Murugha Shree Arrested|ಕಾವಿ ತೊಟ್ಟವರಲ್ಲಿ 2% ಅಷ್ಟೇ ಕರೆಕ್ಟ್‌ ಆಗಿರೋರು..!|Director Guruprasad|GaS

Sdílet
Vložit
  • čas přidán 1. 09. 2022
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #murughashree #murughamutt #directorguruprasad #mathaguruprasad #kaavi #sexualassaultcase #case #judge #lawyer #guruprasadkannadafilms #director #mathakannadamovie
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
  • Zábava

Komentáře • 556

  • @user-fd3kd3vq3z
    @user-fd3kd3vq3z Před rokem +183

    ಸರಿಯಾದ ಮನುಷ್ಯನನ್ನು ಇಂತಹ ಸಂದರ್ಭದಲ್ಲಿ ಕರೆ ತಂದಿದ್ದಕ್ಕೆ ಅಕ್ಕಿ ಸ್ಟುಡಿಯೋಗೆ ಧನ್ಯವಾದಗಳು.

  • @Madhu-on8bc
    @Madhu-on8bc Před rokem +73

    ಮಠ ಚಿತ್ರಕ್ಕೆ OSCAR award ಬರ್ಬೇಕಿತ್ತು....
    ಪ್ರಸ್ತುತ ಸಮಾಜಕ್ಕೆ ಕನ್ನಡಿ

  • @user-ji4jz8lf6m
    @user-ji4jz8lf6m Před rokem +75

    ಅತ್ಯುತ್ತಮವಾದ ಸಂದರ್ಶನ.. ನಿರ್ದೇಶಕ ಗುರು ಸರ್ ಹಾಗೂ ತಮಗೂ ಅಭಿನಂದನೆಗಳು..

    • @ambikakumar358
      @ambikakumar358 Před rokem

      Tumbaa chennagittu matu Kate elladakku manassakshi erabeku Dakota swamyge shikshe agalebeku

  • @rameshshirol2667
    @rameshshirol2667 Před rokem +61

    ಈ ವಿಷಯದ ಬಗ್ಗೆ ಇಷ್ಟೊಂದು ನಿಖರವಾಗಿ ಕರೆಕ್ಟ್ ಆಗಿ ಮಾತಾಡುವ ವ್ಯಕ್ತಿ ಇವರ ಒಬ್ಬರೇ...

  • @hrgonibasavarajbennekallu8185

    ಮಠದ ಚಿತ್ರದಲ್ಲಿ ಸ್ವಾಮಿಗಳು ಕಾಮಪುರಾಣ ಬಯಲು ಮಾಡಿದಿರಿ ಗುರು ಸರ್

  • @user-nb3yg4bu8m
    @user-nb3yg4bu8m Před rokem +49

    ಥ್ಯಾಂಕ್ ಯೂ ಸೋ ಮಚ್ ಗುರುಪ್ರಸಾದ್ ಸರ್ ನಮ್ಮ ನಡೆದಾಡುವ ದೇವರು ಬಗ್ಗೆ ಮಾತಾಡಿದ್ದಕ್ಕೆ 🙏🙏🙏

  • @geethamanim1791
    @geethamanim1791 Před rokem +67

    ಗುರು ಪ್ರಸಾದ್ ಸರ್ ಅವರೊಬ್ಬ ಸಂತನನ್ನ ನೋಡಿದ ಹಾಗೆ ಆಗುತ್ತದೆ.ಅವರ ಮಾತು ನೂರಕ್ಕೆ ನೂರು ಸತ್ಯವಾಗಿದೆ.ನಿಮಗೆ ಹೃತ್ಪೂರ್ವಕ ಧನ್ಯವಾದಗಳು.🙏🙏🙏

