ಬಿಸಿ ನೀರು ಕುಡಿಬೇಕಾ? ತಣ್ಣೀರು ಕುಡಿಬೇಕಾ? - ದೇಹಕ್ಕೆ ನೀರಿನ ಬಗ್ಗೆ ಡಾಕ್ಟರ್ ಬಿಚ್ಚಿಟ್ಟ ಸತ್ಯಾಂಶ | Dr. Vinay

Sdílet
Vložit
  • čas přidán 4. 09. 2024
  • ಬಿಸಿ ನೀರು ಕುಡಿಬೇಕಾ? ತಣ್ಣೀರು ಕುಡಿಬೇಕಾ? - ದೇಹಕ್ಕೆ ನೀರಿನ ಬಗ್ಗೆ ಡಾಕ್ಟರ್ ಬಿಚ್ಚಿಟ್ಟ ಸತ್ಯಾಂಶ... | Dr. Vinay Kumaar | Heggadde Studio Exclusive
    Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
    Contact Number : 9606052455 | 63643 84655
    Hospital Location : goo.gl/maps/Zu...
    Address:ACE Acupuncture Natural Wellness foundation bangalore
    24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
    #Dr_Vinay #Heggadde_Studio #drinking_water #Ionized_drinking_water #Hot_Water
    ---------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Komentáře • 167

  • @HeggaddeStudio
    @HeggaddeStudio  Před rokem +26

    Please Subscribe #Heggadde_Studio

  • @padmavathikolagi7648
    @padmavathikolagi7648 Před rokem +73

    ಒಬ್ಬೊಬ್ಬ ಡಾಕ್ಟರ್ ಒಂದೊಂದು ರೀತಿ ಸಲಹೆ ಹೇಳ್ತಾರೆ ಯಾರ ಮಾತ ಕೇಳೋದು ಬಿಡೋದು ಗೊತ್ತಾಗಲ್ಲ

    • @shankarg4466
      @shankarg4466 Před 10 měsíci +1

      😮😮😮😮😢😢

    • @pramilapramila5581
      @pramilapramila5581 Před 10 měsíci +5

      Nanu edanne kelbekuntha edde yaru heliddanu kelbekunthane gothagalla

    • @ravip7025
      @ravip7025 Před 10 měsíci +1

      *ಹೌದು ಇದೆ YOU Tube ಲ್ಲಿ ರಾಜು ಡಾಕ್ಟರ್ ಒಂಥರಾ ಹೇಳ್ತಾರೆ* 🤔🤔🤔

    • @annapurnamahantinmath3194
      @annapurnamahantinmath3194 Před 10 měsíci

      Ryt

    • @chandrahr3237
      @chandrahr3237 Před 9 měsíci

      Yes karet

  • @manjunathsmaravallimanjuna1046
    @manjunathsmaravallimanjuna1046 Před 11 měsíci +9

    Sir ನನ್ನ ಪ್ರಕಾರ ಡೈಲಿ ಬೆಳಗ್ಗೆ ಬಿಸಿನೀರು ಕುಡಿಯೋದು ಒಳ್ಳೇದು ಯಾಕಂದರೆ ನಾವು ದಿನನಿತ್ಯ ತಿನ್ನುವ ಆಹಾರದಲ್ಲಿ ಕೊಬ್ಬಿನ ಅಂಶ ಮತ್ತೆ ಎಣ್ಣೆ ಅಂಶ ನಮ್ಮ ದೇಹದಲ್ಲಿ ಹೋಗಿರುತ್ತೆ.for example ಇವಾಗ ನಾವು ಚಿಕನ್ ಮಟನ್ ತಿಂದು ತಣ್ಣಿರಲ್ಲಿ ಕೈ ತೊಳಿಬೇಕಾದರೆ ಜಿಬಿ ಜೀಬಿ ಹೋಗಲ್ಲ ಅಲ್ವಾ but ade ಬಿಸಿರಿನಿಂದ ತೊಳಿರಿ almost ಅರ್ಧ ಆದರೂ ಜಿಬೀ ಹೋಗುತ್ತೆ.ಹಾಗಾಗಿ ನಮ್ಮ ದೇಹದಲ್ಲಿ ನಾವು ತಿನ್ನುವ ಆಹಾರ ದಲ್ಲೀ ಎಣ್ಣೆ ಅಂಶ ಮತ್ತೆ ಕಚ್ಚಾ ಅಂಶ ಜಾಸ್ತಿ ಹೋಗಿರುತ್ತೆ ಅದೆಲ್ಲ ಬೆಳಗ್ಗೆ ಕ್ಲೀನ್ ಆಗಬೇಕೆಂದರೆ ಮತ್ತೆ ನಮ್ಮ ಆರೋಗ್ಯ ಚನಾಗಿರಬೇಕಂದರೆ ನಾವು ಡೈಲಿ ಒಂದು ಲೋಟ ಬಿಸಿ ನೀರು ಕುಡಯುವುದ ಒಳ್ಳೇದು.

