿ.ಎಫ್.ಟಿ. ಲೆಕ್ಕ ಹಾಕುವುದು ಹೇಗೆ? HOW TO CALCULATE WOOD CFT
ದಾವಣಗೆರೆಯ ಅತ್ಯಂತ ಹಳೆಯ ಮನೆ |100 YEARS OLD HOUSE IN DAVANAGERE SMART CITY
zhlédnutí 649Před rokem
ದಾವಣಗೆರೆಯ ಅತ್ಯಂತ ಹಳೆಯ ಮನೆ |100 YEARS OLD HOUSE IN DAVANAGERE SMART CITY
ದಾವಣಗೆರೆ ರೈಲು ನಿಲ್ದಾಣದಿಂದ - ಅಭಿಷೇಕ್ ಟಿಂಬರ್ ಅಂಡ್ ಸಾಮಿಲ್ ನವರೆಗೆ ರೂಟ್ ಮ್ಯಾಪ್ | ATSM DAVANAGERE
zhlédnutí 474Před rokem
ದಾವಣಗೆರೆ ರೈಲು ನಿಲ್ದಾಣದಿಂದ - ಅಭಿಷೇಕ್ ಟಿಂಬರ್ ಅಂಡ್ ಸಾಮಿಲ್ ನವರೆಗೆ ರೂಟ್ ಮ್ಯಾಪ್ | ATSM DAVANAGERE
ಮರದ ರಚನೆಯ ಬಗ್ಗೆ ಒಂದು ಸಣ್ಣ ಮಾಹಿತಿ | STRUCTURE OF WOOD | ABHISHEK TIMBER AND SAW MILL |
zhlédnutí 3KPřed rokem
ಮರದ ರಚನೆಯ ಬಗ್ಗೆ ಒಂದು ಸಣ್ಣ ಮಾಹಿತಿ | STRUCTURE OF WOOD | ABHISHEK TIMBER AND SAW MILL |
ನಮ್ಮ ಸಿಬ್ಬಂಧಿ, ನಿಮ್ಮ ಸೇವಯಲ್ಲಿ !ABHISHEK TIMBER AND SAW MILL
zhlédnutí 909Před rokem
ನಮ್ಮ ಸಿಬ್ಬಂಧಿ, ನಿಮ್ಮ ಸೇವಯಲ್ಲಿ !ABHISHEK TIMBER AND SAW MILL
ರೌಂಡ್ ಲಾಗನ್ನು ಕಟ್ ಸೈಜ್ ಗಳಾಗಿ ಮಾಡುವ ವಿಧಾನ. ROUND LOG CUTTING PROCESS.
zhlédnutí 11KPřed rokem
ರೌಂಡ್ ಲಾಗನ್ನು ಕಟ್ ಸೈಜ್ ಗಳಾಗಿ ಮಾಡುವ ವಿಧಾನ. ROUND LOG CUTTING PROCESS.
ಅರಣ್ಯದಲ್ಲಿನ ಮರಗಳನ್ನ ಕಟ್ ಮಾಡೋದು ಅಷ್ಟು ಸುಲಭ ಇದ್ಯಾ?
zhlédnutí 506Před rokem
ಅರಣ್ಯದಲ್ಲಿನ ಮರಗಳನ್ನ ಕಟ್ ಮಾಡೋದು ಅಷ್ಟು ಸುಲಭ ಇದ್ಯಾ?
ಮನೆ ಕಟ್ಟಲು ಮರ ಬಳಸುವ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ವಿಷಯ? ಮರದ ಸೀಸೆನಿಂಗ್ ಪ್ರಕಾರಗಳು.
zhlédnutí 15KPřed rokem