  • @RajuRaju-qp3fl
    @RajuRaju-qp3fl Před rokem +33

    ಸತ್ಯವನ್ನು ಹೇಳುತ್ತಿದ್ದೀರಿ ಸಾರ್.🌹

  • @prathamd7012
    @prathamd7012 Před rokem +65

    ನಾವು ಓದುವಾಗ
    ಸರಿಯಾದ ಸಾರಿಗೆ ವ್ಯವಸ್ಥೆ ಇರಲಿಲ್ಲ
    ಹಾಗಾಗಿ ಹಾಸ್ಟೆಲ್ ನ ಅವಶ್ಯಕತೆ ಇತ್ತು
    ಈಗ ಎಲ್ಲಾ ವ್ಯವಸ್ಥೆ ಇದೆ
    ಮಠ ಹಾಸ್ಟೆಲ್ ಯಾಕೆ ಬೇಕು
    ಪೋಷಕರಿಗೆ ಬುದ್ದಿ ಇಲ್ಲ

    • @Sanjay_Saaho007
      @Sanjay_Saaho007 Před rokem

      ಪುಕ್ಸಟ್ಟೇ ಕಲಿಲಿ ಅಂತ 😏😏😏
      ನನ್ನ ತಂದೆ ತಾಯಿ ಇಬ್ರು Gvt employees ಬೇಡಾ ಬೇಡಾ ಅಂದ್ರು Highschool ನಲ್ಲಿ ನನ್ನ Gvt Hostel ಗೆ ಇಟ್ಟರು ಆ ಕಿತ್ತೋದ್ Hostel ನಲ್ಲಿ ಸರಿಯಾಗಿ ಊಟ ಇರ್ಲಿಲ್ಲ education ಕೂಡ ಇರ್ಲಿಲ್ಲ ಅಲ್ಲಿ ನರಕ ಅನುಭವಿಸಿದ್ದೀನೀ School ನಲ್ಲಿ Topper ಇದ್ದ ಹುಡುಗ ನಾನು ಇಂಥ ಕಿತ್ತೋದ್ ಹಾಸ್ಟೆಲ್ ಗೆ ಇಟ್ಟು ನನ್ನ Average student ಮಾಡಿದ್ರು ಹಿಂಗೆ ಅನಾವಶ್ಯಕವಾಗಿ ನರಳಾಡಿದ್ದೆನೆ 😠😠😠

    • @prathamd7012
      @prathamd7012 Před rokem

      @@Sanjay_Saaho007 ಸಾರ್ ನೀವು ತಪ್ಪುತಿಳ್ಕೊಂಡಿದ್ದೀರಾ
      ಸರ್ಕಾರಿ ಕೆಲಸ ಅಲ್ವಾ
      ಪದೇಪದೇ ವರ್ಗಾವಣೆ
      ಮಗು ಒಂದೇ ಕಡೆ ಓದ್ಕೊಳ್ಳಿ ಅಂತ ಹಾಸ್ಟೆಲ್ ಹಾಕಿರಬಹುದು ನಿಮಗೆ

    • @Sanjay_Saaho007
      @Sanjay_Saaho007 Před rokem

      @@prathamd7012 ನಮ್ Parents both Gvt School teachers both were working in same my native place 🤪🤪🤪

  • @NimAppaKanoNanu
    @NimAppaKanoNanu Před rokem +12

    ಬ್ಯಾಂಕಾಕ್ ಒಂದೇ, ಬೆಂಗಳೂರು ಒಂದೇ ಬೆಡ್ರೂಮ್ ಒಂದೇ ರಸಿಕನಿಗೆ ಎಂಥ ಡೈಲಾಗು ಗುರುಗಳೇ 😅🙏🏼

  • @savithagm1163
    @savithagm1163 Před rokem +42

    100% ನಿಜ ಗುರು ಸರ್ ಅವರು ಹೇಳಿದ್ದು . ನಾನು ಯಾವ ಸ್ವಾಮಿನು ನಂಬಲ್ಲ

    • @ramuloki6635
      @ramuloki6635 Před rokem

      ಹಾಗೆ ಯಾವ ಮುಲ್ಲನನ್ನು ನಂಬಬೇಡಿ ಫಾದರ್ ಅನ್ನು ಕೂಡಾ.

