Video není dostupné.
Omlouváme se.

ಹಾಟ್ ಸೀಟಿನಲ್ಲಿ ಸ್ವತಃ ರಮೇಶ್ ಅರವಿಂದ್ | Weekend With Ramesh | Ramesh Aravind - Zee Kannada

Sdílet
Vložit
  • čas přidán 19. 08. 2024
  • Watch your favourite popular #kannada show #weekendwithramesh with our dashing host #ramesharavind only on #zeekannada. On today's episode we had a conversation, shared happiness, and went through a emotional rollercoaster with none other than the very famous Kannada actor, anchor and host of the this serial Ramesh Aravind. Watch the full episode and stay connected with Weekend with Ramesh on Zee Kannada. #RameshAravind
    ►► Watch Weekend With Ramesh Season 1 : • ಕನ್ನಡದ ಕಂದ ಪುನೀತ ರಾಜಕು...
    ►► Watch Weekend With Ramesh Season 2 : • Zero To Hero ದರ್ಶನ್ ಅವ...
    ►► Watch Weekend With Ramesh Season 3 : • Vijaya Raghavendra's L...
    ►► Watch Weekend With Ramesh Season 4 : • Weekend With Ramesh Se...
    ►► Watch Weekend With Ramesh Season 5 : • ಡಾಲಿ ಧನಂಜಯ್ ಸಿನಿ ಪಯಣ P...
    ►► Watch Popular Weekend With Ramesh #Episodes : • ಅಂಬರೀಶ್ ಮತ್ತು ಸುಮಲತಾ ಲ...
    Click Here to Subscribe Zee Kannada : bit.ly/Subscrib...
    Get notified about our Latest update by Clicking the Bell Icon 🔔
    About Kannada Celebrity Talk show Weekend With Ramesh:
    ____________________________________________________
    Weekend With Ramesh is back on Zee Kannada in its latest season! The #celebritytalkshow Hosted by the #popular and ever-charming Ramesh Aravind, get ready to enjoy the brand new season with several noted celebrities being a part of the show. The #kannadashow will be presided by achievers from various fields who will narrate incidents from their life and share inspiring stories, assuring complete #entertainment! Watch the #fullepisodes of Weekend With Ramesh.
    The viewers who watched Weekend With Ramesh have also watched other #zeekannadashows
    ►► Best of Comedy Khildigalu : • ಕಿಲಾಡಿ ಸೊಸೆಯ ಕಿತಾಪತಿ |...
    ►► Must Watch on Zee Kannada : • Golden Gang ​ನಲ್ಲಿ ಶೆಟ...
    ►► Watch SeethaRaama : • SeethaRaama | Full Epi...
    ►► Watch Amruthadhaare : • Amruthadhaare | Full E...
    Download Zee5 App:
    • Playstore: play.google.co...
    • iTunes: itunes.apple.c...
    Connect with #Zee5 on Social Media
    Facebook : bit.ly/Zee5FB
    Instagram : bit.ly/Zee5Hind...
    Twitter : bit.ly/Zee5twitter

Komentáře • 277

  • @AshaGSunagar
    @AshaGSunagar Před měsícem +105

    ಎವರ್ಗ್ರೀನ್ ಹೀರೋ ರಮೇಶ್ ಅರವಿಂದ್ ಸರ್ my favourite hero ❤

  • @nagavenishetty3050
    @nagavenishetty3050 Před měsícem +19

    Ramesh Aravind is genuine,handsome and multi-talented hero.

  • @sunithamanjunath.chaitrapa9157

    ರಮೇಶ್ ನೀವು ನಿಜ ಜೀವನದಲ್ಲೂ ನಾಯಕನೆ ನಿಮ್ಮ್ನ ನೋಡುದ್ರೆ ಸಲಾಮ್ ಮಾಡಬೇಕು ಹನ್ಸುತ್ತೆ . ನನ್ನದೊಂದು ಸಲಾಮ್

  • @rravikumarravi4801
    @rravikumarravi4801 Před měsícem +15

    ರಮೇಶ್ ನಿಮ್ಮ ಬಗ್ಗೆ ಇದ್ದ ಗೌರವ ನೂರ್ ಪಟ್ ಹೆಚ್ಚಾಯ್ತು ಐ ಲವ್ ಯು ರಮೇಶ್ ಸರ್

  • @sathyanarayanahanumanthara2238

    A born hero of Film field.
    A matchless person with multi talents. No one can replace him. Above all, a down to earth person and good human being.

