'ವಾಕಿಂಗ್' ಊಟ ಆದ್ಮೆಲೆ ಮಾಡ್ಬೇಕಾ / ಮುಂಚೆ ಮಾಡ್ಬೇಕಾ? - ಡಾಕ್ಟರ್ ಏನಂತಾರೆ | Dr. Vinay Kumaar | Heggadde S
Vložit
- čas přidán 13. 09. 2023
- 'ವಾಕಿಂಗ್' ಊಟ ಆದ್ಮೆಲೆ ಮಾಡ್ಬೇಕಾ / ಮುಂಚೆ ಮಾಡ್ಬೇಕಾ? - ಡಾಕ್ಟರ್ ಏನಂತಾರೆ | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #best_timing_of_walking #Gym #Sleeping_Best_Timing
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News - Zábava
Please Subscribe #Heggadde_Studio
ಸರ್ ನಮಸ್ಕಾರ, ಡಾಕ್ಟರ್ ಸರ್ ನಮಸ್ಕಾರ ತಾವು ತಿಳಿಸಿ ಹೇಳುವ ಆರೋಗ್ಯ ವಿಷಯ ನೂರಕ್ಕೆ ನೂರರಷ್ಟು ಸತ್ಯ, ಬಹಳಷ್ಟು ತಿಳಿದು ಕೊಳ್ಳುವ ವಿಷಯ ಹಾಗೂ ನಾವು ನಮ್ಮ ಬದುಕಿನಲ್ಲಿ ಬಹಳಷ್ಟು ತಿಳಿದು ಕೊಳ್ಳುವ ವಿಷಯಗಳನ್ನು ಮರೆತು ಹೋಗುವ ಮುನ್ನ ತಾವು ತಿಳಿಸಿ ನಮ್ಮಂತ ಜನರಿಗೆ ಸಹಾಯ ಮಾಡುವ ತಮ್ಮ ಪ್ರಯತ್ನಕ್ಕೆ ನಿಮ್ಮಗೆ ಹೃದಯ ಪೂರ್ವಕ ಧನ್ಯವಾದಗಳು ಸರ್
ಬರೀ ಕಾಲಲ್ಲಿ ನಡೆಯಬೇಕಾ ಅಥವಾ ಚಪ್ಪಲಿ, ಶೂ ಹಾಕಿಕೊಂಡು ನಡೆಯಬೇಕಾ? ಉತ್ತರವನ್ನು ವೈದ್ಯರು ತಿಳಿಸಲಿಲ್ಲ. ದಯವಿಟ್ಟು ತಿಳಿಸಿ.
ಸರ್ ನಿಮ್ಮ ಮಾತುಗಳು ನಮ್ಗೆ ತುಂಬಾ ಸಮಾಧಾನ ಕೊಡುತ್ತೇ thank you sir.
ಅದ್ಬುತವಾದ ಮಾಹಿತಿ ನೋಡಿ ಇದು ನಮಗೆ ಗೊತ್ತಿಲ್ಲ ನಾವು ಡೈಲಿ ಊಟ ಮಾಡಿ walk madtidde . Thank you so much
💐🙏 ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ತುಂಬು ಹೃದಯದ ಧನ್ಯವಾದಗಳು 💐🙏
ಅದ್ಭುತ ಮಾಹಿತಿ❤
Sir namaste 🙏 . Doctor nimma maathu adbutha . Kelthane erbeku ansuthe. So nice and every topic you explained so beautifully makes me to listen your talk thank you so much 🙏 Doctor. God bless you and your family . 🙌. Namaste 🙏
Tumba olleya maahiti tilisuttira thank you sir 🙏
ಧನ್ಯವಾದಗಳು ❤️
ತುಂಬಾಚೆನ್ನಾಗಿ ಹೇಳಿದ್ರಿ
Nice information sir.Thank you soo much.
Very gud advice thank u sir
Thank you sir. Giving good info🙏🏻
Thank you so much 🙏
Vaidyara Salahe tumba Samanjasavagide,Dhanyavadagalu Sir.
Thank you so much 🙏🙏🙏
Dhannyavadagalu
ಈ ವಿಡಿಯೋದಲ್ಲಿ ತೋರಿಸಿದ ದೇವಸ್ಥಾನ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ದೇವಸ್ಥಾನ 👌👌🙏🙏
Thank you so much Sir 🙏
I will follow the guidelines
Tumba vishayagalu tilidukolluva avakasha maditidake danyavadagalu🙏
Thank you🌹🌹🌹🌹 Sir
Nice advise you're
Good information
Wonderful heggade studios 🎉 ಇವತ್ತು ಗುರುವಾರ ರಾಯರ ವೀಡಿಯೋ ಇಲ್ಲ
ಚಿತ್ರೀಕರಣ ನಡೆಯುತ್ತಿದೆ...ಶೀಘ್ರವಾಗಿ ಬರುತ್ತೆ
I m following your advise
Super sr ollele vushyagalanu heltere vastavavanu heltidere good
Sir tumba olleya mahithi kodtidira nim yella episode nodtidini nanu daily morning walking madtidini
Good information sir 💐💐
Tq sir
Thank you Dr. Vinay Kumar sir ☺️😘☺️❤️
Very good information.