ಮನೆ ಕಟ್ಟಲು ಮರ ಬಳಸುವ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ವಿಷಯ? ಮರದ ಸೀಸೆನಿಂಗ್ ಪ್ರಕಾರಗಳು.
HAPPY CUSTOMER FROM HOSPETE | ಹೊಸಪೇಟೆಯ ಗ್ರಾಹಕರ ಹೃದಯಾಳದ ಮಾತು ಕೇಳಿ..! ಅನ್ ಕಟ್ ವೀಡಿಯೋ.
zhlédnutí 589Před rokem
HAPPY CUSTOMER FROM HOSPETE | ಹೊಸಪೇಟೆಯ ಗ್ರಾಹಕರ ಹೃದಯಾಳದ ಮಾತು ಕೇಳಿ..! ಅನ್ ಕಟ್ ವೀಡಿಯೋ.
ವಿವಿಧ ಬಗೆ ಮರಗಳನ್ನು ಗುರುತಿಸುವುದು ಹೇಗೆ? HOW TO IDENTIFY THE WOODS?
zhlédnutí 25KPřed rokem
ವಿವಿಧ ಬಗೆ ಮರಗಳನ್ನು ಗುರುತಿಸುವುದು ಹೇಗೆ? HOW TO IDENTIFY THE WOODS?
ಕಾರ್ಪೆಂಟರ್ಸ್ ಮತ್ತು ಪದ್ಮಶಾಲಿ (ನೇಕಾರ) ಸಮಾಜ ಬಾಂಧವರ ಜೊತೆ ಮರದ ವ್ಯಾಪಾರದ ಕುರಿತು ಒಂದು ಆರೋಗ್ಯಕರ ಚರ್ಚೆ
zhlédnutí 395Před rokem
ಕಾರ್ಪೆಂಟರ್ಸ್ ಮತ್ತು ಪದ್ಮಶಾಲಿ (ನೇಕಾರ) ಸಮಾಜ ಬಾಂಧವರ ಜೊತೆ ಮರದ ವ್ಯಾಪಾರದ ಕುರಿತು ಒಂದು ಆರೋಗ್ಯಕರ ಚರ್ಚೆ
ಮರದ ಉತ್ಪನ್ನಗಳ ಬಗ್ಗೆ ಇರುವ ಅಪ ಪ್ರಚಾರಕ್ಕೆ ಉತ್ತರ ಇಲ್ಲಿದೆ. ಮರಕ್ಕೆ ಸಾಟಿ ಯಾವುದೂ ಇಲ್ಲ!
zhlédnutí 2,8KPřed rokem
ಮರದ ಉತ್ಪನ್ನಗಳ ಬಗ್ಗೆ ಇರುವ ಅಪ ಪ್ರಚಾರಕ್ಕೆ ಉತ್ತರ ಇಲ್ಲಿದೆ. ಮರಕ್ಕೆ ಸಾಟಿ ಯಾವುದೂ ಇಲ್ಲ!
ಮನೆಯ ಮರದ ಕೆಲಸ ಟೆಂಕ್ಷನ್ ಬಿಟ್ಬಿಡಿ ಮಾಡಿದ್ದೀವಿ ಹೊಸ ಪ್ರಯೋಗ. ಬೆಂಗಳೂರಿನಿಂದ ಬಂದು ಕೊಂಡು ಸಂತೃಪ್ತಗೊಂಡ ಗ್ರಾಹಕರು
zhlédnutí 1,8KPřed rokem
ಮನೆಯ ಮರದ ಕೆಲಸ ಟೆಂಕ್ಷನ್ ಬಿಟ್ಬಿಡಿ ಮಾಡಿದ್ದೀವಿ ಹೊಸ ಪ್ರಯೋಗ. ಬೆಂಗಳೂರಿನಿಂದ ಬಂದು ಕೊಂಡು ಸಂತೃಪ್ತಗೊಂಡ ಗ್ರಾಹಕರು
CUSTOMER FRIENDLY TIMBER AND SAW MILL IN KARNATAKA
zhlédnutí 142Před rokem
CUSTOMER FRIENDLY TIMBER AND SAW MILL IN KARNATAKA

