ಎಲ್ಲರೂ ಕೂಡ ಭಯದ ವಾತಾವರಣದಲ್ಲಿ ಇದ್ದಾರೆ.. ಆ ಮಕ್ಕಳಿಗೆ ಇದು ವಯಸ್ಸಿಗೆ ಮೀರಿದ ಅನುಭವಗಳು ಇವು-ಸ್ಟ್ಯಾನ್ಲಿ!

Sdílet
Vložit
  • čas přidán 26. 08. 2022
  • Btv News Kannada:ಎಲ್ಲರೂ ಕೂಡ ಭಯದ ವಾತಾವರಣದಲ್ಲಿ ಇದ್ದಾರೆ.. ಆ ಮಕ್ಕಳಿಗೆ ಇದು ವಯಸ್ಸಿಗೆ ಮೀರಿದ ಅನುಭವಗಳು ಇವು-ಸ್ಟ್ಯಾನ್ಲಿ, ಮುಖ್ಯಸ್ಥ. ಒಡನಾಡಿ ಸಂಸ್ಥೆ!
    Subscribe / Follows on our official Channels:
    / btvnewslive
    / @btvnewskannada
    / btvnewslive
    btvnewslive.com
    #Trending_video #Viral_news #BtvNewsLive #BTVNews #BTVDigital #KannadaNewsChannel #KannadaNews #Btventertainment #Kannada #Kannada_News #ಕನ್ನಡಸುದ್ದಿಗಳು #Kannada_news_Channel #ಕನ್ನಡವಾರ್ತೆ

Komentáře • 1K

  • @chandruj4269
    @chandruj4269 Před rokem +84

    ಹೆಣ್ಣು ಮಕ್ಕಳನ್ನು ದಯವಿಟ್ಟು ತಂದೆ ತಾಯಿ ಜೊತೇಲಿ ಇಟ್ಟ್ಕೊಂಡು ಓದಿಸಿ 👏🏻

  • @mahadevipatgar5964
    @mahadevipatgar5964 Před rokem +174

    ದಯಮಾಡಿ ಯಾರೂ ಮಕ್ಕಳನ್ನು ಇಂತಹ ಮಠಕ್ಕೆ ಸೇರಿಸಬೇಡಿ.... ಪ್ಲೀಸ್ 😔😔😔😔😔

    • @gangabylappa.cgangabylappa8561
      @gangabylappa.cgangabylappa8561 Před rokem

      ಸೇರಿಸೋರಿಗೆ ಸ್ವಾಮಿಗಳು ಕಚ್ಚರುಕರು ಅನ್ನೋದು ಹೇಗೆ ಗೂತ್ತಾಗುತ್ತೆ ಗುರು

    • @rajanij4778
      @rajanij4778 Před rokem +6

      Yes pls nobody should put their daughters to any kind of ashrams

    • @zaheer615
      @zaheer615 Před rokem +5

      Swamy intha, antha alla hennumakkaligi,. Tayiya madile final

    • @manugowda613
      @manugowda613 Před rokem

      Boli maganna nenu haki handi musudi thara ede avana muka

    • @dharmarajpatel8484
      @dharmarajpatel8484 Před rokem

      ಯಾರು ತಮ್ಮ ಮಕ್ಕಳನ್ನು ಇಂತಹ ಮಠಕ್ಕೆ ಹಾಕಬಾರದು.. Please🙏

  • @manojsonna2688
    @manojsonna2688 Před rokem +153

    ಮಕ್ಕಳಿಗೆ ರಕ್ಷಣೆ ಕೊಡಿ sir ಪಾಪಾ

  • @rangaswamyragaswamy228
    @rangaswamyragaswamy228 Před rokem +198

    ಇವರು ಮಾಡಿರೋದು ಸತ್ಯ ಆದರೆ ಇವರನ್ನು ಗಲ್ಲಿಗೇರಿಸಿ

  • @veetaragkatrale4572
    @veetaragkatrale4572 Před rokem +134

    ಒಡನಾಡಿ ಒಳ್ಳೆಯ ಕೆಲಸ ಮಾಡುತ್ತಿದೆ.
    ತುಂಬಾ ಧೈರ್ಯವಂತಿಕೆಯ ಕೆಲಸ.
    ಜಾತಿ, ಧರ್ಮ ಬಿಟ್ಟು ಜನರು ಯೋಚನೆ ಮಾಡಬೇಕು..

