Big Bulletin | PM Modi Inaugurates Kashi Vishwanath Corridor | HR Ranganath | Dec 13, 2021

Sdílet
Vložit
  • čas přidán 12. 12. 2021
  • Big Bulletin | PM Modi Inaugurates Kashi Vishwanath Corridor | HR Ranganath | Dec 13, 2021
    #PublicTV #BigBulletin #HRRanganath
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On CZcams At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on CZcams: czcams.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Komentáře • 488

  • @nagarajahs8722
    @nagarajahs8722 Před 2 lety +72

    ನಮ್ಮ ಪುಣ್ಯ ಮೋದೀಜೀ ಈ ದೇಶದ ಪ್ರಧಾನಿ ಆಗಿರೋದು, ಇನ್ನೂ ಎರಡು ಬಾರಿ ಅವರು ಈ ದೇಶದ ಪ್ರಧಾನಿ ಆಗಲಿ ಎಂದು ಆಶಿಸುವೆ, ಜೈ ಶ್ರೀರಾಮ್ 🙏🙏🙏🙏🙏

  • @kpmaruthimaruthi6275
    @kpmaruthimaruthi6275 Před 2 lety +42

    ತುಂಬಾ ವರ್ಷಗಳ ನಂತರ ನಮ್ಮ ದೇಶಕ್ಕೆ ನಿಷ್ಠಾವಂತ ಜನಸೇವಕ ಭಾರತಮಾತೆಯ ಪುತ್ರ ನಮ್ಮ ಮೋದಿ ಜಿ ಇನ್ನು 10 ಬಾರಿ ಈ ದೇಶಕ್ಕೆ ನಮ್ಮ ಮೋದಿ ಜಿ ಪ್ರಧಾನಮಂತ್ರಿ ಆಗಲಿ ಜೈ ಶ್ರೀರಾಮ್ ಜೈ ಮೋದಿ ಜಿ ಜೈ ಬಿಜೆಪಿ 🙏🙏🙏🙏🚩🚩🚩🚩 ಇದು ಹಿಂದೂ ಧರ್ಮ ರಾಷ್ಟ್ರ ಇಲ್ಲಿ ಹಿಂದೂಗಳು ಹುಲಿ 🐯🐯🐯🐯

  • @bhavyasrinivinas1315
    @bhavyasrinivinas1315 Před 2 lety +47

    ಎಷ್ಟು ಒಳ್ಳೆ ವಿಷಯ ಗಳು ನಡೀತಿದೆ ನಮ್ಮ ಮೋದಿಜಿ ಬಂದ ಮೇಲೆ. ಈ ವರ್ಷ ಕಾಶಿ ಉದ್ದಾರ ನೋಡಿದೂ ಮುಂದೆ ನಾ ವರ್ಷ ಕೇ ರಾಮ ಮಂದಿರ ನೋಡುತೇವೆ

  • @mahakal9861
    @mahakal9861 Před 2 lety +86

    ಮೋದಿ ಇದ್ದರೆ ಎಲ್ಲವೂ ಸಾದ್ಯವಿದೆ ಜೈ ಹಿಂದ್ ಜೈ ಕರ್ನಾಟಕ 🙏

  • @maheshs2150
    @maheshs2150 Před 2 lety +144

    ನಮ್ಮ ನಂಜನಗೂಡು ಕೂಡ ಅಭಿವೃದ್ಧಿಯಾದರೆ ಚೆನ್ನಾಗಿರುತ್ತದೆ

    • @mamathamsmamata2681
      @mamathamsmamata2681 Před 2 lety +10

      ಹೌದು ಸರ್ ದೇವಸ್ಥಾನದ ಒಳಗಡೆ ತುಂಬಾ ಚೆನ್ನಾಗಿದೆ ಹಳೆಯ ಕಾಲದ ಕಲ್ಲಿನ ಕಂಬ ಎಷ್ಟು ಗಟ್ಟಿಯಾಗಿ ಇದೆ ಆದರೆ ದೇವಸ್ಥಾನದ ಮುಂದೆ ದೀಪಗಳ ಅಲಂಕಾರ ಮಾಡಿ ಸ್ವಲ್ಪ ಇನ್ನೂ ಚೆನ್ನಾಗಿ ಮಾಡ ಬೇಕು