Ty doctor
Super sir
Tq ir
ಧನ್ಯವಾದಗಳು
Dr 🙏 thankyou for your information 🌺👌🏼 Dr please thyroid bagge video Maadi
Thankyou, thankyou, thankyou
Supper..sr
🙏 ನಮಸ್ತೆ ಸರ್, ಹೋಮಿಯೋಪತಿ ಔಷಧಿಯ ಬಗ್ಗೆ ದಯವಿಟ್ಟು ತಿಳಿಸಿ 🙏
Arogyada vishayavagi baruva sanchikegalu thumba uttamavagive👌 doctor kooda sogasagi explain maduttare
🙏tq sir
❤❤
Good but very short video looks incomplete should have included more points related to this topic
❤❤😊
👍
Enu eddar bagge video maadi pls sir.continue vlog
🙏👌💯 true
Nija sir idu nanu experience madidini edanna good health care
Sandeep daily you are comming out a very useful n educating topics for this generation people.... Doctor explains very clearly n easily understable..... Tq for both🙏🙏
ಧನ್ಯವಾದಗಳು
ನೀವು ಹೇಳುತ್ತಿರುವ ನೂರಕ್ಕೆ ನೂರು ಸತ್ಯ
❤❤🎉
Really good doctor ❤
🙏🙏👌👌♥️♥️
Namste
superb 👌 👌
ಬರಿಗಾಲು ವಾಕಿಂಗ್ ಗೆ ಉತ್ತರ ಬರಲಿಲ್ಲ.
Thank you so much for beautiful informations sir but whatever ur telling is okay but can u give tips for night shift people how to take care of the health bcoz working is very important in this generation but worried about abt health also
Hi sir
Sir thyroid bagge tilisi kodi
❤❤❤
Please speak about pancreatities
Please tell me about vata people daily routine
ಸರ್ ಥೈರಾಯ್ಡ್ ಬಗ್ಗೆ ತಿಳಿಸಿ
Plz tel abt hypothyroidism
Sir namma daily eating habits matte healthy agi iroke enu madbeku Keli heli sir
Walking maduvaga Slippers use madabeka or bedwa tilisi doctor🙏🏻
You god sir temple guruji beda
Sir Sanjeev 4 grantee yoga madam bahudaa
Nifha virus ಬಗ್ಗೆ ಮಾಹಿತಿ ನೀಡಿ.
Sir nanage hotte mattu sontada sutta iruva bojjannu hege kadime madikollabeku thilisi en uta madbeku
Sir nanage 63year manage monkalu novu baking madalu aguttil belegge 6amge aluttene manekelsa maduttene svlap sugar banddide anu parihar tilisi
High bp ge parihara heli sir
Sr nanage 53 varysa testu ki me nadibeku? Modladre naavi ilidu batteye tolondu baritidyrr ivaga yenu kelasa madokagtilla sr bejarguttye
Oats tinnabhauda Keli sir
Main answer helali lla walking shoes ,chopal, hagene walk madbeka
Sir gud ur doing videos for day jobbers but der r still few people working in night shifts n they r unable to manage time can u plz guide
Night time working people must ajust your circadian rhythm. Black glass dark speeling room are very essential to replace night sleep.
Sir sanje Khali hotteli walk madabahude tilsi sir
Mandi noovu mathu savetha Mane maddu thilisi sar
Yoganu out doornal madbardu Indoor nal madbeku antare
ವಾಕಿಂಗ್ ಮಾಡಿದಾಗ ಮಾಡಿದ ನಂತರ ಪಾದ ತುಂಬಾ ನೋವು ಬರುತೆ ಎನ್ಮಡಬೇಕು ತಿಳಿಸಿ sir
One doctor says walking after dinner is good and other say it is not advisable yar mathanu keloodhu
Hi good afternoon sir plz ask the Dr. Vinay sir i have a kidney problem I should walking after food Yes are no plz tell me
Sir animals metabolism and humans metabolism is different so they keep resting after having food
Thank you.sir.Tumaba.channage.Heluthare
M 32 I have grey hair I applied mehendi but getting sinus what to do
Pregnant lady ge ondu video madi
ಚಪ್ಪಲಿ ಹಾಕಬೇಕ ಬೇಡ್ವಾ ಅದರ ಬಗ್ಗೆ
Why u r not have a phone?
Please anybody give Prashant sir address
ಅತಿಯಾದ ಆರೋಗ್ಯ ಪದ್ಧತಿಗಳು. ಕೂಡ....ವಿಷ ಆಗುತ್ತೆ....ಹಾಗೆ ನಿಮ್ಮ ಕಾರ್ಯಕ್ರಮ......ಆ ನೀರಿನಲ್ಲಿ ಅದು ಇದೆ. ಈ ನೀರಿನಲ್ಲಿ ಇದು ಇದೆ ಅಂದು...ನಾವು ಕುಡಿಯದೇ ಬೇಡ ಸ್ವಾಮಿ....ಅಲ್ವಾ...total ಆಗಿ ಕೃಷಿ ಪದ್ಧತಿ ಹಾಳಾಗಿದೆ.....ಅದು ಹೇಳಿದೆ
Namaste sir sperm seleyuva Shakti baralu enu madbeku
Astrologers meet madbedi health care of you
Sir ivaga cityli iro temple galella corporate companies tara agive😂😂 aralimaranu iralla enu iralla😂
Hinde doddor heloru uta admele 100 hejje nadibeku anta..😂
Adu Mane munde angla eddare Alli park hogi alla
Shoes ಹಾಕಿಕೊಂಡು walk ಮಾಡಬೇಕೋ ಅಥವಾ ಬರಿಗಾಲಿನಲ್ಲಿ ಮಾಡಬೇಕು ಅಂತಾ ಕಡೆಗೂ ಹೇಳಲೇ ಇಲ್ಲಾ??
ಹೇಳಿದ್ದಾರೆ
ವಿಡಿಯೋ ಸರಿಯಾಗಿ ನೋಡಿಲ್ಲ ಅನಿಸುತ್ತೆ
Please verify and tell me correct slot of the video.I mean timestamp ,,,
Temple bekilla sir cheating .
czcams.com/video/U4p9nr3LknI/video.htmlsi=j_zYVTP1uvyMg0WE
Nodi harasi