  • @shobhasp6272
    @shobhasp6272 Před 11 dny +1

    ರಮೇಶ್ ಅರವಿಂದ್ ಅಂದ್ರೆ ಕನ್ನಡ ನಿಘಂಟು.ಕನ್ನಡದ ಆಸ್ತಿ

  • @gangadharagupta1069
    @gangadharagupta1069 Před měsícem +67

    ರಮೇಶ್ ಅರವಿಂದ್ ಅಣ್ಣಾವ್ರ ನಂತರ ಕನ್ನಡದ ಆಸ್ತಿ ಅವರ ಸಂಸಾರ ಸುಖ ಸಂತೋಷ ದಿನ್ದ ಇರ್ಲಿ ಹಾರೈಕೆ 🎉❤🎉❤🎉❤🎉❤🎉❤🎉❤🎉❤🎉

    • @komalammaalur7671
      @komalammaalur7671 Před měsícem +5

      😅😅😅😢😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅e😅😅😅😅e😅😅😅😅😅😅😅😅😅😅😅😅😅😅eeeee

    • @rameshsiddappa9172
      @rameshsiddappa9172 Před měsícem +4

      shiv anna ramesh ji mathu nijavagli sullagbardu

    • @rameshsiddappa9172
      @rameshsiddappa9172 Před měsícem

      nimma guna ishta yake andre baavi kappe agbardu family guttagi idbedi nanage thilisi .hosathu bhagge thudiyo manassu. thyagarajana paatea ishta annodu.yaarabhage dwesha asuye illaddu nimma chira yavvana naanu nimage ondu salahe shankar nag thara sadane maadi avru maduthidda paadarasa kelasa nim kaillagutthe

    • @user-hg2rn1ii3k
      @user-hg2rn1ii3k Před měsícem +1

      Ramesh aravind is a gift from God to add colorful & recognise talented personalities to his hot seat WEEKEND WITH RAMESH events to all humans.🙏💅

    • @gknaghashreegk
      @gknaghashreegk Před měsícem

      😂😂😂😂😢😢🎉🎉🙏🙏🙏🙏👌👌👌💐💐💐❤❤

  • @Lachamanna.1975
    @Lachamanna.1975 Před rokem +55

    ಜೈ ರಮೇಶ್ ಅರವಿಂದ್ 🙏
    ಜೈ ಯೋಗರಾಜ್ ಭಟ್ 🙏

  • @nagarajr7335
    @nagarajr7335 Před rokem +76

    ಎಲ್ಲರ episode 👌👌ಆಗಿ ನಡಿಸಿ ಕೊಡುವ ರಮೇಶ್ ಸರ್ ge surprise ಕೊಟ್ಟದ್ದು 👌👌👌ಇತ್ತು

  • @rajendrakannada9797
    @rajendrakannada9797 Před měsícem +11

    ರಮೇಶ್ ಅರವಿಂದ್ ಅವರ ಶಬ್ದ ಭಂಡಾರ ಅದ್ಭುತವಾಗಿದೆ.. ಅಭಿನಂದನೆಗಳು.. ವೀಕೆಂಡ್ ವಿತ್ ರಮೇಶ್.. ಸೂಪರ್