  • @bhavanik95
    @bhavanik95 Před 9 měsíci +2

    ಧನ್ಯವಾದಗಳು ಸರ್, ದಿನ ಪಾತ್ರೆ, ಬಟ್ಟೆ ತೊಳೆಯಲು ಉಪಯೋಗಿಸುವ ಸೋಪಿನ ಬಗ್ಗೆ ಮಾಹಿತಿ ಕೊಡಿ..

  • @jayaprakashshetty6511
    @jayaprakashshetty6511 Před 11 měsíci +2

    ಧನ್ಯವಾದಗಳು ಡಾಕ್ಟರೆ🙏🙏❤️ ಸಂದೀಪ್ ಶೆಟ್ರಿಗೆ ಶುಭವಾಗಲಿ 🙏

  • @lakshmigopi1963
    @lakshmigopi1963 Před 11 měsíci +9

    ಸರ್ ನಮಸ್ತೆ. ತುಂಬಾ ಒಳ್ಳೆಯ ಕಾರ್ಯಕ್ರಮ ಮೂಡಿಬರುತ್ತಿದೆ.
    ಹಾಗೆಯೇ ಹೆಣ್ಣು ಮಕ್ಕಳ ಸ್ತನ ಕ್ಯಾನ್ಸರ್ ರೋಗದ ಬಗ್ಗೆ ವಿವರಣೆ ತಿಳಿಸಬೇಕಾಗಿ ವಿನಂತಿ.🙌

  • @santoshtalawar5883
    @santoshtalawar5883 Před rokem +2

    ಸರ್ ನಿಮ್ಮ ಎಲ್ಲ ವೀಡಿಯೋಸ್ ತುಂಬಾ ಹೆಲ್ಪುಲ್ sir ಥಾಂಕ್ಸ್ sir.

  • @kannadamaster
    @kannadamaster Před 10 měsíci +3

    ಬಿಸಿಲು ಬಿದ್ದ ನೀರು ಒಳ್ಳೆಯದು 😊

  • @shambhum.r678
    @shambhum.r678 Před rokem +2

    Heggadde yavare Dr Vinay sir thumba usefull mahithi nedutthiddare stop madade heege continue madi please .Medical mafiyadinda janaru mukthi hondali.

  • @kannadakula265
    @kannadakula265 Před rokem +11

    ಈಗ ನೀರು ಕುಡಿಬೇಕಾ ಬೇಡ್ವಾ ಅನ್ನೋದೆ ಪ್ರಶ್ನೆ...😂

  • @bhaskarkharvi1851
    @bhaskarkharvi1851 Před rokem +4

    Dr. ವಿನಯ್ ಅವರು ಯಾವ hospital ಅಲ್ಲಿ ಕೆಲ್ಸ ಮಾಡ್ತಿದ್ದರೆ

  • @Veena..277
    @Veena..277 Před rokem +4

    ಡಾಕ್ಟರ್ ತುಂಬಾ ಸ್ಪಷ್ಟವಾಗಿ ತಿಳಿಸಿದಿರಿ.. ಸರ್... 🙏🙏🙏

  • @omakraachari3792
    @omakraachari3792 Před 10 měsíci

    ಜಲಕಂಟಕ ಒಳ್ಳೆಯ ವಿಚಾರ ಆಯುರ್ವೇದ ದ ಹತ್ತಿರದ ಸಂವಾದ

  • @poornimakulal1376
    @poornimakulal1376 Před rokem +2

    Nimma program supper.thyroid bagge tilisi.himoglobin yavaglu kadime agutte karana tilisi Dr

  • @nimmadreampropertiesyoutub2823

    ಒಳ್ಳೆ ಮಾಹಿತಿ 😍😍ಧನ್ಯವಾದಗಳು ❤

  • @rohanrohi-ed1ws
    @rohanrohi-ed1ws Před rokem +2

    ನೀರಿನ ಬಗ್ಗೆ ಒಳ್ಳೆ ಮಾಹಿತಿ sir... 🥛🥛🥛🥛🥛🥛

  • @SrinivasaSrinivasa-hn5pv
    @SrinivasaSrinivasa-hn5pv Před 11 měsíci +2

    A best doctor.

