Video není dostupné.
Omlouváme se.

ಅನಂತ ಮೂರ್ತಿ ನಿರಂತರ ನನ್ನನ್ನು ಪಬ್ಲಿಕ್ ನಲ್ಲಿ ಅವಮಾನ ಮಾಡ್ತಿದ್ರು ಸಾಯುವ ಕೊನೆಯ ಕ್ಷಣದಲ್ಲಿ ಏನಾಯ್ತು ಗೊತ್ತಾ|EP09

Sdílet
Vložit
  • čas přidán 12. 07. 2024
  • ಅನಂತ ಮೂರ್ತಿ ನಿರಂತರ ನನ್ನನ್ನು ಪಬ್ಲಿಕ್ ನಲ್ಲಿ ಅವಮಾನ ಮಾಡ್ತಿದ್ರು..ಸಾಯುವ ಕೊನೆಯ ಕ್ಷಣದಲ್ಲಿ ಏನಾಯ್ತು ಗೊತ್ತಾ..!!?| B Ganapati | Hariharapriya | Part 09
    Discover the enchanting world of "Hariharapriya," a profound literary masterpiece penned by Satavalli Venkata Vishwanatha Bhatta. Delving deep into the tapestry of Indian mythology and spiritual philosophy, this book weaves a compelling narrative that intertwines divine elements with profound human experiences.
    As a remarkable contribution to Kannada literature, "Hariharapriya" not only showcases the linguistic elegance but also celebrates the rich literary traditions of the Kannada-speaking world.
    More than just a book, "Hariharapriya" serves as a gateway to the divine realms and stands as a testament to the enduring power of mythological storytelling. Whether you are a devoted reader, a mythology enthusiast, or someone in pursuit of spiritual enrichment, this literary gem promises a deeply rewarding journey through its pages.
    Explore "Hariharapriya" today and embark on an unforgettable odyssey of spiritual discovery and literary brilliance. Don't miss out on adding this enriching masterpiece to your collection!
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #Hariharapriya #SatavalliVenkataVishwanathaBhatta #KannadaLiterature #SpiritualBooks #KannadaAuthors #MythologicalFiction #DivineNarrative #KannadaReads #LiteraryGems #CulturalHeritage #EpicTales #IndianMythology #KannadaStories #DevotionalLiterature #SacredNarratives

Komentáře • 166

  • @dharmappabarki9557
    @dharmappabarki9557 Před měsícem +38

    ಹರಿಹರಪ್ರಿಯರಂತಹ ಕನ್ನಡ ಸಾಹಿತ್ಯದ, ನಮ್ಮೊಂದಿಗಿನ ಇಂದಿನ, ಕೊಂಡಿಯನ್ನು ಯಥಾವತ್ತಾಗಿ ಪರಿಚಯಿಸುತ್ತಿರುವ ತಮಗೆ, ಆತ್ಮೀಯ ಗಣಪತಿಯವರೇ, ನಿಮಗೆ ಕೋಟಿಕೋಟಿ ನಮನಗಳು 💐🙏🙏

  • @user-ft3jd7uw2d
    @user-ft3jd7uw2d Před měsícem +55

    U R ANANTMURTY AND GIRISH KARNAD BOTH BRAHMINS BUT THEY ARE RAKSHASA LIKE RAWAN

    • @keerthi321
      @keerthi321 Před 23 dny +3

      Also they are anti BJP.. They were also called secular.. ooohh the irony..

    • @satyanveshi76
      @satyanveshi76 Před 15 dny +3

      ಕೆಲವು ಬ್ರಾಹ್ಮಣರಿಗೆ ಈಗೋ ಜಾಸ್ತಿ .... ಜೊತೆಗೆ ಸೂಡೋ ಸೆಕ್ಯುಲರ್ವಾದ

  • @rohinisubbarao3664
    @rohinisubbarao3664 Před měsícem +67

    ಎಸ್ ಎಲ್ ಭೈರಪ್ಪನವರ ಮತ್ತು ಅನಂತ ಮೂರ್ತಿಯವರ ನಡುವಿನ ವ್ಯತ್ಯಾಸಗಳ ಕುರಿತು ಇವರನ್ನು ಕೇಳಿದರೆ ಚೆನ್ನಾಗಿತ್ತು