Komentáře

  • @SwamyGowda-nz6hp
    @SwamyGowda-nz6hp Před 5 hodinami

    Real innfarmation Good job.😅

  • @BomanahalliThimmaiah

    ಧನ್ಯವಾದಗಳು ತುಂಬಾ ಉಪಯುಕ್ತವಾದ ಮಾಹಿತಿ,

  • @ganeshpattar3787
    @ganeshpattar3787 Před dnem

    ಧನ್ಯವಾದಗಳು ಸರ್

  • @Akshaya-zr8yf
    @Akshaya-zr8yf Před 3 dny

    ಸರ್ ನಮ್ಮಲ್ಲಿ ಅಕೇಶಿಯ ಮತ್ತು ಮ್ಯಂಜಿಯಂ ಮತ್ತು ಹೈಬ್ರಿಡ್ ಮರ ಸಿಗುತ್ತೆ ಖರೀದಿ ಮಾಡುತ್ತೀರಾ

  • @banuprakashbanu9982

    Good Information

  • @thyagarajsnandeeshaiah9861

    ಸರ್, ತುಂಬಾ ಚನ್ನಾಗಿ ಹೇಳಿದ್ರಿ. ಇದ್ರಿಂದ ಕಳ್ಳ ನ್ನನಮಕಳು ಇಡಿದು ಉಗಿಯಾಗೇ ಸರಿಯಾಗಿದೇ. ತುಂಬ ಧನ್ಯವಾದಗಳು

  • @VirajRatha
    @VirajRatha Před 5 dny

    ನಾವು ಚಿಕ್ಕಮಗಳೂರು 💐ತುಂಬಾ ಸಂತೋಷ ಸ್ನೇಹಿತರೆ 💐💐

    • @abhishektimberandsawmill
      @abhishektimberandsawmill Před 4 dny

      ನಾನು ಸಹಾ ಮೂಲತಹ ಚಿಕ್ಕಮಗಳೂರೆ ಈಗ ವಾಸಸ್ಥಳ ದಾವಣಗೆರೆ 🙏

  • @pavankumarsrpavankumarsr8353

    Nice excellent 👌 thanks for your good information

  • @mohanrao4708
    @mohanrao4708 Před 6 dny

    Teak ವುಡ್ 1Cft ಏನ್ ರೇಟ್ ಇರುತ್ತೆ ಮಾರಾಟದ ಉದ್ದೇಶಕ್ಕೆ

  • @RajendraHS-v6o
    @RajendraHS-v6o Před 7 dny

    Explain rate sir

  • @RajendraHS-v6o
    @RajendraHS-v6o Před 7 dny

    Sir 6*4 size running feet price

  • @anandshekars3707
    @anandshekars3707 Před 8 dny

    ಗುರುಗಳೇ ತುಂಬಾ ನೀತಿ ನಿಜಾಯತಿ ಇಂದ ಭೇಸರ ಇಲ್ಲದೇ ಮಾಹಿತಿ ಹಂಚಿಕೊಂಡ ನಿಮಗೇ ದೇವರು ಸಂಪೂರ್ಣ ಆಯುಷ್ಯ ಆರೋಗ್ಯ ಐಶ್ವರ್ಯ ಸಂಪದ ಹಣ ಸಂಪೂರ್ಣ ಅನುಗ್ರಹ ನೀಮಗೇ ಹಾಗೂ ನಿಮ್ಮ ಕುಟುಂಬಕ್ಕೆ ದಯಪಾಲಿಸಲಿ ಎಂದು ನಮ್ಮ ದೇವರಲೀ ನಿಮ್ಮ ಸಲುವಾಗಿ ನಮ್ಮ ಪ್ರಾರ್ಥನೆ ನಮಸ್ಕಾರ Honest presentation about your business 👌

    • @abhishektimberandsawmill
      @abhishektimberandsawmill Před 8 dny

      ತುಂಬು ಹೃದಯದ ಧಾನ್ಯವಾದಗಳು ಸರ್ 🙏🙏🙏

  • @PANDA-FF-YT
    @PANDA-FF-YT Před 8 dny

    Hello Sir, We are searching for customer who are interested in buying in SAJA (Matti/Nallamaddi) CUT SIZES or LOGS we are the supplier.