    • @zamzammanzil971
      @zamzammanzil971 Před rokem

      ಒಡನಾಡಿ ಸಂಸ್ಥೆಯು
      ಹೆಣ್ಣುಮಕ್ಕಳಲ್ಲಿ
      ಒಳ್ಳೆ ಒಡನಾಟವಿದೆ

  • @ammaamma8786
    @ammaamma8786 Před rokem +25

    ಸರ್ಕಾರ ಇಂತಹ ಮಕ್ಕಳಿಗಾಗಿ ಸುರಕ್ಷಿತ ವ್ಯವಸ್ಥೆ ಮಾಡಲೇಬೇಕು.

  • @sheshappagowda5209
    @sheshappagowda5209 Před rokem +43

    ಯಾವುದೇ ಕಾರಣಕ್ಕೂ ಈ ಕ್ರಿಮಿಗಳನ್ನು ಬಿಡಬಾರದು? ಅವರಿಗೆ ಶಿಕ್ಷೆ ಆಗಲೇ ಬೇಕು

    • @rashmijanu25
      @rashmijanu25 Před rokem

      Tumba horrible punishment kodabeku
      Nalayak e bumige

  • @shrur3527
    @shrur3527 Před rokem +64

    ವಡ ನಾಡಿ ಸಂಸ್ಥೆ ಗೆ ಧನ್ಯವಾದಗಳು
    ಆ ವ್ಯಕ್ತಿಗೆ ಶಿಕ್ಷೆ ಆಗಲೇಬೇಕು

  • @lakkammagb7098
    @lakkammagb7098 Před rokem +52

    ನೊಂದ ಮಕ್ಕಳಿಗೆ ನ್ಯಾಯ ಸಿಗಲಿ.

  • @bheemannalg2468
    @bheemannalg2468 Před rokem +51

    ಕಠಿಣ ಕ್ರಮ ಕೈಗೊಳ್ಳಬೇಕು ಅಪರಾದಿಗಳಿಗೆ 😭

  • @udayakumar1123
    @udayakumar1123 Před rokem +76

    ಸತ್ಯವಿದ್ದರೇ ಮಾತ್ರ ಒಡನಾಡಿ ಸಂಸ್ಥೆ ಇಷ್ಟು
    ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ ಕಾಮಕೇ ಬಲಿ ಯಾಯಿತು ಖಾವಿ ತನಿಖೆಯಾಗಲಿ ಸತ್ಯ ಹೋರ ಬರುವುದಿಲ್ಲ ಏಂಕೆದರೇ ಪವರ್ ಫುಲ್ ಸ್ವಾಮಿ ಜಾತಿ ವ್ಯವಸ್ಥೆ ಮೇಲೆ ಕಾನೂನು ಕ್ರಮ ಇದು ನಮ್ಮ ದೇಶದಲ್ಲಿ ಮಾತ್ರ

    • @onakaramurthionkarappa4663
      @onakaramurthionkarappa4663 Před rokem +1

      420

    • @udayakumar1123
      @udayakumar1123 Před rokem +4

      @@onakaramurthionkarappa4663 ಯಾರು ಸ್ವಾಮಿಜೀನಾ

    • @sm15041962
      @sm15041962 Před rokem +1

      @@udayakumar1123 ಹೌದಂತೆ

    • @rukminik8190
      @rukminik8190 Před rokem +1

      Uday kumar not only in our country the same will happen even.in west and USA ,but in dignified way.when john f Kennedy's relative was caught in rape case he was released .the lady was crying in court that day

    • @shivarajraj8960
      @shivarajraj8960 Před rokem

      Kalla swamy

  • @divyagcdivyagc3100
    @divyagcdivyagc3100 Před rokem +40

    ಮಕ್ಕಳಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಸಿಗಲಿ

    • @nagaraja.knagaraja.k8676
      @nagaraja.knagaraja.k8676 Před rokem +3

      Sigalla illi duddu idrene justice that is our law.namna law criminalsge thumba prayojana kariyagide jai àmbedkar 😃

  • @prakashkonnur825
    @prakashkonnur825 Před rokem +40

    ಒಡನಾಡಿ ಸಂಸ್ಥೆಯ ಕೆಲಸಕ್ಕೆ ರಾಜ್ಯದ ಎಲ್ಲಾ ಜನರು ಬೆಂಬಲಿಸಬೇಕು.

