ಹೀಗೆ ಮಾಡಿದರೆ, ನಿಮ್ಮ ಬದುಕಲ್ಲಿ ನಡೆಯುವ ಜಗಳ-ತಿಕ್ಕಾಟಗಳು ಕಡಿಮೆಯಾಗುತ್ತವೆ! Sadhguru Kannada

Sdílet
Vložit
  • čas přidán 27. 06. 2020
  • ನೀವು ಮಾಡುವ ಕೆಲಸಗಳಲ್ಲಿ ತಿಕ್ಕಾಟಗಳನ್ನು ಅನುಭವಿಸುತ್ತಿರುವಿರೇ? ಸುಗಮವಾಗಿ ಬದುಕು ಸಾಗುತ್ತಿಲ್ಲವೇ? ಇದಕ್ಕೆ ಕಾರಣ ಏನು? ಇದನ್ನು ಸುಲಭವಾಗಿ ನಿಭಾಯಿಸುವುದು ಹೇಗೆ?
    English video: • What to Do When You’re...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Komentáře • 121

  • @gagangaganher6402
    @gagangaganher6402 Před 3 lety +7

    ಈ ಜೀವನವನ್ನು ಹೇಗೆ ರೂಪಿಸುವುದು ಅಂತ ಪರದಾಡುತ್ತಾ ಇದ್ದೆ ನನ್ನ ತಲೆಯಲ್ಲಿ ಮೂಡನಂಬಿಕೆ ತುಂಬಿತ್ತು ನಿಮ್ಮ ವೀಡಿಯೋಸ್ ನೋಡುತ್ತಾ ನಿಮ್ಮನ್ನು ಫಾಲೋ ಮಾಡುತ್ತಾ ಬರುತ್ತಿದ್ದೇನೆ ಸದ್ಗುರು ನನ್ನ ಜೀವನದ ಸಾರಥಿ ನೀವು ಹೃದಯಪೂರ್ವಕ ಧನ್ಯವಾದಗಳು ಸದ್ಗುರು💐💐💐🙏🙏🙏

  • @shettyprakash5473
    @shettyprakash5473 Před 3 lety +6

    ನಿಮ್ಮ ವೇದವಾಕ್ಯ ಕೇಳಲು ತುಂಬಾ ಕುಶಿ ಆಗುತ್ತದೆ ಗುರುಗಳೇ.

  • @lathachandrashekar7415
    @lathachandrashekar7415 Před 2 lety +5

    ಸದ್ಗುರುಗೆ ಕನ್ನಡ ಚೆನ್ನಾಗಿ ಮಾತನಾಡಲು

  • @grnshivanarasimhayadavnarasi19

    ಓಂ ಜೈ ಶ್ರೀ ಮಹಾ ಗುರುಭ್ಯೋ ನಮೋ ನಮಃ ಓಂ ಜೈ ಶ್ರೀ ಮಹಾ ಸದ್ಗುರುಗಳುಗೆ ನಮೋ ನಮಃ ಓಂ ನಮೋ ಗುರು ಬ್ರಹ್ಮ ದೇವ ಓಂ ನಮೋ ಗುರು ವಿಷ್ಣು ದೇವ ಓಂ ನಮೋ ಗುರು ದೇವೋ ಮಹೇಶ್ವರ ಶರಣಂ ಶರಣಂ ಶರಣಂ ಶರಣಂ ಶರಣಂ ಶರಣಂ ನಮೋ ನಮಃ

  • @kocengineering769
    @kocengineering769 Před 3 lety +9

    Sir

  • @tsvrao6797
    @tsvrao6797 Před 3 lety +14

    The kannada voice perfectly suits Sadguru voice, getting an impresseion as if Sadguru is speaking in kannada. Where I can get the English version of the same.

  • @kocengineering769
    @kocengineering769 Před 3 lety +5

    Sir

  • @jeevanj4519
    @jeevanj4519 Před 3 lety +1

    (kinall) ganish. sir😘👌👌👌👌👌👌👌👌👌

  • @amruthns8189
    @amruthns8189 Před 3 lety +9

    Tq for the kannada translation 🙏🙏

  • @sumag1215
    @sumag1215 Před 3 lety +6

    Thank you sir 🙏🙏🙏

  • @jayashree8416
    @jayashree8416 Před 3 lety

    Super👌😍 sadguru super what a nice vedio

  • @santoshnadihal7637
    @santoshnadihal7637 Před 3 lety +2

    Good inspired

  • @prabhuswamy6834
    @prabhuswamy6834 Před 3 lety +1

    Nice..... guruji.

  • @veenaannigeri7181
    @veenaannigeri7181 Před 3 lety +3

    Very nice sound in

  • @godwinappu5530
    @godwinappu5530 Před 3 lety

    Nice guru ge

  • @kavyags6044
    @kavyags6044 Před 3 lety

    Best advice.

  • @ashab.r7958
    @ashab.r7958 Před 3 lety

    Bhhala channagi vivarisiddiri

  • @rakshitagouda8597
    @rakshitagouda8597 Před 3 lety +2

    Thank you guruji

  • @shashidhardoddamani1705

    Super Sadgru👌🙏🙏

  • @sanjanasdkr816
    @sanjanasdkr816 Před 3 lety

    Good Kannada translation