  • @raghavendrahajeri6565
    @raghavendrahajeri6565 Před rokem +5

    Dr vinay super 🙏🙏

  • @Veena..277
    @Veena..277 Před rokem +3

    ತುಂಬಾ ಒಳ್ಳೆ ಮಾಹಿತಿ.. 🙏🙏🙏

  • @shilpakatti7755
    @shilpakatti7755 Před rokem +12

    Such a sweet doctor 😊

  • @srinivasg6139
    @srinivasg6139 Před 5 měsíci

    ಧನ್ಯವಾದಗಳು ಸರ್ 🙏🙏

  • @lakshmikiran8225
    @lakshmikiran8225 Před rokem +2

    Sir thankyou so much for important news plz thankyou so much

  • @mahadeva_001
    @mahadeva_001 Před rokem

    ತುಂಬಾ ಒಳ್ಳೆಯ ಮಾಹಿತಿ ಡಾಕ್ಟರ್

  • @harishackcommerce134
    @harishackcommerce134 Před rokem +1

    ಅಸ್ತಮಾ ಬಗ್ಗೆ vedeo ಮಾಡಿ sir

  • @shubhadg5337
    @shubhadg5337 Před rokem +1

    Allergyyinda aguva negadi bagge mahithi nidi please sir.

  • @bajarangi1283
    @bajarangi1283 Před rokem

    ನಿಮಗೆ ಧನ್ಯವಾದಗಳು ಸರ್

  • @meenakshiputtaraju4520
    @meenakshiputtaraju4520 Před rokem +2

    Great sujudted sr thank u

  • @shivachakra6
    @shivachakra6 Před 10 měsíci

    Thumba thanks

  • @siddegowdasiddu9046
    @siddegowdasiddu9046 Před rokem +1

    Thumbha upayukthavaada maahithi kodthiddira dhanyavaadagalu

  • @radhikakr2012
    @radhikakr2012 Před rokem

    Sandeep sir, formal wear ಚೆನ್ನಾಗಿ ಕಾಣಿಸ್ತಾ ಉಂಟು.

  • @user-ju7nj2bw4e
    @user-ju7nj2bw4e Před 10 měsíci

    ಸೈನಸ್ problem bagge keli sir...

  • @anandganandg4475
    @anandganandg4475 Před 2 měsíci

    ಸರ್ HIV ವಿಡಿಯೋ ಮಾಡಿ ದಯವಿಟ್ಟು 🙏🙏🙏 ಪ್ಲೀಸ್

  • @ananthkumar9661
    @ananthkumar9661 Před 11 měsíci

    ಧನ್ಯವಾದಗಳು🙏🙏🙏🙂

  • @allliswell5844
    @allliswell5844 Před rokem

    Sir Namaste upavasada sariyada krama tilsi

  • @pushpahm3497
    @pushpahm3497 Před 4 měsíci

    Tambrada patreli niranna sangraisi kudibahuda

  • @VReshVeree
    @VReshVeree Před rokem +1

    Sir bph bagge tilisi please 🙏

  • @GangaSwamy-np7ye
    @GangaSwamy-np7ye Před 11 měsíci +3

    Sir ಮತ್ತೆ ಬಿಸಿ ನೀರು ಕುಡಿಯೋದ್ರಿಂದ ಬೊಜ್ಜು ಕರಗುತ್ತೆ ಮತ್ತೆ ಆರೋಗ್ಯಕ್ಕೂ ಒಳ್ಳೇದು ಅಂತ ಹೇಳ್ತಾರೆ

  • @KavithaSGowda
    @KavithaSGowda Před 11 měsíci +1

    ಬೆಳಗ್ಗೆ ಎದ ತಕ್ಷಣ ಬಿಸಿ ನೀರನ ಕುಡಿ ಬೇಕಾ ಬೇಡವಾ ಹೇಳಿ ಸರ್

  • @jyothiprabhu6902
    @jyothiprabhu6902 Před 8 měsíci

    Namaste sir
    Now a days too much pollution, we don't know how good water Sources, before in our grand parents time picture is commlitly different no one can compare but now in villages also changed lot so according to time we have to change our life style
    Simple life style can be adopted with out copying anyone
    Thank you for your valuable information

  • @shettyskitchen4387
    @shettyskitchen4387 Před 9 měsíci

    Sir leg nalii neer bandre yenu problem plz heli .