  • @govindarajuc7820
    @govindarajuc7820 Před měsícem +33

    ರಿಯಲ್ ಲೈಫ್ ಹೀರೋ. ಬ್ರಿಲಿಯಂಟ್ ❤

  • @rekhac1616
    @rekhac1616 Před měsícem +26

    ಸಹಜ ಅಭಿನಯದ ಸುಸಂಸ್ಕೃತ ವ್ಯಕ್ತಿ ಕಲಾವಿದರು

  • @StarsnowSnow-un1cd
    @StarsnowSnow-un1cd Před 28 dny +4

    ಯೋಗರಾಜ್ ಭಟ್ ಅವರ ಆ್ಯಂಕರಿಂಗ್ ಅದ್ಭುತವಾಗಿದೆ ಮತ್ತು ಅದ್ಭುತ ಕನ್ನಡ ಪದಗಳ ಬಳಕೆ ಯೋಗರಾಜ್ ಭಟ್ ಅವರಿಂದ ಮಾತ್ರ ಸಾಧ್ಯ

  • @kaushikgowda5941
    @kaushikgowda5941 Před měsícem +127

    Who watches 2024❤😢

  • @s.anajundappa8828
    @s.anajundappa8828 Před měsícem +8

    ಸೂಪರ್ ಸಾರ್ ಅದ್ಭುತವಾದ ಸಂದೇಶ ಕೊಟ್ಟಿದ್ದೀರಿ ತುಂಬು ಹೃದಯದ ಧನ್ಯವಾದಗಳು ನಿಮಗೆ ❤❤❤

  • @mangalasatheesh4332
    @mangalasatheesh4332 Před měsícem +3

    Ramesh avara ati dodd abhimani naanu. Avara ella movies ನೋಡಿದ್ದೀನಿ. ಅವರ ಮಾತಿನ ಶೈಲಿ ಬಹಳ ಇಷ್ಟ ಆಗುತ್ತೆ.

  • @maheshr640
    @maheshr640 Před měsícem +6

    ಅಕ್ಷಯ ಕುಮಾರ್,ರಮೇಶ್ ಅರವಿಂದ್ ಇಬ್ಬರು ತ್ಯಾಗರಾಜರ ,ನಾನು ರಿಯಲ್ ಲೈಫ್ ಅಲ್ಲಿ ನಾನು ತ್ಯಾಗರಾಜ್ ಆಗಿದ್ದೇನೆ.ಬ್ಯಾಡ್ ಮೈ ಲೈಫ್

  • @kumarhadiman6234
    @kumarhadiman6234 Před rokem +52

    ಭಟ್ರು ಮಾತನಾಡುವ ಕನ್ನಡ ಕೆಳಕ್ಕೆ ಏನೋ ಒಂದ್ ತರ ಖುಷಿ ❤️❤️❤️❤️❤️

  • @badarinathnagarajarao8846
    @badarinathnagarajarao8846 Před měsícem +5

    So much beautiful actor...smart n intelligent..

  • @epsl422
    @epsl422 Před 29 dny +3

    Bhtra na, Ramesh avranna onde stage alli nododu❤❤❤❤❤

  • @channaveergr994
    @channaveergr994 Před měsícem +10

    ಮರೆಯಲಾಗದ ಕ್ಷಣಗಳು ಪ್ರತಿ ವಾರ ಎಪಿಸೋಡ್ಸ್ ನೋಡಲು ಕಾಯ್ತ ಇದ್ದೆ ಈಗಲೂ ಈ ಸಾಧಕರು ನೋಡಲು ಯಾವಾಗ್ಲೂ ಖುಷಿ ಆಗುತ್ತೆ

  • @sudharanganath4996
    @sudharanganath4996 Před měsícem +12

    Gentle man ramesh sir

  • @devarajakb6682
    @devarajakb6682 Před 18 dny +2

    ನನ್ನಗೆ ನೀವು ಅಂದರೆ ತುಂಬಾ ತುಂಬಾ ಇಷ್ಟ ನಿಮ್ಮ ಎಲ್ಲಾ ಸೀನಿಮದಲ್ಲಿ ಶಿವರಾಜ್ ಕುಮಾರ್ ಅವರನ್ನು ಕಂಡರೆ ತುಂಬಾಬೆಜರು

  • @sunandaraj5075
    @sunandaraj5075 Před měsícem +6

    Evergreen mentality person.... Ramesh Arvind sir... ❤❤❤❤🙏🙏🙏

  • @navyal1722
    @navyal1722 Před 19 dny +6

    Evergreen hero ❤️❤️❤️❤️❤️❤️❤️❤️

  • @mukthihs7998
    @mukthihs7998 Před rokem +35

    My favorite actor Ramesh aravind...

