ಖಿನ್ನತೆ, ಕಷ್ಟದ ಸಮಯಗಳನ್ನು ಎದುರಿಸೋದು ಹೇಗೆ? | ಸದ್ಗುರು ಕನ್ನಡ
Vložit
- čas přidán 15. 06. 2020
- #Depression #Difficulttimes #Life
ಬದುಕಿನಲ್ಲಿ ಕೆಲವೊಮ್ಮೆ ಒಬ್ಬಂಟಿ ಅನ್ನಿಸುತ್ತದೆ, ಖಿನ್ನತೆಯ ಭಾವ ಆವರಿಸುತ್ತದೆ. ಯಾರೂ ನಮ್ಮೊಂದಿಗಿಲ್ಲ ಅನ್ನಿಸುತ್ತದೆ. ಅಂಥಹ ಸಮಯಗಳನ್ನು ಎದುರಿಸೋದು ಹೇಗೆ? ಎಂದು ಮಹಿಳೆಯೊಬ್ಬರು ಪ್ರಶ್ನಿಸುತ್ತಾರೆ. ಸದ್ಗುರುಗಳ ಉತ್ತರವನ್ನು ಕೇಳಿ.
‘ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ ನಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ನಮಗೆ ಬೇಕಾದ ರೀತಿಯಲ್ಲಿ ನಿಭಾಯಿಸಲು ಸಹಾಯಮಾಡುತ್ತದೆ. ಕನ್ನಡದಲ್ಲಿ ಲಭ್ಯ. ನೋಂದಾಯಿಸಿಕೊಳ್ಳಲು : kannada.sadhguru.org/ieo
English video: • How Do We Handle Hard ...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
ಕನ್ನಡದಲ್ಲಿ ದ್ವನಿ ಕೊಟ್ಟ ಮಹಾನಬಾವ ನಿನಗೊಂದು ದೊಡ್ಡ ನಮಸ್ಕಾರ❤
ತುಂಬಾ ಅರ್ಥ ಕೊಡುವ ಮಾತುಗಳು, ಧನ್ಯವಾದಗಳು ಗುರೂಜಿ 🙏
ಪ್ರಣಾಮಗಳು ಗುರೂಜಿ🙏
ಗುರುಗಳ ವಾಣಿ ತುಂಬಾ ಸುಂದರ ಕೇಳತಾ ಇರಬೇಕು ಅಂತ ಅನಿಸುತ್ತದೆ ..ಗುರುವೆ ನನ್ನ ಮನದ ಮಾತು ಹೇಳಲೆ. ನಾನು ನನ್ನ ಪತಿ ಮತ್ತು ಇಬ್ಬರು ಮಕ್ಕಳು ತುಂಬಾ ಸುಂದರ ಸಂಸಾರ ನನದಾಗಿಧೆ 12-9-2020ಈ ದಿನ ನಿನ್ನ ಪಾಲಿನ ಕೆಟ್ಟ ದಿನವಾಗಿ ಬಂತು ಗುರುಗಳೆ ತುಂಬಾ ತುಂಬಾ ಒಳ್ಳೆಯವರು ನನ್ನ ಪತಿ ಜ್ವರ ಬಂದು ದವಾಖಾನೆಗೆ ಕರಕೂಂಡ ಹೋದವು.ಎರಡು ದಿನಗಳ ನಂತರ ಕೊರೂನಾ ಅಂದ್ರುನನ್ನ ಕಣ್ಣು ಮುಂದೆ ಬಾತ್ ರೂಮಿಗೆ ಹೋಗಿ ಬರುತ್ತೇನೆ ಎಂದು ಹೋದರು ಏರಡು ನಿಮಿಷ ದಲ್ಲಿ ತೀರಿಕೊಂಡ ರು ಗುರುಗಳೆ ನಮ್ಮ ಸಂಬಂಧ ತುಂಬಾ ತುಂಬಾ ಚೆನ್ನಾಗಿದ್ದವು ಅವರನ್ನು ಬಿಟ್ಟು ಬದುಕುವುದು ಆಗ್ತಿಲ್ಲ ಅವರೆ ನನ್ನ ಚೇತನ ನನ್ನ ಆರೋಗ್ಯ ಅಷ್ಟ ಸರಿ ಇಲ್ಲ ಗುರುಗಳೆ ನನಗೆ ಜೀವನ ಭೇಡ ಅನಿಸುತ್ತದೆ. ಆದರೆ ಮಕ್ಕಳು ?