ಸಿಂಪಾಡಿಪುರದ ವೀಣೆ ಮಾಂತ್ರಿಕರು | Veena makers of Simpadipura | Veena Making
Vložit
- čas přidán 6. 09. 2024
- ಸುಮಾರು 50 ವರ್ಷಗಳಿಂದ ವೀಣೆ ತಯಾರಿಸುತ್ತಾ ಬದುಕನ್ನು ಕಟ್ಟಿಕೊಂಡವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು ಸಿಂಪಾಡಿಪುರದ ವೀಣೆ ತಯಾರಕರು. ಕರ್ನಾಟಕದಲ್ಲಿ ವೀಣೆ ತಯಾರಿಸುವ ಏಕೈಕ ಗ್ರಾಮವಿದು. ಮೈಸೂರು ಮತ್ತು ತಂಜಾವೂರು ವೀಣೆಗಳ ಹೊರತಾಗಿಯೂ ಸಿಂಪಾಡಿಪುರದ ವೀಣೆ ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದೆ.
#simpadipura #veena #dodballapur #veenamaking
#Karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...
Felt very proud after watching this..Definitely Simpadipura needs a State and National recognition for this great job..Veena is our National musical instrument and manufacturers of this divine instrument should be given financial support and Assistance.👌🙏
ತುಂಬಾ ಉಪಯುಕ್ತಕರ ಮಾಹಿತಿಯನ್ನು ನೀಡಿದ್ದಿರಿ...
Good information 👌🔥.
Namma hattirada parisara dalle iruva nimmantha adbutha kalaa sevakarige hrudayapoorvaka namanagalu🙏🙏🙏💐💐💐 nimage adashtu bega olleyadagali👍
Nammura Hemme...
ನಮ್ಮೂರು ❤️ನಮ್ಮ ಸಾಧಕರು ❤️ನಮ್ಮ ಹೆಮ್ಮೆ
Sir you could have added contact numbers of veena manufacturers of Simpadipura.
ಒಂದು ವೀಣೆಗೆ ಎಷ್ಟು ರೂಪಾಯಿ ತಿಳಿಸಿಕೊಡಿ ಸರ್
This video has to reach prime ministers office then something will sure happen great work
Sir price heli please. Nav purchase madbeku
ಹೊಂದು ವೀಣೆಗೆ
🙏🌳
ಒಂದು ವೀಣೆಗೆ ಎಷ್ಟು ಹಣ, ದಯವಿಟ್ಟು ತಿಳಿಸಿ🙏🏻🙏🏻🙏🏻🙏🏻🙏🏻
Nanu veene kaletaedeni nangu veene beketu nimana hege matadodu sir
Shall we get there contact nomber and adress if not governt i can help it out via my NGO
Prashant.. this is dr.yethirajs dtr...can u get contact nos of the mfrs.