  • @sampathkrishna1806
    @sampathkrishna1806 Před 23 dny +3

    ಜೀವನೋತ್ಸಾಹ ವೆ ಇವರ ಶಕ್ತಿ, ಗುಟ್ಟು.

  • @bhavanidivate9871
    @bhavanidivate9871 Před měsícem +8

    Ramesha evergreen hero

  • @ganeshsshivamurthy7757
    @ganeshsshivamurthy7757 Před rokem +19

    " ನೆನಪಿನಂಗಳ ದ; ಜೀವನ ಕಥನವ,
    ರೂಪಿಸಿ; ನಿರೂಪಿಸಿ... ಸಾಧನ ದೀವಿಗಿಯ
    ದೃಶ್ಯ ಕಾವ್ಯ ವ , ದರ್ಶಿಸಿದ ನಿಮಗೆ...
    ಅನಂತ ವಂದನೆಗಳು ಸರ್ 💐🙏"

  • @user-ki5dn9kg5y
    @user-ki5dn9kg5y Před měsícem +4

    My all time favourite hero

  • @nuthangowdanuthangowda148
    @nuthangowdanuthangowda148 Před měsícem +5

    Super hero nam Ramesh arvind sir

  • @bhagyabhagya5243
    @bhagyabhagya5243 Před měsícem +4

    He is always Hero 🎉🎉

  • @ConfusedHibiscus-tu8dk

    🎉🎉ರಮೇಶ್ ಅರವಿಂದ್ ಮತ್ತು ಯೋಗರಾಜ ಭಟ್ಟರ‌ ಜತೆ ಸೂಪರ್

  • @sridevijoshi7592
    @sridevijoshi7592 Před měsícem +5

    I like both of them, ramesh nd hema,. Yava mohana murali,,America America cinema

  • @prashanthmsgowda2413
    @prashanthmsgowda2413 Před 10 měsíci +12

    Love you Panchamaveda Ramesh sir ❤

  • @veerendrakumarsurya7780
    @veerendrakumarsurya7780 Před 15 dny +1

    Super Ramesh sir I am Virendra Kumar Shankar Nag fans and Ramesh fans kasargodu

    • @manjunathahk2238
      @manjunathahk2238 Před 11 dny

      ಶಂಕರ್ ನಾಗ್ ಮತ್ತು ರಮೇಶ್ ಅರವಿಂದ್ ಸರ್ ಅವರ ಅಭಿನಯದಲ್ಲಿ ಪುಂಡ ಪ್ರಚಂಡ ಚಿತ್ರ 1991 ರಲ್ಲಿ ಬಿಡುಗಡೆಗೊಂಡಿತ್ತು. 1989 ರಲ್ಲಿ ಇದು ಸಾಧ್ಯ ಎಂಬ ಬಹು ತಾರಾಗಣದ ಚಿತ್ರ ಬಂದಿತ್ತು. ಅದರಲ್ಲಿಯೂ ಶಂಕರ್ ನಾಗ್ ಮತ್ತು ರಮೇಶ್ ಅರವಿಂದ್ ಸರ್ ಒಟ್ಟಿಗೆ ನಟಿಸಿದ್ದರು.