    • @BeatsWithMahi231
      @BeatsWithMahi231 Před 2 lety +3

      Nimma ooralli committee madi kelsa Madsi

    • @newflixsTV
      @newflixsTV Před 2 lety +3

      BJP gedre agathe

    • @maheshs2150
      @maheshs2150 Před 2 lety +3

      @@newflixsTV ಈಗ state / Central, nanjangud MP
      ಎಲ್ಲ BJP ನೇ ಇರೋದು.
      ಸ್

    • @manojmanu9538
      @manojmanu9538 Před 2 lety +2

      Let's free our temple from govt , we didn't need to wait 70 years for our main temple , we can develop all our old temples

  • @avinash7978
    @avinash7978 Před 2 lety +94

    ರಂಗಣ್ಣ ಸಾರ್, ನಮ್ಮ ರಾಜ್ಯದ ನಾಯಕರು ಕಡಿಮೆ ಏನಿಲ್ಲ. ಸಾಕಷ್ಟು ಮಾಡಿದ್ದಾರೆ ತಮ್ಮ ಮಕ್ಕಳಿಗೆ ಬಹಳ ಶ್ರದ್ಧೆಯಿಂದ..

    • @richy9rich
      @richy9rich Před 2 lety +3

      😂😂😂🤣🤣🤣🤣🤣🤣

    • @Dj-sy4kj
      @Dj-sy4kj Před 2 lety +1

      🤣🤣🤣👌👌👌

  • @Akash_vishnu
    @Akash_vishnu Před 2 lety +147

    ಜೈ ನರೇಂದ್ರ ಮೋದಿ ಜೀ ಜೈ ಬಿಜೆಪಿ ಸರ್ಕಾರ ಜೈ ಶಿವಾಜಿ ಜೈ ಭವಾನಿ ❤️

    • @shivanna126
      @shivanna126 Před 2 lety +21

      ಜಯಹೋ ಮೋದಿ 🙏 ಜೈ ಕೃಷ್ಣದೇವರಾಯ 🙏ಜೈ ಮಯೂರವರ್ಮ 🙏 ಜೈ ಸಂಗೊಳ್ಳಿ ರಾಯಣ್ಣ 🙏 ಜೈ ಹಿಂದೂ ಹುಲಿ ಶಿವಾಜಿ ಮಹಾರಾಜ್ 🙏ಜೈ ಕೆಂಪೇಗೌಡ 🙏 ಜಯಹೋ ಮೋದಿ 🙏

  • @kk-ny3cg
    @kk-ny3cg Před 2 lety +70

    ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಒಂದು ಭಾರೀ ಆದರೂ ಕಾಶಿ ಗೆ ಹೋಗಬೇಕು.. 🙏🙏🙏
    ಮೋದಿ 🙏🙏