    • @hemahegde8904
      @hemahegde8904 Před rokem

      nanu aste

  • @bhaskarbettaiah2813
    @bhaskarbettaiah2813 Před rokem +9

    ಶ್ರೀಯುತ ಗುರು ಪ್ರಸಾರ ರವರು ಮಠದ ಸ್ವಾ
    ಮಿಗಳ ವಿಚಾರವನ್ನು ಬಹಳ ನಿಖರವಾಗಿ ತಿಳಿಸಿದರು ಧನ್ಯವಾದಗಳು

  • @sanjeevhasarani8127
    @sanjeevhasarani8127 Před rokem +25

    ಗೆಳೆಯ ಗೌರಿ. ಎಪಿಸೋಡ್ ಚೆನ್ನಾಗಿ ಬಂದಿದೆ. ಉಮೇಶ್ ಸರ್ ಎಪಿಸೋಡ
    ಮಾಡಿ ಇವ್ರೇ...

  • @karthikkari2185
    @karthikkari2185 Před rokem +42

    Guruprasad is that thinker who logically speaks the bitter Truth..Thanks for sharing your thoughts Sir.

  • @noorr1054
    @noorr1054 Před rokem +4

    ತುಂಬಾ ಉತ್ತಮವಾಗಿ ಮಾತಾಡಿದ್ದೀರಿ ಸರ್. ಎಲ್ಲಾ ಕಾವಿಧಾರಿಗಳು ನಿಮ್ಮ ಮಠ ಸಿನಿಮಾ ನೋಡಬೇಕು

  • @RajuRaju-xe6wt
    @RajuRaju-xe6wt Před rokem +9

    ನಮ್ಮ ದೇಶ ಜನ ಬೇಗ ನಂಬುವುದು ಸಾಮಿಗಳನ ಮತ್ತು ರಾಜಕಾರಣಿಗಳನ

  • @attitudebgmkannada2289
    @attitudebgmkannada2289 Před rokem +12

    This man deserve more films ❤️

  • @swathirs7027
    @swathirs7027 Před rokem +9

    ಗುರು ಸರ್ ನಿಮ್ಮ ಜ್ಞಾನ ದೀವಿಗೆ ನಮ್ಮ ಮುಂದಿನ ಜೀವನಕ್ಕೆ ಮಾರ್ಗದರ್ಶನ

    • @venkateshnvs3169
      @venkateshnvs3169 Před rokem

      ನಿಮ್ಮ ಜ್ಞಾನ ದೇವಿಗೆ ಮತ್ತು ಮಾರ್ಗದರ್ಶನ ಕ್ಕೆ ಶರಣು 🙏🏾 ಇಂಥ ಮಠಗಳ ಬದಲಾವಣೆ ಯಾವಾಗ 🤔.

  • @yashuranganath4466
    @yashuranganath4466 Před rokem +1

    ಫಸ್ಟ್ ಗೌರೀಶ್ ಅವ್ರಿಗೆ ಧನ್ಯವಾದಗಳು ಇಂತಹ ಬುದ್ದಿವಂತ ವೆಕ್ತಿ ಸಂದೇಶ ಕೊಟ್ಟಿದಕ್ಕೆ. 👌👍🙏🙏🙏🙏

  • @nr6895
    @nr6895 Před rokem +7

    My favorite director guru sir, excellent analysis....