  • @anuramesh286
    @anuramesh286 Před 29 dny +3

    Ramesh sir nimage nanna mathu nanna husband kadinda preethiya abhinandanegalu 🙏🙏 🥰❤️😍🎉

  • @veerendrakumarsurya7780
    @veerendrakumarsurya7780 Před 15 dny +1

    I am big fan Ramesh bro I am in Kasargod Kerala

  • @lingarajuhm3542
    @lingarajuhm3542 Před 10 dny

    ಅತ್ಯದ್ಭುತ ಸಂಚಿಕೆ ರಮೇಶ್ ಸರ್ ಅತ್ಯದ್ಭುತ ವ್ಯಕ್ತಿತ್ವ

  • @chandanashivakumar5498
    @chandanashivakumar5498 Před 16 dny +1

    Ramesh sir forever role model to the younger generation

  • @annapurna6462
    @annapurna6462 Před 16 dny +2

    Exllent family❤❤❤❤❤❤❤🎉🎉🎉🎉🎉🎉

  • @agnesrebello8904
    @agnesrebello8904 Před měsícem +6

    My favorite actor Ramesh.

  • @user-gm5gd8mw1h
    @user-gm5gd8mw1h Před měsícem +6

    Rameshe... Anna.. Suppa

    • @rajendrakannada9797
      @rajendrakannada9797 Před měsícem

      ಯೋಗರಾಜ್ ಭಟ್ಟರ ಮಾತುಗಳು.. ಅದ್ಭುತವಾಗಿದೆ..