    • @PANDA-FF-YT
      @PANDA-FF-YT Před 8 dny

      Respected Abhishek Timber Depot, are interested in dealing with Matti cut sizes?? We supply/manufacturers cut sizes we have saw mill. Kindly Reply 🙏🏻

    • @abhishektimberandsawmill
      @abhishektimberandsawmill Před 8 dny

      OK PLEASE SEND ME YOUR PRICE LIST AND WOOD CUT SIZES PHOTOS IN MY WHATSAPP NO:- 8277057777 ABHISHEK

  • @prakasha303
    @prakasha303 Před 9 dny

    Yes,rate pls

  • @gururajacharya5170
    @gururajacharya5170 Před 9 dny

    Super 🙏

  • @lokayyadeva2188
    @lokayyadeva2188 Před 10 dny

    66ನೇ ವರ್ಷ ದಲ್ಲಿ ಮೊದಲು ಕಲಿತೆ ಧನ್ಯವಾದ ಗ

    • @abhishektimberandsawmill
      @abhishektimberandsawmill Před 9 dny

      🙏 THANK YOU SO MUCH SIR🙏 🙏 ತುಂಬಾ ಧನ್ಯವಾದಗಳು ಸರ್ 🙏

  • @darmagowda6406
    @darmagowda6406 Před 11 dny

    ಅಭಿಷೇಕ್ ಟಿಂಬರ್ ಅಂಡ್ ಸಾ ಮಿಲ್ ಮರ್ಚೆಂಟ್ ಮಾಲೀಕರಾದ ನೀವು ಮರದ ಅಳತೆ ಹಾಗೂ ಸೈಜ್ ಮಾಡುವ ಕುರಿತು ವಿವರವಾಗಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು. ದಪ್ಪವಾದ ಮರವನ್ನು ಮೀಟರ್ಗಳಲ್ಲಿ ಹೇಗೆ ಅಳತೆ ಮಾಡಿ ಒಟ್ಟು ಮರದ ಅಳತೆ ಎಷ್ಟು ಎಂದು ತಿಳಿದುಕೊಳ್ಳುವುದನ್ನು ತಿಳಿಸಿದಕ್ಕಾಗಿ ಧನ್ಯವಾದಗಳು. ಅದೇ ರೀತಿ ಸೈಜ್ಗಳನ್ನು ಅಡಿಗಳಲ್ಲಿ ಹೇಗೆ ತಿಳಿದುಕೊಳ್ಳುವುದೆಂದು ತಾವು ತಿಳಿಸಿಕೊಡಬೇಕೆಂದು ಕೇಳುತ್ತೇನೆ

  • @manjumanjunath272
    @manjumanjunath272 Před 11 dny

    Very nice information thanks sir

  • @sshivaraj3
    @sshivaraj3 Před 13 dny

    ಸರ್ ನಾನು ಕಟ್ ಸೈಜ್ ವುಡನ್ ಶಾಪ್ ಮಾಡಬೇಕು ಎಷ್ಟು ಅಮೌಂಟ್ ಸ್ಟಾರ್ಟಿಂಗ್ ಇರಬೇಕು ಕ್ಯಾಪಿಟಲ್ ಎಷ್ಟು ಬೇಕು ಸಾರ್ ನಿಮ್ಮತ್ರ ನೇ ಮರ ತಗೊಳ್ತೀನಿ

