Exclusive ‘ಒಳ್ಳೆ ಸಂಗೀತಗಾರರಾಗಬೇಕು ಅಂದ್ರೆ ಒಳ್ಳೆ ಗುರು ಸಿಗೋದು ಮುಖ್ಯ’ | Pandit Venkatesh Kumar

Sdílet
Vložit
  • čas přidán 24. 03. 2023
  • ಬಳ್ಳಾರಿಯ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ್‌ ವೆಂಕಟೇಶ್ ಕುಮಾರ್ ಕಳೆದ ನಾಲ್ಕು ದಶಕಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನವನ್ನು ಕಟ್ಟಿಕೊಂಡಿದ್ದಾರೆ. ಹಿಂದೂಸ್ತಾನಿ ಸಂಗೀತದ ಕಿರಾಣಾ ಮತ್ತು ಗ್ವಾಲಿಯರ್ ಘರಾನಾಗೆ ಸೇರಿದ ಈ ಧೀಮಂತ ಗಾಯಕನ ಖಯಾಲ್‌ಗಳು, ವಚನಗಳು ಮತ್ತು ದಾಸರಪದಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರು ತಮ್ಮ ಸಂಗೀತ ಜರ್ನಿ ಬಗ್ಗೆ, ಅವರ ಜೀವನದಲ್ಲಿ ಸಂಗೀತ ಎನ್ನುವುದು ಎಷ್ಟು ಮುಖ್ಯ, ಸಂಗೀತ ಕ್ಷೇತ್ರದಲ್ಲಿ ಸಾಧಿಸಿಬೇಕೆಂದರೆ ಏನು ಮಾಡಬೇಕು ಪ್ರತಿಯೊಂದರ ಬಗ್ಗೆ ವಿವರವಾಗಿ ಹೇಳಿದ್ದಾರೆ.
    #Karnataka #Videos #Kannada #prajavani #panditvenkateshkumar #classicalmusic
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

Komentáře • 19

  • @anilkulkarni2963
    @anilkulkarni2963 Před 4 měsíci +2

    ವೆಂಕಟೇಕುಮಾರ್ ಸರ್ ದೇಶದ ಅಂತ್ಯತ ಶ್ರೇಷ್ಠ ಸಂಗೀತಗಾರರು, ಆದರೂ ಬಹಳ ಸಜ್ಜನ ಮತ್ತು ಸರಳ ಜೀವಿಗಳು, 💐🙏

  • @swamym5416
    @swamym5416 Před 2 měsíci +1

    Super momma gana gurugale

  • @prakashpadaki5245
    @prakashpadaki5245 Před rokem +2

    ಮಾತೂ ಸಂಗೀತ ಸದೃಶವಾಗುವ ದಿವ್ಯ‌
    ಪರಿ.....🙏🙏

  • @raghunandanbhargava7935
    @raghunandanbhargava7935 Před 9 měsíci

    Pt.Venkatesh Kumar avara simplicity is what makes him SO SPECIAL...

  • @nabingogoi8689
    @nabingogoi8689 Před 4 měsíci

    plz translate the coversation into English . I regard honourable Pt V Kumer as my guru. I pray god to keep him healthy .I am doing Nipun in vocal under BSV .I want to meet him.
    Guru Brahma Guru Vishnu
    Guru deva Maheswara .Guru Sakhyat param brahma Tasmoy sree gurave namaha 🎉🎉🎉

  • @muthumukesh-xm2vu
    @muthumukesh-xm2vu Před rokem +1

    Toredu jeevasalu bahude ………amazing interview

  • @Vegrecipeswithsumasunil
    @Vegrecipeswithsumasunil Před rokem +1

    Very nicely interviewed Rakshith 👏👏👏

  • @SwaraTarangaSevaTrust
    @SwaraTarangaSevaTrust Před rokem +2

    🙏🙏🙏🙏🙏

  • @Lachamanna.1975
    @Lachamanna.1975 Před rokem +1

    ಜೈ ವೆಂಕಟೇಶ್ 🙏

  • @geethaachar8495
    @geethaachar8495 Před 9 měsíci

    anantha koti pranamagalu gurugalige

  • @vinodyekangi8635
    @vinodyekangi8635 Před rokem

    Jai gurudeva

  • @satheeshag2779
    @satheeshag2779 Před rokem +1

    🙏

  • @varshabuwa9027
    @varshabuwa9027 Před rokem

    प्रणाम गुरुजी 🙏🙏🙏

  • @mspmusich79
    @mspmusich79 Před rokem

    🙏🌳

  • @ChandraShekar-cd5du
    @ChandraShekar-cd5du Před 8 měsíci

    Sangeeta dinda rogaģalu vasiyaguthade annuva mathu avaravara namibike. But it has been scientificaly proved that plants are grown with the music.

  • @sanjeevkumarmailare7256
    @sanjeevkumarmailare7256 Před rokem +1

    ❤🙏👍

  • @adarshbagade_
    @adarshbagade_ Před rokem +2

    🙏