  • @shabanashirahatti
    @shabanashirahatti Před 2 měsíci +73

    Evergreen hero

  • @prakashn849
    @prakashn849 Před měsícem +2

    My favorite

  • @venkateshks231
    @venkateshks231 Před měsícem +4

    Evergreen Hero, real gentleman Ramesh Sir
    God bless you Sir. ❤️❤️❤️

  • @veerendrakumarsurya7780
    @veerendrakumarsurya7780 Před 15 dny +1

    My favourite hero Ramesh bro

  • @lakshmivenkatesh903
    @lakshmivenkatesh903 Před měsícem +3

    My favorite hero ❤❤❤

  • @gayathrik4600
    @gayathrik4600 Před měsícem +7

    Nija jeevaadallu nayakane nam ramesh sir ❤👌

  • @jalendrajalli6204
    @jalendrajalli6204 Před 17 dny +1

    ರಮೇಶ್ ಸರ್ ಸುಪರ್

  • @manjunathahk2238
    @manjunathahk2238 Před 11 dny +2

    ಕರುನಾಡ ಸಾಂಸ್ಕೃತಿಕ ರಾಯಭಾರಿ
    ಕರುನಾಡ ತ್ಯಾಗರಾಜ
    ಎವರ್ಗ್ರೀನ್ ಹೀರೋ
    ಜಂಟಲ್ ಮ್ಯಾನ್ ಸ್ಟಾರ್
    ಕನ್ನಡದ ಕಮಲ್
    ಫ್ಯಾಮಿಲಿ ಸ್ಟಾರ್
    ಕರುನಾಡ ಸುಸಂಸ್ಕೃತ
    Dr ರಮೇಶ್ ಅರವಿಂದ್ ಸರ್ ಅವರ ಅಭಿನಯದಲ್ಲಿ ಮೂಡಿ ಬಂದಿರುವ ಈ ಕೆಳಗಿನ ಚಿತ್ರಗಳು ಕನ್ನಡ ಚಿತ್ರರಂಗದ ಮುತ್ತು ರತ್ನಗಳು ಎನ್ನಬಹುದು.
    1) ಸುಂದರ ಸ್ವಪ್ನಗಳು
    2) ಮೌನ ಗೀತೆ
    3) ಗಂಡ ಮನೆ ಮಕ್ಕಳು
    4) ಏಳು ಸುತ್ತಿನ ಕೋಟೆ
    5) ಶಾಂತಿ ಕ್ರಾಂತಿ
    6) ಕಿಲಾಡಿ ಗಂಡು
    7) ಪಂಚಮ ವೇದ
    8) ಕೆಂಪು ಗುಲಾಬಿ
    9) ಬೆಳ್ಳಿ ಮೋಡಗಳು
    10) ಅರಗಿಣಿ
    11) ಶ್ರೀಗಂಧ
    12) ಮುಸುಕು
    13) ಬಾಳೊಂದು ಚದುರಂಗ
    14) ಅನುರಾಗ ಸಂಗಮ
    15) ಕರ್ಪೂರದ ಗೊಂಬೆ
    16) ನಮ್ಮೂರ ಮಂದಾರ ಹೂವೇ
    17) ರಂಗೇನಹಳ್ಳಿಯಾಗೆ ರಂಗಾದ ರಂಗೇಗೌಡ
    18) ಓ ಮಲ್ಲಿಗೆ
    19) ಅಮೆರಿಕಾ ಅಮೆರಿಕಾ
    20) ಅಮೃತವರ್ಷಿಣಿ
    21) ಉಲ್ಟಾ ಪಲ್ಟಾ
    22) ಮುಂಗಾರಿನ ಮಿಂಚು
    23) ಮೇಘ ಬಂತು ಮೇಘ
    24) ಪ್ರೇಮ ರಾಗ ಹಾಡು ಗೆಳತಿ
    25) ಹೂಮಳೆ
    26) ತುತ್ತಾ ಮುತ್ತಾ
    27) ಸುವ್ವಿ ಸುವ್ವಲಾಲಿ
    28) ಚಂದ್ರೋದಯ
    29) ಭೂಮಿ ತಾಯಿಯ ಚೊಚ್ಚಲ ಮಗ
    30) ಸಂಭ್ರಮ
    31) ಸ್ನೇಹ ಲೋಕ
    32) ಹೃದಯಾ ಹೃದಯಾ
    33) ಅರುಣೋದಯ
    34) ಶಾಪ
    35) ಆರ್ಯಭಟ
    36) ದೀಪಾವಳಿ
    37) ಕುಶಲವೇ ಕ್ಷೇಮವೇ
    38) ಚಂದ್ರಮುಖಿ ಪ್ರಾಣಸಖಿ
    39) ಶ್ರೀರಸ್ತು ಶುಭಮಸ್ತು
    40) ಕುರಿಗಳು ಸಾರ್ ಕುರಿಗಳು
    41) ಕೋತಿಗಳು ಸಾರ್ ಕೋತಿಗಳು
    42) ಜೋಕ್ ಫಾಲ್ಸ್
    43) ನಿನ್ನೇ ಪ್ರೀತಿಸುವೆ
    44) ಆಪ್ತಮಿತ್ರ
    45) ವರ್ಷ
    46) ಏಕದಂತ
    47) ರಾಮ ಶಾಮ ಭಾಮ
    48) ಸತ್ಯವಾನ್ ಸಾವಿತ್ರಿ
    49) ತೆನಾಲಿ ರಾಮ
    50) ವಿಷ್ಣು ಸೇನಾ
    51) ನಾನು ನನ್ನ ಕನಸು
    52) ಕಳ್ಳ ಮಳ್ಳ ಸುಳ್ಳ
    53) ಛತ್ರಿಗಳು ಸಾರ್ ಛತ್ರಿಗಳು
    54) ಕ್ರೇಜಿ ಕುಟುಂಬ
    55) ಮಹಾಶರಣ ಹರಳಯ್ಯ
    56) ಪುಷ್ಪಕ ವಿಮಾನ
    57) ಶಿವಾಜಿ ಸುರತ್ಕಲ್
    58) 100
    59) ಶಿವಾಜಿ ಸುರತ್ಕಲ್ 2
    60) ಮನೆಯೇ ಮಂತ್ರಾಲಯ
    ಈ ಚಿತ್ರಗಳು ಸೂಪರ್ ಹಿಟ್ ಚಿತ್ರಗಳು ಎನಿಸಿವೆ.
    60% ಚಿತ್ರಗಳು ಸೂಪರ್ ಹಿಟ್ ಚಿತ್ರಗಳು.
    ಅದು ಯಾವುದೇ ವಿಲ್ಲನ್, ಫೈಟ್ಸ್, ಅಬ್ಬರದ ಡೈಲಾಗ್, ಬಿಲ್ಡ್ ಆಪ್, ಐಟಂ ಸಾಂಗ್ ಇಲ್ಲದೇ ಮಾಡಿರುವ ಸಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದ ಕ್ಲಾಸ್ ಸಿನಿಮಾಗಳು.