    • @thimmareddys7561
      @thimmareddys7561 Před měsícem

      ಭೈರಪ್ಪ ನವರದು ಅವರು ನಾಸ್ತಿಕ ಭಾವನೆ ಇದ್ದರು ಸನಾತನ ಧರ್ಮ ದ ಬಗ್ಗೆ ಈ ರಾಷ್ಟ್ರ ದ ಬಗ್ಗೆ ಅತಿ ಅಭಿಮಾನ ಉಳ್ಳವರು. ಅನಂತ ಮೂರ್ತಿ ಎಡ ಪಂತೀಯ ಮುಖ ವಾಡ ಹಾಕಿದ ಬಲ ಪಂತೀಯ ರು

    • @LakshmiLakshmi-ru2gk
      @LakshmiLakshmi-ru2gk Před měsícem +6

      Howdu. uR Anathamuryhy and girish karnad same category

    • @yaduraj444
      @yaduraj444 Před měsícem +3

      ಭೈರಪ್ಪನವರ ಬಗ್ಗೆ ಇವರಿಗೆ ಅಭಿಮಾನ ಇಲ್ವೇನೋ... 😮

    • @thimmareddys7561
      @thimmareddys7561 Před měsícem

      ಭೈರಪ್ಪ ಪೂರ್ಣ ಭಲ ಪಂತೀಯ ಅನಂತ ಮೂರ್ತಿ ಎಡ ಪಂತಿಯ ಒಳ ಮನಸ್ಸಿನ ಬಲ ಪಂತಿಯ

    • @kalavathinannu7804
      @kalavathinannu7804 Před 29 dny

      ​@@yaduraj444 ಕೇಳಿದ್ರೆ ಹೇಳೋವರೇನೋ...

  • @harishrl6011
    @harishrl6011 Před 26 dny +8

    ಹರಿಹರ ಪ್ರಿಯರ ಬಾಯಿಗೂ ಬೀಳದಂತೆ ಬದುಕಿದರೆಂದರೆ ಎಂದರೆ ಕುವುಂಪು ತಪಸ್ವಿಯೇ ಸರಿ!!

  • @LakshmiLakshmi-ru2gk
    @LakshmiLakshmi-ru2gk Před měsícem +12

    Byrappa has written realty without any biased views. His depth of a subject no one has

  • @ShreeMadh
    @ShreeMadh Před měsícem +9

    ಅಪರೂಪ ಎನಿಸುವ ವ್ಯಕ್ತಿ.. ಇವರ ಜೊತೆಗೆ ಮಾತನಾಡುತ್ತ ಮಾತನಾಡುತ್ತ ನಿಮ್ಮ ಪ್ರಸಾರ ಹೆಚ್ಚಾಗುತ್ತದೆ..🎉🎉

  • @ka-sj1qs
    @ka-sj1qs Před měsícem +21

    ಗಣಪತಿ ಸರ್ ನಮ್ಮ ಎಸ್ ಎಲ್ ಭೈರಪ್ಪ ಸರ್ ಅವರ ಕುರಿತು ಕೇಳಿರಿ.

  • @rohinisubbarao3664
    @rohinisubbarao3664 Před měsícem +29

    ಎಂತಹ ತಿಳುವಳಿಕೆಗೂ ಮಾನವ ಸ್ವಭಾವದ ಮಿತಿಗಳನ್ನು ಮೀರಲು ಬಹುಶಃ ಸಾಧ್ಯವಿಲ್ಲವೆನಿಸುತ್ತದೆ. ಈ ಸಂಚಿಕೆ ಅದನ್ನೇ ಹೇಳುತ್ತಿದೆ.

    • @anishamrao3657
      @anishamrao3657 Před měsícem

      ಅಥವಾ ತಮ್ಮ ಜ್ಞಾನ ತಮ್ಮನ್ನು ಮಾನವ ಗುಣಗಳಿಗಿಂತ ಉತ್ತುಂಗ ಅನ್ನುವ ಭಾವನೆ ಪ್ರಾಣಿಗಳ ಹಾಗೆ ವರ್ತಿಸುವ ರೀತಿ ಮಾಡುತ್ತದೆ.