    • @abhishektimberandsawmill
      @abhishektimberandsawmill Před 12 dny

      ಸರ್ ಅಂಗಡಿ ಓಪನ್ ಮಾಡೋದಕ್ಕಿಂಥ ಮೊದಲು , ಸಾ ಮಿಲ್ ಅಲ್ಲಿ 5 ವರ್ಷ ಬರಹಗಾರರಾಗಿ ಕೆಲಸ ಮಾಡಿದ್ರೆ ಮಾತ್ರ , ಅಂಗಡಿ ಮಾಡಿ , ಇಲ್ಲದಿದ್ದರೆ ಇರೋ ದುಡ್ಡು ಕಳ್ಕೊಳ್ತಿರಾ ಸರ್ . ಇ ವ್ಯಾಪಾರ ಮಾಡೋಕೆ ಹಣ ಮುಖ್ಯ ಅಲ್ಲ , ಅನುಭವ ಮುಖ್ಯ. ನಂತರ ನನ್ನ ಹತ್ರನೆ ಮರ ಖರೀದಿ ಮಾಡಿ ಅಥವಾ ಯಾರಹತ್ರನಾದ್ರು ಮರ ಖರೀದಿ ಮಾಡಿ , ತೊಂದರೆ ಇಲ್ಲ . ನಿಮಗೆ ಒಳ್ಳೆದಾಗಲಿ

  • @PravenaPravena-si7pw
    @PravenaPravena-si7pw Před 13 dny

    Sir dundi size mtr alli alate madodu hege?

  • @gundaiahh.t2219
    @gundaiahh.t2219 Před 13 dny

    8, 7, 5, 4, 😂😂😂😂😂? What taken inchs😂😂😂😂

  • @gundaiahh.t2219
    @gundaiahh.t2219 Před 13 dny

    8 inches= but .66 unít

  • @GNHARISHAGROFARM
    @GNHARISHAGROFARM Před 14 dny

    Howdu city olagadene ide

  • @anilkumards4437
    @anilkumards4437 Před 15 dny

    YES JAGALURU TOWN IS WELL DEVELOPING KNOW A DAYS. AFTER UPPER BADRA PROJECT IT WILL BECOME A BIG CITY

  • @abhishektimberandsawmill

    EXCELLENT 👌👌👌👍👍👍

  • @PrakashRv-vk5nx
    @PrakashRv-vk5nx Před 15 dny

    🎉🎉🎉Happy ಇಂಡಿಪೆಂಡೆನ್ಸ್ day

  • @ManjunathHosabeedu
    @ManjunathHosabeedu Před 16 dny

    Valuable lnformation tq sir

  • @ganapati.gaonkar1860
    @ganapati.gaonkar1860 Před 16 dny

    ನಮ್ಮ ಉತ್ತರ ಕನ್ನಡದ ಯಲ್ಲಾಪುರದ ಕಡೆಗೆ ಕಿ.ವಿ.ಫೂಟ್ ಅಂತಾ ಹೇಳತಾರೆ!

    • @abhishektimberandsawmill
      @abhishektimberandsawmill Před 15 dny

      ನಿಜ ಸರ್ 🙏 ಇದೆಲ್ಲಾ ವುಡ್ ಡೀಲಿಂಗ್ ಭಾಷೆ ಅಷ್ಟೆ ಮುಖ್ಯವಾಗಿ ಲೆಕ್ಕ ಹಾಕೋದು CFTನೆ ಸರ್

  • @shivarajaga9058
    @shivarajaga9058 Před 18 dny

    ಸಾಗುವಾನಿ ಮರಕ್ಕೆ English ನಲ್ಲಿ ಏನಂತಾರೆ ತಿಳಿಸಿ

    • @abhishektimberandsawmill
      @abhishektimberandsawmill Před 17 dny

      ( ಸಾಗುವನಿ ಮರ ) ಕ್ಕೆ ಇಂಗ್ಲೀಷ ಅಲ್ಲಿ ಟೀಕ್ ವುಡ್ (TEAK WOOD) ಅಂತಾರೆ ಸರ್ 🙏

  • @user-fe5ib9ef1u
    @user-fe5ib9ef1u Před 18 dny

    Unde.maragalannu.lekka.hakuvudanna.tilisi

  • @sureshp3500
    @sureshp3500 Před 18 dny

    Sir sqerfeet gu c.f.t hi eruva vyathyas thilisi estaravarege yaru thilisada maraya lekkachavannu neenu thilisidiri nimage devaru aurarogya babitha olledagali