  • @praveenkl7962
    @praveenkl7962 Před rokem +42

    Greatful ಒಡನಾಡಿ 💐 ಈ ನೊಂದವರಿಗೆ ನೀವೇ ಜೀವನಾಡಿ 💐🙏

  • @rameshpoojary2043
    @rameshpoojary2043 Před rokem +228

    ವಿಷಯ ತಿಳಿದು ತುಂಬಾ ದುಃಖವಾಯಿತು, ಇದು ನಿಜವಾದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು

    • @AkhileshAkhilesh-vb2gv
      @AkhileshAkhilesh-vb2gv Před rokem +19

      Nimage ennu doubt edya !?
      Edu nijavadali andre enu arta !?
      enu Complent kotta girls students ge huchu endu kondidira !? 🤔

    • @krishnakg8229
      @krishnakg8229 Před rokem

      ಕಳ್ಳ ಸ್ವಾಮಿಗಳ ಮಠಸ್ತಾಪಿಸಿರೋದಕ್ಕೆ ಪ್ರೋತ್ಸಾಹ ನೀಡಿದ್ದೆ ನೀವು ಫುಲ್ ಚಾರ್ ಗಳುಮತ್ತು ಕಳಹುಳಿಗಳು

    • @nagaraja.knagaraja.k8676
      @nagaraja.knagaraja.k8676 Před rokem +1

      @@AkhileshAkhilesh-vb2gv irbahdu hucche irbahdu yarige gothu

    • @AkhileshAkhilesh-vb2gv
      @AkhileshAkhilesh-vb2gv Před rokem +8

      @@nagaraja.knagaraja.k8676 Huchu ninaga Or Swmiji ga or Students ga anta bega gotagute nav e kaami Swamige support madvaranu kuda observe madutideve swlpa wait madu gotagute

    • @nagaraja.knagaraja.k8676
      @nagaraja.knagaraja.k8676 Před rokem +1

      @@AkhileshAkhilesh-vb2gv observe madthiya baa buchkond ninthkothini observe madu.

  • @sathishnaik9660
    @sathishnaik9660 Před rokem +27

    ಇಲ್ಲಿ ಖಂಡಿತ ಸೂಕ್ತ ತನಿಖೆ ಅಗತ್ಯವಿದೆ.

  • @Pavangowda886
    @Pavangowda886 Před rokem +35

    ಆ ಸಣ್ಣಮಕ್ಕಳ ನೋವನ್ನು ನಮ್ಮ ನಾಗರೀಕ ಅರ್ಥ ಮಾಡಿಕೊಂಡು ಎಚ್ಚೆತ್ತುಕೊಳ್ಳಬೇಕು

    • @AkhileshAkhilesh-vb2gv
      @AkhileshAkhilesh-vb2gv Před rokem +1

      First, Mahila Sangatane & Stree Shakti Sangatane arta madikondu a minor girls ge justice sigalu horadabeku

  • @muhammadgareeb2615
    @muhammadgareeb2615 Před rokem +20

    ಗಾಳಿ ಬರದೆ ಎಲೆ ಅಲ್ಲಾಡದು
    ಈ ಸ್ವಾಮಿ ದೊಡ್ಡ ರೇಪಿಸ್ಟ್

    • @bhagathm6579
      @bhagathm6579 Před rokem

      ಆದ್ರೂ ನಿಮ್ ಗುರು ಅಷ್ಟಿಲ್ಲ ಅನ್ಸತ್ತೆ 9 ವರ್ಷ 6 ವರ್ಷದ ಹುಡ್ಗಿರನ್ನು ಬಿಟ್ಟಿಲ್ಲ ಮುಲ್ಲಾ

    • @muhammadgareeb2615
      @muhammadgareeb2615 Před rokem

      @@bhagathm6579 ಅದು ಹಳೇಉ ಕಾಲದಲ್ಲಿ ಆದರೆ ಈ ನಿನ್ನಂತಹಾ ನಾಯಿಗಳ ಹಣೆ ಬರಹ ನೋಡಿ

    • @tas7461
      @tas7461 Před rokem

      Super 👌

    • @pramodmellalli7172
      @pramodmellalli7172 Před rokem +2

      Nodoke kallana tara edane

  • @manjunathakhpgowda6423
    @manjunathakhpgowda6423 Před rokem +31

    💯💥 ಮೈಸೂರಿನ ಒಡನಾಡಿ ಸಂಸ್ಥೆಯವರ ಕಾರ್ಯ 💯ಮೆಚ್ಚುವಂತದ್ದು ನಿಜವಾದ ಲೋಕಾಯುಕ್ತರು ಇವರು 💯

  • @girishaa7207
    @girishaa7207 Před rokem +69

    Firstly cotton pete police officers must be dismissed for not registering FIR.. Should be a lesson for all police when they aren't performing the duty.