    • @simplesimpi7165
      @simplesimpi7165 Před měsícem +4

      ಸಂಪೂರ್ಣ ಸಾರ ಒಂದೇ ವಾಕ್ಯದಲ್ಲಿ ವಾವ್..

    • @raghva6046
      @raghva6046 Před měsícem

      ಮಿತಿ ಮೀರದಿದ್ದರೆ ದೇವರಾಗುತ್ತಾನೆ.. ಮುಖ್ಯವಾಗಿ ಮಾನವ ಜೀವನ ಏಕತಾನತೆಯಿಂದ ಕೂಡಿ..ಸ್ವಾರಸ್ಯವೇ ಇರುವುದಿಲ್ಲ ಏನಿಸುವುದಿಲ್ಲವೇ

    • @chandrikag8091
      @chandrikag8091 Před měsícem

      ಹೌದು ಮನುಷ್ಯ ಸ್ವಭಾವಕ್ಕೂ ತಿಳುವಳಿಕೆ ಹಾಗೂ ಜ್ಞಾನಕ್ಕೂ ಯಾವುದೇ ಸಂಬಂಧವಿಲ್ಲ ಎನಿಸಿಬಿಡುತ್ತದೆ ಬುದ್ಧಿಜೀವಿಗಳ ಮಾತು ಕೃತಿ ನಡವಳಿಕೆ ನೋಡಿದಾಗ .

    • @santoshkumarpatil5514
      @santoshkumarpatil5514 Před měsícem

      ನಿಜ..

  • @ashokk8134
    @ashokk8134 Před měsícem +18

    *ಇಂತಹ ಅದ್ಭುತ ಸಾಹಿತಿಕಾರರನ್ನ ನಮಗೆ ಪರಿಚಯಿಸಿದ್ದಕ್ಕೆ ನಿಮಗೆ ನಮನಗಳು. ನಮ್ಮಂತಹ ಸಾಹಿತಿ ಆಸಕ್ತರಿಗೇನೇ ಇವರ ಇರುವಿಕೆಯ ಬಗ್ಗೆ ಗೊತ್ತಿರಲಿಲ್ಲ ಆ ಮಟ್ಟಿಗೆ ಕನ್ನಡ ನಾಡಿನ ಸಾರತ್ವದಲ್ಲಿ ರಾಜಕೀಯ ಜೋರಾಗಿದೆ. ಇವರ ಪುಸ್ತಕ ಸಂಗ್ರಾಲಯವನ್ನು ಹೇಗಾದರೂ ಮಾಡಿ ಸರ್ಕಾರ ಸೂಕ್ತವಾಗಿ ಕಾಪಾಡಿ , ಜನರಿಗೆ ಸಿಗುವಂತೆ ಮಾಡಬೇಕು.* 🤔🤔

    • @sukeshakumar710
      @sukeshakumar710 Před 27 dny

      ಇವರ ಕಾಲಾವದಿಯಲ್ಲೇ ಆಗಬೇಕು

  • @Anmay-m3y
    @Anmay-m3y Před měsícem +7

    One of the best interviews on Lankesh and UR Anantha Murthy. Harihara Murthy is great.

  • @vinayakingale6492
    @vinayakingale6492 Před měsícem +27

    ಅನಂತ ನೀವು ಬ್ರಾಹ್ಮಣ ಸಮಾಜದಲೀ ಹುಟ್ಟಿದ ರಿಂದಲೇ ಆ ಸಮಾಜವನು ಅಪಮಾನದ ಮಾಡುತಿರೀ ಬೇರೆ ಯಾವದೇ ಸಮುದಾಯದಲ್ಲಿ ಹುಟ್ಟಿದರೇ ಆ ದೆವರೆ ಬಲ್ ಇರಲಿ ಇ ಸಮುದಾಯ ಚಾರ್ವಾಕ ರನು ಋಷೀ ಜಾಬಾಲಿಯನು ಅರಗಿಸ ಕೊಂಡಿದೆ ಇನ್ನು ಅನಂತ ಗೀರೀಶ ಯಾವ ಲೆಕ್ಕ ಸತ್ಯ ಮೆವ ಜಯತೆ

  • @user-ws5gr6kc4k
    @user-ws5gr6kc4k Před 26 dny +1

    Thanks to Mr. Harihara Priya and Mr Ganapathy,for good program.