  • @dharshans9523
    @dharshans9523 Před rokem +11

    Need more episodes sir,
    Truth of life has been explained beautifully. Nice guru prasad sir

  • @chandupyari
    @chandupyari Před rokem +35

    ಕಾವಿ ಜನ ನೋಡಿದ್ರೆ ಮಠ ಸಿನಿಮಾ ಜ್ಞಾಪಕನೆ ಬರುತ್ತೆ

  • @HNBkannadiga
    @HNBkannadiga Před rokem +6

    ಜೈ ಸಿದ್ದಗಂಗಾ ಶ್ರೀ 👍

  • @siddaraju9002
    @siddaraju9002 Před rokem +14

    ಮಠ ಸಿನಿಮಾ ಮಾಡಿ ಅನುಭವ

  • @hemanthnarale9739
    @hemanthnarale9739 Před rokem +11

    ನೇರವಾಗಿ ನಿಮ್ಮ ತರ ಹೇಳೋಕೆ ಗಟ್ಸ್ ಬೇಕು ಗುರು.

  • @keshavaprasad2422
    @keshavaprasad2422 Před rokem +8

    Great talk, superb societal analysis.

  • @sudhad7154
    @sudhad7154 Před rokem +4

    ಗುರುಪ್ರಸಾದ್ ನಿಮ್ಮ ಮನದಾಳದ ಮಾತು👌👌👌

  • @yogeshs2411
    @yogeshs2411 Před rokem +6

    I liked the way you telling the sentence " Licensed Rapists "

  • @r15r1515
    @r15r1515 Před rokem +5

    Guruprasad is gem and open minded person.

  • @AnilKumar-my5jl
    @AnilKumar-my5jl Před rokem +16

    Actually ಗುರು ಸರ್ ನಾ ಫಸ್ಟ್ ರಿಯಾಕ್ಷನ್ ಈ ಕೇಸ್ ಬಗ್ಗೆ ತುಂಬಾ ವೇಟ್ ಮಾಡ್ತಿದೇ.. ಇದೆಲ್ಲ ಅವರ ಸಿನಿಮಾ ದಲ್ಲೇ ತೋರುಸಿ ಬಿಟ್ಟಿದಾರೆ.

  • @santhoshshiva3219
    @santhoshshiva3219 Před rokem +2

    I am very proud of Guru's realistic taughts , society need to be think of these taughts.

  • @nagaveninv
    @nagaveninv Před rokem +3

    Mr. Guru Prasad, most people are not that responsible towards their children, that too towards their female children. They trust much their GURUJI's, Swami's, and their sweet tongue!

  • @ravithapaswi4285
    @ravithapaswi4285 Před rokem +2

    ಗುರುಗಳೇ 👌...ಆತ್ಮಕ್ಕೆ ಜೀವ ಕೊಟ್ಟವರು ನೀವು ದೇಹವಿದ್ದು ಬದುಕುತ್ತಿಲ್ಲ ನಾವು

  • @gurunathao5154
    @gurunathao5154 Před rokem +4

    ಗುರು ಸರ್ ಸೂಪರ್ ಗುರುಗಳಿಗೆ ಗುರುಗಳೇ ನೀವು 🌹❤👍👌🙏

  • @cyreasyenglish9490
    @cyreasyenglish9490 Před rokem +2

    Well said ಸರ್

  • @jayanthkumar5697
    @jayanthkumar5697 Před rokem +1

    Very awesomely spoken sir 😊👍👏🏻👏🏻👏🏻👏🏻👏🏻

  • @ShashidharKoteMusic
    @ShashidharKoteMusic Před rokem +2

    Hats off bro guru and gowrish Excellent

  • @harishkunder6272
    @harishkunder6272 Před rokem +2

    Wonderful message sir

  • @hazardick7594
    @hazardick7594 Před rokem +5

    hey GAURI if u reading dis then pls need more ep with Guru Prasad...man a genius 🔥🔥

  • @chandrikagururaja1398
    @chandrikagururaja1398 Před rokem +2

    Perfectly said very true also.kavi nodidare bhaya hagu asahya aguttide.nobody opening their mouth ...including politicians, ministers....on this dirty issue...vote bank politics

  • @madanmohan2527
    @madanmohan2527 Před rokem +13

    Guru Prasad great visionary. His opinions and analysis about Kaavi, sex and lust, is indeed great.