    • @abhishektimberandsawmill
      @abhishektimberandsawmill Před 17 dny

      THANK YOU YOUR BLESSINGS SIR 🙏 WOOD DEALING LANGUAGE ALLI MAATHRA CFT , Sqft , SELE , GHANADI , ADI , GHANFOOT , CHADARADI , YELLA ONDE AADU BHASHE ASHTE SIR. WOOD DEALING YELLARRU CFT LEKKADALLE SALE MADODU SIR 🙏

    • @abhishektimberandsawmill
      @abhishektimberandsawmill Před 17 dny

      ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು ಸರ್ 🙏 ವುಡ್ ಡೀಲಿಂಗ್ ಭಾಷೆ ಅಲ್ಲಿ ಮಾತ್ರಾ CFT , Sqft , SELE , Ghanadi , ADI , Ghanfoot , Chadaradi , ಎಲ್ಲಾ ಒಂದೆ , ಆಡು ಭಾಷೆ ಅಷ್ಟೆ . ಮರದ ವ್ಯಾಪಾರ ಎಲ್ಲರ್ರು CFT ಲೆಕ್ಕದಲ್ಲಿಯೆ ಮಾರಾಟ ಮಾಡುತಾರೆ , 🙏

  • @y.a.thyagaraju2786
    @y.a.thyagaraju2786 Před 19 dny

    ❤❤❤ ಧನ್ಯವಾದಗಳು.

  • @subramanyaacsubbu9021

    Thank you sir

  • @chesswithsamay43
    @chesswithsamay43 Před 19 dny

    sir, does a door frame have air crack after frame is ready in teak wood frame, please reply

    • @abhishektimberandsawmill
      @abhishektimberandsawmill Před 19 dny

      HOWDU SIR WOOD ALLI MOISTURE IDRE AFTER WORK AIR CRACK BARUVA SADHYATHE IDE. SO ADAKKE WOOD ANNU DRY MAADI USE MAADI CRACK BARUVA SADHYATHE KADIME IRUTTE, HAAGU DRY WOOD USE MADIDRU NU CRACK BANDARE NEXT POLISH OR PAINT AADAMELE REPEAT AGALLA, NO PROBLEM SIR 🙏

  • @chandrashekharbulabulli8273

    ಮಾಹಿತಿಗಾಗಿ ಅಭಿನಂದನೆಗಳು💐ಹಾಗೇ ಬಿಲ್ವಾರ ಮರದ ಬಗ್ಗೆ ಕೂಡ ಮಾಹಿತಿ ತಿಳಿಸಿ.

  • @Muralimohan1596
    @Muralimohan1596 Před 20 dny

    ದೇವರ ಕೆಲಸಕ್ಕೆ ದೇವರೇ ಆಯ್ಕೆ ಮಾಡಿಕೊಳ್ಳುತ್ತಾರೆ ಡ್ಯಾಮೇಜ್ ಹೇಗೆ ಬರುತ್ತೆ ಜೈ ಶ್ರಿರಾಮ್ 🙏🏼🙏🏼🙏🏼

  • @balakrishnak5274
    @balakrishnak5274 Před 20 dny

    What use for now C.F.T.