  • @gagana4147
    @gagana4147 Před 10 měsíci

    Supper speech sir Thank you

  • @STARLORD-xb1eo
    @STARLORD-xb1eo Před 11 měsíci

    Very good information about water 💧 sir

  • @rajeswarycv2647
    @rajeswarycv2647 Před rokem +1

    Please make vedio on anxiety and panic disorder

  • @user-tx3ox2zl2c
    @user-tx3ox2zl2c Před 8 měsíci

    Good information ..Ta ta bay bay

  • @sanjaysanjayrajd6043
    @sanjaysanjayrajd6043 Před 8 měsíci

    But dr khader sir tamrapatre neeru suggest madtarala nima abipraya tilsi sir

  • @rendyxff6287
    @rendyxff6287 Před 10 měsíci

    Thank you sir

  • @rukminihc4384
    @rukminihc4384 Před 10 měsíci

    Thank you sir
    Super

  • @PradeepKumar-rm6tj
    @PradeepKumar-rm6tj Před 10 měsíci

    Sir Kange water bagge keli

  • @manjunathahaisirnimmahorat3547

    ಸರ್ ತಣ್ಣೀರು ಉಷ್ಣ ಅಂತಾರೆ ತಿಳ್ಸಿ ಸರ್

  • @rekhan7242
    @rekhan7242 Před 10 měsíci

    Super

  • @varalakshmi495
    @varalakshmi495 Před 11 měsíci

    Thank you for the information sir

  • @kumars6807
    @kumars6807 Před 7 měsíci +1

    👌👍🙏🇮🇳🇮🇳🇮🇳

  • @MohammedAyyub-pw7ey
    @MohammedAyyub-pw7ey Před rokem

    Sheeta bandaga air heating fan use maad bahuda.

  • @SyedSyed-us4rb
    @SyedSyed-us4rb Před rokem

    Simple an important information

  • @venkateshsd9736
    @venkateshsd9736 Před rokem +1

    ಸರ್ ಸಯಟಿಕ ನರದ ತೊಂದರೆ ನೇಡಯುವಾ 4-5 ಬಾರಿ ಬಿದಿದೇನೇ ಇದು ಸರಿ ಪಡಿಸಲು ಸಹಾಯ ಸಲಹೆ ನೀಡಿ

  • @bhanupriya4576
    @bhanupriya4576 Před 8 měsíci

    Nanu kolar alli vaasavagiddu, anthargange neeru kuditivi...idrinda skin disease vaasi haguthe, mathe mind full active iruthe. Naane swathaha Nan body mele experiment Maadi nodidini-filter water no use. Anthargange water nature water, yella mineral content iddu human body healthy iruthe

  • @mukundrv4254
    @mukundrv4254 Před rokem

    HAT'S OF YOU FOR YOUR GREAT INFORMATION,,,,GOD BLESS YOU,,,,MY DEAR DR. AND CHANNEL ALSO,,,,,🙏🙏🙏👍👍👍

  • @GopalA.Waghamore
    @GopalA.Waghamore Před 10 měsíci

    You tell the good information and analysis. But you are not telling which water to drink? Plz tell the final decision to drink according to your vision.

  • @yathishyathish727
    @yathishyathish727 Před rokem +6

    Sir , Drinking Water Stored In Copper Vessels Is It Good For Health ❤Does This Also Act As Charged Ionised Water..... Please Do Reply

    • @yathishyathish727
      @yathishyathish727 Před 11 měsíci

      @@chandan9019 Thank You🙏 Sir For Your Great👍 Kind Information....