  • @ilyasilyas1707
    @ilyasilyas1707 Před rokem +3

    Great information true Indian

  • @sarveshmandya9584
    @sarveshmandya9584 Před rokem +4

    Adhbutavada video madiddiri Akki sir. Your series with Guru sir is always going to be best. Guru sir helida ella maatugalu akshara saha sathya. Thank you very much for your content. All the very best for your future projects 👏 MATA is an epic movie in KFI.

  • @premaprema575
    @premaprema575 Před rokem +2

    guru prasad sir, you are good thinker, you are speak truth, 100% true, 2% that's true, 🔥🔥🔥.

  • @gulabijamadar6013
    @gulabijamadar6013 Před rokem +1

    Thank you sir

  • @abhishekgowda6120
    @abhishekgowda6120 Před rokem +2

    Brillant sir! E tara topics bage discussion galu agbeku nam samaja beleyuvudakke

  • @prabhuswamyhb7966
    @prabhuswamyhb7966 Před rokem +1

    Super sir Danyavadagalu

  • @sureshraj3842
    @sureshraj3842 Před rokem +1

    ಇವತ್ತು ನಡಿತಿರೊದನ್ನು ಅವತ್ತೆ ಸಿನಿಮಾದಲ್ಲಿ ತೋರಿಸಿದ್ದಾರೆ 💐💕🙏

  • @rajnikanthsangam3035
    @rajnikanthsangam3035 Před rokem +1

    Really you are great Man Guru prasad.

  • @purnachandra6986
    @purnachandra6986 Před rokem +7

    Your thumbnail says 100% truth....

  • @indiraaiyanna6413
    @indiraaiyanna6413 Před rokem +1

    Well said

  • @filmstorespirits273
    @filmstorespirits273 Před rokem +2

    Super spirit we ❤️ guru sir

  • @hemanthnarale9739
    @hemanthnarale9739 Před rokem +1

    Exactly true sir. Kaamigalu.

  • @sadanandkare9509
    @sadanandkare9509 Před rokem +4

    I like your ideology sir....

  • @sweetynasrin8278
    @sweetynasrin8278 Před rokem +1

    Guru prasad sir what a talk sir 🔥🔥🔥

  • @swamyieswamyie2953
    @swamyieswamyie2953 Před rokem +2

    correctt guru u r right.. bonkok idea super..

  • @prathamd7012
    @prathamd7012 Před rokem +2

    ಇತ್ತೀಚೆಗಷ್ಟೇ ನನಗೆ ಮಠ ಸಿನಿಮಾ ನೆನಪಾಗಿತ್ತು

  • @deekshith156
    @deekshith156 Před rokem +10

    ಬೆಂಕಿ ಗುರು ನಿನ್ ಮಾತು . ಚಿಂದಿ ಚಿತ್ರಾನ್ನ 🔥🔥🔥🔥🔥

  • @Anonymous-eo6re
    @Anonymous-eo6re Před rokem +9

    ಮಠ🖤 Inta film matte neevu saha tegiyodh kashta 😅

  • @shashidharjalihal5929
    @shashidharjalihal5929 Před rokem +38

    ಕೇಸ್ ಮುಗಿಯುವವರೆಗೂ ಕಾವಿ ತೆಜಿಸಬೇಕು

  • @sunil-bg5jo
    @sunil-bg5jo Před rokem

    Spr sir adre avrige shikshe hagbeku sir

  • @vijaymohana6
    @vijaymohana6 Před rokem +17

    ಗಡ್ಡ ಬಿಟ್ಟಿದ್ದೀರಾ ನೀವೇ ಸ್ವಾಮಿ ಆಗಿಬಿಡಿ

  • @thomasdsouza807
    @thomasdsouza807 Před rokem +2

    True words sir

  • @anjaliyajurvedi6692
    @anjaliyajurvedi6692 Před rokem +2

    Here we are rembering the famous dram of Master Hirannya Kavi Vilas which I saw long back .