  • @hayavadanarao5613
    @hayavadanarao5613 Před měsícem +8

    Ananth Murthi had said that If Modi becomes P M he would not live in India. On the Contrary, not only he died in India but his dead body had to be cremated in Karnataka, which is in India. Naachikekettava.

  • @smahadevaswamy3339
    @smahadevaswamy3339 Před měsícem +8

    ತೆರೆದ ಮನಸ್ಸಿನ ಹರಿಹರಪ್ರಿಯಾ

  • @chethankumar7058
    @chethankumar7058 Před 29 dny +2

    ಗಣಪತಿ ಅವರೇ ನೀವು ಪ್ರಕಟಿಸಿದ ಎಲ್ಲಾ ಕಾರ್ಯಕ್ರಮಗಳ ಪೈಕಿ ಹರಿಹರ ಪ್ರಿಯ ಅವರ ದ್ದು ಅದ್ಭುತ... ಧನ್ಯವಾದಗಳು

  • @saraswathisubbarao6753
    @saraswathisubbarao6753 Před měsícem +24

    Anantha Murthy brahmanarane baidu (publicity may b) sath mele samskara maatra Brahmin de agbeku anta madskondidu

  • @fathimarodrigues633
    @fathimarodrigues633 Před 20 dny +2

    ಇವರ ಹೆಸರನ್ನೇ ಕೇಳಿಲ್ಲ. ಆದರೆ ನೀವು ಪರಿಚಯಿಸಿದ್ದೀರಿ.ಧನ್ಯವಾದಗಳು. ಹೀಗೆ ಅನೇಕ ಸಾಹಿತಿಗಳು ಇರಬಹುದು. ಅವರನ್ನು ಪರಿಚಯಿಸಿ.

  • @vasudevaa3055
    @vasudevaa3055 Před měsícem +2

    Huge knowledge of kannada literature and kannada writers. Hats off to his memory Power.

  • @raghavendrakattimani5644

    ಸತ್ತ ಮೇಲೂ ಬಿಡ್ತಾ ಇಲ್ಲ ಇವರು. ಇವರ ಸಂಸ್ಕಾರ ನೋಡಿ.

  • @ramup1759
    @ramup1759 Před měsícem +6

    This mam is like scolding mechine scolding everyone 😅

  • @nageshmayachinna2124
    @nageshmayachinna2124 Před 11 dny

    ಇಂಥಾ ವ್ಯಕ್ತಿಗಳು ಇದ್ದಾರೆ ಅಂದ್ರೆ ಅದು ನಮ್ಮ ಭಾಗ್ಯ ಇಂಥ ವ್ಯಕ್ತಿಗಳು ಜನಕ್ಕೆ ಪರಿಚಯಿಸಿ . ಹಲವಾರು ಸಂಶೋಧನಾ ಲೇಖನಗಳು ಹೇಳುತ್ತಿದ್ದಾರೆ ನನಗೆ ರೋಮಾಂಚನ ಆಗುತ್ತೆ

  • @b.kgowda7367
    @b.kgowda7367 Před 29 dny +1

    ಹರಿ ಹರ ಪ್ರಿಯರು ಕನ್ನಡದ ಅದ್ಬುತ ವ್ಯಕ್ತಿ ಮತ್ತು ಶಕ್ತಿ.

  • @basavarajmaradi7871
    @basavarajmaradi7871 Před měsícem +1

    B ganapathi avare e kaaryakram tumba channagi baruttide please continue

  • @ramamohankp752
    @ramamohankp752 Před 14 dny

    B GANAPATHY. GARU...IT IS. ONE. OF. THE BEST VIEDOS. U. R. CHOOSE. VERY. BEST,. AND..MAGNIFICIENT. FOR. U R. CHANEL...LIVE...LONG...GANAPATHY. AVARE........

  • @babukali4621
    @babukali4621 Před 9 dny

    ರೊಟ್ಟಿ ಯಲ್ಲಿ ಮೊದಲನೆಯ ಸಾಲಿನಲ್ಲಿ ಬರೆದ ಮೂರನೇ ಶಬ್ಧ ತಪ್ಪು ಎಂಬುದು ನನ್ನ ಅಭಿಪ್ರಾಯ.