  • @nanjundarao9543
    @nanjundarao9543 Před 2 lety +81

    ಜೈ ಶ್ರೀರಾಮ. 'ಕಾಶೀಗೆ ಹೋಗ್ತೀನಿ. ಗಂಗೆ ತರ್ತೀನಿ'. ಬಾಯಾರಿಕೆ ಬಯಕೆ. ಜೀವಿಯ ಸಾರ್ಥಕತೆ. ಜೈ ಶ್ರೀವಿಶ್ವನಾಥ. ವಿಶ್ವಕ್ಕೆ ನಾಥ ಧ್ವನಿ ಹಿಂದುತ್ವದ ವ್ಯ್ಯಾಪಕತೆ. ನೂರಮೂವತ್ತೇಳು ಕೋಟಿ ಭಾರತೀಯರ ಹೃದಯಗುಹೆಯಲ್ಲಿ ಪರಂಪರೆಯಾಗಿ ಮರೆಯಲ್ಲಿದ್ದ ಹೃದಯೇಶ್ವರ ಸಾವಿರಾರು ತೆರೆಗಳಮೇಲೆ ತರಂಗವಾಗಿ ನಾಟ್ಯವಾಡುತ್ತಿದ್ದಾನೆ. 'ಮನಸ್ಸಿನಂತೆ ಮಹದೇವ'. ಭಕ್ತರ ಮನಸ್ಸಿನಲ್ಲಿದ್ದ ಲಿಂಗ ಭೂಮಿಯೆಲ್ಲಾ ಆವರಿಸಿ ಭೂಕೈಲಾಸವಾಗಿದೆ. ಇಂದು ಆಕಾಶಕ್ಕೆ ಚಿಮ್ಮಿ ಹೆಮ್ಮೆಯಾದ ದಿಮ್ಮೆಯಾಗಿದೆ.. *ಇದು ಓಟು ತೊಟ್ಟ ಪೇಟವಲ್ಲ. ಭಾರತೀಯರ ಮನದಲ್ಲಿ ಕುಣಿದಾಡುವ ಶ್ರೀನಟರಾಜನ ನಾಟ್ಯ ಭಂಗಿ!* ವೈದಿಕತೆ, ವೈಚಾರಿಕತೆ ಧಾಳಿ ಕತ್ತಿ ಮೊಂಡಾಗುತ್ತೆ, ಬಂದೂಕ ಬಂದಾಗುತ್ತೆ. 'ಶಿವ ಶಿವ ಎಂದರೆ ಭಯವಿಲ್ಲ. ಶಿವನಾಮಕೆ ಸಾಟಿ ಬೇರಿಲ್ಲಾ'. ಚುನಾವಣೆಯಲ್ಲ. ಬದಲಾವಣೆ. ಕಾಂಗ್ರೆಸ್ grass ಆದ ಲಾಸ್. ಜೈ ಭಾರತ್.

  • @shivanna126
    @shivanna126 Před 2 lety +135

    ಉರ್ಕೊಳೋರಿಗೆ ಸರಿಯಾಗಿ ಉಗಿದಿದ್ದೀರ ರಂಗಣ್ಣ 🙏 ಅಭಿನಂದನೆಗಳು 🙏

  • @subbaiyerkuppurajukuppuraj2025

    If we are really hindus we have to appreciate Modi ji
    We should not politicise.

  • @shubhammirje007
    @shubhammirje007 Před 2 lety +40

    ಜೈ ‌ಹಿಂದೂರಾಷ್ಟ್ರ... ಜೈ ಮೋದಿಜಿ..... ಜೈ ಬಿಜೆಪಿ....🚩

  • @ShreeHariInfo
    @ShreeHariInfo Před 2 lety +52

    ಇದೆಲ್ಲ ನೋಡಿದಮೇಲೆ ಯಾವಾಗ ಕಾಶಿ ನೋಡ್ತೀನೋ ಅನ್ನಿಸ್ತಿದೆ

  • @vilastabshale9846
    @vilastabshale9846 Před 2 lety +40

    ಹಿಂತ ಕೆಲಸ ನಿಮ್ಮ ಕೈಇಂದ ಮಾತ್ರ ಸಾಧ್ಯ ಬಾಸ್ love you ಮೋದಿಜಿ ಇಂಡಿಯಾ ಕಿಂಗ್ ಮ್ಯಾನ್ ಮೋದಿಜಿ

    • @sureshbn4839
      @sureshbn4839 Před 2 lety +1

      Howdhu bari Intha Kelasa madokke sari

    • @shivanna126
      @shivanna126 Před 2 lety +8

      @@sureshbn4839 ಮೋದಿ ಅಣ್ಣ ಯಾವಾಗಲೂ ಒಳ್ಳೆಯ ಕೆಲಸವನ್ನೇ ಮಾಡೋದು.. ಮುಂದಕ್ಕೂ ಒಳ್ಳೆಯ ಕೆಲಸಾನೇ ಮಾಡ್ತಾರೆ 👍 ಆದ್ರೆ ಗುಲಾಮರನ್ನು ಮೈಗಳ್ಳರನ್ನು ಮೋದಿಯವರು ತೃಪ್ತಿಪಡಿಸಲು ಸಾದ್ಯವೇ ಇಲ್ಲ 🔥