    • @richardalwyn4270
      @richardalwyn4270 Před rokem

      The police officer of that region should be hanged. After all police a professional poli.

  • @chandruj4269
    @chandruj4269 Před rokem +10

    ಇಂತ ನೀಚ ಕೃತ್ಯಕ್ಕೆ ಯಾವ ಜಾತಿಯು ಬೆಂಬಲಿಸುವುದಿಲ್ಲ

  • @virupakshappan4633
    @virupakshappan4633 Před rokem +29

    ಸ್ವಲ್ಪ ಪ್ರಬುದ್ಧ ವಾಗಿ ಮಾತಾಡಿ ಮೇಡಂ ನೀವು ಪ್ರಶ್ನೆ ಮಾಡುವ ರೀತಿ ಬಾಲಿಶ ವಾಗಿದೆ.

    • @anilkashyap1584
      @anilkashyap1584 Před rokem

      ಪ್ರಬುದ್ಧತೆ ರಾತ್ರೋರಾತ್ರಿ ಬರಲು ಸಾಧ್ಯವಿಲ್ಲ. ಮನಸ್ಸು ಮತ್ತು ಆತ್ಮವು ಮೂಲತಃ ಪ್ರಬುದ್ಧ ವಾತಾವರಣದಲ್ಲಿ ಸುಸಂಸ್ಕೃತವಾಗಿದ್ದರೆ ಮಾತ್ರ, ವ್ಯಕ್ತಿಯು ಅನುಭವಿ ವ್ಯಕ್ತಿಯಾಗಬಹುದು.

    • @NannaBharatha28
      @NannaBharatha28 Před rokem +3

      ನಿಜವಾಗಿಯೂ.....ಇನ್ನು ಇವರ ಕನ್ನಡ ಉಚ್ಛಾರ ವೋ ದೇವರಿಗೇ ಪ್ರೀತಿ. 🙄🙄 ವಿಷಯವನ್ನು news room ಲ್ಲಿ ಕುಳಿತು ಹೇಳುತ್ತಿದ್ದಾರೋ ಅಥವಾ ಹಳ್ಳಿಕಟ್ಟೆಯಲ್ಲಿ ಕುಳಿತು ಪಟ್ಟಾಂಗ ಹೊಡಿತಿದ್ದಾರೋ ಅನ್ನುವುದು ಅರ್ಥವಾಗುತ್ತಿಲ್ಲ.

  • @ganga2621
    @ganga2621 Před rokem +28

    Odanadi is doing very good work in protecting ladies, girls.

  • @advithbr2021
    @advithbr2021 Před rokem +3

    ಒಡನಾಡಿ ಸಂಸ್ಥೆ ಗೆ ಧನ್ಯವಾದಗಳು 🙏🙏🙏

  • @sanataniboy7919
    @sanataniboy7919 Před rokem +16

    ಅವರು ತಪ್ಪು ಮಾಡಿದ್ದೆ ಆದಲ್ಲಿ ಅವರಿಗೆ ಶಿಕ್ಷೆ ನಿಡಿ

  • @swathithamankar4405
    @swathithamankar4405 Před rokem +44

    ಹೆತ್ತವರಿಗೆ ನ್ಯಾಯ ಒದಗಿಸಿ

  • @ashokkumarsaligrama2862
    @ashokkumarsaligrama2862 Před rokem +4

    ವಡನಾಡಿ ಸಂಸ್ಥೆಗೆ ಧನ್ಯವಾದಗಳು

  • @RaviKumar-jj6yb
    @RaviKumar-jj6yb Před rokem +54

    Stanley Parashuram sirs Hats off you .

  • @gayathrichandrashekar2778

    First of all this stupid ' ಏಕಾಂತ ಸೇವೆ ' should be legally banned.