  • @user-gl3mk6hg3v
    @user-gl3mk6hg3v Před 29 dny +3

    ಸಾಹಿತಿಗಳ ಬಹಿರಂಗ ಗೊತ್ತಿತ್ತು. ಅಂತರಂಗವನ್ನು ಅನಾವರಣ ಗೊಳಿಸಿದ ಹರಿಹರ ಪ್ರಿಯ!
    ಧನ್ಯವಾದಗಳು, ಗಣಪತಿ ಅವರಿಗೆ.

  • @bhargavbhat6861
    @bhargavbhat6861 Před 29 dny

    ಚೆನ್ನಾಗಿದೆ...ಪರಿಚಯ, ವಿಮರ್ಶೆ, ಪ್ರಶಂಸೆ... ಎಲ್ಲವನ್ನು ಒಳಗೊಂಡ ಒಂದು ವಿಹಾರ.... 😊

  • @vinayak586
    @vinayak586 Před měsícem +5

    Bhala Medhavigalu avra Yavvanada kaladalli madodella haalu madi, Kone kaladalli ano bahala jnanodaya agiro thara nadedukollodu... Including URA...

  • @tridev8923
    @tridev8923 Před 18 dny +1

    ದೇವರಾಣಿ ಇವನು ಯಾರು 🙏

  • @nagarajab7689
    @nagarajab7689 Před měsícem +2

    ನೇರ ನಡೆ, ನುಡಿ 👍

  • @KrGangadhraiah-ld6yn
    @KrGangadhraiah-ld6yn Před měsícem +12

    Ananta murty is unfit for jnapeeta award.

  • @shreevatsadesai5131
    @shreevatsadesai5131 Před měsícem +2

    Great

  • @nageshkrv2577
    @nageshkrv2577 Před 29 dny +1

    ನೇರ ಮಾತುಗಳು

  • @prafullachandrashetty0830

    Bhyrappa Mount Everest of Kannada

  • @KLRaju-xc7gv
    @KLRaju-xc7gv Před 29 dny

    Jaathi bhe khoo kuvempu bhe khoo sir( for all castes) ultimately ur great sir.Mhanava jaathi thanu ondhe valam sir. Ur great sir.

  • @user-zq5bu6jp4i
    @user-zq5bu6jp4i Před 29 dny +1

    Please continue sir

  • @rationalthinker2724
    @rationalthinker2724 Před měsícem +4

    Please ask about SLB and URA conflict.

  • @praveenshimoga9353
    @praveenshimoga9353 Před měsícem +5

    ತೇಜಸ್ವಿ ಬಗ್ಗೆನೂ ಕೇಳ್ಬೇಕು

  • @HemanthKumar-uc2tz
    @HemanthKumar-uc2tz Před měsícem +2

    🙏🙏🙏

  • @rajendragowda5342
    @rajendragowda5342 Před měsícem +1

    👌👌

  • @maheshkadlishettar1668
    @maheshkadlishettar1668 Před měsícem +1

    👌👌👌🙏🙏🙏

  • @KLRaju-xc7gv
    @KLRaju-xc7gv Před 24 dny

    Harihara Priya vishwamanava.

  • @0879Prabhakar
    @0879Prabhakar Před měsícem +1

    🙏👌

  • @vasantshetty6518
    @vasantshetty6518 Před 29 dny +2

    ಜ್ಞಾನಪೀಠ ಪ್ರಶಸ್ತಿ ಪಡೆದು ಕೊಂಡವರು ಯಾರು? ಹೊಡೆದು ಕೊಂಡವರು ಯಾರು? ಎಂಬ ಮಾತು ಪ್ರಚಾಲಿತದಲ್ಲಿತ್ತು. ಇವತ್ತು ಹರಿಹರ ಪ್ರಿಯ ರಿಂದ ಅದು ಖಾತ್ರಿ ಯಾಯಿತು. 🙏

  • @gayathriprashanth2872
    @gayathriprashanth2872 Před měsícem +2

    Ganapati sir please ask about A. Na. kra.