  • @shanthan8779
    @shanthan8779 Před 13 dny

    Evergreen n gentleman ❤❤❤❤❤❤❤ my most favorite Ramesh

  • @annapurna6462
    @annapurna6462 Před 16 dny +1

    Avvargreen hero ramesh sir🙏🙏🙏🙏🙏🙏

  • @anuramesh286
    @anuramesh286 Před 29 dny

    Nimmannu bhetiyaagabeku annuva hambala bahalashtu ide namage avakaasha aadashtu bega sigali nimma sarala jeevanakke nimma abhinayakke totally hatsoff

  • @Nmn933
    @Nmn933 Před měsícem +4

    🎉❤ ಸುಪರ್

  • @pratibhavikram174
    @pratibhavikram174 Před měsícem +2

    Superrrrrrrrr Jodi 👌👌👍💜💜💐💐

  • @anuramesh286
    @anuramesh286 Před 29 dny +1

    Innondu namma makkala kadinda preethiya appugeyondige namana 🙏🙏🤗🥰Infact nanna pathiraayana hesaru Ramesh antha avaru haage bahala sarala jeevi 😍☺️

  • @anuramesh286
    @anuramesh286 Před 29 dny

    Nimma preethiya dharma pathni nimma thande thaayi ellariguuu namma preetiya abhinandanegalu 🙏🙏🥰❤️ They are so supportive so nice happy family be happy for ever together 💐🤲🎊🪷🎉❤👏👏👏👏

  • @shalinik.s6874
    @shalinik.s6874 Před 29 dny +1

    Sooper hero and great human being ❤

  • @Shabariprakash.s.nNatara-pe9tx

    ಇವರು ಒಂದು ತರ ಸೂಪರ್ ಆಕ್ಟರ್

  • @pushpavathamma8475
    @pushpavathamma8475 Před 22 dny

    Ramesh is evergreen n beautiful actor very impressive n memorable actor Hats off to you Sir

  • @Sathya-yt4oy
    @Sathya-yt4oy Před měsícem +1

    I don't know why am i crying at last😢

  • @indiras3177
    @indiras3177 Před 14 hodinami

    My favorite actor RAMESH ARVIND

  • @radhambikabk6815
    @radhambikabk6815 Před měsícem +4

    Aarathi avarannu invite maadi sir.

  • @sudharanisudharani8475
    @sudharanisudharani8475 Před měsícem +1

    My favourite sir niu

  • @PrashanthBhindhu-kl3pc

    I love Ramesh sir ❤❤❤

  • @shekarv7528
    @shekarv7528 Před měsícem +2

    Both are legends

  • @ashakini5946
    @ashakini5946 Před měsícem

    Very good human being simple with out any rumors, comments bad image great person thumba ಖುಷಿ agte

  • @pushpavathamma8475
    @pushpavathamma8475 Před 22 dny

    Ramesh Sir I am a fan of your weekend with Ramesh programme 8 will never miss however I will be busy Finish all the works n watch the program I have also learnt so many things adopted it Ramesh Sir Please continue the program Sir don't stop All the best to you n your family Good luck
    Pushpa Ramesh Employee n house wife

  • @thippeswamyu1681
    @thippeswamyu1681 Před 28 dny

    ಎವರ್ ಗ್ರೀನ್ ಸ್ಟಾರ್❤❤❤❤ ರಮೇಶ್ ಅರವಿಂದ್ ಸಾರ್.....💐💐💐💐💐

  • @HarishNL-v5u
    @HarishNL-v5u Před měsícem +2

    Hi Ramesh sir am full Happy today 🎉🎉🎉

  • @anuramesh286
    @anuramesh286 Před 29 dny

    Yograj bhat sir superaagi naduskotru program na avariguuuu namma kadeinda abhinandanegalu 🙏😍💐