  • @shwethanarayana456
    @shwethanarayana456 Před rokem

    Doctor, please make a video on anxiety and panic attacks

  • @roopac732
    @roopac732 Před rokem

    Sir dayavittu anxiety mathe panic attack breathing problems bhagge video madi sir naana ella test normal ide adhru uairadu vaga edeya mathu gantalina bhagadalli un easy feel aagtha ede pls sir idhara bhagge information kodi dayavittu

  • @user-cj6cu7qo9p
    @user-cj6cu7qo9p Před rokem

    Tq so much sir.continue vlog ❤

  • @manjunathbm3854
    @manjunathbm3854 Před 10 měsíci +1

    I am from chikkaballapur.. i see water has changed in my rural area because of Hebbal waste water flowing in various villages due to this Cancer patients are increased.. To avoid this disease what kind of water should drink? Hot water or RO water or MTDS water.. kindly suggest.. i see many Cancer patients in my area.

  • @snrn4084
    @snrn4084 Před rokem

    Bavi neerannu water filter ge haki kudi bahoda? plz tell me

  • @shambhum.r678
    @shambhum.r678 Před rokem

    Sir Belli pathreyalli neeru night ittu use madabahuda.

  • @shridarams4406
    @shridarams4406 Před rokem +2

    Sir ..yavaglu sheetha agthane irutthe sir ...ond week li 3 ...4 sala sheetha agthane irutthe sir ..en madodu

    • @rooparao454
      @rooparao454 Před rokem

      Haridrakhanda use madi. Ayurvedic powder dina haali hakondu kudiri

  • @user-gs7vc9zt6f
    @user-gs7vc9zt6f Před 11 měsíci

    Super sir 🙏

  • @vijaykumar-ws3wm
    @vijaykumar-ws3wm Před 10 měsíci

    🎉

  • @PankajaAM
    @PankajaAM Před 11 měsíci

    Sir namaste sir nanu pankaja anta banglore inda,nimmalli ondu humble request please please please nam doctor mane , kitchen tour madi please please 🙏🙏🙏🙏 yakandre navu eegagle swalpa change madkodiddivi avra kitchen nodi innu dwalpa parivartane agbekude please madtira andkollala ,madtiralva sandeepa avre

  • @jagadishnjagga9281
    @jagadishnjagga9281 Před rokem

    Information 👌

  • @rekhahs1350
    @rekhahs1350 Před rokem

    Dr ji 👍🙏🌺🌷🌺

  • @yasmeentaj-dt2tk
    @yasmeentaj-dt2tk Před 11 měsíci

    City water kaweri water direct balasabahuda

  • @nelsonperis9726
    @nelsonperis9726 Před rokem +1

    Dr please send which you mentioned the book from Japan

  • @user-st1gz4hi8w
    @user-st1gz4hi8w Před 10 měsíci

    Thyroid. disease. how. weight. Sir. When. Food eating trouble.

  • @kavithaprasanna2026
    @kavithaprasanna2026 Před 11 měsíci

    Hi sir nange beligge edda takshna kshi galu brutte 10 mele barutte avg thumbha sustgutte e problem ge enadru parihara tilisi sir 🙏

  • @ashar6260
    @ashar6260 Před rokem +1

    What about sun charged water

  • @user-xk6kq3om7m
    @user-xk6kq3om7m Před rokem

    Yestu kudibeku ???

  • @manjulajavali6817
    @manjulajavali6817 Před rokem +1

    ಕೆಲವರು alkaline water ಕೂಡಿಬೇಕು ಅಂತಾರೆ sir ಅದರ ಬಗ್ಗೆ ಸ್ವಲ್ಪ ಹೇಳಿ ಪ್ಲೀಸ್

  • @vishwavishwnatha7225
    @vishwavishwnatha7225 Před rokem

    Sir Ramayana kathamrutha munduvarisi

  • @PujithNihaPujithNiha
    @PujithNihaPujithNiha Před 11 měsíci

    ಚಳಿಗಾಲದಲ್ಲಿ ಮಡಿಕೆ ನೀರು could ಆಗುತ್ತೆ.ಅದಕ್ಕೆ ಏನು ಮಾಡಬೇಕು ಸರ್.ಪ್ಲೀಸ್ ಸರ್ ದಯವಿಟ್ಟು ಹೇಳಿ

  • @ragavendrakulal2913
    @ragavendrakulal2913 Před rokem

    ತಾಮ್ರ ದಲ್ಲಿ ಸೇಕರಣೆ ಮಾಡಿ ಕುಡಿದರೆ ಇನ್ನು ಒಳ್ಳೇದು

  • @girija.b.s.5820
    @girija.b.s.5820 Před 11 měsíci

    namste sir .nivu janara coments ge utra kodosilla andre video madi yen upayoga ree yakendre nanu nim chanel ge sabskrayb agini janara comments modalu nodtini video bage yen heltidare anta but kelo prasnegalige nivu utarisodilla dayavittu uttara kodri sir pl🙏