    • @nayaknayak3887
      @nayaknayak3887 Před 2 lety +3

      @@sureshbn4839 ಇಂತಹ ಕೆಲ್ಸನೆ ಮೊದ್ಲ ಮಾಡಬೇಕು 😍❤

  • @GirishVAryamaneGirishVAryamane

    🙏ರಂಗನಾಥ್ ಸರ್ ನೀವು ಎಷ್ಟೇ ಊಗಿದರು ನಮ್ಮ ರಾಜ್ಯದ ರಾಜಕಾರಣಿಗಳ ಭುದ್ದಿ ಬದಲಾಗೋಲ್ಲ 😜😜😜

  • @gmanjun
    @gmanjun Před 2 lety +78

    Belur and Halebidu temples and Shivagange also known as Dakshina Kashi must and should need good improvisation in Karnataka state. Regards 🌸🌻🌾🔔🔔🔔

  • @AK-dz4pr
    @AK-dz4pr Před 2 lety +24

    ಗೋಕರ್ಣ ದೇವಾಲಯವನ್ನು ಸಹ ಜೀರ್ಣೋದ್ಧಾರ ಮಾಡಬೇಕು

  • @kpmaruthimaruthi6275
    @kpmaruthimaruthi6275 Před 2 lety +41

    ಜೈ ಶ್ರೀರಾಮ್ ಜೈ ಮೋದಿ ಜಿ ಜೈ ಬಿಜೆಪಿ 🙏🙏🙏🙏🙏🚩🚩🚩🚩🚩🇮🇳🇮🇳

  • @punarvacare3046
    @punarvacare3046 Před 2 lety +74

    ಹಿಂದೂ ಪವಿತ್ರ ಕ್ಷೇತ್ರ 🚩🚩
    ಹರ ಹರ ಮಹಾದೇವ 🚩🚩
    ನಮೋನಮಃ ನಮೋ 🚩🚩
    ಜೈ ಮೋದಿ 🚩🚩🚩🇮🇳🇮🇳

  • @76harishkumar
    @76harishkumar Před 2 lety +29

    Also government should bring a rule 200mts surrounding temples meat shop and non veg hotels to be banned
    Example, Nandi temple Lepakshi temple etc

    • @premjithhs3845
      @premjithhs3845 Před 2 lety

      Dharmastala, shrungeri, horanadu, tirupati etc many follow this

    • @karannainwal1990
      @karannainwal1990 Před 2 lety

      It's already there in Kashi , 500m radius

    • @shardaamin9509
      @shardaamin9509 Před 2 lety +1

      Modeji rainsamaya pareshaneyadagatondarege asrama deshada yellakademadeserejai mahadev

  • @GaneshPoojaryLawforAll
    @GaneshPoojaryLawforAll Před 2 lety +14

    ರಂಗಣ್ಣ... Hats off... ☺️👍👌

  • @satheeshchitradurga2500
    @satheeshchitradurga2500 Před 2 lety +3

    ಶ್ರೀ ರಂಗನಾಥ್ ರವರೆ ನಾನು 10 ವರ್ಷಗಳ ಹಿಂದೆ ಕಾಶಿ ಕ್ಷೇತ್ರಕ್ಕೆ ಹೋದಾಗ ಅಲ್ಲಿನ ರಸ್ತೆಯಲ್ಲಿ ಓಡಾಡುವುದೇ ಹಿಂಸೆಯಾಗಿತ್ತು. ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ಜೈ ಮೋದೀಜಿ. ಈಗಿನ ಚಿತ್ರಣ ನೋಡಿದರೆ ಪುನಃ ಒಮ್ಮೆ ಕಾಶಿಗೆ ಹೋಗಬೇಕೆನಿಸಿದೆ

  • @jasoncoorg3824
    @jasoncoorg3824 Před 2 lety +40

    Thanks Ranganna .. this what development is ..it will help people of Varanasi..religious tourism will help all of them

  • @chandugowda4109
    @chandugowda4109 Před 2 lety +39

    We are very proud and blessed to have PM like you sir. We wish to continue for many more years to go and request all indians to choose him again. He will never disappoint