  • @muneswarabeereswara5242
    @muneswarabeereswara5242 Před rokem +63

    CBI enquiry should be done for real justice 🙏🙏🙏

  • @divyagcdivyagc3100
    @divyagcdivyagc3100 Před rokem +10

    ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು

  • @sunitab2930
    @sunitab2930 Před rokem +9

    ಒಡನಾಡಿ ಯಂತ ಧೈರ್ಯ ಎಲ್ಲರೂ ಕಲಿಬೇಕು 👍👍🙏

  • @rajugowda808
    @rajugowda808 Před rokem +48

    ರಾಧಕ್ಕ ಮುರುಗಮಠದಲ್ಲೇ ಇರಬೇಕು ಓದಿರೋದು 😂😂😂😂

  • @venkateshgvenkateshg2039

    ಒಡನಾಡಿ ಸಂಸ್ಥೆಗೆ 🙏🙏🙏🙏🙏

  • @murthydns936
    @murthydns936 Před rokem +47

    ಸತ್ಯ ಮೇವ ಜಯತೆ 🙏

  • @priyankadeshpande6618
    @priyankadeshpande6618 Před rokem +11

    ಸ್ವಾಮಿಗೆ ಇನ್ನು ಮುಂದೆ ಶುಭ ಆರಂಭ BP, ಶುಗರ್, Heart Attack, corona..... etc ಎಲ್ಲ ಒಟ್ಟಿಗೆ.... 😂🤣🤣

  • @ammaamma8786
    @ammaamma8786 Před rokem +6

    ಒಡನಾಡಿ ಸಂಸ್ಥೆಗೆ 🙏🏼🙏🏼🙏🏼🙏🏼

  • @venkateshgowda9924
    @venkateshgowda9924 Před rokem +4

    ಈ ವಿಷಯದಲ್ಲಿ ಬಿಟಿವಿ ಸರಿಯಾದ ರೀತಿಯಲ್ಲಿ ನ್ಯಾಯ ಸಮ್ಮತವಾದ ಕಾರ್ಯನಿರ್ವಹಿಸಬೇಕು ಇದು ನಮ್ಮ ವಿನಂತಿ

  • @roopeshls78
    @roopeshls78 Před rokem +92

    ಸತ್ಯಾಂಶ ಎನಿಸಿದರೂ, ನಿಶ್ಪಕ್ತವಾದ ತನಿಖೆಯಿಂದ, ಗೊತ್ತಾಗಬೇಕೇ ಹೊರತು,......... ಸತ್ಯ ಅಂತಾ ಗೊತ್ತಾದರೆ, ಬಹಳ ಬೇಸರದ ಸಂಗತಿ. 😇😇

    • @akileshsubbann9887
      @akileshsubbann9887 Před rokem +1

      Enri. Holsu,

    • @ashrafmk8741
      @ashrafmk8741 Před rokem +4

      ಇನ್ನೇನು ಗೊತ್ತಾಗಳು ಇರೋದು

    • @AkhileshAkhilesh-vb2gv
      @AkhileshAkhilesh-vb2gv Před rokem +3

      Nimage ennu doubt edya !?
      Ennu nimage yava satya gotaga bekri !?
      enu Complent kotta girls students ge huchu endu kondidira !? 🤔
      😇😇 --- nimma e symbol na arta enu edenu comidy ya !?

    • @shekharputtur8390
      @shekharputtur8390 Před rokem

      czcams.com/users/shorts4QQmN_BNlW8?feature=share people are polished several days back we know the story of Nityananda Swamy..Now this swamy. There are so many swamijis like Ananda Guruji, Brahmananda Guruji, Avadutha Guruji etc
      . Their stories may be come In future

    • @nk-ob4zx
      @nk-ob4zx Před rokem

      @@ashrafmk8741 madrasadalli henmaklige agthiro tondre madrasadalli udugarige terrist traing

  • @jayakumarrock7506
    @jayakumarrock7506 Před rokem +47

    ಸೂಕ್ತ ತನಿಖೆ ಅಗತ್ಯ ಇದೆ

  • @MeghaMegha-ox4rb
    @MeghaMegha-ox4rb Před rokem +21

    This is right time too all midia stands for these children plz

  • @jagadishkonaje7343
    @jagadishkonaje7343 Před rokem +3

    ಒಡನಾಡಿ ಗ್ರೋಪ್ ಗೆ. ಧನ್ಯವಾದಗಳು

  • @chandruj4269
    @chandruj4269 Před rokem +2

    ಈ ಪ್ರಕರಣ ನಿಜವಾಗಿದ್ದರೆ ಆ ವ್ಯಕ್ತಿಗೇ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ ಆಮೇಲೆ ಕಾನೂನಿನ ಪ್ರಕಾರ ಶಿಕ್ಷೆ ಆಗಲಿ

  • @ashwinist2444
    @ashwinist2444 Před rokem +44

    ಆ ಸ್ವಾಮಿ ನಾ,ವಾಡನ್ ನಾ ಮೆಟ್ ತಗಂಡು ಹಾಕ್ರೋ

  • @venugopalmg886
    @venugopalmg886 Před rokem +21

    I suggested to the media that kindly arrange to their best to provide tight security to Mr. Stanly of odanadi organisation in present situation is must.