  • @danish8280
    @danish8280 Před měsícem +7

    ಗಣಪತಿ ನಗು ಉಡುಪಿ ಕಡೆಗೆ ಇದೆ 😂😂ಅರ್ಥ ಮಾಡಿಕೊಳ್ರಿ 😂

  • @user-dw5ow6hz5e
    @user-dw5ow6hz5e Před 28 dny +1

    Ananda Murthy kajji nay su magu

  • @parashivadb4792
    @parashivadb4792 Před 28 dny +1

    Jai sLB

  • @manjugowda857
    @manjugowda857 Před 24 dny

    ❤❤❤❤

  • @sumithradoddamani6558
    @sumithradoddamani6558 Před měsícem +1

    nana swabave koda sir thrane ide nambedre pranake prana kodthne ill andre sathru thrgi nodala nnge shathrugale jasti

  • @nirmalaramkumar3224
    @nirmalaramkumar3224 Před měsícem +30

    ಜನಿವಾರ ಬಿಚ್ಚಿ ಎಸೆದ ಮೇಲೆ ಯಾ ವ ಬ್ರಾಹ್ಮಣ ನೀವು

    • @sumanahebbar1528
      @sumanahebbar1528 Před měsícem

      ಯು ರ್ ಅನಂತಮೂರ್ತಿ ಒಬ್ಬ ಕ್ರಿಶ್ಚಿಯನ್ ಹೆಣ್ಣು ಮಗಳನ್ನು ಮದುವೆ ಆದವರು ಅಲ್ಲವಾ. ಅವರು ಸಹ ಬ್ರಾಹ್ಮಣರು ಅಲ್ಲವಾ?
      ಜನಿವಾರದ ಮೂರು ದಾರಗಳು "ಬ್ರಹ್ಮ ವಿಷ್ಣು ಮಹೇಶ್ವರ" ಸಂಕೇತ. ಜನಿವಾರ ಇಲ್ಲದೆ ಈ ಮೂರು ದೇವರುಗಳನ್ನು ಪೂಜಿಸುತ್ತಾರೆ ಅಲ್ಲವಾ?

    • @lokeshraip2237
      @lokeshraip2237 Před měsícem

      ಜನಿವಾರದಲ್ಲಿ ಬ್ರಾಹ್ಮಣ್ಯ ಇಲ್ಲ ಅಂತ ಎಸ್ಟು ಹೇಳಿದರು ನೀವು ಬದಲಾಗೋದಿಲ್ಲ.ಅದಕ್ಕೆ ದೇವರು ನಾಸ್ತಿಕರನ್ನು ಹುಟ್ಟಿಸಿದ.

    • @balakrishnafamily752
      @balakrishnafamily752 Před měsícem +11

      ಜನಿವಾರ ಏನು ಅದರ ಮಹತ್ವ ಏನು ಏನೂ ಗೊತ್ತಿಲ್ಲದೇ ತನಗೆ ಗೊತ್ತಿರುವುದಷ್ಟೇ ಸತ್ಯ ಎನ್ನೋ ಅಹಂಕಾರ ಇದಕ್ಕೆಲ್ಲ ಕಾರಣ

    • @nirmalaramkumar3224
      @nirmalaramkumar3224 Před měsícem

      @@balakrishnafamily752 ಹೌದು ಸರ್ ಇವ್ರೆಲ್ಲಾ ಬ್ರಾಹ್ಮಣ ಜಾತಿ ಬೈದು ಗೌರವ ಬಯಸಿದ್ರು, ಇವರಿಗೆ ಹೊಗಳಿಕೆ ಬೇಕು ಅಷ್ಟೇ.

    • @srikantaakumalla7296
      @srikantaakumalla7296 Před měsícem +2

      Nonsense people

  • @sarvamangalammarrachana6884

    Kandithavaadhi lokavirodhi
    Manassu vishaala aagbeku ..aavaagle virodhi manobhaava hogodhu..

  • @KLRaju-xc7gv
    @KLRaju-xc7gv Před 29 dny +2

    Ravi khana dhannu khavi khanda Basavanna ( Brahmin)Tara. But certain poets jaathi only why!? Not khuvemu. Comment media sir!?