  • @nammakarnataka7125
    @nammakarnataka7125 Před 2 lety +33

    ಐ ಲವ್ ಭಾರತ ಐ ಲವ್ ಹಿಂದೂ ಐ ಲವ್ ಮೋದಿಜಿ

  • @rajeshpoojary2831
    @rajeshpoojary2831 Před 2 lety +21

    ಜೈ ಶ್ರೀ ರಾಮ್ ಜೈ ಮೋದಿ

  • @user-js6ko1bz1y
    @user-js6ko1bz1y Před 2 lety +24

    ಜೈ ಮೋದಿ ಹರ ಹರ ಮೋದಿ
    ನಮಃ ಶಿವಾಯ

  • @guruprasad8468
    @guruprasad8468 Před 2 lety +32

    ನಮೋ ನಮಸ್ತೇ 🙏 ಮೋದಿ ಇದ್ದರೆ ಮಾತ್ರ ಎಲ್ಲವೂ ಸಾಧ್ಯ

  • @Junkhbl
    @Junkhbl Před 2 lety +8

    Ranganna...in my 35years life I hve seen only 1 improvement in Kolar town.....double road with divider connecting Kolar bye pass to Kolar taluk office circle....this road is 2kms stretch and took 35years.....proud that this happened during 1st time BJP MP in Kolar .....

    • @NimmaGG
      @NimmaGG Před 2 lety +2

      Oh wow… i am sure it took 35 years for muniyappa to measure 2kms being an MP, its ridiculous, Our district needs better infrastructure its neglected even if its close to bangalore

  • @chandugowda4109
    @chandugowda4109 Před 2 lety +21

    That is the power of Modi ji. We wish him to come another terms to lead this nation. Jai Modi ji

  • @jcmanjumb1
    @jcmanjumb1 Před 2 lety +14

    ಮಾತು ಅಂದ್ರೆ ಮಾತು ನಮ್ಮ ರಂಗಣ್ಣದೇ ಮಾತು...

  • @laxmandesai3208
    @laxmandesai3208 Před 2 lety +8

    Kashi Vishwanath corridor is the greatest achievement of our beloved Prime Minister MODIJI.

  • @praveen_Hindusthani
    @praveen_Hindusthani Před 2 lety +45

    Country, culture and religious pride is our modi ji, the best PM I have seen in my life time

  • @sharathshetty690
    @sharathshetty690 Před 2 lety +27

    True words RANGANATH SIR Hat's 🙏 u........

  • @hosakereananth4709
    @hosakereananth4709 Před 2 lety +3

    Superb ranganath!! He is unstoppable! I enjoy his colloquial kannada usage!

  • @ramalingegowda7432
    @ramalingegowda7432 Před 2 lety +12

    Jai modiji

  • @bpatil31
    @bpatil31 Před 2 lety +4

    Nijwaglu 2018 I visited with family , it was difficult to reach temple after ganga snana.
    Now I m planning to go again after this renovation.