  • @shalinirreddy7588
    @shalinirreddy7588 Před rokem

    Sir nam du 330 adi borewell du neeru direct bagi kudiboda sir, boil madi kudibeka

  • @thippeswamys88
    @thippeswamys88 Před rokem +12

    ಸರ್ ಒಂದ್ ಡೌಟ್ ಇದೆ. ಡೈರೆಕ್ಟ್ tap ವಾಟರ್ ಗೆ ಬೆಳ್ಳಿ ಹಾಕದೊ or RO water ಗೆ ಬೆಳ್ಳಿ ಹಾಕೋದೋ.

    • @rajanishkamath3950
      @rajanishkamath3950 Před rokem

      ಮಣ್ಣಿನ ಪಾತ್ರೆಗೆ 250gm ಬೆಳ್ಳಿ ಗಟ್ಟಿ ಹಾಕುವುದು sir ಯಾವುದೇ ಕಾರಣಕ್ಕೂ RO ನೀರು ಬಳಸಬೇಡಿ ಅದು ವಿಷ ಇನ್ನೂ ಬೆಳ್ಳಿ ಗಟ್ಟಿಗೆ ಹತ್ತಿರ ಹತ್ತಿರ ಮೂವತ್ತು ಸಾವಿರ ಆಗುತ್ತೆ ok na 😮 ಅದಕ್ಕೋಸ್ಕರ ನನ್ನ comment nodi ಅದನ್ನು ಮಾಡಿ cheap and best

    • @ManjunathHD
      @ManjunathHD Před rokem +3

      Bhavi water ge

    • @manjulamanjula1648
      @manjulamanjula1648 Před rokem

      👌👍

  • @savitribasaviah3458
    @savitribasaviah3458 Před rokem

    Does alum help in purifying water?

  • @shivaranjinimurali2227

    Yavdu sir nim hattra iro machine please heli

  • @Sher113kodipura
    @Sher113kodipura Před rokem

    Sir RO purified water alli virus bacteria iratta. matte boil madbeka

  • @user-ey1dy1oj4q
    @user-ey1dy1oj4q Před rokem

    Sir which filter has to by

  • @ShivaMeghu
    @ShivaMeghu Před rokem

    Milet Man Dr Khadar helidare...

  • @vijayashetty6730
    @vijayashetty6730 Před rokem

    Olayamahithivandanaghalu

  • @felcyfernandes1807
    @felcyfernandes1807 Před rokem +1

    Enri cold kudiya beka,bisi niru kudiyabekku clean wayer edare sakku bavi niru kudidu 100 vrsha bdukidavaru edare swamy

  • @mahadevaiahmahadev6505
    @mahadevaiahmahadev6505 Před 10 měsíci

    Suppara

  • @Rajaram-ez6bx
    @Rajaram-ez6bx Před rokem +3

    Ask drinking 🍺🍻🍻beer benefit
    And
    Whiskey, rum, gin
    Red 🍷🍷🍷wine uses
    It decreases heart ❤❤❤blockages

  • @nirmalaparamesh3558
    @nirmalaparamesh3558 Před rokem

    Shall we heat the water in a silver vessel.

  • @vinaynaik1782
    @vinaynaik1782 Před rokem +1

    Sir i have one common question from present generation .. how to manage food and sleep who is working in night shift (6pm to 3am) to avoid gastric and health problems…

    • @venktesh6600
      @venktesh6600 Před rokem

      How long have u been working in this shift and how do you feel about this timing?? The location might be bangalore I believe.

  • @bavithaclasses1116
    @bavithaclasses1116 Před rokem

    Sir, what about magnetically charged water?

  • @Veena..277
    @Veena..277 Před rokem

    ನಮಸ್ತೆ ಸರ್ &dr.. 🙏🙏🙏

  • @mailaragouda3573
    @mailaragouda3573 Před rokem

    Sir hepatitis b bagge video madi sir please

  • @RamanjiniB-rd4rx
    @RamanjiniB-rd4rx Před 10 měsíci

    🎉🎉

  • @rajashreesuresh5644
    @rajashreesuresh5644 Před rokem +1

    Which book is that sir please teel me the book .