  • @mohankskumar1223
    @mohankskumar1223 Před rokem +29

    This is true I herd regarding about this topic in chitrdurga before 4yrs

  • @manjunathakhpgowda6423
    @manjunathakhpgowda6423 Před rokem +4

    🚩🚩 ಸಿದ್ದಗಂಗಾ ಮಠ ಕೂಡ ಇದೆ ನಿಜವಾದ ಸ್ವಾಮೀಜಿಗಳು ನಿಜವಾದ ದೇವರು ನಡೆದಾಡುವ ದೇವರು ಅವರು 💥💥 ಇವನು ಮುರುಗ ಮಠದ ಶ್ರೀ ಅಯೋಗ್ಯ ಸ್ವಾಮೀಜಿ 🚩🚩 ಮೃಗ ಮಠದ ಶ್ರೀ ನಡೆದಾಡುವ ಸೈತಾನ್ 💯💥 ಇವನನ್ನು ನಮ್ಮ ದೇಶದ ಕಾನೂನು ಕಾನೂನಿನ ನಡೆಯಲಿ ಶಿಕ್ಷಿಸಿ 💯🚩

  • @lataadin2950
    @lataadin2950 Před rokem +20

    Radha mam ur great 🙏🙏 we also support u

  • @mallappam7585
    @mallappam7585 Před rokem +40

    ಸಂಪೂರ್ಣ ತನಿಖೆ ಆಗಲಿ

    • @veerappashirur1520
      @veerappashirur1520 Před rokem

      ಮಠದ ಅಡಳಿತಾದಿಕಾರಿಗಳು ಮತ್ತು ಪ್ರಸಾದ ನಿಲಯದವಾರ್ಡನ್ ಇವರಿಬ್ಬರು ಪ್ರಮುಖ ಪಾತ್ರಧಾರಿಗಳು ಹಣವನ್ನು ದೊಚಲಿಕ್ಕೆ ದಾರಿ ಸಿಗಲಾರದ ಕಾರಣ ಸ್ವಾಮಿಜಿಯವರನ್ನ ಮರ್ಯಾದಿ ತೆಗೆಯಲಿಕ್ಕೆ ಮುಖ್ಶಾ ಪಾತ್ರನು ಇದೆ

  • @kbasavaraj6542
    @kbasavaraj6542 Před rokem +37

    For God sake, pl.. All media people, do justice to your journalism ethics.. Because we feel, after some days, this big case, should not be close,

  • @user-mr3xk3rp7h
    @user-mr3xk3rp7h Před rokem +14

    ಮೈಸೂರಿನ ಒಡನಾಡಿ ಸಂಸ್ಥೆ ಕರ್ನಾಟಕದಲ್ಲಿ ಒಂದು ಹೆಸರಿದೆ. ಹಾಗಾಗಿ ಪರಿಚಯ ಇದೆ ಅಲ್ವಾ?

  • @y.m.mahadeva3706
    @y.m.mahadeva3706 Před rokem +21

    Bangalore is capital of Karnataka. As he said those victim girls did not get any proper suport from police station ( near majestic is Uppar police station only ) .Request Uppar police station Inspector pls give the justification whether this two girls have come and approch you for justice. This question of Girls life. Whoever made a mistake let them face it. Let these girls go under medical test and prove it.

  • @sunilmonappa522
    @sunilmonappa522 Před rokem +58

    What a shame, will the children really get justice? I doubt. These third rate politicians will definitely help the dirty Swami and close the case. Process would have already started.