  • @chanaveeruppin1750
    @chanaveeruppin1750 Před 2 lety +10

    You always rocking sir

  • @mamathamsmamata2681
    @mamathamsmamata2681 Před 2 lety +56

    ಓಂ ನಮಃ ಶಿವಾಯ 🙏🌹🙏
    ಜೈ ಜೈ ಮೋದಿ ಜೀ 🙏🌹🙏

  • @allinonewatch4109
    @allinonewatch4109 Před 2 lety +10

    One and only best PM narendra modi

  • @bch4116
    @bch4116 Před 2 lety +15

    ಜೈ ಮೋದಿಜಿ 👌👍🙏🙏🇮🇳🇮🇳

  • @lakshminarayananija8683
    @lakshminarayananija8683 Před 2 lety +4

    ಶ್ರೀ ಶ್ರೀ ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. 🙏💐
    ನಮ್ಮ ರಾಜ್ಯದ ರಾಜಕಾರಣಿಗಳ ವಿಷಯಕ್ಕೆ ಬಂದರೆ CMಸೀಟಿಗಾಗಿ ಕಿತ್ ಆಡುವುದಕ್ಕೆ ಸಮಯವಿಲ್ಲ ಇನ್ನು ರಾಜ್ಯದಲ್ಲಿ ಹೊಸ ಒಂದು ಜನ ಆಕರ್ಷಣೆ ಸ್ಥಳ. ಖಂಡಿತ ಸುಳ್ಳು ಕರ್ನಾಟಕ ರಾಜಕಾರಣಿಗಳು ತಮ್ಮ ಮಕ್ಕಳಿಗೆ ಕುಟುಂಬಸ್ಥರಿಗೆ ಸಾಕಷ್ಟು ಮಾಡಿದ್ದಾರೆ ರಾಜ್ಯಕ್ಕೆ ಆಗಲಿ ರಾಜ್ಯದ ಜನರಿಗೆ ಆಗಲಿ ಏನನ್ನು ಮಾಡಿಲ್ಲ ಮಾಡುವುದೂ ಇಲ್ಲ ಎಲೆಕ್ಷನ್ ಮುಗಿಯುತ್ತಿದ್ದಂತೆ ಇನ್ನು ಐದು ವರ್ಷಗಳ ನಂತರ ಬರುವ ಎಲೆಕ್ಷನ್ಗೆ ತಯಾರಿ ಮಾಡುತ್ತಿರುತ್ತಾರೆ ಅಷ್ಟೇ ಕರ್ನಾಟಕದ ರಾಜಕಾರಣಿಗಳಷ್ಟೇ ಕೆಟ್ಟ ದೂರ್ ಮನಸ್ಸು ಉಳ್ಳಂತಹ ರಾಜಕಾರಣಿಗಳು. ಇಂದು ಉದ್ಧಾರವಾಗದ ಅಂತಹ ಜನ ನಮ್ಮ ಕರ್ನಾಟಕದ ರಾಜಕಾರಣಿಗಳು ಹಾಗೂ ಪೊಲೀಸ್ ಇಲಾಖೆಯವರು ಇವರಿಬ್ಬರೂ ಮನಸ್ಪೂರ್ವಕವಾಗಿ ಕೆಲಸ ಮಾಡಿದರೆ ಇಡೀ ಪ್ರಪಂಚ ಕರುನಾಡಿನತ ತಿರುಗಿ ನೋಡುತ್ತೆ 🌱

  • @shreyasacharya9607
    @shreyasacharya9607 Před 2 lety +10

    Jai shivaji jai modi🚩🚩🚩

  • @Devil-gn7mx
    @Devil-gn7mx Před 2 lety +1

    Modi ji did best in his capacity we need more prime Ministers like him , this is only begining 🚩 Har Har Mahadev 🙌🚩

  • @suryaj6342
    @suryaj6342 Před 2 lety +22

    Super sir Rangana sir always right 👍💐

    • @jayaramujayaramu8488
      @jayaramujayaramu8488 Před 2 lety +2

      🙏🏽Vandanapoorva Namàsti 💐💐💐💐🇮🇳🇮🇳🇮🇳

  • @chandrashekark3837
    @chandrashekark3837 Před rokem +1

    ರಂಗಣ್ಣನವರೆ ತಮ್ಮಜ್ಞಾನಕ್ಕೆ, ಮೆಮರಿ ಪಾವರಿಗೆ ಹ್ಯಾಟ್ಸಾಫ್ 🙏🙏☘️☘️🪔🪔👌👌👍👍❤️❤️🇮🇳🇮🇳🇮🇳

  • @agadurapparamachandra8291

    Jai Sri Kashi Ganga Vishalakshi Annapurna Vishwanathaya namo namaha.
    Jai Sri Adbhuta Kashi Vishwanath Corridor.
    Jai Sri Pradhana sevaka
    PM Narendramodi and Team
    Jai Sri Kannada Public TV Adbhuta Ranganath.