ಅನಾಥರಾಗುವರು ನನ್ನ ಪತಿ ಇಲ್ಲ ಅಂತ ಒಪ್ಪಲು ಸಾಧ್ಯವಿಲ್ಲ ಡೂಟಿ ಹೋಗಿ ದಾರೆ ಸಂಜೆ ಬರ್ತಾರೆ ಅಂತ ಕಾಯ್ತಾ ಇದ್ದೀನಿ ಗುರುವೆ ಅವರ ಆತ್ಮ ನಮ್ಮ ಮನೆಯಲ್ಲಿ ಇರಬೇಕು ನನ್ನ ಕನಸಿಗೆ ಬರಬೇಕು ಜೊತೆಗೆ ಇರಬೇಕು ಮಾತಾಡ್ತಾ ಇರಬೇಕು ಅವರು ಎಲ್ಲಿಗೂ ಹೋಗದೇ ಇರಲಿ ಎಂದು ಅನಿಸುತ್ತದೆ ಇದು ಸಾಧ್ಯವೇ ನಮಗೆ ಅವರನ್ನು ಬಿಟ್ಟು ಬದುಕುವುದು ಆಗ್ತಿಲ್ಲ ಗುರುಗಳೆ 😭😭😭😭😭😭😭🙏🙏🙏🙏🙏
Enu madokagola madam avardu i bhuvmi mele runa mugitu avaru sada nimma jote irtare ankoli
ಹೌದು ಕಣ್ರೀ ಅವರು ನಮ್ಮ ಮತ್ತೆ ಮಕ್ಕಳ ಜೊತೆ ಇದು ಎಲ್ಲಾ ಕೆಲಸ ಮಾಡಿಲು ಸಹಕಾರಿಸುವರು ಇದು ನಿಜ ಆಗಿದೆ ಗುರುವೆ
❤❤❤❤❤💯🙏🙏🙏🙏🙏🙏🙏😭😭😭😭😭😭😭😭😭😭😭😭😭😭😭😭😭😭😭😭😭😱😭
Jeevanad bagge tumba chenagi varnane kodtira sadguru...😍😍
ಧನ್ಯವಾದಗಳು ಗುರುಜಿ 🙏🏻🙏🏻🙏🏻🙏🏻🙏🏻
Hi
ಹೃದಯ ಪೂರ್ವಕವಾಗಿ ನಮನಗಳು ಗುರೂಜಿ 🙏🌹🍅🍊🌹
Thank You Sadhguru. 🙏🙏
ಗುರೂಜಿ ನಮಸ್ತೆ. Thank you so much ಗುರೂಜಿ.
Dub madidavru super no 1 awesome good I got happy
This is sadhguru’s own voice.. 🙏
Deepa s
ಜೈ ಶ್ರೀರಾಮ್ ನ.ಮೋ.ನಮಃ....
Super guruji
ಧನ್ಯವಾದಗಳು ಗುರೂಜಿ❤️💛
Great guruji
Super Sadhguru
ದನ್ಯವಾದಗಳು ಗುರೂಜೀ
Super kannada translation
ನಮ್ಮ ಗುರುಗಳು ಇದ್ದ ಹಾಗೆ ಮಾತಾಡುತ್ತಾರೆ ❤
Well said guruji ☺☺☺
Thankyou sadguruji
Salahe chennagide guruji dhanyoshmi 🙏🌹
supper guruji👌🏻
ಧನ್ಯವಾದಗಳು ಗುರೂಜಿ🙏🙏
ಪ್ರಣಾಮಗಳು ಗುರುಜಿ🙏🏼🙏🏼🙏🏼🙏🏼🙏🏼🙏🏼
ಉತ್ತಮ🖤
Super ಸದ್ಗುರು
Super
Thanks guraji
Most inspire your speech my life guruji. Thanks
Thanks. Sadguru
ಸೂಪರ್ 51
big fan of yu guruji 🙏 real god of yu
Thank you sadhguru....