  • @Muralimohan1596
    @Muralimohan1596 Před 20 dny

    ಸರ್ ತುಂಬಾ ಯೋಚನೆ ಮಾಡ್ತಾ ಇದ್ದೆ ಹೆಂಗೆ ಅಳತೆ ಮಾಡ್ತಾರೆ ಅಂಥ ತುಂಬಾ ಚನ್ನಗೆ ವಿವರಿಸಿದ್ದೀರಾ ದನ್ಯವಾದಗಳು 🥰

    • @abhishektimberandsawmill
      @abhishektimberandsawmill Před 19 dny

      🙏 THANK YOU SO MUCH SIR 🙏

    • @Muralimohan1596
      @Muralimohan1596 Před 18 dny

      @@abhishektimberandsawmill ಸರ್ ನಮ್ಮದು ಬೆಂಗಳೂರು ಮುಂದಿನ ವರ್ಷ ಮನೆ ಕೆಲಸ ಶುರು ಮಾಡ್ತೀನಿ ಖಂಡಿತ ನಿಮ್ಮನ್ನೇ ಮೊದಲು ಸಂಪರ್ಕ ಮಾಡುತ್ತೇನೆ ಮಾರದ ಬೇಡಿಕೆ ಗೇ 🙏🏼

    • @abhishektimberandsawmill
      @abhishektimberandsawmill Před 18 dny

      🙏 THANK YOU SO MUCH SIR 🙏

    • @abhishektimberandsawmill
      @abhishektimberandsawmill Před 18 dny

      🙏 THANK YOU SO MUCH SIR 🙏

  • @user-gc5zr8oo8e
    @user-gc5zr8oo8e Před 21 dnem

    Thumba dhanyavadagalu sir🙏🙏🙏

  • @user-gc5zr8oo8e
    @user-gc5zr8oo8e Před 21 dnem

    35.315 idu yava sankya aagide thilisi

  • @shivakumarm8881
    @shivakumarm8881 Před 21 dnem

    Very useful information sir thank you sir

  • @gvhegde6258
    @gvhegde6258 Před 21 dnem

    Please make a video on how to measure logs.

  • @giridharh9964
    @giridharh9964 Před 21 dnem

    Really I liked veymuch ur details about & ur explanation is really good, I feel like visiting ur sawmill once since I wants some wood for my domestic purpose, reg rates I think we will ve to meet in person

  • @user-bg1jg8we2b
    @user-bg1jg8we2b Před 23 dny

    Muvattidu pointmuruondu idun Antares ondu meet are.

  • @user-bg1jg8we2b
    @user-bg1jg8we2b Před 23 dny

    Nuranalavttu nalakku yes.

  • @ashwin0985
    @ashwin0985 Před 23 dny

    Sir,Very Well Explained in detail. Thanks

  • @Chetan-da79
    @Chetan-da79 Před 24 dny

    Thank you sir. Jai Hind 🙏

  • @mohanakrishnakrishna4541

    1 cft cutting charge estu sir?

  • @rameshjogigowdarjogig9352

    ನಮಗೆ ಒಂದು ಪೀಸ್ಗೆ ಲೆಕ್ಕ ಹೇಳಿ

  • @rameshjogigowdarjogig9352

    144 ಕ್ಯೂಬಿಕ್ ಅದ್ದರಲ್ಲಿ 1 ಕ್ಯೂಬಿಕ್ ಗೆ ಎಷ್ಟ್ ಉದ್ದ ಅಗಲ ದಪ್ಪ ತಿಳಿಸಿ

    • @abhishektimberandsawmill
      @abhishektimberandsawmill Před 24 dny

      144 cubic alla sir, 144 CFT CONVERT formula sir , 144" inch wood OTTU goodisidare 1cft Thank you sir 🙏

    • @abhishektimberandsawmill
      @abhishektimberandsawmill Před 24 dny

      FOR EXAMPLE 12' LENGTH (×) 4" WIDTH (×) 3" THICKNESS (×) 1 PC (÷)144 = 1 CUBIC FEET (CFT)

    • @abhishektimberandsawmill
      @abhishektimberandsawmill Před 24 dny

      IF YOU WANT MORE INFORMATION CALL ME SIR 9606307471 ABHISHEK BARATIKKE