  • @subbaiyerkuppurajukuppuraj2025

    You are excellent sir no word to comment. 🙏🏻🙏🏻🙏🏻

  • @jayapalnaveen988
    @jayapalnaveen988 Před 2 lety +4

    Modi speech is true of God said

  • @rathankumar2585
    @rathankumar2585 Před 2 lety +12

    Jai 🕉️, jai hind

  • @siddarajkumar9338
    @siddarajkumar9338 Před 2 lety +33

    ಪವಿತ್ರ ಧಾರ್ಮಿಕ ಕ್ಷೇತ್ರಗಳನು ಅಭಿವೃದ್ಧಿ ಪಡಿಸುತ್ತಿದ್ದಾರೆ ಶ್ರೀ ನರೇಂದ್ರ ಮೋದಿ ಯವರಿಗೆ ವಂದನೆಗಳು

  • @vishnupriya-xz4lk
    @vishnupriya-xz4lk Před 2 lety +9

    Modi modi 💯🙏💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓

  • @suguna1445
    @suguna1445 Před 2 lety +8

    V v good jai modiji jai kasi vishwanath

  • @kumarkrish5099
    @kumarkrish5099 Před 2 lety +13

    Nice MR Ranganath.... Trueth never touch Politition hearts... It touch their pocket

    • @vishwaps8901
      @vishwaps8901 Před 2 lety

      P

    • @kgshidhar4635
      @kgshidhar4635 Před 2 lety +2

      Best pm ever seen. Concentration for Hinduism is marvelous. Request same concentration on others religion so that people leave peacefully without disparity. Jai India.

  • @shilpashyn7493
    @shilpashyn7493 Před 2 lety +2

    ❤️❤️❤️ love to modiji

  • @naagu7
    @naagu7 Před 2 lety +12

    ರಂಗಣ್ಣ is ರಾಕ್ 👏

  • @krishnareddykrishna111
    @krishnareddykrishna111 Před 2 lety +4

    కాంగ్రెస్ దేశవన్న దరిద్రదేశమాడిత్తు,మోది
    ఈగ పుణ్యభూమీయాగి మార్సిద్దారె 🙏

  • @ShivaShiva-bw8fm
    @ShivaShiva-bw8fm Před 2 lety +2

    ಜೈ ಹಿಂದ್ ಜೈ ಕರ್ನಾಟಕ

  • @siddanagoudasiddanagoudako7042

    ಓಂ ನಮಃ shivaya

  • @guruprasad8468
    @guruprasad8468 Před 2 lety +4

    ಹರ ಹರ ಮಹಾದೇವ

  • @newslinekarnataka8070
    @newslinekarnataka8070 Před 2 lety +3

    ದೇವತ ಮನುಷ್ಯ 🙏🙏🙏🙏

  • @arunkumarpower2923
    @arunkumarpower2923 Před 2 lety +5

    🚩🌷Har Har mahadev🌷🚩

  • @nithin5574
    @nithin5574 Před 2 lety +10

    Modijii♥️♥️♥️

  • @rameshaiahlramesha1530
    @rameshaiahlramesha1530 Před 2 lety +2

    Veer
    Good.place.in.india

  • @ramakrishnaiahk158
    @ramakrishnaiahk158 Před 2 lety +25

    Jai.modiji

  • @dattagshetti1151
    @dattagshetti1151 Před 2 lety +2

    Like Bahubali movie scene all perfectly arranged by Lord Shiva's grace.

  • @user-qj4fd5kh1t
    @user-qj4fd5kh1t Před 2 lety +8

    Hara hara mahadev🚩🚩🚩

  • @vinayakpatil1499
    @vinayakpatil1499 Před 2 lety +4

    True words sir

  • @mallikarjunabasavarajappa8740

    Why Mr.Ranganath telling my elders told, seniors given information. I wish he should visit Kashi or if has visited he could have told . But presentation is really nice. Analysis is excellent.
    .

  • @rajanirl9621
    @rajanirl9621 Před 7 měsíci +1

    Yes,Same Kasi Temple in Ganavapi Temple Development immediately Save Hindustan Culture people's Required One'India one'Law immediately.

  • @ant2346
    @ant2346 Před 2 lety +4

    JAI MODIJI

  • @shivgangacp8886
    @shivgangacp8886 Před 2 lety +7

    No words to say. S U P E R.