  • @user-km1ly2se6z
    @user-km1ly2se6z Před rokem +5

    ನಿತ್ಯಾನಂದನ ನಗುವಿನ ಅರ್ಥ ಈ ಆಧುನಿಕ ಯುಗದಲ್ಲೂ ನನ್ನಂತ 420 ಗಳನ್ನ ನಂಬಿ ಅನುಸರಿಸಿ ತನು ಮನ ಧನ ಅರ್ಪಿಸುವ ಮೂರ್ಖರು ಇದ್ದಾರಲ್ವ ಎಂದು. 😂😂😂

  • @somubetageri
    @somubetageri Před rokem

    ಮಠ 2 ಫಿಲಂ ಮುಖಾಂತರ ನಿಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿ ಗುರುರಾಜ್

  • @altaf-xf8ku
    @altaf-xf8ku Před rokem +2

    Guru clean heart person

  • @NaveeN-gk3vf
    @NaveeN-gk3vf Před rokem +2

    olle samvada sir
    muruga matakinta
    guru mata best

  • @yamunaasyummykitchen1977

    Very true sir
    2% Jana aste saryagi iroru..
    Shivakumara swamigalanthahavaru matthe huttolla ..

  • @sharanabasavadivandar2373

    What a line sir

  • @swimmingprakashpoojary2857

    100%correct sir

  • @madeshmadesh9329
    @madeshmadesh9329 Před rokem

    ಇರೋದಿದ್ದ ಹೇಳ್ತೀರಾ ಹಾಗೆ ಟ್ಯಾಂಕ್ಸ್ ಥ್ಯಾಂಕ್ಸ್

  • @user-bn1ei8oc6p
    @user-bn1ei8oc6p Před rokem

    "ಸಂವಿಧಾನ ವೇ ಲಿಂಗ "👌👌👌

  • @swarnalathashetty9113
    @swarnalathashetty9113 Před rokem +2

    ಕಾಮ ದಾಸೋಹವೂ ನಡೆಯುತ್ತೆ ಕೆಲವು ಕಡೆ

  • @ananthiyengar8452
    @ananthiyengar8452 Před rokem

    ಇದನ್ನು ಆಧರಿಸಿ ಇನ್ನೊಂದು ಸಿನಿಮಾ ಮಾಡಿ ಗುರು sir

  • @sundresh930
    @sundresh930 Před rokem

    ಸೂಪರ್

  • @shripalharugeri3416
    @shripalharugeri3416 Před rokem +3

    ತುಂಬಾ ಉಪಯುಕ್ತ ಚರಚೆರ್ಕ್

  • @girir3134
    @girir3134 Před rokem

    Good speech guru sir

  • @malavallisaikrishna216
    @malavallisaikrishna216 Před rokem +8

    ಮೈ ಮೇಲೆ ಖಾವಿ ಹಾಕಿದ ಮಾತ್ರ ಮೈ ಒಳಗೆ ಕಾವು ಇರೋಲ್ಲವೇ ಜಗ್ಗೇಶ್ ಸ್ಟೈಲಲ್ಲಿ ಓದಿಕೊಳ್ಳಿ

  • @nakulj2828
    @nakulj2828 Před rokem

    Spr.talk guru prasad sir💐

  • @srinivasasrinivasa8881

    Love u director guru sir nimage holle vichargalu thilidide

  • @SalmanANsarKA70
    @SalmanANsarKA70 Před rokem +2

    ಗುರುಪ್ರಸಾದ್ ಮಾತು ಕೇಳ್ತಾ ಇದ್ರೆ ಸಮಯ ಹೋಗೋದೇ ಗೊತ್ತಾಗಲ್ಲ, ಉತ್ಕೃಷ್ಟ ನಿರ್ದೇಶಕ😍

  • @DrShankar1001
    @DrShankar1001 Před rokem

    Osho @Guru Prasad

  • @attitudebgmkannada2289

    🔥🔥The man with no fear - Gadda guruprasad 🔥his thoughts are

  • @satishtorgal7050
    @satishtorgal7050 Před rokem

    ಗುರು ಫಿಲ್ಟರ್ ಇಲ್ದೇ ಎಷ್ಟು ಚೆನ್ನಾಗಿ ಮಾತಾಡ್ತಾರೆ.