  • @shekares6729
    @shekares6729 Před rokem +5

    cbi ತನಿಖೆ ಅಗಲಿ. no hope police side in this case. save childrens

  • @rekhak6897
    @rekhak6897 Před rokem +8

    ಹೇಣುಮಕಳಗಿ ದಯವಿಟ್ಟು ಸಹಾಯ ಮಾಡಿ ಎಲ್ಲಾ ದಯವಿಟ್ಟು ಗಮನಿಸಿ 🙏🙏🙏🙏🙏🙏🙏🙏🙏

  • @kumareshbob
    @kumareshbob Před rokem +24

    As per the law the Police officials in Bangalore would have registered the Zero FIR in case they might not registered the FIR then why does police officials backed from their duty aren't they forgotten the vows taken on the day. Real culprits has to be given severe punishment without any mercy including the people's who supported this heinous crime. All the Child Welfare and other organisations who shows their heroism should now their true support without any bias on religion or Caste.

    • @veenahegde171
      @veenahegde171 Před rokem +2

      Shameful really. Such swamijis must be punished. Convert specialist would take advantage. These people are not swamijis. Fate of Hinduism.

  • @arunapa6627
    @arunapa6627 Před rokem +10

    Govt should start good schools for the poor students. Must give all fecilities for the poor students.

  • @Raviravi_17
    @Raviravi_17 Před rokem +17

    Media people should follow this issue till justice be delivered..

  • @asifiqbaltorgal3567
    @asifiqbaltorgal3567 Před rokem +8

    Akka Ninn anchoring ondu salute.... you have guts to ask

  • @siddarajus7382
    @siddarajus7382 Před rokem +41

    Salute to odanadi sanga struggle is must for un healthy society

  • @vipsbloc2328
    @vipsbloc2328 Před rokem +3

    Dear doctors police officers politicians and other common people's please don't support any illegal activities since you all are having a family be remember that. One fine day you will also be in the same trouble may be. Always be with justice

  • @seethavenugopal6407
    @seethavenugopal6407 Před rokem +23

    Very Very sorry to hear all about swamiji doing this type of rape and helping by Warden. Should punish these people immediately. 🤔

  • @kajunathjandaragi7366
    @kajunathjandaragi7366 Před rokem +11

    ಗಲ್ಲಿಗೆ ಹಾಕಬೇಕು

  • @sampreetam007
    @sampreetam007 Před rokem +62

    A NECESSARY INVESTIGATION SHOULD BE MADE IN THIS REGARD TO PROTECT
    CHILDREN'S LIFE

  • @jeevithap3388
    @jeevithap3388 Před rokem +10

    Hat’s off to B TV chanell

  • @nithinnithin4027
    @nithinnithin4027 Před rokem +12

    If swamiji has done this then he should be beaten in road

  • @rukminik8190
    @rukminik8190 Před rokem +10

    Leaving girls in any hostel is dangerous

  • @shobhasonu9149
    @shobhasonu9149 Před rokem +13

    ಕರ್ಮಕಾಂಡ..🙉🙉

  • @Simple23480
    @Simple23480 Před rokem +15

    Swamiji tappu maadidre...........Shikse agali....adre.. makkallu..............rakshisi...

  • @VasanthKumar-mu2qu
    @VasanthKumar-mu2qu Před rokem +5

    A Number 1 of a political party was there with all his party members with this swamiji. Davangere event

  • @Basu_s_p
    @Basu_s_p Před rokem +2

    ಪಾಲಕರು ಶಾಲೆಗೆ ಆಗಾಗೆ ಭೇಟಿ ಕೊಡ್ತಾ ಇರಿ 🙏

  • @mkvenkatesh7130
    @mkvenkatesh7130 Před rokem +21

    Such 'Swamy jis' are common in all castes ,now fundemental thing is to give protection to the poor girls .Public should give full support to them .It's sure nothing will happen to the Swamiji ,he has full support from polticians& other big fellows because a majoririty of them are similar to swamy
    Even Modiji will not & can't antagonise them .
    Kindly protect the poor girls .

    • @ranikrutika25
      @ranikrutika25 Před rokem

      100% true.swami tappe madilla anta nee srushti agodu.coz sarkara ne avrdu

  • @girishankar6022
    @girishankar6022 Před rokem +8

    If a common people done this, immediately he has been arrested ( whether he has done or not), then why action has not been taken on him. He should be immediately arrested

    • @ranikrutika25
      @ranikrutika25 Před rokem

      If that person belongs to other community.he will be arrested immidietly.but he belongs to that powerful community.n case will be closed as soon as possible.this is true futute