  • @hanamantvaggi9304
    @hanamantvaggi9304 Před 2 lety +3

    It is also good 👍 but same time built dams...

  • @justwatch.....3355
    @justwatch.....3355 Před 2 lety +3

    Ram ram 🙏⛳

  • @vishwavishwa5477
    @vishwavishwa5477 Před 2 lety +2

    Har har ...mahadev.....🔔🎆🚩🚩🇮🇳

  • @sai.charan4834
    @sai.charan4834 Před 2 lety +12

    Modi ji ur great pm to our country 👍

  • @nithinrajshetty8887
    @nithinrajshetty8887 Před 2 lety +7

    What a beautiful speech by modi

    • @mid5526
      @mid5526 Před 2 lety +3

      It was really beautiful 👌👌👌

  • @raghavendrasagar9884
    @raghavendrasagar9884 Před 2 lety +1

    Wonderful video ranganna
    Jai modi

  • @bharathkamath7198
    @bharathkamath7198 Před 2 lety +6

    Har Har Mahadev 🙏🙏🙏🙏

  • @nagarajub2454
    @nagarajub2454 Před 2 lety +3

    🕉 namah shivaya......

  • @ammaamma8786
    @ammaamma8786 Před 2 lety +1

    ತುಂಬಾ ಚೆನ್ನಾಗಿದೆ ನಿಮ್ಮ ಮಾತು👌 🙏🏽,

  • @Thrishulshivakumaryadav
    @Thrishulshivakumaryadav Před 2 lety +3

    Jai modiji🙏

  • @ajithdass8118
    @ajithdass8118 Před 2 lety +1

    Super sir😄

  • @KumarKumar-yn6dp
    @KumarKumar-yn6dp Před 2 lety +2

    Jai modiji sarkar om namasivaya 🙏🏻🙏🏻🙏🏻🕉️🕉️🕉️♥️♥️♥️

  • @roopas6758
    @roopas6758 Před 2 lety +1

    Sariyagi helidiri sir 👏👏👏

  • @youtube1.2m77
    @youtube1.2m77 Před 2 lety +4

    This is the power off modhi

  • @nithinpoojari5742
    @nithinpoojari5742 Před 2 lety +25

    Jai modi

  • @gandlakavita9248
    @gandlakavita9248 Před 2 lety +3

    Jai ho

  • @govindabhatsringeripatasha8693

    Nivu idre matra nama hindu dharma uliyutte sir🙏🙏🙏🙏
    Dharmo raskshti rakshitha dharmo rakshthi rakshitha 🙏🙏🙏

  • @chirantanpnadig8964
    @chirantanpnadig8964 Před 2 lety +2

    Namo🙏🙏🙏🙏🙏🙏

  • @bharathiravikumar1581
    @bharathiravikumar1581 Před 2 lety +2

    Jai modiji 🙏🙏

  • @editto45
    @editto45 Před 2 lety +4

    Har har mahadev

  • @acchumesta9465
    @acchumesta9465 Před 2 lety +2

    Modi ji we love you

  • @pallavi4267
    @pallavi4267 Před 2 lety +1

    Super agi helidri Ranganna sir.

  • @manojmanu9538
    @manojmanu9538 Před 2 lety +1

    We needed to wait 70 years for this , modi ji only need to come ..

  • @chethanchanukya9470
    @chethanchanukya9470 Před 2 lety +2

    Hara hara mahadev🙏🙏🙏🙏

  • @manjunaths6273
    @manjunaths6273 Před 2 lety

    Good. Modiji has done good work to national and international markets. He is very good PM. Manjunath

  • @Arunl1976
    @Arunl1976 Před 2 lety +2

    Very well said by Mr. RANGANNA

  • @jaihindurastra9570
    @jaihindurastra9570 Před 2 lety +10

    Jai shri ram 🚩🚩 jai modijii🚩🚩

  • @prasannakumar9813
    @prasannakumar9813 Před 2 lety +3

    ಮೋದಿ ಜಿ ನಮೋ ನಮೋ.
    ಜೈ ಹರ ಹರ ಮಹದೇವ್