  • @thenaturalfreak1939
    @thenaturalfreak1939 Před rokem +1

    Namma Sringeri gurugalu 🙏🏻

  • @rms6607
    @rms6607 Před rokem

    Superb speech

  • @Tom_Donas_425
    @Tom_Donas_425 Před rokem

    Olle maatugarike 🙏🙏🙏

  • @bharatronad4543
    @bharatronad4543 Před rokem

    ಗುರುಗಳಾದ ಶ್ರೀ ಗುರುಪ್ರಸಾದ್ ಅವರೇ ಮಠ ಭಾಗ 2 ಮಾಡಿ ಜನರಿಗೆ ಈ ಚಿತ್ರ ನೋಡಿ ಸ್ವಾಮಿ ಗಳು &ರಾಜಕಾರಣಿಗಳನ್ನ ನೇರವಾಗಿ ಪ್ರಶ್ನೆ ಮಾಡುವ ಹಾಗೆ ಮಾಡಿ ಇವರಿಬ್ಬರು ಜನರ ಭಾವನೆಗಳ ಜೊತೆ ಹಾಟ್ ವಾಡಿ ದ್ದಾರೆ 🙏🙏🙏

  • @umeshhukkeri973
    @umeshhukkeri973 Před rokem +3

    It's a big mistake of our society, because we provide or trusted that person to high level, we failed to chose a right person to that position, if we had trusted a right person then it wouldn't be happen.

  • @krishnajoy7073
    @krishnajoy7073 Před rokem +1

    Very good vedio.

  • @venkappakadambu5672
    @venkappakadambu5672 Před rokem +6

    100/ true. Sir manusyanagi huttidava yava swami. Sir because I don't recepect any manar swmi

  • @naveennavee5756
    @naveennavee5756 Před rokem

    Guru u r beutiful spech sir yalla swamygalu kachada gale sir

  • @boonrhabanra408
    @boonrhabanra408 Před rokem +4

    umesh sir. muruga matada swamy bagge matthu pocso case kanoonina bagge avru swalpa duable standard mathadidare so...

  • @Sunshine1..
    @Sunshine1.. Před rokem +2

    Guru gnaani...🙏

  • @MANJUshetty597
    @MANJUshetty597 Před rokem +1

    Hi ಗುರುಪ್ರಸಾದ್ ಸರ್ 🌹💐🙏🙏🙏
    ಸರ್ ನಿಮ್ಮ ಮಠ ಮೂವಿನಾ ನಮ್ಮ ಕಾಲೇಜ್ ಪ್ರಿನ್ಸಿಪಾಲ್ ಅವರ ಮನೆಯಲ್ಲಿ ತೋರಿಸಿದ್ದರು
    😊ಜಗ್ಗೇಶ್ ಸರ್ ಪಾತ್ರಾ 😅and ಪ್ರತಿಯೊಂದು ಪಾತ್ರಗಳು ಅರ್ಥಗರ್ಭಿತ and comidy 👌👌👌👌👌😊🙋

  • @samboy180
    @samboy180 Před rokem

    super guru 👌

  • @swamyieswamyie2953
    @swamyieswamyie2953 Před rokem +1

    guru avare neevu intha kachagala bagge esto elidheera very good..

  • @sureshhegde7316
    @sureshhegde7316 Před rokem

    Kannada da adbuth nirdeshaka. Hombale and other big cinema producers must use his talents. Thanks for your interview

  • @girish.n6325
    @girish.n6325 Před rokem

    super guru sir