  • @TSS928
    @TSS928 Před měsícem

    Good natural interview

  • @nagarajus8760
    @nagarajus8760 Před 20 dny

    Pl rest takoli

  • @yashodammabr8350
    @yashodammabr8350 Před měsícem

    Neera, nisturathe, praamanika aadavarige sahaja.
    Aadare namyathe badukige Agathya allave.
    Hanumantharayappa.

  • @damndouglas
    @damndouglas Před 29 dny +1

    aedipos complex??

  • @KLRaju-xc7gv
    @KLRaju-xc7gv Před 24 dny

    Ahvaavaru vhishwa manavaru as per pampa kavi.

  • @pandithateam4342
    @pandithateam4342 Před 25 dny

    ❤👏👏👏👏👏💛❤🇮🇳🙏

  • @jayanthshetty3376
    @jayanthshetty3376 Před měsícem +2

    Bairappa mattu ravi belagere bagge ivara sandarahana maadi

  • @sumukhamedicals676
    @sumukhamedicals676 Před měsícem +1

    One can approach Infosys foundation. They may do needful.

    • @deshpandeks6809
      @deshpandeks6809 Před 29 dny

      ಪುಸ್ತಕ ಮನೆಗೆ ಅವರು.ಖಂಡಿತ ಸಹಾಯ ಮಾಡುತ್ತಾರೆ.ಆದರೆ, ಇಂತಹವರ (ಹರುಕ ಬಾಯಿ, ಜಗಳಗಂಟ)ಸಹವಾಸದಿಂದ ಅವರು ದೂರ ಇರುತ್ತಾರೆ. ಏಕೆಂದರೆ ಹಿರಿಯ ಗೌರವಾನ್ವಿತ ಸಾಹಿತಿಗಳನ್ನೇ ಇವರು ಬಿಡಲಿಲ್ಲ. ಇನ್ನು ಸುಧಾ ಮೂರ್ತಿಯವರೊಡನೆ ಕ್ಯಾತೆ ತೆಗೆಯಲ್ಲ ಅನ್ನೋದು ಗ್ಯಾರಂಟೀ ಏನು?. ಏಕೆಂದರೆ ಗಾದೇನೆ ಇದೆಯಲ್ಲ "ಅಲ್ಪರ ಸಂಗ ಅಭಿಮಾನ ಭಂಗ.

  • @NoFear.Mr.T
    @NoFear.Mr.T Před měsícem +3

    eetha atruptha atmavaaguvadaralli sandhehavilla😂

  • @vijayamrithrajlawyer4314
    @vijayamrithrajlawyer4314 Před měsícem +1

    N S ರಾವ್ ಅವರು 'ದೊರೆ ಇಡಿಪಸ್ ' ಕನ್ನಡ ಅನುವಾದ ಮಾಡಿದ್ದಾರೆ.

  • @madhusudhan9936
    @madhusudhan9936 Před 28 dny +5

    ನಿಮ್ಮನ್ನ ಕಂಡ್ರೆ ಯಾರಿಗೆ ಆಗ್ತಿತ್ತು ಅದನ್ನಾದರೂ ಹೇಳಿ

  • @64srinidhi
    @64srinidhi Před 28 dny +2

    ಸತವರ ಮೇಲೇ ಮಾತನಾಡುವುದು ಸರಿಯೇ?

  • @nagarajus8760
    @nagarajus8760 Před 20 dny +1

    Avamanane sanmana andkoli hatashragbedi.dirvagi munniggi.nade munde baggadeye nuggi nade munde.nivu nakkiddu node illa.charlie Chaplin picture Noddru nagalva.

  • @prafullachandrashetty0830

    Ivaru yara jothe jagala adilla?

  • @gulmohar4948
    @gulmohar4948 Před měsícem +4

    ಹರಿಹರ ಪ್ರಿಯ ಅವರಗೆ ಯಾರ ಇಷ್ಟ ಆಗತ್ತಿದ್ದರು ಅದರ ಬಗ್ಗೆನೂ ಒಂದ ಆದ್ರು ಎಪಿಸೋಡ್ ಮಾಡಿ ...