  • @shankararao1292
    @shankararao1292 Před rokem +6

    Same complaint on Nithyananda. That fellow cleverly escaped and went out of India
    This swamy also was trying to escape but caught near Haveri by police. Probably he must have contacted Nithyananda in Kailasa his hideout

  • @rajua.n346
    @rajua.n346 Před rokem +4

    Govt should take serious action

  • @vijayatr3677
    @vijayatr3677 Před rokem +3

    ಹಳೇ ಸ್ಟೂಡೆಂಟ್ಸ್ ಇಂಟರ್ವ್ಯೂ ಮಾಡಿದ್ರೆ ಅಲ್ಲಿರುವ ಪ್ರತಿಯೊಬ್ಬರ ಕ್ಲಿಯರ್ ಪಿಚ್ಚರ್ ಸಿಕ್ಕಿತ್ತು

  • @interindianewschannel9154

    Who ,how when to believe is hard question to answer!!! 🔥🔥

  • @periyanayagam.j4869
    @periyanayagam.j4869 Před rokem +4

    Please do justice

  • @cmcmahesh3054
    @cmcmahesh3054 Před rokem +9

    Radakka pls try to give it to CBI, I beg you like anything

  • @ManjunathChinthamani
    @ManjunathChinthamani Před rokem +8

    Our police are the main culprits. It appears our police department is meant for only politicians and rich people of this country. Poor and middle class family are left to suffer in our country. HM of Karnataka is totally weak and directionless person.

  • @naanuunkownu
    @naanuunkownu Před rokem +41

    this is a black mark on the most respected lingayath community...

  • @SANTOSHKUMAR-ni4dm
    @SANTOSHKUMAR-ni4dm Před rokem +8

    99% Kami swamy, only 1% good swamy in our country

  • @shivajimugali7164
    @shivajimugali7164 Před rokem +1

    Btv ನಿಮ್ಮಷ್ಟು ಧೈರ್ಯ ಯಾರಿಗೂ ಇಲ್ಲ

  • @completingme664
    @completingme664 Před rokem +7

    Shame on BJP Govt Karnataka
    .... Kick BJP Govt out of Karnataka

  • @harshavardhanv9959
    @harshavardhanv9959 Před rokem +5

    # get poor girls justice

  • @HumbleMan78
    @HumbleMan78 Před rokem +5

    Important point here: There are so many OTHER GIRLS who are raped almost daily by shri shri shri swami... Police should first investigate and take the statement of whole girls hostel

  • @rajum9102
    @rajum9102 Před rokem +7

    Action should be taken, as these people poision for society , in the name of God they are cheating socity

  • @heenakhanheenakhan9519

    U r great sir .neevu nimma odanadi samsthe valle kelsa madtaide

  • @gaddeppabadakannavar9154

    Give for CBI investigation or judicial enquiry because swamiji was more powerful in Karnataka

  • @srinivasareddy8685
    @srinivasareddy8685 Před rokem +6

    Be careful of Swamiji's and Father's.....

  • @AK_Diaries21
    @AK_Diaries21 Před rokem

    ಬಹುಶಃ ನಮ್ಮ ರಾಮಚಂದ್ರಾಪುರ ಮಠದ ಸ್ವಾಮಿಯಿಂದ ಪ್ರಭಾವಿತನಾಗಿರಬೇಕು.

  • @reshmarh3358
    @reshmarh3358 Před rokem +2

    Aa makkalige justice odigiskodi plz...

  • @raam3883
    @raam3883 Před rokem +11

    Hoddhu jailig haki intha kachada swamijigalige,

  • @RaviKumar-jj6yb
    @RaviKumar-jj6yb Před rokem +16

    Vikrutha manassu illi kooda jathi caste noduthe. Manavathe modalagali. Jai manavathe. Humanity.

  • @nagarajbh1551
    @nagarajbh1551 Před rokem +1

    Enquiry must with legaly👍

  • @nalinin6172
    @nalinin6172 Před rokem +2

    Must be strict action please.

  • @prakashrao6538
    @prakashrao6538 Před rokem +23

    ತೂತು ವಡೆ ಎಫೆಕ್ಟ್. ತುಂಬಾ ಜೋರಾಗೈತೆ 😂😂😂

  • @azamkhan8317
    @azamkhan8317 Před rokem +10

    Ayyo devre

  • @surekharai9406
    @surekharai9406 Před rokem +2

    Children's must get justice

  • @vedashreegvedashreeg3752

    God bless you sir devru sathya nim jothe ede sir tq sir