ಗುರೂಜಿ ನಿಮ್ಮ ಮಾತು ಸೂಪರ್...🙏🙂
Woww great
Great speech guruji🙏🙏
life is very beautiful... Every time live it...
Watch Nadahalli Vasanth sir Videos on CZcams, u may get benefit
i like sadguru spech
great speech 🙏
👌🙏🙏💐
i and my family is one of the fan of you sadguru guruji 🙏🙏🙏🙏🙏🙏🙏💐💐💐💐💐💐💐🇮🇳🇮🇳🇮🇳🇮🇳🇮🇳🇮🇳🇮🇳
ಸೂಪರ್
Super
Hare rama sadguru
Nice
Thank you
👌
Gurudevrige koti koti pranam glu
Namaskar Sadguruji 🙏🏻
Namaste Sadguru
Super sir,
Supar
Super sir
100/. Nija guruji nimma mathu
Super sir.
" ಜೈ ಸದ್ಗುರು " 🙏❣️
ಗುರುಗಳೇ ಒಂದನೇ 🙏🙏
🙏🙏🙏
ನಮೋಃ. 🌹🙏
Super voice
Please upload more and more Kannada youth and truth videos
Maneli yavaglu health problems agta idre tension stress anxiety agta irutte guruji
👌👌👌👌
👌👌👌👌👌
very nice but please send more of yoga and meditation
ದೇವರು ಎಂದರೇನು?? ದೇವರು ಏಕೆ ಅನೇಕ ರೂಪಗಳಲ್ಲಿ ಇದ್ದಾನೆ ಎಂಬುದುರ ಬಗ್ಗೆ ಸದ್ಗುರುಗಳ ಅನುಭವದ ಮಾತುಗಳ ವಿಡಿಯೋ ಲಿಂಕ್
czcams.com/video/sDRHPFFsfFE/video.html
111
Nivu sadguru jagadguru...gurugale
🙏🙏🙏🙏🙏
ನಮಸ್ತೆ ಗುರೂಜಿ ,,
🙏🙏
Namestha Sir
Tqq sir
🌹
🙏🙏🙏🌹
in every video you only talk guruji
your voice is nice
ಸದ್ಗುರು ಬೇಗ ಆರಾಮಾಗಿರಿ.
ಸದ್ಗುರು ನಮೋ ನಮಃ
🙏🙏🙏🙏🙏🙏
🙏🙏🙏🙏
👏👏👏👏
🙏🥀
OM SAI RAAM
Mathaparvathidevi,pithadevomaheshvaraha bandhunamjagathsarve swadeshobhuvanatrayam.
🙏🙏🙏🙏🙏🙏🌺
Good information tanks .sdguru
💖💖💖Love you Sadhguru 💖💖💖
😍
ಜ್ಞಾನ ಕನ್ನಡಿ ಸದ್ಗುರು ಆಧುನಿಕ ಜಗತ್ತಿನ ಬೆಳಕು 🙏
Ivnige Kannada baralva ee swamige nice dubbed
❤️👍🙏🙏🙏🙏🙏
🙏🙏🙏🙏🙏🙏🙏🙏
🙏🙏🙏❤❤🙏🙏🙏
Namo gurudeevaya namaha
I love these speeches
J guruji
🥰
You're feeling lonely, not alone. This is because of so many reasons. Throughout your life you have been moulded by faith, security, hope and the moment there are situations which go even a little against your desires, you feel all the negativities. If your take charge of the core of what gives all these feelings of depression and loneliness, you become free. In the internal world, and the external. Every emotion you experience is hormonal. If you take charge of this, and always keep yourself at a certain level of pleasantness, you'll go through life in flying colours. Whether you're at the market place, or in a jungle, you'll feel the same. Because now you're conscious of what is you and what are your emotions. You must be alone, never lonely.
Pls kannada or hindi
Good morning.hi
How we join to Isha foundation ???is any procedure
You have to do inner engineering
🔰
🎵
Things are just things
Huuuu😅🥰
🌹🙏🌹🙏🌹🙏🌹