  • @ParvathidPavi-oo4xf
    @ParvathidPavi-oo4xf Před 3 měsíci +6

    Amazing show ❤🎉

  • @manjulah7220
    @manjulah7220 Před 15 dny

    My most favourite hero Ramesh sir and Ananthnag sir ❤❤

  • @sarojakitchen4266
    @sarojakitchen4266 Před měsícem +2

    You are a perfact sir🙏🙏💐💐

  • @veerendrakumarsurya7780

    I mis u Sar Ramesh sar

  • @annapurna6462
    @annapurna6462 Před 16 dny +1

    Great apisode❤❤❤❤

  • @SarojaArwadiArwadi
    @SarojaArwadiArwadi Před 12 dny

    My life motivation my best hero Ramesh Arvind❤❤❤❤

  • @shivanandshiraguppi2471
    @shivanandshiraguppi2471 Před rokem +8

    Superb more expected ✅

  • @veciavenciarego2556
    @veciavenciarego2556 Před 28 dny

    ನನ್ನ ಫೇವರೆಟ್ ಹೀರೋ ರಮೇಶ್ ಅರವಿಂದ್ ಸೂಪರ್ ಆಕ್ಟರ್

  • @manjulamanjula1648
    @manjulamanjula1648 Před měsícem +1

    Wow Ramesh sir❤

  • @sportslover8396
    @sportslover8396 Před měsícem +3

    Ramesh Arvind is basically Tamilian , and his parents are so Tamilians and married to north indians, earning money and fame in Karnataka, Idu ondu durdaiva

  • @PavithraVRPavi
    @PavithraVRPavi Před měsícem +1

    Lovely sir God bless you ❤❤❤

  • @sunandapatgar9436
    @sunandapatgar9436 Před 16 dny

    ನಮಸ್ಕಾರ 🙏🏻🙏🏻🙏🏻🙏🏻🙏🏻🙏🏻

  • @ashokjaisimha777
    @ashokjaisimha777 Před 13 dny

    ನಮ್ಮಂಥ ರೈತರನ್ನು ಸಂಘಟಿಸಿ.... ಕರೆಸಿ ಮಾತಡಿಸಿ.....?🎉❤

  • @ashokjaisimha777
    @ashokjaisimha777 Před 13 dny

    ರಮೇಶ್ ಮತ್ತೆ ವಿಷ್ಣು ಸರ್ ಅವರದು ನಂಬರ್ ಕಳಿಸಿ.....?❤

  • @Rashmi-sd8mu
    @Rashmi-sd8mu Před měsícem +3

    my all time favorite hero

  • @BasukoppalVanageri-t4q

    Super sir nevu nanna payvurite ero

  • @manjunathabalaganurmath5272

    Love you sir

  • @user-yc7up5ch4p
    @user-yc7up5ch4p Před měsícem +1

    My super hero❤❤❤

  • @chandrakalachandrakala2594

    ಸರ್ ಮತ್ತೆ week end with ramesh ನಮಗೆ ಸಿಗುತ್ತಾ ಪ್ಲೀಸ್ ಪ್ಲೀಸ್

  • @S-Swami-M.
    @S-Swami-M. Před měsícem +2

    Wow❤

  • @NirmalaBk-y3d
    @NirmalaBk-y3d Před 2 dny

    Sir was Mrs.Archana in 1987 batch at NMKRV

  • @padmakarshetty5535
    @padmakarshetty5535 Před měsícem

    Super ramesh duper bhatru

  • @sharifashappu9819
    @sharifashappu9819 Před měsícem +3

    Super ❤👍❤

  • @RN-wh2ro
    @RN-wh2ro Před měsícem

    ನಮ್ಮ ರಮೇಶ್ 👏👏👏👏

  • @bloreappuappy926
    @bloreappuappy926 Před rokem +3

    This episode to done by sudeepa sir ❤

  • @fatimaanjum9730
    @fatimaanjum9730 Před 23 dny

    Best father😍😍

  • @SleepySandyBeach-kh6op
    @SleepySandyBeach-kh6op Před 21 dnem

    🎉 thumba thumba thanks sir

  • @sudharanisudharani8475
    @sudharanisudharani8475 Před měsícem

    Yavamohana murali kareitu ❤this song