  • @bhaskarhegde6804
    @bhaskarhegde6804 Před měsícem +12

    ಗಣಪತಿಯವರೇ ಆದಷ್ಟು ಬೇಗ ಇವರ ಪುಸ್ತಕ ಮನೆಗೊಂದು ಗತಿಕಾಣಿಸಿ. ನಾನು ನಾನು ಅನ್ನೋ ಸಂದರ್ಶನದಿಂದ ಪರಿಹಾರ ಕಾಣದು‌

  • @thebookworld-5288
    @thebookworld-5288 Před 14 dny

    ಈಡಿಪಡ್ complex andre ಬೇರೇನೆ ಆಗತ್ತೆ ಅಲ್ವಾ?

  • @sravikumarkumar6475
    @sravikumarkumar6475 Před měsícem +1

    Niventha brhamana ru

  • @narayanaswamyrao2695
    @narayanaswamyrao2695 Před měsícem +2

    Bereyavarannu bayyodu criticize madode ivara kelasa annisuthe.

  • @user-iy7sq4pl7s
    @user-iy7sq4pl7s Před 27 dny +1

    Re ganapathy nemagy yaru segaalva e loopar fast nen. Teekamadgalu thleeko

  • @vibin8193
    @vibin8193 Před měsícem

    Great episodes ur ananthmurthy great...

  • @nagarajus8760
    @nagarajus8760 Před 20 dny

    Nivu police departmentlli work madthidra sir?

  • @ganeshhegdenerlemane9721

    K S ನಾರಾಯಣ ಆಚಾರ್ಯ ರು ಹರಿಹರಪ್ರಿಯ ರಿಗೆ ಗೊತ್ತಿತ್ತೆ?

  • @doreswamyhr2231
    @doreswamyhr2231 Před 29 dny +1

    ಸಂದರ್ಶನ ನೋಡಿ ಕೇಳುತ್ತಿದ್ದೇವೆ. ಅನಂತ ಮೂರ್ತಿ ಬಗ್ಗೆ ಹೆಚ್ಚು ತಿಳಿಯಲು ಖಂಡಿತ ನೀನು ಓದಲೇಬೇಕಾದ ಪುಸ್ತಕ ನಾನು ಬರೆದ ,,,,ಕಂಡು ಕೇಳಿದವರು,,,, ವಿಳಾಸ ಗೊತ್ತಾದರೆ ಕಳಿಸುತ್ತೇನೆ.

  • @basavarajmaradi7871
    @basavarajmaradi7871 Před měsícem

    Bhaskar hegade namaskar aadstu begane sandarshan mugisidre avar JIVANANUBHAV /avaru yarannu tegluttilla avar jivandalli naded gatanegalannu meluku hakuttiddare kelisikollona

  • @padam360
    @padam360 Před měsícem +1

    Anantmurthy is a big hypocrite n lobbyist. That's how he managed the big award during Devegowda govt. He didn't deserve even a State award

  • @janakirama4849
    @janakirama4849 Před 29 dny +2

    ಯಾವಾಗಪ್ಪಾ ನಿಲ್ಲಿಸುತ್ತೀರಿ!

  • @nageshkumar7898
    @nageshkumar7898 Před měsícem +4

    If you talk on a person who can not react or reply now it is unfair and shows your class.

  • @user-kb9qw6mq2e
    @user-kb9qw6mq2e Před měsícem +6

    Edu ಒಂದು ಹುಚ್ party

  • @LakshmanBV
    @LakshmanBV Před 25 dny +1

    Bhiksha bedi Jnanapeetha togodanu Ananthamurthy and girish kannada, without deserving that Award.

  • @ktbhandary6657
    @ktbhandary6657 Před měsícem +1

    Moorty mele mootra maadidare yenaagalla yenda Ananta mootra bandaagi satta! 😂😂😂

  • @chiranthan6649
    @chiranthan6649 Před 15 dny +1

    ಅನಂತ ಮೂರ್ಖ 😂🤣

  • @brprasanna440
    @brprasanna440 Před měsícem

    😂😂😂

  • @kvramesh7702
    @kvramesh7702 Před 16 dny

    Anantha murthy leftist mindset and congress agents. So degraded everyone.

  • @raghavendrakattimani5644

    This channel is one hate mongering channel, blaming some famous people all the time.